ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಿವೇದಿತಾ ಎಚ್‌ ನೋಡಿದ ‘ಷೇಕ್ಸ್ ಪಿಯರನ ಶ್ರೀಮತಿ’
ನಿವೇದಿತಾ ಎಚ್‌ ನೋಡಿದ ‘ಷೇಕ್ಸ್ ಪಿಯರನ ಶ್ರೀಮತಿ’

ನಿವೇದಿತಾ ಎಚ್‌ “ಪ್ರತೀ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ” ಎಂಬ ಆರ್ಷೇಯವಾದ ನಾಣ್ಣುಡಿಯನ್ನು ಸರಿಯಾದ ರೀತಿಯಲ್ಲಿ ಹೀಗೆ ಹೇಳಬಹುದೇನೋ, “ಪ್ರತೀ ಯಶಸ್ವೀ ಪುರುಷನ ಹಿಂದೆ, ಒಂದು ಹೆಣ್ಣಿನ ತ್ಯಾಗ, ಕಣ್ಣೀರು, ಸಮರ್ಪಣೆ, ನಿಸ್ಪೃಹತೆ, ಬೆಂಬಲ, ಕಾಳಜಿ ಇರುತ್ತದೆ.” ಇದು ಬಹುಶಃ ಎಲ್ಲರೂ ಒಪ್ಪಬಹುದಾದ ಮಾರ್ಪಾಟು...

read more
ಜಯರಾಮಾಚಾರಿ ‘ನನ್ನವ್ವನ ಬಯೋಗ್ರಫಿ’ ಬಿಡುಗಡೆ ಫೋಟೋ ಆಲ್ಬಂ…
ಜಯರಾಮಾಚಾರಿ ‘ನನ್ನವ್ವನ ಬಯೋಗ್ರಫಿ’ ಬಿಡುಗಡೆ ಫೋಟೋ ಆಲ್ಬಂ…

ಬಹುರೂಪಿಯ ಪ್ರಕಟಣೆ 'ನನ್ನವ್ವನ ಬಯೋಗ್ರಫಿ' ಬಿಡುಗಡೆ ಜಯರಾಮಾಚಾರಿ ಅವರ ಕೃತಿಯನ್ನು ಹಿರಿಯ ವಿಚಾರವಾದಿ ಡಾ ವಿಜಯಾ ಬಿಡುಗಡೆ ಮಾಡಿದರು. ಹಿರಿಯ ಪತ್ರಕರ್ತ ಎ ಆರ್ ಮಣಿಕಾಂತ್, ಕಲಬುರ್ಗಿ ರಂಗಾಯಣದ ನಿದೇ೯ಶಕ ಪ್ರಭಾಕರ ಜೋಶಿ, ಅವಧಿ ಸಂಸ್ಥಾಪಕ ಜಿ ಎನ್ ಮೋಹನ್ ಇದ್ದರು. ಕಾಯ೯ಕ್ರಮದ ಫೋಟೋ ಆಲ್ಬಂ...

read more
ನಾಟಕ ರದ್ದು: ಏನಾಗುತ್ತಿದೆ?
ನಾಟಕ ರದ್ದು: ಏನಾಗುತ್ತಿದೆ?

ನಾ ದಿವಾಕರ ಶಿವಮೊಗ್ಗದ ಅನವಟ್ಟಿಯಲ್ಲಿ ಪ್ರದರ್ಶನವಾಗುತ್ತಿದ್ದ ಜಯಂತ್ ಕಾಯ್ಕಿಣಿ ಅವರಿಂದ ರೂಪಾಂತರಿಸಲ್ಪಟ್ಡ "ಜತೆಗಿರುವನು ಚಂದಿರ" ನಾಟಕ ಪ್ರದರ್ಶನ ಕೆಲವು ಬಲಪಂಥೀಯ ಸಂಘಟನೆಗಳ ವಿರೋಧದ ಕಾರಣ ರದ್ದಾಗಿದೆ. ಒಂದು ನಾಟಕವನ್ನೂ ಸಹಿಸಿಕೊಳ್ಳದ ಹಂತಕ್ಕೆ ನಮ್ಮ ಸಮಾಜ ತಲುಪಿದೆ. ಈ ನಾಟಕವನ್ನು ವಿರೋಧಿಸುವವರ ಕಾರಣಗಳೇನೇ ಇರಲಿ,...

read more
ಪಿ ಪಿ ಉಪಾಧ್ಯ ಸರಣಿ ಕಥೆ 61- ಅಂತ್ಯನ ಅದ್ದೂರಿ ಪ್ರದರ್ಶನ…
ಪಿ ಪಿ ಉಪಾಧ್ಯ ಸರಣಿ ಕಥೆ 61- ಅಂತ್ಯನ ಅದ್ದೂರಿ ಪ್ರದರ್ಶನ…

ಪಿ ಪಿ ಉಪಾಧ್ಯ ಅಂತ್ಯನ ಪುಸ್ತಕಗಳು ಇಂಗ್ಲೀಷನ್ನೂ ಒಳಗೊಂಡ೦ತೆ ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಆ ಎಲ್ಲ ಭಾಷೆಯವರೂ ಇಂತಿಷ್ಟು ಇಂತಿಷ್ಟು ಎಂದು ರಾಯಧನವನ್ನೂ ಕೊಟ್ಟರು. ಆಕ್ಸಫರ್ಡ್ ವರಂತೂ ತುಸು ಹೆಚ್ಚೇ ಎನಿಸುವಷ್ಟು ಕೊಟ್ಟಿದ್ದರು. ಒಟ್ಟಿನಲ್ಲಿ ಅಂತ್ಯ ಕನಸಿನಲ್ಲಿಯೂ ಎಣಿಸದಷ್ಟು ಹಣ. ಅವ ಆ ಪುಸ್ತಕವನ್ನು...

read more
ವಾಣಿ ಭಂಡಾರಿ ಕವಿತೆ – ಉದುರುವ ಎಲೆಯ ಸಂಕಟ…
ವಾಣಿ ಭಂಡಾರಿ ಕವಿತೆ – ಉದುರುವ ಎಲೆಯ ಸಂಕಟ…

ವಾಣಿ ಭಂಡಾರಿ ಚುಚ್ಚುವ ಮುಳ್ಳಿಗೇನು ಗೊತ್ತು ನೋವಿಂದ ಅರಳುವ ಗುಲಾಬಿಯ ಸಂಕಟದಬ್ಬುವ ಗಾಳಿಗೇನು ಗೊತ್ತು ಅಳುತ್ತಾ ಉದುರುವ ಎಲೆಯ ಸಂಕಟ. ದೀಪಗಳ ಮಾತು ಕತ್ತಲೆಯ ಮೌನ ದಿಟ್ಟಿಸಿದೆ ಮನದ ಆಲಯದೊಳಗೆಸುರಿವ ಮಳೆಗೇನು ಗೊತ್ತು ಮೋಡದ ಪ್ರಸವ ವೇದನೆಯ ಸಂಕಟ. ಕಲ್ಲುಮುಳ್ಳು ದಾರಿಹೋಕರು ಬಾಳ ಪಯಣವೆ ಕಪ್ಪು ಬಿಳುಪು ಜೊತೆಗೆತಳ್ಳುವ...

read more
ಪಂಪ ಮಹಾಕವಿ ಮತ್ತು ಗಂಧಸಾಲೆ ಭತ್ತ…
ಪಂಪ ಮಹಾಕವಿ ಮತ್ತು ಗಂಧಸಾಲೆ ಭತ್ತ…

ಮಲ್ಲಿಕಾರ್ಜುನ ಹೊಸಪಾಳ್ಯ ಸುವಾಸನಾಯುಕ್ತವಾದ, ಕನ್ನಡ ನಾಡು ಮೂಲದ ಪಾರಂಪರಿಕ ಭತ್ತದ ತಳಿ ಗಂಧಸಾಲೆ (ಗಂಧಶಾಳಿ) ಬಗ್ಗೆ ಪಂಪಮಹಾಕವಿ (ಕ್ರಿ.ಶ. ೯೦೨-೯೫೦) ಪ್ರಸ್ಥಾಪಿಸಿರುವುದು ಅಚ್ಚರಿಯ ಸಂಗತಿ. ತನ್ನ ಮೇರು ಕೃತಿಯಾದ ’ವಿಕ್ರಮಾರ್ಜುನ ವಿಜಯ’ ದಲ್ಲಿ ಎರಡು ಕಡೆ ಈ ಬಗ್ಗೆ ಪ್ರಸ್ಥಾಪ ಬರುತ್ತದೆ."ಬೆಳೆವುದು ದೇವಮಾತೃಕೆಮೆನಿಪ್ಪಪೊಲಂ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ – ನನ್ನನ್ನು ನೋಡಲು ಬಂದ ವರ…
ಜಯಲಕ್ಷ್ಮಿ ಪಾಟೀಲ್ ಅಂಕಣ – ನನ್ನನ್ನು ನೋಡಲು ಬಂದ ವರ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಗೆರೆಗಳಲ್ಲಿ ಸಂಗೀತ ಹಾಡುವ ನಂಜುಂಡ ಸ್ವಾಮಿ!
ಗೆರೆಗಳಲ್ಲಿ ಸಂಗೀತ ಹಾಡುವ ನಂಜುಂಡ ಸ್ವಾಮಿ!

ಸಂಕೇತದತ್ತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಆವರಣದ ಕಲಾ ಗ್ಯಾಲರಿಯ ಗೋಡೆ ಗೋಡೆಗಳಿಂದ ಸಂಗೀತವು ಮೊಳಗಲಿವೆ. ಇಲ್ಲಿಯ ಭಿತ್ತಿಗಳು ವೈ ಎಸ್ ನಂಜುಂಡಸ್ವಾಮಿ ಅವರು ರಚಿಸಿರುವ ಖ್ಯಾತ ಸಂಗೀತಗಾರರ ವ್ಯಂಗ್ಯಭಾವಚಿತ್ರಗಳನ್ನು ತಗುಲಿಸಿಕೊಂಡಿವೆ. ಸಂಗೀತಗಾರರ ವಿಭಿನ್ನ ಭಂಗಿಗಳ ಎಪ್ಪತ್ತು ಕ್ಯಾರಿಕೇಚರ್‍ಗಳ...

read more
ಗಜಾನನ ಶರ್ಮ, ಎಚ್ ಎಸ್ ಸತ್ಯನಾರಾಯಣಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ…
ಗಜಾನನ ಶರ್ಮ, ಎಚ್ ಎಸ್ ಸತ್ಯನಾರಾಯಣಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ…

ನಾಡಿನ ಹಿರಿಯ ಸಾಹಿತಿ ಡಾ. ಗಜಾನನ ಶರ್ಮರವರ ಜೀವಮಾನದ ಸಾಹಿತ್ಯ ಸಾಧನೆಯನ್ನು ಪರಿಗಣಿಸಿ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ನೀಡುವ 2021ರ ಸಾಲಿನ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ.ಎಚ್. ಎಸ್. ಸತ್ಯನಾರಾಯಣರವರನ್ನು ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ...

read more
ಪರಿಕಾರಗಳು…
ಪರಿಕಾರಗಳು…

ಜಹಾನ್ ಆರಾ ಕೋಳೂರು  ನಿನ್ನ ಅಧರದಲ್ಲಿ ಎನ್ನ ಹೆಸರು ಉಲಿದರೆಉಸಿರು ಉಸಿರಾಡುತ್ತದೆ ಮತ್ತೆನಿನ್ನ ಕನಸಿಗಾಗಿ ಎನ್ನ ಕಣ್ಣು ನಿದ್ರಿಸಿದರೆಕನಸುಗಳೂ ಕನಸು ಕಾಣುತ್ತವೆ ಮತ್ತೆ ವಿರಹದ ಅಂತರ ಸುಳಿದಾಡದಿರಲಿಪ್ರೇಮದ ಹೂಮಳೆ ಸುರಿಯುತ್ತಿರುವಾಗ,ಯಾವ ಸಂಕೋಲೆ ಸಂಚಾರ ವಿರೋಧಿಸದಿರಲಿನಿನ್ನ ಕೈ ಹಿಡಿದು ನಡೆಯುತ್ತಿರುವಾಗ ಯಾವ ನಿಯಮಗಳ ಸೀಮೆಯ...

read more
ಪಿ ಪಿ ಉಪಾಧ್ಯ ಸರಣಿ ಕಥೆ 60- ಅಂತ್ಯನ ಪುಸ್ತಕ ಇಂಗ್ಲೀಷಿನಲ್ಲೂ…
ಪಿ ಪಿ ಉಪಾಧ್ಯ ಸರಣಿ ಕಥೆ 60- ಅಂತ್ಯನ ಪುಸ್ತಕ ಇಂಗ್ಲೀಷಿನಲ್ಲೂ…

ಪಿ ಪಿ ಉಪಾಧ್ಯ ಪ್ರೊಫೆಸರರ ಉತ್ಸಾಹದಿಂದಾಗಿ ವೇಗದಲ್ಲಿ ಅಬ್ಬರದ ಪ್ರಚಾರ ಪಡೆದ ಈ ವಿಷಯ ಇಡೀ ದೇಶದ ಬರಹಗಾರರ ವಲಯದಲ್ಲಿಯೇ ಅತೀ ದೊಡ್ಡ ಸುದ್ದಿ ಮಾಡಿತು. ಜೊತೆಗೇ ಎಲ್ಲೆಲ್ಲಿಂದಲೋ ಅಂತ್ಯನಿಗೆ ಫೋನ್ ಕರೆಗಳೂ ಬರಲಾರಂಭಿಸಿದುವು. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡುವವರಾದರೆ ಪರವಾಯಿಲ್ಲ. ಬೇರೆ ಭಾಷೆಗಳವರೊಂದಿಗೆ ಮಾತನಾಡುವಾಗ...

read more
ಡಾ ಕೆ ಎಸ್ ಚೈತ್ರಾ ಅಂಕಣ – ಕಾಲೇಜಿನಲ್ಲಿ ಕಾ(ಖಾ)ರಂತರು !!
ಡಾ ಕೆ ಎಸ್ ಚೈತ್ರಾ ಅಂಕಣ – ಕಾಲೇಜಿನಲ್ಲಿ ಕಾ(ಖಾ)ರಂತರು !!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ವಿಜಯಮ್ಮ ಈಗ ‘ಮುದ್ರಣ ರತ್ನ’
ವಿಜಯಮ್ಮ ಈಗ ‘ಮುದ್ರಣ ರತ್ನ’

ಸ್ವ್ಯಾನ್ ಕೃಷ್ಣಮೂರ್ತಿ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದ ಶ್ರೀಮತಿ ವಿಜಯಲಕ್ಷ್ಮಿ ಅವರು ಹದಿಹರೆಯದ ಅಂಚಿನಲ್ಲಿಯೇ ಎರಡು ಮಕ್ಕಳ ತಾಯಿಯಾದರು. ಸಾಂಸಾರಿಕ ಬದುಕು ಸರಿದೂಗದೆ ಸ್ವತಂತ್ರವಾದ ಬದುಕು ಕಟ್ಟಿಕೊಂಡ ವಿಜಯ ಲಕ್ಷ್ಮಿ ಅವರು ಕಷ್ಟ ಕಾರ್ಪಣ್ಯಗಳ ನಡುವೆಯು ತಮ್ಮ ಕಲಿಯುವ ಛಲವನ್ನು ಬಿಡಲಿಲ್ಲ....

read more
ಹರಿ ಪರಾಕ್ ನೋಡಿದ ‘ಬೈರಾಗಿ’
ಹರಿ ಪರಾಕ್ ನೋಡಿದ ‘ಬೈರಾಗಿ’

ಹರಿ ಪರಾಕ್ ಬೈರಾಗಿ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. 'ನಾಲ್ಕು ಜನ ನಮ್ಮ ಬಗ್ಗೆ ಹೆಮ್ಮೆ ಪಡದೇ ಇದ್ರೂ ಪರವಾಗಿಲ್ಲ, ಕನ್ನಡಿಯಲ್ಲಿ ನಮ್ಮ ಮುಖ ನಾವು ನೋಡಿಕೊಂಡಾಗ ನಮಗೆ ಹೆಮ್ಮೆ ಅನಿಸಬೇಕು' ಅಂತ. ಆದ್ರೆ, ನಿರ್ದೇಶಕ ವಿಜಯ್ ಮೆಲ್ಟನ್ ತಾವೇ ತಮಿಳಿನಲ್ಲಿ ಮಾಡಿದ್ದ ಕಡುಗು ಸಿನಿಮಾನ ಕನ್ನಡಿಯಲ್ಲಿ ಅಲ್ಲ, ಕನ್ನಡದಲ್ಲೂ ನೋಡಿ ತಮ್ಮ...

read more
ಪಿ ಪಿ ಉಪಾಧ್ಯ ಸರಣಿ ಕಥೆ 59- ಅಂತ್ಯನೇ ಮುಖ್ಯ ಅತಿಥಿ…
ಪಿ ಪಿ ಉಪಾಧ್ಯ ಸರಣಿ ಕಥೆ 59- ಅಂತ್ಯನೇ ಮುಖ್ಯ ಅತಿಥಿ…

ಪಿ ಪಿ ಉಪಾಧ್ಯ ಅಂತೂ ಕಾರ್ಯಕ್ರಮ ಮುಗಿಯಿತು. ಅಂತ್ಯದಲ್ಲಿ ಒಂದು ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲು ಶಾಸ್ತ್ರೀಗಳ ಮೂಲಕ ಪ್ರೊಫೆಸರರೇ ಹೇಳಿದ್ದರು. ಆ ಜವಾಬ್ದಾರಿಯನ್ನು ಅಣ್ಣ ಆದಿ ತಾನೇ ವಹಿಸಿಕೊಂಡಿದ್ದ. ಎಲ್ಲರೂ ಎದ್ದು ಪಕ್ಕದ ಊಟದ ಹಾಲಿಗೆ ಹೋದಾಗಲೇ ತಿಳಿದದ್ದು ಯಾವ ರೀತಿಯ ಲಘು ಉಪಹಾರ ಎಂದು. ಒಳಗೆ ಹೋಗುತ್ತಲೇ ಕುಡಿಯಲು...

read more
ಚಂಪಾ ಅವರ ಜೇಲಿನಲ್ಲಿ ದೇವರು- ಕವಿತೆ…
ಚಂಪಾ ಅವರ ಜೇಲಿನಲ್ಲಿ ದೇವರು- ಕವಿತೆ…

ವೈ ಎಂ ಯಾಕೊಳ್ಳಿ ಚಂದ್ರಶೇಖರ ಪಾಟೀಲರು ಚಂಪಾ ಎಂದೇ ಹೆಸರಾದ ಕನ್ನಡದ ಹಿರಿಯ ಕವಿಗಳು. ಕನ್ನಡದ ಪ್ರಮುಖ ನಾಟಕಕಾರರಲ್ಲಿಯೂ ಒಬ್ವರಾದ ಚಂಪಾ ತಮ್ಮ ಸಂಕ್ರಮಣ ಪತ್ರಿಕೆಯ ಮೂಲಕ‌ ನಾಡಿನ ಓದುಗರಿಗೆ ಕಳೆದ ಅರ್ಧ ಶತಮಾನದಿಂದ ಸಾಹಿತ್ಯದ ಉಣಿಸು ಬಡಿಸುತ್ತ ಬಂದವರು. ಅವರ ಕಾವ್ಯ ಮೊದಲಿನಿಂದಲೂ ವಿಮರ್ಶಕರಾದ ಎಚ್ .ಎಸ್. ರಾಘವೇಂದ್ರರಾಯರು...

read more
ಕಣ್ಣುಗಳು ಜೀವಿಸಬಹುದು…
ಕಣ್ಣುಗಳು ಜೀವಿಸಬಹುದು…

ಮುತ್ತು ಬಳ್ಳಾ ಕಮತಪುರ ಪ್ರೀತಿಗೆ ಬರುವ ಸಮಯ ತಿಳಿದಿಲ್ಲ ಕನಸಿನಲಿ ಎಚ್ಚರಿಸಬಹುದು |ಹೆಸರು ಕೇಳಿ ನಶೆ ಏರಿದ ತಪ್ಪಿಗೆ ಚಂದ್ರ ಇರುಳಿಡಿ ಕಾಯಬಹುದು || ಸರಸದ ಸಮಯಕೆ ಹಾಲಗೆನ್ನೆ ಕಳೆಗುಂದಿದ ಭಾವ ಎದೆಯ ಕನ್ನಡಿ |ಮಾತುಗಳ ನಡುವಿನ ಕಣ್ಣೀರು ಮನದ ಸಂಶಯ ಅರಿಯಬಹುದು || ಹೂಗಳು ಅರಳುವಾಗ ಸಂಗಾತಿಗಳು ಮುದುಡಿದ ಘಳಿಗೆ ಜಗವೆ ಖಾಲಿ...

read more

Pin It on Pinterest

Share This