ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ದೀಪಾ ಎಂ ಜಿ ಕವಿತೆ- ಜರಿ‌ಸೀರೆಉಡಿಸಬೇಕು ಅಂತಾ…
ದೀಪಾ ಎಂ ಜಿ ಕವಿತೆ- ಜರಿ‌ಸೀರೆ
ಉಡಿಸಬೇಕು ಅಂತಾ…

ದೀಪಾ ಎಂ ಜಿ 'ತನ್ನ ಅಂತ್ಯ ಸಂಸ್ಕಾರಕ್ಕಂತಲೇಅಮ್ಮಕಸೂತಿಯ ಬಾರ್ಡರ್ ಇದ್ದಬಿಳಿಯ ನೈಟ್ ಡ್ರೆಸ್ ಕೊಂಡಿದ್ದಳು'ಮಗ, ಉಸಿರೋದ ಪುಟ್ಟಅಮ್ಮನ ವಿಗ್ರಹದ ಮುಂದೆನಿಂತು ತನಗೆ ತಾನೇಹೇಳಿಕೊಳ್ಳುತ್ತಿದ್ದ- ಕತೆ ಅಲ್ಲಿಗೆ ನಿಲ್ಲಿಸಿದೆತನ್ನ ಸಾವನ್ನ ತಾನೇ‌ ಬಗೆದುಹೀಗೆ ಮುಂಚೆಯೇತನ್ನ ಹೆಣಕ್ಕೆ ತೊಡಿಸಬೇಕಾದಬಟ್ಟೆ ಕೊಂಡಿಟ್ಟುಕೊಳ್ಳುವುದುಎಷ್ಟು...

read more
ಜೋಗ್ ಮತ್ತು ನಾಟರಾಗದ ಜುಗಲ್ ಬಂದಿ…
ಜೋಗ್ ಮತ್ತು ನಾಟರಾಗದ ಜುಗಲ್ ಬಂದಿ…

ಗಿರಿಜಾ ಶಾಸ್ತ್ರಿ ಉಸ್ತಾದ್ ನಿಸಾರರ ಸಂಗೀತ ಶಾಲೆಯ‌ ಮೆಟ್ಟಿಲೇರಿ ವಿಜು ಕರೆಗಂಟೆ ಒತ್ತಿದಳು. ಅದು ಶಾಲೆಯೇ? ಒಂದು ದೊಡ್ಡ ಮನೆ. ಬೆಚ್ಚಗಿನ ಮನೆ! "ಬಹುತ್ ದೇರ್ ಕರ್‌ ದೀ? " ಒಳಗಿನಿಂದ ಪರಿಚಿತ ದನಿ. "ಅದು.,.ಬಸ್ ಸ್ಟಾಪಿನಲ್ಲಿ ಇಳಿದು …ರಿಕ್ಷಾ ಹತ್ತೋವಾಗ ರಿಕ್ಷಾವಾಲಾ ಭಾಳ ನಖರಾ ಮಾಡ್ತಿದ್ದಾ…."ವಿಜು ಹೇಳುತ್ತಿದ್ದಂತೆ...

read more
ಇಮ್ತಿಯಾಜ್ ಶಿರಸಂಗಿ ಓದಿದ ‘ಕೌ ಬಾಯ್ಸ್ ಮತ್ತು ಕಾಮಪುರಾಣ’ ಹಾಗೂ ‘ಅವನ ಮುಖ ಮರೆತು ಹೋಗಿದೆ’
ಇಮ್ತಿಯಾಜ್ ಶಿರಸಂಗಿ ಓದಿದ ‘ಕೌ ಬಾಯ್ಸ್ ಮತ್ತು ಕಾಮಪುರಾಣ’ ಹಾಗೂ ‘ಅವನ ಮುಖ ಮರೆತು ಹೋಗಿದೆ’

ಇಮ್ತಿಯಾಜ್ ಶಿರಸಂಗಿ   ಸದ್ಯದ ತುರ್ತಿಗೆ ಕನ್ನಡಿಹಿಡಿದ ಕವಿತೆಗಳು. ಯಾವುದೇ ಲೇಖಕರನ್ನು ನಿಮ್ಮ ಸಾಹಿತ್ಯದ ಮೂಲ ದ್ರವ್ಯ ಯಾವುದು ಎಂದು ಕೇಳಿದರೆ ಎಲ್ಲರೂ ನಾವು ಬದುಕುವ ಬದಕು, ಅನುಭವ,ನಮ್ಮ ಬಾಲ್ಯ, ಇಂದಿನ ಸಮಾಜ ಇವೆ ನಮ್ಮ ಸಾಹಿತ್ಯದ ರಚನೆಗೆ ಮೂಲ ದ್ರವ್ಯ ಏನುವುದರಲ್ಲಿ ಯಾವುದೇ ಸಂಶಯವಿಲ್ಲ.  ಇದೆ ಬದುಕಿನಲ್ಲಿ ...

read more
ಜಿ ಎನ್ ನಾಗರಾಜ್ ಅಂಕಣ- ಪ್ಲೇಟೋನ ಉಪನಿಷತ್ತು,ಪುರಾಣ ಗ್ರೀಸಿನಲ್ಲಿ ಆತ್ಮ, ನರಕ ಪುನರ್ಜನ್ಮ…
ಜಿ ಎನ್ ನಾಗರಾಜ್ ಅಂಕಣ- ಪ್ಲೇಟೋನ ಉಪನಿಷತ್ತು,ಪುರಾಣ ಗ್ರೀಸಿನಲ್ಲಿ ಆತ್ಮ, ನರಕ ಪುನರ್ಜನ್ಮ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸದಾಶಿವ್ ಸೊರಟೂರು ಕಥಾ ಅಂಕಣ – ಇಂತಿ ನಿನ್ನ ‘ಪ್ರೀತಿಯ’ ಹಸಿವು..
ಸದಾಶಿವ್ ಸೊರಟೂರು ಕಥಾ ಅಂಕಣ – ಇಂತಿ ನಿನ್ನ ‘ಪ್ರೀತಿಯ’ ಹಸಿವು..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಕಲ್ಲೇಶ್ ಕುಂಬಾರ್ ಕಂಡಂತೆ ‘ಹಿರೋಶಿಮಾದ ಹೂವುಗಳು’
ಕಲ್ಲೇಶ್ ಕುಂಬಾರ್ ಕಂಡಂತೆ ‘ಹಿರೋಶಿಮಾದ ಹೂವುಗಳು’

ಕಲ್ಲೇಶ್ ಕುಂಬಾರ್ ಕನ್ನಡದ ಪ್ರಮುಖ ಬರಹಗಾರರಾದ ಡಾ. ವಿಜಯನಾಗ್ ಅನುವಾದಿಸಿರುವ ‘ಹಿರೋಶಿಮಾದ ಹೂವುಗಳು' ಕಾದಂಬರಿಯ ಕುರಿತಾಗಿ ಬರೆಯುತ್ತಿರುವ ಈ ಸಂದರ್ಭದಲ್ಲಿ ಒಂದು ಮಾತನ್ನು ಇಲ್ಲಿ ಹೇಳಲೇಬೇಕು! ಅದೇನೆಂದರೆ, ಈ ಕಾದಂಬರಿಯನ್ನು ಓದಿದ ಯಾರಿಗಾದರೂ ತಮ್ಮ ಸುತ್ತಲಿನ ಸಕಲವೂ ಮನುಷ್ಯನ ಕ್ರೌರ್ಯದ ಕಾರಣವಾಗಿ ಗಾಯಗೊಂಡಂತೆಯೂ, ಆ ಗಾಯದ...

read more
ನಾನು ಗಿರ್ಮಿಟ್ಟು…ಸಕಲೇಶಪುರದಿಂದ ಬಂದೀನ್ರಿ…
ನಾನು ಗಿರ್ಮಿಟ್ಟು…ಸಕಲೇಶಪುರದಿಂದ ಬಂದೀನ್ರಿ…

ನಂದಿನಿ ಹೆದ್ದುರ್ಗ ಆರನೇ ತಾರೀಖು ಅಂದರೆ ಶುಕ್ರವಾರವೇ ಸಮ್ಮೇಳನಕ್ಕೆ ಹೋಗಬೇಕು ಎನ್ನುವ ಆಸೆಯಿದ್ದಿದ್ದು ನಂಗೆ. ಆ ಅಸೆಗೆ ಇದ್ದ ಕಾರಣ ನಾನು ಈ ಮೊದಲು ಭಾಗವಹಿಸಿದ ಧಾರವಾಡ ಸಮ್ಮೇಳನ ಮತ್ತು ಅದರ ಆಸಕ್ತಿ ಹುಟ್ಟಿಸಿದ್ದ ಗೋಷ್ಠಿಗಳು. ಅನಿವಾರ್ಯ ಕಾರಣಗಳಿಗಾಗಿ ಬೆಂಗಳೂರಿಂದಲೇ ಹೊರಡಬೇಕಿತ್ತು. ಆದರೆ ಆ ದಿನ ಊರಿಂದ ಬಂದವಳಿಗೆ ಬಸ್ಸು...

read more
ಮುಷ್ಟಿ ಮರೆವು, ಬೊಗಸೆ ನೆನಪು!
ಮುಷ್ಟಿ ಮರೆವು, ಬೊಗಸೆ ನೆನಪು!

ಚಂದ್ರಕಾಂತ ವಡ್ಡು ಒಬ್ಬರ ಹೆಸರು ರವಿ ಹೆಗಡೆ, ಇನ್ನೊಬ್ಬರು ಜೋಗಿ. ಇವರು ಮೂರು ದಶಕಗಳ ಹಿಂದೆ ನನಗೆ ಪರಿಚಯವಾದಾಗ ರವಿ ಜಾದೂಗಾರ್ ಮತ್ತು ಎಚ್.ಗಿರೀಶ್ ರಾವ್ ಆಗಿದ್ದರು; ಇಬ್ಬರೂ ನನಗೆ ಅಸಮಾನಮನಸ್ಕ ಗೆಳೆಯರು! ಅಮೂಲ್ಯ ಪುಸ್ತಕದ ಕೃಷ್ಣ ಚೆಂಗಡಿ ಅಂಗಡಿಯಲ್ಲಿ ನಾವು ಮೂವರೂ ಆಕಸ್ಮಿಕವಾಗಿ ಮುಖಾಮುಖಿಯಾದಾಗ ಸಿಹಿ-ಕಹಿ-ಖಾರಾ ನೆನಪುಗಳ...

read more
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ರಶಿಯನ್ನರ ರಾಜಕೀಯ ಲೆಕ್ಕಾಚಾರ…
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ರಶಿಯನ್ನರ ರಾಜಕೀಯ ಲೆಕ್ಕಾಚಾರ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

read more
ಮಲ್ಲಿಕಾರ್ಜುನಗೌಡ ತೂಲಹಳ್ಳಿ  ಕವಿತೆ- ಮಾತು…
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ- ಮಾತು…

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಮಾತು ಚಾಲ್ತಿಯಲ್ಲಿರುತ್ತವೆಬಹುಪರಾಕಿನ ಸಂತೆಯಲಿಶಬ್ದ ಕೋಶ ನಾಚುವಷ್ಟು ಕತ್ತರಿ ಮಾತುಸನ್ನೆ ಮಾತುಅಲ್ಲೇ ತುಸು ದೂರದ ಗುಂಪಿನಲ್ಲಿ ನೆಲವ ತಾಗದ ಮಾತುಎದೆಯ ಹೊಕ್ಕದ ಮಾತುಚಾಲಾಕಿತನದ ವೀರಾವೇಶವಿನೋದಾವಳಿಗಳಗುಂಗು ಹಿಡಿಸಿಭಂಗಿ ಕುಡಿಸಿದ ಮಾತು ಅಂತೂಮಾತಿನ ಮೆರವಣಿಗೆಯಲ್ಲಿದುಬಾರಿ ಹಾರ ತುರಾಯಿಗಳಭರ್ಜರಿ...

read more
ಬಸವರಾಜ ಕೋಡಗುಂಟಿ ಅಂಕಣ – ಬೆಂಗಾಲಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಬೆಂಗಾಲಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

read more
ಶ್ರೀನಿವಾಸ ಪ್ರಭು ಅಂಕಣ – ಅಣ್ಣಾವ್ರ ಪ್ರಥಮ ಭೇಟಿಯ ಸಾರ್ಥಕ ಸಂದರ್ಭ…
ಶ್ರೀನಿವಾಸ ಪ್ರಭು ಅಂಕಣ – ಅಣ್ಣಾವ್ರ ಪ್ರಥಮ ಭೇಟಿಯ ಸಾರ್ಥಕ ಸಂದರ್ಭ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ದಾದಾಪೀರ್ ತರೀಕೆರೆ ಕವಿತೆ- ಸ್ಥಾನ ಕವಳ ಮತ್ತು ಅವಳು…
ದಾದಾಪೀರ್ ತರೀಕೆರೆ ಕವಿತೆ- ಸ್ಥಾನ ಕವಳ ಮತ್ತು ಅವಳು…

ದಾದಾಪೀರ್ ತರೀಕೆರೆ 1. ಬಿಸಿಲಿಗೆ ಬೆವರಿನಿನ್ನಗಲ್ಲದಿಂದಉದುರಿದಮೇಕಪ್ ಮಿಶ್ರಿತಬೆವರಹನಿಗಳ‌ಘಮವನೆನಪಿಸಿಕೊಂಡುನಸುಕಿನಲ್ಲಿ ಎದ್ದುಮಂಜು ಮುಸುಕಿದಟೈಮಿನಲ್ಲಿಹಸಿರ ಹುಲ್ಲ ಮೇಲೆWalk..ಮಾಡುತ್ತಇಬ್ಬನಿಯ ಹನಿ ಹನಿಗಳಅಘ್ರಾಣಿಸಿದೆ ; ಬಿಸಿಲಿಗೆ ಕರಗಿಬಿಡುವಮಂಜಿನ ಹನಿಗಳುನಿನ್ನ ಬೆವರಮುತ್ತುಗಳಂತಲ್ಲ 'ಸಪ್ಪೆ...

read more
ಚಾಂದ್ ಪಾಷ ಹಾಗೂ ವಿನಾಯಕ ಅರಳಸುರಳಿಗೆ ಈ ಹೊತ್ತಿಗೆ ಪ್ರಶಸ್ತಿ…
ಚಾಂದ್ ಪಾಷ ಹಾಗೂ ವಿನಾಯಕ ಅರಳಸುರಳಿಗೆ ಈ ಹೊತ್ತಿಗೆ ಪ್ರಶಸ್ತಿ…

 ಶಿವಮೊಗ್ಗ ಜಿಲ್ಲೆಯ ಅರಳಸುರಳಿಯವರಾದ ಶ್ರೀ. ವಿನಾಯಕ ಅರಳಸುರಳಿ ಅವರ ಅಪ್ರಕಟಿತ ಕಥಾಸಂಕಲನ, ‘ಮರ ಹತ್ತದ ಮೀನು’, 2023ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ಬೆಂಗಳೂರಿನ ಕಲಬುರ್ಗಿ ಜಿಲ್ಲೆಯ ಮಂದೇವಾಲದವರಾದ ಶ್ರೀ. ಚಾಂದ್ ಪಾಷ ಎನ್ ಎಸ್ (ಕವಿಚಂದ್ರ) ಅವರ ‘ಒದ್ದೆಗಣ್ಣಿನ ದೀಪ’ ಅಪ್ರಕಟಿತ ಕವನ ಸಂಕಲನ, ‘ಈ ಹೊತ್ತಿಗೆ...

read more
ಬಳಸದೆ, ಕಳೆದು ಹೋದ ಪದಗಳು…
ಬಳಸದೆ, ಕಳೆದು ಹೋದ ಪದಗಳು…

ಸರೋಜಿನಿ ಪಡಸಲಗಿ ಜೋಗಿ  ಸರ್, ನೀವು ಈ ಎರಡು ಪ್ರಶ್ನೆ ಕೇಳಿ ಭಾಳ ಛಲೋ ಮಾಡಿದ್ರಿ ಸರ್. ಬಳಸದೆ ಉಳಿದ ಪದಗಳು ಕಳೆದು ಹೋಗ್ತಿವೆ. ಅಷ್ಟೇ ಅಲ್ಲ ಅವಕ್ಕೆ ಪರ್ಯಾಯ ಪದಗಳೂ ಸಿಗವಲ್ಲತು. ಹಿಂಗಾಗಿ ನಾನೇ ಕಳಕೊಂಡ ಹಂಗ ಅನಸ್ತದ ಒಂದೊಂದ ಸಾರೆ. ನಮ್ಮ ಕಡೆ ಅಟ್ಟ ಅಂದ್ರೆ ಮಾಳಿಗೆ ಕಟ್ಟುವಾಗ  ಫಳಿ ಅಂದ್ರೆ ಹಲಿಗೆ ಬಡದು ಮ್ಯಾಲೆ ಖೋಲಿ...

read more
‌ಸಾರವತ್ತಾದ್ದನ್ನೇ ನೀಡಿದ ಸಾರಾ ಅಬೂಬಕ್ಕರ್‌…
‌ಸಾರವತ್ತಾದ್ದನ್ನೇ ನೀಡಿದ ಸಾರಾ ಅಬೂಬಕ್ಕರ್‌…

ನಾ ದಾಮೋದರ ಶೆಟ್ಟಿ ಈ ಲೇಖನ ಈ ಮೊದಲು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ... ಕೇರಳದ ಕಾಸರಗೋಡು ಮೂಲದ, ಮಲಯಾಳ ಮನೆಮಾತಿನ ಕನ್ನಡದೊಡತಿ ಸಾರಾ ಅಬೂಬಕ್ಕರ್ ಕನ್ನಡವನ್ನು ಅಪಾರವಾಗಿ ಪ್ರೀತಿಸಿದವರು. ವಿದ್ಯಾವಂತರ ಮನೆತನದಿಂದ ಬಂದ ಸಾರಾ ತನ್ನ ಸುತ್ತಮುತ್ತಣ ಬಡತನವನ್ನು, ತಮ್ಮ ಸಮುದಾಯದ ಕುಂದುಕೊರತೆಗಳನ್ನು ನೋಡಿಕೊಂಡೇ ಬಳೆದವರು....

read more
ಸಾರಾ ಆಂಟಿ ಇನ್ನಿಲ್ಲ…
ಸಾರಾ ಆಂಟಿ ಇನ್ನಿಲ್ಲ…

ಡಾ ಇಸ್ಮಾಯಿಲ್ ಎನ್ ಕನ್ನಡ ನಾಡಿನ ಖ್ಯಾತ ಲೇಖಕಿ, ಸಾರಾ ಅವರು ತಮ್ಮ86ನೆಯ ವಯಸ್ಸಿನಲ್ಲಿ ನಿಧನರಾದರು.1980-82 ರಲ್ಲಿ ನಾನು ಎಂ.ಎ ಓದುತ್ತಿದ್ದಾಗ, ಲಂಕೇಶ್ ಪತ್ರಿಕೆಯಲ್ಲಿ ಸಾರಾ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಪ್ರಕಟವಾಗುತ್ತಿತ್ತು.ಆಗ ಧಾರಾವಾಹಿ ರೂಪದಲ್ಲಿ ಪ್ರಕಟವಾಗುತ್ತಿದ್ದ ಕಾದಂಬರಿಯನ್ನು ಓದಿ ಮುಗಿಸಿದಾಗ,ನಮ್ಮ...

read more

Pin It on Pinterest

Share This