ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾ ದಿವಾಕರ ಹೊಸ ಕವಿತೆ – ಅಂಧರ ಲೋಕದಲಿ…
ನಾ ದಿವಾಕರ ಹೆತ್ತವರೆಲ್ಲ ಸುತ್ತ ಕುಳಿತುಅತ್ತರುಹಿತ್ತಲಲಿ ಮೆಲ್ಲನೆ ಹರಿದಿತ್ತುನೆತ್ತರು ; ಹುಸೇನನ ಅಮ್ಮೀಜಾನ್ಮಲಗಿದ್ದಾಳೆಹನುಮನ ಹಿರಿತಾಯಮ್ಮಸೊರಗಿದ್ದಾಳೆ ; ಕೊಟ್ಟಿಗೆಯ ದನಗಳಿಗೆಮೇವಿಲ್ಲಗುಡಿಸಲಿನ ಕಂದನಿಗೆಕೂಳಿಲ್ಲ ; ಉಳುಮೆಯ ನೇಗಿಲುವಿರಮಿಸಿದೆಬೆವರಹನಿಯ ಸಾಲುಜಡಗಟ್ಟಿದೆ ; ಅಜಾನಿನ ಧ್ವನಿಯಲ್ಲಿಆರ್ದ್ರತೆಯಿದೆಜಾಗಟೆಯ...
ಮಂಸೋರೆ ಹೊಸ ಕವಿತೆ –ನನ್ನದೊಂದು ಕವಿತೆ ಓದಬೇಕಿದೆ…
ಮಂಸೋರೆ ನನ್ನ ಸಹೋದರಿ ಸಹೋದರರು ಸಾಗಿದ,ಡಾಂಬರಿನ ರಸ್ತೆಯ ಮೇಲೆ,ರೈಲ್ವೇ ಹಳಿಗಳ ನಡುವೆ ಚದುರಿದ ರೊಟ್ಟಿ,ಹರಿದ ನೋಟಿನ ಮೇಲೆ ಮೂಡಿದ,ಮಾಸಿದ ಗುರುತಿನ, ರಕ್ತಸಿಕ್ತ ಹೆಜ್ಜೆಯ ಇತಿಹಾಸದ ಪುಟಗಳ ನಡುವೆ,ನನ್ನದೊಂದು ಕವಿತೆ ಓದಬೇಕಿದೆ. ವಿಶ್ವಗುರುವಿನ ಭಾರತದ,ವಿಶ್ವಮಾನವ ಮಗುವಿನ,ಲಂಗ, ಅಂಗಿಯ ಮೇಲೆ ಮೂಡಿದ,ಜಾತಿಯ ರಕ್ತದ...
ಸರೋಜಿನಿ ಪಡಸಲಗಿ ಅಂಕಣ- ಕಾಯಬೇಕೆನ್ನ ಗೋಪಾಲಾ…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
Pic through t4npa
ಮಧುಕರ್ ಬಳ್ಕೂರು ಸರಣಿ ಕಥೆ 19 – ಇವತ್ತು ಮ್ಯಾಚ್ ಇತ್ತಾ..? ಗೊತ್ತೆ ಇರಲಿಲ್ಲ ಅನ್ನೋ ಪರಿಸ್ಥಿತಿ…!!
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. ಹಿಂದಿನ...
ಚಂದ್ರಶೇಖರ ಹೆಗಡೆ ಹೊಸ ಕವಿತೆ- ಕೋಲಾಹಲ…
ಚಂದ್ರಶೇಖರ ಹೆಗಡೆ ಇದೇನು ಮಳೆಯೇ ನಿನ್ನೊಲವಿನ ಮಾಯಾಜಾಲಹೊಕ್ಕಿದಡೆಯೆಲ್ಲಾ ಬಲು ವಿಸ್ತಾರ ಲೀಲಾಜಾಲಪ್ರತಾಪಕ್ಕೆಣೆಯುಂಟೆ ಸಾಲದೆ ರಣಭೇರಿಯ ಕಲ್ಲೋಲಕೊಚ್ಚಿ ಹೋಗುತಿದೆ ಕಣ್ಣೆದುರೆ ನಂಬಿಕೆಗಳ ಬೆಂಬಲ ಕಹಳೆಯೂದಿರುವೆ ಇದೇಕೋ ತಿಳಿಯದು ಯುದ್ಧಸ್ವಯಂಕೃತಾಪರಾಧವೆಂದಾದರೂ ಕೂಗಿ ಹೇಳು ಓ ಪ್ರಬುದ್ಧಭುವಿ ಬಗೆದ ಪಾಪಗಳ ಪಟ್ಟಿಯಿದೆಯೆನ್ನು...
ಪುಟ್ಟರಾಧ್ಯ ಎಸ್ ಓದಿದ ‘ಕಿನೊ ಮತ್ತು ಇತರ ಕತೆಗಳು’
ಪುಟ್ಟರಾಧ್ಯ ಎಸ್ ಪೋಸ್ಟ್ ಕೋವಿಡ್ ಬದಲಾವಣೆಗಳು ಎಲ್ಲರನ್ನೂ ತಟ್ಟಿವೆ ಹಾಗೆಯೇ ನನ್ನನ್ನು ಕೂಡ. ವರ್ಷಗಳಷ್ಟು ಸಮಯ ಮನೆಯಲ್ಲಿ ಕೆಲಸ ಮಾಡಿ ಆಫೀಸಿಗೆ ಮತ್ತೆ ಕರೆಯುವ ಹೊತ್ತಿಗೆ ನಾವಾಗಲೆ ಬೆಂಗಳೂರಿನಲ್ಲಿ ನಮ್ಮ ಏರಿಯಾವನ್ನು ಬದಲಿಸಿದ್ದೆವು. ವಾರಕ್ಕೊಂದು ದಿನ ಆಫೀಸಿಗೆ ಬರಲು ಹೇಳಿದಾಗ ಆಫೀಸಿಗೂ ಮತ್ತೆ ಮನೆಗೆ ಗೂಗಲ್ ಮ್ಯಾಪಿನಲ್ಲಿ...
ಜಿ ಎನ್ ರಂಗನಾಥ ರಾವ್ ಅವರ ‘ಆ ಪತ್ರಿಕೋದ್ಯಮ..’ ಬಿಡುಗಡೆ ಫೋಟೋ ಆಲ್ಬಂ…
'ಬಹುರೂಪಿ'ಯ ಪ್ರಕಟಣೆ, ಹಿರಿಯ ಪತ್ರಕರ್ತ ಜಿ ಎನ್ ರಂಗನಾಥರಾವ್ ಅವರ 'ಆ ಪತ್ರಿಕೋದ್ಯಮ..' ಕೃತಿ ಬಿಡುಗಡೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು ಬಹುರೂಪಿ ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್ ಅವರು ಕೃತಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ...
ಜಯಲಕ್ಷ್ಮಿ ಪಾಟೀಲ್ ಅಂಕಣ – ಗಿಲ್ಟ್ ಮತ್ತು ಅನಾಥಪ್ರಜ್ಞೆ ಕಾಡತೊಡಗಿತು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
Pic by Tania Chatterji
ಮಧುಕರ್ ಬಳ್ಕೂರು ಸರಣಿ ಕಥೆ 18 – ಬೌಲರ್ ಗಳ ಗತವೈಭವ ಮತ್ತೆ ಮರುಕಳಿಸಲಿ…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. ಹಿಂದಿನ...
ಹರಿಣಿಯವರ ಕ್ಯಾರಿಕೇಚರ್ ಸವಿನೆನಪು…
ಪ್ರಸಾದ್ ನಾಯ್ಕ್ 2010 ರ ಅವಧಿ:ನಾವೆಲ್ಲಾ ಆಗ ವಿದ್ಯಾರ್ಥಿಗಳಾಗಿದ್ದೆವು. ಕ್ಯಾಂಪಸ್ ಪ್ಲೇಸ್ಮೆಂಟ್, ಉನ್ನತ ಶಿಕ್ಷಣ… ಇತ್ಯಾದಿ ಜಂಜಾಟಗಳ ನಡುವೆಯೂ ನಮ್ಮೊಳಗಿನ ಸೃಜನಶೀಲ ವ್ಯಕ್ತಿತ್ವವನ್ನು ಜೀವಂತವಾಗಿಟ್ಟುಕೊಳ್ಳಲು ನಾವು ಶಕ್ತಿಮೀರಿ ಶ್ರಮಿಸುತ್ತಿದ್ದೆವು. ನಾನಾಗ ನೂರಕ್ಕೂ ಹೆಚ್ಚು ವಿದ್ಯಾರ್ಥಿ ಕಲಾವಿದರಿದ್ದ ದೊಡ್ಡ...
ಕೆ ಸತ್ಯನಾರಾಯಣ ಕಂಡಂತೆ ‘ಅಂದದ ಹೆಣ್ಣಿನ ನಾಚಿಕೆ’
ನಮ್ಮ ಶಿಕ್ಷಕಿ ನಿರ್ಮಲಾ ಮೇಡಂ ಕೆ ಸತ್ಯನಾರಾಯಣ ಖಾಸಗಿ ಬದುಕು, ಕೌಟಂಬಿಕ ಜೀವನ ಇವರಿಗೆ ಇಲ್ಲವೇ ಇಲ್ಲ ಎನ್ನುವಷ್ಟು ಜವಾಬ್ದಾರಿಗಳು, ಸ್ವಭಾವ ಸಹಜವಾದ ವೈವಿಧ್ಯಮಯ ಆಸಕ್ತಿಗಳು-ಇವೆನ್ನಲ್ಲಾ ನಿರ್ವಹಿಸುತ್ತಿರುವ ಗೆಳೆಯರಾದ ಶ್ರೀಧರ ಮೂರ್ತಿಯವರ ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಹೊರಟಿರುವ ನಾನು ಎದುರಿಸ ಬೇಕಾದ ಮೊದಲ ಸವಾಲೆಂದರೆ...
ಡಾ ಕೆ ಎಸ್ ಚೈತ್ರಾ ಅಂಕಣ – ಪ್ಲೀಸ್ ಬಿಟ್ಟುಬಿಡಿ…
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಸಪ್ನ ‘ಅವಧಿ’ ಟಾಪ್ ಟೆನ್
ಗಿರೀಶ್ ಕಾಸರವಳ್ಳಿಯವರೊಂದಿಗೆ ಚಿತ್ರಾ ಸಂತೋಷ ಸಂದರ್ಶನ…
ಚಿತ್ರಾ ಸಂತೋಷ ನಾದದ ನವನೀತ ಪಂ ವೆಂಕಟೇಶ್ ಕುಮಾರ್…ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ ಸಾಕ್ಷ್ಯಚಿತ್ರ ಹಿಂದೂಸ್ತಾನಿ ಸಂಗೀತದ ಅಗ್ರಗಣ್ಯ ಗಾಯಕ ಪದ್ಮಶ್ರಿ ಪಂ. ವೆಂಕಟೇಶ್ ಕುಮಾರ್ ಅವರ ಬದುಕು-ಸ್ವರಸಾಧನೆಯ ಕುರಿತ ‘ನಾದದ ನವನೀತ ಪಂ. ವೆಂಕಟೇಶ್ ಕುಮಾರ್’ ಎಂಬ 43 ನಿಮಿಷದ ಸಾಕ್ಷ್ಯಚಿತ್ರ ರಾಷ್ಟ್ರಪ್ರಶಸ್ತಿ ಪುರಸ್ಕೃತ...
ಡಿ ಉಮಾಪತಿ ಕಂಡಂತೆ ‘ಗಾಂಧಿ ಕಣ್ಣಿನ ನೋಟ’
ಡಿ ಉಮಾಪತಿ ಎಲ್ಲರಿಗೂ ನಮಸ್ಕಾರಗಳು. ಸಭೆಯ ಮುಂದೆ ಮಾತಾಡುವುದು ನನಗೆ ಬಾರದ ಮತ್ತು ಒಗ್ಗದ ಕೆಲಸ. ಆದರೂ ಇಲ್ಲಿ ನಿಮ್ಮೆದುರು ನಿಲ್ಲಲು ಎರಡು ಬಲವತ್ತರ ಕಾರಣಗಳಿವೆ. ನಾನು ಬಹುವಾಗಿ ಇಷ್ಟಪಟ್ಟಿದ್ದ ಬರೆಹಗಾರರೂ ಜನಪರ ಚಿಂತಕರೂ ಆಗಿದ್ದ ರಾಜೇಗೌಡ ಹೊಸಳ್ಳಿ ಅವರ ಪುಸ್ತಕ ಬಿಡುಗಡೆ ಮಾಡಬೇಕೆಂಬ ಗೆಳೆಯ ವಿಶುಕುಮಾರನಿಗೆ ಪ್ರೀತಿಯ...
ಮಧುಕರ್ ಬಳ್ಕೂರು ಸರಣಿ ಕಥೆ 17 – ಅವರೇ ಟಾಪ್ ಒನ್ ಬ್ಯಾಟ್ಸ್ಮನ್…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. ಹಿಂದಿನ...
ಸದಾಶಿವ್ ಸೊರಟೂರು ಕಥಾ ಅಂಕಣ- ಹಸಿದ ಕಣ್ಣಿನ ಪೋರ…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಜಿ ಎನ್ ನಾಗರಾಜ್ ಅಂಕಣ- ಗಣಪತಿಗಳಿಂದ ಗೌರಿಯ ಮಾತೃ ಪ್ರಧಾನ ವ್ಯವಸ್ಥೆಯ ಕೊನೆ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Pic by Ivin Antony



















