ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನುಡಿಸಿರಿ ಮತ್ತು ವಿನಯಾ: ನಮಗೆಲ್ಲ ಏನಾಗಿದೆ?

ಡಾ. ವಿನಯಾ ’ಗೌರಿ ಲಂಕೇಶ’ದಲ್ಲಿ ಜಿ. ರಾಜಶೇಖರ ಮತ್ತು ಕೆ. ಫಣಿರಾಜ್ ಅವರ ಲೇಖನಗಳನ್ನು ಓದಿದ ಮೇಲೆ ನುಡಿಸಿರಿಯ ಕವಿಗೋಷ್ಠಿಗೆ ಒಪ್ಪಿದ್ದ ನನಗೆ ದಿಗಿಲಾಯಿತು. ಎಲ್ಲ ಸಂದಿಗ್ಧಗಳಾಚೆ ಕೊನೆಗೂ ಭಾಗವಹಿಸಿದೆ. ಆ ವೇದಿಕೆ, ಆ ಶಿಸ್ತು, ಆ ಸಂಭ್ರಮ, ಎಲ್ಲ ಸುಖವೇ ಎಂಬ ಭಾವಮೂಡಿಸುವ ಪರಿಸರದಲ್ಲಿ ನನ್ನ ತಲೆಮಾರಿನ ಬರಹಗಾರರ ಎದುರಿಗಿರುವ...

read more
Regards, Justice Katju

through- acrazymindseye.wordpress.com Caricature: P Mahamud, Courtesy: Vijaya Karnataka       Letter no. 1: To, The Chief Minister Maharashtra Dear Chief Minister, I am forwarding an email I have received stating that a woman in Maharashtra has been...

read more
ಜಿ ಪಿ ಕಾಲಂ : ಮುಖವಾಡಗಳ ನಡುವೆ

ಮುಖವಿಲ್ಲದವರೊಂದಿಗೆ ಮಾತುಕತೆ ಮುಖವನ್ನು ನಾವು ಬಯಸುತ್ತೇವೆಯೇ ಹೊರತು ಮುಖವಾಡವನ್ನು ಬಯಸುವುದಿಲ್ಲ. ನಮ್ಮ ಮುಖ ನಮಗೊಂದು ಅಸ್ತಿತ್ವವನ್ನು ತಂದುಕೊಡುತ್ತದೆ. ನಾವು ನಾವಾಗಿ ಕಾಣಿಸಿಕೊಳ್ಳುವುದು ಮುಖದ ಮೂಲಕವೇ; ಮುಖವಾಡದಿಂದ ಅಲ್ಲ. ಆದರೂ ಮುಖವಾಡವನ್ನು ಮನುಷ್ಯ ದೂರ ಇಟ್ಟಿಲ್ಲ. ಅದೊಂದು ಸತತ ಸೆಳೆತವಾಗಿ ಮನುಷ್ಯನನ್ನು...

read more
‘ತಪ್ಪು ಮಾಡಿದ್ದು ನಾವು ಯಡಿಯೂರಪ್ಪನವರೇ, ನಾವು’ – ನಾ ದಿವಾಕರ್

ಮಾಜಿ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ತಮ್ಮನ್ನು ಆಳಬೇಕಾದ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ಜನತೆಗೆ ಇರುತ್ತದೆ. ರಹಸ್ಯ ಮತದಾನದ ಮೂಲಕ ಆಯ್ಕೆ ನಡೆದರೂ ರಾಜಕೀಯ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ ಭ್ರಷ್ಟ ನೀತಿಗಳ ಪರಿಣಾಮವಾಗಿ ಜನಸಾಮಾನ್ಯರು ಅಭ್ಯರ್ಥಿಗಿಂತಲೂ ಹೆಚ್ಚಾಗಿ...

read more
ತೆಗೆದಿಟ್ಟುಕೊಂಡ ಸಂಜೆಯೊಂದು ಹಾಗೇ ಇದೆ ಕಪಾಟಿನಲ್ಲಿ ….ಪ್ರಜ್ಞಾ ಮತ್ತೀಹಳ್ಳಿ ಕವಿತೆ

ಉಳಿದ ಸಂಜೆ - ಪ್ರಜ್ಞಾ ಮತ್ತೀಹಳ್ಳಿ ತೆಗೆದಿಟ್ಟುಕೊಂಡ ಸಂಜೆಯೊಂದು ಹಾಗೇ ಇದೆ ಕಪಾಟಿನಲ್ಲಿ ನೀನು ಬಾರದೇನೇ ಸಣ್ಣಗೆ ನಡುಗುವ ಗಾಳಿ ಬಣ್ಣದ ಬಿರಡೆ ಬಿಚ್ಚಿದ ಬಾನು ಸುಳ್ಳೇ ಬೆವರುವ ಮೋಡ ಸೆರಗು ಜಾರಿಸಿ ತುಟಿ ಕೊಂಕಿಸಿದಂತೆ ಕಡಲು ಬೀಸಿಬೀಸಿ ಅಲೆಕೂದಲು ಒದ್ದೆ ನೆನಪಿನ ತೀರ ಹಾಯಿ ಹಾರಾಡುವ ದೋಣಿ ಕಡೆಗೂ ಈಜು ಕಲಿಯದ ಕೋಡುಗಲ್ಲು...

read more
ರೇಡಿಯೋ ಸ್ಟಾಟಿಕ್ ’ಝೂಮ್’!

ಅಭಿನಯ ತರಂಗದಿಂದ ಪ್ರದರ್ಶಿತಗೊಂಡ ನಾಟಕ ರೇಡಿಯೋ ಸ್ಟಾಟಿಕ್ ನ ದೃಶ್ಯಗಳು ನಿಮಗಾಗಿ.  ನಾಟಕದ ರಚನೆ ಪ್ರಕಾಶ್ ಬೆಳವಾಡಿ, ನಿರ್ದೇಶನ ರಘು ಶಿವಮೊಗ್ಗ. ಚಿತ್ರ ಕೃಪೆ : ಗೌರಿ ದತ್ತು. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...

read more
ಆಕೃತಿಯಲ್ಲಿ ‘ಸ್ವಪ್ನ ಸಾರಸ್ವತ’

ಆಕೃತಿ ಪುಸ್ತಕ - ರಾಜಾಜಿನಗರ ಆಕೃತಿ ಅಂಗಳದಲ್ಲಿ ನವೆಂಬರ್ ಸಂವಾದ - 2 'ಸ್ವಪ್ನ ಸಾರಸ್ವತ'ದ  ಗೋಪಾಲಕೃಷ್ಣ ಪೈ ಅವರೊಂದಿಗೆ ಸಂವಾದ - ಮಾತುಕತೆ - ಪುಸ್ತಕದ ಆಯ್ದ ಓದು 25 ನವೆಂಬರ್ 2012, ಭಾನುವಾರ ಬೆಳಗ್ಗೆ 10 :30 ಕ್ಕೆ ಸ್ಥಳ: ಆಕೃತಿ ಪುಸ್ತಕ ಮಳಿಗೆ ನಂ: 31 /1 , 12 ನೆ ಮುಖ್ಯರಸ್ತೆ, 3 ನೆ ಬ್ಲಾಕ್, ರಾಜಾಜಿನಗರ,...

read more
ಟಿ ಎನ್ ಸೀತಾರಾಂ ಕವಿತೆ

ಟಿ ಎನ್  ಸೀತಾರಾಂ ಅಂತೆಯೇ ಕೋಪಕ್ಕೆ ಇರುವ ಅಪಾಯ ಕೂಡಾ ನಗುವಿಗೆ ಇರಲಾರದು   ಎಂದಾಗ ಗೆಳತಿಯೊಬ್ಬಳು ಕೆ ಎಸ ನ ಪದ್ಯ ಓದಿದಳು   'ನಗೆ ಕೊಲ್ಲುವಂತೆ ಹಗೆ ಕೊಲ್ಲಲಾರದು'   ಎಂಬ ಸಾಲುಗಳು   ಅದನ್ನು ಕೇಳಿ ನಾನು ನಕ್ಕು ಸುಮ್ಮನಾದೆ   ಅವಳು ನಗದೆ ಸುಮ್ಮನಾದಳು..!  ...

read more
Police forged complaint to arrest TV reporter

Courtesy: indiatogether.org LAW ENFORCEMENT & MEDIA Police forged complaint in Mangalore case to arrest TV reporter Vaishnavi Vittal   How did a journalist who covered the infamous homestay attack for his employer end up in jail with serious charges leveled...

read more
ಮೊದಲ ಮಳೆಯ ಮಣ್ಣು

ಕೃತ್ರಿಮವಲ್ಲದ ಸಹಜ ಆಲಾಪ : ಡಾ.ಕಣಾದ ರಾಘವರ 'ಮೊದಲ ಮಳೆಯ ಮಣ್ಣು'  ಡಿ ಎಸ್ ರಾಮಸ್ವಾಮಿ ಡಾ.ಕಣಾದ ರಾಘವರ ಒಂದು ಡಜನ್ ಕತೆಗಳು 'ಮೊದಲ ಮಳೆಯ ಮಣ್ಣು' ಶೀರ್ಷಿಕೆಯಲ್ಲಿ ಸಂಕಲನವಾಗಿ ಬಂದಿವೆ. ಸದ್ಯೋ'ವರ್ತಮಾನ'ವನ್ನೇ ತಮ್ಮ ಕತೆಗಳ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡಿರುವ ಕತೆಗಾರ ರಾಘವರ ಕತೆಗಳ ಮೂಲ ಆಶಯ ಮನುಷ್ಯ ಮನಸ್ಸಿನ ಸಂಶೋಧನೆ....

read more
’ನನ್ನ ಕಪ್ ನಲ್ಲಿರುವ ಕಾಫೀ ಮತ್ತು ಕೊಲಂಬಸ್’

ಕಾಫಿ ಕಪ್ಪಿನೊಳಗೆ ಕೊಲಂಬಸ್ ಜಿ ಎನ್ ಮೋಹನ್ (ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬರಹ) ಆ ಹಡಗು ಸಮುದ್ರದ ಮಧ್ಯೆ ದಾರಿ ಮಾಡಿಕೊಳ್ಳುತ್ತಾ ಹೊರಟದ್ದೇ ತಡ ಜಗತ್ತು ಎಂದಿನ ಜಗತ್ತಾಗಿ ಉಳಿಯಲಿಲ್ಲ. ಆ ಹಡಗು ಸೂರ್ಯನ ಗುರುತನ್ನು ಆಧಾರವಾಗಿಟ್ಟುಕೊಂಡು ತನ್ನ ಪಯಣ ಆರಂಭಿಸಿದ್ದೆ ತಡ ಸಾವು ತನ್ನ ಕಾಲ ಬುಡದಲ್ಲಿ ಬಿದ್ದಿದೆ ಎನ್ನುವುದು...

read more
’ಆಮೇಲೆ….’ – ಶಾಂತಿ ಅಪ್ಪಣ್ಣ

ಆಮೇಲೆ.... ನನ್ನ ಗೆಳೆಯನೊಬ್ಬನ ಜೀವನದಲ್ಲಿ ನಡೆದ ಘಟನೆ ..ಅದು ನಮಗೆ ಕೊಟ್ಟ ನೋವು ,ಅದರ ಸುತ್ತ ಹುಟ್ಟಿಕೊಂಡ ಯೋಜನೆಗಳು..ಹೀಗೆ ನನ್ನ ಮನಸನ್ನು ಕಲಕಿದ ಆ ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳು ತ್ತಿರುವೆ.. -ಶಾಂತಿ  ಕೆ.ಎ ಅವನು ನನ್ನ ಅತ್ಯಂತ ಪ್ರೀತಿಯ ಗೆಳೆಯ. ಅವರ ಮನೆಯಲ್ಲಿ ಇವನನ್ನೂ ಸೇರಿಸಿ ಎಲ್ಲರೂ ಡಾಕ್ಟರ್...

read more
ಎಚ್ ಎಸ್ ವೆಂಕಟೇಶ ಮೂರ್ತಿಯವರಿಗೆ ಕರ್ಕಿ ಕಾವ್ಯ ಪುರಸ್ಕಾರ

ಕವಿ, ವಿಮರ್ಶಕ, ಪ್ರಯೋಗಶೀಲ ನಾಟಕಕಾರ ಎಚ್.ಎಸ್.ವೆಂಕಟೇಶಮೂರ್ತಿಯವರಿಗೆ ಹುಬ್ಬಳ್ಳಿಯಲ್ಲಿ ಡಾ.ಡಿ.ಎಸ್.ಕರ್ಕಿ ಕಾವ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಪುರಸ್ಕಾರ ಎಚ್ಎಸ್ವಿಯವರ ಕನ್ನಡಿಯ ಸೂರ್ಯ ಕೃತಿಗೆ ಲಭಿಸಿದೆ. ಡಾ.ಕರ್ಕಿ ಜನ್ಮಶತಮಾನೋತ್ಸವ ಸಮಾರಂಭದ ನಿಮಿತ್ತ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಚಂದ್ರವದನ...

read more
ಹೊಸ ಓದು : ’ಇಡೀ ಕಡಲನ್ನೇ ಖರೀದಿಸಿದ್ದೇನೆ…’

ಕವಿತೆ ನಾಗರಾಜ ಹರಪನಹಳ್ಳಿ ಇಡೀ ಕಡಲನ್ನೇ ಖರೀದಿಸಿದ್ದೇನೆ ಜೊತೆಗೆ ಒಂದಿಷ್ಟು ಕಡಲ ದಂಡೆಯನ್ನು ಆದ್ರೆ ರಿಜಿಸ್ಟ್ರೇಶನ್ ಮಾಡಿಸಿಕೊಂಡಿಲ್ಲ ಯಾಕೆಂದರೆ ನಾನು ಇಲ್ಲವಾದಮೇಲೆ ಅವು ನನ್ನ ಜನಕ್ಕೆ ಇರಲೆಂದು   ಇಡೀ ಬೆಳದಿಂಗಳನ್ನ ಕೊಂಡುಕೊಂಡಿದ್ದೇನೆ ಲಕ್ಷ ಲಕ್ಷ ನಕ್ಷತ್ರಗಳನ್ನ ನನ್ನದಾಗಿಸಿಕೊಂಡಿದ್ದೇನೆ ಒಂದಿಷ್ಟು ಬೆಳಕನ್ನು...

read more
ಶ್ರೀನಿಧಿ ಕಂಡ ನುಡಿಸಿರಿಯ ಸಿರಿ

  ಅವಧಿ ಓದುಗರಾದ ಡಿ ಎಸ್ ಶ್ರೀನಿಧಿ ಅವರು ಸೆರೆ ಹಿಡಿದ ಆಳ್ವಾಸ್ ನುಡಿಸಿರಿಯ ಚಿತ್ರಗಳು ನಿಮಗಾಗಿ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...

read more
ಗೋಪಾಲ ವಾಜಪೇಯಿ ಕಾಲಂ : ಓದುಗರ ಕೈಗೆ ಗ್ರಂಥಗಳ ಮಾಲೆ, ಲೇಖಕರ ಕೊರಳಿಗೆ ಮಲ್ಲಿಗೆಯ ಮಾಲೆ!

ಸುಮ್ಮನೇ ನೆನಪುಗಳು - 23 ರಂಗಭೂಮಿಯ ನಂಟು ಗಟ್ಟಿಯಾಗುತ್ತ ಹೋದಷ್ಟೂ ನನಗೆ ಜಿ.ಬಿ.ಯವರನ್ನು ಹೆಚ್ಹೆಚ್ಚು ಅರಿತುಕೊಳ್ಳಬೇಕೆಂಬ ಆಸೆ ಬೆಳೆಯತೊಡಗಿತು. ಒಬ್ಬ ಸೃಜನಶೀಲ ಲೇಖಕನನ್ನು, ನಾಟಕಕಾರನನ್ನು ಅರಿತುಕೊಳ್ಳಬೇಕೆಂದರೆ ಆತನ ಕೃತಿಗಳನ್ನು ಅವಲೋಕಿಸಬೇಕು; ಅವುಗಳ ಒಳಹೊಕ್ಕು ನೋಡಬೇಕು. ಅದರಲ್ಲೂ 'ಜಡಭರತ' ನಾಮಾಂಕಿತದಲ್ಲಿ ಬರೆಯುವ...

read more

Pin It on Pinterest

Share This