ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಶಿವರಾಮ ಕಾರಂತರ ಸಾಮಾಜಿಕ ದರ್ಶನ’ ಒಂದು ಕಮ್ಮಟ
‘ಶಿವರಾಮ ಕಾರಂತರ ಸಾಮಾಜಿಕ ದರ್ಶನ’ ಒಂದು ಕಮ್ಮಟ
ಕುಸುಮಬಾಲೆ ಕಾಲಂ : ಅದಿರಲಿ, ನಿಮ್ಮ ಆದರ್ಶ ವ್ಯಕ್ತಿ ಯಾರು?
ನಿಮ್ಮ ಆದರ್ಶ ವ್ಯಕ್ತಿ ಯಾರು? ಮಿಡ್ಲ್ಲ್ ಸ್ಕೂಲಿನ, ಅದರಲ್ಲೂ ಗೌರ್ಮೆಂಟ್ ಮಿಡ್ಲ್ ಸ್ಕೂಲಿನ ಮಕ್ಕಳನ್ನ ಕೇಳಿ ನೋಡಿ, ಅವರು ಫೋಟೋದಲ್ಲೋ, ಪ್ರತಿಮೆಯಲ್ಲೋ, ಪುಸ್ತಕದಲ್ಲೋ, ಮಾತ್ರ ನೋಡಬಹುದಾದ ವ್ಯಕ್ತಿಗಳ ಹೆಸರನ್ನೇ ಹೇಳುತ್ತಾರೆ. ಶಾಲೆಯಲ್ಲಿ ಪರವಾಗಿಲ್ಲ, ಲಾ ಕಾಲೇಜಿನ ಮೊದಲ ದಿನದ ಮೊದಲ ಕ್ಲಾಸಿನಲ್ಲಿ, “ನಿಮ್ಮ ಆದರ್ಶ ವ್ಯಕ್ತಿ...
ಭಾನು ಮುಶ್ತಾಕ್ ಬರೆದ ಕವಿತೆ
ಕಳಶ ಹೊತ್ತ ಹುಡುಗಿ ಭಾನು ಮುಶ್ತಾಕ್ ಸೇಂದಿ ಕಂಟ್ರಾಕ್ಟರ್ ಪಾಪಣ್ಣನ ಮಗಳು ಗೌರಿ ನನ್ನ ಕ್ಲಾಸ್ಮೇಟು ಪಾಪಾಸುಕಳ್ಳಿ ಹಣ್ಣಿನ ರುಚಿ ರತ್ನಿ ಮೈನೆರೆದಿದ್ದು ಶಿವಮ್ಮ ಕದ್ದು ಬಸಿರಾದದ್ದು ಅವಳದೇ ನ್ಯೂಸು . ಜಾಡಿಯಲ್ಲಿಟ್ಟ ಕಳ್ಳಿನ ರುಚಿ ತೋರಿದ್ದೂ ಅಲ್ಲದೆ ಅಮ್ಮ ನಮಾಜ್ ಮುಗಿಸುವವರೆಗೂ ಕಾದು ಚಾಡಿ ಹೇಳಿ ಬಡಿಸಿದ್ದು ಅವಳದೇ...
ಸಣ್ಣಕಥೆ ’ಆಗಂತುಕ’
- ಆದರ್ಶ್ ವಸಿಷ್ಠ "ಥೂ... ಈ ದರಿದ್ರ ಮಳಿ ಎಂತಕ್ ಬರ್ತದೋ... " ಎಂದು ಗೊಣಗುಡುತ್ತಾ ಸೋಮಯ್ಯ ರಾಜೇಶನ ಹೋಟೆಲಿನ ಒಳಗೆ ಬಂದವನೇ ಛತ್ರಿ ಮಡಿಸುತ್ತಾ ಮಳೆಗೆ ಹಿಡಿ ಶಾಪ ಹಾಕಿದ. ಹೊರಗೆ ’ಧೋ’ ಎಂದು ಮಳೆ ಸುರಿಯುತ್ತಿತ್ತು. ಮಲೆನಾಡಿನ ಪ್ರಚಂಡ ಮಳೆಯ ಆರ್ಭಟಕ್ಕೆ ಸೋಮಯ್ಯನ ಛತ್ರಿ ಕ್ಷುದ್ರ ಕೀಟದಂತೆ ಕಂಡಿರಬೇಕು, ಆಚೆ ಈಚೆ ಎಲ್ಲ...
ಡೈಲಿಬುಕ್ : ’ಸತ್ಯಮೇವ ಜಯತೇ’
ದಯಾನಂದ ಲಿಂಗೇಗೌಡ ಅವರ ಕಾದಂಬರಿ ಬಿಡುಗಡೆ ಆಗಿದೆ ಪುಸ್ತಕದ ಮುಖಪುಟ ಮತ್ತು ಬೆನ್ನುಡಿ ’ಅವಧಿ’ ಓದುಗರಿಗಾಗಿ ಬೆನ್ನುಡಿ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವ ಹಾಗೆ, ಸಾವಿರಾರು ವರ್ಷಗಳಿಂದ ಬೆಳೆದಿದ್ದ ಸಂಬಂಧದ ಬುಡಕ್ಕೆ ಒಂದೇ ಕೊಡಲಿ ಪೆಟ್ಟು ಸಾಕು, ಧರೆಗುರುಳಿಸಲು. ಇಂತಹ ಪ್ರಯತ್ನಗಳು ದಿನನಿತ್ಯ ಕಾಣುವಂತದ್ದೆ....
ನಯನಾದಲ್ಲಿ ’ಶುದ್ಧಗೆ’
’ಮೈತ್ರಿ’ – ಪುನೀತಭಾವ, ಪಕ್ಕಾ ಸ್ಲಂನ ಹೈ ಕ್ಲಾಸ್ ಸಿನಿಮಾ
ಚಿತ್ರಪ್ರಿಯ ಸಂಭ್ರಮ್ ಜೈಲರ್ : ರಿಮ್ಯಾಂಡ್ ಹೋಮ್ ಸೇರಿರೋ ಮಕ್ಕಳು ಮುಂದೆ ಬಿಡುಗಡೆಯಾದರೂ ಮತ್ತೆ ಯಾವುದಾದರೂ ಕ್ರೈಂ ಮಾಡಿ ಜೈಲಿಗೆ ಬರ್ತಾರೆ ಹೊರತು ಸಮಾಜಮುಖಿಯಾಗಲ್ಲ, ಯಾಕಂದ್ರೆ ಕ್ರೈಂ ಅನ್ನೋದು ಅವರ ರಕ್ತದಲ್ಲೇ ಇದೆ. ಶಿಕ್ಷೆ ಬಿಟ್ಟರೆ ಬೇರೆ ಏನೂ ಮಾಡೋಕಾಗಲ್ಲ. ಪುನೀತ್ : "ಮಕ್ಕಳ ಕೈಯಲ್ಲಿ ಗನ್ ಕೊಡೋ ಬದ್ಲು, ಪೆನ್...
ಎಕ್ಕುಂಡಿ ಕವಿತೆ ಮತ್ತು ಮೋಡಗಳು
ಜಗಕೆ ಹರುಷ ತರುವ ನವ ವಸಂತ ಹನುಮಂತ ಪಾಟೀಲ್ ಮಾಗಿಯ ಚಳಿಗೆ ಎಲೆಯುದುರಿಸಿ ಬರಡಾಗಿ ಬರಿ ರೆಂಬೆ ಕೊಂಬೆಗಳನ್ನು ಬಿಟ್ಟುಕೊಂಡು ನಿಲ್ಲುವ ಪ್ರಕೃತಿ ಫಾಲ್ಗುಣದ ಬೇಸಿಗೆಗೆ ಇನ್ನಿಲ್ಲದಂತೆ ಬಸವಳಿದು ಹೋಗುತ್ತಾಳೆ. ಝರಿ ತೊರೆ ಹಳ್ಳ ಕೊಳ್ಳ ನದಿ ನದಗಳು ಮತ್ತು ಕೆರೆ ಕುಂಟೆಗಳು ಬತ್ತಿ ಬರಡಾಗಿ ಹೋಗಿರುತ್ತವೆ. ಮನುಷ್ಯ ಸೇರಿದಂತೆ...
ರೂಪಾ ಕೋಟೇಶ್ವರ ಬರೆದ ಕವಿತೆ ’ಕನ್ನಡಿಯೊಳಗಿನ ಗುಟ್ಟು’
ರೂಪಾ ಕೋಟೇಶ್ವರ ಚಚೌಕಾಕರ ಕನ್ನಡಿಯೊಳಗೆ ಕಡುಕಪ್ಪು ಕಂಗಳು ರಪ್ಪೆ ಬಿಚ್ಚಿ, ಹೂ ಅರಳಿಸಿದಂತೆ ನಗೆ ಮುಂಜಾವಿನ ಸೋನೆ ಮಳೆಯಲ್ಲೂ ನಿಡುಸುಯ್ದ ಬಿಸಿಯುಸಿರು ಬೆರಳ ತಾಕಿಗೆ ತಾಗದೀ ಪ್ರತಿಬಿಂಬ ಹಣೆಯಲ್ಲಿ ಪೂರ್ಣಕುಂಭ ಕಂಡವರ ಕಣ್ಣಲ್ಲಿ, ಬರೀ ಹುಂಬ ಎಸಳು ಕಾಮಕ್ಕೀಗ ಎರಕವಾಗುವ ಹುಚ್ಚು ತೇಲಿದ ಬಯಕೆಗಳು...
ವೈಕೆ ಸಂಧ್ಯಾಶರ್ಮ ಬರೆದ ಸಣ್ಣ ಕಥೆ
ವಾನ'ಪ್ರಸ್ತ' ವೈಕೆ ಸಂಧ್ಯಾಶರ್ಮ 'ಹ..ಹ್ಹ..ಹ್ಹಾ..'-ಗೋವಿಂದಯ್ಯನ ಜೋರು ದನಿಯ ನಗೆ ಸೂರು ಹಾರಿ ಹೋಗುವಷ್ಟು ಜೋರಾಗಿ ತೂರಿ ಬಂದಿತ್ತು. 'ಓಹೋ,ಮಾವಯ್ಯನಿಗೆ ಒಳ್ಳೆಯ ಲಹರಿ ಬಂದಿದೆ'ಎಂದರಿತ ಲಲಿತಳ ಮೊಗದ ಮೇಲೆ ಕಿರುನಗುವೊಂದು ಮೂಡಿ 'ಈಗ ಒಂದರ್ಧ ಲೋಟ ಸ್ಟ್ರಾಂಗ್ ಕಾಫಿ ರೆಡಿಯಾಗಬೇಕು'ಅಂತ ಸ್ವಗತವಾಡಿಕೊಂಡು ಬೇಗಬೇಗನೆ ಕಾಫಿ...
ದೇರಾಜೆ ನೆನಪಿನಲ್ಲಿ ’ಸೌಗಂಧಿಕಾ’
ಬೇಲೂರು ರಘುನಂದನ್ ಕಾಲಂ : ಸಾಕವ್ವನ ಒಡಲಾಳ
ಅಮ್ಮನಿಗೇ ಅಂತಲೇ ದೇವನೂರು ಸಾಕವ್ವನನ್ನ ಬರೆದರೋ, ದೇವನೂರರ ಸಾಕವ್ವನನ್ನು ಅಭಿನಯಿಸಲು ಅಂತಲೇ ಅಮ್ಮ ಹುಟ್ಟಿದರೋ ಅಂತ ಅನೇಕ ಸಲ ಅನ್ನಿಸುತ್ತಿರುತ್ತೆ ನನಗೆ. ನನಗೆ ಮಾತ್ರ ಅಲ್ಲ, ಅನೇಕರಿಗೆ ಈ ನಾಡಿನಲ್ಲಿ ಅನ್ನಿಸಿರುತ್ತೆ ಬಿಡಿ. ಮೊದಲನೇ ಸಲ ನಂಗೆ ಒಡಲಾಳ ನಾಟಕ ನೋಡೋಕೆ ಅಂತ ಕರೆ ಬಂತು. ನಾಟಕ ನೋಡೋಕೆ ಹೋಗಿದ್ದು ಅಮ್ಮ...
Voices from the Waters – 2015
10th International Travelling Film Festival on Water dedicated to the rivers and streams of the universe Call for Entries Bangalore Film Society in collaboration with Deep Focus Cinema and a consortium of organisations, is presenting the 10th edition of Voices from...
ಸುಬ್ಬಣ್ಣ ಆಪ್ತಮಂದಿರದಲ್ಲಿ ’ಗೊಂಬೆಗಳ ಲವ್’
KVS Film Study Circle Presents Kannada Film "ಗೊಂಬೆಗಳ ಲವ್" ನಿರ್ದೇಶನ : ಸಂತೋಶ್ ದಿನಾಂಕ : 22, 2015 ಭಾನುವಾರ @ 5.30 PM VENUE: K V SUBBANNA APTHA RANGAMANDIRA #151 7th cross Teachers colony 1 stage near Dayananda Sagar college opp Vasudha Bhavan Bangalore 78 Contact#...
ರಂಗಶಂಕರದಲ್ಲಿ ಮತ್ತೆ ’ಅಕ್ಕು’
ಸಿರಿವರ ಪ್ರಕಾಶನ ಮತ್ತು ಡಿ ಆರ್ ನಾಗರಾಜ್
ಸಂಧ್ಯಾರಾಣಿ ಕಾಲಂ : ’ಆನು ಒಲಿದಂತೆ ಹಾಡುವೆ….’
’ಬರಹ ನಮ್ಮಲ್ಲಿನ ’ಈಗೋ’ವನ್ನು ಕಡಿಮೆ ಮಾಡುತ್ತದೆ’, ಒಮ್ಮೆ ನನ್ನ ಬರಹಕ್ಕೆ ಪ್ರತಿಕ್ರಯಿಸಿದವರೊಬ್ಬರು ಹೀಗೆ ಬರೆದಿದ್ದರು. ಆದರೆ ನನಗೆ ಅನ್ನಿಸಿದ್ದು ಅಲ್ಲ, ಬರಹ ನಮ್ಮನ್ನು ಹೆಚ್ಚು ಪ್ರಾಮಾಣಿಕರನ್ನಾಗಿಸುತ್ತದೆ ಎಂದು. ಬರಹ ನಮ್ಮನ್ನು ನಮಗೆ ಮುಖಾಮುಖಿಯಾಗಿಸುತ್ತದೆ. ಪ್ರೇಮದಲ್ಲಿನ ಉತ್ಕಟತೆ ಮತ್ತು ಪ್ರಾಮಾಣಿಕತೆ ಬರಹದಲ್ಲೂ...
ಅವಳು-ಇವಳು-ನಾನು-ಪ್ರೇಮಿಗಳು..
ಸಿದ್ದು ಪ್ರೀತಿಗಾಗಿ ನಾ ಕೊಟ್ಟ.. ಆ ಕೆಂಪು ಗುಲಾಬಿ ಇನ್ನೂ ಇದೆ;ಅವಳ ಜಡಿಯಲ್ಲಿ ಆದರೆ ಆದಲ್ಲ, ಬೇರೆ ಅದರ ನೆನಪಿಗಾಗಿ ಮಾತ್ರ ಅದೇ ಕೆಂಪು ಗುಲಾಬಿ! ನನಗಾಗಿ ಆಕೆ ಕೊಟ್ಟ.. ಆ ಮುಗ್ಧ ಪ್ರೀತಿ ಇನ್ನೂ ಇದೆ; ಇವಳ ಹೃದಯದಲ್ಲಿ ಆದರೆ ಅವಳಿಲ್ಲ, ಇವಳಿದ್ದಾಳೆ ಪ್ರೀತಿ ಮಾತ್ರ ಅದೇ! ಆ ಮಧುರ ನೆನಪು ಇನ್ನೂ ಇದೆ;ನನ್ನ...
ಡೈಲಿ ಬುಕ್ : ಗಣೇಶ ಹೊಸ್ಮನೆಯವರ ’ಹರಿದು ಕೂಡುವ ಕಡಲು’
ಡಾ ಆನಂದ ಋಗ್ವೇದಿ ಗಣೇಶ ಹೊಸ್ಮನೆಯವರ ಅಪ್ಪಟ ಕನ್ನಡತನದ ಗಜಲ್ಗಳು ಕನ್ನಡ ಜಾಯಮಾನಕ್ಕೆ ಭಾವಗೀತೆಗಳು ಸಹಜವಾದಂತೆ ಗಜಲ್ಗಳು ಸಹಜ ಸಾಧ್ಯತೆಯಲ್ಲಿ ಒಡಮೂಡಿರಲಿಲ್ಲ. ಶಾಂತರಸರು, ಮುಕ್ತಾಯಕ್ಕ, ಜಂಬಣ್ಣ ಅಮರಚಿಂತ... ಇವರಿಂದ ಮೊದಲ್ಗೊಂಡು ನಮ್ಮ ಸಂದರ್ಭದ ಪ್ರಮುಖ ಗಜéಲ್ಕಾರ ಚಿದಾನಂದ ಸಾಲಿಯವರೆಗೆ ಕನ್ನಡತನವನ್ನು ಪಡೆದ ಗಜಲ್ಗಳನ್ನು...
’ವಾಚನಾಭಿರುಚಿ : ವಿಚಾರ ಸಾಹಿತ್ಯ’ – ಕುಂದಾಪುರದಲ್ಲಿ ಕಮ್ಮಟ
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಾಹಿತ್ಯ ಸಮುದಾಯ ಮತ್ತು ಸಮುದಾಯ ಸಾಂಸ್ಕೃತಿಕ ಸಂಘಟನೆ, ಕುಂದಾಪುರ ಇವರ ಸಹಕಾರದೊಂದಿಗೆ ವಾಚನಾಭಿರುಚಿ : ವಿಚಾರ ಸಾಹಿತ್ಯ ಎಂಬ ಕಮ್ಮಟವನ್ನು ದಿನಾಂಕ - ಫೆಬ್ರುವರಿ 28, 01 ಮಾರ್ಚ 2015 ದಂದು ಅಡಿಯೋ ವಿಷುವಲ್ ಹಾಲ್, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಇಲ್ಲಿ ಏರ್ಪಡಿಸಲಾಗಿದೆ...
