ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಲಾಕ್ಷೇತ್ರದಲ್ಲಿ ’ಸೇವಂತಿ ಪ್ರಸಂಗ’
ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರಿಗೆ ಅನಿಲ ಭಾಗ್ಯ ಎಂಬ ಹೆಸರಿದೆಯೇ?
ಎಂ ಎಸ್ ಶ್ರೀರಾಂ ಬರೆದ ’ನರೇಗಾ, ಒಂದು ರೂಪಾಯಿಗೆ ಕಿಲೋ ಅಕ್ಕಿ ಮತ್ತು ಸೋಮಾರಿತನ’ ಲೇಖನಕ್ಕೆ ಬಂದ ಮತ್ತೊಂದು ಪ್ರತಿಕ್ರಿಯೆ ಇಲ್ಲಿದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಅಶೋಕ್ ಕೆ ಆರ್ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತ / ಅತಿ ಕಡಿಮೆ ದರಕ್ಕೆ ಅಕ್ಕಿ, ಬೇಳೆ, ಜೋಳ, ರಾಗಿ...
’ಹಸಿವು ತತ್ತಿಯೊಡೆದು ಸಾವಿರಾರು ಮಿಡಿನಾಗರಗಳು’ – ಗಿರೀಶ್ ಹಂದಲಗೆರೆ
ಕೊಲೆಯ ಸುದ್ದಿ ಗಿರೀಶ್ ಹಂದಲಗೆರೆ ಅದು ಹೊನ್ನಾರು ಮುಂಗಾರು ಆರಂಭದ ಕಾಲ ಮಹಾ ಮೌನ ಮುರಿದ ಬೀಜ ಬಿರಿಯುವ ಸಮಯ ಯಾರೋ ಇರಿದ ಸದ್ದು ! ಹಾಡು ಹಗಲೇ ನಮ್ಮ ಹೊಲಗಳ ಕಗ್ಗೊಲೆ! ನಡೆದುಹೋಯಿತು ಯಾರೋ ಬಂದರು ಮಹಜರು ಮಾಡಿ ಮುಖವನ್ನೂ ಬಿಡದೆ ಸೀಳಿ ಮುಳ್ಳು ತಂತಿಯ ಸುತ್ತಿ ಪರಿಹಾರ ಹಣ ಕೈಗಿತ್ತರು ಮಣ್ಣಿಗಿಳಿದ ನಮ್ಮಬೇರಕತ್ತರಿಸಿ...
ಅಂಕಿತಾ ಎಚ್ ಎಸ್ ವಿ ಪುಸ್ತಕ ಸಂಭ್ರಮ
ರಂಗಶಂಕರದಲ್ಲಿ ನಾಳೆ ’ಚಿತ್ರಪಟ ರಾಮಾಯಣ’
ತೇಜಸ್ವಿ ನೆನಪಲ್ಲಿ ಕಥಾಕಮ್ಮಟ
ಸಂಧ್ಯಾರಾಣಿ ಕಾಲಂ : ’ಚೆರ್ರಿ ತೋಟ’ದ ನೆರಳಿನಲ್ಲಿ
’ಚೆರ್ರಿ ಆರ್ಚರ್ಡ್’, ನಾಟಕಕಾರ ಆಂಟೋನ್ ಚೆಕೋವ್ ನ ಕೊನೆಯ ನಾಟಕ. ಸರಿಸುಮಾರು ೧೧೦ ವರ್ಷಗಳಿಗೂ ಮೊದಲು ಮೊದಲ ಪ್ರದರ್ಶನ ಕಂಡ ನಾಟಕ. ಈ ನಾಟಕದ ಒಂದು ವಿಶೇಷ ಎಂದರೆ ಬರೆಸಿಕೊಳ್ಳುವಾಗ ಒಂದು ’ಕಾಮಿಡಿ’ಯಾಗಿ ಬರೆಸಿಕೊಂಡು, ರಂಗದ ಮೇಲೆ ’ಟ್ರಾಜಿಡಿ’ಯಾಗಿ ಮೂಡಿ ಬಂದ ನಾಟಕ ಇದು. ಬರಹಗಾರನ ಮನಸ್ಸಿನಲ್ಲಿ ಹುಟ್ಟಿದ ಕಥೆ, ಕವನ, ನಾಟಕ...
’ಅನ್ನಭಾಗ್ಯ ಆಹಾರ ಭದ್ರತೆಯ ಒಂದು ಆಯಾಮ’ – ಜಿ ಎನ್ ನಾಗರಾಜ್
ನಿನ್ನೆ ’ಅವಧಿ’ಯಲ್ಲಿ ಎಂ ಎಸ್ ಶ್ರೀರಾಂ ಬರೆದ ’ನರೇಗಾ, ಒಂದು ರೂಪಾಯಿಗೆ ಕಿಲೋ ಅಕ್ಕಿ ಮತ್ತು ಸೋಮಾರಿತನ’ ಲೇಖನಕ್ಕೆ ಜಿ ಎನ್ ನಾಗರಾಜ್ ಅವರ ಪ್ರತಿಕ್ರಿಯೆ ಇಲ್ಲಿದೆ. ಈ ಬಗ್ಗೆ ನಿಮಗೂ ಏನಾದರೂ ಹೇಳುವುದಿದೆಯೆ? ದಯವಿಟ್ಟು ಬರೆಯಿರಿ. ಜಿ ಎನ್ ನಾಗರಾಜ್ ಶ್ರೀರಾಮ್ ರವರು ಒಬ್ಬ ಸಾಹಿತಿ ಹಾಗೂ ಮ್ಯಾನೇಜ್ ಮೆಂಟ್ ವಿಜ್ಞಾನದ ಉನ್ನತ...
'ನೆಲಕ್ಕಂಟಿ ಬಿದ್ದ ಆಕಾಶವಾಸದ ಕನಸು' – ಎಸ್ ದಿವಾಕರ್
ಎಸ್ ದಿವಾಕರ್ ಹಲವು ಮಜಲೆಗಳ ಒಂದುಕಟ್ಟಡ. ಆ ಕಟ್ಟಡದ ಆರನೆಯ ಮಜಲೆಯಲ್ಲಿರುವ ಮೂವರು ಒಬ್ಬನನ್ನು ಕಿಟಕಿಯಿಂದಾಚೆ ಎಸೆದು ಬಿಡುತ್ತಾರೆ. ಅವನು ಕೆಳಗೆ ಬೀಳುತ್ತಾ ಬೀಳುತ್ತಾ ಒಂದೊಂದು ಮಜಲೆಯ ಕಿಟಕಿಯ ಮೂಲಕ ಒಳಗಿರುವವರನ್ನು ಗಮನಿಸುತ್ತಾ ಕೊನೆಗೆ ನೆಲಕ್ಕೆ ಬಿದ್ದು ಸಾಯುತ್ತಾನೆ. ಆ ಹೊತ್ತಿಗೆ ಅವನಲ್ಲೊಂದು ಜ್ಞಾನೋದಯವಾಗಿರುತ್ತದೆ....
’ಒಬ್ಬ ದುಡಿಯುವ ರೈತನಾಗಿ, ಒಂದು ರೂ ಅಕ್ಕಿಯ ಬಗ್ಗೆ ಬರೆಯುತ್ತಿದ್ದೇನೆ..’
ನಿನ್ನೆ ’ಅವಧಿ’ಯಲ್ಲಿ ಎಂ ಎಸ್ ಶ್ರೀರಾಂ ಬರೆದ ’ನರೇಗಾ, ಒಂದು ರೂಪಾಯಿಗೆ ಕಿಲೋ ಅಕ್ಕಿ ಮತ್ತು ಸೋಮಾರಿತನ’ ಲೇಖನಕ್ಕೆ ಬಂದ ಮತ್ತೊಂದು ಪ್ರತಿಕ್ರಿಯೆ ಇಲ್ಲಿದೆ ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ ಅಕ್ಕಿಮಂಗಲ ಮಂಜುನಾಥ ಪ್ರಿಯ ಮಿತ್ರರೇ - ಲೇಖನ ಓದಿದೆ. ಈ ಹಿಂದೆಯೂ ಒಂದು ರೂಪಾಯಿ ಅಕ್ಕಿಯ ಬಗ್ಗೆ ಹಲವಾರು ಬುದ್ಧಿ ಜೀವಿಗಳು ಹಲವಾರು...
ರಂಗಶಂಕರದಲ್ಲಿ ’ಜೋಕುಮಾರಸ್ವಾಮಿ’
'ನರೇಗಾ, ಒಂದು ರೂಪಾಯಿಗೆ ಕಿಲೋ ಅಕ್ಕಿ ಮತ್ತು ಸೋಮಾರಿತನ' – ಎಂ ಎಸ್ ಶ್ರೀರಾಮ್
ಒಂದು ರೂಪಾಯಿ ಅಕ್ಕಿ ಮತ್ತು ಸೋಮಾರಿತನದ ಬಗ್ಗೆ ಪದೇ ಪದೇ ಚರ್ಚೆಗಳು ನಡೆಯುತ್ತಲೇ ಇವೆ. ಈ ಹಿನ್ನಲೆಯಲ್ಲಿ ಈ ಹಿಂದೆ ಎಂ ಎಸ್ ಶ್ರೀರಾಂ ಅವರು ಬರೆದ ಲೇಖನ ಪ್ರಸ್ತುತ ಅನ್ನಿಸುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಎಂ ಎಸ್ ಶ್ರೀರಾಮ್ ಒಂದು ರೂಪಾಯಿಗೆ ಕಿಲೋ ಅಕ್ಕಿಯನ್ನು ಬಡವರಿಗೆ ಪಡಿತರ ವ್ಯವಸ್ಥೆಯ ಮೂಲಕ ಸರಬರಾಜು...
ಕುವೆಂಪು ಕಾವ್ಯದಲ್ಲಿ ಶಿಕ್ಷಣವನ್ನು ಕುರಿತು ಚಿಂತನೆಗಳು
ಶಿವಕುಮಾರ ಕಾರೇಪುರ ಸಮಾನತೆಯ ತತ್ವವನ್ನು ಕಟ್ಟುವ ಪ್ರಯತ್ನದ ಫಲವಾಗಿ ರೂಪುಗೊಂಡಿರುವ ಕುವೆಂಪು ಅವರ ಕಾವ್ಯ ತನ್ನ ವಿಸ್ತಾರತೆ ಹಾಗೂ ಅವರ ಚಿಂತನೆಗಳ ಫಲವಾಗಿ ಆಧುನಿಕ ಕನ್ನಡ ಕಾವ್ಯದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ.ಪರಂಪರೆಯನ್ನು 'ಪ್ರಶ್ನೆ' ಮಾಡುವುದೇ ಕುವೆಂಪು ಅವರ ಸೃಜನಶೀಲತೆಯ ಮುಖ್ಯ ಆಶಯ ಎನಿಸಿಕೊಂಡಿದೆ. ಕುವೆಂಪು...
ರಾಮಚಂದ್ರ ಹಡಪದ್ ಗೀತ ಗಾಯನ
ಅಮ್ಮಾ ನೀ ನೆನಪಾದಾಗ…
ನಾ ದಿವಾಕರ ನಮ್ಮ ಕರು ಹೆಚ್ಚು ಮಾತನಾಡುವುದೇ ಇಲ್ಲ ಎಂದೆನುವಾಗಲೆಲ್ಲಾ ಮುಸಿಮುಸಿ ನಕ್ಕವರೆಷ್ಟೋ ! ಕರು ಮಾತನಾಡುತ್ತದೆಯೇ ? ಭ್ರಮೆ ; ಆದರೂ ನಿನ್ನ ಆಂತರ್ಯದ ನುಡಿಗಳು ಪಟಪಟಿಸುತ್ತಿದ್ದವು ಮಗೂ ಎಂಬ ಮುದ್ದುಕರೆಯೊಡನೆ ! ಇಂಥ ಅಪರಾಧ ಮಾಡಬಹುದೇ ನಿಮ್ಮ ಹುಡುಗ ! ಎಂದೆನುವಾಗ ನೀ ಹೇಳಿದುದೇನು ? ನಮ್ಮ ಮಗು ಎಂದೂ ತಪ್ಪು...
ಆಭಿನಯ ಮತ್ತು ನಿರ್ದೇಶನ ಕಾರ್ಯಾಗಾರ
ರಾಜಸ್ಥಾನವೆಂಬ ಸ್ವರ್ಗದ ತುಣುಕು – ರಾಜಪೂತ ಹೋ ಕೆ ಭೀಕ್ ಲೇತೇ ಹೋ ಕ್ಯಾ..
(ಇಲ್ಲಿಯವರೆಗೆ...) ನಮ್ಮನ್ನೆಲ್ಲ ಖುಷಿಯ ಕುಂಚದಲ್ಲಿ ಅದ್ದಿ ಸೂರ್ಯ ಮುಳುಗಿದನಲ್ಲವೇ. ಮುಳುಗುತ್ತಲೇ ಸೂರ್ಯ ಪಡುವಣ ದಿಂಗಂತದಲ್ಲಿ ರಂಗಿನ ಓಕುಳಿಯಾಡಿ ಬಿಟ್ಟ. ತನ್ನ ಬತ್ತಳಿಕೆಯಿಂದ ಕಿರಣಗಳ ಬಾಣಗಳನ್ನು ನಮ್ಮೆಡೆಗೆ ಓಕುಳಿಯ ಬಣ್ಣಗಳ ಮೂಲಕ ಎಲ್ಲೆಡೆಗೂ ಪಸರಿಸಿ, ತನ್ನ ವೀಳೆಯದೆಲೆ ಜಗಿದ ಬಾಯಿಯಿಂದ. ನಕ್ಕ..........ಇದೇ ಬಣ್ಣ...
ಜಲ್ಲಿಕಲ್ಲುಗಳ ನಡುವೆ ಒಂದು ಮುತ್ತು – ಜಗದೀಶ್ ಕೊಪ್ಪ
ಡಾ ಎನ್ ಜಗದೀಶ್ ಕೊಪ್ಪ ಮೊನ್ನೆ ಜೂನ್ 12 ರಂದು ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಪ್ರಮುಖ ಜಿಲ್ಲಾ ಕೇಂದ್ರವಾದ ಲಾತೂರ್ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಅಲ್ಲಿನ ರೈತರ ಆತ್ಮ ಹತ್ಯೆ ಕುರಿತಂತೆ ದಾಖಲೆಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳುತ್ತಿದ್ದೆ. ನನ್ನ ಜೊತೆ ಪ್ರವಾಸ ಬಂದಿದ್ದ ನನ್ನ ಮಿತ್ರ ಹಾಗೂ ಕರ್ನಾಟಕ ಮುಜರಾಯಿ ಇಲಾಖೆಯಲ್ಲಿ...
’ಅಂತರಂಗದ ತುಡಿತಕ್ಕೆ ಕವಿತೆಯಾಗುವ ನಿನ್ನ ಕನವರಿಕೆಗಳು’
ಕವಿತೆಗಳಿಗೆ ಶೀರ್ಷಿಕೆ ಕೊಟ್ಟು ಸೆಳೆದಂತೆ...... ವೀರಣ್ಣ ಮಂಠಾಳಕರ್ ಮನದ ಕದವನ್ನು ತೆರೆದಿರಲಿ ನಿನ್ನಾ ಕಣ್ಣ ಕನ್ನಡಿಯಲ್ಲಿ ನನ್ನದೇ ಪ್ರತಿಬಿಂಬ ಬಾರಿ ಬಾರಿ ಸೆಳೆದಂತೆ ಹುಚ್ಚು ಪ್ರೀತಿಯ ಹೊಳೆಯಲ್ಲಿ ಈಜಾಡಬೇಕು ನೆನಪುಗಳೆಂಬ ಅಲೆಯಲ್ಲಿ ಸದ್ದಿಲ್ಲದೇ ನೀ ಸೆಳೆದಂತೆ ಕೊಚ್ಚಿಕೊಂಡು ಹೋದರೂ ಚಿಂತೆವಿಲ್ಲ ನಿನ್ನನ್ನು...
ಯಾವ ಊರಿನ ಮಾವ ಈ ಚೆಲುವ, ನೋಡ ಯವ್ವ ಹುಡುಗನ..
ಮರೆಯಲು ಬಿಡದ ಹಾಡು
ಪ್ರಜೋದಯ ಪ್ರಕಾಶನದಿಂದ ಎರಡು ಹೊಸ ಪುಸ್ತಕಗಳು
ಪುಸ್ತಕದ ಒಂದು ಅಧ್ಯಾಯ ’ಅವಧಿ’ ಓದುಗರಿಗಾಗಿ : ನಾವು ರೆಡ್ಡಿಯವರನ್ನು ತೋಟದ ಮನೆಯಲ್ಲಿ ಬಂದ್ ಮಾಡಿ ಬಂದು ಕ್ಯಾಂಪ್ ಸೇರಿದ 2 ದಿನಗಳ ನಂತರ ಚಕ್ರವತರ್ಿಯವರ ಸೂಚನೆ ಮೇರೆಗೆ ಚಿಕ್ಕಮಗಳೂರಿಗೆ ಹೋಗಬೇಕಾಗಿ ಬಂತು. ಅಲ್ಲಿನ ಎಸ್ಪಿ ಆಫೀಸ್ಗೆ ಹೋಗಿ ಫೈಲ್ ಒಂದನ್ನು ತೆಗೆದುಕೊಂಡು ಕಾರ್ಕಳ ಕ್ಯಾಂಪ್ಗೆ ತಲುಪಿಸುವಂತೆ ಹೇಳಿದ್ದರು....
