ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸದಾಶಿವ ಸೊರಟೂರು ಹೊಸ ಕವಿತೆ-ಗೊತ್ತಾಗುವುದೂ ಬೇಡ.. 
ಸದಾಶಿವ ಸೊರಟೂರು ಹೊಸ ಕವಿತೆ-ಗೊತ್ತಾಗುವುದೂ ಬೇಡ.. 

ಸದಾಶಿವ ಸೊರಟೂರು ---- ನೀನು ಕೇಳಿದೆ 'ಏಕೆ ಬಂದಿರಿ ಒಂದು ಗಂಟೆ ಮೊದಲೇ ಕೆಲಸದಿಂದ..?' ಅರೆ, ಹೌದಲ್ಲ ನಿತ್ಯ ಅರ್ಧ ಗಂಟೆ ತಡವಾಗಿ ಬಾಗಿಲು ತಟ್ಟುವವನು ಇಂದೇಕೆ ಬೇಗ ಬಂದೆ ನಾನು?  ಒಂದು ಮೊಳ ಹೂವನ್ನು ವಾರವಾದರೂ ಮರೆತವನು ಇಂದೇಕೆ ತಂದೆ ನಾನು  ಮೂರಾಲ್ಕು ಮೊಳಗಳಷ್ಟನ್ನು? ಸಿಂಕಿನಲ್ಲಿ ಅದೆಷ್ಟು ಪಾತ್ರಗಳಿದ್ದವು...

read more
ಅಶೋಕ ಹೊಸಮನಿ ಹೊಸ ಕವಿತೆ-ಮುಟ್ಟಿನ ದೀಪ ಹಚ್ಚೋಣ ಬಾ
ಅಶೋಕ ಹೊಸಮನಿ ಹೊಸ ಕವಿತೆ-ಮುಟ್ಟಿನ ದೀಪ ಹಚ್ಚೋಣ ಬಾ

ಅಶೋಕ ಹೊಸಮನಿ ಕಾರಟಗಿ --- ಮೈ ಮುರಿದಿಹ ಹೊತ್ತಲ್ಲಿಮುಟ್ಟಿನ ದಿನಗಳು ಮಾತಾಗುತ್ತವೆತಲೆತೂರಿಸುವ ಕನಸುಗಳ ನಡುವೆಮೌನದ ಶಿಖರವೇರುತ್ತವೆ ಮೈ ಮುರಿದಿಹ ಹೊತ್ತಲ್ಲಿಉಸಿರುಗಟ್ಟಿಸೊ ಬರ್ಶನ್ ಕಟ್ಟೆಯ ಕಟ್ಟಳೆಗಳಲ್ಲಿಫ್ರಿಡ್ಜಿನ ಹಾಳು ಹರಟೆಗಳಲ್ಲಿತಾಜಾ ತರಕಾರಿ,ಸೊಪ್ಪು ಸದೆಬಿರಿದಿಹ ಮೊಳಕೆಯಲ್ಲಿತಣ್ಣನೆಯ...

read more
ನಾನು ನೋಡಿದ ಲೋಕವು ನೋವಿನದು. ಗಾಢ ವಿಷಾದದ್ದು..
ನಾನು ನೋಡಿದ ಲೋಕವು ನೋವಿನದು. ಗಾಢ ವಿಷಾದದ್ದು..

ಉದಯ ಗಾಂವಕರ ಕೆಂಪು ಮತ್ತು ರಕ್ತವನ್ನು ಬೇರೆ ಬೇರೆಯಾಗಿ ಗ್ರಹಿಸಲು ಕಷ್ಟ. ಎಲ್ಲರ ರಕ್ತವೂ ಕೆಂಪು ಎಂದು ಹೇಳುವ ಮಾತಂತೂ ಮತ್ತೆ ಮತ್ತೆ ಕೇಳಿ ಕ್ಲೀಷೆಯಾಗಿರುವಾಗ Fathima Raliya Hejamady ಬಣ್ಣವಿಲ್ಲದಿರುವುದು ರಕ್ತಕ್ಕೆ ಮಾತ್ರ ಎಂದು ಬರೆಯುತ್ತಾರೆ.. ಮೊನ್ನೆ ಕುಂದಾಪುರದಲ್ಲಿ ಫಾತಿಮಾ ಮತ್ತವರ ಕವಿತೆಗಳ ಜೊತೆ ಮಾತುಕತೆ...

read more
‘ಲೋಕನುಡಿ’ ಮನವಿ
‘ಲೋಕನುಡಿ’ ಮನವಿ

ಯುವ ಸಂಶೋಧಕರಲ್ಲಿ ಮನವಿ ಆತ್ಮೀಯರೆ, ಕನ್ನಡದ ಬೌದ್ಧಿಕ ವಲಯ ಇಂದು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವುದು ತಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹೊಸ ಸಂಶೋಧನೆ ವಿಷಯಗಳಿಲ್ಲದೆ ಮತ್ತು ವಿಧಾನಗಳಲ್ಲಿ ನವೀನತೆಯಿಲ್ಲದೆ ಜಡಗೊಂಡಂತೆ ಭಾಸವಾಗುತ್ತಿದೆ. ಅಲ್ಲದೆ ಹೊಸ ತಿಳುವಳಿಕೆಯ ಕೊರತೆಯಿಂದ ಬಳಲುತ್ತಿರುವಂತೆಯೂ ಕಾಣುತ್ತಿದೆ....

read more
ಸವಿರಾಜ್ ಆನಂದೂರು ಅವರಿಗೆ ‘ವಿಭಾ ಸಾಹಿತ್ಯ ಪ್ರಶಸ್ತಿ’
ಸವಿರಾಜ್ ಆನಂದೂರು ಅವರಿಗೆ ‘ವಿಭಾ ಸಾಹಿತ್ಯ ಪ್ರಶಸ್ತಿ’

೨೦೨೩ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸವಿರಾಜ್ ಆನಂದೂರು ಅವರ 'ಗಂಡಸರನ್ನು ಕೊಲ್ಲಿರಿ' ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿ, ವಿಮರ್ಶಕರಾದ ಡಾ. ಸಬೀಹಾ ಭೂಮಿಗೌಡ ಮತ್ತು ಡಾ. ಚಂದ್ರಶೇಖರ ತಾಳ್ಯ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. 'ನಿರೂಪಣೆಯ ಹೊಸತನ, ಸೂಕ್ಷ್ಮ ವ್ಯಂಗ್ಯ. ಕಟಕಿ,...

read more
ಬಿದಲೋಟಿ ರಂಗನಾಥ್ ಓದಿದ ‘ದೇವರ ಗೂಳಿ’
ಬಿದಲೋಟಿ ರಂಗನಾಥ್ ಓದಿದ ‘ದೇವರ ಗೂಳಿ’

ವೈಚಾರಿಕತೆಯ ಕಣ್ಣಲ್ಲಿ ಉಸಿರಾಡುವ ಕವಿತೆಗಳು ಬಿದಲೋಟಿ ರಂಗನಾಥ್ ---- ಕವಿ ಪಿ ಆರ್ ವೆಂಕಟೇಶ್ ಜಾತಿಮುಕ್ತ ಮನಸ್ಸಿನ ಎಲ್ಲರನ್ನೂ ಅಪ್ಪಿಕೊಳ್ಳುವ ತಣ್ಣಗಿನ ಬಂಡಾಯದ ಮೊನಚನ್ನ ಕಾಯಿಸಿ ಬಡಿಯುವ ಸೂಕ್ಷ್ಮ ಮತಿ.ಅವರು ನಡೆದು ಬಂದ ಬದುಕಿನ ದಾರಿಯುದ್ದಕ್ಕೂ ಕಮ್ಯೂನಿಸ್ಟ್ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಒಂದಷ್ಟು ಕುಕ್ಕುಲಾತಿ...

read more
ಕಾಡಿತು ‘ಈಹೊತ್ತಿಗೆ’ಯ ಕಥಾ ಕಮ್ಮಟ
ಕಾಡಿತು ‘ಈಹೊತ್ತಿಗೆ’ಯ ಕಥಾ ಕಮ್ಮಟ

ಸಂತೋಷ ತಾಮ್ರಪರ್ಣಿ ----- ಶಾಸನಬದ್ಧ ಎಚ್ಚರಿಕೆ: ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ, ಇದೇ ಸತ್ಯವಾಗಿರಬೇಕಿಲ್ಲ. - ಗಟ್ಟಿ ಕಥೆ, ಒಳ್ಳೆಯ ಕಥೆ ಯಾವುದು ಮತ್ತು ಅದನ್ನು ಬರೆಯುವುದು ಹೇಗೆ? ಇದು ಅಲ್ಲಿ ಬಂದಿರುವ ಶಿಬಿರಾರ್ಥಿಗಳಿಗೆಲ್ಲ ಇರುವ ಪ್ರಶ್ನೆ ಮತ್ತು ಅದನ್ನು ಶಿಬಿರದಲ್ಲಿ ಪಡೆದುಕೊಳ್ಳಬಹುದೇ ಅನ್ನುವ ನಿರೀಕ್ಷೆ...

read more
ಅದೆಷ್ಟು ಸ್ಪೀಡಪ್ಪಾ ಈ ಕನ್ನಡ ಮೇಷ್ಟ್ರು..  
ಅದೆಷ್ಟು ಸ್ಪೀಡಪ್ಪಾ ಈ ಕನ್ನಡ ಮೇಷ್ಟ್ರು..  

ದೀಪಾ ಗೋನಾಳ ಕೃತಿ: ಗಾಯಗೊಂಡ ಸಾಲುಗಳು ಕವನ ಸಂಕಲನ ಕವಿ: ಸದಾಶಿವ ಸೊರಟೂರು ಪ್ರತಿಗಳಿಗಾಗಿ ಸಂಪರ್ಕಿಸಿ:70221 22121 ---------------- 'ಭೂಮಿಗೆ ದೊಡ್ಡ ದೊಡ್ಡ ಬೆಳಕು ಬರುವುದು ಹೀಗೆಯೆ ಕತ್ತಲಲ್ಲೆ...' ಬೆಳಕನ್ನೂ ಅಕ್ಷರಗಳಲ್ಲಿ ತೋರಿಸಬಲ್ಲ, ಪರಿಮಳವನ್ನೂ ಸಾಲುಗಳಲ್ಲಿ ಹೊಮ್ಮಿಸಬಲ್ಲ ಮಿತ್ರನಿಗೆ ಏನು ಹೇಳಬೇಕನ್ನುವುದು...

read more
ಸತ್ಯಬೋಧ ಜೋಷಿ ಓದಿದ ‘ಗಿಣಿ ಬಾಗಿಲು’
ಸತ್ಯಬೋಧ ಜೋಷಿ ಓದಿದ ‘ಗಿಣಿ ಬಾಗಿಲು’

ಸತ್ಯಬೋಧ ಜೋಷಿ ---- ಪುಸ್ತಕ: ಗಿಣಿ ಬಾಗಿಲು.. ಕೃತಿಕಾರ: ಹರೀಶ್ ಕೇರ.. ಹೀಗೊಂದು ಯುಗದ ಜಾತ್ರೆಯನ್ನ ಒಬ್ಬ ಗಾರುಡಿಗನ ಬೆನ್ನೇರಿ ಕುಳಿತು ನೋಡುತ್ತ ಹೊರಟಂತಿದೆ.. ಕಾಲಾತೀತ ಬಯೋಸ್ಕೊಪಿನ  ತಾಳಕ್ಕೆ ಸರಿಸರಿದು ಹೋಗುವ ಅಸಂಖ್ಯ ಚಿತ್ರಗಳನ್ನ ತೋರುತ್ತ  ನಮ್ಮನ್ನ ಧ್ಯಾನೋದಯಕ್ಕೆ ಒಡ್ಡುವಂತಿದೆ ಈ ಗಿಣಿ ಬಾಗಿಲು…...

read more
‘ಸೆಕೆ’ ತಂದಿಟ್ಟಿದ್ದಾರೆ ಈ ಸುನಕ್
‘ಸೆಕೆ’ ತಂದಿಟ್ಟಿದ್ದಾರೆ ಈ ಸುನಕ್

ಸುನಕ ಶಕೆಯ 'ಶುನಕ ಸೆಕೆ'ಯ ದಿನಗಳು  ಮುರಳಿ ಹತ್ವಾರ್, ಲಂಡನ್  --- ಭಾರತೀಯ ಮೂಲದ ರಿಷಿ ಸುನಕ್ ತನ್ನ ಪಳಗಿದ ರಾಜಕೀಯ ಪಟ್ಟಿನಲ್ಲಿ ಯುನೈಟೆಡ್ ಕಿಂಗ್ಡಮ್ ಪ್ರಧಾನಿಯಾಗಿ ಇನ್ನೇನು ವರ್ಷ ತುಂಬಲಿದೆ. ಈ ಸುನಕ ಶಕೆಯ ಶುರುವಿನಿಂದ ಈವರೆಗೆ ಒಂದಲ್ಲ ಒಂದು ರಾಜಕೀಯ ವಿವಾದಗಳ  ಬಿಸಿಯಿಂದ ಬಾಣಲೆ-ಬೆಂಕಿಯ ಹಾರಾಟದಲ್ಲಿ ತನ್ನ ಹಾಗು...

read more
ರೂಪಾ ಪ್ರಭು ಓದಿದ ‘ಪಕ್ಕಿ ಹಳ್ಳದ ಹಾದಿಗುಂಟ’
ರೂಪಾ ಪ್ರಭು ಓದಿದ ‘ಪಕ್ಕಿ ಹಳ್ಳದ ಹಾದಿಗುಂಟ’

ಅನುಪಮಾ ಪ್ರಸಾದ್ ಅವರ “ಪಕ್ಕಿಹಳ್ಳದ ಹಾದಿಗುಂಟ” ಕಾದಂಬರಿಯಲ್ಲಿ ಇಕೊ ಫೆಮಿನಿಸಮ್ ರೂಪಾ ಪ್ರಭು.ಬಿ., ಹೈದರಾಬಾದ್ --- ಕಾದಂಬರಿ: ಪಕ್ಕಿ ಹಳ್ಳದ ಹಾದಿಗುಂಟ (2019) ಲೇಖಕಿ: ಅನುಪಮಾ ಪ್ರಸಾದ್ ಪ್ರತಿಗಳಿಗಾಗಿ ಸಂಪರ್ಕಿಸಿ: ಪಲ್ಲವ ಪ್ರಕಾಶನ- 94803 53507 --- ಸಾಹಿತ್ಯ ಹಾಗು ಸಮಾಜದ ನಡುವೆ ಅವಿನಾಭಾವ ಸಂಬಂಧವಿದೆ. ಸಮಾಜದಲ್ಲಿ...

read more
ಏಕಕಾಲದಲ್ಲಿ ಆರು ಭಾಷೆಗಳಲ್ಲಿ-ಹೂತು ಹೋತ ಹಾದಿ
ಏಕಕಾಲದಲ್ಲಿ ಆರು ಭಾಷೆಗಳಲ್ಲಿ-ಹೂತು ಹೋತ ಹಾದಿ

ಕಾತ್ಯಾಯಿನಿ ಕುಂಜಿಬೆಟ್ಟು -- ಡಾ.ಪುರುಷೋತ್ತಮ ಬಿಳಿಮಲೆಯವರು ಆರು ಭಾಷೆಗಳಲ್ಲಿ ಸಂಪಾದಿಸಿರುವ ಕೃತಿ ಎರಡು ದಿನಗಳ ಹಿಂದೆ ನನ್ನ ಕೈ ಸೇರಿತು. 'ದಲಿತರ ಬಾಳಲ್ಲಿ ಬೆಳಕು ಹಚ್ಚಲು ಹೋರಾಡಿರುವವರಿಗೆ ಈ ಕೃತಿಯನ್ನು ಅವರು ಅರ್ಪಿಸಿದ್ದಾರೆ. ಏಕೆಂದರೆ ಈ ಕೃತಿಯಲ್ಲಿ ತಮಿಳುನಾಡಿನ ಒಂದು ಗ್ರಾಮದ ದಲಿತರ 300 ವರ್ಷಗಳ ಹೋರಾಟದ ಬದುಕಿನ...

read more
ಅಗಾಧ ಸಮುದ್ರದ ಮುಂದೆ..
ಅಗಾಧ ಸಮುದ್ರದ ಮುಂದೆ..

ಬಿ.ಎಂ.ಹನೀಫ್ -- ಮೊನ್ನೆ ಲಲಿತಾ ಸಿದ್ದಬಸವಯ್ಯ ಅವರು ಮಾತನಾಡುತ್ತಾ, ಮನುಷ್ಯನ ಅಲ್ಪತ್ವದ ಬಗ್ಗೆ ಹೇಳುತ್ತಿದ್ದರು. ಸುವಿಶಾಲ ಜಗತ್ತಿನ ಅದ್ಭುತ ಸೃಷ್ಟಿಲೋಕದ ಮುಂದೆ ಮನುಷ್ಯ ಸಣ್ಣದೊಂದು ಮಣ್ಣಕಣ… ಎಂದೆಲ್ಲ ಅವರು ಮಾತನಾಡುತ್ತಿದ್ದಾಗ ನಾನು ನನ್ನೊಳಗಿನ ಅಲ್ಪತ್ವದ ಬಗ್ಗೆ ಸಣ್ಣಗೆ ಯೋಚಿಸುತ್ತಿದ್ದೆ. ಚೆನ್ನಾಗಿ ಭಾಷಣ...

read more
ಎಚ್ ಎಸ್ ಶಿವಪ್ರಕಾಶ್ ಓದಿದ ‘ಚಂದಿರನ ದೋಣಿ’
ಎಚ್ ಎಸ್ ಶಿವಪ್ರಕಾಶ್ ಓದಿದ ‘ಚಂದಿರನ ದೋಣಿ’

ಎಚ್. ಎಸ್. ಶಿವಪ್ರಕಾಶ್ ----- ಕವಿ, ನಾಟಕಕಾರ ಶ್ರೀ ಎಚ್. ಎಸ್. ಶಿವಪ್ರಕಾಶ್ ಅವರು ಹೃದಯಶಿವ ಅವರ ನನ್ನ ಚಂದಿರನ ದೋಣಿ (ಗಜಲ್ ಸಂಕಲನ) ಕೃತಿಗೆ ಪ್ರೊ ಎಚ್. ಎಸ್. ಶಿವಪ್ರಕಾಶ್ ಬರೆದ ಮುನ್ನುಡಿ. ​ಮುಮ್ಮಾತು ​ ನನ್ನ ಮೆಚ್ಚಿನ ಸಿನಿಮಾ ಗೀತಕಾರ ಹೃದಯಶಿವ ಅವರು ತಮ್ಮ ಗಜಲ್ ಗುಚ್ಛಕ್ಕೆ ನಾನೊಂದು ಮುನ್ನುಡಿ ಬರೆಯಬೇಕೆಂದು...

read more
ಪ್ರಕಾಶಕರ ಸಂಘದ ಪುಸ್ತಕ ವಿತರಣೆ ಫೋಟೋ ಆಲ್ಬಂ
ಪ್ರಕಾಶಕರ ಸಂಘದ ಪುಸ್ತಕ ವಿತರಣೆ ಫೋಟೋ ಆಲ್ಬಂ

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಚಿಕ್ಕಮಗಳೂರಿನಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನೂರು ಶಾಲೆಗಳಿಗೆ ನೂರು ಪುಸ್ತಕ ಹಂಚುವ ಸಂಭ್ರಮ ಅದು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉದ್ಘಾಟಿಸಿದರು. ಶಾಸಕ ಎಚ್ ಡಿ ತಮ್ಮಯ್ಯ ಪುಸ್ತಕಗಳನ್ನು 100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ...

read more
ಗಿರಿಧರ್ ಖಾಸನೀಸ್ ಅವರ ನಾಲ್ಕು ಅತಿ ಸಣ್ಣ ಕಥೆಗಳು
ಗಿರಿಧರ್ ಖಾಸನೀಸ್ ಅವರ ನಾಲ್ಕು ಅತಿ ಸಣ್ಣ ಕಥೆಗಳು

ಗಿರಿಧರ್ ಖಾಸನೀಸ್ ---- 1. ಪರದೆಗಳು ಮಂಗಳವಾರ ಮಧ್ಯಾಹ್ನದ ಶೋ ನೋಡಲು ಚಿತ್ರಮಂದಿರಕ್ಕೆ ಹೋದೆ.  ಟಿಕೆಟ್ ಕೌಂಟರ್ ಹುಡುಗಿ ಮೊಬೈಲ್ನಲ್ಲಿ ಮಾತುಕತೆ ನಡೆಸಿದ್ದಳು.  ‘ಒಂದು ಬಾಲ್ಕನಿ ಟಿಕೆಟ್ ಕೊಡಮ್ಮ.’ ಅವಳ ಗಮನ ಸೆಳೆಯಲು ಸ್ವಲ್ಪ ಜೋರಾಗಿ ಹೇಳಿದೆ. ಮಾತು ನಿಲ್ಲಿಸಿ ನನ್ನ ಕಡೆ ತಿರುಗಿದಳು. ದಿಟ್ಟಿಸಿ ನೋಡಿದಳು....

read more
ಇಂದಿನಿಂದ ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ’
ಇಂದಿನಿಂದ ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ’

 ಸೆಪ್ಟೆಂಬರ್ 19 ರಿಂದ 24, 2023, 6 ದಿನಗಳ ಕಾಲ ಮೈಸೂರು ನಗರದಲ್ಲಿ, ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ’ ವದ ಉದ್ಘಾಟನೆಯ ಇಂದಿನ ಕಾರ್ಯ್ರಮದ ವಿವರ ಹೀಗಿದೆ. 1. ಗ್ಯಾಲರಿ ಉದ್ಘಾಟನೆ - ಸಂಜೆ 6 ಕ್ಕೆ ಮಾಜಿ ಸಚಿವೆ ರಾಣಿಸತೀಶ್ ಅವರಿಂದ- ಕಿರುರಂಗಮಂದಿರ. 2. ನಾಟಕೋತ್ಸವ ಉದ್ಘಾಟನೆ -...

read more
ಆಶಾ ಜಗದೀಶ್ ಹೊಸ ಕವಿತೆ- ಬೆಳಕಿನ ಹಕ್ಕಿಗಳು
ಆಶಾ ಜಗದೀಶ್ ಹೊಸ ಕವಿತೆ- ಬೆಳಕಿನ ಹಕ್ಕಿಗಳು

ಆಶಾ ಜಗದೀಶ್ ---- ನನಗೆ ಪ್ರೀತಿಯ ಪಾಠ ಮಾಡಿದವನು ನೀನು ಜಗತ್ತನ್ನೇ ಸುಂದರವಾಗಿ ನೋಡುವ ಬಗ್ಗೆ  ತಿಳಿಸಿಕೊಟ್ಟವನು ನೀನು ಮತ್ತೆ ನಾನೇ ನಿನ್ನ ಪ್ರಪಂಚ ಎಂದೆಲ್ಲಾ ಹೇಳುತ್ತಾ ನಿನ್ನ ಪ್ರಪಂಚವನ್ನು ಬಿಟ್ಟು ನನ್ನಲ್ಲಿಗೇ ಬಂದುಬಿಟ್ಟವನು ನೀನು ನಿನ್ನ ಕಣ್ಣು ಮೋಸ ಹೋಗುತ್ತಿರುವುದನ್ನು ನೋಡಿಯೂ  ಏನೊಂದೂ ಮಾಡಲಾರದ...

read more
ನನ್ನ ‘ಕುಡ್ರ್’ ಭಾಷೆಯೂ ಒಂದು..
ನನ್ನ ‘ಕುಡ್ರ್’ ಭಾಷೆಯೂ ಒಂದು..

ಡಾ ಎಚ್ ಆರ್ ಸ್ವಾಮಿ ----- ಕೊಯ್ಯಮತ್ತೂರಿನಿಂದ ಹಿರಿಯ ಗೆಳೆಯರಾದ ಸುಂದರ್ ರಾಜನ್ ಮತ್ತೆ ಮತ್ತೆ ಕರೆಮಾಡಿ ಭಾಷೆ ಬಗ್ಗೆ ಬಾಷಾತಜ್ಞ ರೊಂದಿಗೆ ಸಂವಾದಕ್ಕಾಗಿ ಕರೆಯುತ್ತಲೇ ಇದ್ದರು.. ಸಾವಿರಾರು ಲಿಪಿ ಇಲ್ಲದ ಅಳಿವಿನ ಅಂಚಿನಲ್ಲಿರುವ ಭಾಷೆಗಳಲ್ಲಿ ನನ್ನ ಕೊರಚ ( ಕುಡ್ರ್ )ಭಾಷೆಯು ಒಂದು . ಹಟ್ಟಿಲೇ ಹುಟ್ಟಿ ಬೆಳೆದ ನನಗೆ ಅದು...

read more
ಸಿರಾಜ್ ಹೊತ್ತು ಸಾಗುವ ಹೊರೆ..
ಸಿರಾಜ್ ಹೊತ್ತು ಸಾಗುವ ಹೊರೆ..

ಹರೀಶ್ ಗಂಗಾಧರ್ ---- ಜನವರಿ 2021, ಭಾರತ ಕ್ರಿಕೆಟ್ ತಂಡದ ಸುದೀರ್ಘ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಭಾರತ ಆ ಸರಣಿಯಲ್ಲಿ ಪ್ರಬಲ ಆಸ್ಸಿಗಳು ಮೇಲೆ ಐತಿಹಾಸಿಕ 2-1ರ ಗೆಲುವು ಸಾಧಿಸಿತ್ತು. ಇಡಿಯ ಪ್ರವಾಸದಲ್ಲಿ ಶುಭಮನ್ ಗಿಲ್/ಪಂತ್/ಪೂಜಾರ ಆಟ ಮತ್ತು ರಹಾನೆಯ ನಾಯಕತ್ವ ನೆನೆಪಿನಲ್ಲಿ ಉಳಿದಿದೆ. ಆ ಸರಣಿ ನನಗೆ ಮತ್ತಷ್ಟು...

read more

Pin It on Pinterest

Share This