ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪಿ ಪಿ ಉಪಾಧ್ಯ ಸರಣಿ ಕಥೆ 55- ಆ ಅಣ್ಣ ತಮ್ಮಂದಿರಿಬ್ಬರಿಗೂ ಶಾಕ್…
ಪಿ ಪಿ ಉಪಾಧ್ಯ ಮನೆಯವರಿಗೆಲ್ಲ ದಿನದಿಂದ ದಿನಕ್ಕೆ ಕಮಲಮ್ಮನ ಪರಿಸ್ಥಿತಿ ತೀರಾ ಕೆಡುತ್ತಿದೆ ಅನ್ನಿಸುತ್ತಿದೆ. ಹಾಗಿರುವಾಗಲೇ ತೀರ್ಥಹಳ್ಳಿಯಿಂದ ಅವರ ಅಣ್ಣ ಮತ್ತು ತಮ್ಮ ಇಬ್ಬರೂ ಬಂದಿದ್ದರು. ಬಹಳ ಅಪರೂಪಕ್ಕೆ ಬಂದ ಅವರನ್ನು ನೋಡಿ ಮನೆಯಲ್ಲಿ ಎಲ್ಲರಿಗೂ ಆಶ್ಚರ್ಯ. ಅದೂ ಇಬ್ಬರೂ ಒಟ್ಟೊಟ್ಟಿಗೇ. ಅಂತ್ಯ ಅವರಲ್ಲಿಯೇ ಇದ್ದ ಕಾಲದಲ್ಲಿ...
ಬಿ ವಿ ಭಾರತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ ಪ್ರದಾನ…
'ಬಹುರೂಪಿ' ಪ್ರಕಟಿಸಿದ ಬಿ ವಿ ಭಾರತಿ ಅವರ 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವನ್ನು ಸೋಮವಾರ ಪ್ರದಾನ ಮಾಡಲಾಯಿತು. ಇದು ಪೋಲೆಂಡ್ ನ ಮನ ಕಲಕುವ ಪ್ರವಾಸ ಕಥನ. ಬೆಂಗಳೂರಿನ ಸಾಹಿತ್ಯ ಅಕಾಡೆಮಿಯ ಕಚೇರಿಯಲ್ಲಿ ಜರುಗಿದ ಆತ್ಮೀಯ ಸಮಾರಂಭದಲ್ಲಿ ಬಿ ವಿ ಭಾರತಿ ಪ್ರಶಸ್ತಿಯನ್ನು...
ಮಧುಮಾಸ ಶರತ್ಕಾಲದ ಸಮೃದ್ಧ ಪ್ರೀತಿ…
ಹೇಮಲತಾ ಭಟ್ ಸಾಗರ ಇವಳಿನ್ನೂ ಮಧುಮಾಸದೊಂದು ಹಗಲಿನ ಪುಟ್ಟ ಹಕ್ಕಿ. ಅವನೋ ಶರತ್ಕಾಲದ ಸಮೃದ್ಧತೆಯಿಂದ ತುಂಬಿದ ಸಿಹಿಯಾದ ಪರಿಪಕ್ವ ಹಣ್ಣು.ಅದೆಲ್ಲಿಂದಲೋ ಇದ್ದಕ್ಕಿದ್ದಂತೆ ಥಟ್ಟನೆಹಾರಿ ಬಂದ ಅವಳು ಅವನ ಒಲವಿನ ಹಣ್ಣ ಕುಕ್ಕಿ ಸವಿದಳು.ಆಹಾ!ಅದೆಂಥಾ ಸಿಹಿ !ಮತ್ತೆ ಮತ್ತೆ ಸವಿಯುವಾಸೆ.ಆದರದು ಸಾಧ್ಯವಾಗದುಬೇಟೆಗಾರರ ಹಾವಳಿಯಿಂದ...
ನೊಂದು ಬೆಂದ ಬದುಕು…
ಮಂಜುನಾಥ ದಾಸನಪುರ ಕುಳವ ಸಮುದಾಯದ ಜಲಮಂಡಳಿ ಆರ್. ರಾಮಚಂದ್ರ ಅವರ ಬದುಕಿನ ಬಾಲ್ಯದ ಏಕಾಂಗಿತನ, ಹಸಿವು, ಆ ಕಾರಣಕ್ಕಾಗಿ ಕಳ್ಳತನ, ಸ್ನೇಹಿತರಿಂದಲೇ ವಿಶ್ವಾಸದ್ರೋಹ, ಅದನ್ನು ಮೀರಿ ನಿಂತ ಬಗೆಯನ್ನು ಕವಿಮಿತ್ರ ಪಾಂಡುರಂಗನಾಯ್ಕ ಅವರಲ್ಲಿ ಹಂಚಿಕೊಂಡಾಗ, ನೊಂದು ಬೆಂದು ಪಕ್ವಗೊಂಡಿರುವ ಬದುಕು ಅದಾಗಿದೆ. ಹೀಗಾಗಿ ಕನ್ನಡ ಸಾಹಿತ್ಯದ...
ಸರೋಜಿನಿ ಪಡಸಲಗಿ ಅಂಕಣ- ನಕ್ಕಳು ಏಕಾ ಅಳು ನುಂಗಿ..
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
Art by Allen Shaw
ಪಿ ಪಿ ಉಪಾಧ್ಯ ಸರಣಿ ಕಥೆ 54 – ಅನಂತನೇ ಅವಳ ಮುದ್ದಿನ ಮಗು…
ಪಿ ಪಿ ಉಪಾಧ್ಯ ಅನಂತನ ಬಗ್ಗೆ ವಿಶೇಷ ಸುದ್ದಿ ತಿಳಿದಂದಿನಿಂದ ಅಮ್ಮನ ಮಾತು ಕಡಿಮೆಯಾದದ್ದು ಮಕ್ಕಳಿಬ್ಬರ ಗಮನಕ್ಕೆ ಬಂದಿತ್ತು. ನಿಧಾನವಾಗಿ ಕಡಿಮೆಯಾಗುತ್ತ ಬಂದ ಆಕೆಯ ಮಾತುಗಳು ನಾಲ್ಕೇ ದಿನಗಳಲ್ಲಿ ಪೂರ್ತಿಯಾಗಿ ನಿಂತೇ ಹೋಗುತ್ತದೇನೋ ಎನ್ನುವ ಮಟ್ಟವನ್ನು ಮುಟ್ಟಿತ್ತು. ಗಾಬರಿಗೊಂಡ ಆದಿ ಆಕೆಯನ್ನು ಮಾಮೂಲಿ ಸ್ಥಿತಿಗೆ ತರಬೇಕೆಂದು...
ಪ್ರಹ್ಲಾದ ಅಗಸನಕಟ್ಟೆ ಕಥಾ ಬಹುಮಾನ ಪ್ರದಾನ ಸಮಾರಂಭ…
ತಕ್ಕಡಿಯ ಗೊಣಕಾಟ…
ದತ್ತು ಕುಲಕರ್ಣಿ ಮತ್ತೆ ಎರಡನ್ನೂ ಹಾಕಿದಾಗ ಇದೆ ಪುನರಾವರ್ತಿಸಬೇಕೆ ?ತಕ್ಕಡಿ ಬೀಸಾಡಿದವುಗಳನ್ನುಎತ್ತಿ ನೋಡಿದೆ.ಯುದ್ಧ ಮತ್ತು ಶಾಂತಿಸಹನೆ ಮತ್ತು ಬಂಡಾಯಯಂತ್ರಗಳು ಮತ್ತು ಸರಳ ಜೀವನಎಲ್ಲಿದ್ದವೊ ಇವೆಲ್ಲಾ ಅನಿಸಿತು.ಅಷ್ಟರಲ್ಲಿ ಮನೆ ಮುಂದೆಎಡ ಪಂಥ ಬಲ ಪಂಥಅನ್ನುವ ಫಲಕ ಹಿಡಿದುಕೊಂಡ ಜೋಡಿ ಸಾಲುಗಳಲ್ಲಿಹತ್ತು ಹಲವು ಮುಗಿಬಿದ್ದ...
ಜಯಲಕ್ಷ್ಮಿ ಪಾಟೀಲ್ ಅಂಕಣ – ನನಗೆ ಹೀಗೆ ಅವಮಾನವಾಯಿತು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
Pic by Vaheed Abbasi
ಪಿ ಪಿ ಉಪಾಧ್ಯ ಸರಣಿ ಕಥೆ 53 – ಅಪ್ಪನ ದುಃಖ ಮಿತಿ ಮೀರಿದೆ…
ಪಿ ಪಿ ಉಪಾಧ್ಯ ಇಂದೂ ಹಾಗೆಯೇ. ಸುಮಾರು ಮೂರು ಗಂಟೆಯ ಹೊತ್ತಿಗೆ ಮನೆಗೆ ಬಂದವ ಅದೂ ಇದೂ ಮಾತನಾಡುತ್ತ ಅಪ್ಪನೊಂದಿಗೆ, ಅಮ್ಮನೊಂದಿಗೆ ಸಮಯ ಕಳೆಯುತ್ತ ಇದ್ದಾಗಲೇ ಆದಿ ಬಂದಿದ್ದ. ಅಲ್ಲೆಲ್ಲೋ ಹೊರಕೆಲಸಕ್ಕೆ ಹೋಗಿದ್ದಿರಬೇಕು. ಕೈ ಕಾಲು ತೊಳೆದುಕೊಂಡು ಬಂದಾಗ ಆಗಲೇ ಅಂತ್ಯನಿಗೆ ಕಾಫಿ ಮತ್ತು ಕುರುಕಲು ತಿಂಡಿಯನ್ನು ಕೊಟ್ಟಿದ್ದ ಅಮ್ಮ...
ಪುರುಷೋತ್ತಮ ಬಿಳಿಮಲೆ ಕಂಡಂತೆ ‘ನಾ ಅಲೆಯ ಉಬ್ಬರವಾದೆ’
ಗಂಭೀರ ರಾಜಕೀಯ ಕಥನ ಪುರುಷೋತ್ತಮ ಬಿಳಿಮಲೆ ವರ್ತಮಾನ ಕಾಲದ ಭಾರತದಲ್ಲಿ ಅನೇಕ ಅನಪೇಕ್ಷಿತ ಮತ್ತು ಅನಿರೀಕ್ಷಿತ ಘಟನೆಗಳು ಪ್ರತಿದಿನವೂ ನಡೆಯುತ್ತಿವೆ. ದಿನದಿಂದ ದಿನಕ್ಕೆ ಹಿಂಸೆ ಹೆಚ್ಚುತ್ತಿದೆ. ಆಳುವ ಸರಕಾರದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರನ್ನು ನಿರ್ದಯವಾಗಿ ಹತ್ತಿಕ್ಕಲಾಗುತ್ತಿದೆ. ಮಾನವಿಕಗಳು ಮತ್ತು ಸಮಾಜ...
ಶಿವಯೋಗಿ ಕಳ್ಳಿಮಠ ಕವಿತೆ- ವಿದಾಯ…
ಶಿವಯೋಗಿ ಕಳ್ಳಿಮಠ ಹೋಗುವುದೆಂದರೆಕೈ ಬಿಸಿ ಹೋದಷ್ಟೇನು ಸುಲಭವಲ್ಲ.. ಉಸಿರಿನ ಗಾಳಿ ದಸಕ್ಕೆಂದು ನಿಂತಂತೆ.ನೆನಪು ಉಕ್ಕಿನೋವು ಉಮ್ಮಳಿಸಿನೆಲದಾದರ ತಪ್ಪಿ ದಂತೆಕಳವಳ.ಬಾಂಡಲಿಯಲ್ಲಿ ಮನಸು.ಜಾತ್ರೆಯಲಿ ಅಮ್ಮನ ಕೈ ತಪ್ಪಿ,ದುರಂತ ಕೂಸು. ಒದ್ದೆ ಕಣ್ಣ ಹಿಂದೆ ಬೇಯುತ್ತಿದೆ ಜೀವ.ಆಪ್ತ ಆಸರೆ ಕಳಕೊಂಡ ಅನಾಥ ಭಾವ.ಕಾಲ...
ಬಿದಲೋಟಿ ರಂಗನಾಥ್ ಹೊಸ ಕವಿತೆ – ಆ ಮೋಹಕ ಚಿಟ್ಟೆ ನಗು…
ಬಿದಲೋಟಿ ರಂಗನಾಥ್ ಮಾತಾಡಲಿಲ್ಲಮೌನ ಕಡಿದುಎದೆಗೂಡ ಬಯಕೆಗೆ ಬುತ್ತಿ ಕಟ್ಟಲಿಲ್ಲಜೇನು ನೋಣದ ಹೆಜ್ಜೆ ಮುಂಗೈ ಚಿತ್ರವಾಗಿದೆ ಇರುವೆಗೂಡಿನಲ್ಲೊಂದು ಇರುವೆಮೋಜಣಿ ಮಾಡಿದೆ ನಾವು ಸುತ್ತಿದ ನೆಲವಪೋಡಿ ಮಾಡುವ ಮೊದಲೇಮಾತು ನಿಲ್ಲಿಸಿದರೇ ಹೇಗೆ ?ಚಂದಿರನ ಬೆಳಕಲ್ಲಿರಂಗೋಲಿ ಬಿಡುವುದಾದರೂ ಹೇಗೆ ? ಅಸಲಿ ಮುಖದ ಗೆರೆಗಳು ಕಮರಿಸ್ಯಾನೆ...
ಮೂರು ತಲೆಮಾರು ವೈವಿಧ್ಯಮಯ ಅಭಿವ್ಯಕ್ತಿಗಳ ದೃಶ್ಯಲೋಕ…
ಕೆ ವಿ ಸುಬ್ರಹ್ಮಣ್ಯಂ ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು |ಸಂದಿಹುದು ಚಿರನವತೆಯಶ್ವತ್ಥಮರಕೆ ||ಎಂದೆಂದುಮಂತಿರುವುದೀ ವಿಶ್ವವೃಕ್ಷವದ |ರೊಂದು ರೆಂಬೆಯೊ ನೀನು - ಮಂಕುತಿಮ್ಮ ||ಡಿ.ವಿ.ಜಿ. ಮಂಕುತಿಮ್ಮನ ಕಗ್ಗ, ಪು. ೨೫೨, ೧೯೪೩. ಡಿ.ವಿ.ಜಿ. ಮಂಕುತಿಮ್ಮನ ಕಗ್ಗ, ಪು. ೨೫೨, ೧೯೪೩. ನಮ್ಮ ಬದುಕೇ ಒಂದು...
ನಿವೇದಿತಾ ಎಚ್ ನೋಡಿದ ʻಲೀಲಾವತಿʼ
ನಿವೇದಿತಾ ಎಚ್ ನಾಟಕಗಳು ʻಮನರಂಜನೆʼ ಎಂಬ ತಮ್ಮ ಆರ್ಷೇಯ ಸೀಮಿತ ಗುರಿಯಿಂದ ದೂರ ಸರಿದು ಬಹಳ ಕಾಲವಾಗಿದೆ. ಹೊಸ ಅಲೆಗಳು, ಹೊಸ ನಿರ್ದೇಶಕರು, ಹೊಸ ಪರಿಕಲ್ಪನೆಗಳ ಅಲ್ಲದೆ, ಹೊಸ ಹೊಸ ಪ್ರೇಕ್ಷಕರು ನಾಟಕ ರಂಗವನ್ನು ಸಕ್ರಿಯವಾಗಿ, ಆವಿಷ್ಕಾರಗಳ ತಾಣವನ್ನಾಗಿಸಿವೆ. ಇತ್ತೀಚೆಗೆ ಹಳೆಯ ಕಾವ್ಯಗಳ ಭಾಗಗಳು, ಕಾದಂಬರಿಗಳು, ಸಂಸ್ಕೃತ...
ಹೀಗಿದ್ಡರು ನಮ್ಮ ಡಾ. ಹೆಚ್. ವಿ. ವೇಣುಗೋಪಾಲ್…
ಮ ಶ್ರೀ ಮುರಳಿ ಕೃಷ್ಣ ಇಂದು ಸಂಜೆ 7.42ಕ್ಕೆ ಡಾ. ವೇಣುಗೋಪಾಲರ ಮೊಬೈಲ್ ನಿಂದ ನನಗೆ ಕರೆ ಬಂದಿತ್ತು. ಕಾರಣಾಂತರಗಳಿಂದ ಆ ಕೆರೆಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ನಂತರ 7.57ಕ್ಕೆ ಅವರಿಗೆ ಫೋನಾಯಿಸಿದಾಗ ಅವರ ಸೊಸೆ ಒಂದು ಗಂಟೆಯ ಹಿಂದೆ ಹೆಚ್ ವಿ ವಿ ಯವರು ತೀವ್ರ ಹೃದಯಾಘಾತದಿಂದ ಅಸುನೀಗಿದರೆಂಬ ಆಘಾತಕಾರಿ ಸುದ್ದಿಯನ್ನು...
ಡಾ ಕೆ ಎಸ್ ಚೈತ್ರಾ ಅಂಕಣ – ಗುಮ್ಮನ ಕರೆಯದಿರೆ….??
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಸಪ್ನ ‘ಅವಧಿ’ ಟಾಪ್ ಟೆನ್
ಲಕ್ಷ್ಮಣ್ ವಿ ಎ ಕವಿತೆ – ಯಾರಾದರೂ ಕೂಗಿ ಎಬ್ಬಿಸಿ ಬೇಗ…
ಲಕ್ಷ್ಮಣ್ ವಿ ಎ ಕ್ರಿಕೆಟ್ ಸ್ಟೇಡಿಯಂ ನಲಿಕೋಲಾ ಮಾರುವ ಕೋಲುಮುಖದ ಪೋರಮೂರು ಬಣ್ಣಗಳ ಬಾವುಟದ ಚಿತ್ರಬಿಡಿಸಿಕೊಂಡಿದ್ದಾನೆ ತನ್ನ ಹಾಲು ಕೆನ್ನೆಯ ಮೇಲೆ ಯಾರ ಕಣ್ಣು ತಪ್ಪಿಸಿಕೊಳ್ಳಲೊ ಏನೊ ? ಎರಡು ವಿಕೆಟ್ ಪತನಗಳ ನಡುವಿನಅಂತರದಲಿಒಂದು ಸಣ್ಣ ತೂಕಡಿಕೆಡ್ರೆಸ್ಸಿಂಗ್ ರೂಮಿನ ಎ ಸಿ ಚಳಿಗೆತಡೆದಷ್ಟೂ ಬರುವ ಆಕಳಿಕೆ ಆರಂಭವಾಯಿತು ಆದಿ...



















