ಇಂದು ಅವಧಿಯಲ್ಲಿ...
ಹುಯ್ಯೋ ಹುಯ್ಯೋ ಮಳೆರಾಯ..
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ.ಚಿ. ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯ ಅನುಭವ ವನ್ನು ಹಂಚಿಕೊಂಡಿದ್ದಾರೆ. । ಹಿಂದಿನ ವಾರದಿಂದ । ಕುಪ್ಪಳಿ ಪರಿಸರದಲ್ಲಿ ಅದೆಷ್ಟು ಬಗೆಯ ಹಕ್ಕಿಗಳಿಲ್ಲ? ಹೇಮಾಂಗಣದ ಮುಂದೆಯೇ ಪ್ರತಿದಿನ ನಾನು ಉದ್ದ ಬಾಲದ ಕಾಜಾಣಗಳನ್ನು ನೋಡುತ್ತೇನೆ....
‘ನಿನ್ನ ದೇವರು ನಿನ್ನ ದೇಶವನ್ನು ಕಾಪಾಡಲಿ, ಜೈ ಬಾರ್ಸಿಲೋನಾ’
ಈಕೆ ‘ಜಯನಗರದ ಹುಡುಗಿ’.ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...
ಗೌರಿ ಪಾತ್ರದ ಬಗ್ಗೆ ಕ್ಲಾರಿಟಿ ಇತ್ತು
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
ಸೃಜನಾತ್ಮಕ ಕಲಾಕೃತಿ ‘ಕ್ಲೋಸ್ ಅಪ್’
ಚಂದ್ರಪ್ರಭ ಕಠಾರಿ ಅಬ್ಬಾಸ್ ಕಿರೊಸ್ತಾಮಿ ಅವರ ೧೯೯೦ರಲ್ಲಿ ತಯಾರಾದ “ ಕ್ಲೋಸ್ ಅಪ್ ” ಚಲನಚಿತ್ರ ಬಯೋಗ್ರಾಫಿ ಪ್ರಕಾರದ್ದೆಂದು ಹೇಳಿದೆ. ಹಾಗೆ ನೋಡಿದರೆ ಅಲ್ಲಿ ಜೀವನ ಕಥನವೇನು ಇಲ್ಲ. ಒಬ್ಬ ವ್ಯಕ್ತಿಯ ಒಂದು ಸಂದರ್ಭದ ಸುತ್ತ ನಡೆಯುವ ಘಟನಾವಳಿಗಳ ನೈಜ ಚಿತ್ರಣ (ಚಿತ್ರೀಕರಣ) ಮತ್ತು ಕಳೆದ ಘಟನೆಗಳ ಮರುಸೃಷ್ಟಿಯಿಂದ ಕೂಡಿದೆ....
ಅಲ್ಲಿಂದಲೇ ಆರಂಭವಾಗಿತ್ತು ಎಲ್ಲ..
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
‘ಕಾಪಿರೈಟ್’ ಸ್ವಯಂಚಾಲಿತವಾದದ್ದು
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
Latest
Invite
ಧಾರೇಶ್ವರ ಮಾಸ್ತರ ನೆನಪು..
ನನ್ನ ತಂದೆ, ನನ್ನ ಕಲಾಗುರು ಜಿ.ಎಸ್.ಭಟ್ ಧಾರೇಶ್ವರ. ಶಿಕ್ಷಕರೂ, ಯಕ್ಷಗಾನ ಕಲಾವಿದರೂ ಆಗಿದ್ದವರು. ಯಕ್ಷಗಾನ ಕ್ಷೇತ್ರದಲ್ಲಿ ಧಾರೇಶ್ವರ ಮಾಸ್ತರರು ಎಂದೇ ಖ್ಯಾತರು. ಅವರ ನಿಧನದ ನಂತರ ಅವರ ಹೆಸರಿನಲ್ಲಿ ಆರ್.ವಿ.ಭಂಡಾರಿಯವರ ನೆನಪಿನ ಸಹಯಾನ ಪ್ರತಿವರ್ಷ ಯಕ್ಷಗಾನ ಕಲಾವಿದರೊಬ್ಬರಿಗೆ ಸಹಯಾನ ಸಮ್ಮಾನ ನೀಡುವುದರ ಮೂಲಕ ತಂದೆಯವರನ್ನು...
ಇಡಗುಂಜಿ ಮೇಳ ಬೆಂಗಳೂರಿನಲ್ಲಿ..
ಬಾ ಕವಿತಾ
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆಗಳು…
ಮೂಲ : ದೀಪಕ್ ಬರ್ಖಡೆ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ 1 ಹೊಸ ದಲಿತ ಕವಿ ನನಗೆ ದೀರ್ಘ ಕವನ ಬರೆಯುವುದು ಇಷ್ಟವಿಲ್ಲನಾನಿರುವುದು ದಲಿತರ ಸಣ್ಣ ಕೇರಿಯಲ್ಲಿ.ನನ್ನ ಕವನ...
ಸಿ ಹೆಚ್ ಭಾಗ್ಯ ಅನುವಾದಿತ ಕವಿತೆ- ಶಾಯಿಯನ್ನು ಪಡೆದ ಫೆಬ್ರವರಿ ಕಣ್ಣೀರಿಡುತ್ತಿದೆ…
ಮೂಲ: ಈಯ ಕಿವಾ ಕನ್ನಡಕ್ಕೆ :ಸಿ ಹೆಚ್ ಭಾಗ್ಯ ಉಕ್ರೇನಿನ ಯುವ ಕವಿ, ಅನುವಾದಕಿ ಹಾಗೂ ಪತ್ರಕರ್ತೆ ಈಯ ಕಿವಾ ಅವರ ಒಂದು ಕವಿತೆಯ ಅನುವಾದ ಶಾಯಿಯನ್ನು ಪಡೆದ ಫೆಬ್ರವರಿ...
ಪುಸ್ತಕದ ಪರಿಚಯ
Book Shelf
ಪಾರ್ವತಿ ಜಿ ಐತಾಳ್ ಓದಿದ ‘ಜಾತಿಯವನೇ ಬೇಕು’
ಪಾರ್ವತಿ ಜಿ ಐತಾಳ್ ಇಂಗ್ಲಿಷ್ ಸಾಹಿತ್ಯಕ್ಕೆ ಶೇಕ್ಸ್‌ಪಿಯರ್ ಹೇಗೋ ಮರಾಠಿ ನಾಟಕ ಸಾಹಿತ್ಯಕ್ಕೆ ವಿಜಯ ತೆಂಡೂಲ್ಕರ್. ಸಮಾಜದ ಓರೆಕೋರೆಗಳ ಬಗ್ಗೆ, ಬದುಕಿನ ಕಠೋರ ಸತ್ಯಗಳ ಬಗ್ಗೆ, ಮನುಷ್ಯ ಸ್ವಭಾವದ ವೈಚಿತ್ರ್ಯಗಳ ಬಗ್ಗೆ ಮನಶ್ಶಾಸ್ತ್ರೀಯ ನೆಲೆಗಳಿಂದ ೪೦ಕ್ಕೂ ಹೆಚ್ಚು ನಾಟಕಗಳನ್ನು ಬರೆದವರು ಅವರು. ಅವರ ಹೆಚ್ಚಿನ ನಾಟಕಗಳೂ...
ಹೀಗಿತ್ತು ‘ಕವಿ ಮನ’
ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರು ಹನಮಂತನಗರ ಬಿಂಬ ಹಮ್ಮಿಕೊಂಡಿದ್ದ ‘ಕವಿಮನ’ದಲ್ಲಿ ಭಾಗವಹಿಸಿದ್ದರು. ತಮ್ಮ ಕವಿತೆಗಳನ್ನು ಓದಿದ್ದೂ ಅಲ್ಲದೆ ಹಿರಿಯ ರಂಗಕರ್ಮಿ ಎ ಎಸ್ ಮೂರ್ತಿ ಅವರ ಓದಿಗೂ ಕಿವಿಯಾದರು. ಅಂದಿನ ಕಾರ್ಯಕ್ರಮದ ನೋಟ ಇಲ್ಲಿದೆ. ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು […]
ನೆನಪುಗಳ ‘ಮಾಯಾಚಾಪೆ’ಯೊಳಗೆ…
ಹರ್ಷಕುಮಾರ್ ಕುಗ್ವೆ ದಿ ಸಂಡೇ ಇಂಡಿಯನ್ ನೆನಪುಗಳು, ಅದರಲ್ಲೂ ಬಾಲ್ಯದ ನೆನಪುಗಳು ಮುದ ನೀಡುವಂತವು. ದೊಡ್ಡವರಾಗುತ್ತಾ ಹೋದಂತೆಲ್ಲಾ ಆ ನೆನಪುಗಳು ಹೆಚ್ಚು ಕಾಡುತ್ತಾ ಹೋಗುತ್ತವೆ. ದಿನನಿತ್ಯದ ಬದುಕಿನಲ್ಲಿ ಇಣುಕುವ ನೆನಪುಗಳನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುತ್ತದೆ ಅಂಕಿತ ಪ್ರಕಾಶನ ಪ್ರಕಟಿಸಿರುವ ಜಿ.ಎನ್. ಮೋಹನ್ […]
ರಾಜಭವನದಲ್ಲಿ ರಾಷ್ಟ್ರಕವಿ : ರಾಜ್ಯಪಾಲರು ಕಂಡಂತೆ ಕುವೆಂಪು-ಕರ್ನಾಟಕ
ಡಾ ಎಂ ಆರ್ ಸತ್ಯನಾರಾಯಣ್ ನಂದೊಂದ್ಮಾತು ಇಂದು ಬೆಳಿಗ್ಗೆ ರಾಜಭವನದಲ್ಲಿ ’ರಾಷ್ಟ್ರಕವಿ ಕುವೆಂಪು: ಎ ಡೈಲಾಗ್’ ಎಂಬ ಕಾರ್ಯಕ್ರಮ ನಡೆಯಿತು. ಸಾ-ಮುದ್ರ ಫೌಂಡೇಷನ್, ಬೆಂಗಳೂರು ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ ಈ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಸ್ವತಃ ರಾಜ್ಯಪಾಲರ ಅಪೇಕ್ಷೆಯಂತೆ […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









