ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸುಬ್ಬಣ್ಣನವರದು ವಿಶಿಷ್ಟ, ಆಕರ್ಷಕ ಧ್ವನಿ..
ಸುಬ್ಬಣ್ಣನವರದು ವಿಶಿಷ್ಟ, ಆಕರ್ಷಕ ಧ್ವನಿ..

ದೀಪಕ್ ಕಲ್ಕೆರೆ ಅದು ಎಂಭತ್ತರ ದಶಕದ ಆರಂಭದ ಕಾಲ. ನಾನು ಮಾಧ್ಯಮಿಕ ಶಾಲೆಯಲ್ಲಿದ್ದೆ. ಆಗ ನನಗೆ ಸಂಗೀತವನ್ನು ಕೇಳುವುದೇ ಒಂದು ಗೀಳಿನಂತಿತ್ತು. ಹಾಗೆಯೇ ಸಹಜವಾಗಿ ಚಿತ್ರಗೀತೆಗಳನ್ನೂ ಕೂಡ. ಚಲನಚಿತ್ರಗೀತೆಗಳ ಸಂಗೀತ, ಸಾಹಿತ್ಯ ನಿಮಗೆ ತಿಳಿದಂತೆ ಈಗಿನಂತೆ ವಿಲಕ್ಷಣವಾಗಿರಲಿಲ್ಲ. ಆಗ ರೇಡಿಯೋದಲ್ಲಿ ಬೆಳಗ್ಗೆ ಮತ್ತು ಸಂಜೆ ನಿಗದಿತ...

read more
ಶಿವಮೊಗ್ಗ ಸುಬ್ಬಣ್ಣ ಎಂಬ ಚೇತನವನ್ನು ನೆನೆಯುತ್ತಾ…
ಶಿವಮೊಗ್ಗ ಸುಬ್ಬಣ್ಣ ಎಂಬ ಚೇತನವನ್ನು ನೆನೆಯುತ್ತಾ…

ಆರ್ ಟಿ ವಿಠ್ಠಲಮೂರ್ತಿ ಅದೊಂದು ಮಾತಿನಿಂದ ಅವರು ನನ್ನ ಮನಸ್ಸಿನಲ್ಲಿ ನೆಲೆಯಾಗಿ ಹೋಗಿದ್ದರು. ಅವರ ಹೆಸರು ಶಿವಮೊಗ್ಗ ಸುಬ್ಬಣ್ಣ. ಕಾಡು ಕುದುರೆ ಓಡಿ ಬಂದಿತ್ತಾ ಎಂಬ ಹಾಡನ್ನು ತಮ್ಮ ಕಂಚಿನ ಕಂಠದಲ್ಲಿ ಹಾಡಿದ ಅವರಿಗೆ ಅಷ್ಟೊತ್ತಿಗಾಗಲೇ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿತ್ತು. ಈ ಪ್ರಶಸ್ತಿಗೆ ಅವರು ಭಾಜನರಾಗುವ ಕಾಲಕ್ಕೆ...

read more
ಶೇಷಚಂದ್ರಿಕಾ ಆತ್ಮೀಯ ಬರಹ: ಶಿವಮೊಗ್ಗ ಸುಬ್ಬಣ್ಣ ಎಂದರೆ..
ಶೇಷಚಂದ್ರಿಕಾ ಆತ್ಮೀಯ ಬರಹ: ಶಿವಮೊಗ್ಗ ಸುಬ್ಬಣ್ಣ ಎಂದರೆ..

ಎಸ್ ಕೆ ಶೇಷಚಂದ್ರಿಕಾ ಖ್ಯಾತ ಪತ್ರಕರ್ತ ಎಂಬಿ ಸಿಂಗ್ ರವರು ಸುಗಮ ಸಂಗೀತ ಸಾಧಕ ಮಲೆನಾಡಿನ ಗಾಯಕ ಶಿವಮೊಗ್ಗ ಸುಬ್ಬಣ್ಣನನ್ನು ಕುರಿತು ಈಗ್ಯೆ ಸುಮಾರು ೪೪ ವರುಷಗಳ ಹಿಂದೆ ಹೇಳಿದ ಮಾತಿದು. ಆಗ ಸುಬ್ಬಣ್ಣನಿಗೆ ೪೦ ವರುಷ. ಸಿಂಗ್ ರವರು 'ಸುಧಾ'ವಾರ ಪತ್ರಿಕೆಯ ಸಂಪಾದಕರಾಗಿದ್ದಾಗ ಆಡಿದ ಮೆಚ್ಚುಗೆ ಮಾತಿದು. ಚಲನಚಿತ್ರ ಜಗತ್ತಿನ ಸಕಲ...

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಅನನುಕರಣೀಯ ಶ್ರೀಕಂಠನ್..!
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಅನನುಕರಣೀಯ ಶ್ರೀಕಂಠನ್..!

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ಶಿವಯೋಗಿ ಕಳ್ಳಿಮಠ ಹೊಸ ಕವಿತೆ – ಮಳ್ಳು…
ಶಿವಯೋಗಿ ಕಳ್ಳಿಮಠ ಹೊಸ ಕವಿತೆ – ಮಳ್ಳು…

ಶಿವಯೋಗಿ ಕಳ್ಳಿಮಠ ಮೊಹರಂ ಕುಣಿತದಲ್ಲಿಕದ್ದು ಕದ್ದು ನೋಡುತ್ತಾನೆ.ಅವನಿನ್ನೂಮಳ್ಳು.ನನ್ನ ಗಂಡನ‌ಹಾಗೆ. ಹೆಂಗಸರ ಸುಖಗಳಿಗೆನೆಪ ಸರಳವೇ.ಗಂಡಸಿಗೆಅದೇ ಗೊಂದಲ.ನೋವುಎಷ್ಟೇ ಆಳದ್ದಿರಲಿಇಲಾಜುದೊಡ್ಡದೇನುಇರುವುದಿಲ್ಲ. ಎದೆಯಲ್ಲಿ ಮುಳ್ಳುಲಟಕ್ಕೆದು ಮುರಿದ ಹಾಗೇನುಆಗುವುದಿಲ್ಲಈಗ.ಸಂಜೆಗಳು...

read more
ಸದಾಶಿವ ದೊಡಮನಿಗೆ ‘ಸೃಷ್ಟಿ ಕಾವ್ಯ ಪುರಸ್ಕಾರ’
ಸದಾಶಿವ ದೊಡಮನಿಗೆ ‘ಸೃಷ್ಟಿ ಕಾವ್ಯ ಪುರಸ್ಕಾರ’

೨೦೨೧ನೆಯ ಸಾಲಿನ "ಸೃಷ್ಟಿ ಕಾವ್ಯ ಪುರಸ್ಕಾರ" ಪ್ರಶಸ್ತಿಗೆ ೭೩ ಕವನ ಸಂಕಲನಗಳು ಬಂದಿದ್ದವು. ಆಯ್ಕೆಗೆ ಅಂತಿಮ ಸುತ್ತಿನ ಐದು ಕವನ ಸಂಕಲನಗಳ ತೀರ್ಪುಗಾರರಾಗಿ ನಾಡಿನ ಕವಿಗಳು, ಕಥೆಗಾರರು ಹಾಗೂ ವಿಮರ್ಶಕರಾದ ಡಾ.ಚನ್ನಪ್ಪ ಕಟ್ಟಿ ಹಾಗೂ ಸಿ.ಎಸ್.ಭೀಮರಾಯ ಅವರು ಐದೂ ಕೃತಿಗಳ ಮೌಲ್ಯಮಾಪನದ ನಂತರ ಕವಿಗಳಾದ ಡಾ. ಸದಾಶಿವ ದೊಡಮನಿ ಅವರ...

read more
ಉಮಾ ಸೂಗೂರೇಶ ಹಿರೇಮಠ ಕವಿತೆ- ಸತ್ಯ- ಸುಳ್ಳು
ಉಮಾ ಸೂಗೂರೇಶ ಹಿರೇಮಠ ಕವಿತೆ- ಸತ್ಯ- ಸುಳ್ಳು

ಉಮಾ ಸೂಗೂರೇಶ ಹಿರೇಮಠ ಕೋಟೆಯ ಸುತ್ತಲುಸುಳ್ಳಿನ ಪ್ರೇತಾತ್ಮ ಓಡಾಡುತ್ತಿದೆಅದಕ್ಕೆ ಯಾರ ಮುಲಾಜಿಯೂ ಇಲ್ಲದಿಗಂಬರವಾಗಿ ದಿಕ್ಕು ದಿಕ್ಕಲ್ಲಿಚಲನೆ ನಡೆಸುತ್ತಿದೆ ಅಹಂಮ್ಮಿನ ನಶೆಯೊಳಗೆತೇಲಾಡಿ ವೈಭೋಗದಿಂದಕುಣಿದು ಕುಪ್ಪಳಿಸಿಕೇಕೆ ಹಾಕಿ ಚಪ್ಪಾಳೆ ತಟ್ಟಿನಿಷ್ಕ್ಮಲಶದೆದುರಿಗೆಸಂತಸದಿಂದ ನಗೆಯಾಡುತ್ತಿದೆ ಇದ್ದಂತ ಕುರುಹುಗಳನ್ನುಸುಟ್ಟು...

read more
ಶ್ರೀನಿವಾಸ ಪ್ರಭು ಅಂಕಣ – ತುಸು ಭಾರವಾದ ಹೃದಯದೊಂದಿಗೆ ಮತ್ತೆ ಬಾಂಬೆಗೆ…
ಶ್ರೀನಿವಾಸ ಪ್ರಭು ಅಂಕಣ – ತುಸು ಭಾರವಾದ ಹೃದಯದೊಂದಿಗೆ ಮತ್ತೆ ಬಾಂಬೆಗೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಇಳಿಬಿಟ್ಟ ಕಣ್ಣ ಪರದೆಗಳು…
ಇಳಿಬಿಟ್ಟ ಕಣ್ಣ ಪರದೆಗಳು…

ಗಿರಿಜಾ ಶಾಸ್ತ್ರಿ ಬೆಲ್ ವ್ಯೂ ವಸ್ತು ಸಂಗ್ರಹಾಲಯ ಭಾಗ-೩ವಸ್ತುಸಂಗ್ರಹಾಲಯ ದ ಮೂರನೆಯ ಮಹಡಿಗೆ ಏರಿದೆವೆಂದರೆ ನಮ್ಮನ್ನು ಸ್ವಾಗತಿಸುವುದು ಜೋಯ್ ವೆಲ್ಟ್ ಕಂಪ್ (Joey Veltkamp) ಎಂಬ ಕಲಾವಿದನ "SPIRIT" ಇದು "ಕೌದಿ"ಯ ಚೇತನ. ಈ ಚೈತನ್ಯ ಪೆಸಿಫಿಕ್ ನ ವಾಯವ್ಯ ವಲಯದ ಗ್ರಾಮೀಣ ವೈಭವನ್ನು ಸಾರುತ್ತದೆ. ಜೋಯ್ ವೆಲ್ಟ್ ಕಂಪ್ (...

read more
ಬಸವರಾಜ ಕೋಡಗುಂಟಿ ಅಂಕಣ – ಯಾದಗಿರಿ  ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಯಾದಗಿರಿ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ದ್ವೇಷದಿಂದ ಅಂತರ ಬಯಸಿ !
ದ್ವೇಷದಿಂದ ಅಂತರ ಬಯಸಿ !

ಮನು ಗುರುಸ್ವಾಮಿ ಸದಾ ನಡೆಯುತ್ತಿರುತ್ತೇನೆದ್ವೇಷದಿಂದ ಅಂತರ ಬಯಸಿಇಚ್ಛೆಗಳ ಸಮಯಕೆ ಮಾರಿಸ್ವೇಚ್ಛೆ ಬದುಕ ಕಟ್ಟಿಕೊಳ್ಳಲು ! ಕೆಚ್ಚಿನ ನುಡಿಗಲ್ಲ; ಹಕ್ಕಿಗಳಹಾಡಿಗೆ ಮನ ಸೋಲುತ್ತೇನೆ;ಹೂಗಳನ್ನು ಮುದ್ದಿಸುತ್ತೇನೆತಂಗಾಳಿಯ ಅಪ್ಪುತ್ತೇನೆ ! ಹರಿಯುವ ನದಿಗಳ ಮೇಲೆ,ಆವರಿಸಿದ ಮಲೆಗಳ ಮೇಲೆಸುರಿಯುವ ಮಳೆಗಳ ಮೇಲೆಪದ್ಯ ಕಟ್ಟಿ ಹಾಡುತ್ತೇನೆ...

read more
ದೀಪಾ ಗೋನಾಳ ಹೊಸ ಕವಿತೆ- ಉಕ್ಕುವ ಬಿಕ್ಕ ನುಂಗುತ್ತ..
ದೀಪಾ ಗೋನಾಳ ಹೊಸ ಕವಿತೆ- ಉಕ್ಕುವ ಬಿಕ್ಕ ನುಂಗುತ್ತ..

ದೀಪಾ ಗೋನಾಳ ಯಾವುದೋ ದೊಡ್ಡ ಸಂಕಟಕ್ಕೆಅಣಿಯಾಗುವವಳಂತೆಸಣ್ಣ ಪುಟ್ಟ ಏಟುತಿನ್ನುತ್ತಲೇ‌ ಇದ್ದಾಳೆ ಏಟು ನೋಡಿಕೊಂಡುಮೆಲ್ಲನೆ ನಕ್ಕುಹೆತ್ತ ಕೂಸ ತಲೆ ಸವರಿದಂತೆಗಾಯದ ನೆತ್ತಿ ಸವರಿಎದೆಗವಚಿ ಬಿಕ್ಕುವ ಬದಲುಮತ್ತೂ ನಗುತ್ತಾಳೆ. ಹೊಕ್ಕಳ ನೋವಿಗೆಎಣ್ಣೆ ಸವರಬೇಕೊ!?ಸುಣ್ಣ ಮೆತ್ತಿಬಗ್ಗನೇ ಉರಿದಾಗಕರುಳ ನೋವುಕಡೆಗಣಿಸಿ ಸುಣ್ಣದುರಿಗೆಸಲಾಮು...

read more
ಚರಿತಾ ಮೈಸೂರು ನೋಡಿದ ‘ಡಾರ್ಲಿಂಗ್ಸ್’
ಚರಿತಾ ಮೈಸೂರು ನೋಡಿದ ‘ಡಾರ್ಲಿಂಗ್ಸ್’

ಚರಿತಾ ಮೈಸೂರು ಮನುಷ್ಯ ಲೋಕದಲ್ಲಿನ ವಿಕೃತಿ, ಹಗೆ, ಸೇಡು, ರೋಗ, ದುಃಖಕ್ಕೆ ನೇರ ಅಥವಾ ಪರೋಕ್ಷ ಕಾರಣ: ಪ್ರೀತಿ ಮತ್ತು ಅಂತಃಕರಣದ ಕೊರತೆ.ಇದು ಆಗಾಗ ನೆನಪಾಗುತ್ತೆ ನನಗೆ.ಈ ಲೋಕ ಆಗಾಗ ಇದನ್ನು ನೆನಪಿಸುತ್ತೆ.ನೆನ್ನೆ 'Darlings' ನೋಡಿದಾಗಲೂ ಇದು ನೆನಪಾಯ್ತು! ಪ್ರೀತಿ, ಮದುವೆ, ಸಾಂಗತ್ಯ ಎಂಬುದು ಬಹಳ ಸಂಕೀರ್ಣ ವಿಷಯ. ಅದರಲ್ಲೂ...

read more
ಮಧುಕರ್ ಬಳ್ಕೂರು ಸರಣಿ ಕಥೆ 21 – ಕ್ರಿಕೆಟ್ ಮ್ಯಾಚ್ ಗಳು ಬದುಕಿಗೆ ಬಹು ದೊಡ್ಡ ದಾರಿದೀಪ…
ಮಧುಕರ್ ಬಳ್ಕೂರು ಸರಣಿ ಕಥೆ 21 – ಕ್ರಿಕೆಟ್ ಮ್ಯಾಚ್ ಗಳು ಬದುಕಿಗೆ ಬಹು ದೊಡ್ಡ ದಾರಿದೀಪ…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. ಹಿಂದಿನ...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಶೌಚಸುಖ…
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಶೌಚಸುಖ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...

read more
‘ಅಭಿನಯ ತರಂಗ’ ಪದವಿ ಪ್ರದಾನ ಸಮಾರಂಭ ಫೋಟೋ ಆಲ್ಬಂ…
‘ಅಭಿನಯ ತರಂಗ’ ಪದವಿ ಪ್ರದಾನ ಸಮಾರಂಭ ಫೋಟೋ ಆಲ್ಬಂ…

'ಅಭಿನಯ ತರಂಗ' ನಾಟಕ ಶಾಲೆಯ ಮೂರು ವರ್ಷಗಳ ಪದವಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ಜರುಗಿತು. ಈ ಪ್ರತಿಷ್ಠಿತ ರಂಗ ಶಾಲೆಯ ಪ್ರಾಂಶುಪಾಲರಾದ ಗೌರಿ ದತ್ತು ಅವರು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಜಿ ಎನ್ ಮೋಹನ್, ಚಿತ್ರ ನಿರ್ದೇಶಕ ಮಂಸೋರೆ, ರಂಗ ನಿರ್ದೇಶಕ ಕೆ ಪಿ ಲಕ್ಷ್ಮಣ್ ಪದವಿ ಪತ್ರ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ...

read more
ಪಂಜು ಗಂಗೂಲಿ ಓದಿದ ‘ಹುಸೇನಿ ಬ್ರಾಹ್ಮಣರು’
ಪಂಜು ಗಂಗೂಲಿ ಓದಿದ ‘ಹುಸೇನಿ ಬ್ರಾಹ್ಮಣರು’

ಪಂಜು ಗಂಗೂಲಿ ಇತ್ತೀಚೆಗೆ ಓದಿದ ಒಂದು ಕುತೂಹಲದ, ಆದರೆ ಈ ಸಮಯದಲ್ಲಿ ತೀರಾ ಅಗತ್ಯದ ವಿಷಯದ ಬಗೆಗಿನ ಪುಸ್ತಕ. ಅದೇ, ಹಿಂದೂ ಮುಸ್ಲಿಮರ ನಡುವಿನ ಬಾಂಧವ್ಯದ ವಿಚಾರ. ಪುಸ್ತಕ ಕೇವಲ ೮೪ ಪುಟಗಳದ್ದು. ಇಷ್ಟೂ ಪುಟಗಳಲ್ಲಿರುವುದು ಹಿಂದೂ-ಮುಸ್ಲಿಮರ ನಡುವಿನ ಬಾಂಧವ್ಯದ ಜೀವಂತ ಪ್ರಸಂಗಗಳು. ಈ ಹಿಂದೂ-ಮುಸ್ಲಿಂ ಬಾಂಧವ್ಯ ಕೇವಲ ಇಂದು...

read more
ಮಧುಕರ್ ಬಳ್ಕೂರು ಸರಣಿ ಕಥೆ 20 – ಕ್ರಿಕೆಟ್ ಪಂದ್ಯಗಳು ಹೇಳುವ ಕತೆಗಳು…
ಮಧುಕರ್ ಬಳ್ಕೂರು ಸರಣಿ ಕಥೆ 20 – ಕ್ರಿಕೆಟ್ ಪಂದ್ಯಗಳು ಹೇಳುವ ಕತೆಗಳು…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. ಹಿಂದಿನ...

read more

Pin It on Pinterest

Share This