ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಿರಂತರತೆ ಎನ್ನುವ ಮಾಯಾಜಿಂಕೆ…
ಅವಸಾನವೇಕೆ ಅನಿವಾರ್ಯ? ಎಸ್ ದಿವಾಕರ್ ಚಿರಯೌವನವೆನ್ನುವುದು ನಾವು ಸದಾ ಹಂಬಲಿಸುವ ಮುಗಿಲ ಮಲ್ಲಿಗೆ. ನಿರಿಗೆಯಿಲ್ಲದ ಮುಖ, ಸದೃಢ ದೇಹ, ನಿರಂತರ ಚೈತನ್ಯ, ನಿತ್ಯನೂತನ ವಸ್ತ್ರವಿಲಾಸ, ಆಕರ್ಷಕವಾಗಿರುವ ಮನೆ ಮಠ - ಹೀಗೆ ಅವಸಾನವಿಲ್ಲದ, ವಿನಾಶವನ್ನು ಸೋಕದ ಎಲ್ಲವೂ ನಮಗೆ ಬೇಕು. ಆದರೆ ವಯಸ್ಸಾದ, ಭಗ್ನವಾದ, ಸಾವಯವ ಸಂಬಂಧವಿಲ್ಲದ...
ಹೀಗೊಂದು ಕವಿತೆಯಂತಹಾ ಕಥೆ
ನಿಷ್ಕಲ್ಮಶ ಸಹನಾ ಪುಂಡಿಕಾಯಿ ಅಲ್ಲೊಂದು ಮರ. ಮರದ ಅನತಿ ದೂರದಲ್ಲೊಂದು ಮನೆ. ಮನೆಯ ಹೊರಗೆ ಬಿರು ಬಿಸಿಲು. ಬಿಸಿಲಲ್ಲಿ ನಿತ್ಯವೂ ಮನೆಯಾತನ ಕೆಲಸಗಳು ಸಾಗುತ್ತಿತ್ತು. ನೆತ್ತಿಯ ಮೇಲೆ ಸುಡುವ ಸೂರ್ಯನ ತಾಪ,ತನ್ನ ಮುಂದೆ ನಿಗಿ ನಿಗಿ ಕೆಂಡ. ಹಾಗಂತ ಸುಮ್ಮನೆ ಕೂರಲಾದೀತೇ? ಹೊಟ್ಟೆಪಾಡು. ಮಡದಿ, ಮಕ್ಕಳನ್ನೆಲ್ಲಾ ಸಾಕಬೇಕು, ಬದುಕ...
ಅರಿವೆಯದೇಕೆ ಚಿಂತೆ ಅರಿವಿಲ್ಲದೆಡೆ ?
ನಾ ದಿವಾಕರ ಅರಿವಿಲ್ಲದ ಅರಿವೆಯ ಛಾಯೆಯಲ್ಲಿ ಅರಿತೋ ಅರಿಯದೆಯೋ ಒಡಲನಾವರಿಸುವ ಅರಿವೆಗೊಂದು ಅಸ್ಮಿತೆ ; ಬೇಕಲ್ಲವೇ ಮನುಕುಲದ ಸ್ವಾಸ್ಥ್ಯ ರಕ್ಷಣೆಗೆ ; ಸಂಯಮ ಸಂವೇದನೆಯಿಲ್ಲದ ಪುರುಷ ಸೂಕ್ತಿಗಳ ನಿಗ್ರಹಕ್ಕೆ ಸ್ತ್ರೀಲಿಂಗವನಾವರಿಸುವ ಅರಿವೆಯೇ ಶ್ರೀರಕ್ಷೆ ; ಕಳಚುತ್ತಲೇ ಇದೆ ಮೇಧಿನಿಯ ಹೊದಿಕೆ ಕಳಚುತ್ತಲೇ ಇದ್ದಾರೆ ಅತ್ತಿಗೆ...
ಟಿ ಎನ್ ಸೀತಾರಾಮ್ ಮೊಬೈಲ್ ಕಳ್ಕೊಂಡ ಕಥೆ
ಟಿ ಎನ್ ಸೀತಾರಾಮ್ ಮನ್ವ೦ತರ ಧಾರಾವಾಹಿ ಮಾಡುತ್ತಿದ್ದಾಗ ನಡೆದ ಘಟನೆ....ನಾನು ೧೦ ಸಾವಿರ ರೂಪಾಯಿನ ಮೊಬೈಲ್ ಒಮ್ಮೆ ಕಳೆದು ಕೊ೦ಡೆಅ... ಕಳ್ಳತನವಾಗಿದೆ ಎ೦ದು ಪೋಲೀಸ್ ಕ೦ಪ್ಲೆ೦ಟ್ ಕೊಟ್ಟಿದ್ದೆ...ಸುಮಾರು ೧೫ ವರ್ಷದ ಹಿ೦ದೆ..ಆಗ ಈ ಪತ್ತೆ ಮಾಡುವ ನ೦ಬರ್ ಎಲ್ಲಾ ಇರಲಿಲ್ಲ...೩ ದಿನವಾದರೂ ಪತ್ತೆ ಆಗದಿದ್ದಾಗ ಎಸಿಪಿ ಕಡೆಯಿ೦ದ...
ವಸುಧೇಂದ್ರಗೆ ನಿಮ್ಮ ಸಲಹೆ ಬೇಕಂತೆ
ವಸುಧೇಂದ್ರ ನಿಮ್ಮ ಸಲಹೆ ಬೇಕಿತ್ತು . ನನ್ನ ಕಥಾಸಂಕಲನ ’ಮೋಹನಸ್ವಾಮಿ’ ಮೂರನೆಯ ಮುದ್ರಣ ಕಾಣುತ್ತಿದೆ. ಕಲಾವಿದ ಅರುಣ್ ಕುಮಾರ್ ಎರಡು ಮುಖಪುಟಗಳನ್ನು ಮಾಡಿದ್ದಾನೆ. ಎರಡಕ್ಕೂ ಮತ್ತೊಬ್ಬ ಕಲಾವಿದ ಪುಷ್ಟಕ್ ಅವರ ಪೇಂಟಿಂಗ್ ಬಳಸಲಾಗಿದೆ. ನಿಮ್ಮ ಆಯ್ಕೆ ಯಾವುದು? [gallery columns="1" size="full"...
ಬದುಕಿನ ತುಂಬೆಲ್ಲ ಮೋಹ ತುಂಬಿ ಕೊಂಡಾಕಿ
ಪಾತರಗಿತ್ತಿ ಹನುಮಂತ ಪಾಟೀಲ್ ಬಂತು ಪಾತರಗಿತ್ತಿ ಹೂಬನವ ಸುತ್ತಿ ಗಿರಿ ಶಿಖರಗಳ ನೆತ್ತಿ ಹತ್ತಿ ಕೊಳ್ಳ ಕಣಿವೆಗಳ ಸುತ್ತಿ ಮನಸೋ ಇಚ್ಛಿ ಬಂದೈತಿ ಇತ್ತ ಮುಂದಿನ ಪಯಣವೆತ್ತ ? ರೇಶಿಮೆಯ ನುಣುಪಿನ ನವಿರಾದ ರೆಕ್ಕಿ ಬಣ್ಣ ಬಣ್ಣಗಳ ಹಚ್ಚಿ ಚುಚ್ಚಿ ವಿವಿಧ ವರ್ಣ ಸಂಯೋಜನಗೆಳ ಭಿತ್ತಿ ಚಿತ್ತ ಚಿತ್ತಾರದ ರಂಗುಗಳ ರೆಕ್ಕಿ ...
ಬೆಳದಿಂಗಳ ತೀರದಲಿ ಬೆನ್ನು ಬೆನ್ನಿಂಗಾತು ಕೂತು…
ಬಾ ಇಲ್ಲಿ ಕಣ್ಣ ತೇಲಿಬಿಡು ರಾಜಕುಮಾರ ಮಡಿವಾಳರ್ ಬೆಳದಿಂಗಳ ತೀರದಲಿ ಬೆನ್ನು ಬೆನ್ನಿಂಗಾತು ಕೂತು, ಒಂದೊಂದೇ ಚುಕ್ಕಿಯ ನೀರಿಗೆಸೆದದ್ದು ಹಳೆ ಮಾತು, ಬಾ ಇಲ್ಲಿ ಕಣ್ಣ ತೇಲಿಬಿಡು ನೆಲದ ಮೈ ಹರವು ಬೆಳಗು ನದಿಯಲಿ...! ಗುಬ್ಬಿ ಗುಲಾಬಿ, ಪಾರಿವಾಳ ಪಾರಿಜಾತ, ಸಂಪಿಗೆ ಬಲು ಇಂಪಿನ ಕೋಗಿಲೆ, ಮುಕುರುತಾವ ಮುಗಿಬಿದ್ದು ಇಳಿಬಿಟ್ಟ...
ಕೈ ಬಳೆ ನಾದದ ಗುಂಗನು ಅಳಿಸಲಾರೆ…
https://youtu.be/dEm97khMAJI
ಸಣ್ಣಕಥೆ ’ದೇವರ ದಿಕ್ಕು’
ರಾಘವೇಂದ್ರ ಎಲ್ "ಇಂದು ಏಕೋ ಎಷ್ಟು ನಡೆದರೂ ದಾರಿಯೇ ಸಾಗುತ್ತಿಲ್ಲವಲ್ಲ" ? ಶ್ರೀಹರಿ ಮಾಸ್ತರು ತಮ್ಮ ಎಂದಿನ ಶೈಲಿಯಲ್ಲಿ ಶಾಲೆ ಮುಗಿಸಿ ಮನೆಗೆ ಹೊರಟಾಗ ಮನಸ್ಸಿನಲ್ಲೇ ಹೇಳಿಕೊಂಡ ಮಾತುಗಳಿವು. ಮಾಸ್ತರ ತಲೆಯಲ್ಲಿ ನೂರಾರು ವಿಷಯ ಒಟ್ಟಿಗೇ ಓಡಾಡ ತೊಡಗುತ್ತವೆ. ಆಗ ಮಾಸ್ತರರು ಮಾತಾಡುವ ಶೈಲಿಯೇ ಬೇರೆ. ಇಂದು ಅದೇ ರೀತಿಯ ಪರಿಸ್ಥಿತಿ....
'ಸ್ಮಿತ್ ಪ್ರಪ೦ಚದಲ್ಲಿ ಇನ್ನೊಂದು ಸುತ್ತು’ – ಪಾಲಹಳ್ಳಿ ವಿಶ್ವನಾಥ್
ಅನುಮಾನ ಪಿಶಾಚಿ ಬಾಕ್ಸ್ಟರ್ ಪಾಲಹಳ್ಳಿ ವಿಶ್ವನಾಥ್ ( ನಮ್ಮ ನಾಯಕ ಸ್ಮಿತ್ ಕವಿ ಮೆಕ್ಟಾಡ್ ಎ೦ಬ ಹೆಸರಿಟ್ಟುಕೊ೦ಡು ಬ್ಲಾ೦ಡಿಗ್ಸ್ ಬ೦ಗಲೋವಿನಲ್ಲಿ ತಳ ಊರುತ್ತಿದ್ದಾನೆ. ಮಿಸ್ ಆ೦ಜೆಲಾ ಪೀವಿ ಎನ್ನುವ ಕವಿಯಿತ್ರಿ ಆಗಲೆ ಬ್ಲಾ೦ಡಿಗ್ಸ್ಗೆ ಬ೦ದು ನಿವಾಸಿಗಳನ್ನು ತನ್ನ ಕವಿತೆಗಳಲ್ಲಿ ಮುಳುಗಿಸಿತ್ತಿದ್ದಾಳೆ. ಯಜಮಾನ ಎಮ್ಸ್ವರ್ತ್...
ಯಾವ ಜೀವ ಬೇಕು, ಅ೦ದ ಅವನು…
ಜೀವ ಕೊಳ್ಳಲಿಲ್ಲ... ಜಯಶ್ರೀ ದೇಶಪಾಂಡೆ ಜೀವಕ್ಕೆ ಬೆಲೆ ಇದೆ, ಅಗೋ ಅಲ್ಲಿ ಮಾರಲಿದೆ ಅ೦ದರಾರೋ...ಹೌದಲ್ಲ, ಹೋಗಿ ನೋಡಿದೆ. ಜಾಹೀರಾತು ಜೋರಿತ್ತು ಬಗೆ ಬಗೆ... ಜೀವಕೊಳ್ಳಲು ಇಲ್ಲಿಗೇ ಬನ್ನಿ..ಬೇರೆ ಕಡೆ ಮೋಸ ಹೋದೀರಿ... ಯಾವ ಜೀವ ಬೇಕು? ಅ೦ದ ಅವನು. ಜೀವದ೦ಗಡಿ ತೆರೆದು ಕೂತವನು. ಹಾಗೆ೦ದರೇನು? ಜೀವ ಜೀವ ಒ೦ದೇ ಅಲ್ಲವೇ? ಏನು...
'ಕನಸು ಕಟ್ಟಿದವರು, ಗುಂಡಿಗೆ ಎದೆ ಕೊಟ್ಟವರು' – ಜಿ ಪಿ ಬಸವರಾಜು
ಜಿ ಪಿ ಬಸವರಾಜು ವಿದ್ವಾಂಸ ಎಂ.ಎಂ.ಕಲಬುರ್ಗಿ ಹತ್ಯೆ ನಡೆದು ಎರಡು ವಾರಗಳು ಕಳೆದಿವೆ. ಈ ಹತ್ಯೆ ಕರ್ನಾಟಕದ ಜನತೆಯನ್ನು ತಲ್ಲಣಗೊಳಿಸಿದೆ. ನೇರ ಹಣೆಗೆ ಗುಂಡಿಕ್ಕಿ ಹಾಡು ಹಗಲೇ ಕೊಲೆಮಾಡಿದ ಹಂತಕರು ಯಾರ ಕೈಗೂ ಸಿಕ್ಕದೆ ಪರಾರಿಯಾಗಿದ್ದಾರೆ. ಸರ್ಕಾರ, ಕಾನೂನು, ಆಡಳಿತಯಂತ್ರ ಯಾವ ಬಾಹುಗಳಿಗೂ ಸಿಕ್ಕದಂತೆ ಈ ಹಂತಕರು...
ಹೀಗೊಂದು ಕಡಲೆ ಸ್ವಗತ
ಗುಂಡುರಾವ್ ದೇಸಾಯಿ ನಾನು ಕಡಲೆ, 7500ವರ್ಷಗಳ ಇತಿಹಾಸ ಹೊಂದಿರುವ, ಭೂಮಿಯಲ್ಲಿ ಮೊದಲು ಬೇಸಾಯ ಮಾಡಲ್ಪಟ್ಟ ಸಸ್ಯಗಳ ಪೈಕಿ ಹೆಚ್ಚಿನ ಪ್ರೋಟೀನ್ ಹೊಂದಿರುವ ದ್ವಿದಳ ಧಾನ್ಯ. ಜನ್ಮದಾರಾಭ್ಯದಿಂದ ಎಲ್ಲರೂ ನನ್ನನ್ನು ಪ್ರೀತಿಸುವವರೆ! ನಾನು ಬೆಳೆಯಲು ಮಳೆ ಹೆಚ್ಚು ಬೇಕಿಲ್ಲ. ತಂಪಿನ ಒಡಲಿದ್ದರೆ ಸಾಕು. ರೈತರಿಗೆ ನಗುತರಿಸುವ ವಾಣಿಜ್ಯ...
ಜುಗಾರಿ ಕ್ರಾಸ್‌ನಲ್ಲಿ ಭಗವಾನ್, ಪ್ರಶಸ್ತಿ ಇತ್ಯಾದಿ
ಭಗವಾನ್ ಅವರ ಹೇಳಿಕೆಗಳು ವಾದ ವಿವಾದಗಳನ್ನು ಹುಟ್ಟುಹಾಕುತ್ತಿರುವ ಬೆನ್ನಿನಲ್ಲಿಯೇ ಭಗವಾನ್ ಅವರ ಸಾಹಿತ್ಯಕ್ಕೆ ಅಕಾಡೆಮಿ ಪ್ರಶಸ್ತಿ ಘೋಷಣೆ ಆಗಿದೆ. ಈ ಬಗ್ಗೆ ಪರ-ವಿರೋಧ ಅಭಿಪ್ರಾಯಗಳೂ ಬರುತ್ತಿವೆ. ಅಂತಹ ಕೆಲವು ಅಭಿಪ್ರಾಯಗಳು ಇಲ್ಲಿವೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಚರ್ಚೆ ವಿಷಯಾಧಾರಿತವಾಗಿರಲಿ, ಅನಗತ್ಯ ವ್ಯಕ್ತಿ ನಿಂದನೆ...
'ದೋ ದೀವಾನೆ ಶಹರಮೆ…' – ರಾಘವೇಂದ್ರ ಜೋಶಿ
ರಾಘವೇಂದ್ರ ಜೋಶಿ ಸಾಗರದ ಮರಿ ಮೀನೊಂದು ಗಾಬರಿಯಾಗಿ ಓಡಿಬಂದಿದೆ; ಅಮ್ಮನಿಗೆ ದೊಡ್ಡ ಹೆಸರೊಂದನ್ನು ಹೇಳಲು ಯತ್ನಿಸುತ್ತಿದೆ.. ** ಇವತ್ತೇಕೋ ಈ ಶಹರದ ಬೆಳಗು ಎಂದಿಗಿಂತ ಮೊದಲೇ ಆರಂಭವಾದಂತಿದೆ. ಬಹುಶಃ ಜಾತ್ರಾ ಸಡಗರದ ಪ್ರಭಾವವಿರಬೇಕು. ಊರಿಗೆ ಊರೇ ಸಿಂಗಾರಗೊಂಡಿದೆ. ಆದರೆ ಕೊನೆಯ ಗಲ್ಲಿಯಲ್ಲಿರುವ ಈ ಕೊನೆಯ ಮನೆಗೆ...
'ಮನಸಲ್ಲೇ ಉಳಿಯುವ ಅವಳು..' – ಐಶ್ವರ್ಯ
ಡಾ ಐಶ್ವರ್ಯಾ 'ಅವಳನ್ನು' ನೋಡಬೇಕೆಂಬ ಆರು ತಿಂಗಳ ಕಾತರ ನನ್ನಲ್ಲೆಷ್ಟಿತ್ತೋ..ಚಿತ್ರ ನೋಡಿ 24 ಘಂಟೆಗಳು ಕಳೆದಿದ್ದರೂ ಅವಳು ಇನ್ನೂ ಕಾಡುತ್ತಲೇ ಇದ್ದಾಳೆ. ಅವಳ ಮೂಲಭೂತ ಮನಸ್ಥಿತಿಯನ್ನು ತಾನೇ ಪೂರ್ತಿಯಾಗಿ ಒಪ್ಪಿಕೊಂಡು ತನ್ನ ಬದುಕ ನಡೆಸಲು ಸೋತು ಗೆಲ್ಲುವ ಸಂಘರ್ಷವೇ ಅವಳನ್ನು ನಿಮ್ಮೊಳಗೆ ಕರೆದೊಯ್ಯುವುದು. ಒಂದು ಲಕ್ಷ...
ಒಂದು ಹನಿ ನೆತ್ತರು…
ಜಾನ್ ಸುಂಟಿಕೊಪ್ಪ ಒಂದು ಹನಿ ನೆತ್ತರು ಇಗೋ ಮೈ ಚಾಚಿ ಮಲಗಿದೆ; ಯಾವ ಕನಸುಗಳು ಕತ್ತ ಕೊಯ್ದುಕೊಂಡವೋ ಕಾಣೆ., ಪಾಪ.. ಚಿಲ್ಲನೆ ಚಿಮ್ಮಿದೆ, ಛೇ.. ನಾನು ನೋಡಬಾರದಿತ್ತು; ನೆತ್ತರ ಕಳೆದುಕೊಂಡ ಆತ್ಮ ಏದುಸಿರು ಬಿಡುತ್ತಿದೆ., ಬಹುಶಃ ನೆತ್ತರ ಕೋಶ ಕೋಶದಲೂ ಕೊಲೆಗಟುಕನ ನೆರಳಿರಬೇಕು; ಕುಕ್ಕರುಗಾಲಲ್ಲಿ ಕುಳಿತ ನಾನು ಬಗ್ಗಿ ಬಗ್ಗಿ...
'ಭಾಷೆಯಲ್ಲಿ ಉಮಾಶ್ರೀ ಅಭಿನಯವನ್ನು ಹಿಡಿದಿಡಲು ಸಾಧ್ಯವಿಲ್ಲ' – ಅಮರೇಶ ನುಗಡೋಣಿ
ಉಮಾಶ್ರೀ ಅವರ ಬಗ್ಗೆ ಅಮರೇಶ್ ನುಗಡೋಣಿ ಏನು ಹೇಳಿದ್ದಾರೆ ಎಂದು ಅವರನ್ನು ಸಂದರ್ಶಿಸಿ, ಅವರ ನುಡಿಗಳನ್ನು ಕಳುಹಿಸಿಕೊಟ್ಟಿದ್ದಾರೆ ಬೇಲೂರು ರಘುನಂದನ್ ಅಮರೇಶ ನುಗಡೋಣಿ ಕಂಡಂತೆ ಪುಟ್ಟಮಲ್ಲಿ ಕಾಸರವಳ್ಳಿಯವರು ಆಧುನಿಕ ಮನಸುಳ್ಳ ನಿರ್ದೇಶಕರು. ಸಮಕಾಲೀನ ವಿದ್ಯಾಮಾನಗಳನ್ನು ಗಮನದಲ್ಲಿ ಇಟ್ಟುಕೊಂಡೇ ಸಿನೆಮಾವನ್ನು ಸಂಕೇತ...
ಸಣ್ಣ ಕಥೆ ’ಅವಶೇಷ’
ಆದರ್ಶ್ ಬಿ ವಸಿಷ್ಟ ಯಾವಾಗಲೂ ಗಿಜಿಗುಡುತ್ತಿದ್ದ ದೇರಣ್ಣನ ಚಾ ಅಂಗಡಿ, ಅಂದೇಕೋ ಬಿಮ್ಮೆಂದು ಕೂತಿತ್ತು. ಅಂಗಡಿಯೆಂದರೆ ನಾಲ್ಕು ಮೇಜುಗಳು, ಅದಕ್ಕೆ ಒತ್ತೊತ್ತಾಗಿ ಇಟ್ಟಿರುವ ಎಂಟು ಕುರ್ಚಿಗಳು, ಒಂದೆರಡು ಗಾಜಿನ ಡಬ್ಬಿ . ಅದರಲ್ಲಿ ಪೆಪ್ಪೆರ್ಮೆಂಟು, ಹಾಲ್ಕೊವ ಇತ್ಯಾದಿ. ಒಳಗೆ ದೇರಣ್ಣ ಕುಳಿತುಕೊಳ್ಳಲು ಒಂದು ಕುರ್ಚಿ, ಒಂದು...
'ಅಭಿವ್ಯಕ್ತಿ ಸ್ವಾತಂತ್ರ್ಯ ಸಾರ್ವತ್ರಿಕ ಸಾಂವಿಧಾನಿಕ ಅಲ್ಲ' – ನಾ ದಿವಾಕರ
ನಾ ದಿವಾಕರ ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕುರಿತಂತೆ ಚರ್ಚೆ ಹೆಚ್ಚಾಗಿರುವಂತೆಯೇ ವಿವಾದಗಳೂ ಹೆಚ್ಚಾಗುತ್ತಿವೆ. ಭಾರತದಂತಹ ಅರೆ ಊಳಿಗಮಾನ್ಯ ಸಾಮಾಜಿಕ ವ್ಯವಸ್ಥೆಯಲ್ಲಿ, ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಎನ್ನುವುದೇ ಒಂದು ಸಾಪೇಕ್ಷ ಪರಿಕಲ್ಪನೆಯಾಗಿದೆ. ಹಾಗಾಗಿ ಭಾರತಕ್ಕೆ ಸ್ವಾತಂತ್ರ್ಯ...
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
೨೦೧೨ ನೆಯ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ. ಪ್ರಶಸ್ತಿ ಪುರಸ್ಕೃತರ ವಿವರ ಇಲ್ಲಿದೆ : ಬಿ ಎನ್ ಸುಮಿತ್ರಾಬಾಯಿ, ಮೊಗಳ್ಳಿ ಗಣೇಶ್, ಕೆ ಸತ್ಯನಾರಾಯಣ ಪ್ರತಿಭಾ ನಂದಕುಮಾರ್ ಆರ್ ಪೂರ್ಣಿಮಾ ಕೆ ಎಸ್ ಭಗವಾನ್, ರಾಜೇಂದ್ರ ಚೆನ್ನಿ, ಬಿ ಸುರೇಶ್ ಎಸ್ ಆರ್ ವಿಜಯಶಂಕರ್ ಟಿ ಕೆ ದಯಾನಂದ್ ಸ್ಮಿತಾ...
