ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ನಾಗಸುಧೆ ಜಗಲಿ’ಯಲ್ಲಿ ಕವಿ ಕಾವ್ಯ ಮಂಥನ…
‘ನಾಗಸುಧೆ ಜಗಲಿ’ಯಲ್ಲಿ ಕವಿ ಕಾವ್ಯ ಮಂಥನ…

'ನವ್ಯೋತ್ತರ ಕವಿಯಾದ ಕೆ.ಎಸ್ ನಿಸಾರ್ ಅಹಮದ್ ಅವರು ನವ್ಯರಾಗಿ ಬದಲಾಗಲು ಮುಖ್ಯ ಕಾರಣವೆಂದರೆ, ಸ್ವಾತಂತ್ರ‍್ಯೋತ್ತರ ಕಾಲಘಟ್ಟದಲ್ಲಿ ಭಾರತೀಯ ಜೀವನದ ಎಲ್ಲ ಕ್ಷೇತ್ರಗಳೂ ಬದಲಾವಣೆಯ ಬಿರುಗಾಳಿಗೆ ಸಿಕ್ಕಿಕೊಂಡಿತು, ಜೀವನ ಬದಲಾದಂತೆ, ಅದರ ಪ್ರತಿಬಿಂಬವಾದ ಸಾಹಿತ್ಯವೂ ಬದಲಾಗಬೇಕಾದ ಅನಿವಾರ್ಯ ಮೂಡಿತು' ಎಂದು ಹಿರಿಯ ನಾಟಕಕಾರ...

read more
ಯೋಗೇಂದ್ರಾಚಾರ್ ಎ ಎನ್ ಕವಿತೆ – ನಮ್ಮವರ ಮಧ್ಯೆ…
ಯೋಗೇಂದ್ರಾಚಾರ್ ಎ ಎನ್ ಕವಿತೆ – ನಮ್ಮವರ ಮಧ್ಯೆ…

ಯೋಗೇಂದ್ರಾಚಾರ್ ಎ ಎನ್ ನಮ್ಮದೇ ಕಪ್ಪು ಸಾಸರ್ನಮ್ಮದೇ ತಟ್ಟೆ ಚಮಚನಮ್ಮದೇ ಮನೆಯ ಕೀಲಿ ಕೈಗಳನ್ನೂನಂಬುವುದೇ ಕಷ್ಟವಾಗಿದೆ ಎದೆ ಹಾಲನ್ನು ಕುಡಿದುಗರ್ಭಕ್ಕೆ ಕಿಚ್ಚನ್ನಿಕ್ಕುವಕುನ್ನಿಗಳುಬೀದಿ ಬೀದಿಗಳಲ್ಲಿಓಡಾಡುತ್ತಿದ್ದಾರೆವಿರೋಧವಿರಲಿಪರ ನಿಂತು ನೆಗೆದಾಡುವಮಾಲಿಕರಿಗೂ ಇಲ್ಲಿಮಾನ ಸಮ್ಮಾನಗಳುವಿಚಿತ್ರವಾದರೂ ಸತ್ಯ ಗೆಳೆಯ...

read more
ಸದಾಶಿವ ದೊಡಮನಿ ಕವಿತೆ – ಅವನಲ್ಲಿ, ನಾನಿಲ್ಲ…
ಸದಾಶಿವ ದೊಡಮನಿ ಕವಿತೆ – ಅವನಲ್ಲಿ, ನಾನಿಲ್ಲ…

ಡಾ ಸದಾಶಿವ ದೊಡಮನಿ  ತುಟಿಗೆ ತುಸು ತುಟಿಬಾಯಿಗೆ ತುಸು ಮೊಲೆಯಿತ್ತರೆಮಗುವಿನ ಹಾಗೆ ಸುಮ್ಮನೆಮಲಗಿಕೊಂಡು ಬಿಡುತ್ತಾನೆ ಇರುಳ ನಾಭಿಯಲಿಕರಿ-ಬಿಳಿ ಮೋಡ ಕೂಡಾಡಿಇಳೆ ಎದೆಯ ಮೇಲೆವೀರ್ಯ ಮಳೆ ಹನಿಚೆಲ್ಲಿದರೂನಿದ್ರೆಯಿಂದ ಎದ್ದೇಳುವುದಿಲ್ಲ ನಡೆಯದ ಹಳೆಯ ನೆನಪು ನಾಣ್ಯವನುಹಲ್ಲಲ್ಲಿ ಕಡಿಯುತ್ತಲೇಮಗ್ಗಲು ಬದಲಿಸುತ್ತಾನೆಹಗ್ಗ...

read more
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 1
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 1

ಮೂಲ : ನಿಕೊಲಾಯ್ ಗೊಗೊಲ್ಅನು : ಜಿ. ವಿ. ಕಾರ್ಲೊ ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್...

read more
ʼಅಮ್ಮ ಪ್ರಶಸ್ತಿ’ ಪ್ರದಾನ ಫೋಟೋ ಆಲ್ಬಂ
ʼಅಮ್ಮ ಪ್ರಶಸ್ತಿ’ ಪ್ರದಾನ ಫೋಟೋ ಆಲ್ಬಂ

22 ನೇ ವರ್ಷದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ 'ಅಮ್ಮ ಪ್ರಶಸ್ತಿ' ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸೇಡಂನಲ್ಲಿ ಮಾಜಿ ಸಚಿವರಾದ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರು 'ಅಮ್ಮ ಪ್ರಶಸ್ತಿ' ಪ್ರದಾನ ಮಾಡಿದರು. ಮಧುರಾಣಿ ಎಚ್ ಎಸ್ (ನೀಲಿ ಚುಕ್ಕಿಯ ನೆರಳು-ಕವನ ಸಂಕಲನ),...

read more
‘ಬಹುಲಿಪಿ’ ಕೃತಿಗಳ ಬಿಡುಗಡೆ ಫೋಟೋ ಆಲ್ಬಂ
‘ಬಹುಲಿಪಿ’ ಕೃತಿಗಳ ಬಿಡುಗಡೆ ಫೋಟೋ ಆಲ್ಬಂ

ದತ್ತಾತ್ರಿ ಎಂ ಎನ್ ಕಂಡಂತೆ ಖ್ಯಾತ ಕಲಾವಿದ ಗುಜ್ಜಾರ್ ಅವರ ʼಬಹುಲಿಪಿʼ ಪ್ರಕಾಶನದ ʼಮಕ್ಕಳಿಗಾಗಿ ಗಾಂಧಿʼ ಕನ್ನಡ ಮತ್ತು ಇಂಗ್ಲಿಷ್ ಕೃತಿಗಳನ್ನು ಕದಿಕೆ ಟ್ರಸ್ಟ್‌ ಅಧ್ಯಕ್ಷರಾದ ಮಮತಾ ರೈ ಬಿಡುಗಡೆ ಮಾಡಿದರು. ಮಣಿಪಾಲದಲ್ಲಿ ಬಹುರೂಪಿ ಹಾಗೂ ವಿವಿಡ್ ಲಿಪಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇನ್ನು ಈ ಸಂದರ್ಭದಲ್ಲಿ...

read more
‘ಮಣಿಬಾಲೆ’ ಪುಸ್ತಕ ಸಂವಾದ ಫೋಟೋ ಆಲ್ಬಂ…
‘ಮಣಿಬಾಲೆ’ ಪುಸ್ತಕ ಸಂವಾದ ಫೋಟೋ ಆಲ್ಬಂ…

'ಮಣಿಬಾಲೆ' ಪುಸ್ತಕ ಸಂವಾದಕ್ಕೆ ಬಂದು ಕೃತಿಯ ಹತ್ತುಹಲವು ಬಗೆಯನ್ನು ಬಗೆದು ತೋರಿದ ಎಲ್ಲ ಸ್ನೇಹಿತರಿಗೂ ಪ್ರೀತಿಯ ವಂದನೆ -ಗಂಡು ಹೆಣ್ಣಿನ ಸಂಬಂಧದ ವಿಷಮತೆಗಳು, ದುರಂತಗಳು, ಗಂಡು ಹೆಣ್ಣನ್ನು ಹುರಿದು ಮುಕ್ಕಲು ಹುಡುಕುವ ನೂರಾರು ದಾರಿಗಳು ಇವುಗಳನ್ನು ಅಜ್ಜಿಯ ಕಣ್ಣಿನಿಂದ ನೋಡುತ್ತಲೆ ಮಣಿಬಾಲೆ ಬಾಲೆತನವನ್ನು ಉಳಿಸಿಕೊಂಡೂ...

read more
ಮೈತ್ರೇಯಿಣಿ ಕವಿತೆ – ಹೂದೋಟದ ಬೆಂಚು ಮತ್ತು ಗುಲಾಬಿ…
ಮೈತ್ರೇಯಿಣಿ ಕವಿತೆ – ಹೂದೋಟದ ಬೆಂಚು ಮತ್ತು ಗುಲಾಬಿ…

ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಹೂದೋಟದ ಬೆಂಚಿನ ಮೇಲೆಕುಳಿತಾಗಲೆಲ್ಲ ಸುಳಿದ ಗಾಳಿಗುಂಟಇತ್ತೀಚೆಗೆ ಅವನು ಹೇಳಿದ ಮಾತುನೆನಪಾಗಿ ಮೈ ಪುಳಕಗೊಳ್ಳುತ್ತದೆ ಏ ಗುಲಾಬಿ ನೀನಂದ್ರೆ ನಂಗಿಷ್ಟಅವನು ಪ್ರೀತಿಸುತ್ತಿದ್ದಾನೆನನ್ನನ್ನು ಆ ಗುಲಾಬಿಯನ್ನುಮತ್ತೆ ನಾನು ಅವನನ್ನು ಅವನಮೋಹಕ ಕಣ್ಣುಗಳನ್ನು ಗುಲಾಬಿಯನ್ನೊಮ್ಮೆ...

read more
ಸತ್ಯಪ್ರಕಾಶ್ ಎಂ ಆರ್ ಕವಿತೆ- ತೆರೆದ ಬಾಗಿಲು…
ಸತ್ಯಪ್ರಕಾಶ್ ಎಂ ಆರ್ ಕವಿತೆ- ತೆರೆದ ಬಾಗಿಲು…

ಸತ್ಯಪ್ರಕಾಶ್ ಎಂ ಆರ್ ಅಂಗಾತ ಮಲಗಿ ಛಾವಣಿ ನೋಡುವಾಗಮುಚ್ಚಿದ ಬಾಗಿಲು ತೆರೆಯಲೇ ಇಲ್ಲಗೋಡೆಗಳಿರುವುದು ಮರೆತೇ ಹೋಗಿತ್ತುನಿರ್ವಾತದಲಿ ಮಾಡಿದ ಚೌಕವಿದುನನ್ನ ಕೊಠಡಿಯೆನಿಸಲೇ ಇಲ್ಲತೆರೆದ ಕಿಟಕಿಯಾಚೆ ಅಕಾಲಿಕ ಮಳೆ,ಇಂದೇಕೋ ಶರತ್ಕಾಲದ ಶೀತಲ ಗಾಳಿ ಮೈಸೋಕಲಿಲ್ಲಶುಭ್ರ ಆಕಾಶದಿಂದ ಆಯತಪ್ಪಿ ಬಿದ್ದಹೊಳೆವ ಚುಕ್ಕಿಗಳು ಯಾವ ಸಾಗರದಗರ್ಭ‌...

read more
ಜಯಲಕ್ಷ್ಮಿ ಪಾಟೀಲ್ ಅಂಕಣ – ಇದೆಲ್ಲವೂ ನನ್ನ ಪಾಲಿಗೆ ಜಸ್ಟ್ ಟೈಮ್ ಪಾಸ್  ಆಗಿತ್ತು…
ಜಯಲಕ್ಷ್ಮಿ ಪಾಟೀಲ್ ಅಂಕಣ – ಇದೆಲ್ಲವೂ ನನ್ನ ಪಾಲಿಗೆ ಜಸ್ಟ್ ಟೈಮ್ ಪಾಸ್ ಆಗಿತ್ತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
‘ಬಹುಲಿಪಿ’ ಕೃತಿ ಬಿಡುಗಡೆ ನೇರ ಪ್ರಸಾರ…
‘ಬಹುಲಿಪಿ’ ಕೃತಿ ಬಿಡುಗಡೆ ನೇರ ಪ್ರಸಾರ…

ಖ್ಯಾತ ಕಲಾವಿದ ಗುಜ್ಜಾರ್ ಅವರ ಮಕ್ಕಳಿಗಾಗಿ ಗಾಂಧಿ ಕನ್ನಡ ಮತ್ತು ಇಂಗ್ಲಿಷ್ ಕೃತಿಗಳ ಬಿಡುಗಡೆ ಪ್ಲಾನಿಟೇರಿಯಂ ಆಡಿಟೋರಿಯಂ ಮಾಹೆ, ಮಣಿಪಾಲದಲ್ಲಿ ಬಹುರೂಪಿ ಹಾಗೂ ವಿವಿಧಲಿಪಿ ಸಹಯೋಗ ಫೇಸ್‌ ಬುಕ್‌ ಹಾಗೂ ಯೂಟ್ಯೂಬನಲ್ಲಿ ನೇರ ಪ್ರಸಾರ https://www.facebook.com/vividlipi/live...

read more
ಆಡಳಿತದಲ್ಲಿ ತಾಯ್ತನ ಇರಬೇಕು: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅಭಿಮತ…
ಆಡಳಿತದಲ್ಲಿ ತಾಯ್ತನ ಇರಬೇಕು: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅಭಿಮತ…

ಸಮಾಜದಲ್ಲಿನ ಸಮಸ್ಯೆಗಳು ಸರಿಹೋಗಬೇಕೆಂದರೆ ಆಡಳಿತದಲ್ಲೊಂದು ತಾಯ್ತನ ಬೇಕು. ಅದಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯಕ್ಕೆ ಬರುವಂತಾಗಬೇಕು ಎಂದು ಹಿರಿಯ ಲೇಖಕಿ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಅವರು ಹೇಳಿದರು. ಅವರು ಇಂದು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ಲೇಖಕಿಯರ...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ರಂಗಾ… ಬಿಳಿಗಿರಿ ರಂಗಾ ಬೇಕು ನಿನ್ನ ಸಂಗ…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ರಂಗಾ… ಬಿಳಿಗಿರಿ ರಂಗಾ ಬೇಕು ನಿನ್ನ ಸಂಗ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ದ್ವಾರಕೆ ಎನ್ನುವ ಸ್ವರ್ಗದ ಬಾಗಿಲು…
ದ್ವಾರಕೆ ಎನ್ನುವ ಸ್ವರ್ಗದ ಬಾಗಿಲು…

ವಾಣಿ ಡಿಸೆಂಬರ್ ತಿಂಗಳ ಅದೊಂದು ವಾರದಲ್ಲಿ ಕೆಲಸ ಬಹಳ ಹೆಚ್ಚಾಗಿತ್ತು. ಒಂದೇ ವಾರದಲ್ಲಿ ಮೂರು ನಾಲ್ಕು  ರಾಜ್ಯಗಳನ್ನು ತಿರುಗುವ  ಪರಿಸ್ಥಿತಿ. ಕೆಲಸ ಹೆಚ್ಚಾದಾಗ ನಮ್ಮ ಸಮಕ್ಕೂ ನಿಂತು ಕೆಲಸ ಮಾಡಿ, ನಮಗೂ ಸ್ವಲ್ಪ ಕೆಲಸ ಕಲಿಸಿ ಎಲ್ಲ ಕ್ರೆಡಿಟ್ ಅನ್ನು ನಮಗೆ ಕೊಡುವ ಮಹಾನುಭಾವ ನಮ್ಮ ಬಾಸ್. ಈ ತರಹದ ಜನರೊಂದಿಗೆ ಕೆಲಸ...

read more
ʼದಿ ಕಪ್‌ʼ ನಿರಾಶ್ರಿತರ ಫುಟ್‌ ಬಾಲ್‌…
ʼದಿ ಕಪ್‌ʼ ನಿರಾಶ್ರಿತರ ಫುಟ್‌ ಬಾಲ್‌…

ಎಂ ನಾಗರಾಜ ಶೆಟ್ಟಿ  ಫುಟ್‌ಬಾಲ್‌ ಪ್ರಿಯರೆಲ್ಲರ ಕಣ್ಣು ಮಧ್ಯಪ್ರಾಚ್ಯದ ಕತಾರ್‌ನತ್ತ ನೆಟ್ಟಿದೆ.ನಾಲ್ಕು ವರ್ಷಗಳಿಗೊಮ್ಮೆ ವರ್ಲ್ಡ್‌ಕಪ್ ಫುಟ್‌ಬಾಲ್‌ ಟೂರ್ನಮೆಂಟ್ ನಡೆಯುತ್ತದೆ. 1998ರಲ್ಲಿ ಫ್ರಾನ್ಸ್‌ನಲ್ಲಿ ವಿಶ್ವಕಪ್‌ ಫುಟ್‌ಬಾಲ್‌ಟೂರ್ನಮೆಂಟ್‌ ನಡೆದಾಗ ಇಂದಿನ ಸೂಪರ್‌ಸ್ಟಾರ್‌ ರೊನಾಲ್ಡೋ ಭರವಸೆಯ ಯುವ ಆಟಗಾರನಾಗಿದ್ದ....

read more
ಸೌಂದರ್ಯದ ಅಪರಾವತಾರ…
ಸೌಂದರ್ಯದ ಅಪರಾವತಾರ…

ನೂತನ ದೋಶೆಟ್ಟಿ ಕೆಲವು ದಶಕಗಳ ಹಿಂದೆ ಅಲ್ಲಿಗೆ ಹೋಗುವುದು ಮುಜುಗರದ ಹಾಗೂ ಸಂಕೋಚದ ವಿಷಯವಾಗಿತ್ತು. ಒಂದು ದಶಕದ ಅನಂತರದಲ್ಲಿ ಚುಂಬಕದಂತೆ ಆಕರ್ಷಿಸುವ, ಹೆಮ್ಮೆಯ ತಾಣವಾದ ಅದು ಬಹು ಬೇಗನೇ ಅನಿವಾರ್ಯವಾಯಿತು. ಪಾಲಕರಿಗೆ ತಮ್ಮ ಹೆಣ್ಣುಮಕ್ಕಳ ಬಗ್ಗೆ ಆತಂಕ ತರುವ ಸ್ಥಳವಾದರೆ ಹರೆಯದ ಹುಡುಗಿಯರಿಗೆ ಸಂಭ್ರಮದ ಜೊತೆಗೆ ಬಾಯ್...

read more
ಸಿ ಎಸ್ ಭೀಮರಾಯ ಕಂಡಂತೆ ‘ಓದಿರಿ’
ಸಿ ಎಸ್ ಭೀಮರಾಯ ಕಂಡಂತೆ ‘ಓದಿರಿ’

ಸಿ ಎಸ್ ಭೀಮರಾಯ ಬೊಳುವಾರು ಮಹಮದ್ ಕುಂಞೆ ಕನ್ನಡ ಸಾಹಿತ್ಯದ ಮಹತ್ವದ ಲೇಖಕ. ಅವರು ಕಳೆದ ನಾಲ್ಕು ದಶಕಗಳಿಂದ ಮುತ್ತುಪ್ಪಾಡಿ ಮುಸ್ಲಿಮರ ಬದುಕನ್ನು ಸಾಹಿತ್ಯದ ಪ್ರಕಾರಗಳಾದ ಕಥೆ, ಕಾವ್ಯ, ನಾಟಕ ಮತ್ತು ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದ ಓದುಗರಿಗೆ ಪರಿಚಯ ಮಾಡಿಕೊಡುತ್ತ ಬಂದಿರುವ ಸೂಕ್ಷ್ಮ ಸಂವೇದನಾಶೀಲ ಲೇಖಕ. ಪ್ರಸ್ತುತ...

read more

Pin It on Pinterest

Share This