ಇಂದು ಅವಧಿಯಲ್ಲಿ...
ಕವಿತೆ, ಏಕಾಂತ, ಲೋಕಾಂತ
ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ಕವನ ಸಂಕಲನ ನಾನು ಸತ್ತಮೇಲೆ (ಪ್ರ: ಚಾರುಮತಿ ಪ್ರಕಾಶನ) ಮತ್ತು ಕಾವ್ಯ ಮತ್ತು ಲೋಕಮೀಮಾಂಸೆಯ ಪುಸ್ತಕ 'ತುಯ್ತವೆಲ್ಲ ನವ್ಯದತ್ತ : ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತ ' (ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್), ಈ ಎರಡು ಪುಸ್ತಕಗಳು ಮೇ 12ರಂದು...
ಶ್ರೀನಿವಾಸ ಪ್ರಭು ಅಂಕಣ: ಪರಮೇಶಿ ಪ್ರೇಮ ಪ್ರಸಂಗ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ನಾನನುಭವಿಸಿದ ಸುಖದ ಮಧುರತೆ ಅಂಥದ್ದಾಗಿತ್ತು!
ದಿನೇಶ್ ಕುಕ್ಕುಜಡ್ಕ ** ಕಾವ್ಯದ ಸಾಲೊಂದು ಮೆಲುವಾಗಿ ಎದೆ ಹೊಕ್ಕಿ ಕೂರುವ ಕ್ಷಣದ ಅನುಭೂತಿ ದಕ್ಕಬೇಕಾದರೆ ಅಷ್ಟು ಉನ್ನತವಾದ ಮನೋಭೂಮಿಕೆಯನ್ನೂ, ಆ ಮೂಲಕ ಒಂದು ರೀತಿಯ ಯೋಗ್ಯತೆಯನ್ನೂ ಗಳಿಸಬೇಕು ನಮ್ಮ ಎದೆಯ ಗೂಡುಗಳು! ಕಾವ್ಯ ಅಂತಲ್ಲ; ಒಂದು ಮಾತು, ಒಂದು ನಗು, ಒಂದು ಹಾಡು, ಒಂದು ನದಿ ಹರಿವು. ನಾನೆಂಬ ಯೋಗ್ಯನೊಳಗಿನ ಅಧಿಕಾರಯುತ...
ನರೇಂದ್ರ ರೈ ದೇರ್ಲ ಕಂಡಂತೆ..
ನರೇಂದ್ರ ರೈ ದೇರ್ಲ ** ಸುಮಾರು 20 ವರ್ಷಗಳ ಹಿಂದಿನ ಮಾತು. ಅಕ್ಷರಶಿಲ್ಪಿ ಅನಂತಾಚಾರ್ ಕುರಿತು ಪಾಲ್ತಾಡಿ ರಾಮಕೃಷ್ಣ ಆಚಾರ್ ಬರೆದ ಪುಸ್ತಕ ಒಂದರ ಬಿಡುಗಡೆ ಕಾರ್ಯಕ್ರಮ ಮೂಡುಬಿದ್ರೆಯ ಸಮಾಜ ಮಂದಿರದಲ್ಲಿ ನಡೆದಿತ್ತು. ಪುಸ್ತಕ ಪರಿಚಯಿಸುವ ಕೆಲಸ ನನ್ನದೇ ಆಗಿತ್ತು. ಹಿರಿಯ ಕವಿ ಪ್ರೊಫೆಸರ್ ಅಮೃತ ಸೋಮೇಶ್ವರರು ಅಲ್ಲಿ ಮುಖ್ಯ...
ಲೇಖಕಿಯರ ಸಂಘದ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ
ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿಕೃತಿಗಳ ಆಹ್ವಾನ ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ. ಆಯ್ಕೆಯಾದ ಕೃತಿಗಳಿಗೆ ದಿ. 23. 06. 2024 ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ...
ಸುಲಿದ ಕಿತ್ತಳೆಯ ಸಿಪ್ಪೆ ಮತ್ತು ಉಪ್ಪುಗಾಳಿ
ರಾಜೇಂದ್ರ ಪ್ರಸಾದ್ ** Salt of this Sea (2008) ತನ್ನ ನಾಡಿಗೆ ವಾಪಸು ಬರುವ ಮತ್ತು ಆ ನಾಡಿನಿಂದ ಬಿಡುಗಡೆ ಪಡೆಯುವ ಎರಡು ಭಿನ್ನ ಮನಸಿನ ಪಾತ್ರಗಳ ಜೀವನ ದೃಶ್ಯಗಳಿಂದ ಸಿನಿಮಾ ಶುರುವಾಗುತ್ತದೆ. ಒಂದು ದೇಶ, ಅಲ್ಲಿನ ಪ್ರಜೆ ಮತ್ತೊಂದು ದೇಶದ ಆಕ್ರಮಣ, ನಿರಂತರ ದೌರ್ಜನ್ಯ, ಮಿಲಿಟರಿ ನಿರ್ಬಂಧಗಳು ಪುಂಖಾನುಪುಂಖವಾಗಿ...
Latest
Invite
ಸಮಾಜಮುಖಿ ಕಥಾ ಸ್ಪರ್ಧೆಗೆ ಆಹ್ವಾನ..
ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ‘ಸಮಾಜಮುಖಿ ವಾರ್ಷಿಕ ಕಥಾ ಸ್ಪರ್ಧೆ-2025’ ಏರ್ಪಡಿಸಿದೆ. ಬಹುಮಾನಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ ರೂ.5000 ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು. ಮೆಚ್ಚುಗೆ ಪಡೆದ ಹತ್ತು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ...
‘ಬಂಗಾರದ ಮನುಷ್ಯ’ ಬಿಡುಗಡೆ..
ಬಾ ಕವಿತಾ
ಮೌನದ ಮಂಜಿನಲ್ಲಿ..
-ಶಾಲಿನಿ ರುದ್ರಮುನಿ ನಂಟಿನ ಅಮರತ್ವ ಮೌನದ ಮಂಜಿನಲ್ಲಿಮಸುಕಾದ ಮನಗಳು,ಉಸುಕಿನ ನಡೆಯಲಿದೂರವಾದ ಬಂಧಗಳನಡುವೆ ತಟ್ಟನೆ ಒಂದುಕಡು ನುಡಿಯ ಕಿರಣ… ಅದು ಕಲಹವಲ್ಲ,ಕತ್ತಲೆಯ ಮಧ್ಯೆ...
ದುಂಬಿಗಳೂ ಮತ್ತು ನೊಣಗಳೂ..
-ಎಂ ಎಸ್ ಪ್ರಕಾಶ್ ಬಾಬು ದುಂಬಿಗಳೂ ಮತ್ತು ನೊಣಗಳೂ ಪಾಕಿಸ್ತಾನಿ ಗಾಯಕನೊಬ್ಬದುಂಬಿಗಳ ಬಗ್ಗೆಹೇಳಿದ ಸಾಲುಗಳುನನ್ನ ಕಿವಿಯೊಳಗೆಗುಯ್ ಗುಯ್ಗುಯ್ ಗುಟ್ಟುತ್ತಲೇಇದ್ದವು ಒಮ್ಮೆ...
ಪುಸ್ತಕದ ಪರಿಚಯ
Book Shelf
ಮೌಲ್ಯಗಳ ಬೀಜ ಬಿತ್ತುವ ಅಂಗಳ..
ಶ್ರೀಧರ ಗಸ್ತಿ ಅವರ ಮಕ್ಕಳ ನಾಟಕ ಸಂಕಲನ 'ಎಳೆಬಾಳೆ ಸುಳಿ ನಾನವ್ವ ಮತ್ತು ಇತರ ನಾಟಕಗಳು' ಈ ಕೃತಿಗೆ ಝಕೀರ ನದಾಫ ಬರೆದ ಮುನ್ನುಡಿ ಇಲ್ಲಿದೆ. -ಝಕೀರ ನದಾಫ ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಅಕ್ಷರ ಬಿತ್ತುವ ಮಕ್ಕಳ ನಾಟಕಗಳು ಮಕ್ಕಳ ನಾಟಕಗಳು ಕೇವಲ ಮನರಂಜನೆಗಾಗಿ ಅಲ್ಲ — ಅವು ಅವರ ಮನಸ್ಸಿನಲ್ಲಿ ಮೌಲ್ಯಗಳ ಬೀಜ ಬಿತ್ತುವ...
ಸತೀಶ ಕುಲಕರ್ಣಿ ಓದಿದ ‘ಬದುಕ ನಿತ್ಯ ನಗಾರಿ’
ಸತೀಶ ಕುಲಕರ್ಣಿ ಕನಸುಗಳ ಕಟ್ಟಬಹುದುಮನಸುಗಳ ಕಟ್ಟಲಾಗದುಹಸಿವೆ ಕಟ್ಟಬಹುದುಉಸಿರ ಕಟ್ಟಲಾಗದುಮಾತುಗಳ ಕಟ್ಟಬಹುದುಭಾವನೆಗಳ ಕಟ್ಟಲಾಗದೆಂದ-- ನಮ್ಮ ಕರಿಬಸವ ಅಜ್ಜಯ್ಯ ಈ ಸರಳ ಸುಂದರ ವಚನಾಕೃತಿ ಕವಯತ್ರಿ ಭಾಗ್ಯ ಎಂ.ಕೆ ಅವರ ‘ಬದುಕ ನಿತ್ಯ ನಗಾರಿ’ ಕವನ ಸಂಕಲನದ್ದು. ಮತ್ತೆ ಮತ್ತೆ ವಚನಗಳು ಪ್ರಸ್ತುತ ಕನ್ನಡ ಕಾವ್ಯದಲ್ಲಿ ಒಡಮೂಡಿ ಅದರ...
ಮೇಘನಾ ಕಾನೇಟ್ಕರ್ ಪಯಣ
ಮೇಘನಾ ಕಾನೇಟ್ಕರ್ ಅವರ ಕೃತಿ 'ಲೈಫ್ ನಲ್ಲೊಂದು ಯು ಟರ್ನ್' ಇದೇ 27 ರಂದು ಬೆಂಗಳೂರಿನ 'ಸುಚಿತ್ರಾ'ದ ನಾಣಿ ಅಂಗಳದಲ್ಲಿ ಬಿಡುಗಡೆಯಾಗುತ್ತಿದೆ 'ಹರಿವು ಬುಕ್ಸ್' ಇದನ್ನು ಪ್ರಕಟಿಸಿದೆ ಈ ಕೃತಿಗೆ ಲೇಖಕಿ ಮೇಘನಾ ಬರೆದ ಮಾತುಗಳು ಇಲ್ಲಿವೆ- ನನ್ನ ಪಯಣ ಓದು-ಬರಹ ನನಗೆಂದಿಗೂ ವ್ಯಸನವೇ. ಅನಕೃ, ತರಾಸು, ಕಾರಂತರು, ವಾಣಿ,...
ಕೆ ಎನ್ ಲಾವಣ್ಯ ಪ್ರಭಾ ಓದಿದ ‘ಪುನರ್ನವ’
ಕೆ.ಎನ್. ಲಾವಣ್ಯ ಪ್ರಭಾ ** ಹಿರಿಯ ಬರಹಗಾರ ಸಚಿನ್ ನಾಯಕ್ ಅವರ 'ಪುನರ್ನವ' ಕೃತಿಯ ಬಗ್ಗೆ - " ಇವೆಲ್ಲಾ ಮುಗಿದ ಮೇಲೆ...ಬಹುಶಃ ... ...ಈ ಉಸಿರಿನಾಚೆ...ಆ...ದಿಗಂತದಾಚೆ...ಸೇರುವವೇ.. ನಮ್ಮ ಹೆಜ್ಜೆಗಳು....ಭೀಮಾ? ....ಬೇರೊಂದು ಮನ್ವಂತರದಲ್ಲಿ.... ....ಬಹುಶಃ ನಾವಿಬ್ಬರೂ ಸಂಧಿಸಿ... ....ಪುನರ್ನವ ಮಿಲನ...! ...ಪುನರ್ನವ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









