ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಚಾಮರಾಜನಗರದಲ್ಲಿ ವಿಚಾರ ಸಂಕಿರಣ
’ಇನ್ಯಾರ ಮಡಿಲಲಿ ಮಲಗಲಿ ಅಮ್ಮ…’ – ಹೇಮಾ ಅಮೀನ್
ಆತ್ಮಹೀನ ನಗರ ಹೇಮಾ ಅಮೀನ್ ಮೌನಗರ್ಭವನ್ನು ಸೀಳಿ ಬಂದ ಬರ ಸಿಡಿಲು ಘರ್ಜನೆ ನಡುಗಿದ ಬಾನು ಕಣ್ಣೀರು ಹರಿಸಿದ ಕಡಲು ಯಾರ ಹಿಡಿತದಲ್ಲಿತ್ತು ಭೂತಾಯಿಯ ಮಿಡಿತ ಹೇಳಲು ಎನಿದೆ ಅವಳ ಸ್ವಗತ ಉಡಿ ಬೀಜ ಧರಿಸಿದ ಬಸಿರಲಿ ಅರುಳು ಚೂರಿನ ಉಸಿರಿನೊಂದಿಗೆ ಜಡಗೊಂಡ ಆತ್ಮ ನಿಯತಿ ನೀರಡಸಿ ಬಾಯ್ದೆರೆದಂತೆ ರಕ್ತದೊಕುಳಿ ಮಿತಿತಪ್ಪಿ ಸಿಂಚನಕೆ ಕಾಲನ...
ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ’ಪಣಿಯಮ್ಮ’
ಫಣಿಯಮ್ಮ ನಿರ್ದೇಶನ : ಪ್ರೇಮಾ ಕಾರಂತ 7th June, Sunday @ 5.30pm - K V SUBBANNA APTHA RANGAMANDIRA #151 7th cross 4rth lane, Teachers colony 1stage near Dayananda Sagar college opp Vasudha Bhavan Bangalore 78 Contact# 8892795666...
’ಸ್ಮಿತ್ ನ ಸಾಹಸ ಪ್ರಾರ೦ಭ’ – ಪಾಲಹಳ್ಳಿ ವಿಶ್ವನಾಥ್
ಪಾಲಹಳ್ಳಿ ವಿಶ್ವನಾಥ್ ರೈಲು ಸರಿಯಾಗಿ ಸ೦ಜೆ ಐದು ಗ೦ಟೆಗೆ ಪ್ಯಾಡಿ೦ಗ್ಟನ್ ರೈಲ್ವೆ ನಿಲ್ ದಾಣದಿ೦ದ ಹೊರಟಿತ್ತು. ಆ ರೈಲಿನ ಡಬ್ಬವೊ೦ದರಲ್ಲಿ ನಮ್ಮ ನಾಯಕ (ಪಿ)ಸ್ಮಿತ್ ಕುಳಿತಿದ್ದಾನೆ. ಅವನ ಎದುರು ಅವನನ್ನು ತಮ್ಮ ಬ್ಲಾ೦ಡಿಗ್ಸ್ ಗ್ರಾಮಕ್ಕೆ ಕರೆದುಕೊ೦ಡುಹೋಗುತ್ತಿರುವ ಎಮ್ಸ್ವರ್ತ್ ಸಾಹೇಬರು ಕುಳಿತಿದ್ದಾರೆ.ಲ೦ಡನ್ನಿನ...
ಸ್ಮಿತಾ ಬರೆದ 'ಹತ್ತು ಹನಿ ಬಿಂದುಗಳು’
-ಸ್ಮಿತಾ ಅಮೃತರಾಜ್ ಹುಚ್ಚುಗಟ್ಟಿ ಸುರಿಯುವ ಮುಗಿಲು. ನಿರ್ಲಿಪ್ತವಾಗಿ ತೋಯಿಸಿಕೊಳ್ಳುತ್ತಿದೆ ನೆಲ. ಕಾರಣವೇ ಇಲ್ಲದೆ ಬೀಸಿ ಹೋಗಿದೆ ಹೆಸರಿಲ್ಲದ ಒಲವು. ** ** ** ನಾನು ಕದಲುವುದೇ ಇಲ್ಲ ಅಂದುಕೊಂಡದ್ದು ಎಷ್ಟು ಬೇಗ ಸುಳ್ಳಾಯಿತು ನೋಡು ಹನಿ ಪ್ರೀತಿಯೊಡನೆ ನೀ ಧುಮ್ಮಿಕ್ಕಿ ಸೆಳೆದದ್ದು ಹೌದೆಂದು ಈಗ ಖಾತ್ರಿಯಾಯಿತು ಬಿಡು....
ಅಕ್ಕಿಮಂಗಲ ಮಂಜುನಾಥ ಬರೆದ ಮಕ್ಕಳ ಪದ್ಯಗಳು
- ಅಕ್ಕಿಮಂಗಲ ಮಂಜುನಾಥ ಜುಟ್ಟು ಮೇಷ್ಟ್ರು ರಿಬ್ಬನ್ ಕಟ್ಟದ ಜುಟ್ಟನು ಬಿಟ್ಟು ಗುರುಗಳು ಇರುವರು ಶಾಲೆಯಲಿ ಶಿಸ್ತಿನ ಗುರುಗಳು ನೆಟ್ಟಗೆ ನಿಲುವರು ಚಪ್ಪಲಿ ಬಿಡುವರು ಮೂಲೆಯಲಿ ಪಾಠವು ಬರದಿರೆ ಏಟನು ಬಿಡುವರು ಕಣ್ಣನು ಹಿಗ್ಗಿಸಿ ಬಲು ಜೋರು ಕೈಯೊಳಗಿರುವ ಕೋಲನು ಕಂಡರೆ ಸರ ಸರ ಇಳಿವುದು ಕಣ್ಣೀರು ಜನ ಗಣ...
ಸಣ್ಣಕಥೆ ’ಸ್ಥಾನ’
ಸ್ಥಾನ ಆದರ್ಶ ವಸಿಷ್ಟ ಅಂದು ಭಾನುವಾರ. ಬೆಳಗ್ಗೆ ಮನೆಯಿಂದ ಹೊರಬಿದ್ದು, ಸೀದಾ, ತನ್ನ ಅಡಿಕೆ ತೋಟದ ಕಡೆ ಶಾಮಣ್ಣ ಹೊರಟ. ಊರ ಬಸ್ ಸ್ಟಾಪಿನಿಂದ ನೇರ ಕೆಳಗೆ ಒಂದು ಮೈಲಿ ನಡೆದು, ಅನಂತರ ಕಾಲುದಾರಿಯ ಹತ್ತು ನಿಮಿಷದ ನಡಿಗೆಗೆ ಶಾಮಣ್ಣನ ಹತ್ತು ಎಕರೆಯ ಅಡಿಕೆ ತೋಟ ಸಿಗುತ್ತದೆ. ಮಳೆಗಾಲ ಆಗ ತಾನೇ ಆರಂಭವಾಗಿತ್ತು. ಸಣ್ಣಗೆ ಜಿನುಗುವ...
ವಿಜಯನಗರ ಬಿಂಬ ಮಕ್ಕಳ ರಂಗಶಾಲೆ ಉದ್ಘಾಟನೆ
ಸಂಧ್ಯಾರಾಣಿ ಕಾಲಂ : ಬೆನ್ನುಡಿಗಳ ಬೆನ್ನು ಹತ್ತಿ..
ನನ್ನ ಬೊಗಸೆಗೆ ಯಾರಾದರೂ ೩-೪ ಗಂಟೆಗಳ ಸಮಯ ಹಾಕಿ, ಹೋಗು ನಿನಗಿಷ್ಟ ಬಂದ ಹಾಗೆ ಇದನ್ನು ಖರ್ಚು ಮಾಡು ಎಂದರೆ ನಾನು ಧಾವಿಸುವ ಕೆಲವೇ ಸ್ಥಳಗಳ ಪೈಕಿ ಪುಸ್ತಕದಂಗಡಿ ಒಂದು, ಮತ್ತು ನನ್ನ ಪಟ್ಟಿಯಲ್ಲಿ ಬರುವ ಒಂದೇ ಒಂದು ಅಂಗಡಿಯೂ ಅದೇ! ಪುಸ್ತಕದಂಗಡಿಗೆ ಹೋದಾಗ ನಾನು ಹೋದಾಗ ಪುಸ್ತಕಗಳನ್ನು ಹುಡುಕುವ ರೀತಿಯೂ ನನ್ನ ಸಮಯಕ್ಕೆ ತಕ್ಕಂತೆ...
'ಗುಡಿಸುವ ಮೊದಲು ಒಂದು ಮಾತು’ – ಜಯಶ್ರೀ ಹೇಳ್ತಾರೆ
ಜಯಶ್ರೀ ಭಟ್ ಸಿಂಗಪುರ 'Every dog has its day' ಎಂಬಂತೆ ಈಗ ಪೊರಕೆಗಳದ್ದೇ ಕಾಲ. ದಿನವೂ ಒಬ್ಬರಲ್ಲ ಒಬ್ಬ ಅತಿರಥ ಮಹಾರಥರು/ರತಿಯರು ಪೊರಕೆ ಹಿಡಿದು ಪೋಸ್ ಕೊಟ್ಟು ಸ್ವಚ್ಛ ಭಾರತ ಅಭಿಯಾನಕ್ಕೆ ಓಂ ಪ್ರಥಮ ಹಾಡುತ್ತಿದ್ದಾರೆ. ನನಗಂತೂ ಕಚಗುಳಿ ಇಡುವ ಕಾರ್ಟೂನ್ ಗಿಂತಲೂ ಇವು ತಮಾಷೆಯಾಗಿ ಕಾಣಿಸುತ್ತವೆ. ಇದೊಂದು ರೀತಿ ದುಃಖದ ನಗು!...
’ನಯಾಗರ ನೋಡಿ ನಯಾಗರ’ – ಡಾ ಶಿವಾನಂದ ಕುಬಸದ್ ಕವನ
ನಯಾಗರ ಡಾ ಶಿವಾನಂದ ಕುಬಸದ್ ಧೊಪ್ಪೆಂದು ಬಿದ್ದು ಗಿರಕೀಯ ಹೊಡದು ಮ್ಯಾಲಕ್ಕ ಹಾರಿ ತುಂತುರಾ ಮುಗಲ ಹರದು ಧುಮ್ಮಿಕ್ಕಿ ನುಗ್ಗಿ ಬರತsದ ನೋಡ ನಯಾಗರಾ ನೀಲೀಯ ನೀರ ಬೀಳೂವ ಸಡಗರ ಕಣ್ತುಂಬ ತುಂಬಿ ಜೋರ ಗಂಗೆ ಹಮ್ಮಿಲೆ ಇಳದ್ಹಾಂಗ ಇತ್ತ ಶಿವನ ಶಿರದ ಮ್ಯಾಲ ನಾವಿನೊಳಗ ಸಾಗಿ ನಾವಲ್ಲಿ ನಿಂತಾಗ ಹೊಳಿ ಬೀಳೂವಲ್ಲಿ ಮೈಯೆಲ್ಲ ತೊಯ್ವ...
ಪ್ರಾಣಿಗಳ ಸಹವಾಸಕ್ಕಿಂತ ಸಸ್ಯಗಳೇ ಲೇಸೆಂದು…
ಕೃಷ್ಣ ನಾಯಕ ತೇಜಸ್ವಿಯವರ ಬರವಣಿಗೆಗಳೆಂದರೇ ಹಾಗೆಯೇ ಎಲ್ಲರಿಗೂ ಒಂದೊಂದು ಮಾಯಾಲೋಕವನ್ನು ತೋರಿಸುತ್ತವೆ. ಸುಖಾಸುಮ್ಮನೇ ಎಂಜಿನಿಯರಿಂಗೋ ಅಥವಾ ಮೆಡಿಕಲ್ಲೋ ಮಾಡಿ ಹಾಳಾಗಿ ಹೋಗುತ್ತಿದ್ದ ನನ್ನ ಜೀವನವನ್ನು ತೇಜಸ್ವಿಯವರ ಬರವಣಿಗೆಗಳು ಮತ್ತು ಜೀವನಶೈಲಿ ಮೂಲವಿಜ್ಞಾನದ ಕಡೆಗೆ ಆಕಷರ್ಿಸಿದವು. ಅದರಲ್ಲೂ ದ್ವೀತಿಯ ಪಿಯುಸಿಯಲ್ಲಿ ಹಾಜರಾದ...
’ಕೈಲಾಸಂಸಾರ’ – ಕೈಲಾಸಂ ನಾಟಕಗಳ ಸಮೀಕ್ಷೆ
’ಬೆಟ್ಟಕ್ಕೆ ಚಳಿ ಬಯಲಿಗೆ ನಾಚಿಕೆ..’ – ವಾಸುದೇವ ನಾಡಿಗ್
ಮೌನ ವಾಸುದೇವ ನಾಡಿಗ್ ಹಾಡುಹಗಲೇ ಮಾತ ಸಂತೆಯಲಿ ನೇಣಿಗೆ ಅಮಾಯಕ ಮನುಷ್ಯ ಜನಜಂಗುಳಿಯ ಮಧ್ಯೆ ಅಳುವ ಕಂದ ಹೆಸರಿಸಲಾಗದ ಸಂಬಂಧ ಕೊಂಬೆಯೊಲ್ಲದ ಉಯ್ಯಾಲೆ ಹಗ್ಗದ ವೇಷ ತೊಟ್ಟ ಹುಲ್ಲು ಮಗ್ಗವ ನಲುಗಿಸಿದ ಗಂಟು ಎಳೆಗಳಲಿ ಸಿಕ್ಕಿ ನಲುಗಿದ ವಿನ್ಯಾಸ ಗುರಿ ತಲುಪದ ಕುದುರೆ ಗರಿಗಳನ್ನು ಮಾರಿಕೊಂಡ ಹಕ್ಕಿ ಹೆಸರಿಲ್ಲದವರು...
'ಮುದುಕ ಮತ್ತು ಚತ್ರಿ’ – ಜೆ ವಿ ಕಾರ್ಲೋ ಅನುವಾದಿಸಿದ ಕಥೆ
ಅನುವಾದ: ಜೆ ವಿ ಕಾರ್ಲೋ ಇಂಗ್ಲಿಷಿನಲ್ಲಿ: ರೊಆಲ್ಡ್ ದಾಹ್ಲ್ ನಿನ್ನೆ ಸಂಜೆ ಎಂತಾ ಒಂದು ತಮಾಷೆ ಘಟನೆ ನಡೆಯಿತು ಗೊತ್ತೆ? ನಾನೋ, ಹನ್ನೆರಡು ವರ್ಷ ವಯಸ್ಸಿನ ಹುಡುಗಿ. ನನ್ನಮ್ಮನಿಗೆ ಮುವ್ವತ್ತನಾಲ್ಕು. ಆದರೂ, ಹೆಚ್ಚುಕಮ್ಮಿ ನಾನು ಈಗಾಗಲೇ ಅವಳಷ್ಟು ಎತ್ತರಕ್ಕೆ ಬೆಳೆದಿದ್ದೇನೆ! ನಿನ್ನೆ ಮಧ್ಯಾಹ್ನ ಅಮ್ಮ ನನ್ನನ್ನು ಲಂಡನಿಗೆ ದಂತ...
ತೇಜಸ್ವಿಯಿಂದ ಹತ್ತಿರವಾದ ತೀರ್ಥಹಳ್ಳಿ
ತೀರಿತು ತೀರ್ಥಹಳ್ಳಿಯಲ್ಲಿ ... - ಲಕ್ಷ್ಮೀಶ ಭಟ್ ನಾನಾಗ 3 ನೇ ತರಗತಿಯಲ್ಲಿದ್ದೆ. ಆಗಿನ ಮಾಸದ ಮುಸುಕು ಮುಸುಕು ನೆನಪು. ಮಾಸ್ತರಿಕೆ ಮಾಡಬೇಕೆಂಬ ಹಂಬಲ. ನಾನು ಪ್ರತಿದಿನ ಹೇಳುವ 'ನಮಸ್ತೇ ಸರ್' ಪದ ನನಗೆ ಹೇಳಲ್ಪಡಬೇಕೆಂಬ ಹಮ್ಮಿಗಾಗಿಯೋ ಗೊತ್ತಿಲ್ಲ! ಒಟ್ಟು ನಾನೊಬ್ಬ ಇಸ್ಕೂಲು ಮೇಸ್ಟ್ರಾಗಬೇಕೆಂಬ ತುಡಿತ. ಮುಂದೆ 23 ವರ್ಷಗಳ...
ಸಂಗೀತ ಸಂಭ್ರಮಕ್ಕೆ ಸ್ವಾಗತ
ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮುಂದಿನ ಹೆಜ್ಜೆ ಬಿಕಾನೇರ್ ಕಡೆಗೆ
( ಹಿಂದಿನ ತುಣುಕುಗಳು..) ಜಂತರ್ ಮಂತರ್ನಿಂದ ನೇರವಾಗಿ ಸರವನ್ ಕರೆದುಕೊಂಡು ಹೋಗಿದ್ದು, ಹಸ್ತಕಲೆಯ ಕರಕುಶಲ ಮಳಿಗೆಯೊಂದಕ್ಕೆ. ರಾಜಸ್ಥಾನಕ್ಕೆ ಭೇಟಿನೀಡುವ ಪ್ರವಾಸಿಗರನ್ನು ತಮ್ಮಲ್ಲಿ ಕರೆದುಕೊಂಡು ಬರುವಂತೆ ಒಳ ಒಪ್ಪೊಂದವೊಂದು ಈ ಟ್ರಾವೆಲಿಂಗ್ ಎಜೆನ್ಸಿಯವರಲ್ಲಿರುತ್ತದೆ ಎಂದು ಕಾಣುತ್ತದೆ. ನಮಗೂ ಆ ನೆಲದ ಕರಕುಶಲ ವಸ್ತುಗಳನ್ನು...
ಶಾಲೆ ಶುರುವಾಯಿತೆಂದರೆ…
ರಶ್ಮಿ ಕಾಸರಗೋಡು ನಿನ್ನೆ ಬುಕ್ ಸ್ಟಾಲ್ ಗೆ ಹೋಗಿದ್ದೆ. ಅಲ್ಲಿ ಅಪ್ಪ ಮಗಳು ಪುಸ್ತಕ ಖರೀದಿಸುತ್ತಿದ್ದರು. ಮಗಳ ಪಟ್ಟಿ ದೊಡ್ಡದೇ ಇತ್ತು. ಇನ್ನೇನು ಬೇಕು, ಇನ್ನೇನು ಬೇಕು ಎಂದು ಅಪ್ಪ ಮಗಳಲ್ಲಿ ಕೇಳುತ್ತಿದ್ದರು. ಅದಾದ ಮೇಲೆ ಇನ್ನೊಬ್ಬ ವ್ಯಕ್ತಿ ಬಂದು ಒಂದೆರಡು ನೋಟ್ ಬುಕ್ ತೆಗೆದುಕೊಂಡು, ಆಮೇಲೆ....ಇನ್ನೊಂದು ಪೆನ್ಸಿಲ್...
ಜಯಶ್ರೀ ದೇಶಪಾಂಡೆ ಬರೆದ ಕವಿತೆ
ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ.... ಜಯಶ್ರೀ ದೇಶಪಾಂಡೆ ದೇವನಲ್ಲೇ ಇದ್ದ, ಕೈ ಚಾಚಲಿಲ್ಲವನು.. ಕೈಚಾಚಲಿಲ್ಲ, ಹಸುಗೂಸ ಬಾಚಿ ಹಿಡಿಯಲಿಲ್ಲ ... ಕತ್ತಲಿರಲಿಲ್ಲ ನಡುಹಗಲಿನ ಬಿಳಿಬೆಳಕು, ಮ೦ಗಳಾರತಿ-ನೈವೇದ್ಯ ಘಮಘಮಿಸಿ ಮರಳಿತ್ತು. ಬೊಂಬೆಯಾಟಕ್ಕೆ ಬರಿಮರಳು ಹಿಡಿಮಣ್ಣು., ಕೈಯಲ್ಲಿ ನೀರಕೆಸರು... ಆದರೂ ನಕ್ಕಿದೆ ಕೂಸು....
ಸಾವಿನ ಮನೆಯಲ್ಲಿ ಸಿಗುವ ಸಾಸಿವೆ ಕಾಳುಗಳು
ಅಮರ್‌ದೀಪ್ ಸಾವು ಸಂಭವಿಸಿದ ಮನೆಯಲ್ಲಿ ನಡೆಯುವ ಪ್ರಸಂಗಗಳು ಒಂದೊಂದು ಬಗೆ. ಒಮ್ಮೊಮ್ಮೆ ಬಹಳ ಇಂಟೆರೆಸ್ಟಿಂಗ್ ಇರುತ್ತವೆ. ಶತಾಯುಷಿಯಾಗಿ ಮರಣ ಹೊಂದಿದವರನ್ನು ನಾವೆಲ್ಲಾ ಕಂಡು ಕೇಳಿದಂತೆ ಊರ ತುಂಬಾ ಮೆರವಣಿಗೆ ಮಾಡಿ ಪಟಾಕಿ ಹೊಡೆದು ನೂರು ವರ್ಷ ಬದುಕಿದ, ಮಕ್ಕಳು ಮೊಮ್ಮಕ್ಕಳು, ಮರಿ, ಗಿರಿ ಮೊಮ್ಮಕ್ಕಳು ಕಂಡು ಹಾಡು, ಹಸೆ,...
