ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಂಧ್ಯಾರಾಣಿ ಕಾಲಂ : ಈ ಹುಡುಗನ ’ಅಜೀಬು ದುನಿಯಾ’ದಲ್ಲಿ ಕಳೆದುಹೋಗುತ್ತಾ…

ಒಂದು ಕವನ ಓಡುತ್ತಿದ್ದೆ. 'ಕರೆಂಟು ಹೋಗಿ ಅರ್ಧ ಗಂಟೆಯಾಗಿತ್ತು ಸೊಳ್ಳೆಗಳ ಕಾಟಕ್ಕೆ ಹೆದರಿ ಮನೆ ಹೊರಗಡೆ ಅಪ್ಪ ನಾನು ಕಟ್ಟೆ ಮೇಲೆ….   ಮಾತು ಬರದ ಮಳ್ಳಿಗನಂತೆ ನಾನು, ಮಗ ಮಾತಾಡಲಿ ಎಂದು ಅಪ್ಪ, ಸೊಳ್ಳೆ ಮಾತ್ರ ಗುಯ್ ಗುಟ್ಟುತಲಿತ್ತು ಮೌನದ ಮೇಲೆ ಬರೆಯಿಟ್ಟಂತೆ   ಅಮ್ಮ, “ರೀ ದೋಸೆ ರೆಡಿ ಮಗನ್ನ ಕರ್ಕೊಂಡ್ ಬನ್ನಿ”...

read more
'ಸರ್..ಒಂದ ಛಲೊ obituary ಬರದ ಕೊಡ್ರಿ…' – ಪ್ರಶಾಂತ್ ಆಡೂರ್

ಪ್ರಶಾಂತ್ ಆಡೂರ್ ಇದ ಒಂದ ಹತ್ತ-ಹನ್ನೆರಡ ದಿವಸದ ಹಿಂದಿನ ಮಾತ ಇರಬೇಕು. ಒಬ್ಬರು ಅರವತ್ತ- ಅರವತ್ತೈದ ವರ್ಷದ ಆಸ ಪಾಸ ಇರೋರು, ಇನ್ನೊಬ್ಬಂವ ನನ್ನ ವಾರ್ಗಿ ಹುಡಗಾ ಓಣ್ಯಾಗ ನಮ್ಮ ಮನಿ ಎಲ್ಲೆದ ಅಂತ ಕೇಳ್ಕೊಂಡ ಮುಂಜ - ಮುಂಜಾನೆ ಕಾರ ತೊಗೊಂಡ ಬಂದ್ರು. ಅವರ ಬಂದಾಗ ನಾ ಸ್ನಾನಕ್ಕ ಹೋಗಿದ್ದೆ, ನಮ್ಮಪ್ಪ ಅವರನ ಒಳಗ ಕರದರ ಅವರು...

read more
ವ್ಯಾಸರ ನೆನಪಿನಲ್ಲಿ….

ಅನುಪಮಾ ಪ್ರಸಾದ್ ಈ ಅಪರೂಪದ ಫೋಟೋ ತೆಗೆದವರು : ಜಯಂತ ಕಾಯ್ಕಿಣಿ ವ್ಯಾಸರ ಈ ಅಪರೂಪದ ಚಿತ್ರವನ್ನು ಅವಧಿಯಲ್ಲಿ ಪ್ರಕಟಿಸಿದಾಗ ಕತೆಗಾರ್ತಿ ಅನುಪಮಾ ಪ್ರಸಾದ್ ಇದನ್ನು ತುಂಬಾ ಇಷ್ಟ ಪಟ್ಟು, ಅವರಿಗೆ ತುಂಬಾ ಇಷ್ಟವಾದ ವ್ಯಾಸರ ಒಂದು ಕಥೆಯನ್ನು ಕಳಿಸಿದ್ದರು.  ಮೊನ್ನೆ ೨೨ರಂದು ವ್ಯಾಸರ ಹುಟ್ಟಿದ ಹಬ್ಬ ಎನ್ನುವುದನ್ನೂ ನೆನಪಿಸಿದರು....

read more
'ಹೀಗೊಂದು ದಿನ ‘ಸೋಕೇರ್ ಇಂಡ್’ ನಲ್ಲಿ' – ರೂಪಾಲಕ್ಷ್ಮಿ ಬರೀತಾರೆ

ರೂಪಲಕ್ಷ್ಮಿ ಯಾವುದೋ ವಿಷ ಗಳಿಗೆಯಲ್ಲಿ ಅಪ್ಪನೋ, ಅಮ್ಮನೋ ಅಪರಾಧ ಮಾಡಿ ಜೈಲು ಸೇರಿರುತ್ತಾರೆ. ಅಪ್ಪನೇ ಅಮ್ಮನನ್ನು ಸಂಶಯಿಸಿ ಕೊಲೆ ಮಾಡಿರುತ್ತಾನೆ ಅಥವಾ ಅಮ್ಮನೇ ಅವನನ್ನು ಕೊಲೆ ಮಾಡಿರಬಹುದು.  ಯಾವುದೋ ಕುಟುಂಬದ ಆಸ್ತಿ ಜಗಳವೋ, ಇನ್ನಾವುದೋ ದ್ವೇಷಕ್ಕೆ, ಇಡೀ ಕುಟುಂಬಕ್ಕೆ ಕುಟುಂಬವೇ ನಾಶವಾಗಿಬಿಡಬಹುದು. ಈ ಜಗಳ, ದೊಂಬಿ,...

read more
ಜೇನು ಹುಳುಗಳನ್ನು ಪರಾಗಸ್ಪರ್ಶಕ್ಕಾಗಿ ಬಾಡಿಗೆಗೆ ಕೊಡುತ್ತಿದ್ದಾರೆ!

ಸಹಜ ಸಾಗುವಳಿ ಪುಸ್ತಕದ ಮುಖಪುಟ ಮತ್ತು ಅದರಲ್ಲಿನ ಒಂದು ಲೇಖನ ಅವಧಿ ಓದುಗರಿಗಾಗಿ ಜೇನ್ನೊಣಗಳೇ ಅರಳಿಸಲಿ.. ಬಿಡಿ! ಕೆ.ಸಿ ರಘು ನೀವೇನಾದರೂ ಕಡು ಕೆಂಪು ಬಣ್ಣದ, ಒಳ್ಳೆ ಆಕಾರದ, ಒಳ್ಳೆ ವಾಸನೆಯ ಸ್ಟ್ರಾಬೆರ್ರಿ ಹಣ್ಣುಗಳನ್ನು ನೋಡಿದರೆ, ಒಮ್ಮೆ ಜೇನ್ನೊಣಗಳಿಗೆ ಪರಾಗಸ್ಪರ್ಶ ಮಾಡಿದ್ದಕ್ಕಾಗಿ ಧನ್ಯವಾದ ಹೇಳಿಬಿಡಿ. ಏಕೆ...

read more
'ಎಡವಿ ಬಿಳುವಾಗ ನೀನೆ ತಾನೆ ಕೈ ಹಿಡಿದೆ' – ಪ್ರತಿಭಾ ಕಾಗೆ

ನಿನ್ನ ಒಡಲ ಪ್ರೀತಿಗೆ ಪ್ರತಿಭಾ ಕಾಗೆ ನೀ ಹೊತ್ತೆ ಹೆತ್ತೆ ಸಲುಹಿದೆ ಕಣ್ಣಲ್ಲಿ ಕಣ್ಣಿಟ್ಟು ಅದಕ್ಕೆನಾದರು ತಿರುಗಿ ಕೇಳಿದೆಯಾ? ಕಣ್ಣಿರು ಒರೆಸಿದೆ ಹೇಸಿಗೆಯ ಬಳಿದೆ ಅದರಲ್ಲೇನು ಸ್ವಾರ್ಥವಿತ್ತೆ? ಎಡವಿ ಬಿಳುವಾಗ ನೀನೆ ತಾನೆ ಕೈ ಹಿಡಿದೆ. ನಿನ್ನ ಕೈ ಬೇರಳುಗಳ ಹಿಡಿದು ನಡೆಯುವದ ನಾ ಕಲಿತೆ. ನಿನ್ನ ತೋಳ ತಕ್ಕೆಯಲಿ ಆರಾಮಾಗಿ...

read more
’ಯುನಿಕೋಡ್ ಅಂದ್ರೇನು? ಅದು ಯಾಕೆ ಬೇಕು’ – ಓಂಶಿವಪ್ರಕಾಶ್ ಬರೀತಾರೆ

ಓಂ ಶಿವಪ್ರಕಾಶ್ ತಿಳಿಯದಿರುವುದು ಏನಿದೆ? ಜಗತ್ತೇ ಕನ್ನಡದಲ್ಲಿ ವ್ಯವಹರಿಸುತ್ತಿದೆ... ಲೇಖನದ ಈ ಮೇಲಿನ ಸಾಲುಗಳನ್ನು ನೀವು ನಿಮ್ಮ ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ ಫೋನುಗಳು, ಟ್ಯಾಬ್ಲೆಟ್ ಪಿ.ಸಿಗಳ ಮೂಲಕ ಓದಲು ಸಾಧ್ಯವಾಗುತ್ತಿದೆ ಎಂದರೆ ನಾನು ನನ್ನ ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಬಳಸಿ ಬರೆಯುತ್ತಿರುವ ಕನ್ನಡದ ಈ...

read more
ಯುನಿಕೋಡ್‌ ತಂತ್ರಾಂಶ ಬಿಡುಗಡೆ ಆಯ್ತು

ಕಂಪ್ಯೂಟರ್‌ನಲ್ಲಿ ಸುಲಭವಾಗಿ ಕನ್ನಡ ಬಳಕೆಗೆ ಉಪಯೋಗವಾಗುವ ಯುನಿಕೋಡ್‌ ತಂತ್ರಾಂಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು ಹಂಪಿ ಕನ್ನಡ ವಿವಿ ಮಾಜಿ ಕುಲಪತಿ ಡಾ.ಚಂದ್ರಶೇಖರ ಕಂಬಾರ, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಮತ್ತಿತರರು ಹಾಜರಿದ್ದರು ೧೨ ವಿನ್ಯಾಸದ ಫಾಂಟ್‌...

read more
ನನಸಾಯಿತು ತೇಜಸ್ವಿ ಕಂಡ ಕನಸು

ಕನ್ನಡ ಭಾಷೆ, ಉಳಿಕೆಗೆ ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು ಎಂದು ದನಿ ಎತ್ತಿದ್ದ ದಿವಂಗತ ಪೂರ್ಣ ಚಂದ್ರ ತೇಜಸ್ವಿ ಅವರ ಕನಸು ಇಂದು ನಿಜವಾಗಿದೆ   ಅನೇಕ ಕನ್ನಡ ತಂತ್ರಾಂಶಗಳು ಸಾರ್ವಜನಿಕರಿಗೆ ಲಭ್ಯವಾಗಿದೆ. * 12 ಹೊಸ ಫಾಂಟ್ ಗಳು * ಹೊಸ ಕೀಲಿ ಮಣೆ ಶೈಲಿ * ಹಲವಾರು ಪರಿವರ್ತನಾ ಸಾಫ್ಟ್ ವೇರ್ * ಮೊಬೈಲ್ ನಿಂದ...

read more
’ಯೂನಿಕೋಡ್, ಮುಕ್ತ ಸಂಕೇತದ ತಂತ್ರಾಂಶ ಇಷ್ಟಾದರೆ ಸಾಕೆ?’ – ಬಿ ಆರ್ ಸತ್ಯನಾರಾಯಣ

ಬಿ ಆರ್ ಸತ್ಯನಾರಾಯಣ ಕನ್ನಡ ತಂತ್ರಾಶದ ಬೇಡಿಕೆಯೂ ಕೊನೆಗೊಂಡು ಕನ್ನಡದ ಅಂಗಳದಲ್ಲಿ ಹಲವಾರು ಕನ್ನಡ ತಂತ್ರಾಂಶಗಳು ಓಡಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಅವುಗಳಲ್ಲಿ ಏಕರೂಪತೆಯಿಲ್ಲ ಹಾಗೂ ಮುಕ್ತ ಸೋರ್ಸ್ ಕೋಡ್ ಹೊಂದಿರುವ ತಂತ್ರಾಂಶದ ಕನಸು ಹಾಗೇ ಉಳಿದು ಹೋಗಿದೆ. ಒಂದು ತಂತ್ರಾಂಶದಲ್ಲಿ ಸಿದ್ಧಪಡಿಸಿದ ಫೈಲುಗಳು...

read more
ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಬೆಳೆದು ಬಂದ ದಾರಿ – ಡಾ ಯು ಬಿ ಪವನಜ

ಡಿಸೆಂಬರ್ ೨೧, ೨೦೧೩ರಂದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ೨೦೧೩ರ 'ಕನ್ನಡ ಮತ್ತು ಅವಕಾಶ ' ಗೋಷ್ಠಿಯಲ್ಲಿ ಡಾ ಯು ಬಿ ಪವನಜ ಮಾಡಿದ ಭಾಷಣ ಡಾ ಯು ಬಿ ಪವನಜ ಇಜ್ಞಾನ.ಕಾಂ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು  ಸುಮಾರು ಮೂರು ದಶಕಗಳ ಹಿಂದಿನ...

read more
'ಯೂನಿಕೋಡು ಮತ್ತು ಜಯ ಹೇ ಕರ್ನಾಟಕ ಮಾತೆ' – ಜೋಗಿ ಬರೀತಾರೆ

ಜೋಗಿ ಮಡಿಕೇರಿಯ ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ಕುಳಿತರೆ ಮತ್ತದೇ ಸನಾತನ ಸಮಸ್ಯೆ. ಹಳೇ ಬ್ರೌಸರು, ಯೂನಿಕೋಡ್‌ ಇಲ್ಲದ ಕಂಪ್ಯೂಟರುಗಳು, ಇನ್‌ಸ್ಕ್ರಿಪ್ಟ್ ಕೀಬೋರ್ಡಿಲ್ಲದ ಬರಹ ಮತ್ತು ನುಡಿ ತಂತ್ರಾಂಶಗಳು. ನಮ್ಮದೇ ಲ್ಯಾಪ್‌ಟಾಪ್‌ ಒಯ್ದರೆ, ವೈಫೈ ಕನೆಕ್ಟಿವಿಟಿ ಇಲ್ಲ ಎಂಬ ಉತ್ತರ. ಕಷ್ಟಗಳು ಒಂದೆರಡಲ್ಲ. ಅದನ್ನೆಲ್ಲ ನೋಡುತ್ತ...

read more
’ನಮಗೆ ಯೂನಿಕೋಡ್ ಯಾಕೆ ಬೇಕು’ – ತೇಜಸ್ವಿ ಹೇಳ್ತಾ ಇದ್ರು

(ಕುವೆಂಪು ಕನ್ನಡ ತಂತ್ರಾಂಶದ ಬೀಟಾ ಆವೃತ್ತಿ 1.0 ಅನ್ನು ದಿನಾಂಕ 17.02.2007 ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದು ಕಳುಹಿಸಿದ್ದ ಭಾಷಣದ ಪ್ರತಿ) ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಒಂದು ಭಾಷೆಯಲ್ಲಿ ಎಂತೆಂಥ ಮೇಧಾವಿಗಳಿದ್ದರು, ಎಷ್ಟು ಜ್ಞಾನಪೀಠ ಪ್ರಶಸ್ತಿಗಳು...

read more
ಹಂಪಿ ವಿವಿ, ’ಕುವೆಂಪು ಕನ್ನಡ ತಂತ್ರಾಂಶ’ ಮತ್ತು ವಿವೇಕ ರೈ

ಮೊದಲ ಆವೃತ್ತಿಗೆ ವಿಶ್ರಾಂತ ಕುಲಪತಿ ಡಾ. ಬಿ.ಎ ವಿವೇಕ ರೈ ಅವರ ಮಾತು - ಡಾ. ಬಿ.ಎ. ವಿವೇಕ ರೈ ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣದ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಹಾಗೂ ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವು ಆಗಿವೆ. `ಕನ್ನಡ' ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು...

read more
ಯೂನಿಕೋಡ್ ಕುರಿತು ಕಂಬಾರರು ಹೇಳಿದ್ದು

ಕನ್ನಡಕ್ಕೆ ಯೂನಿಕೋಡ್ ಬೇಕು ಎನ್ನುವ ದನಿಯನ್ನು ಜೀವಂತವಾಗಿಟ್ಟವರು ಚಂದ್ರಶೇಖರ ಕಂಬಾರರು ಆ ಬಗ್ಗೆ ಅವರ ನಿಲುವು ಯಾವಾಗಲೂ ಸ್ಪಷ್ಟ ಕನ್ನಡ ಭಾಷೆಯ ಬೆಳವಣಿಗೆಗಾಗಿ ಯೂನಿಕೋಡ್‌ ತಂತ್ರಜ್ಞಾನ ಹೆಚ್ಚು ಬಳಕೆಯಾಗಬೇಕು. ತಂತ್ರಜ್ಞಾನ ಮುಂದುವರೆದಂತೆ ಪ್ರಾದೇಶಿಕ ಭಾಷೆಗಳ ತಂತ್ರಾಂಶಗಳ ಬಳಕೆ ಕೂಡ ಹೆಚ್ಚಾಗುತ್ತಿದೆ. ನೆರೆಯ...

read more
ಗೂಗಲ್ ನ್ಯೂಸ್, ಅಲ್ಲಿ ಕನ್ನಡ ಯಾಕಿಲ್ಲ ?

- ಬನವಾಸಿ ಬಳಗ ಏನ್ ಗುರು, ಕಾಫೀ ಆಯ್ತಾ ನೂರಾರು ಭಾಷೆಗಳಲ್ಲಿ ಮಿಂಚೆ (ಈಮೇಲ್), ಚಾಟ್, ಹುಡುಕಾಟ ಮುಂತಾದ ಸೌಲಭ್ಯ ಕಲ್ಪಿಸಿ ಜಗತ್ತಿನ ಕೋಟ್ಯಾಂತರ ಜನರಿಗೆ ಅವರವರ ಭಾಷೆಯನ್ನೇ ಬಳಸಿ ಅಂತರ್ಜಾಲದ ಲಾಭ ಸವಿಯಲು ಗೂಗಲ್ ಸಂಸ್ಥೆಯವರು ಈಗ ಜಗತ್ತಿನ ಸುದ್ದಿಗಳನ್ನೆಲ್ಲಾ ಓದುಗನೊಬ್ಬ ಅವನ ಭಾಷೆಯಲ್ಲೇ ಒಂದೆಡೆ ಪಡೆಯಲು...

read more
ಬ್ರೇಕಿಂಗ್ ನ್ಯೂಸ್ : ಯಶವಂತ್ ಹಳಿಬಂಡಿ ಇನ್ನಿಲ್ಲ

ನಮಗೂ, ಸುಗಮ ಸಂಗೀತಕ್ಕೂ ಸೇತುವೆ ಕಟ್ಟಿದ ಯಶವಂತ ಹಳಿಬಂಡಿ ಇನ್ನಿಲ್ಲ... ಅವಧಿಯ ಕಂಬನಿ ಕರ್ನಾಟಕದ ಜಾನಪದ ಹಾಡುಗಾರಿಕೆಯ ಮನೆತನದಲ್ಲಿ ಉತ್ತರ ಕರ್ನಾಟಕದ ತೇರಗಾಂನಲ್ಲಿ ಹುಟ್ಟಿದ ಯಶವಂತ ಹಳಿಬಂಡಿಯವರು ಜಾನಪದ, ಸುಗಮ ಸಂಗೀತ, ಚಲನ ಚಿತ್ರಗೀತೆ ಹೀಗೆ ಹಲವಾರು ಪ್ರಕಾರಗಳ ಯಶಸ್ವಿ ಹಾಡಗಾರರು. ತಂದೆ ಹನುಮಂತಪ್ಪ, ತಾಯಿ ಬಸವೇಶ್ವರಿ....

read more
ಅಶೋಕ ಶೆಟ್ಟರ್ ಕಾಲಂ : ಆಮ್ ಆದ್ಮಿ ಎಂಬ ’ಅನಾರ್ಕಿಸ್ಟ್’ ಕೂಸು..

ಸಮಸ್ಯೆ ಕೊನೆಗೊಂಡಿದೆ. ದೆಹಲಿಯ ಲೆಫ್ಟನೆಂಟ್ ಗವ್ಹರ್ನರ್ ಆದೇಶವೊಂದನ್ನು ಹೊರಡಿಸಿ ಆಮ್ ಆದ್ಮಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ಮಾಲವೀಯ ನಗರದ ಸ್ಟೇಶನ್ ಹೌಸ್ ಆಫೀಸರ್ ಮತ್ತು ಪಹಾಡಗಂಜ್ ನ ಪಿಸಿಆರ್ ರನ್ನು ವಿಚಾರಣೆ ಮುಗಿವ ವರೆಗೆ ರಜೆಯ ಮೇಲೆ ತೆರಳುವಂತೆ ಸೂಚಿಸಿ ನ್ಯಾಯಾಂಗಿಕ ವಿಚಾರಣೆಗೂ ಆದೇಶಿಸಿ ಧರಣಿಯನ್ನು ಕೈಬಿಡುವಂತೆ...

read more
ನನ್ನನ್ನು ಕಾಡುವ ಚಿತ್ರ : ’ಇನ್ಸೆಂಡೀಸ್’ – ಹಾಡುವ ಮಹಿಳೆಯ ಕಥೆ

Incendies, the story of ’The woman who sings’ and 1+1=1 - ಇಶ್ತಿಯಾಖ್ ಕೆನಾಡದ ಈಜುಕೊಳದಲ್ಲಿವೊಂದರಲ್ಲಿ  ಈಜಿ ಮೇಲೆ ಬರುವಾಗ ನವಾಲ್ ಮರ್ವನ್  ಮಾನಸಿಕ ಅಘಾತಕ್ಕೊಳಗಾಗುತ್ತಾಳೆ. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆಯುತ್ತಾಳೆ. ಅವಳ ಕೊನೆಯ ಆಸೆಯ ಮೇರೆಗೆ ಅವಳ ಅವಳಿ ಮಕ್ಕಳಲ್ಲಿ (ಒಂದು ಗಂಡು, ಒಂದು ಹೆಣ್ಣು)...

read more

Pin It on Pinterest

Share This