ಇಂದು ಅವಧಿಯಲ್ಲಿ...
ನಭಾ ಗೆ ಪ್ರಹ್ಲಾದ ಅಗಸನಕಟ್ಟೆ ಕಥಾ ಪ್ರಶಸ್ತಿ..
೨೦೨೬ ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿಯು ನಭಾ ಅವರ 'ಹುಟ್ಟಿಬಂದಿ ಎಲ್ಲಮ್ಮನಾಗಿ..' ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ. ಕಥೆಗಾರರಾದ ಚನ್ನಪ್ಪ ಅಂಗಡಿ ಮತ್ತು ಗಾಯತ್ರಿ ರವಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಈ ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು...
ಎತ್ತ ಹೋದವಯ್ಯಾ, ಆ ಮಧುರ ಸಂಬಂಧಗಳು?…
-ಸತ್ಯರಂಗಸುತ ಮನುಷ್ಯ ಸಂಬಂಧಗಳು ಒಂದು ನದಿಯಿದ್ದಂತೆ. ಅದು ಹರಿಯುವಾಗ ತನ್ನ ದಡಗಳನ್ನು ಸವರುತ್ತಾ, ಮಣ್ಣಿನ ಘಮವನ್ನು ಹೊತ್ತು ಮುಂದಕ್ಕೆ ಸಾಗುತ್ತದೆ. ಆ ದಡಗಳೇ ಅದರ ಸೌಂದರ್ಯ, ಆ ಒಡನಾಟವೇ ಅದರ ಜೀವಾಳ. ಆದರೆ ಇಂದು, ಅತಿವೇಗದ ಬದುಕಿನ ಬಿರುಗಾಳಿಯಲ್ಲಿ ಆ ನದಿ ಬತ್ತಿಹೋಗುತ್ತಿದೆಯೇ? ಅಥವಾ ನಾವು ಮನುಷ್ಯರೇ ಅದರ ದಡಗಳಿಂದ ಬಹಳ...
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 8 – ಚಕ್ಕುಲಿಯ ವಿದೇಶಿ ಸಂಬಂಧಿ – Churros
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
ಸಪ್ನ ‘ಅವಧಿ’ ಟಾಪ್ ಟೆನ್
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 7 – ಗೋಡೆಗಳಿಗೂ ಇಲ್ಲಿ ಮಾತು ಬರುತ್ತದೆ..
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 6 – ಟ್ರಾಮ್‌ನಲ್ಲಿ ಕಂಡ ಮೆಲ್ಬೋರ್ನ್..
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
Latest
Invite
‘ಉಪಾಸನಾ’ ಹಾಗೂ ‘ನಾದೋಪಾಸನಾ’ ಪ್ರಶಸ್ತಿ
ಉಪಾಸನಾ ಟ್ರಸ್ಟ್ ಭಾವಗೀತೆಗಳ ಬೆಳವಣಿಗೆಗೆ ಕಳೆದ 26 ವರ್ಷಗಳಿಂದ ನಿರಂತ ರ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿದೆ. ನೂರಾರು ಕಾರ್ಯಕ್ರಮಗಳನ್ನು ನಡೆಸಿದೆ. ಪ್ರತಿವರ್ಷ ಭಾವಗೀತಾಕ್ಷೇತ್ರಕ್ಕೆ ಅನುಪಮ ಸೇವೆಯನ್ನು ನೀಡುತ್ತಿರುವ ಯುವ ಗಾಯನ ಹಾಗೂ ವಾದ್ಯ ಕಲಾವಿದರಿಗೆ “ಉಪಾಸನಾ” ಹಾಗೂ “ನಾದೋಪಾಸನಾ" ಪ್ರಶಸ್ತಿಯನ್ನು ನೀಡಿ...
ಜಿಪಿಓ ಚಂದ್ರು – 50: ರಂಗಪಯಣದ ಸುವರ್ಣ ಸಂಭ್ರಮ..
ಬಾ ಕವಿತಾ
ಇಲ್ಲಿ ಭೂಮಿಗಳು ಕಾಣೆ
-ಕೊಟ್ರೇಶ್ ಅರಸೀಕೆರೆ ನೆಲ ಚರಿತ್ರೆ ಇಲ್ಲಿ ಭೂಮಿಗಳು ಕಾಣೆಆಗುತ್ತವೆಕಟ್ಟಡಗಳು ಉದ್ಭವಿಸುತ್ತವೆ ಗುಡ್ಡಗಳು ಕುಸಿಯುತ್ತವೆರಸ್ತೆಗಳುನಿರ್ಮಾಣವಾಗುತ್ತವೆ ನದಿಗಳು...
ಬದುಕಿನ ಭರವಸೆಯ ಹಾಡು
-ದಸ್ತಗೀರಸಾಬ್ ದಿನ್ನಿ ಬದುಕಿನ ಹಾಡು ಆಕಾಶಕ್ಕೆ ಯಾರೋಬಣ್ಣ ಚೆಲ್ಲಿದ್ದಾರೆ. ಮರವೇ ಹಸಿರು ಮರೆತುಮನದ ಬಡತನಕೆಕೇಡಿನ ಕೈಗೆ ಬಲಿಯಾಗಿಕಲಾಕೃತಿಯಾಗಿ ಅರಳಿ ಧ್ಯಾನದಲ್ಲಿದೆ . ಮಳೆ...
ಪುಸ್ತಕದ ಪರಿಚಯ
Book Shelf
ಅನುದಿನದ ಸಂಗತಿಗಳ ಸೊಬಗು
ಮಾಲಾ.ಮ.ಅಕ್ಕಿಶೆಟ್ಟಿ ಅವರ 'ನಿತ್ಯದ ನೋಟಗಳಿಗೆ ನಿರುತ್ತರ' ಕ್ರಿಯೇಟಿವ್ ಪುಸ್ತಕಮನೆ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸಾವಿತ್ರಿ ಶಾನುಬಾಗ ಅವರ ಬರಹ ಇಲ್ಲಿದೆ. -ಸಾವಿತ್ರಿ ಶಾನುಬಾಗ ಕಪ್ಪು ಕೂದಲು ಬೇಕು, ಆದರೆ ಕಪ್ಪು ಹುಡುಗಿ ಬೇಡ ಎನ್ನುವುದು ನ್ಯಾಯವೇ? ಕಪ್ಪು ಬಣ್ಣ ತಿಳಿಗೊಳಿಸುವ ಫೇರ್-ನೆಸ್ ಕ್ರೀಮುಗಳ...
ಮಕ್ಕಳ ಬಣ್ಣದ ಲೋಕಕ್ಕೆ ಜೀವ ತುಂಬುವ ಕಥೆಗಳು..
ಸರಸ್ವತಿ ಭೋಸಲೆ ಅವರ ಮಕ್ಕಳ ಕಥಾ ಸಂಕಲನ 'ದೇವರ ದುಡ್ಡು' ಈ ಕೃತಿಯ ಕುರಿತ ಶ್ರೀಧರ ಗಸ್ತಿ ಅವರ ಬರಹ ಇಲ್ಲಿದೆ. -ಶ್ರೀಧರ ಗಸ್ತಿ ಮಕ್ಕಳ ಮನಸ್ಸು ಎಂದರೆ ಒಂದು ಅದ್ಭುತ ಲೋಕ. ಅದು ಗಾಜಿನಂತೆ ಪಾರದರ್ಶಕ, ಮಣ್ಣಿನಂತೆ ಮೃದು. ಅಲ್ಲಿ ಏನು ಬಿತ್ತಿದರೂ ಅದು ಪ್ರೀತಿಯಿಂದ ಮೊಳಕೆಯೊಡೆಯುತ್ತದೆ. ಮುದ್ದಾದ ನಗುವಿನಿಂದ ಕಣ್ಣೀರಿನ...
ವರನಟನ ನೂರೊಂದು ನೆನಪು..
ಡಾ ಜಿ ಪ್ರಶಾಂತ್ ನಾಯಕ್ ಅವರ 'ಡಾ.ರಾಜಕುಮಾರ್ ಬಹುತ್ವದ ಪ್ರಜ್ಞೆ' ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಕಟಣೆಯ ಕೃತಿ ಇದಾಗಿದೆ. ಈ ಕೃತಿಯ ಕುರಿತ ಪ್ರೊ ಜಿ ಎನ್ ಉಪಾಧ್ಯ ಅವರ ಬರಹ ಇಲ್ಲಿದೆ. -ಜಿ ಎನ್ ಉಪಾಧ್ಯ 'ರಾಜಕುಮಾರ್ ಬಹುತ್ವದ ಪ್ರಜ್ಞೆ' ಇದು ಪ್ರಶಾಂತ್ ನಾಯಕ್ ಅವರ ಇತ್ತೀಚಿನ ಕೃತಿ.ರಾಜಕುಮಾರ್ ಕರ್ನಾಟಕದ...
ಮೌನ ಧ್ಯಾನಗಳ ಫಲ ‘ಬಿಸಿಲೇ ಬೆಳದಿಂಗಳು’
ಬಡಿಗೇರ ಮೌನೇಶ್ ಅವರ ಕವನ ಸಂಕಲನ 'ಬಿಸಿಲೇ ಬೆಳದಿಂಗಳು' ಈ ಕೃತಿಯ ಕುರಿತು ಸಂಗಮೇಶ ಎಸ್ ಗಣಿ ಅವರ ಅನಿಸಿಕೆ ಇಲ್ಲಿದೆ. -ಡಾ ಸಂಗಮೇಶ ಎಸ್ ಗಣಿ ಬಯಲು ಸೀಮೆಯ ಬಿಸಿಲನ್ನು ಬೆಳದಿಂಗಳಾಗಿಸುವ ಆಶಯವನ್ನು ಹೊತ್ತುಕೊಂಡಿರುವ ಕವಿ ಬಡಿಗೇರ ಮೌನೇಶ್ ಅವರ 'ಬಿಸಿಲೇ ಬೆಳದಿಂಗಳು' ಕವನ ಸಂಕಲನವು ಮಾನವ ಕುಲದ ಬೇಗುದಿಗಳನ್ನು ಬಯಲು ಮಾಡುತ್ತಲೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









