ಇಂದು ಅವಧಿಯಲ್ಲಿ...
ವಿಭಾ ಸಾಹಿತ್ಯ ಪ್ರಶಸ್ತಿ ಪ್ರಕಟ
೨೦೨೬ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಶೇಕ್ರಾ ನಾಯ್ಕ ಅವರ 'ಹೊಸ್ತಿಲು ಸವರಿದ ಸೆರಗು' ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ವಿಮರ್ಶಕರಾದ ಪ್ರೊ. ಕೇಶವ ಶರ್ಮಾ ಹಾಗೂ ಕವಿ ಪ್ರೊ. ಸುಕನ್ಯಾ ಮಾರುತಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಹೊಸ ತಲೆಮಾರಿನ ಹೊಸ ಆಲೋಚನೆಗಳು, ಹೊಸ ರೀತಿಯ ಭಾಷೆ ಶೈಲಿ...
ಸೂಕ್ಷ್ಮ ಮನುಜ ಸಂಬಂಧಗಳ ರಂಗ ರೂಪಕ
-ನಾ ದಿವಾಕರ ಹೃದಯಗಳ ಬೆಸೆಯುವ ಮನುಜ ಪ್ರೀತಿಯ ಸುಂದರ ರಂಗಾಭಿವ್ಯಕ್ತಿ 'ಅಮೃತಬಳ್ಳಿ ಕಷಾಯʼ ಸಾಮಾಜಿಕವಾಗಿ ಅವ್ಯಕ್ತ ಎನಿಸುವ, ಸಾಂಸ್ಕೃತಿಕವಾಗಿ ಅದೃಶ್ಯವಾಗಿರುವ, ಸಾಹಿತ್ಯಿಕವಾಗಿ ಅಸ್ಪಷ್ಟ ಎನಿಸುವ ಯಾವುದೇ ಸಾಮಾಜಿಕ ವಿದ್ಯಮಾನಗಳನ್ನು ಹಾಗೂ ಸಾಮಾನ್ಯ ಜನಜೀವನದಲ್ಲಿ ಅಮರ‍್ತ ಎನಿಸುವಂತಹ ವಿಚಾರಗಳನ್ನು ಮೂರ್ತರೂಪದಲ್ಲಿ...
ಒಲುಮೆಯ ಸಹೃದಯದುಲಿಯ ಅಮೃತಗೀತ..
- ಶ್ಯಾಮಲಾ ಮಾಧವ ನಮ್ಮ ನಾಡ ಜನಪದ ಸಂಸ್ಕೃತಿ ಮತ್ತು ಸಾಹಿತ್ಯಸಿರಿ, ಅಮೃತ ಸೋಮೇಶ್ವರರ ನುಡಿಸಿರಿಯನ್ನು ನಾನು ಪ್ರಥಮ ಬಾರಿಗೆ ಆಲಿಸಿದ್ದು, ಸುಮಾರು ಎರಡು ದಶಕಗಳ ಹಿಂದೆ, ಮುಂಬೈಯ ವೈಎಮ್ ಬಿ ಎ ವಾರ್ಷಿಕ ಸಮಾರಂಭದಲ್ಲಿ. ಅಂದು ಅತಿಥಿಯಾಗಿ ಆಗಮಿಸಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದಾಗ. ಸುಲಲಿತವಾಗಿ, ಮನಃಸ್ಪರ್ಶಿಯಾಗಿ,...
ಗಡಿಭಾಗದ ಶಿಬಿರಗಳ ಕೆಚ್ಚೆದೆಯ ಸಾಹಸಗಳು: ವಿಮೋಚನೆಯ ರೋಚಕ ಅಧ್ಯಾಯ -2
-ನಾಗರಾಜನಾಯಕ ಡಿ.ಡೊಳ್ಳಿನ ಹೈದರಾಬಾದ ಕರ್ನಾಟಕ ವಿಮೋಚನೆಯ ಹೋರಾಟದ ವಿವಿಧ ಮಜಲುಗಳು – ಭಾಗ- 2 -ಮುಂದುವರೆದ ಭಾಗ ಹಿಂದಿನ ಭಾಗ ಓದಿ ಮುಂಡರಗಿ ಶಿಬಿರ ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಅತ್ಯಂತ ರೋಚಕ ಹೋರಾಟ ಮಾಡಿದ ಶಿಬಿರ ವೆಂದರೆ ಮುಂಡರಗಿ ಶಿಬಿರ. ಕೊಪ್ಪಳ ಜಿಲ್ಲೆಯ ಗಡಿ ಭಾಗದಲ್ಲಿ ಸ್ಥಾಪಿತವಾದ ಶಿಬಿರಗಳಲ್ಲಿ ಇದು...
ಪಿ ಆರ್ ಬ್ರಹ್ಮಾನಂದ ಶತಮಾನೋತ್ಸವದ ನೆನಪಿನಲ್ಲಿ..
ಭಾರತದ ಶ್ರೇಷ್ಠ ಅರ್ಥಶಾಸ್ತ್ರಜ್ಞ ದಿ. ಪಿ. ಆರ್. ಬ್ರಹ್ಮಾನಂದ ನಾಳೆ(27 ಸೆಪ್ಟೆಂಬರ್) ಅವರ 100ನೇ ಜನ್ಮದಿನ.. ಅವರ ಶತಮಾನೋತ್ಸವದ ನೆನಪಿನಲ್ಲಿ ಅವರ ಚಿಂತನೆಗಳು, ಸಾಧನೆಗಳು ಹಾಗೂ ಅವರ ಸರಳ ವ್ಯಕ್ತಿತ್ವವನ್ನು ಅವರ ಸಹೋದರ ಪಾಲಹಳ್ಳಿ ವಿಶ್ವನಾಥ್ ಅವರು ಇಲ್ಲಿ ಹಂಚಿಕೊಂಡಿದ್ದಾರೆ. -ಪಾಲಹಳ್ಳಿ ವಿಶ್ವನಾಥ್ ಪಿ ಆರ್ ಬ್ರಹ್ಮಾನಂದ...
ಪೃಥ್ವಿ ಸೂರಿ ಅಂಕಣ – ಫಸ್ಟ್ ಕ್ಲಾಸ್ ಪ್ರಾಜೆಕ್ಟ್ (A FIRST CALSS PROJECT)
ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....
Latest
Invite
ಬಾ ಕವಿತಾ
ನೀವೆಂತಾ ದಡ್ಡರು ನೋಡಿ!
-ವಿಜಯಶ್ರೀ ಹಾಲಾಡಿ ಹಾರಾಡುವ ಮಾತುಗಳು!ಅಟ್ಟವೇರಿಸಿ ಕೂರಿಸಿದ್ದಾರೆಅದೇನು ಕವಿತೆ ಬರೆಯುತ್ತಾಳೋ!ಮೋಹ ವಿರಹ ಪ್ರೇಮ ಪ್ರಣಯ..'ಕೊಳಕು' ಹೇಗೂ ಆಯಿತಲ್ಲ;ಬೆಡ್ರೂಮಿನ ಪದ್ಯಗಳೂ...
ದೂರ ಸರಿಯಲಿ ಕತ್ತಲಿನ ಹುಡಿ
-ಮಹಾದೇವ ಬಸರಕೋಡ ಹೀಗೊಂದು ಮನವಿ ಸೂರ್ಯ ಚಂದ್ರರೆಹೊತ್ತು ತನ್ನಿ ಬೆಳಕನುದೀನ ದಲಿತರ ನೊಂದವರಮುರಿದ ಗುಡಿಸಲೊಳುದೂರ ಸರಿಯಲಿ ಕತ್ತಲಿನ ಹುಡಿ ಹೂ ನಗೆಯ ಚೆಲ್ಲಿ ತಾರೆಗಳೇಬೆಂದು...
ಪುಸ್ತಕದ ಪರಿಚಯ
Book Shelf
‘ಕ್ವಿಟ್ ಇಂಡಿಯಾ!’ಯಿಂದ ಇಂದಿನ Gen-Z ಹೋರಾಟದವರೆಗೆ: ಬದಲಾಗದ ಪ್ರಶ್ನೆಗಳು, ಬದಲಾಗಬೇಕಾದ ಪ್ರಭುತ್ವ
ನಟರಾಜ್ ಹುಳಿಯಾರ್ ಅವರ ಕೃತಿ ‘ಡಾಕ್ಟರ್ ಸಾಹೇಬ್’ ಈ ಕೃತಿಯ ‘ಕ್ವಿಟ್ ಇಂಡಿಯಾ!’ ಲೇಖನದ ಹಿನ್ನೆಲೆಯಲ್ಲಿಇಂದಿನ Gen-Z ಹೋರಾಟದವರೆಗೆ ಶಿವಪ್ರಸಾದ ಪಟ್ಟಣಗೆರೆ ಅವರ ಒಂದು ತೌಲನಿಕ ವಿಮರ್ಶೆ ಇಲ್ಲಿದೆ. -ಶಿವಪ್ರಸಾದ ಪಟ್ಟಣಗೆರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಓದುವುದು ಎಂದರೆ ಕೇವಲ ಗತಕಾಲದ ಘಟನೆಗಳನ್ನು...
ನ್ನಡ ಸಾಹಿತ್ಯ ಚರಿತ್ರೆ ಮತ್ತು ಹಟ್ಟಿಯಂಗಡಿ ನಾರಾಯಣ ರಾಯರು
ಡಾ ಬಿ ಜನಾರ್ದನ ಭಟ್ ಸಂಪಾದನೆಯ ಹಟ್ಟಿಯಂಗಡಿ ನಾರಾಯಣ ರಾಯರ ಬದುಕು-ಬರಹ ಮತ್ತು 'ಆಂಗ್ಲ ಕವಿತಾವಳಿ' ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ. -ಉದಯಕುಮಾರ ಹಬ್ಬು ಮತ್ತು ಆಂಗ್ಲ ಕವಿತಾವಳಿ" ಈ ವಿದ್ವತ್ಪೂರ್ಣ ಸಂಪಾದಿತ ಕೃತಿ ಹನಾರಾ ಜೀವನ ಚರಿತ್ರೆ, ಆಂಗ್ಲ ಕವಿತಾವಳಿಯ ಪ್ರಕಟನೆಯ ಸನ್ನಿವೇಶ ಮತ್ತು ಕನ್ನಡ ಕಾವ್ಯ...
ಮಲೆಯಾಳದ ಸ್ತ್ರೀ ಸಾಹಿತ್ಯ ಸಂವೇದನೆ
ಡಾ.ಪಾರ್ವತಿ ಜಿ ಐತಾಳ್ ಅವರ 'ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು' ಆದಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸಾವಿತ್ರಿ ಶ್ಯಾನುಭಾಗ ಅವರ ಬರಹ ಇಲ್ಲಿದೆ. -ಸಾವಿತ್ರಿ ಶ್ಯಾನುಭಾಗ ಕಾಲೇಜಿಗೆ ಹೋಗುವಾಗ ಅಲ್ಲಿ ದೊರೆಯುತ್ತಿದ್ದ ಏಕೈಕ ಮಲೆಯಾಳಿ ಪತ್ರಿಕೆಯನ್ನು ಅನಿವಾರ್ಯವಾಗಿ ಓದಬೇಕಾಗಿ,ಇಷ್ಟಪಟ್ಟು,ಸ್ವಂತ...
ನಂಜುಂಡ ನೆಲದ ‘ಕಾಡು ಅಂಜೂರದ ಹುಡುಗಿ’
ಎಂ. ಆರ್ ಕಮಲ ಅವರ ಕವನ ಸಂಕಲನ 'ಕಾಡು ಅಂಜೂರದ ಹುಡುಗಿ' ಕಾವ್ಯ ಮನೆ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ದೇವರಾಜ್ ಹುಣಸಿಕಟ್ಟಿ ಅವರ ಬರಹ ಓದಿ -ದೇವರಾಜ್ ಹುಣಸಿಕಟ್ಟಿ ತುಸು ಹಿರಿಯರನ್ನ ನಾವು ಓದಬೇಕು. ಅನ್ನುವುದಕ್ಕೆ ಎಂ ಆರ್ ಕಮಲಾ ರವರ ಈ ಕಾಡು ಅಂಜೂರದ ಹುಡುಗಿ ಸಂಕಲನ... ಓದಿದಾಗ ಖಂಡಿತ ಅರಿವಿಗೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










