ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಬುಕ್: ರಜನೀಶರ ಜೊತೆಯಲ್ಲಿದ್ದರೂ..

rajaneesh

ಜೆ.ವಿ.ಕಾರ್ಲೊ, ಹಾಸನ.

ನಾನು ನಿನ್ನೆಯೇ ಓದಿ ಮುಗಿಸಿದ ಪುಸ್ತಕ, ಬಿ.ಆರ್. ಲಕ್ಷ್ಮಣ್ ರಾವ್ ರವರು ಸಂಗ್ರಹಿಸಿ ಅನುವಾದಿಸಿದ ‘ರಜನೀಶ್ ನಿಜರೂಪ’

ಇದು ರಜನೀಶರ ಅಂಗರಕ್ಷಕನಾಗಿ, ಸನ್ಯಾಸಿಯಾಗಿ ಕೊನೆಗೆ ಭ್ರಮನಿರಸನಗೊಂಡು ಬಿಟ್ಟು ಹೋದ ‘ಹ್ಯೂ ಮಿಲೇನ್’ ಇವನು ಕಟ್ಟಿ ಕೊಟ್ಟ ರಜನೀಶರ ವ್ಯಕ್ತಿ ಚಿತ್ರಣ.

ಇವನು ಹತ್ತು ವರ್ಷಗಳಷ್ಟು ಕಾಲ  ಅವರು ಇವನ ಅಳತೆಗೆ ದಕ್ಕಲಿಲ್ಲವೆಂದೇ ಹೇಳಬಹುದು. ಆಧ್ದರಿಂದ ನಾನು ಈ ಮೊದಲು ಓದಿದ್ದ ಡಾ. ರಾಜಶೇಖರ ಮಠಪತಿ (ರಾಗಂ) ರವರ ‘ಓಶೋ ಎಂಬ ವಿದ್ರೋಹಿಯ ಕಥೆ’ ಯನ್ನು ಮತ್ತೊಮ್ಮೆ ಓದುತ್ತಿದ್ದೇನೆ.

ಓಶೋರವರ ಬಗ್ಗೆ ತಿಳಿಯಲು ಕನ್ನಡದಲ್ಲಿ ಇದಕ್ಕಿನ್ನ ಉತ್ತಮ ಪುಸ್ತಕವಿಲ್ಲವೆಂದು ನನ್ನ ಅನಿಸಿಕೆ.

‍ಲೇಖಕರು Admin

30 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading