ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಿ ಎನ್ ನಾಗರಾಜ್ ಅಂಕಣ- ದೇಹದಿಂದ ದೂರವಾದೆ ಏಕೆ ಆತ್ಮನೇ ?!?
ಜಿ ಎನ್ ನಾಗರಾಜ್ ಅಂಕಣ- ದೇಹದಿಂದ ದೂರವಾದೆ ಏಕೆ ಆತ್ಮನೇ ?!?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
‌ಬಿ ಎಂ ಬಷೀರ್ ಕವಿತೆ- ಕಳಚಿಟ್ಟು ಬಾ ಒಳಗೆ…
‌ಬಿ ಎಂ ಬಷೀರ್ ಕವಿತೆ- ಕಳಚಿಟ್ಟು ಬಾ ಒಳಗೆ…

ಬಿ ಎಂ ಬಶೀರ್ ಒಳ ಬರುವ ಮೊದಲು ಗೆಳೆಯ ಕೇಳಿದಚಪ್ಪಲಿಯನ್ನು ಕಳಚಿಟ್ಟು ಬರಲೆ? ಹೇಳಿದೆ:ಗೆಳೆಯ ಕಾಲಿನಲ್ಲಿರುವ ಚಪ್ಪಲಿಹಾಗೇ ಇರಲಿನೀನು ಬಳಸಿ ಸವೆದು ಹೋಗಿರುವನಿನ್ನ ಹೆಸರನ್ನು ಕಳಚಿ ಒಳಗೆ ಬಾ… ಗೆಳೆಯಾ,ತಪ್ಪು, ಹೆಸರನ್ನು ಹೊಲಿದಚಮ್ಮಾರನದ್ದಲ್ಲಅದನ್ನು ಧರಿಸಿ ನೀನುತುಳಿದ ದಾರಿಯದ್ದು ನೀನು ಧರಿಸಿಕೊಂಡಚಪ್ಪಲಿಯಲ್ಲಿಅಂಟಿಕೊಂಡ...

read more
ನೆವರ್ ಸ್ಟಾಪ್ ಪ್ಲೇಯಿಂಗ್…
ನೆವರ್ ಸ್ಟಾಪ್ ಪ್ಲೇಯಿಂಗ್…

ಶೀಲಾ ಪೈ  ವರ್ಗಾವಣೆಯ ಸಂಸಾರದ ನನಗೆ ಎಲ್ಲೋ ಸ್ನೇಹಿತರಾದವರು ಮುಂದೆಂದೋ ಮತ್ತೆಲ್ಲೋ ಸಿಗುತ್ತಿರುತ್ತಾರೆ. ದೇಶದ ಯಾವ ಮೂಲೆಗೆ ಹೋದರೂ ನಾವು ವಾಸ ಮಾಡುವುದು ಸರಕಾರಿ ಕ್ವಾರ್ಟರ್ಸ್ ನಲ್ಲಿ. ಹೀಗೆಯೇ ಹದಿನೈದು ವರ್ಷಗಳ ಹಿಂದೆ ನನ್ನ ಎದುರು ಮನೆಯಲ್ಲಿದ್ದವರು ಮತ್ತೆ ಬೆಂಗಳೂರಿನಲ್ಲಿ ಸಿಕ್ಕಿದರು. ಮಾತುಕತೆಯಲ್ಲಿ ಅವರೀಗ...

read more
ಬಸವರಾಜ ಕೋಡಗುಂಟಿ ಅಂಕಣ – ಕೊಂಕಣಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಕೊಂಕಣಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

read more
ಶ್ರೀನಿವಾಸ ಪ್ರಭು ಅಂಕಣ – ಸಪ್ತಪದಿ ನಡೆದು ಅವಳನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದೆ…
ಶ್ರೀನಿವಾಸ ಪ್ರಭು ಅಂಕಣ – ಸಪ್ತಪದಿ ನಡೆದು ಅವಳನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಪೂರ್ಣಿಮಾ ಮಾಳಗಿಮನಿ ಕವಿತೆ- ನಾನು…
ಪೂರ್ಣಿಮಾ ಮಾಳಗಿಮನಿ ಕವಿತೆ- ನಾನು…

ಪೂರ್ಣಿಮಾ ಮಾಳಗಿಮನಿ ರಸ್ತೆ ಬದಿಯ ಅಂಗಡಿ ಮುಂದೆಖಾಲಿ ಟ್ಯಾಂಕ್ ಬೈಕ್ ಮೇಲೆ ಕುಳಿತುಬೈಟು ಟೀ ಹೇಳಿ,ಜೇಬಿನಲ್ಲಿರುವ ಕೊನೆಯ ಸಿಗರೇಟ್ ಅನ್ನುಪದೇ ಪದೇ ಮುಟ್ಟಿಕೊಳ್ಳುತ್ತಾ,ಒರಟು ಬೆರಳುಗಳಿಂದಕೆದರಿದ ಕೂದಲ ಸುರುಳಿ ಸುತ್ತಿಸುತ್ತಾ,ಪರಮ ಸೋಮಾರಿಪ್ರಾಣ ಸ್ನೇಹಿತನಿಗೆ ಕಾಯುತ್ತಿರುವವನ ಬಳಿನಿನ್ನ ನಿಷ್ಟೆಯ ಬಗ್ಗೆಚಾಡಿ ಹೇಳಬೇಕೆಂದು...

read more
ಮುಕ್ತಿಯಾರ್ ಅಲಿ ಸೂಫಿ ಗಾಯನ ಸಂಜೆ…
ಮುಕ್ತಿಯಾರ್ ಅಲಿ ಸೂಫಿ ಗಾಯನ ಸಂಜೆ…

ಸಂತೋಷ ಕೌಲಗಿ ಮೊನ್ನೆಯ ದಿನ ಸಂಜೆ ಮೈಸೂರಿನ ಚಾಮರಾಜಪುರಂ ನಲ್ಲಿರುವ ಪಕೃತಿ ಸಾವಯವ ಆಹಾರ ಮಳಿಗೆಯಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ. ಮೈಸೂರಿನ ನೂಲುಗಾರರ ಬಳಗದ ವಾರ್ಷಿಕೋತ್ಸವದ ನೆಪದಲ್ಲಿ ಏರ್ಪಾಟಾಗಿದ್ದ ಕಾರ್ಯಕ್ರಮ ಅದು. ಖ್ಯಾತ ಸೂಫಿ ಗಾಯಕ ಮುಕ್ತಿಯಾರ್ ಅಲಿ ಅವರ ಸೂಫಿ ಗಾಯನ ಸಂಜೆ. ಎರಡು ವರ್ಷದ ಹಿಂದೆ ಸಣ್ಣದಾಗಿ...

read more
ಎಂ ಆರ್ ಕಮಲ ಅನುವಾದಿತ ಕವಿತೆ- ತತ್ ಕ್ಷಣಗಳು!
ಎಂ ಆರ್ ಕಮಲ ಅನುವಾದಿತ ಕವಿತೆ- ತತ್ ಕ್ಷಣಗಳು!

ಮೂಲ: ಜಾರ್ಜ್ ಲೂಯಿ ಬೊರ್ಹೆಸ್ ಕನ್ನಡಕ್ಕೆ : ಎಂ.ಆರ್ .ಕಮಲ ತತ್ ಕ್ಷಣಗಳು!ಮತ್ತೊಮ್ಮೆ ಈ ಬದುಕನ್ನು ಬದುಕುವಂತಿದ್ದರೆ-ಎಲ್ಲವನ್ನು ಒಪ್ಪಗೊಳಿಸದೆಹೆಚ್ಚು ಹೆಚ್ಚು ತಪ್ಪುಗಳನ್ನು ಮಾಡುತ್ತಿದ್ದೆಮತ್ತಷ್ಟು ನಿರಾಳವಾಗಿರುತ್ತಿದ್ದೆಬಹುಶಃ ಈಗಿರುವುದಕ್ಕಿಂತ ಹೆಚ್ಚು ಪರಿಪೂರ್ಣವಾಗಿರುತ್ತಿದ್ದೆ.ನಿಜವೆಂದರೆ ಕೆಲವೇ ಕೆಲವನ್ನು...

read more
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 2
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 2

ಮೂಲ : ನಿಕೊಲಾಯ್ ಗೊಗೊಲ್ಅನು : ಜಿ. ವಿ. ಕಾರ್ಲೊ ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್...

read more
ನಾಡು ಕಾಡುಗಳ ಕಿಂದರ ಜೋಗಿ…
ನಾಡು ಕಾಡುಗಳ ಕಿಂದರ ಜೋಗಿ…

ರಘುನಾಥ್‌ ಕೃಷ್ಣಮಾಚಾರ್ ಕಾಡುಗಳನ್ನು ಕಡಿದು ನಾಡನ್ನು ಕಟ್ಟಿದವರಿದ್ದಾರೆ. ಹಣದ ಲಾಲಸೆಗಾಗಿಯೇ ನಾಟಾಗಳ ಕಳ್ಳಸಾಗಾಣಿಕೆ ಮಾಡಿದವರಿದ್ದಾರೆ. ಆದರೆ ತಮ್ಮ ಸ್ವಂತ ಹಣವನ್ನು ತೆತ್ತು ಕಾಡುಗಳನ್ನು ಬೆಳೆಸುವುದಕ್ಕಾಗಿಯೇ ಕಾಡಿನಲ್ಲಿ ಜಾಗವನ್ನು ಖರೀದಿಸಿ ಮರಗಿಡಗಳನ್ನು ನೆಟ್ಟು ಬೆಳೆಸಿ ವನಸಂರಕ್ಷಣೆ ಮಾಡುತ್ತಿರುವವರು ಇಲ್ಲವೆಂದೇ...

read more
ಮೂಕನಂತೆ ಹೊರಟವನಿಗೆ ಮಾತು ಕಲಿಸುವವರು ಸಿಕ್ಕಂತಾಗಿ…
ಮೂಕನಂತೆ ಹೊರಟವನಿಗೆ ಮಾತು ಕಲಿಸುವವರು ಸಿಕ್ಕಂತಾಗಿ…

ಮಂಜುನಾಥ್ ಲತಾ ನೆನ್ನೆ ಮಧ್ಯಾಹ್ನ ಹೀಗೆಯೇ ಆಯಿತು. ಪುಸ್ತಕಗಳ ವಿನ್ಯಾಸ ಕೆಲಸಕ್ಕೆಂದು ಬೆಂಗಳೂರಿಗೆ ಬಂದುಳಿದಿದ್ದ ನನಗೆ ಎರಡು ದಿನಗಳ 'ಬೆಂಗಳೂರು ಲಿಟರೇಚರ್ ಫೆಸ್ಟಿವಲ್' ಥರದ್ದೊಂದು ಇದೆಯೆಂಬುದು ಗೊತ್ತಿರಲಿಲ್ಲ. ನಾಗತಿಹಳ್ಳಿ ರಮೇಶಣ್ಣ 'ಬಾರೋ ಇಂಥವುಗಳನ್ನೂ ನೋಡಿ ತಿಳಿಯುವುದು ಇರುತ್ತದೆ' ಎಂದು ಕರೆದರು. ಅವರೊಂದಿಗೆ ನಾವು...

read more
ಮರಗಿಡಗಳ ಸಹವಾಸ…
ಮರಗಿಡಗಳ ಸಹವಾಸ…

ರಹಮತ್‌ ತರೀಕೆರೆ ಜೆಎನ್‍ಯುನ ಇತಿಹಾಸ ಪ್ರಾಧ್ಯಾಪಕಿ ಪ್ರೊ. ಜಾನಕಿ ನಾಯರ್ ಒಮ್ಮೆ ನಮ್ಮ ಮನೆಗೆ ಬಂದರು. ಹಿತ್ತಲೊಳಗಿನ ದಿವಿಹಲಸನ್ನು ನೋಡಿದವರೇ ʼವಾ! ಕಾಟ್ಟ್ ಚಕ್ಕ! ರಹಮತ್, ನನಗಿದು ಬೇಕು’ ಎಂದರು-ಸೀತೆ ಮಾಯಾಜಿಂಕೆಗೆ ಆಸೆಪಟ್ಟಂತೆ. ಎಲೆಯ ಚಂದಕ್ಕೆ ಮಲೆನಾಡಿನಿಂದ ತಂದು ಹಾಕಿದ್ದ ಮರವಿದು. ಇದುವೊ ಹೆಮ್ಮರವಾಗಿ...

read more
ಈ ಸಂತ ಕಬೀರ ಎಂಥ ಅದ್ಭುತ ದಾರ್ಶನಿಕ ಕವಿ!
ಈ ಸಂತ ಕಬೀರ ಎಂಥ ಅದ್ಭುತ ದಾರ್ಶನಿಕ ಕವಿ!

ಬಿ ಎಂ ಹನೀಫ್ ನಿನ್ನೆ ರಾತ್ರಿ ಅಶೋಕ ಹೋಟೆಲ್ಲಿನ ಕೊಳದ ಪಕ್ಕದಲ್ಲಿ ಕುಳಿತು ಮೀರ್ ಮುಖ್ತಿಯಾರ್ ಅಲಿ ಮತ್ತು ತಂಡ ಕಬೀರನ ದೋಹಾಗಳನ್ನು ಹಾಡುತ್ತಿದ್ದರೆ ಒಂದು ಹಂತದಲ್ಲಿ ಪಳಕ್ಕೆಂದು ಕಣ್ಣೀರು ಚಿಮ್ಮಿತು. ಹೊತ್ತಿಕೊಂಡ ಕಾಡ್ಗಿಚ್ಚಿನಲ್ಲಿಧಗಧಗನೆ ಉರಿಯುತ್ತಿತ್ತು ಮರಪಕ್ಷಿಯೊಂದು ಉರಿಯುತ್ತಿದ್ದ ಮರವನ್ನೇ ನೋಡುತ್ತಿತ್ತುಮರ...

read more
ನಾಗರಾಜ ಎಂ ಹುಡೇದ ಓದಿದ ‘ಯಾರು ಜಾಣರು’
ನಾಗರಾಜ ಎಂ ಹುಡೇದ ಓದಿದ ‘ಯಾರು ಜಾಣರು’

ಮಕ್ಕಳಲ್ಲಿ ಮೌಲ್ಯ ತುಂಬುವ ಕಥಾ ಸಂಕಲನ : 'ಯಾರು ಜಾಣರು' ನಾಗರಾಜ ಎಂ ಹುಡೇದ ಹಿರಿಯರಾದ ಹ.ಮ.ಪೂಜಾರ ಅವರು ವಿಜಯಪುರ ಜಿಲ್ಲೆಯ ಸಿಂದಗಿಯವರು. ಈಗಾಗಲೇ ಮಕ್ಕಳ ಸಾಹಿತ್ಯದಲ್ಲಿ ಹತ್ತಾರು ರಚಿಸಿ ಚಿರಪರಿಚಿತರಾಗಿದ್ದಾರೆ. ತಮ್ಮ ಅಮೂಲ್ಯವಾದ ಅನುಭವದ ಮೂಲಕ ವಿಭಿನ್ನ ಕಥಾಹಂದರದ ಕಥೆಗಳು ಇಲ್ಲಿವೆ. ಇಂದಿನ ಮಕ್ಕಳ ಬದುಕನ್ನು...

read more
ಪಾರ್ವತಿ ಜಿ ಐತಾಳ್ ಅನುವಾದಿತ ಕಥೆ- ನೀಲಾಕಾಶ…
ಪಾರ್ವತಿ ಜಿ ಐತಾಳ್ ಅನುವಾದಿತ ಕಥೆ- ನೀಲಾಕಾಶ…

ಮೂಲ : ಪಿ ಸುರೇಂದ್ರನ್ ಕನ್ನಡಕ್ಕೆ : ಪಾರ್ವತಿ ಜಿಐತಾಳ್ ಹಚ್ಚ ಹಸುರಿನ ವಿಶಾಲವಾದ ಬಯಲುಗಳ ಮೂಲಕ ಪ್ರಯಾಣ. ಧಾನ್ಯಗಳಿಗೂ ಹೂಹಣ್ಣುಗಳಿಗೂ ಪ್ರಸಿದ್ಧವಾದ ಹಳ್ಳಿಗಳು ಒಂದೊಂದಾಗಿ ಹಿಂದೆ ಸರಿಯುತ್ತಿದ್ದವು. ಉಬ್ಬಸ ಬಿಡುತ್ತ ಸಾಗುವ ಉಗಿಬಂಡಿಯ ವೇಗ ಕಡಿಮೆಯಾಗಿತ್ತು. ಆ ಹಳ್ಳಿಗಳ ಪರಿಸರದಲ್ಲಿಯೇ ಸುತ್ತಾಡುತ್ತಿದೆಯೆಂದು ಮಹಾದೇವನಿಗೆ...

read more
ದೀಪ್ತಿ ವಿ ಸಿ ಕವಿತೆ- ನಡು ಮಧ್ಯಾಹ್ನದ ಕವಿತೆ…
ದೀಪ್ತಿ ವಿ ಸಿ ಕವಿತೆ- ನಡು ಮಧ್ಯಾಹ್ನದ ಕವಿತೆ…

ದೀಪ್ತಿ ವಿ ಸಿ ಈ ನಡು ಮಧ್ಯಾಹ್ನದಲಿಕವಿತೆಗಳ ಅರಸುತ್ತಕಂಪ್ಯೂಟರ್‌ನ ಪರದೆಯಲಿಕಣ್ಣುನೆಟ್ಟು ಕೂರುತ್ತೇನೆಕೀ ಪ್ಯಾಡಿನ ಒತ್ತುಗುಂಡಿಗಳುಯಾವುದೇ ಗಳಿಗೆಯಲಿಕಟಕಟ ಸದ್ದು ಮಾಡುತ್ತಪದಗುಚ್ಛಗಳ ಅನಾಮತ್ತುತಂದು ಸುರಿದು ಓಡಬಹುದುಎದೆಯ ಚಲಿಸುಗಳು ಎತ್ತ ಹೊರಳುತ್ತವೆಯಾರಿಗೆ ಗೊತ್ತಿದೆಇಲ್ಲಿ? ಬಂದಂತೆ ಶಬ್ಧ, ನಡೆದಂತೆ ವಾಕ್ಯಸತ್ಯ...

read more
ಉಷಾ ನರಸಿಂಹನ್ ಕವಿತೆ – ಸೀರೆ ಮತ್ತು ಕವಿತೆ
ಉಷಾ ನರಸಿಂಹನ್ ಕವಿತೆ – ಸೀರೆ ಮತ್ತು ಕವಿತೆ

ಉಷಾ ನರಸಿಂಹನ್ ಉಡುವ ಸೀರೆ ಉಟ್ಟವರ ತೋರಬೇಕು…ತೋರದಂತೆಯೂ ಇರಬೇಕು !ಕವಿತೆಯೂ ಹಾಗೇ…ಬರೆದರೂ ಬರೆದಂತಿರಬಾರದು !ಒಳಗುಟ್ಟುಗಳ ಬಿಟ್ಟು ಕೊಡದೆಪಟ್ಟಾಗಿ ಬಚ್ಚಿಟ್ಟುಕೊಂಡು ಯಾವಚಿಂತನ ಮಂಥನಗಳಲೂ ನವನೀತವಾಗದೆಮೊಗರಾಗಬೇಕು ! ಬೆರಳ ನಡುವೆ ನಾಜೂಕಾಗಿ ನಿರಿ ಹಿಡಿವಾಗಹೆಗಲಿಂದ ತೊಂಗುವ ಸೆರಗಿನ ಪರಿವೆಯಿರಬೇಕು…ಇಲ್ಲ ಮೊದಲಿಗೇ ಸೆರಗು ಒಪ್ಪ...

read more

Pin It on Pinterest

Share This