ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾನು ಅವಳತ್ತ ಕೈ ಚಾಚಿದೆ..
ರಷ್ಮಿ ತೆಂಡುಲ್ಕರ್ ಮದ್ವೆ ಆದ ಮೇಲೆ ಇದೇ ಮೊದಲ ಬಾರಿಗೆ ನಮ್ಮ ನಡುವೆ ಜಗಳ ನಡೆದಿದ್ದು.. ಈ ಜಗಳ ನಡೆದದ್ದು ಮದುವೆಯಾದ ಮೂರನೇ ದಿನ...ಈ ಜಗಳದ ಕಾರಣ ಗಂಭೀರ ವಿಷಯವೇನೂ ಅಲ್ಲ. ಒಬ್ಬ ವ್ಯಕ್ತಿಯಲ್ಲಿ ಪ್ರೀತಿ ಎಂಬುದು ಎಲ್ಲಿರುತ್ತದೆ ಎಂಬ ಪ್ರಶ್ನೆಯೇ ನಮ್ಮಿಬ್ಬರ ನಡುವಿನ ಜಗಳಕ್ಕೆ ಕಾರಣ. ಪ್ರೀತಿ? ಅವಳು ಹೃದಯದಲ್ಲಿ ಎಂದು...
ಸಂಕ್ರಾಂತಮ್ಮನೂ.. ಎಳ್ಳು ಬೆಲ್ಲವೂ..
ಪ್ರಕಾಶ್ ಅಬ್ಬೂರು ವಾರ್ತಾ ಮತ್ತು ಪ್ರಸಾರ ನಿರ್ದೇಶನಾಲಯದಲ್ಲಿ ಉಪ ನಿರ್ದೇಶಕರು. ಅಬ್ಬೂರು ಎಂಬ ಹಳ್ಳಿಯಿಂದ ಹೊರಟ ಪಯಣದ ನೆನಪು ಇವರಲ್ಲಿ ದಟ್ಟವಾಗಿದೆ. ತಮ್ಮ ಊರು ದಿಡ್ಹೀರನೆ ಬದಲಾಗುತ್ತಿರುವ ಪರಿ ಅವರನ್ನು ಕಾಡಿದೆ. ಸಂಕ್ರಾಂತಿಯ ಹಿನ್ನೆಲೆಯಲ್ಲಿ ಒಂದು ಹಳ್ಳಿಯ ಸಂಕ್ರಾಂತಿ ಕಾಲದ ಅನಾವರಣ ಇಲ್ಲಿದೆ ಪ್ರಕಾಶ್ ಅಬ್ಬೂರು ...
ನಿನಗಿಲ್ಲದ ಪ್ರೀತಿಯನ್ನು ನಟಿಸುತ್ತಾ ಜೀವಿಸುತ್ತಿದ್ದರೆ..
ನೀನೂ ಸಾಯುತ್ತೀ, ನಿಧಾನವಾಗಿ ಮೂಲ: ಪ್ಯಾಬ್ಲೊ ನೆರೂಡ ಭಾವಾನುವಾದ: ಬಿ.ಸುರೇಶ ನೀನೂ ಸಾಯುತ್ತೀ, ನಿಧಾನವಾಗಿ… ಹೊಸ ತಾಣಗಳ ಕಾಣದಿದ್ದರೆ, ಹೊಸ ಓದು ಮಾಡದಿದ್ದರೆ, ಹೊಸ ಹೊಸ ದನಿಗಳ ಕೇಳದಿದ್ದರೆ… ಖಂಡಿತ, ನೀನು ಸಾಯುತ್ತೀ ನಿಧಾನವಾಗಿ. ಹೌದು, ನೀನೂ ಸಾಯುತ್ತೀ ನಿಧಾನವಾಗಿ… ಅವವೇ ಚಟಗಳಿಗೆ ದಾಸನಾಗಿದ್ದರೆ, ಅದದೇ...
18 ವರ್ಷ ಮೇಲ್ಪಟ್ಟವರಿಗೆ ಮಾತ್ರ: ಇಲ್ಲಿ……..
ಅಮ್ಮನೂ.. ಮಗಳೂ ..
selfie ಅಲ್ಲ shelfie ಅಂತ ಕೇಳಿದ್ದಕ್ಕೆ ಒಂದೇ ಮನೆಯಿಂದ ಎರಡು ಎಂಟ್ರಿ ಬಂದಿದೆ. ಅಮ್ಮ ಮಗಳು ಇಬ್ಬರೂ ತಮ್ಮ ಇಷ್ಟದ ಪುಸ್ತಕ ಕಳಿಸಿಕೊಟ್ಟಿದ್ದಾರೆ. ಅಮ್ಮ ಶಮ ನಂದಿಬೆಟ್ಟ ಅವರಿಗೆ ಎನ್ ಜಗದೀಶ ಕೊಪ್ಪ ಅನುವಾದಿಸಿರುವ ಮರುಭೂಮಿಯ ಹೂ ಇಷ್ಟವಾದರೆ ಮಗಳು ಪ್ರಣತಿಗೆ ಬಿ ವಿ ಭಾರತಿ ಅವರ ಅನುಭವ ಕಥನ ಸಾಸಿವೆ ತಂದವಳು.. ಇಬ್ಬರಿಗೂ ಇದು...
ಅಷ್ಟರ ಮಟ್ಟಿಗೆ ಹವಾ ಮೆಂಟೇನ್ ಮಾಡಿದ್ದು ಆ ನಾಟಕ
ಶಿವು ಮೋರಿಗೇರಿ ಅಷ್ಟರ ಮಟ್ಟಿಗೆ ಹವಾ ಮೆಂಟೇನ್ ಮಾಡಿದ್ದು ಆ ಒಂದೇ ಒಂದು ನಾಟಕ. ಬೆಳಗ್ಗೆ ನಂಗೆ ಎಚ್ಚರವಾಗಿದ್ದೇ ಆ ಮೊಬೈಲ್ ಸೌಂಡಿಂದ.’ ಹಾಳಾದ್ ಈ ಮೊಬೈಲನ್ನ ಸೈಲೆಂಟ್ ಮೋಡ್ ಗೆ ಬಿಸಾಕ್ಲಿಲ್ಲ ನೋಡು ಅಂದ್ಕೊಳ್ತಾ, ಹೆಂಗೂ ಎದ್ದಾಯ್ತಲ್ಲಾ ಇನ್ನೇನ್ ಮಾಡೋದು ಅದ್ಯಾರದ್ದೇನೋ ಮೆಸೇಜು ‘ ಅಂತ ನೋಡಿದರೆ ಖುಷಿಯಾಯ್ತು. ‘ಹ್ಯಾಪಿ...
ಎದೆಗೂಡಿನಲ್ಲಿ ಕೀಲಿಕೈಗಳಿವೆ..
ಕಾವ್ಯಶ್ರೀ ಎಚ್ ಇಲ್ಲಿ ಮನೆಯೊಳಗೆ ಶಾಂತಿ ನೆಮ್ಮದಿಗಳು ಮಾಯವಾಗಿವೆ ಅಲ್ಲಿ ಮನೆಗಳೇ ಮಾಯವಾಗಿವೆ ಇಲ್ಲಿ ನಂಬಿಕೆ ವಿಶ್ವಾಸ ಪ್ರೀತಿ ಅನುನಯಗಳನ್ನು ಎಂದೋ ಮೂಟೆಕಟ್ಟಿ ಎಸೆದಿದ್ದಾರೆ ಅಲ್ಲಿ ಬೀದಿ ಬೀದಿಗಳಲ್ಲಿ ಜನ ಪ್ರೀತಿಯ ಹಂಚುತ್ತಾರೆ ನಂಬಿಕೆಯ ನೆಡುತ್ತಾರೆ ಮನ ಮನಗಳಲ್ಲಿ ಇಲ್ಲಿ ನೂರು ಬಣ್ಣ ನಗುವಿಗೆ ನೂರು ಭಾವ ನೋವಿಗೆ...
ಕೊನೆಗೂ ನೆಟ್ ಫ್ಲಿಕ್ಸ್ ಭಾರತಕ್ಕೆ ಬಂದೇ ಬಿಡ್ತು..
ಶ್ರೀಜಾ ವಿ ಎನ್ ನೆಟ್ ಫ್ಲಿಕ್ಸ್ ಕೊನೆಗೂ ನೆಟ್ ಫ್ಲಿಕ್ಸ್ ಭಾರತಕ್ಕೆ ಬಂದೇ ಬಿಡ್ತು. ಕಳೆದ ಕೆಲವು ವರ್ಷಗಳಿಂದ ನೆಟ್ ಫ್ಲಿಕ್ಸ್ ಭಾರತಕ್ಕೆ ಬರುತ್ತಿದೆ ಎಂದು ಸುದ್ದಿಯಾಗಿತ್ತು, ಮತ್ತು ಅದರ ಬರುವಿಕೆಯನ್ನು ಎಲ್ಲರು ಕುತೂಹಲದಿಂದ ಎದುರು ನೋಡುತ್ತಿದ್ದರು. ನೆಟ್ ಫ್ಲಿಕ್ಸ್ ಜನವರಿ ೬ ಕ್ಕೆ ಭಾರತ ಸೇರಿದಂತೆ ೧೨೯ ದೇಶಗಳಲ್ಲಿ...
ಮತ್ತೆ ಸಜ್ಜು ವಿಜಯನಗರ ಬಿಂಬ
ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ 20ನೇ ವಷ೯ದ ಸಂಭ್ರಮಕ್ಕೆ ಪ್ರತಿ ತಿಂಗಳು ಒಂದೊಂದು ಅಥ೯ ಪೂಣ೯ ಕಾಯ್ರಕ್ರಮ ಹಮ್ಮಿಕೊಂಡು ಬಂದಿದೆ. 10 ನೇ ತಿಂಗಳ ಕಾಯ೯ಕ್ರಮವಾಗಿ ಮಕ್ಕಳ ವಿಭಾಗದ ಈ ಸಾಲಿನ ವಿದ್ಯಾಥಿ೯ಗಳಿಂದ ಮೂರು ರಂಗ ಪ್ರಯೋಗಗಳನ್ನು ಇದೇ ಜನವರಿ 17, 2016 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5ಕ್ಕೆ...
ನಾನಿನ್ನೂ ಸೂತಕದಲ್ಲಿದ್ದೇನೆ, ಈ ಕಳವಳಕಾರಿ ಸನ್ನಿವೇಶದಲ್ಲಿ ಪ್ರಶಸ್ತಿ ಬೇಡ ..
ಹೋಗಿ ಬರುತ್ತೀಯಾ ‘ಗಾಂಧಿ ಬಜಾರ್’
ಜಿ.ಪಿ.ಬಸವರಾಜು ಕನ್ನಡದಲ್ಲಿ ಹಾಸ್ಯ, ವಿಡಂಬನೆ, ವ್ಯಂಗ್ಯ ಮೊದಲಾದ ಪ್ರಕಾರಗಳಿಗೆ ಘನತೆಯನ್ನು ತಂದುಕೊಟ್ಟ 'ಕೊರವಂಜಿ'ಯ ಕೊನೆಯ ಸಂಚಿಕೆಯಲ್ಲಿ, ಕೊರವಂಜಿ ಹೊರಟು ನಿಂತಿದ್ದಾಳೆ. 'ಹೋಗಿಬರುತ್ತೇನೆ' ಎನ್ನುತ್ತಾಳೆ ಕನ್ನಡಿತಿಗೆ. 'ಹೋಗುತ್ತೀಯಾ, ನೀನು ಇದ್ದದ್ದೇ ತಿಳಿಯಲಿಲ್ಲವಲ್ಲಮ್ಮಾ' ಎನ್ನುತ್ತಾಳೆ ಕನ್ನಡಿತಿ. ಕಳೆದ 25...
ಹೋಗಿ ಬರುತ್ತೀಯಾ 'ಗಾಂಧಿ ಬಜಾರ್'
ಜಿ.ಪಿ.ಬಸವರಾಜು ಕನ್ನಡದಲ್ಲಿ ಹಾಸ್ಯ, ವಿಡಂಬನೆ, ವ್ಯಂಗ್ಯ ಮೊದಲಾದ ಪ್ರಕಾರಗಳಿಗೆ ಘನತೆಯನ್ನು ತಂದುಕೊಟ್ಟ 'ಕೊರವಂಜಿ'ಯ ಕೊನೆಯ ಸಂಚಿಕೆಯಲ್ಲಿ, ಕೊರವಂಜಿ ಹೊರಟು ನಿಂತಿದ್ದಾಳೆ. 'ಹೋಗಿಬರುತ್ತೇನೆ' ಎನ್ನುತ್ತಾಳೆ ಕನ್ನಡಿತಿಗೆ. 'ಹೋಗುತ್ತೀಯಾ, ನೀನು ಇದ್ದದ್ದೇ ತಿಳಿಯಲಿಲ್ಲವಲ್ಲಮ್ಮಾ' ಎನ್ನುತ್ತಾಳೆ ಕನ್ನಡಿತಿ. ಕಳೆದ 25...
ಅವಳು ‘ನಾನೇ ಸರಿ ಇಲ್ಲವೇನೇ’ ಅಂದಳು..
ಭಾರತಿ ಬಿ ವಿ 'ಈ ಬದುಕಿನಲ್ಲಿ ಏನಿದೆ? ಸತ್ತು ಹೋಗೋದು ವಾಸಿ' ಆ ಕಡೆ ಫೋನಿನಲ್ಲಿ ಮಾತಾಡುತ್ತಿದ್ದ ಅವಳ ದನಿ ದುಃಖದಿಂದ ನಡುಗುತ್ತಿತ್ತು. ಇವಳು ಎಂದಿನಂತೆ ಕಿವಿಗೊಟ್ಟು ಕೂತಳು. 'ಎಲ್ಲ ಸಾಕಾಗಿಹೋಗಿದೆ. ಎಷ್ಟು ವರ್ಷ ಬದುಕಿದರೂ ಇಷ್ಟೇನೇ....' ಅವಳು ಅಳಲು ಶುರು ಮಾಡಿದಳು. 'ಈಗ ಮಲಗಿಬಿಡು, ನಾಳೆ ಯೋಚಿಸೋಣ' ಇವಳ ತಣ್ಣನೆಯ...
ಅವಳು 'ನಾನೇ ಸರಿ ಇಲ್ಲವೇನೇ' ಅಂದಳು..
ಭಾರತಿ ಬಿ ವಿ 'ಈ ಬದುಕಿನಲ್ಲಿ ಏನಿದೆ? ಸತ್ತು ಹೋಗೋದು ವಾಸಿ' ಆ ಕಡೆ ಫೋನಿನಲ್ಲಿ ಮಾತಾಡುತ್ತಿದ್ದ ಅವಳ ದನಿ ದುಃಖದಿಂದ ನಡುಗುತ್ತಿತ್ತು. ಇವಳು ಎಂದಿನಂತೆ ಕಿವಿಗೊಟ್ಟು ಕೂತಳು. 'ಎಲ್ಲ ಸಾಕಾಗಿಹೋಗಿದೆ. ಎಷ್ಟು ವರ್ಷ ಬದುಕಿದರೂ ಇಷ್ಟೇನೇ....' ಅವಳು ಅಳಲು ಶುರು ಮಾಡಿದಳು. 'ಈಗ ಮಲಗಿಬಿಡು, ನಾಳೆ ಯೋಚಿಸೋಣ' ಇವಳ ತಣ್ಣನೆಯ...
ಅವಧಿ recommends..
ಬದನಾಮ್ ಕಾಶ್ಮೀರ ಬದ್ಮಾಶ್ ‘ವಜೀರ’ ದಿಲಾವರ್ ರಾಮದುರ್ಗ ವಜೀರ್, ಅಂದರೆ ಪ್ರಧಾನಿ. ಶತರಂಜ್ (ಚದುರಂಗ) ನ ಆಟದಲ್ಲಿ ಇದೊಂದು ಪ್ರಮುಖ ದಾಳ. ಬಾದಷಾಹನನ್ನು ರಕ್ಷಿಸುವ ಹೊಣೆ ದಳಪತಿಯದು. ರಾಜನ ಆಡಳಿತದ ಆಶಯಗಳನ್ನು ಪ್ರಜೆಗಳಿಗೆ ತಲುಪಿಸುವುದಕ್ಕಿರುವ ಒಂದು ವ್ಯವಸ್ಥೆಯಲ್ಲಿ ವಜೀರನದು ಪ್ರಮುಖ ಪಾತ್ರ. ಯುದ್ಧ ಹೊರಗೆ ನಡೆದಷ್ಟು...
ಹದಿ ಹರೆಯದ ಹೆಂಗೆಳೆಯರ ಹೊಸ ಹುರುಪಿನ ವರಸೆಗೆ
ಚಳಿಗಾಲದ ತೀವ್ರತೆ..! ಚಂದಿನ ಚಳಿಗಾಲದ ತೀವ್ರತೆ - ನಡುವಯಸ್ಸಿನ ನಾರಿ ನಸುಕಿನ ವಿಹಾರಕ್ಕೆ ಗೈರು; ಗಂಡನ ಅಚ್ಚರಿ ಪ್ರಣಯ ಸೂಚನೆಗೆ ಖುಷಿಯಾಗಿ. ಚಳಿಗಾಲದ ತೀವ್ರತೆ – ಪತಿಯ ಅನಿರೀಕ್ಷಿತ ಹೊಗಳುವಿಕೆಗೆ ಕರಗಿದಂತೆ ನಟಿಸಿದ; ಸಾಧಾರಣ ಸತಿ. ಚಳಿಗಾಲದ ತೀವ್ರತೆ – ಕಂಜೂಸು ಗೆಳೆಯ ಹಠಾತ್ತನೆ ಉದಾರ...
ಪುರಾಣಂ ಪರಾಭವಂ ರಂಗನೋಟ
ಪುರಾಣಂ ಪರಾಭವಂನ ಒಂದು ರಂಗನೋಟ... ಆರ್ ಮಂಜುಳಾ ದ್ರೌಪದಿ ಎಂದಾಕ್ಷಣ ಪುರಾಣದಲ್ಲಿ ಸೀರೆ ಎಳೆಸಿಕೊಳ್ಳೊದು ನೆನಪಾಗುತ್ತದೆ . ಆದರೆ ಈ ನಾಟಕದ ಸೀರೆ ಎಳೆಸಿಕೊಳ್ಳುವ ದೃಷ್ಯದಲ್ಲ ದ್ರೌಪದಿ ದುಶ್ಯಾಸನ ಮತ್ತು ದುಯರ್ೋಧನನಿಗೆ ಮುಖಭಂಗ ಮಾಡಿ ಅವರ ಮುಖಕ್ಕೆ ಉಗಿದು ಬರುತ್ತಾಳೆ . ನಾಟಕದ ಕೊನೆಯಲ್ಲಿ ದ್ರೌಪದಿ ಪಾತ್ರದಾರಿ ನಾನು ಮತ್ತೆ...
ರಂಗಶಂಕರದಲ್ಲಿ ಸ್ವಾತಂತ್ರ್ಯ ಸಂಕ್ರಾಂತಿ
ದೇವನೂರು ಹೇಳಿದ್ದೇನು?: ನಾವು ಸಾಂಸ್ಕೃತಿಕ ಕಣ್ಣು ಪಡೆದರೆ ಅದೂ ನಮ್ಮನ್ನು ಉಳಿಸಬಹುದಾದ ಮಾರ್ಗವಾಗಬಹುದೆ? ಹುಡುಕುತ್ತಿರುವೆ..
'ಬುದ್ಧಿಸಂ-ಭಗವದ್ಗೀತೆ' -ಅಂಬೇಡ್ಕರ್ ಹೋಲಿಕೆ ದೇವನೂರ ಮಹಾದೇವ ಶ್ರೀ ಸಿ.ಪಿ.ನಾಗರಾಜರವರು (ಪ್ರ.ವಾ.ಜ. 07 ರಂದು) 'ಭಗವದ್ಗೀತೆ'ಯನ್ನು ಮತ್ತೊಮ್ಮೆ ಓದಿದರೂ ಬುದ್ಧಿಸಂ ಅಂಶಗಳು ಅಲ್ಲಿಲ್ಲ ಎಂದು ಹೇಳಿದ್ದಾರೆ. ನಾನೀಗ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-3 ಪರಿಷ್ಕೃತ ಆವೃತ್ತಿ...
ಟೈಂ ಪಾಸ್ ಕಡ್ಲೇಕಾಯ್ : ಚೆಕ್ ಬುಕ್, ಫೇಸ್ ಬುಕ್
'ಇನ್ಯಾಕೆ ತಡ, ಮೊಬೈಲ್ ಕೈಗೆತ್ತಿಕೊಳ್ಳಿ, ನಿಮ್ಮ ಇಷ್ಟವಾದ ಬುಕ್ ಜೊತೆಗೆ ಫೋಟೋ ಹೊಡ್ಕೊಳ್ಳಿ, ನಮಗೆ ಕಳ್ಸಿ' ಅಂತ ಅನೌನ್ಸ್ ಮಾಡಿದ್ದೇ ತಡ ಮೊದಲು ಬಂದ ಪ್ರತಿಕ್ರಿಯೆ ಇಲ್ಲಿದೆ ಆರು ಗೌಡ ಮಲ್ಲಪ್ಪನಳ್ಳಿ ಅವರಿಗೆ ಚೆಕ್ ಬುಕ್ ಸಿಕ್ಕಾಪಟ್ಟೆ ಇಷ್ಟ. ಗಗನ ಚುಕ್ಕಿಯ ಇನ್ನೊಬ್ಬ ಫ್ರೆಂಡ್ ಜ್ಯೋತಿ ಆರ್ ಕೃಷ್ಣ ಗೆ ಫೇಸ್ ಬುಕ್ ಇಷ್ಟ....
ಒಳಿತು ಮಾಡೋ ಮನುಷ್ಯಾ..ನೀ ಇರೋದು ನಿಮಿಷ..’
ಪ್ರಜಾವಾಣಿಯಲ್ಲಿ ಬಂದ ಒಂದು ವರದಿ ಯಾಕೋ ಮನಕಲುಕಿತು. ಓದಿ ‘ಒಳಿತು ಮಾಡೋ ಮನುಷ್ಯಾ... ನೀ ಇರೋದು ಮೂರು ನಿಮಿಷ..’ -ಅವ್ವನ ನೆನೆದು ಕಣ್ಣೀರಿಟ್ಟ ಹೊರಟ್ಟಿ ‘ನಾನು ಸಚಿವನಾದಾಗ, ಪ್ರತಿನಿತ್ಯ ಪೊಲೀಸರು (ಎಸ್ಕಾರ್ಟ್ ) ಬಂದು ಮನೆಯಿಂದ ಕರೆದುಕೊಂಡು ಹೋಗುತ್ತಿದ್ದರು. ಇದನ್ನು ಕಂಡ ನನ್ನ ಅವ್ವ ಒಂದು ದಿನ, ‘ದಿನಾಲೂ ಪೊಲೀಸರು ಬಂದು...
