ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶಾಂತಿ ಕೆ ಅಪ್ಪಣ್ಣ ಅವರಿಗೆ ಈ ಸಾಲಿನ ಛಂದ ಪುಸ್ತಕ ಬಹುಮಾನ

ಅವಧಿಯ ಓದುಗರಾದ ಶಾಂತಿ ಕೆ ಅಪ್ಪಣ್ಣ ಅವರಿಗೆ ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಘೋಷಿಸಲಾಗಿದೆ. ಕವಿತೆಗಳ ಮೂಲಕ ಈಗಾಗಲೇ ಹೆಸರಾಗಿರುವ ಶಾಂತಿ ಅವರು ಇತ್ತೀಚಿಗೆ ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದರು. ಛಂದ ಪುಸ್ತಕ ನಾಡಿನ ಯುವಕತೆಗಾರರನ್ನು ಗುರುತಿಸಲು ಪ್ರತೀ ವರ್ಷ ಅತ್ಯುತ್ತಮ ಕಥೆಗಳ ಹಸ್ತಪ್ರತಿಗೆ...

read more
ಜಯಂತ ಕಾಯ್ಕಿಣಿ ಬರೀತಾರೆ

ಜಯಂತ ಕಾಯ್ಕಿಣಿ ತಮ್ಮ ಪಾಡಿಗೆ ಸದ್ದಿಲ್ಲದೆ ಕಾವ್ಯಕಾಯಕ ನಡೆಸುತ್ತಿರುವ ಶಿರಸಿಯ ರಮೇಶ ಹೆಗಡೆಯವರ ಖರ್ಚಾಗದ ಪದ್ಯಗಳು ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಒಟ್ಟು ಆರು ಕವನಸಂಕಲನಗಳ ಸರದಾರ ಅವರು. ಹೋದ ವರ್ಷ ಬಿಡುಗಡೆಯಾದ  "ಕಿಟಕಿಯೊಳಗಿನ ಕಣ್ಣು'  ಸಂಕಲನದ ಕುರಿತು ಬರೆದ ಆಸ್ವಾದಕ ಟಿಪ್ಪಣಿ ಇಲ್ಲಿದೆ...   ರಮೇಶನ...

read more
ಕತ್ತಲಿಗೆ ಬೆಳಕು ಪ್ರಾಣವಾಗಿ ವಿರಹ ತುಂಬಿದಾಗ..

ಕತ್ತಲು ದಿವ್ಯ ಆಂಜನಪ್ಪ ಕತ್ತಲಿಗೆ ಕಣ್ಣು ಹೊಂದಿಕೊಳ್ಳುತ್ತಿತ್ತು ಬೆಳಕು ಅಲೆಲ್ಲೋ ಹುಟ್ಟಿ ಇಲ್ಲಿ ಚೆಲ್ಲಾಡಿತ್ತು... ಕಣ್ಣು ಬೆಳಕಿಗೆ ಹೊಂದಿಕೊಳ್ಳುತ್ತಿತ್ತು ಕೋಟೆ ಕತ್ತಲ ಕಳೆದು ಪಾಪೆ ಹಿಗ್ಗಿಸಿ ಬೆಳ್ಳಿ ಕಿರಣವ ಹೀರಬೇಕಿತ್ತು... ಕತ್ತಲು ಬೆಳಕಿಗೆ ಹೊಂದಿಕೊಳ್ಳುತ್ತಿತ್ತು ಒಡಲ ನೀಡಿ ಅಲ್ಲಲ್ಲಿ ಬೆಳಕ ಹಡೆಯಬೇಕಿತ್ತು......

read more
ಅವನು ಕಡಲೂರಿನ ಹುಡುಗ. ಇವಳು ಜನಸಾಗರದ ನಡುವಿನ ಹುಡುಗಿ..

ಶಮ ನಂದಿಬೆಟ್ಟ  ಅವನು ಕಡಲೂರಿನ ಹುಡುಗ. ಹುಟ್ಟಿದ್ದು, ಬೆಳೆದದ್ದು, ಇರುವುದು ಎಲ್ಲ ಕಡಲ ತಡಿಯಲ್ಲಿ. ಬಹುಶಃ ಅದಕ್ಕೇನೋ ಭೋರ್ಗರೆತವೂ ಸಮುದ್ರಕ್ಕಿಂತ ಕಮ್ಮಿಯಿಲ್ಲ. ರೂಪದಲ್ಲಿ ಮನ್ಮಥ, ಬುದ್ಧಿಯಲ್ಲಿ ಚಾಣಕ್ಯ. ಇವಳು ಜನಸಾಗರದ ನಡುವಿನ ಹುಡುಗಿ, ಪ್ರೀತಿಗಿನ್ನೊಂದು ಹೆಸರು, ರೂಪ ಎಂಬಂತೆ. ಕಡಲಬ್ಬರವನ್ನ, ಹಿರಿತೆರೆಯನ್ನ ಸಲೀಸಾಗಿ...

read more
ನನ್ನ ತೋಳಿಗೊರಗಿಸಿ ಕೊಂಡೊಯ್ಯಲೇ..

ಮೃತ್ಯುಮುಖಿ ಪ್ರಣಯ ಮಲಯಾಳಂ ಮೂಲ;ಎಂ.ಎಸ್. ಬನೇಶ್ ಕನ್ನಡಕ್ಕೆ ; ದುಬೈನಿಂದ ಗುರುಸುಳ್ಯ ಗಂಡ ನಿನ್ನಲ್ಲಿ ವಿರಕ್ತನಾಗುವಾಗ, ಮಕ್ಕಳೆಲ್ಲಾ ನಿನ್ನ ದೂರತಳ್ಳಿದಾಗ, ಸಂಪಾದನೆಯೆಲ್ಲ ಬಿಕರಿಯಾದಾಗ, ಕಾಲುಗಳು ನಿಶ್ಯಕ್ತವಾಗಿ ದೇಹ ಮುದುಡಿದಾಗ, ಮಣ್ಣ ಹುಳಗಳು ನಿನ್ನೊಡಲ ರುಚಿಯ ಕನಸಿ ಕಾಯುತ್ತಿರುವಾಗ, ನಿನ್ನನ್ನಿರಿಸಿರುವ  ಅನಾಥಾಶ್ರಮದ...

read more
ಹೌದು, ನಾನು ಬೀದಿ ಸೂಳೆ..

ಬಿದಲೋಟಿ ರಂಗನಾಥ್ ಹೌದು, ನಾನು ಬೀದಿ ಸೂಳೆ ನೀವೆ ಅಲ್ಲವೆ ಹಾಗೆ ಮಾಡಿದ್ದು ಈಗ ನಿಮ್ಮಿಂದಲೆ ಅಣಕದ ಮಾತೆ ? ರಕ್ತ ಬಿಸಿ ಇರುವಾಗ ಬಸಿದು ಕೊಟ್ಟಿದ್ದು ನೆನಪಾಗುವುದಿಲ್ಲವೆ..? ಸೂಳೆ ಅನ್ನೋ ಪದಕ ಹಿಡಿದು ಸತುವು ಕಳೆದುಕೊಂಡು ತೆಪ್ಪಗೆ ಕೂತಿರುವೆ. ನೀವೆ ಅನ್ನುವ ಮಾತನ್ನು ನನ್ನ ಮಕ್ಕಳು ಹಾಳೆಯ ಮೇಲೆ ಪೆನ್ನಿಡಿದು ನನ್ನ ಮುಂದೆಯೇ...

read more
BIG Controversy: ರಂಗೋತ್ರಿ ಹಗರಣ- ಇಲ್ಲಿದೆ detail ರಿಪೋರ್ಟ್

“ಸಂಸ್ಕೃತಿ ಇಲಾಖೆಯ ಹೆಗ್ಗಣಗಳಿಗೆ ಬೋನು” ಕಪ್ಪು ಪಟ್ಟಿಗೆ ವಂಚಕ ಸಂಸ್ಥೆಗಳು : ದಿಗಿಲುಗೊಂಡ ಸಾಂಸ್ಕೃತಿಕ ದಲ್ಲಾಳಿಗಳು ಶಶಿಕಾಂತ ಯಡಹಳ್ಳಿ ಸರಕಾರಿ ಇಲಾಖೆಗಳು ಎಂದರೆ ಮೇಯುವ ತಾಕತ್ತಿರುವವರಿಗೆ ಹುಲುಸಾದ ಹುಲ್ಲುಗಾವಲು ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಹೊರತಲ್ಲ. ಸುಮಾರು...

read more
ಯುವ ಕವಿ ಸಮ್ಮೇಳನ: ನನ್ನ 'ಕಾರಣಗಳು' ಉಡಾಫೆಯವು ಎಂದು ನಿಮಗನ್ನಿಸಿದರೆ..

ಸಂವರ್ತ 'ಸಾಹಿಲ್' ಅಖಿಲ ಕರ್ನಾಟಕ ಪ್ರಥಮ ಯುವ ಕವಿ ಸಮ್ಮೇಳನದ ಆಯೋಜಕರಲ್ಲಿ ಒಬ್ಬರಾದ ಕುಮಾರ್ ಎನ್ನುವವರಿಗೆ ತಾರೀಖು ೮ ಡಿಸೆಂಬರ್ ೨೦೧೫ ರಂದು ಬರೆದ ಪತ್ರ. ಈ ಪತ್ರವನ್ನು ಕುಮಾರ್ ಅವರಿಗೆ ರವಾನಿಸಿದ ಮರುಕ್ಷಣದಲ್ಲಿಯೇ ಸಮ್ಮೇಳನಾಧ್ಯಕ್ಷರಾದ ಆರಿಫ್ ರಾಜ ಮತ್ತು ಆಯೋಜಕರಲ್ಲಿ ಮತ್ತೊಬ್ಬರಾದ ನಟರಾಜ್ ಹುಳಿಯಾರ್ ಅವರಿಗೆ ಫಾರ್ವರ್ಡ್...

read more
ಬದುಕು ಎನ್ನುವ ಪರೀಕ್ಷೆಯಲ್ಲಿ ಮೊದಲು ಎಕ್ಸಾಂ ಬರೆಯಬೇಕು ಎನ್ನುವ ಫಸ್ಟ್ ರ‍್ಯಾಂಕ್ ರಾಜು

ಬಿ ಎಂ ಬಷೀರ್ ಶಿಕ್ಷಣ ವ್ಯವಸ್ಥೆಯನ್ನು ವ್ಯಂಗ್ಯ ಮಾಡಿ, ಟೀಕಿಸಿ, ವಿಮರ್ಶಿಸಿ ಹತ್ತು ಹಲವು ಚಿತ್ರಗಳು ಬಂದಿವೆ. ಹಿಂದಿಯಲ್ಲಿ ಮುನ್ನಾ ಭಾಯಿ ಎಂಬಿಬಿಎಸ್ ಮತ್ತು ತ್ರೀ ಈಡಿಯಟ್ ಸಿನಿಮ ವ್ಯಂಗ್ಯದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಶಿಕ್ಷಣವ್ಯವಸ್ಥೆಯನ್ನು ಕಟ್ಟಿಕೊಟ್ಟಿವೆ.  ಒಂದು ಗಂಭೀರ ವಿಷಯವನ್ನು ಲವಲವಿಕೆಯ  ಮೂಲಕ ಹೇಗೆ...

read more
ಬಿಗ್ ಬಾಸ್ ಪ್ರಿವ್ಯೂ ಮುಗಿಸಿಕೊಂಡು..

ಸುಘೋಷ್ ಎಸ್ ನಿಗಳೆ ಬಿಗ್ ಬಾಸ್ ಪ್ರಿವ್ಯೂ ಮುಗಿಸಿಕೊಂಡು ನಾನು ಹಾಗೂ ಡ್ರೈವರ್ ಪ್ರೇಮ್ ಹಿಂದಿರುಗುತ್ತಿದ್ದೆವು. ಕೋಡಿಪಾಳ್ಯ ಕ್ರಾಸ್ ಬಳಿ ಕಪ್ಪು ನಾಯಿಯೊಂದು ಗಾಯಗೊಂಡು ಬಿದ್ದುಕೊಂಡಿತ್ತು. ಯಾವುದೋ ವಾಹನ ಅದಕ್ಕೆ ಡಿಕ್ಕಿ ಹೊಡೆದು ಹೋಗಿತ್ತು. ಸರಿ, ಕಾರ್ ನಿಲ್ಲಿಸಿ ಅದರ ಪರಿಸ್ಥಿತಿ ನೋಡಿದೆ. ನಾಯಿಯ ದೇಹದ ಹಿಂಭಾಗ, ಕಾಲುಗಳು...

read more
ಆಕೆ ಈ ಗಳಿಗೆ ಹೇಳುತ್ತಿದ್ದಳು: ಮೊದಲು ಮ್ಯಾಕ್ ಬೆತ್, ಆಮೇಲೇ ಎಲ್ಲವೂ..

ಕನಕರಾಜ್ ಆರನಕಟ್ಟೆ Fair is Foul, Foul is Fair   ಅಜ್ಜಿ ಸತ್ತು ಇವತ್ತಿಗೆ ಹದಿನಾರು ದಿನ ತುತ್ತ ನೀಡಿದ್ದ, ದುಡ್ಡು ಕೊಟ್ಟು ನನ್ನ ಓದಿಸಿದ್ದ ನೆನೆಯಲೇ? ನೋಡುವವರ ಕಣ್ಣಿಗೆ ಜಗಳಗಂಟಿಯಂತೆ ಕಂಡದ್ದ ಇಲ್ಲಿ ಬರೆಯಲೇ? ಅಥವ ತನಗಿಂತ ತನ್ನ ಕುಟುಂಬ, ತನ್ನ ಬಂಧು ಬಳಗವೇ ಮುಖ್ಯ ಎಂದು ಆಕೆ ಬದುಕಿದ್ದ ಹೇಳಲೇ?...

read more
Big Controversy: ಯುವ ಕವಿ ಸಮ್ಮೇಳನಕ್ಕೆ ಬಹಿಷ್ಕಾರ

                    ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಆರೀಫ್ ರಾಜಾ ಬರೀತಾರೆ- (ಕಾರ್ಯಕ್ರಮ ಆಯೋಜಕರಾದ ಕುಮಾರ್ ಕೆ ಎಚ್ ಅವರಿಗೆ ಮೇಲ್ ಮಾಡಿದ ಯಥಾವತ್ತು ಪ್ರತಿ.) ಮಾನ್ಯ ರಂಗೋತ್ರಿಯ ಕುಮಾರ್ ಅವರೇ, ನಿಮ್ಮ ವೈಯಕ್ತಿಕ ಪರಿಚಯ ನನಗೆ ಇಲ್ಲ. ಪ್ರಥಮ...

read more
ದಿನೇಶ್ ಅಮೀನ್ ಮಟ್ಟು ಹೀಗಂತಾರೆ..

ಕುಪ್ಪಳಿಗೆ ಹೋಗಿಬರುವವರು ಮಾರ್ಗಮಧ್ಯೆ ಮಂಡಗದ್ದೆಯಲ್ಲಿರುವ ಸುಬ್ಬಣ್ಣನವರ ಮೀನಿನ ಹೊಟೇಲ್‌ ಮಿಸ್‌ ಮಾಡ್ಕೊಬೇಡಿ. ಗರಿಗರಿ ಹುರಿದ ಮೀನು, ಬಿಸಿಬಿಸಿ ಮೀನು ಸಾರು ಜತೆಗೆ ಅಕ್ಕಿರೊಟ್ಟಿ. ನೆನೆಸಿಕೊಂಡರೆ ಈಗಲೂ ಬಾಯಿಯಲ್ಲಿ ನೀರು. ನೆಚ್ಚಿಕೊಳ್ಳಲು ಪಕ್ಕದಲ್ಲಿ ಕಡಿದಾಳು ಶಾಮಣ್ಣನವರ ಮಾತುಗಳಿದ್ದರೆ ಇನ್ನೂ ಚೆನ್ನ....

read more
ಈ ಕ್ಷಣದಲ್ಲಿ ಏನು ಹೇಳೋದೂ..

2008 ರಲ್ಲಿ ವಿಕ್ರಾಂತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಬರಹವಿದು. ಅಸಹಿಷ್ಣುತೆ ಅತಿಯಾಗಿರುವ ಈ ಸಂದರ್ಭದಲ್ಲಿ, ನಮ್ಮ ನಡುವಿನ ಅಪ್ಪಟ ಮನುಷ್ಯ ರಾಜೀವ್ ತಾರಾನಾಥರ ಮಾತುಗಳನ್ನು ಮತ್ತೆ ಆಲಿಸಬೇಕೆನಿಸಿತು... ಬಿಡುವಿದ್ದರೆ ನೀವೂ ಆಲಿಸಿ, ಆತುಕೊಳ್ಳಿ. -ಬಸೂ...

read more
ರಘು ದೀಕ್ಷಿತ್ meets ಸಂತ ಶಿಶುನಾಳ

ಸಂತ ಶಿಶುನಾಳ ಷರೀಫರ ಹಾಡುಗಳು ಒಂದೆಡೆ ಅದ್ಭುತ ಸಾಹಿತ್ಯವನ್ನು ಪರಿಚಯಿಸುತ್ತಲೇ ಆದ್ಯಾತ್ಮದ ಅನುಭವವನ್ನೂ ದಾಟಿಸಿಬಿಡುತ್ತದೆ ರಘು ದೀಕ್ಷಿತ್ ಗೊತ್ತಲ್ಲ.. ಷರೀಫರ ಗುಂಗು ಹತ್ತಿ ಹಾಡಿ ಧಕ್ಕಿಸಿಕೊಂಡವರು. ಇಂದಿನ ಜನರೇಶನ್ ಗೆ ಸಿಗಬೇಕು ಎಂದು ಪ್ರಯೋಗಗಳನ್ನು ನಡೆಸಿದವರು. ಇಲ್ಲಿದೆ ಅವಧಿ ಓದುಗರಿಗಾಗಿ ರಘು ದೀಕ್ಷಿತ್ ಹಾಡಿದ...

read more

Pin It on Pinterest

Share This