ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಉಪಾಸನ’ಕ್ಕೆ ಹದಿನೈದರ ಹರೆಯ
ನೀನಾಸಂನಲ್ಲಿ ಸುಬ್ಬಣ್ಣನನ್ನು ನೆನಪಿಸಿಕೊಳ್ಳುತ್ತಾ..
ಅಚ್ಚುಮೆಚ್ಚಿನ 'ಅಸಾಧ್ಯ ಅಜ್ಜಿ' ಜ಼ೋಹ್ರ
ಗೋಪಾಲ ವಾಜಪೇಯಿ ಭಾರತೀಯ ಚಿತ್ರರಂಗದ ಹಿರಿಯಜ್ಜಿ ಜೊಹ್ರಾ ಸೆಹೆಗಲ್ ತನ್ನ ಪಾತ್ರ ಮುಗಿಯಿತು ಎಂಬಂತೆ ಬದುಕಿನ ವೇದಿಕೆಯಿಂದ ಶಾಶ್ವತವಾಗಿ ನಿಷ್ಕ್ರಮಣಗೈದಿದ್ದಾಳೆ. ಇನ್ನು ಆಕೆಯಂಥ ನಟಿ ನಮಗಿನ್ನು ಸಿಕ್ಕುವುದು ಕಷ್ಟ. ಅದು ಅಸಾಧ್ಯದ ಮಾತು ಕೂಡ. ಜೊಹ್ರಾ ಅದ್ಭುತ ನಟಿ. ಅಷ್ಟೇ ಅಲ್ಲ, ಅವಳು ಅಚ್ಚರಿಗಳ ಆಗರ. ಸುದೀರ್ಘ ಕಾಲದ ತನ್ನ...
ಬರ್ತಿದ್ದ ಮಳೆರಾಯ ಹೋದದ್ದೆಲ್ಲಿಗೆ..? – ಜಯಶ್ರೀ ಕೇಳ್ತಾರೆ
ಮಳೆ, ಇಳೆ, ಅಭಿವೃದ್ಧಿ ಜಯಶ್ರೀ ಬಿ ಮಳೆಗಾಲ ಬಂತೆಂದರೆ ಸಾಕು ನಮ್ಮ ಅಜ್ಜಿ ಲಗುಬಗೆಯಿಂದ ತೋಟದ ಬದುವಿನಂಚಿನಲ್ಲಿನ ಕೆಸುಎಲೆಗಳನ್ನು ತಂದು ಬಾಯಿಯಲ್ಲಿ ನೀರೂರಿಸುವ ಪತ್ರೊಡೆ ಮಾಡಿ ಮೊಮ್ಮಕ್ಕಳನ್ನು ಕರೆದು ಬಿಸಿಬಿಸಿಯಾಗಿ ಬಡಿಸಿ ತೃಪ್ತಿ ಪಡುತ್ತಿದ್ದರು. ಕಾಡು ಮಾವು ತೊಟ್ಟು ಕಳಚಿಕೊಂಡು ಪಟಪಟನೆ ಉದುರುತ್ತಿದ್ದಂತೆ ನಮ್ಮ ಪ್ರೀತಿಯ...
ಕಾಲೇಜಿಗೊಂದು ಪತ್ರ…
ಎಚ್ ಕೆ ಶರತ್ ಪ್ರಿಯ ಕಾಲೇಜು, ನಿನಗೆ ವಿದಾಯ ಹೇಳುವ ಸಲುವಾಗಿ ಈ ಪತ್ರ ಬರೆಯುತ್ತಿದ್ದೇನೆ. ಆರು ವರ್ಷದ ಹಿಂದೆ ನಿನ್ನನ್ನು ಭೇಟಿಯಾದಾಗ ನೀನು ಹೇಗಿದ್ದೆಯೋ ಈಗಲೂ ಹಾಗೆ ಇದ್ದೀಯ. ಅದೇ ಹಳೆಯ ಗೋಡೆ, ಕ್ಲಾಸ್ ರೂಮುಗಳು, ನೀಲಗಿರಿ ಮರಗಳೇ ತುಂಬಿರುವ ಕಾಡಲ್ಲದ ಕಾಡು... ಹೀಗೆ ಎಲ್ಲವೂ ಹಾಗೆ ಇವೆ. ನಿನ್ನ ಮಡಿಲಲ್ಲಿ ನಡೆದಾಡುವ ಮುಖಗಳು...
ಬಚ್ಚಿಟ್ಟ ಪದಗಳು ಹಾಗೆಯೆ?
ಮೌನಿ ಡಾ ಪ್ರತೀಭಾ ಕಾಗೆ ಮೌನಿಯಾದೆನು ನಾನು ಮಾತುಗಳು ಬರದೇ ? ಹೋದವು ಹೇಳಲೆಬೇಕೆಂಬ ತುಡಿತ ದಿನೆ ದಿನೆ ಹೆಚ್ಚುತಾ ಹೋದಂತೆ ಏನೊ ಚಡಪಡಿಕೆ ತುಂಬಾ ವಿಷಯಗಳು ಹೇಳದೆ ಹೋದರೆ ಎದೆ ಒಡೆದೆ ಹೋಗುವದೆನೋ? ಆದರೂ ನಾ ಮೌನಿ ಮಾತುಗಳೆ? ಸೋತವು ನನ್ನೆದುರು . ಬಚ್ಚಿಟ್ಟ ಭಾವನೆಗಳೆನೊ ಹಾರಾಡಲು ಬಯಸಿದವು ರೆಕ್ಕೆ,ಪುಕ್ಕ ಹಚ್ಚಿಕೊಂಡು ನನ್ನದೊ...
ಅಂದಹಾಗೆ ಮೈಸೂರಿನಲ್ಲಿ
ಸಂಪು ಕಾಲಂ : ಜಾನಪದದಲ್ಲೇ ಉಗಮಿಸಿರುವ ಫೆಮಿನಿಸಂ!
ಪುಸ್ತಕದ ಅಂಗಡಿಗೆ ನುಗ್ಗಿ ಇರುವ ಪುಸ್ತಕಗಳನ್ನು ನೋಡುತ್ತಾ, ಬರುವ ಪುಸ್ತಕಗಳಿಗೆ ಕಾಯುತ್ತಾ ಇರುವುದು ಒಂಥರಾ ಮಜವಾದ ಹಾಬೀ! ಹೀಗೆ ಒಮ್ಮೆ ಗಾಂಧೀ ಬಜಾರಿನ ಪುಸ್ತಕ ಮಳಿಗೆಯೊಂದರಲ್ಲಿ ನುಗ್ಗಿದ ನನಗೆ ಅಚಾನಕ್ ಆಗಿ ಕಂಡದ್ದು, ಜೀನಹಳ್ಳಿ ಸಿದ್ಧಲಿಂಗಪ್ಪನವರು ಬರೆದ "ಸ್ತ್ರೀವಾದಿ ಜನಪದ ಕಥೆಗಳು" ಎಂಬ ಅಮೋಘವಾದ ಪುಸ್ತಕ. ಕರ್ನಾಟಕ...
'ಗೋಡೆಗೊಂದು ಮೊಳೆ ಬಡಿಯುವ ಸದ್ದು…'
ಗೋಡೆ.... - ಡಾ ಶಿವಾನಂದ ಕುಬಸದ ಮುಧೋಳ ಎಂಥ ಚೆಂದದ ಗೋಡೆ ನಾನೇ ಕಟ್ಟಿದ್ದು .... ಅಲ್ಲೆಲ್ಲ ಬೆಳೆದಿದ್ದ ಬಳ್ಳಿ ಗಿಡ ಮರಗಳನ್ನೆಲ್ಲ ಕೊಚ್ಚಿ ಕಡಿದು ನೆಲ ಸ್ವಚ್ಚ ಮಾಡಿ ಅಳಿಲು ಗುಬ್ಬಿ ಇರುವೆ ಕೋಗಿಲೆ ಕಾಗೆಗಳನ್ನೆಲ್ಲ ಹೊಡೆದು ದೂರಕ್ಕಟ್ಟಿ ಭದ್ರ ಬುನಾದಿಯ ಮೇಲೆ ಎಬ್ಬಿಸಿ ನಿಲ್ಲಿಸಿ ನುಣ್ಣಗೆ ಪಾಲಿಶ್ ಮಾಡಿ ಮಳೆ ಗಾಳಿ...
ಪುರುಷೋತ್ತಮ ಬಿಳಿಮಲೆ ಮೆಚ್ಚಿದ್ದು
http://youtu.be/5My1yzBGRZ8 ಶ್ರೀ ಪಟ್ಲ ಅವರ ಭಾಗವತಿಕೆ
ಮೈಸೂರಿನಲ್ಲಿ ನಾಳೆ ’ಹೊಳೆಗುಂಟ ನಡೆದ ಹುಡುಗಿ’
ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ಹಿಂದೂಸ್ತಾನಿ ಗಾಯನ
ಸಂಧ್ಯಾರಾಣಿ ಕಾಲಂ : ಭಿನ್ನತೆ ಅನ್ಯತೆಯೇ ಹೊರತು ಅವಮಾನ ಅಲ್ಲ
ಕಳೆದ ವಾರ ಶಿವಮೊಗ್ಗೆಯಲ್ಲಿ. ಅಲ್ಲಿನ ಕರ್ನಾಟಕ ಸಂಘದ ಕಾರ್ಯಕ್ರಮಕ್ಕೆ ಬಂಜಗೆರೆ ಜಯಪ್ರಕಾಶ್ ಬಂದಿದ್ದರು. ಅವರದೇ ಅಧ್ಯಕ್ಷ ಭಾಷಣ. ಮಾತನಾಡುತ್ತಾ ಆಡುತ್ತಾ ಅವರು ಹೇಳಿದ ಒಂದು ವಿಷಯ ನನ್ನನ್ನು ಬಹಳ ಕಾಡಿತ್ತು. ಕಾಡಿದ್ದು ಯಾಕೆಂದರೆ ಆ ಬಗ್ಗೆ ನಾನು ಅನೇಕ ಸಲ ಯೋಚಿಸಿದ್ದೆ, ನನ್ನಲ್ಲೇ ಚರ್ಚಿಸಿದ್ದೆ, ಸ್ನೇಹಿತರು ಮಾತನಾಡುವಾಗ,...
ಜ಼ೋಹ್ರ ಸೆಹೆಗಲ್ ಇನ್ನಿಲ್ಲ
http://youtu.be/mP7Zp0cZp6U 102 ವರ್ಷಗಳ ಈ ಮುದ್ದು ಅಜ್ಜಿ ಇನ್ನಿಲ್ಲ. ಜೋಹ್ರ ಸೆಹಗಲ್ ತಮ್ಮ ವಯಸ್ಸನ್ನು ಬಡಿದು ಕೂರಿಸಿ, ಸದಾ ಜೀವನ್ಮುಖಿಯಾಗಿದ್ದವರು. ’ಚೀನಿ ಕಮ್’ ಹಿಂದಿ ಚಿತ್ರದ ಶೂಟಿಂಗ್ ಸಮಯದಲ್ಲಿ ಇವರ ಹುಟ್ಟುಹಬ್ಬ ಬಂತಂತೆ. ಅಮಿತಾಭ್ ಬಂದು ’ಏನು ಉಡುಗೊರೆ ಕೊಡಲಿ’ ಎಂದು ಕೇಳಿದಾಗ, ’ಒಂದೊಳ್ಳೆ ವೈನ್...
‘ಅವಧಿ’ Recommends ‘ಬದುಕು ಬಯಲು’
ಜುಲೈ 12ಕ್ಕೆ ಬೆಂಗಳೂರಿನ ಎ.ಡಿ.ಎ ರಂಗ ಮಂದಿರದಲ್ಲಿ ರೇವತಿಯವರ ಜೀವನ ಕುರಿತ ನಾಟಕ "ಬದುಕು ಬಯಲು "ನಾಟಕ ಪ್ರದರ್ಶನ ಸಂಜೆ ೬ ಗಂಟೆಗೆ...
ಮೌನದ ತಂತಿಯೊಳಗೆ ಮಾತು ಮೀಟಿ ಹೋಗುವ ಹೊತ್ತು..
ಸ್ಮಿತಾ ಅಮೃತರಾಜ್, ಸಂಪಾಜೆ ಧಾರೆ ಎರೆದಂತೆ ಉಲಿಯುವ ಮಾತಿನ ನಾದಕ್ಕೆ ಎಲ್ಲವೂ ಶರಣಾಗುವಾಗ ಸನ್ಯಾಸಿಯಂತೆ ಧ್ಯಾನಕ್ಕೆ ಕುಳಿತ ಮೌನವೂ ಮೆಲ್ಲಗೆ ಕಂಪಿಸುತ್ತಿದೆ. ಹುತ್ತಗಟ್ಟಿದ ಮೌನದೊಳಗೊಂದು ಕದಲಿಕೆ;ಕನವರಿಕೆ ಎಲ್ಲಿತ್ತು ಈ ಪರಿಯ ಬೆಡಗು ಆವರಿಸಿಕ್ಕೊಂಡ ಮಾಯದ ಮೋಹಕ ಸೆಳಕು. ಗಿರಿಗಿಟ್ಟಿ ಬದುಕು ತಕಧಿಮಿ ತಕಧಿಮಿ ತಾಳಕ್ಕೆ...
ನಮ್ಮ ’ಚೆರಿಯನ ಕಾರಿನ ಸವಾರಿ ಗೀಳು’
- ಷಡಕ್ಷರಿ ತರಬೇನಹಳ್ಳಿ ಮೊನ್ನೆ ಬಾನುವಾರ ಮನೆಯಲ್ಲಿದ್ದೆ. ಅಂದು ನಮ್ಮ ತೋಟದಲ್ಲಿ ಮಕ್ಕಳಿಗೆ ವರ್ಲಿ ಚಿತ್ರಕಲೆಯ ಕಾರ್ಯಾಗಾರವೂ ಇತ್ತು. ಬೆಳಗ್ಗೆ ಬೆಳಗ್ಗೆ ಎದ್ದು ಎಲ್ಲಾ ವ್ಯವಸ್ಥೆ ಮಾಡಬೇಕಿತ್ತು. ಅತಿಥಿಗಳು, ಮಕ್ಕಳು, ಸಂಪನ್ಮೂಲ ವ್ಯಕ್ತಿಗಳು ಎಲ್ಲರ ಅಂದಿನ ಅವಶ್ಯಕತೆಗಳನ್ನು ಗಮನಿಸಬೇಕಿತ್ತು. ಶಿವು ಕೇಳಿದ್ದ ಕೆಲವು...
ಎಮ್ ಆರ್ ಕಮಲ ಅನುವಾದಿಸಿದ ಫತ್ನಾ ಕ೦ದೀಲ್ ಕವನ
ಶ್ರೀಮತಿ ಎಮ್.ಆರ್.ಕಮಲ ಅವರು ಅನುವಾದಿಸಿದ ಅರಬ್ ಕವಯತ್ರಿ ಫತ್ನಾ ಕ೦ದೀಲ್ ಳ ಕವನ "ಬತ್ತಿದ ರಕ್ತನಾಳ" - ಒ೦ದು ಪ್ರತಿಕ್ರಿಯೆ ರಮೇಶ್ ಮೇಗರವಳ್ಳಿ ಶ್ರೀಮತಿ ಎಮ್.ಆರ್.ಕಮಲ ಅವರು ಕನ್ನಡದ ಶ್ರೇಷ್ಠ ಕವಯತ್ರಿ ಮಾತ್ರವಲ್ಲ ಅದ್ಭುತ ಅನುವಾದಕಿ ಕೂಡ. ಅವರು ಈಗಾಗಲೇ ಅನುವಾದಿಸಿ ಪ್ರಕಟಿಸಿರುವ ಆಫ್ರೋ ಅಮೇರಿಕನ್ ಕವಯತ್ರಿ ಮಾಯ ಏ೦ಜೆಲೋ...
ಜೀವನದಿಂದ ಮುಕ್ತಿಗೊಂಡು ಸಾಯಲು ಹೊರಟವನು…
(ಜೀವನ ಸುಗಮ ದಾರಿಯಲ್ಲ. ಕಠಿಣ ಪರಿಶ್ರಮದ ಸಾಧನೆಯ ಶಿಖರ) ವೀರಣ್ಣ ಮಂಠಾಳಕರ್ ಮನಸ್ಸು ಬೇಜಾರಾದಗಲೆಲ್ಲ ಅನ್ಸೋದು.? ಈ ದೇಹದಲ್ಲಿ ಉಸಿರು ಇರೋತನಕ ಬದುಕಬೇಕಾ.! ಅಥವಾ ಸತ್ತು ಬದುಕಬೇಕಾ!! ಅಂತ. ಪದೇ ಪದೇ ಕಾಡುವ ನೆನಪು ಎಂದರೆ ಇದೊಂದೆ ಆಗಿತ್ತು. ಆದರೆ ಜೀವನ ಭಾರ ಆದಂತೆಲ್ಲ ಬದುಕುವ ಉತ್ಸಾಹ. ಸಾಧನೆಯ ಮಾರ್ಗವನ್ನು ಹುಡುಕುತ್ತಾ...
ಪ್ರತಿಮಾ ರಂಗ ಸಂಶೋಧನದಿಂದ ರಂಗಶಿಬಿರ
’ಖೋಬ್ರಗಡೆ ಎಂಬವಳ ಖಬರ್ ಏನೀಗ?’ – ವೈಶಾಲಿ ಹೆಗಡೆ ಕೇಳ್ತಾರೆ
ವೈಶಾಲಿ ಹೆಗಡೆ ಕಳೆದ ವರ್ಷಾಂತ್ಯದ ಹೊತ್ತಲ್ಲಿ ಉರಿದುರಿದು ಈಗ ಸಣ್ಣಗೆ ಹೊಗೆಯಾಡುತ್ತಿರುವ ದೇವಯಾನಿ ಖೋಬ್ರಗಡೆ ಎಂಬವಳ ಖಬರ್ ಏನೀಗ? ಅವಳೊಬ್ಬಳದೆ ಅಲ್ಲ, ಅವಳಂತೆ ಹಿಂದೆಯೂ ಅಮೇರಿಕಾ ಸರ್ಕಾರ ಗಡೀಪಾರು ಮಾಡಿದ ಮೂವರು ಭಾರತೀಯ ಡಿಪ್ಲೋಮ್ಯಾಟ್ ಗಳ ಸುದ್ದಿಯೂ ಎಲ್ಲಿಲ್ಲ. ಭಾರತ, ಅಮೆರಿಕೆಯಾ ನಡುವೆ ಮಾತುಕತೆ ಆರಂಭವಾಗಿ ಈ ಸಂದಿಗ್ಧ...
