ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮೈಸೂರಿನಲ್ಲಿ ‘ಜುಗಾರಿ ಕ್ರಾಸ್’
ಕೃಷ್ಣ ಪ್ರಸಾದ್ ಗೋವಿಂದಯ್ಯ ಇವತ್ತಿನ ಭಾನುವಾರದ ಸಂಜೆ ಸಾರ್ಥಕವಾಯಿತು. ಸಮುದಾಯ, ಬೆಂಗಳೂರು ನಟರಾಜ್ ಹೊನ್ನವಳ್ಳಿಯವರ ನಿರ್ದೇಶನದಲ್ಲಿ ಕೆ.ಪಿ.ಪೂರ್ಣಚಂಧ್ರ ತೇಜಸ್ವಿಯವರ ಹೆಸರಾಂತ ಕಾದಂಬರಿ 'ಜುಗಾರಿ ಕ್ರಾಸ್ 'ನ್ನು ರಂಗರೂಪಕ್ಕೆ ತಂದು, 78 ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಯುವ ಗೆಳೆಯ, ಸಾವಯವ ಕೃಷಿಕ Pranav V...
ಪಿ ಪಿ ಉಪಾಧ್ಯ ಸರಣಿ ಕಥೆ 14– ಶಾಮಣ್ಣ ಕೊಟ್ಟ ಭಕ್ಷೀಸು…
ಪಿ ಪಿ ಉಪಾಧ್ಯ 14 ಶಾಮಣ್ಣ ಕೊಟ್ಟ ಭಕ್ಷೀಸು… ಮುಂದಿನ ವಾರವೇ ಆದಿ ಪುನಃ ಎಮ್ಮೆ ಶೀನನನ್ನು ಕರೆದುಕೊಂಡು ಹೊರಟ. ಈ ಬಾರಿ ಶೀನನನ್ನು ಕರೆದುಕೊಂಡದ್ದು ಕೋಣಗಳ ಬಾಯಿ ತೆರೆಸಿ ಅವುಗಳ ಬಾಯಿಯಲ್ಲಿ ಮೂಡಿದ ಹಲ್ಲುಗಳನ್ನು ಎಣಿಸಿ ವಯಸ್ಸು ಹೇಳುವುದಕ್ಕೆ ಮಾತ್ರ. ಉಳಿದಂತೆ ಕಂಬಳದ ಕೋಣಗಳ ಬಗ್ಗೆ ಹೇಳಲು ಅವನ ಅಗತ್ಯವೂ ಇರಲಿಲ್ಲ. ಅವನಲ್ಲಿ ಆ...
Through Tasoula
ಜಯಲಕ್ಷ್ಮಿ ಪಾಟೀಲ್ ಅಂಕಣ- ಕಾಲೇಜ್ ಪ್ರವಾಸಕ್ಕೆ ಹೊರಟೆ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಲಾವಣ್ಯ ಎನ್ ಕೆ ಕವಿತೆ – ಹೂ ಬುಟ್ಟಿ…
ಲಾವಣ್ಯ ಎನ್ ಕೆ ದಿನಾ ಬೆಳಗ್ಗೆ, ಒಣಗಿದ ಬಳ್ಳಿಯ ಹೂ ಬುಟ್ಟಿಹಿಡಿದು ಶಹರದ ರಸ್ತೆಗಿಳಿಯುತ್ತೇನೆ ನಾನು,ದಾರಿಯಲ್ಲಿ ಬುಟ್ಟಿ ತುಂಬ ಹೂ ಸಿಗುತ್ತವೆಂಬಗಟ್ಟಿ ನಂಬಿಕೆ ನನಗೆ ಎಲ್ಲರಿಗೂ ಬೇಕಾದ,ಯಾರಿಗೂ ಪರಿಚಿತವಲ್ಲದಹೆಸರೇ ಗೊತ್ತಿಲ್ಲದ ರಾಶಿ ಹೂಗಳುಎದುರು ಬರುತ್ತವೆ.ನೆಲದ ಮೇಲಿನ ಹಳದಿ ಹೂಗಳುಹಸಿರಿನ ಮಧ್ಯೆ ಹೊಳೆಯುವ ಗುಲಾಬಿಪೇಪರ್...
ಸದಾಶಿವ್ ಸೊರಟೂರು ‘ಹಲೋ..’
ಸದಾಶಿವ್ ಸೊರಟೂರು ನಡು ಇರಳಲಿ ದಾರಿ ಮರೆತ ಕರೆಯೊಂದುಮೊಬೈಲ್ ಪರದೆ ಮೇಲೆ ಜನಿಸಿಉಸಿರು ಬಿಗಿ ಹಿಡಿದು ಅತ್ತಿತ್ತು ಮೆಲ್ಲಗೆ ಎದೆ ನೇವರಿಸಿಎತ್ತಿಕೊಂಡು ಕಿವಿಗಿಡಿದೆಪುಟ ಪುಟಗಳಲಿ ಮೈಚೆಲ್ಲಿದ್ದ ನಾನುಹಲೊ.. ಅನ್ನೊ ಲಾಲಿಯನ್ನೂ ಮರೆತೆ ಅತ್ತ ಕಡೆಯಿಂದ ಮಾತಿಲ್ಲಇತ್ತ ಕಡೆಯಿಂದಲೂ ಇಲ್ಲಮಾತನ್ನು ಮಾರಿಕೊಂಡು ಬಂದ ಹಣದಿಂದಲೇಅಕ್ಕಿ...
ಅಲೆಗಳು ಶಾಂತವಾಗುವುದಿಲ್ಲ…
ಸುಧಾ ಆಡುಕಳ ಅವರ ನೆನಪಿಗೆಂದು ನಾವೆಲ್ಲರೂ ಸೇರುವ ಮೊದಲ ದಿನವೇ ಅನಿರೀಕ್ಷಿತ ಮಳೆ ಬಂದು ನೆಲ ತೇವಗೊಂಡಿತ್ತು, ಅಲ್ಲಿ ನೆರೆದ ಎಲ್ಲರ ಮನಸ್ಸಿನಂತೆ. ಹೌದು, ವಿಠ್ಠಲ ಭಂಡಾರಿ ಎಂಬ ತಾಯ ಮಮತೆಯ ಜೀವ ಸರಿದುಹೋಗಿ ವರ್ಷವೇ ಆಗಿಹೋಯಿತು. ವಿಶೇಷ ಕರೆಗಳಿಲ್ಲದೆಯೂ ನಾಡಿನ ಮೂಲೆಮೂಲೆಗಳಿಂದ ಗೆಳೆಯರು, ಹಿತೈಷಿಗಳು, ವಿದ್ಯಾರ್ಥಿಗಳು,...
ಸಿದ್ಧಲಿಂಗ ಪಟ್ಟಣಶೆಟ್ಟಿ: ಮಾತನಾಡುತ್ತಾರೆ…
ಸತೀಶ ಕುಲಕರ್ಣಿ ಅದೊಂದು ಅಪರೂಪದ ಸಂದರ್ಭ. ಲೇಖಕರೊಂದಿಗೆ ಭೇಟಿ- ಎಂಬ ಕೇಂದ್ರ ಸಾಹಿತ್ಯದ ಅಕಾಡೆಮಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಒಂದೂವರೆ ಗಂಟೆಗಳ ಕಾಲ ತಮ್ಮ ಬಾಲ್ಯದ ನೆನಪು ಮತ್ತು ಸಾಹಿತ್ಯ ರಚನೆಯ ಹಿಂದಿನ ಪ್ರೇರಣೆಗಳ ಕುರಿತು ಮಾತನಾಡಿದರು. ಸೂಜಿ ಬಿದ್ದರೂ ದನಿ ಕೇಳುವ ಆಪ್ತ ಸಮಾರಂಭ,...
ನಡೆ ನುಡಿ ಒಂದಾಗುವುದೇ ಸೌರ್ಹಾದತೆ….
ಮೇಟಿ ಮಲ್ಲಿಕಾರ್ಜುನ ಯಾವುದೇ ಒಂದು ಸಾಮಾನ್ಯ ಪದಕೋಶವನ್ನು ನಿಗಾವಹಿಸಿ ನೋಡಿದರೆ, ಸೌಹಾರ್ದ (ನಾ) ಎಂಬ ಪದಕ್ಕೆ ಸಹೃದಯತೆ, ಸೌಜನ್ಯ ಮೊದಲಾದ ತಿರುಳುಗಳು ದೊರೆಯುತ್ತವೆ. ಸಾಮರಸ್ಯ (ನಾ) ಪದಕ್ಕೆ ಹೊಂದಾಣಿಕೆ, ಚೆನ್ನಾಗಿ ಬೆರೆಯುವುದು ಎಂಬೆಲ್ಲ ಅರ್ಥಗಳನ್ನು ಕೊಡಲಾಗಿದೆ. ಅಂದರೆ ಜನಸಾಮಾನ್ಯರ ದೈನಂದಿನ ಮಾತುಕತೆ ಇಲ್ಲವೇ...
ಡಾ ಕೆ ಎಸ್ ಚೈತ್ರಾ ಅಂಕಣ – ಮೆಸ್ ಊಟ ಮತ್ತು ಮುಂಡಪ್ಪ…
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಸಪ್ನ ‘ಅವಧಿ’ ಟಾಪ್ ಟೆನ್
ಪಿ ಪಿ ಉಪಾಧ್ಯ ಸರಣಿ ಕಥೆ 13 – ಊರ ಯಾರ ಮನೆಯಲ್ಲೂ ಇಲ್ಲದ ಸಂಭ್ರಮ…
ಪಿ ಪಿ ಉಪಾಧ್ಯ 13 ಊರ ಯಾರ ಮನೆಯಲ್ಲೂ ಇಲ್ಲದ ಸಂಭ್ರಮ. ಅಂತಹ ತಂದೆಯ ಹೆದರಿಕೆಯಲ್ಲಿಯೇ ಬದುಕುತ್ತಿದ್ದರೂ ಮಗನಾದ ಶಾಮಣ್ಣನಿಗೆ ಅಪ್ಪನಂತೆ ತಾನೂ ಊರಲ್ಲಿ ಒಬ್ಬ ದೊಡ್ಡ ಮನುಷ್ಯನೆಂದು ಹೇಳಿಸಿಕೊಳ್ಳಬೇಕೆಂಬ ಬಯಕೆ ಆಗಲೇ ಹುಟ್ಟಿತ್ತು. ಅದು ತಾನಾಗಿಯೇ ಬರಲಿಕ್ಕಿಲ್ಲ ಎನ್ನುವುದರ ಅರಿವೂ ಇತ್ತು. ಆದರೆ ಅದಕ್ಕಾಗಿ ಏನು ಮಾಡಬೇಕು...
ಸಂಗನಗೌಡ ಹಿರೇಗೌಡ ಓದಿದ ‘ಸ್ಕಾರ್‍ಲೆಟ್ ಪ್ಲೇಗ್’
ನಾಗರಿತೆಯಿಂದ-ಅನಾಗರಿಕತೆಯೆಡೆಗೆ ಸಂಗನಗೌಡ ಹಿರೇಗೌಡ ಚನ್ನಪ್ಪ ಕಟ್ಟಿ ಅವರು ಅನುವಾದಿಸಿರುವ, ಜಾಕ್ ಲಂಡನ್‍ನ 'ಸ್ಕಾರ್‍ಲೆಟ್ ಪ್ಲೇಗ್' ಓದಿದಾಗ ಮುಖ್ಯವಾದ ಎರಡು ಕೃತಿಗಳು ಥಟ್ಟನೆ ನೆನಪಿಗೆ ಬಂದವು. ಒಂದು: ಜಗದೀಶ್ ಕೊಪ್ಪರವರ 'ಬಿಳಿಸಾಹೇಬನ ಭಾರತ'. ಎರಡು: ತೇಜಸ್ವಿಯವರು ಅನುವಾದಿಸಿದ 'ಒಂದು ಹುಲ್ಲಿನ...
ಚಂದ್ರಿಕಾ ಹೆಗಡೆ ಲಹರಿ- ಬೆಳ್ಳಿಮೋಡದ ಅಂಗಿ…
ಚಂದ್ರಿಕಾ ಹೆಗಡೆ ಚಂಡಮಾರುತದ ಪ್ರಭಾವ, ಒಂದು ವಾರದಿಂದ ಮೋಡ ಕವಿದ ವಾತಾವರಣಕ್ಕೆ ಮನಸೂ ಒಂದು ರೀತಿ ಮಬ್ಬು ಮಬ್ಬು. ಮಧ್ಯಾಹ್ನ ಒಂದರೆ ಕ್ಷಣ ಸೂರ್ಯ ಮೋಡದ ಮರೆಯಿಂದ ಇಣುಕಿದಾಗ, ಸೂರ್ಯರಶ್ಮಿಯೊಂದು ಮೋಡದಂಚನ್ನು ಸ್ಪರ್ಶಿಸಿ ಮೋಡ ಬೆಳ್ಳಿಯಂತೆ ಫಳಕ್ಕೆಂದು ಹೊಳೆದಾಗ ಮನಸು ಹಾಡೊಂದನ್ನು ತನ್ನಷ್ಟಕ್ಕೇ ಗುನುಗಿತ್ತು. 'ಬೆಳ್ಳಿಮೋಡದಾ...
ಕಂಬನಿ…
ದೀಕ್ಷಿತ್ ನಾಯರ್ ಗಂವ್ವೆನ್ನುವ ದವಾಖಾನೆಯಒಂದು ಕಿರಿದಾದ ಕೋಣೆಯಲ್ಲಿಗಲ್ಲಕ್ಕೆ ಕೈಯಿರಿಸಿ ಆಕೆ ತೂಕಡಿಸುತ್ತಿದ್ದಾಳೆಕೊಕ್ಕರೆಯಂತೆ ಆಗಾಗ್ಗೆ ಕತ್ತು ತಿರುಗಿಸಿಎಡಬಿಡದೆ ತೊಟ್ಟಿಕ್ಕುತ್ತಿದ್ದ ಗ್ಲೂಕೋಸ್ ಬಾಟಲಿನೋಡುತ್ತಾ;ಎಷ್ಟೇ ಆದರೂ ಆಕೆಯದ್ದು ರಾತ್ರಿಯ ಪಾಳಿ ಪಕ್ಕದಲ್ಲೆಲ್ಲೋ ನರಳುವ ಸದ್ದುಕಣ್ಣುಗಳ ಉಜ್ಜುತ್ತಲೇ...
ಬರುತ್ತಿರುತ್ತಾಳೆ ನನ್ನಮ್ಮ…
ವಾಣಿ ಭಂಡಾರಿ ನನ್ನೊಳಗಿನ ನಂಬಿಕೆಗಳು ಸತ್ತಾಗಮಂದಿ ನನ್ನ ನಂಬದಿದ್ದಾಗನನ್ನಮ್ಮ ನನ್ನೊಳಗೆ ಸದಾ ಹುಟ್ಟಿಎಚ್ಚರಿಸೊ ಗಂಟೆಯಾಗುತ್ತಾಳೆ. ನನ್ನಮ್ಮ ಬಾಳಿದ್ದು ಮುಖವಾಡ ಹೊತ್ತಲ್ಲಸೋಗಲಾಡಿ ಸವಕಲು ಮಾತಿಂದಲ್ಲ.ಅವಳ ಹತಾರವೆ ನಂಬಿಕೆಯೆಂಬ ಧೀಶಕ್ತಿ.ಸಣಕಲು ಕಾಯ ಕಲ್ಲು ಕರಗಿಸೊ ತಾಳ್ಮೆ.ಹರಿದ ಸೀರೆ ಸೆರಗಿನಂಚಿನಲಿಪ್ರೀತಿಯೊತ್ತ...
ಜಿ ಎನ್ ನಾಗರಾಜ್ ಅಂಕಣ- ಬೆಂಕಿಯ ಫ್ಯಾಕ್ಟರಿಗಳು ಮಕ್ಕಳನ್ನು ನೀಡುವ ದೇವತೆಗಳಾದರೇ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Pic by Farzaneh Vaezmomeni
ದೀಪಾ ಗೋನಾಳ ಹೊಸ ಕವಿತೆ – ನನ್ನ ಹೆಜ್ಜೆ ಗುರುತುಗಳಿವೆ…
ದೀಪಾ ಗೋನಾಳ ಅವಳು ನಿನ್ನ ತಲೆಗೂದಲಲ್ಲಿಬೆರಳಾಡಿಸುವಾಗ,ಅಲ್ಲೆಲ್ಲ ನನ್ನ ಎದೆಬೆವರಿನ ಘಮವಿದೆಫ್ಯಾನ್ ಗಾಳಿ ಹೆಚ್ಚಿಡು ಕಂಗಳಿಗೆ ಕಣ್ಣು ಬೆಸೆದಾಗ,ನಾವಿಬ್ಬರು ಕೂಡಿ ಕಟ್ಟಿದಕನಸುಗಳ ಮೂಟೆ ಬಿಚ್ಚಿಕೊಂಡೀತು,ಜೋಪಾನದಿ ಮುಚ್ಚಿಡು ನಿನ್ನ ಬೆರಳುಗಳೊಂದಿಗೆಬೆರಳು ಹೊಸೆಯುವಾಗ,ನಾ ತೊಡಿಸಿದ ಉಂಗುರವಿದೆಬಚ್ಚಿಡು ಅವಳು ನಿನ್ನ...
ಕೇಶವ ಮಳಗಿ ಅನುವಾದಿತ ಕವಿತೆಗಳು…
ಮೂಲ : ಫ್ರೆಡರಿಕೋ ಗಾರ್ಸಿಯಾ ಲೋರ್ಕಾ ಕನ್ನಡಕ್ಕೆ : ಕೇಶವ ಮಳಗಿ ಫ್ರೆಡರಿಕೋ ಗಾರ್ಸಿಯಾ ಲೋರ್ಕಾ (1898-1936)ಲೋಕೋತ್ತರ ಸ್ಪಾನಿಶ್ ಕವಿ, ಅಲ್ಪಾಯುಷಿ ಫ್ರೆಡರಿಕೋ ಗಾರ್ಸಿಯಾ ಲೋರ್ಕಾ ‘ಕರಾಳ ಪ್ರೀತಿಯ ಸುನೀತಗಳು’: ಸಾನೆಟ್ಸ್ ಆಫ್ ಡಾರ್ಕ್ ಲವ್- ಬರೆದಿದ್ದು ಸುಮಾರು 1935ರ ಸುಮಾರು, ಮರಣಿಸುವ ಒಂದು ವರ್ಷದ ಮೊದಲು. ಈ...
ಟಿ ಎಸ್ ಶ್ರವಣ ಕುಮಾರಿ ಹೊಸ ಕಥೆ – ತಿಮಿರ ದಿವ್ಯ
ಟಿ ಎಸ್ ಶ್ರವಣ ಕುಮಾರಿ ಅವನಿಗೆ ಒಟ್ಟಿನಲ್ಲಿ ಆ ಊರು ಬಿಟ್ಟು ಎಲ್ಲಿಗಾದರೂ ಓಡಿಹೋಗಬೇಕಿತ್ತು. ಕಿತ್ತು ತಿನ್ನುತ್ತಿದ್ದ ಆ ಊರಿನ ನೆನಪುಗಳಿಂದ ದೂರವಾಗಬೇಕಿತ್ತು. ತನಗಾಗಿ ಕಾಯುತ್ತಿದ್ದ ಜೀವವೊಂದು ಕಣ್ಮರೆಯಾದಾಗ ಬದುಕಿಗೇ ಅರ್ಥವಿಲ್ಲವೆನಿಸಿಬಿಟ್ಟಿತ್ತು. ಕಾಡುತ್ತಿದ್ದ ಸಾಯುವ ಯೋಚನೆಯಿಂದ ಹೊರಬರಲು ಏನಾದರೂ ಮಾಡಬೇಕಿತ್ತು....




















