ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ವಿಜಯಕುಮಾರ ನೇರ್ವೆಕರ ಕವಿತೆ- ನಾ ಕೊಟ್ಟ ಸೀರೆ…
ವಿಜಯಕುಮಾರ ನೇರ್ವೆಕರ ನಾ ಕೊಟ್ಟ ಸೀರೆ,ಅವಳ ಕೋಮಲ ಕೈ ಗಳನ್ನುಪಾತ್ರೆಯ ಬಿಸಿಯಿಂದ ರಕ್ಷಿಸಿದೆ.ಒದ್ದೆ ಕಾಲುಗಳನ್ನು ಒಣಗಿಸಿಜಾರದಂತೆ ನಡೆಸಿದೆ.ಅವಳ ಅಂದ ಕಳೆಗುಂದದಂತೆಕನ್ನಡಿಯ ಕಲೆ ಒರೆಸಿದೆ.ಕತ್ತಲೆಯಲ್ಲಿ ಬತ್ತಿಯಾಗಿ ಉರಿದುಬೆಳಕಿನ ಸಡಗರ ನೀಡಿದೆ. ಕಿಟಕಿಯ ಪರದೆಯಾಗಿಬೇಡದ ನೋಟಗಳ ತಡೆದಿದೆ.ದಿಂಬಿನ ಹೊದಿಕೆಯಾಗಿಕಂಬನಿಗಳ...
ದೀಪಾ ಗೋನಾಳ ಓದಿದ ‘ಅವನ ಮುಖ ಮರೆತು ಹೋಗಿದೆ’
ದೀಪಾ ಗೋನಾಳ ಹೆಂಗಸರು ಏನ ಬರೀಬೇಕು? ಏನನ್ನ ಬರಿಬಾರ್ದು, ಏನ ಬರಿಲೇಬಾರದು? ಯಾವ ಯಾವ ಪದಕ್ಕೆ ನಿಷೇಧ, ನಿಷೇಧದ ಪದಗಳು ಸಂಸ್ಕೃತದ್ದೊ ಇಂಗ್ಲಿಷಿನದ್ದೊ ಸೆರಗೊದ್ದು ಕವಿತೆಯೊಳಗೆ ಬರಬಹುದು!(?) ಮಡಿವಂತಿಕೆ ಬರವಣಿಗೆಯಲ್ಲು ಕಾಯ್ದುಕೊಳ್ಳಬೇಕು! ಏನೇನೆಲ್ಲ ಕೇಳಿ ಆಗಿದೆ ಅದನ್ನೆಲ್ಲ ಮುರಿದು ಮುಂದೆ ಹೋಗಿಯೂ ಆಗಿದೆ. ಆದರೂ...
ಸಹನಾ ಹೆಗಡೆ ಹೊಸ ಕವಿತೆ- ಮಳೆ ಮುಗಿಲು ನೆನಪು…
ಸಹನಾ ಹೆಗಡೆ ನೆನಪಿನುಂಬುಳಗಳೇ ಹಾಗೆತೇವ ಕಂಡಿದ್ದೇ ಅವು-ಗಳಲಿ ಜೀವಸಂಚಾರಸೊರಗಿ ಕಡ್ಡಿಯಾಗಿತರಗೆಲೆಗಳ ನಡುವೆ ಒರಗಿಕಳೆದ ಕಾಲ ಮುಗಿದು ಕೂಗಿ ಕರೆದರು ಯಾರೋಎಂಬಂತೆ ಅಷ್ಟುದ್ದ ಚಾಚಿ ಕತ್ತುಮಾರಿಗೊಂದು ಮೂತಿಯೂರಿಅರಿವೆಗಳನೆಲ್ಲ ಮೀರಿಕಾಲ ಮೇಲೇರಿದರೆಅರಿವಿಗೋ ಕವಿದ ಮಂಪರು ಕಚ್ಚಿ ತೊಗಲಹೀರಿ ನೆತ್ತರಉಬ್ಬಿ ಉರುಟಾಗಿಉರುಳಿ...
ಸರೋಜಿನಿ ಪಡಸಲಗಿ ಅಂಕಣ- ಕೊಡಾಂವನ ರೀತೀನ ಹಂಗ….
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
ನನ್ನ ಹೋರಾಟದ ಸಂಗಾತಿ ಪ್ರೊ.ಬಿಜಿಎಂ ಇನ್ನೂ ಇರಬೇಕಿತ್ತು…
ಡಾ ವಡ್ಡಗೆರೆ ನಾಗರಾಜಯ್ಯ ಸಾಮಾಜಿಕ ಕಾರ್ಯಕರ್ತ- ವಿಚಾರವಾದಿ ಲೇಖಕ ಪ್ರೊ.ಬಿ.ಗಂಗಾಧರಮೂರ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ನಾನು ಮೊದಲು ಭೇಟಿಯಾದದ್ದು 1992 ರಲ್ಲಿ. ನಾನಾಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಇಂಗ್ಲಿಷ್ ಸಾಹಿತ್ಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದೆ. ಗೌರಿಬಿದನೂರಿನ ಎಇಎಸ್...
ಉಮಾ ಮುಕುಂದ್ ಹೊಸ ಕವಿತೆ- ಪಾರಿಜಾತ…
ಉಮಾ ಮುಕುಂದ್ ಪಾರಿಜಾತ ಮರೆತರೋಮೆಚ್ಚಿದರೋಮೆಟ್ಟುವರೋಮುಟ್ಟುವರೋಕದ್ದು ಕಿತ್ತೊಯ್ಯುವರೋನೋಡಿ ಮುನ್ನಡೆಯುವರೋಇವರೆಷ್ಟು ಕೊಟ್ಟರುಅವರಿಷ್ಟೇ ಕೊಟ್ಟರೇ?ಬೇಕಿಲ್ಲ ಇದಕೆ ಇದ್ಯಾವುದರ ಗೊಡವೆಇದ್ದಷ್ಟು ದಿನ ಇರಬೇಕು ನೋಡು ಇದರಂತೆನೀಡುವುದಷ್ಟನ್ನೇ ಕಾಯಕವಾಗಿಸಿಕೊಂಡುನಿತ್ಯವೂ ನಿಸೂರಾಗಿ ಹೂ ಸುರಿಸುವನಿರ್ಮಲ ಪರಿಮಳದ ಪಾರಿಜಾತದಂತೆ...
ವಸಂತಕುಮಾರ ಎಸ್ ಕಡ್ಲಿಮಟ್ಟಿ ಓದಿದ ‘ನುಡಿ ದೀಪ’
ಡಾ ವಸಂತಕುಮಾರ ಎಸ್ ಕಡ್ಲಿಮಟ್ಟಿ ––––––––––––––––––––––––––––– ವೃತ್ತಿಯಿಂದ ಶಿಕ್ಷಕರು (ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು) ಸಾಮಾಜಿಕ ವಿದ್ಯಮಾನಗಳ ತೀಕ್ಷ್ಣ ಅವಲೋಕನಕಾರರು, ಚಿಂತಕರು, ಲೇಖಕರೂ ಆದ ಶ್ರೀಮತಿ ದಾನೇಶ್ವರಿ ಬಿ. ಸಾರಂಗಮಠರ "ನುಡಿ ದೀಪ" ಅವರ ವ್ಯಕ್ತಿತ್ವದಷ್ಟೇ ಗಟ್ಟಿಯಾದ ಪುಸ್ತಕ. ಒಂದೇ ಪುಸ್ತಕದಲ್ಲಿ...
ಜಯರಾಮಾಚಾರಿ ಹೊಸ ಕವಿತೆ- ನಮ್ಮ ಮೆಟ್ರೊ…
ಜಯರಾಮಾಚಾರಿ ಲಿಫ್ಟುಗಳು: ಪ್ರಯಾಣಿಕರ ಧಾವಂತವನ್ನುಸೀಟಿಗಾಗಿ ಹೊಂಚು ಹಾಕುವ ಸಣ್ಣತನವನ್ನುಒಂದೆತ್ತರದ ಸ್ಥರಕ್ಕೆ ನಿಲ್ಲಿಸಿ ನೂಕುತ್ತದೆ ಎಸ್ಕಲೇಟರುಗಳು: ಅವಳು ಎಸ್ಕಲೇಟರಿನಲ್ಲಿ ಇಳಿಯುವಾಗತೊಳೆಯಬೇಕಾದ ಪಾತ್ರೆಗಳುಮಾಡಬಹುದಾದ ಅಡಿಗೆಸಹಿಸಬೇಕಾದ ಮಿಥುನನೆನಪಾಗಿ ಕುಸಿಯುತ್ತಾಳೆಕೊನೆ ಮೆಟ್ಟಿಲು ಸಾಂತ್ವನ...
ಸೂಳೆಕೆರೆಯಲ್ಲಿ ‘ಮತ್ತೆ ಮತ್ತೆ ಹೇಗೆ ಹಾಡಲಿ’ ಬಿಡುಗಡೆ…
ಏಷ್ಯಾದ ಅತಿ ದೊಡ್ಡ ಕೆರೆ ಸೂಳೆಕೆರೆಯಲ್ಲಿ ವಿಶಿಷ್ಠವಾಗಿ ಕೆರೆಯ ನಡುವೆ ಸಾಹಿತಿ ಫೈಜ್ನಟ್ರಾಜ್ ಅವರ 'ಮತ್ತೆ ಮತ್ತೆ ಹೇಗೆ ಹಾಡಲಿ' ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಕೆ ಎಸ್ ವಿರೇಶ್ ಪ್ರಸಾದ್ ಕೃತಿ ಬಿಡುಗಡೆ ಮಾಡಿದರು. ಕವಿ ಉಚ್ಚಂಗಿ ಪ್ರಸಾದ್, ಕಾದಂಬರಿಕಾರ ಪಾಪುಗುರು, ಕಸಾಪ ಅಧ್ಯಕ್ಷ...
ಲಾಸ್ ವೇಗಾಸ್ ನ ಬಟ್ಟೆ ಕಳಚುವ ಹುಡುಗಿಯರೂ ಮತ್ತು ನಾನು…
ಗಿರಿಜಾ ಶಾಸ್ತ್ರೀ "ಅಮ್ಮಾ ಅದು ಮರ್ಯಾದಸ್ತರು ಹೋಗುವ ಜಾಗ ಅಲ್ಲ , ಬೇಡ" ಗ್ರ್ಯಾಂಡ್ ಕ್ಯಾನನ್ ಮುಗಿಸಿ ಡೆಥ್ ವ್ಯಾಲಿಗೆ ಹೋಗುವ ದಾರಿಯಲ್ಲಿ ನೆವಾಡಾ ರಾಜ್ಯಕ್ಕೆ ಸೇರಿದ 'ಲಾಸ್ ವೇಗಾಸ್' ನಗರ-ಖಳರು ಖೂಳರೇ ಸೇರಿ ಕಟ್ಟಿದ ನಗರ. ಜೂಜಿಗೆ ಈ ನಗರದಲ್ಲಿ ಹಾಗೂ ನ್ಯೂಜರ್ಸಿಯ ಯಾವುದೋ ಒಂದು ನಗರದಲ್ಲಿ ಮಾತ್ರ ಕಾನೂನು ಪರವಾನಗಿ...
ಜಯಲಕ್ಷ್ಮಿ ಪಾಟೀಲ್ ಅಂಕಣ – ನಾನ್ಯಾಕೆ ಅಳ್ತೀನಿ ಅಂತಲೇ ಗೊತ್ತಿರ್ಲಿಲ್ಲ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಅರಿವಳಿಕೆ, ಸಾಹಿತ್ಯ, ಇತಿಹಾಸ ಮತ್ತು ನಾನು…
ಹರೀಶ್ ಗಂಗಾಧರ ಐದಾರು ವರುಷಗಳ ಕೆಳಗೆ ಇದ್ದಕ್ಕಿದ್ದ ಹಾಗೆ ನನಗೆ ಭಯಂಕರ ಕೆಮ್ಮು ಶುರುವಾಯಿತು. ತೆಗೆದುಕೊಂಡ ಯಾವುದೇ ಔಷಧಿ ಪರಿಣಾಮಕಾರಿಯಾಗಿರಲಿಲ್ಲ. ಕೆಮ್ಮು ಮಾತ್ರ ಉಲ್ಭಣವಾಗುತ್ತಲೇ ಇತ್ತು. ಎಲ್ಲಾ ರೀತಿಯ ಟೆಸ್ಟ್ ಆದರೂ ವೈದ್ಯರಿಗೆ ರೋಗ ಏನೆಂದು ಕಂಡು ಹಿಡಿಯಲು ಆಗಲಿಲ್ಲ. ಒಮ್ಮೆ ಶೇವ್ ಮಾಡುವಾಗ ಗಂಟಲ ಬಳಿ ಗಂಟೊಂದಿರುವುದು...
Pic by C Raghukumar
ರಂಗಕರ್ಮಿ ವೆಂಕಟಸುಬ್ಬಯ್ಯ ಇನ್ನಿಲ್ಲ…
ಕನ್ನಡ ರಂಗಭೂಮಿಯ ಹಿರಿಯ ನಿರ್ದೇಶಕ, ಬೆಳಕು ವಿನ್ಯಾಸಕಾರ ಹೆಚ್.ವಿ. ವೆಂಕಟಸುಬ್ಬಯ್ಯಆವರು ಇಂದು ಬೆಳಗ್ಗೆ 6 15ಕ್ಕೆ ನಿಧನ ಹೊಂದಿದರು. ಅವರಿಗೆ 85 ವರುಷವಾಗಿತ್ತು. ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆಯಲ್ಲಿ ಅವರು...
‘ಧ್ವಯ’ ಫೋಟೋ ಆಲ್ಬಂ…
ಅನುಭವಗಳನ್ನು ವಿವರಿಸಬಾರದು ಬಾಲಿಶ ಅನ್ನಿಸುತ್ತದೆ, ಸುಮ್ಮನೆ ಅನುಭವಿಸ್ಬೇಕು, ಅಂತಹದ್ದೊಂದು ಪ್ರಯೋಗ "ಧ್ವಯ" Pic: Aravinda...
ಪ್ರಜಾಸತ್ತೆಯ ತೊಟ್ಟಿಲಲ್ಲಿ ಮಹಾರಾಣಿ ವೈಭವ!
ಸುಚಿತ್ರ ಹೆಗ್ಡೆ ಮಹಾರಾಣಿಯ ಮ್ಯಾರಥಾನ್ ಪಯಣ ಕೊನೆಗೂ ಮುಗಿದಿದೆ. ನನ್ನ ಪ್ರವಾಸ ಕಥನ ‘ಜಗವ ಸುತ್ತುವ ಮಾಯೆ’ಯ ಒಂದು ಲೇಖನದೊಂದಿಗೆ ಇಂಗ್ಲೆಂಡಿನ ಮಹಾರಾಣಿಗೆ ಶ್ರದ್ಧಾಂಜಲಿ… ಇಂಗ್ಲೆಂಡಿನ ರಾಣಿ ನನ್ನ ಕಾಲೇಜು ದಿನದಿಂದಲೂ ಕಾಡುತ್ತಲೇ ಇದ್ದಾಳೆ. ಪ್ರಜಾಪ್ರಭುತ್ವದ ಕಾಲದಲ್ಲೂ ಆಂಗ್ಲ ಸಾಹಿತ್ಯ ಓದಿದ್ದಕ್ಕೋ ಏನೋ ಈ ಬ್ರಿಟಿಷ್ ಮಂಬೊ...
ಶ್ರೀಶೈಲ ನಾಗರಾಳ ಕಂಡಂತೆ ‘ಇತಿ ನಿನ್ನ ಮೈನಾ’
ಶ್ರೀಶೈಲ ನಾಗರಾಳ ಫೋಟೋ: ವಿಜಯಭಾಸ್ಕರ್ ಕಲಬುರ್ಗಿಯ ರಂಗಾಯಣದಲ್ಲಿ ಅಂಕಣಕಾರ ಕವಿ ನಟ ರಂಗ ನಿರ್ದೇಶಕ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಅವರ ಟಂಕಾ ಜಪಾನಿ ಛಂದೋ ಬಂಧದ ಕವನ ಸಂಕಲನವನ್ನು ಕರ್ನಾಟಕ ರಾಜ್ಯ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರು ಲೇಖಕರು ಡಾ ಸತೀಶ ಕುಮಾರ್ ಹೊಸಮನಿ ಅವರು ಜನಾರ್ಪಣೆಗೊಳಿಸಿದರು....
ಹೊಸತು ಸಂದರ್ಶನದಲ್ಲಿ ಬಿ. ಗಂಗಾಧರಮೂರ್ತಿ…
ಗೌರಿಬಿದನೂರು ಅಂದ್ರೆ ಬಿ. ಗಂಗಾಧರ ಮೂರ್ತಿ ಅನ್ನುವಷ್ಟು ಆ ಊರಿನ ಹೃದಯ ಭಾಗವಾಗಿದ್ದ ಎಲ್ಲರ ಪ್ರೀತಿಯ ಬಿ.ಜಿ.ಎಂ. ನನ್ನ ಊರಿನವರು ಎಂದು ನನಗೂ ಹೆಮ್ಮೆ. ಈ ಹೆಮ್ಮೆಯ ಗುರುತು ಇಂದು ಕಳಚಿಹೋಗಿದೆ. ಅವರು ಇನ್ನಿಲ್ಲ ಎಂಬ ವಾರ್ತೆಯನ್ನು ಗೆಳೆಯ ರಾಮಕೃಷ್ಣ ಬಿಕ್ಕಿ ಬಿಕ್ಕಿ ಅಳುತ್ತಾ ತಿಳಿಸಿದಾಗ ನನಗೆ ನಂಬಲಾಗಲಿಲ್ಲ. ಈಗಲೂ ನಂಬಲಾಗದೆ...
ಆಶಾ ರಘು ಕೃತಿ ಬಿಡುಗಡೆ ಫೋಟೋ ಆಲ್ಬಂ…
ಆಶಾ ರಘು ಅವರ 'ಆವರ್ತ' ಕಾದಂಬರಿಯ ಮೂರನೇ ಆವೃತ್ತಿ, 'ಪೂತನಿ ಮತ್ತಿತರ ನಾಟಕಗಳು' ಸಂಕಲನ ಹಾಗೂ ದೀಪು ಶೆಟ್ಟಿ ದೊಡ್ಡಮನೆಯವರ ಸಂಗ್ರಹ-ಸಂಪಾದನೆಯ 'ಆವರ್ತ-ಮಂಥನ' ಕೃತಿಯ ಬಿಡುಗಡೆ ಮಾಡಲಾಯಿತು. ಡಾ.ಎಚ್.ಎಸ್.ಸತ್ಯನಾರಾಯಣ, ಶ್ರೀ ಬಿ.ಆರ್.ಲಕ್ಷ್ಮಣರಾವ್, ಶ್ರೀ ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಶ್ರೀ ದೀಪು ಶೆಟ್ಟಿ ದೊಡ್ಡಮನೆ, ಶ್ರೀ...
‘ದ್ವೀಪ’ ಫೋಟೋ ಆಲ್ಬಂ…
ಶುಭ ಗೌರಿ Photo Courtesy : Adithi 'ದ್ವೀಪ' ಒಂದು ರೀತಿ ನಿರಾಭರಣ ಸುಂದರಿಯಂಥ ತೀವ್ರವಾಗಿ ಅಂತರಂಗಕ್ಕೆ ಇರಿಯುವ ನಾಟಕ. ಪುತ್ತೂರಿನ ಚಂದ್ರಸೌಗಂಧಿಕ ದಿಂದ ಆಯೋಜಿಸಲಾದ 'ಆಯನ ಮನೆ' ನಾಟಕ ತಂಡ (ಪ್ರಭಾಕರ್ ಕಾಪಿಕಾಡ್, ಚಂದ್ರಹಾಸ ಉಳ್ಳಾಲ್) ದವರು ನಟಿಸಿದ ರಂಗಭೂಮಿಯ ಈ ಕಾಲದ ತುರ್ತಿಗೆ ಒಪ್ಪಿಸಿದ ಮಾದರಿಯಂಥ ಸಣ್ಣ ಕೊಡುಗೆ....
ಡಾ ಕೆ ಎಸ್ ಚೈತ್ರಾ ಅಂಕಣ – ಕಾಲೇಜಿನ ಕ್ಯಾಂಟೀನಿನಲ್ಲಿ !
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...




















