ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸುಶ್ರತ ದೊಡ್ಡೇರಿ ಕವಿತೆ – ಬಾಕಿ ಮೊಕ್ತಾ…
ಸುಶ್ರತ ದೊಡ್ಡೇರಿ ಕವಿತೆ – ಬಾಕಿ ಮೊಕ್ತಾ…

ಸುಶ್ರತ ದೊಡ್ಡೇರಿ ಆಮೇಲೆ ಚಿಲ್ಲರೆ ಕೊಡುತ್ತೇನೆ ಎಂದು ಕಂಡಕ್ಟರುಟಿಕೇಟಿನ ಹಿಂದೆ ಬರೆದುಕೊಟ್ಟಿದ್ದ ಮೊತ್ತಪಡೆವುದ ಮರೆತು ಬಸ್ ಇಳಿದ ದಿನಎಷ್ಟೋ ಹೊತ್ತಿನವರೆಗೆ ಕಾಡಿತ್ತು ಅದೇ ಕೊರಗುಕಾಡಿರಬಹುದೇ ಆ ಕಂಡಕ್ಟರಿಗೂ ಮರಳಿಸದೆ ಉಳಿದ ಚಿಲ್ಲರೆ?ಅಥವಾ ನೂರಾರು ಚಿಲ್ಲರೆ ವಿಷಯಗಳ ನಡುವೆಅವನಿಗೆ ಮರೆತೂ ಹೋಗಿರಬಹುದು ಹಾಗೆ ಮರೆತು ಬಂದುದು...

read more
ಚಂದ್ರಿಕಾ ಹೆಗಡೆ ಅವರ ಕವಿತೆ – ಕೌದಿ ಮತ್ತು ಕವಿತೆ…
ಚಂದ್ರಿಕಾ ಹೆಗಡೆ ಅವರ ಕವಿತೆ – ಕೌದಿ ಮತ್ತು ಕವಿತೆ…

ಚಂದ್ರಿಕಾ ಹೆಗಡೆ ಎಷ್ಟೋ ದಿನಗಳಿಂದ ಒಟ್ಟು ಮಾಡಿಕೊಂಡಿರುವಬಣ್ಣಬಣ್ಣದ ಬಟ್ಟೆ ಚೂರುಗಳುಜೊತೆಗಷ್ಟು ಗಟ್ಟಿದಾರ …. ಸೂಜಿಪುರಸೊತ್ತಾದಾಗ ಹೊಲೆಯಬೇಕಿದೆ ಒಂದು ಕೌದಿ.ಗಾಢ ವರ್ಣದ ಬಟ್ಟೆಯ ಒಳಗೆಮಾಸಲು ಬಣ್ಣಗಳ ಹುದುಗಿಸಿಹರಕು ಕಾಣದಂತೆ ಮೇಲೆ ಹೊಲಿಗೆಗಳ ಜೋಡಿಸಿಸುತ್ತ ನೀಟಾಗಿ ಅಂಚುಕಟ್ಟಿಒಟ್ಟಿನಲ್ಲಿ ಚಂದ ಕಾಣಬೇಕು ಕೌದಿ. ಒಂದಷ್ಟು...

read more
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಬಟ್ಲರ್ ಕನಸಿರದ ಆಳವಾದ ನಿದ್ರೆಗೆ ಜಾರಿದ….
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಬಟ್ಲರ್ ಕನಸಿರದ ಆಳವಾದ ನಿದ್ರೆಗೆ ಜಾರಿದ….

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

read more
ಬಕುಲದ ಕೆಳಗೆ ‘ಎಕ್ಕುಂಡಿ ಹಬ್ಬ’ ಫೋಟೋ ಆಲ್ಬಂ…
ಬಕುಲದ ಕೆಳಗೆ ‘ಎಕ್ಕುಂಡಿ ಹಬ್ಬ’ ಫೋಟೋ ಆಲ್ಬಂ…

ಸು ರಂ ಎಕ್ಕುಂಡಿ ಜನ್ಮ ಶತಮಾನೋತ್ಸವಕ್ಕೆ ವಿಶಿಷ್ಟ ಸ್ಪರ್ಶ... ಅದು ತೀರಾ ಭಿನ್ನವಾದ ಕಾರ್ಯಕ್ರಮ. ಅಲ್ಲಿ ಹಕ್ಕಿಗಳ ಕುಕಿಲಿತ್ತು, ಜೀರುಂಡೆಗಳ ಹಿಮ್ಮೇಳವಿತ್ತು, ಹಸುವಿನ 'ಅಂಬಾ' ದನಿಯಿತ್ತು. ಇದರ ಮಧ್ಯೆ ಹತ್ತಾರು ಕವಿತೆಗಳು ಕನ್ನಡದ ಬಹು ಮುಖ್ಯ ಕವಿ, ಕವಿತೆಯೊಳಗೆ ಕಥೆಯನ್ನು ಕೂರಿಸಿದ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರನ್ನು...

read more
ಬಸವರಾಜ ಕೋಡಗುಂಟಿ ಅಂಕಣ – ಆರೆ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಆರೆ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

read more
ಶ್ರೀನಿವಾಸ ಪ್ರಭು ಅಂಕಣ – ಒಂದು ಅನಿರೀಕ್ಷಿತ ಕರೆ ನನ್ನನ್ನು ಚಕಿತಗೊಳಿಸಿಬಿಟ್ಟಿತು!..
ಶ್ರೀನಿವಾಸ ಪ್ರಭು ಅಂಕಣ – ಒಂದು ಅನಿರೀಕ್ಷಿತ ಕರೆ ನನ್ನನ್ನು ಚಕಿತಗೊಳಿಸಿಬಿಟ್ಟಿತು!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
‘ಇವ ನಮ್ಮವ’ ಕಥೆಯ ಆಂತರ್ಯದ ಮಂಥನ…
‘ಇವ ನಮ್ಮವ’ ಕಥೆಯ ಆಂತರ್ಯದ ಮಂಥನ…

  ಡಾ ವೀಣಾ ಪಿ            ಕನ್ನಡ ಭಾಷೆಯ ಸಣ್ಣ ಕಥೆಗಳ ಸಮರ್ಥ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡಿರುವ ಡಾ. ಅಮರೇಶ ನುಗಡೋಣಿಯವರ ಕಥೆಗಳನ್ನೋದುವುದೆಂದರೆ, ಅದೊಂದು ಸಂಕ್ರಾಂತಿಯ ಸುಗ್ಗಿಯ ಸೊಗಸನ್ನೂ, ವೈಚಾರಿಕತೆಯ ಬುತ್ತಿಯನ್ನುಂಡ ಸಂತೃಪಿಯನ್ನೂ ಒಟ್ಟೊಟ್ಟಿಗೇ ದಕ್ಕಿಸಿಕೊಳ್ಳುವ ಸುಯೋಗ. ನವೋದಯ, ನವ್ಯ ಹಾಗೂ ಬಂಡಾಯ ಕಾಲಘಟ್ಟದ...

read more
ಬಿ ಎಂ ಹನೀಫ್ ಕವಿತೆ- ತೊಟ್ಟು ಕಳಚಿ ನೆಲಕ್ಕೆ ಬೀಳುವಾಗ…
ಬಿ ಎಂ ಹನೀಫ್ ಕವಿತೆ- ತೊಟ್ಟು ಕಳಚಿ ನೆಲಕ್ಕೆ ಬೀಳುವಾಗ…

ಬಿ ಎಂ ಹನೀಫ್ ತೊಟ್ಟು ಕಳಚಿ ನೆಲಕ್ಕೆ ಬೀಳುವಾಗನೀವು ನೋಡಿದ್ದೀರಾ ಆ ಎಲೆಯನ್ನು?ಊಲಲಲಾ ಎಂದು ಗಾಳಿಯಲ್ಲಿನರ್ತಿಸುತ್ತಾ ಸಂತೋಷದಿಂದಭೂಮಿಯನ್ನು ಅಪ್ಪಿಕೊಳ್ಳುತ್ತದೆ! ಮಣ್ಣು ಮುದ್ದಿಸುತ್ತದೆಬಂದೆಯಾ ಮುದ್ದೂ ಬಾಕುಳಿತು ಕಳಿತು ಕಳೆಕಳೆಯಾಗಿಬೆರೆತು ಗೊಬ್ಬರವಾಗೋಣಮತ್ತೆ ಮರದ ಕಾಂಡದಲಿ ಏರಿಹೊಸ ಚಿಗುರಿಗೆ ಜೀವ ತುಂಬೋಣ ನೀನೂ ಇದ್ದೀಯ...

read more
ನೂರುಲ್ಲಾ ತ್ಯಾಮಗೊಂಡ್ಲು ಕವಿತೆ- ಅವ್ವ…
ನೂರುಲ್ಲಾ ತ್ಯಾಮಗೊಂಡ್ಲು ಕವಿತೆ- ಅವ್ವ…

ನೂರುಲ್ಲಾ ತ್ಯಾಮಗೊಂಡ್ಲು ಅವ್ವ,ಎಲ್ಲಕ್ಕೂ ಅವ್ವಲ್ಲಿನ ಹೆಸರು'ಗಂಡು' ಭಾವ 'ಅಪ್ಪ'ನಾಗುವಹೊತ್ತಿಗೆಹಲವು ವಿಸ್ಮಿತ ಸ್ಥಿತ್ಯಂತರ ಸೃಷ್ಟಿಯೇ ಅವ್ವಳ ಸ್ವರೂಪ,ಅಪ್ಪಾ ಕೇವಲ ನಿಮಿತ್ತ, ಪಾತ್ರ ;ಮಣ್ಣ ಒಂದು ಜೀವ ಕೃತಿ-ಪ್ರಶ್ನೆ?!…!?…!?ಒಂದು ಅವ್ಯಕ್ತತೆಯ,ಅಮೂರ್ತತೆಯಅನಾವರಣ, ಬೆರಗು, ಬೆಡಗು ಇರ್ವರ ನಡುವೆಅದೆಷ್ಟೋ ದೂರ, ನಡುವಿನ...

read more
ಕುಶ್ವಂತ್‌ ಕೋಳಿಬೈಲು ಕಂಡಂತೆ ʼಗಂಗೆ ಬಾರೆ ಗೌರಿ ಬಾರೆʼ
ಕುಶ್ವಂತ್‌ ಕೋಳಿಬೈಲು ಕಂಡಂತೆ ʼಗಂಗೆ ಬಾರೆ ಗೌರಿ ಬಾರೆʼ

ಕುಶ್ವಂತ್‌ ಕೋಳಿಬೈಲು ನಾನು ಶಿಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದ ಮೊದಲಿನ ದಿನಗಳಲ್ಲಿ ಮಾತು ಬಾರದ ನವಜಾತ ಶಿಶುಗಳ ಸಮಸ್ಯೆಯನ್ನು ಅರಿತುಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದೆ. ಶಿಶು ವೈದ್ಯಕೀಯವೂ ಒಂದು ರೀತಿಯಲ್ಲಿ ಮಾತು ಬಾರದ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಪಶು ವೈದ್ಯಕೀಯ ಶಾಸ್ತ್ರದಷ್ಟೇ ಸವಾಲಿನದ್ದು...

read more
ರಂಗಭೂಮಿಯ ಚಿಕಿತ್ಸಕ ಗುಣ ಮತ್ತು ಸಾಮಾಜಿಕ ಜವಾಬ್ದಾರಿ…
ರಂಗಭೂಮಿಯ ಚಿಕಿತ್ಸಕ ಗುಣ ಮತ್ತು ಸಾಮಾಜಿಕ ಜವಾಬ್ದಾರಿ…

ನಾ ದಿವಾಕರ ಭಾರತೀಯ ಸಮಾಜ ಶತಮಾನಗಳಿಂದಲೂ ಕಾಪಾಡಿಕೊಂಡು ಬಂದಿರುವ ಜನಸಾಂಸ್ಕೃತಿಕ ನೆಲೆಯ ಸಾಮರಸ್ಯ ಮತ್ತು ಸಮನ್ವಯದ ನೆಲೆಗಳು ವಿಭಿನ್ನ ಕಾಲಘಟ್ಟಗಳಲ್ಲಿ ದಾಳಿಗೊಳಗಾಗುತ್ತಲೂ ಬಂದಿದೆ. ಜಾತಿ ಶ್ರೇಷ್ಠತೆ ಮತ್ತು ಪಾರಮ್ಯದ ಭೌತಿಕ ನೆಲೆಗಳು ಮೇಲ್‌ ಸ್ತರದಿಂದ ತಳಮಟ್ಟದ ಸಮಾಜದ ಮೇಲೆ ಮಾಡುತ್ತಿರುವ...

read more
ಅಕ್ಷಯ ಆರ್ ಶೆಟ್ಟಿ ಕವಿತೆ – ಯಶೋಧರೆಯ, ಉವಾಚ…!
ಅಕ್ಷಯ ಆರ್ ಶೆಟ್ಟಿ ಕವಿತೆ – ಯಶೋಧರೆಯ, ಉವಾಚ…!

ಅಕ್ಷಯ ಆರ್ ಶೆಟ್ಟಿ ರೋಗವೆಂಬ ಅಂಟು, ಮುದಿತನದ ಮೇಲ್ಮೆ, ಸಾವೆಂಬ ನಾಶಕಾಡಿತೇ ಬುದ್ಧ, ಮಗುವಿನ ಸೆಳೆತದಾಚೆ……?ಅನ್ನುವ ಸವೆದ ಪ್ರಶ್ನೆಯನೇಮತ್ತೆ ಕೇಳುವ ಇಚ್ಚೆಯಿಲ್ಲ, ಗೌತಮ!ನನ್ನೊಳಗಿನ ತುಮುಲಗಳ,ಮತ್ತೆ ನಾ ಓರಣವಾಗಿಟ್ಟ ಸ್ತಬ್ಧಚಿತ್ರಗಳಮೆಲುಕಷ್ಟೇ ಈ ಹೂರಣ……. ಎಂಟು ದಿನದ ಕೂಸನ್ನೂ ಎಂಟು ವರ್ಷ ಕಾಯಿಸಿದೆ,ಅಪ್ಪನೆಂಬ ಚಿತ್ರವ ಮನದ...

read more
ಸ್ಮಿತಾ ಶೆಣೈ ಕವಿತೆ – ಕಿಸೆಯ ಲಂಗ…
ಸ್ಮಿತಾ ಶೆಣೈ ಕವಿತೆ – ಕಿಸೆಯ ಲಂಗ…

ಸ್ಮಿತಾ ಶೆಣೈ ಆಂಟಿ ಕೊಡಿಸಿದ ನಾಲ್ಕು ಗೋಲಿಗಳಲ್ಲಿ ಒಂದೂ ಉಳಿಸಲಿಲ್ಲ ಅಣ್ಣಆಚೆ ಮನೆಯ ಹುಡುಗನೊಂದಿಗೆ ಆಡಿ ಸೋತಜೇಬಲ್ಲಿಟ್ಟುಕೊಳ್ಳಲು ಕೊಟ್ಟಿದ್ದೆ ಹೋಗಲಿ ಬಿಡುಈಗ ನಿನಗವು ಇಲ್ಲ.. ಅವನಿಗೂ ಉಳಿಯಲಿಲ್ಲವಲ್ಲಇಲ್ಲದ ಗೋಲಿಗಾಗಿ ಅಣ್ಣ ತಂಗಿ ಕಚ್ಚಾಡಬಾರದುಅಂದಳಮ್ಮನನಗೇಕೋ ಇದು ಸರೀ ತಿಳಿಯಲಿಲ್ಲ ಹೋಗಲಿ ಬಿಡುಸಂತೆಗೆ ಹೋದಾಗ...

read more
ಶ್ರೀನಿವಾಸ ಜೋಕಟ್ಟೆ, ರಾಜೀವ ನಾಯಕ, ಕಲಾ ಭಾಗ್ವತ್ ಗೆ ‘ವಿಕಾಸ ಪುಸ್ತಕ ಬಹುಮಾನ’
ಶ್ರೀನಿವಾಸ ಜೋಕಟ್ಟೆ, ರಾಜೀವ ನಾಯಕ, ಕಲಾ ಭಾಗ್ವತ್ ಗೆ ‘ವಿಕಾಸ ಪುಸ್ತಕ ಬಹುಮಾನ’

ಮುಂಬಯಿ-ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ. ವಿಶ್ವನಾಥ ಕಾರ್ನಾಡ್ ಅವರ ಹೆಸರಿನಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬೈಯಲ್ಲಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪುಸ್ತಕ ಬಹುಮಾನ ಯೋಜನೆಯನ್ನು ರೂಪಿಸಿದ್ದು ಈ ಚೊಚ್ಚಲ 'ವಿಕಾಸ' ಪುಸ್ತಕ...

read more
ಸುನಿತಾ ಮೂರಶಿಳ್ಳಿ ಓದಿದ ‘ಅವನಿ’
ಸುನಿತಾ ಮೂರಶಿಳ್ಳಿ ಓದಿದ ‘ಅವನಿ’

ಸುನಿತಾ ಮೂರಶಿಳ್ಳಿ ನೊಂದವರ ನೋವಿಗೆ ಸ್ಪಂದಿಸುತ್ತ, ಪರಿಸರ, ಕೃಷಿಯನ್ನು ಪ್ರೀತಿಸುತ್ತ, ಯಾವತ್ತೂ ಎಲ್ಲರೊಂದಿಗೆ ಸ್ನೇಹಮಯಿ ಆಗಿ ನಡೆದುಕೊಳ್ಳುವ  ಮಾಲತಿ ಹೆಗಡೆ ಅವರ ಇತ್ತೀಚೆಗೆ ಬಿಡುಗಡೆಯಾದ ಕಥೆಗಳ ಸಂಕಲನವೇ "ಅವನಿ". ಹೆಣ್ಣಿನ ಬದುಕಿನ ವಿಭಿನ್ನ ನೋಟ, ಬಡತನ, ಸಂಘರ್ಷ, ಸಾಮಾಜಿಕ ತಲ್ಲಣಗಳನ್ನು...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಳ್ಳಿಗಳಲ್ಲಿ ಹಕ್ಕಿಗಳಿಗಾಗಿ ಭಾಗ-2 …
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಳ್ಳಿಗಳಲ್ಲಿ ಹಕ್ಕಿಗಳಿಗಾಗಿ ಭಾಗ-2 …

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಮಹಾದೇವ ‌ಎಸ್ ಪಾಟೀಲ ಕವಿತೆ- ಬಡತನ ಮತ್ತು ಸಾವು..!
ಮಹಾದೇವ ‌ಎಸ್ ಪಾಟೀಲ ಕವಿತೆ- ಬಡತನ ಮತ್ತು ಸಾವು..!

ಮಹಾದೇವ ‌ಎಸ್ ಪಾಟೀಲ ಈಗ ಸಾಯಲೆಂದುಹಗ್ಗ ಹಿಡಿದು ಹೊರಟಿರುವೆಆದರೂ ನೆನಪಾಗುತ್ತಾರೆಹಡೆದ ಅವ್ವ, ಪಡೆದ ಅಪ್ಪಮಡದಿ, ಮಕ್ಕಳು; ಇವರಿಗಿಂತಲೂಇನ್ನೂ ಹೆಚ್ಚು ಹೆಚ್ಚು ಸಾಲಗಾರರು ಅಮ್ಮನ ಮೂಗಿನ ನತ್ತುಹೆಂಡತಿಯ ತಾಳಿಅಪ್ಪನು ಮಾಡಿದ ಆಸ್ತಿಇದೆಲ್ಲವೂ ಮಾರಿದೆಇನ್ನೂ ತೀರದಾಗಿದೆ ಸಾಲ ಬಿಡದೆ ಕಟ್ಟಿ ಕಾಡುವ ಬಡತನಮಗಳ ಮದುವೆಮಗನ ಓದು,...

read more

Pin It on Pinterest

Share This