ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ..?

ಎ  ಆರ್  ಮಣಿಕಾಂತ್   ಚಿತ್ರ: ಬಭ್ರುವಾಹನ. ಗೀತೆರಚನೆ: ಹುಣಸೂರು ಕೃಷ್ಣಮೂರ್ತಿ ಸಂಗೀತ: ಟಿ.ಜಿ. ಲಿಂಗಪ್ಪ. ಗಾಯನ: ಡಾ. ರಾಜ್ ಕುಮಾರ್ -ಪಿ.ಬಿ. ಶ್ರೀನಿವಾಸ್. ಬಭ್ರುವಾಹನ: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮಾ ಎಲ್ಲದಕು ಕಾರಣನು ಶ್ರೀ ಕೃಷ್ಣ ಪರಮಾತ್ಮ ಹಗಲಿರುಳು...

read more
ರಾಜ್ ಕುಮಾರ್ ಪಿಕ್ಚರು ನೋಡುವವನು, ಬೀಡಿ ಸೇದುವುದು ಎಂದರೇನು?

ರಾಜ್ ಕುಮಾರ್ ನನ್ನನ್ನು ಬೀಡಿಯ ಬೆಂಕಿಯಿಂದ ಪಾರು ಮಾಡಿದರು ಆರ್.ಟಿ.ವಿಠ್ಢಲಮೂರ್ತಿ ಒಂದು ಕೈ ರಪ್ಪಂತ ನನ್ನ ಹೆಗಲ ಮೇಲೆ ಬಿತ್ತು.ತಿರುಗಿ ನೋಡುತ್ತೇನೆ. ನನ್ನ ಜಂಘಾಬಲವೇ ಉಡುಗಿ ಹೋದಂತಾಯಿತು. ಯಾಕೆಂದರೆ.ನನ್ನಜ್ಜಿ ಗಂಗಮ್ಮ ಕೆಕ್ಕರುಗಣ್ಣಿನಿಂದ ನನ್ನನ್ನು ನೋಡುತ್ತಿದ್ದಾರೆ. ಮೊದಲೇ ಅದು ಸಿನೆಮಾ ಟೆಂಟು. ಬೇಸಿಗೆ ರಜೆ...

read more
ಅದಕ್ಕಾಗಿ ಉಮಾಶ್ರೀ ಹೀಗೆ ಮಾಡಿದ್ದಾಳೆ ಅಂದ್ರು ರಾಜಣ್ಣ

ಬೇಲೂರು ರಘುನಂದನ್  ರಾಜ್ ಕುಮಾರ್ ಅವ್ರ ಜೊತೆ ಉಮಾಶ್ರೀ ಅವರು ನಾಯಕಿ ಆಗುವ ಅವಕಾಶ ತಪ್ಪಿತು ಹೌದು ಅವತ್ತು ನಾನೂ ಅಮ್ಮ ಇಬ್ಬರೂ ನಮ್ಮ ಮನೆ ಹತ್ರ ಇರೋ ಕುಡ್ಲ ಹೋಟೆಲ್ ಗೆ ಊಟಕ್ಕೆ ಅಂತ ಹೋಗಿದ್ದೆವು. ಅವತ್ತು ನಮ್ಮ ಭಾವ ಅಂದ್ರೆ ಉಮಾಶ್ರೀ ಅವರ ಮಗನ ಹುಟ್ಟಿದ ಹಬ್ಬ. ಅದಕ್ಕಾಗಿ ರಾತ್ರಿಯ ಊಟಕ್ಕೆಂದು ಮನೆಯರೆಲ್ಲಾ ಸೇರಿದ್ದವು....

read more
ಭದ್ರಾವತಿ ಆಸ್ಪತ್ರೆಯಲ್ಲಿ ಹುಟ್ಟಿದ್ದು ರಾಜಕುಮಾರ್ ಹಿಟ್

ಡಾ ರಾಜಕುಮಾರ್ ಎಂದಾಕ್ಷಣ ನೆನಪಿಗೆ ಬರುವ ದೃಶ್ಯಗಳಲ್ಲಿ ಅವರು ಹೊಲ ಉಳುವ ದೃಶ್ಯವೂ ಒಂದು. ರೈತನ ಹಿರಿಮೆ ಗರಿಮೆಯನ್ನು ಸಾರುವ ಈ ಹಾಡು ಬರೆದದ್ದು ಕುವೆಂಪು. 'ಕಾಮನಬಿಲ್ಲು' ಚಿತ್ರದಲ್ಲಿ ಸಿ ಅಶ್ವಥ್ ಹಾಡಿದ ಹಾಡು ಏಕಕಾಲಕ್ಕೆ ರಾಜಕುಮಾರ್ ಕುವೆಂಪು ಹಾಗೂ ಸಿ ಅಶ್ವಥ್ ಮೂವರನ್ನೂ ಕಣ್ಣ ಮುಂದೆ ತಂದುಬಿಡುತ್ತದೆ.  ಆ ಹಾಡು...

read more
ಆಗ ಎಂಟ್ರಿ ಕೊಡುತ್ತಾರೆ ಸತೀಶ್ ಆಚಾರ್ಯ..

ಒಂದು ಕನ್ನಡಿ ಇರಬೇಕು ಎನ್ನುತ್ತಾರೆ ನಮ್ಮನ್ನು ನಾವು ನೋಡಿಕೊಳ್ಳಲು. ಹಾಗೆ ಕನ್ನಡಿ ನೋಡುವುದಿಲ್ಲ ಎಂದು ಪಟ್ಟು ಹಿಡಿದವರ ಸಂಖ್ಯೆಯೂ ಗಾಬರಿ ಹುಟ್ಟಿಸುವಷ್ಟಿದೆ. ಆಗ ಎಂಟ್ರಿ ಕೊಡುತ್ತಾರೆ ಸತೀಶ್ ಆಚಾರ್ಯ. ಸತೀಶ್ ಆಚಾರ್ಯ ಎಂಬ ಕನ್ನಡಿ ತನ್ನ ಅಂಕು ಡೊಂಕು ರೇಖೆಯ ಮೂಲಕವೇ ಸಮಾಜವನ್ನು ನೇರ ಮಾಡಲು ಹೊರಟಿದೆ. ಸತೀಶ್ ಇಂದು ದೇಶದ...

read more
ಇಬ್ಬರೂ ನಿಂತಿದ್ದಾರೆ ನದಿಯ ದಂಡೆಯಲ್ಲಿ..

ಹಿಂದೆ ದೊಡ್ಡಮ್ಮ ಹೇಳುತ್ತಿದ್ದ ಪ್ರವಾಸ ಕಥೆಗಳಲ್ಲಿ ಕಲ್ಯಾಣಪುರ ನದಿಯ ಹೆಸರು ಬಹಳಷ್ಟು ಬಾರಿ ಉಲ್ಲೇಖವಾಗುತ್ತಿತ್ತು. ಗಂಗೊಳ್ಳಿ,ಮಾಬುಕಳದ ಬಳಿಕ ಸಿಗುವ 3ನೇ ಕಳವಿನಬಾಗಿಲ ವಿವರಣೆ ಕೇಳಿದ್ದ ನನಗೆ, ಪೂರ್ವಜರ ರಸ್ತೆ ಹಾಗೂ ನದಿಗಳೆರಡನ್ನೂ ದಾಟುವ ಪ್ರವಾಸ ಸ್ಥಿತಿ ಊಹೆಗೂ ನಿಲುಕುತ್ತಿರಲಿಲ್ಲ. ಈ ಹಿನ್ನೆಲೆಯಿಂದ ವಿಶೇಷವಾಗಿ...

read more
ಬೆಂಕ್ಯಾಕ ಹಚ್ಚುವಿರಿ ಹಂಗ..

ಕಲಬುರ್ಗಿಯ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಇವರು ಲೆಕ್ಕಪತ್ರ ಅಧೀಕ್ಷಕ. ಸದಾ ಬಸ್ಸುಗಳ ಲೋಕದಲ್ಲಿ ಕೆಲಸ ಮಾಡುವ ಇವರು ಬಸ್ಸಿನ ನೋವಿನ ದನಿಯನ್ನು ಮುಂದಿಟ್ಟಿದ್ದಾರೆ ಬಸ್ಸಿನೊಡಲಳಲು ಬೇಡುವ ಬೊಗಸೆ ಮಮತೆ... ವೆಂಕಟೇಶ ಕೆ. ಜನಾದ್ರಿ, ಕನಕಗಿರಿ ನೀವೇಕೆ ಕಾಡುವಿರಿ ನಂಗ ಕಲ್ಲೇಕೆ ಎಸೆವಿರಿ ಹಿಂಗ ಬೆಂಕ್ಯಾಕ...

read more
ಸೋ, ಬೌದ್ಧಿಕ ಸಹಚಾರಿಣಿಯೆಂಬ ಆ `ಡ್ರೀಂ ಗರ್ಲ್’ ಸಿಗುವ ಲಕ್ಷಣ ಕಂಡುಬರುತ್ತಿಲ್ಲ..

ಆರ್ ಕೆ ಪ್ರಸಾದ್ ಶೆಣೈ ಬರೆಯುವವನ ಹಿಂದೆ ತರುಣಿಯರು ಫೆವಿಕಾಲಿನಂತೆ ಅಂಟಿಬಿಡುತ್ತಿದ್ದರು.. ಎಂದು ಕನವರಿಸಿದ್ದರು. ಇದಕ್ಕೆ ದೂರದ ಅಂಗೋಲಾದಿಂದ ಇನ್ನೊಬ್ಬ ಪ್ರಸಾದ್ ಅನು ಪಲ್ಲವಿ ಹಾಡಿದ್ದಾರೆ ಅಂಗೋಲಾದಿಂದ ಕೆ ಪ್ರಸಾದ್  ಪ್ರಸಾದ್ ಶೆಣೈಯವರು ಬರೆದ `ಸಾಹಿತ್ಯ - ಬರವಣಿಗೆ - ತರುಣಿಯರ ಪತಿಕ್ರಿಯೆ'ಗಳ ಕಾಂಬೋ ತೆಳುವಾದ ಹಾಸ್ಯದ...

read more
ಸೋ, ಬೌದ್ಧಿಕ ಸಹಚಾರಿಣಿಯೆಂಬ ಆ `ಡ್ರೀಂ ಗರ್ಲ್' ಸಿಗುವ ಲಕ್ಷಣ ಕಂಡುಬರುತ್ತಿಲ್ಲ..

ಆರ್ ಕೆ ಪ್ರಸಾದ್ ಶೆಣೈ ಬರೆಯುವವನ ಹಿಂದೆ ತರುಣಿಯರು ಫೆವಿಕಾಲಿನಂತೆ ಅಂಟಿಬಿಡುತ್ತಿದ್ದರು.. ಎಂದು ಕನವರಿಸಿದ್ದರು. ಇದಕ್ಕೆ ದೂರದ ಅಂಗೋಲಾದಿಂದ ಇನ್ನೊಬ್ಬ ಪ್ರಸಾದ್ ಅನು ಪಲ್ಲವಿ ಹಾಡಿದ್ದಾರೆ ಅಂಗೋಲಾದಿಂದ ಕೆ ಪ್ರಸಾದ್  ಪ್ರಸಾದ್ ಶೆಣೈಯವರು ಬರೆದ `ಸಾಹಿತ್ಯ - ಬರವಣಿಗೆ - ತರುಣಿಯರ ಪತಿಕ್ರಿಯೆ'ಗಳ ಕಾಂಬೋ ತೆಳುವಾದ ಹಾಸ್ಯದ...

read more
ಅನ್ನದಾತರ ಮತ್ತಷ್ಟು ಕಥೆಗಳು

ನನ್ನ ಗುರುಗಳಾದ ಅಂಶಿ ಪ್ರಸನ್ನ ಕುಮಾರ್ ಅವರ 'ಅನ್ನದಾತರ ಮತ್ತಷ್ಟು ಕಥೆಗಳು' ಪುಸ್ತಕ ಇದೇ ಭಾನುವಾರ ಬಿಡುಗಡೆ. ಬಿಡುಗಡೆಗೆ ಮುನ್ನವೇ ನನಗೊಂದು ಪುಸ್ತಕ ಕೊಟ್ಟರು. ವೀರಪ್ಪನ್ ಅಟ್ಟಹಾಸಗಳನ್ನು ವರದಿ ಮಾಡುತ್ತಲೇ ಬೆಳೆದವರು ಅಂಶಿ ಪ್ರಸನ್ನ ಕುಮಾರ್. ನಾನು ಸೇರಿದಂತೆ ಸರಿ ಸುಮಾರು 50 ಪತ್ರಕರ್ತರ ನ್ನು ಬೆಳೆಸಿದ್ದಾರೆ ಅಂಶಿ ಸರ್....

read more
ಹೊಸ ಪುಸ್ತಕಗಳೊಂದಿಗೆ ಬರ್ತಿದ್ದಾರೆ ಜೋಗಿ

ಬೆಂಗಳೂರೇ ಹಾಗೆ. ತಾಯಿಯಂತಲ್ಲ, ಪ್ರೇಯಸಿಯಂತಲ್ಲ, ಸಖನಂತಲ್ಲ. ತುಂಬ ದಿನ ಇಲ್ಲಿದ್ದು ಮರಳಿದ ನಂತರವೂ ನೆನಪಾಗುವುದಿಲ್ಲ. ಅದು ನೆಲೆಯಲ್ಲ, ನೆಲವಲ್ಲ. ಈ ಊರಿಗೆ ನೆನಪುಗಳನ್ನು ಸೃಷ್ಟಿಸುವ ಶಕ್ತಿಯೂ ಇಲ್ಲ. ಇದೊಂದು ಕರ್ಮಭೂಮಿ. ಇಲ್ಲಿಗೆ ಮಂದಿ ದುಡಿಯುವುದಕ್ಕೆ ಬರುತ್ತಾರೆ. ಕೈದಿಗಳಂತೆ ದುಡಿಯುತ್ತಾರೆ. ಮತ್ತೆ ತಮ್ಮೂರಿಗೆ...

read more
ನಕ್ಸಲೈಟ್ ನಾಡಿಗೆ ಶರ್ಮಿತಾ ಶೆಟ್ಟಿ

  ಈಟೀವಿ ವಾಹಿನಿಯ ನಿರೂಪಕಿ ಶರ್ಮಿತಾ ಶೆಟ್ಟಿ ಗೊತ್ತಲ್ಲ. ಕಳೆದೈದು ವರ್ಷಗಳಿಂದ ವಾರ್ತಾ ವಾಚಕಿಯಾಗಿ, ಕಾರ್ಯಕ್ರಮ ನಿರೂಪಕಿಯಾಗಿ ಹೆಸರು ಮಾಡಿರುವವರು. ಸದ್ಯ ಶರ್ಮಿತಾ ಶೆಟ್ಟಿ ಬಣ್ಣ ಹಚ್ಚಿ ಹಿರಿತೆರೆಗೆ ಕಾಲಿಟ್ಟಿದ್ದಾರೆ. ಶರ್ಮಿತಾ ನಟಿಸುತ್ತಿರುವ ಸಿನಿಮಾ ಹೆಸರು ‘ಹೊಂಬಣ್ಣ’. ಈ ಸಿನಿಮಾ ಅಪ್ಪಟ ಮಲೆನಾಡ ಕಥೆಯನ್ನು...

read more
ನಾ ಕಂಡ ಮೇಟಿ ಸರ್..

ಕೆ ಅಕ್ಷತಾ  ಮೇಟಿ ಮಲ್ಲಿಕಾರ್ಜುನ ಸರ್ ನನಗೆ ಸಹ್ಯಾದ್ರಿ ಕಾಲೇಜ್ ನಲ್ಲಿ ಮೇಷ್ಟ್ರು. ಸಭ್ಯ ವರ್ತನೆ ಮತ್ತು ಭಾಷೆ, ಅದ್ಭುತ ಓದು, ಮಾನವೀಯ ಅಂತಃಕರಣ, ವೈಚಾರಿಕ ಸ್ಪಷ್ಟತೆ ಎಲ್ಲವನ್ನು ಮೇಷ್ಟ್ರಾಗಿ ಮೇಟಿ ಸರ್ ನಮಗೆ ಕಲಿಸಿದ್ದಾರೆ.. ಮೊನ್ನೆ ಅಂಬೇಡ್ಕರ್ ಜಯಂತಿಯಂದು ಮೇಟಿ ಸರ್ ಸಾಗರದಲ್ಲಿ `ಇಂದು ಭಾರತ್ ಮಾತಾ ಕಿ ಜೈ’ ಎಂದು...

read more
ತೆರೆದು ನೋಡು, ಒಮ್ಮೆ ಒಳಪುಟಗಳನ್ನು..

ಸುಪ್ತದೀಪ್ತಿ   ಬೆಳಚುಕ್ಕಿಮರಿ   ಕಿಟಕಿಯಗಲದ ಆಕಾಶ ಭೇದಿಸುವ ಸೂರುಚೂರು ಕಂಡದ್ದೇ ಸುಳ್ಳೆನಿಸುವ ಮೊನೆಮಿನುಗು ನಗ್ನದರ್ಶನಕೆ ಮುಖ ಕಿವುಚುವ ಹೊರಳುದೀಪ ಕುರುಡಾಗದು ಮನವೆನ್ನುವ ಭರವಸೆ ಅವಲಂಬನ ಚಳಿಚುಂಬನ ಏಕಾಂತದ ಕಾಂತಚಾದರ ಅದೋ ಬಿತ್ತು ಬಿತ್ತು ಕಾದು ತಪಿಸಿದ ಮುಹೂರ್ತಫಲ ಕಿಟಕಿಯಾಚೆಗೂ ಆಗಸ ಇರಲೇಬೇಕೆಂಬ ಊಹೆ...

read more
ಕವಿತೆಯಲ್ಲಿ ‘ಮಿಡಿ’

ರೇಣುಕಾ ರಮಾನಂದ  "ಅಕ್ಕ. .. ಸೊನೆಗೆ ಕಡ್ಡಿ ಗೀರುವುದು ಹಂಗಂದ್ರೇನು? ಪ್ಲೀಜ್ ಎಕ್ಸಪ್ಲೇನು! " 'ಅವಧಿ'ಯಲ್ಲಿ ಪ್ರಕಟವಾದ ನನ್ನ 'ಅವಳ ಗಂಡ' ಕವಿತೆಯ ಒಂದು ಸಾಲಿನ ಮೇಲೆ  Rajkumar Madiwalar ರಿಗೆ ಒಂದು ಡೌಟು... ನಾ ಕೊಟ್ಟ ವಿವರಣೆ ಹೀಗಿದೆ ಉಪ್ಪಿನಕಾಯಿ ರಸ ಮಾಡಲು ನಮ್ಮ ಕಡೆ ತೀರ ಸಣ್ಣ ಮಿಡಿ ಉಪಯೋಗಿಸ್ತಾರೆ... ಅದರಲ್ಲೂ...

read more
ಕವಿತೆಯಲ್ಲಿ 'ಮಿಡಿ'

ರೇಣುಕಾ ರಮಾನಂದ  "ಅಕ್ಕ. .. ಸೊನೆಗೆ ಕಡ್ಡಿ ಗೀರುವುದು ಹಂಗಂದ್ರೇನು? ಪ್ಲೀಜ್ ಎಕ್ಸಪ್ಲೇನು! " 'ಅವಧಿ'ಯಲ್ಲಿ ಪ್ರಕಟವಾದ ನನ್ನ 'ಅವಳ ಗಂಡ' ಕವಿತೆಯ ಒಂದು ಸಾಲಿನ ಮೇಲೆ  Rajkumar Madiwalar ರಿಗೆ ಒಂದು ಡೌಟು... ನಾ ಕೊಟ್ಟ ವಿವರಣೆ ಹೀಗಿದೆ ಉಪ್ಪಿನಕಾಯಿ ರಸ ಮಾಡಲು ನಮ್ಮ ಕಡೆ ತೀರ ಸಣ್ಣ ಮಿಡಿ ಉಪಯೋಗಿಸ್ತಾರೆ... ಅದರಲ್ಲೂ...

read more
ಮನುಷ್ಯತ್ವದ ಸವಾಲುಗಳನ್ನು ಎದುರಿಸಲು`ಗೋವಿಸಂ’

ಎಸ್ ಸಿ ದಿನೇಶ್ ಕುಮಾರ್  ಗೆಳೆಯ ಬಿ.ಆರ್.ಭಾಸ್ಕರ್ ಪ್ರಸಾದ್ ಅವರ `ಗೋವಿಸಂ' ಒಂದು ಹೊಸಬಗೆಯ ಪ್ರಯೋಗ. ಚೆಲ್ಲಾಪಿಲ್ಲಿಯಾಗಿ ಕಳೆದೇ ಹೋಗಬಹುದಾದ ಬಿಡಿಬಿಡಿ ಬರೆಹಗಳನ್ನು ಭಾಸ್ಕರ್ ವಿಶಿಷ್ಠವಾಗಿ ಇಲ್ಲಿ ಸಂಯೋಜಿಸಿದ್ದಾರೆ. ಎಲ್ಲದರ ಆತ್ಮವೂ ಮನುಷ್ಯತ್ವವನ್ನೇ ಉಸಿರಾಡುತ್ತದೆ. ಭಾಸ್ಕರ್ ಧ್ವನಿ ಒರಟು, ಒಳಗಿನ ಮನಸು ಮಾತ್ರ ಮೃದು....

read more
ಮನುಷ್ಯತ್ವದ ಸವಾಲುಗಳನ್ನು ಎದುರಿಸಲು`ಗೋವಿಸಂ'

ಎಸ್ ಸಿ ದಿನೇಶ್ ಕುಮಾರ್  ಗೆಳೆಯ ಬಿ.ಆರ್.ಭಾಸ್ಕರ್ ಪ್ರಸಾದ್ ಅವರ `ಗೋವಿಸಂ' ಒಂದು ಹೊಸಬಗೆಯ ಪ್ರಯೋಗ. ಚೆಲ್ಲಾಪಿಲ್ಲಿಯಾಗಿ ಕಳೆದೇ ಹೋಗಬಹುದಾದ ಬಿಡಿಬಿಡಿ ಬರೆಹಗಳನ್ನು ಭಾಸ್ಕರ್ ವಿಶಿಷ್ಠವಾಗಿ ಇಲ್ಲಿ ಸಂಯೋಜಿಸಿದ್ದಾರೆ. ಎಲ್ಲದರ ಆತ್ಮವೂ ಮನುಷ್ಯತ್ವವನ್ನೇ ಉಸಿರಾಡುತ್ತದೆ. ಭಾಸ್ಕರ್ ಧ್ವನಿ ಒರಟು, ಒಳಗಿನ ಮನಸು ಮಾತ್ರ ಮೃದು....

read more

Pin It on Pinterest

Share This