ಐಟಿ ಉದ್ಯೋಗಿಗಳಿಗೆ ಒಂದು ದಿನದ ಕೃಷಿ ಕಾರ್ಯಾಗಾರ

images
ನಗರಗಳಲ್ಲಿದ್ದು ಉದ್ಯೋಗಗಳ ಒತ್ತಡದಲ್ಲಿರುವವರಿಗೆ ವಾರಾಂತ್ಯ ಅಥವಾ ಬಿಡುವಿನ ದಿನಗಳಲ್ಲಿ ಹೊಲ-ಗದ್ದೆ-ತೋಟಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಆರಾಮ ಎನಿಸುತ್ತದೆ.
ಹೀಗೆ ಅಗಬೇಕಾದರೆ ಕೃಷಿಯ ಅತಿಮುಖ್ಯ ಪ್ರಾಥಮಿಕ ಅಂಶಗಳ ಬಗ್ಗೆ ತಿಳಿಯುವುದು ಅವಶ್ಯಕ.ಈ ಬಗ್ಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಾಗಿದೆ. ಇದರ ಸದುಪಯೋಗ ಪಡೆಯಬಹುದಾಗಿದೆ.
ವಿಷಯಗಳೇನು:
1. ಸಾವಯವ / ಜೈವಿಕ ಕೃಷಿ ತತ್ವಗಳು
2. ಭೂ ಫಲವತ್ತತೆಗೆ ಬೇಕಾದ ಅಂಶಗಳು
3. ಹೊಲ/ಗದ್ದೆ/ ತೋಟದಲ್ಲಿ ನಮ್ಮ ಶತ್ರು ಕೀಟ/ ಮಿತ್ರ ಕೀಟ ಯಾವುವು.
4. ನೀರಿನ ಸದ್ಬಳಕೆ ಹೇಗೆ
5. ಕೃಷಿ ಆ್ಯಪ್ ಗಳು
6. ನಿಮ್ಮ ಸಹಾಯಕ್ಕೆ ಲಭ್ಯ ಇರುವ ಅತ್ಯಾಧುನಿಕ ತಾಂತ್ರಿಕತೆಗಳು

ಆಯೋಜಕರು:
ಕ್ರಿಯಾಜೆನ್-ಕೃಷಿಭೂಮಿ
ಸ್ಥಳ:” ಜಿಕೆವಿಕೆ, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
ದಿನಾಂಕ: ಶನಿವಾರ, 29-08-2015
ದೂರವಾಣಿ ಕರೆ ಮಾಡಿ ನೋಂದಾಯಿಸಿಕೊಳ್ಳಿ (40 ಮಂದಿಗೆ ಮಾತ್ರ ಅವಕಾಶ)

ಸಂಪರ್ಕ ಸಂಖ್ಯೆ: 74067-68999

‍ಲೇಖಕರು G

August 18, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: