ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಸ್ಕೂಲ್ ಮಾಸ್ಟರ್’ ಚಿತ್ರದಿಂದ ಪ್ರೇರಿತ ಎಂದು ಅಮಿತಾಭ್ ಮರೆಮಾಚಿದರು
ಟಿ ಕೆ ಗಂಗಾಧರ ಪತ್ತಾರ್ ಕುಸುಮಾಗ್ರಜ ಶಿರ್ವಾಡಕರ್ ರವರ “ವೈಷ್ಣವಿ” ಎಂಬ ಮರಾಠೀ ಕಥೆಯನ್ನಾಧರಿಸಿ ಚಿತ್ರರಂಗದ ಮೇಷ್ಟ್ರು ಎಂದೇ ಗೌರವಿಸಲ್ಪಡುವ ಬಿ.ಆರ್.ಪಂತುಲು ನಿರ್ದೇಶಿಸಿ-ನಿರ್ಮಿಸಿದ 1958ರಲ್ಲಿ ಬೆಳ್ಳಿತೆರೆಯನ್ನು ಬೆಳಗಿದ “ಸ್ಕೂಲ್ ಮಾಸ್ಟರ್” ಕನ್ನಡ ಚಿತ್ರದ ಶಾಲೆಯ ಪ್ರಾರ್ಥನಾ ಗೀತೆಯ ದೃಶ್ಯವಿದು. ಮೂಲತಃ ಸೋಸಲೆ ಅಯ್ಯಾ...
'ಸ್ಕೂಲ್ ಮಾಸ್ಟರ್' ಚಿತ್ರದಿಂದ ಪ್ರೇರಿತ ಎಂದು ಅಮಿತಾಭ್ ಮರೆಮಾಚಿದರು
ಟಿ ಕೆ ಗಂಗಾಧರ ಪತ್ತಾರ್ ಕುಸುಮಾಗ್ರಜ ಶಿರ್ವಾಡಕರ್ ರವರ “ವೈಷ್ಣವಿ” ಎಂಬ ಮರಾಠೀ ಕಥೆಯನ್ನಾಧರಿಸಿ ಚಿತ್ರರಂಗದ ಮೇಷ್ಟ್ರು ಎಂದೇ ಗೌರವಿಸಲ್ಪಡುವ ಬಿ.ಆರ್.ಪಂತುಲು ನಿರ್ದೇಶಿಸಿ-ನಿರ್ಮಿಸಿದ 1958ರಲ್ಲಿ ಬೆಳ್ಳಿತೆರೆಯನ್ನು ಬೆಳಗಿದ “ಸ್ಕೂಲ್ ಮಾಸ್ಟರ್” ಕನ್ನಡ ಚಿತ್ರದ ಶಾಲೆಯ ಪ್ರಾರ್ಥನಾ ಗೀತೆಯ ದೃಶ್ಯವಿದು. ಮೂಲತಃ ಸೋಸಲೆ ಅಯ್ಯಾ...
ಇವತ್ತು ಹಾಗೇ ದೇವರ ವಿಷಯ ಬಂತು..
ರೇಣುಕಾ ನಿಡಗುಂದಿ ಇವತ್ತು ಹಾಗೇ ದೇವರ ವಿಷಯ ಬಂತು.... ಬಹಳ ದಿನಗಳ ನಂತರ ದೇವರನ್ನು ತೊಳೆದು ಇಟ್ಟೆ (ಧೂಳಾಗಿದ್ದವು), ಯಾಕೋ ಮೊದಲಿನಂತೆ ಯಾವ ಪೂಜೆ ಪುನಸ್ಕಾರವನ್ನೂ ಮಾಡುವುದಿಲ್ಲ. ಮಾಡಬೇಕೆಂದೂ ಅನಿಸುವುದಿಲ್ಲ.. ಮಾಡುವುದರಿಂದ ವಿಶೇಷವಾದದ್ದೇನೂ ಬದುಕಿನಲ್ಲಿ ಘಟಿಸಿಲ್ಲ, ಮಾಡದೇ ಇದ್ದುದರಿಂದಲೂ ಆಗಬಾರದ್ದೇನೂ ಆಗಿಲ್ಲ....
ಮಳೆ ಇಲ್ಲದ ಕಾಲದಲ್ಲಿ ‘ಮುಂಗಾರು’ ಭೇಟಿ
ಮಂಜುನಾಥ ಚಾಂದ್ ಮುಂಗಾರು! ಅಲ್ಲಿನ ಪ್ರತಿ ಕ್ಷಣಗಳೂ ಅನನ್ಯ. ಪತ್ರಿಕೋದ್ಯಮದ ಅ.ಆ.ಇ. ಕಲಿಸಿದ ಸಂಸ್ಥೆ ಈಗ ಹೇಗಿರಬಹುದು? ಮೊನ್ನೆ ತಾನೆ ಮಂಗಳೂರಿಗೆ ಹೋಗಿದ್ದಾಗ ನಾ ಕೆಲಸ ಮಾಡಿದ ಬೈಕಂಪಾಡಿ, ಉಳಕೊಂಡ ಚಿತ್ರಾಪುರದಲ್ಲಿ ಒಬ್ಬನೇ ಗಂಟೆಗಳ ಕಾಲ ಸುತ್ತಾಡಿದೆ. ನಿಜಕ್ಕೂ ಮನಸ್ಸು ಭಾರ! ಸುರಿದ ಮುಂಗಾರಿನ ಮಳೆಗೆ ಬೊಗಸೆ ಹಿಡಿದ ದಿನಗಳು...
ಮಳೆ ಇಲ್ಲದ ಕಾಲದಲ್ಲಿ 'ಮುಂಗಾರು' ಭೇಟಿ
ಮಂಜುನಾಥ ಚಾಂದ್ ಮುಂಗಾರು! ಅಲ್ಲಿನ ಪ್ರತಿ ಕ್ಷಣಗಳೂ ಅನನ್ಯ. ಪತ್ರಿಕೋದ್ಯಮದ ಅ.ಆ.ಇ. ಕಲಿಸಿದ ಸಂಸ್ಥೆ ಈಗ ಹೇಗಿರಬಹುದು? ಮೊನ್ನೆ ತಾನೆ ಮಂಗಳೂರಿಗೆ ಹೋಗಿದ್ದಾಗ ನಾ ಕೆಲಸ ಮಾಡಿದ ಬೈಕಂಪಾಡಿ, ಉಳಕೊಂಡ ಚಿತ್ರಾಪುರದಲ್ಲಿ ಒಬ್ಬನೇ ಗಂಟೆಗಳ ಕಾಲ ಸುತ್ತಾಡಿದೆ. ನಿಜಕ್ಕೂ ಮನಸ್ಸು ಭಾರ! ಸುರಿದ ಮುಂಗಾರಿನ ಮಳೆಗೆ ಬೊಗಸೆ ಹಿಡಿದ ದಿನಗಳು...
ಬಂದುಬಿಡು ಮಳೆಯೇ..
ಎಚ್ ಕಾವ್ಯಶ್ರೀ ಬಂದುಬಿಡು ಮಳೆಯೇ ಸಾಕಿನ್ನು ಸತಾಯಿಸಿದ್ದು ಎಷ್ಟೆಲ್ಲಾ ಜೀವಗಳು ಕಾತರಿಸಿ ಕನವರಿಸಿವೆ ಬಂದುಬಿಡು ಮಳೆಯೇ ಸಾಕಿನ್ನು ಕಾಯಿಸಿದ್ದು ಬರಡು ಎದೆಗಳಿಗೆ ನಿನ್ನೊಲವ ಹನಿಸಿ ಮರೆತ ಮಾತುಗಳ ಮತ್ತೊಮ್ಮೆ ಚಿಗುರಿಸಿಬಿಡು ಪ್ರತಿ ಮಳೆಹನಿಗೂ ಎಂತಹ ರಕ್ಕಸ ಶಕ್ತಿ ನೂರಾರು ನೆನಪ ಹೆಕ್ಕಿ ಹೆಸರಿಸಲಾಗದ ಭಾವಗಳುಕ್ಕಿಸಿ ನನ್ನೊಳು...
ನಾದದ ನದಿ ಬತ್ತಿಹೋಯಿತು..
ಜಿ ಎನ್ ಮೋಹನ್ ಮಲ್ಲಿಕಾರ್ಜುನ ಮನ್ಸೂರರ ಬದುಕು ಒಂದು ‘ರಸಯಾತ್ರೆ’. ಮನೆ ಮಠ ಮರೆತು ಸಂಗೀತವನ್ನು ತಮ್ಮ ಪುಟ್ಟ ಕಂಠದೊಳಗೆ ಹಿಡಿದಿಟ್ಟುಕೊಂಡ ಈ ಅದ್ಭುತ ಪ್ರತಿಭೆ ಎಲ್ಲರ ಎದೆಯೊಳಗೆ ಒಂದು ನಾದದ ನದಿಯನ್ನು ಹುಟ್ಟು ಹಾಕಿತು. ಈ ನದಿಯ ದಡದಲ್ಲಿ ನಡೆದು ಅದರ ಜುಳುಜುಳು ನಾದವನ್ನು ಮನ್ಸೂರರಿಲ್ಲದ ಲೋಕಕ್ಕೆ ಪರಿಚಯಿಸುವ ಒಂದು ಮಹತ್ವದ...
ಮಾಧ್ಯಮ ರಂಗಕ್ಕೆ ಆವರಿಸಿಕೊಳ್ಳಲಿರುವ ನುಸಿಪೀಡೆ ಎಂದು ಅನಿಸಿ ಹೋಯಿತು..
ಜಿ ಎನ್ ಮೋಹನ್ ''ದೇಶ ಎಂದರೆ ಬರೀ ಮಣ್ಣಲ್ಲ, ಮನುಷ್ಯರು..'' ಎನ್ನುವ ನಂಬಿಕೆಯನ್ನು ಅಳಿಸಿಹಾಕಿದ್ದು ಜಾಗತೀಕರಣ. ಎಲ್ಲವನ್ನೂ ಮಾರಾಟ ಮಾಡಿಬಿಡಬಹುದು, ಎಲ್ಲವನ್ನೂ ಒತ್ತೆ ಇಡಬಹುದು ಎನ್ನುವ ಕಲ್ಪನೆಗೆ ಕುಮ್ಮಕ್ಕು ಕೊಟ್ಟಿದ್ದೂ ಇದೇ. ದೇಶ ಎಂದರೆ ಅದು ಇಡೀ ದೇಶ ಎನ್ನುವ ಕಲ್ಪನೆಯೂ ಇಲ್ಲವಾಗಿದ್ದು ಇದೇ ಜಾಗತೀಕರಣದಿಂದ. ಯಾವುದೋ...
ನನಗೆ ಅಂಬೇಡ್ಕರ್ ಅರ್ಥವಾಗುವುದು ಹೀಗೆ..
ಲಕ್ಷ್ಮಣ್ ಕೆ ಪಿ ನನಗೆ ಅಂಬೇಡ್ಕರ್ ಅರ್ಥವಾಗುವುದು ಹೀಗೆ.. ನಾನು ತುಂಬ ಚಿಕ್ಕವನಿದ್ದಾಗ ನಮ್ ಅವ್ವ ಒಂದ್ ಕಥೆ ಹೇಳ್ತಿತ್ತು 'ಲೋಕ್ವಾದ್ ಲೋಕೆಲ್ಲ ಬರಗಾಲ ಬಂದ್ ಬೆಂದೋಗಿತ್ತು , ತಿನ್ನೋಕ್ ಇಟ್ಟಿಲ್ಲ ಕುಡ್ಯೋಕ್ ನೀರಿಲ್ಲ ಜನ ಅಗುಳು ಕಂಡು ಎಷ್ಟೋ ದಿನ ಆಗಿತ್ತು ಇಂಗ್ ಇರೋವಾಗ ನನ್ನಂತೋಳ್ ಒಬ್ಲು ಹಸಿಕ್ಕೊಂಡು ಕಂಕ್ಲಾಗ್ ಮಗ...
ವಾರ್ಡ್ ರೋಬ್ ತೆರೆದರೆ ಸಾಲಾಗಿ ಹೆಣಗಳು ನೇತುಕೊಂಡಿದ್ದವು
ಕಿರಣ್ ಕುಮಾರ್ ವಾರ್ಡ್ ರೋಬ್ ತೆರೆದರೆ ಸಾಲಾಗಿ ಹೆಣಗಳು ನೇತುಕೊಂಡಿದ್ದವು. ಎಲ್ಲವೂ ನನ್ನವೇ. ಹೆಣವೋ, ತೊಗಲುಗೊಂಬೆಗಳೋ, ಏನೋ ಒಂದು. ಇವತ್ತಿನ ದಿನಕ್ಕೆ ಯಾವ ತೊಗಲನ್ನು ಧರಿಸುವುದೆಂದು ಯೋಚಿಸಿದೆ. ಒಂದರ ಕಪಾಳಕ್ಕೆ ಹೊಡೆದೆ. ಹೊಡೆಸಿಕೊಂಡು ಕೃತಕ ನಗೆ ನಕ್ಕ ಹೆಣ, 'We will get back to you ASAP.', ಎಂದಿತು....
ಅರ್ಥ- ಅಪಾರ್ಥ!
ಅರ್ಥ- ಅಪಾರ್ಥ! ಸಂತೋಷ ತಾಮ್ರಪರ್ಣಿ ನೀವು ಮನೆಯಲ್ಲಿರುತ್ತೀರ. ಪಕ್ಕದ ಮನೆ ಹುಡುಗ ಗೇಟನ್ನು ತೆಗೆದು, ಮನೆ ಒಳಗೆ ಬರುತ್ತಾನೆ. ತನ್ನ ಕೆಲಸ ಮುಗಿಸಿ ಹೊರಗೆ ಹೋಗುವಾಗ ನೀವು ಅವನಿಗೆ ಸಹಜವಾಗಿ ಹೇಳುತ್ತೀರಿ "ಹೋಗು ಮುಂದ ಗೇಟ್ ಬಾಗ್ಲಾ ಹಾಕ್ಕೊಂಡ ಹೋಗಪಾ". ಅವನು, ಆಯ್ತು ಅಂತ ತಲೆಯಲ್ಲಾಡಿಸಿ ಹೋಗ್ತಾನೆ. ಈ ಥರ ಆಗುವುದು ಸ್ವಲ್ಪ...
ಅವಳ ಅಂತರಂಗವ ಓದಿ..
ಅಹಲ್ಯೆ ಆವರಿಸಿದಾಗ ಜಮುನಾ ರಾಣಿ ಎಚ್. ಎಸ್ ಅವಳ ಅಂತರಂಗವ ಓದಿ ಒಳಗಿಳಿಸಿಕೊಂಡಿತು ಮನ ಅದರೊಳಗಿನ ನೂರು ತೊಳಲಾಟವನು ಕೂಡ, ಕಣ್ಣ ಬಿಂಬದ ಒಳಗೆ ಚಿತ್ತಾರವ ಬಿಡಿಸಿಕೊ೦ಡೆ, ಮನದ ಮೂಲೆ ಮೂಲೆಯಲೂ ಅವಳ ಮಿಡಿತವ ತಂದುಕೊಂಡೆ, ಮಾತ್ಸರ್ಯದ ಹೊಗೆಯಾಡಿತು ಧರ್ಮದ ವೃಕ್ಷದಡಿ ಕುಂತ ದೇಹದಲಿನ ಮನಕೆ ನೂರೊಂದು ಪಾಶ ಕಾಡಿ ಓಡುತಿರುವ ಆಕೃತಿಗಳದು...
ತೂಕದ ತೂಗುಯ್ಯಾಲೆಯಲ್ಲಿ..
ಸ್ಮಿತಾ ಅಮೃತರಾಜ್, ಸಂಪಾಜೆ ದುಬೈಯಲ್ಲಿರುವ ನನ್ನ ತಂಗಿ ಮೊನ್ನೆ ತವರೂರಿಗೆ ಬರುವ ಸಂಭ್ರಮದಲ್ಲಿದ್ದಳು.ಇನ್ನೇನು ವಿಮಾನ ಹತ್ತಬೇಕು ಅನ್ನುವಷ್ಟರಲ್ಲಿ ದೌಡಾಯಿಸಿ ನನಗೊಂದು ಪೋನ್ ಹಚ್ಚಿ, ಏನೋ ತನಗೆ ಅಗತ್ಯವಾದದ್ದು ಬೇಕಾಗಿದೆಯೆಂದು, ಅದು ನಿನ್ನ ಊರಿನಲ್ಲಿಯೇ ಸಿಗುತ್ತದೆ, ನನಗದು ತೀರಾ ಅಗತ್ಯ. ತೆಗೆದಿರುಸುವೆಯಾ.. ಅಂತ ಒಂದೇ...
ಗಂಗಾರಾಮ್ ಕುಸಿದು ಬಿದ್ದಿತ್ತು..
ಟಿ ಕೆ ಗಂಗಾಧರ ಪತ್ತಾರ್ ರಾಷ್ಟ್ರಕವಿ-ಕುವೆಂಪುರವರಿಗೆ ಕೋಗಿಲೆಗಿಂತಲೂ ಅತ್ಯಂತ ಆಪ್ತವಾದದ್ದು-ಕಾಜಾಣ. ತನ್ನ ಪಂಚಮದ ಇಂಚರದಿಂದ, ವಸಂತದೂತ, ಚೂತವನಖ್ಯಾತಿಯ ಕೋಗಿಲೆಯದು-ಕುಹೂ ಕುಹೂ ಎಂಬ ಏಕತಾನತೆಯ ರಾಗ. ಆದರೆ ವಿವಿಧ-ವಿಭಿನ್ನ- ವಿಶಿಷ್ಟ ರಾಗಲಹರಿಯ ಮಧುರ ಗಾನಾಮೃತ ಧಾರೆ ಹರಿಸುವ ಕಾಜಾಣವೇ ನನಗೆ ಬಲು ಇಷ್ಟವೆಂದು ಕುವೆಂಪು ಹಲವು...
ನೆಗೆಟಿವ್ ಅಲ್ಲದ ಸ್ಟೋರಿ
ಪರಮೇಶ್ ಗುರುಸ್ವಾಮಿ ನಡೆದಾಡುವ ವಿಕಿಪೀಡಿಯ. ಅವರ ಬಳಿ ಕನ್ನಡ ನಾಡು ಕಂಡ ಅನೇಕ ಮಹತ್ವದ ಘಟನೆ, ವ್ಯಕ್ತಿ, ಸ್ಥಳದ ನೂರೆಂಟು ನೆನಪಿನ ತುಣುಕುಗಳಿವೆ. ಆಗೀಗ ಅದನ್ನು 'ಅವಧಿ'ಯಲ್ಲಿ ಬಿಚ್ಚಿಡಲಿದ್ದಾರೆ ಪರಮೇಶ್ವರ ಗುರುಸ್ವಾಮಿ ಶಂಕರ್ ನಾಗ್ ರವರ "ಆಕ್ಸಿಡೆಂಟ್" ಚಿತ್ರದಲ್ಲಿ ಅಪರಾಧವನ್ನು ಮಾಲೀಕರ ಮಗನ ಪರವಾಗಿ ತಾನು...
ಕಟ್ಟಿದ ಬಟ್ಟೆ ಬಿಚ್ಚಲಾರದ ನಾನು ಕಾಣಿಸುವೆನೆ..
ಸಂಜಯ ಮತ್ತು ಧೃತರಾಷ್ಟ್ರ ಸ್ಫೂರ್ತಿ ಗಿರೀಶ್ ಸಂಜಯ ಕಾಣುವುದೇ ಹೇಳು ಅವನು ಉಸಿರಿಡಿದು ಬಿಡುತ್ತಿರುವ ಆ ಕೊನೆಯ ಕ್ಷಣ ಮೂಲೆಮನೆಯ ಅವನ ಹೆಂಡತಿ ಕಿರು ವಯಸ್ಸಿನ ಒಂಟಿ ಹೆಂಗಸು ಮೂಳೆ ಚಕ್ಕಳಗೊಂಡ ನಾಲ್ಕು ಕೂಸು ಒಂದರ ಬಾಯಲ್ಲಿ ಜೋತು ಬಿದ್ದ ಅವಳ ಮೊಲೆ ಒಲೆಯ ಮೇಲಿನ ಖಾಲಿ ತಪ್ಪಲೆ ನೋಡಿ ಕಣ್ಣೀರು ತುಂಬಿ ಮಿನುಗುವ ಅವಳ ಕಂಗಳು ನಿನಗೆ...
ನಿನ್ನೆಗೆ ನನ್ನ ಮಾತು
ಮುರಳೀಧರ ಉಪಾಧ್ಯ, ಹಿರಿಯಡ್ಕ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಕುರಿತ ಸಂಪ್ರಬಂಧ 'ನಿನ್ನೆಗೆ ನನ್ನ ಮಾತು' ಕೃತಿಗೆ ಬರೆದ ಬೆನ್ನುಡಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕಾವ್ಯದಲ್ಲಿ ಕನ್ನಡ ನವ್ಯ ಕಾವ್ಯದ ವಿಶಿಷ್ಟ ಕವಲುಗಳಿವೆ. 'ಪಾಂಚಾಲಿ'ಯಲ್ಲಿ (೧೯೯೬) ಅವರ ಪ್ರಾತಿನಿಧಿಕ ಕವನಗಳಿವೆ. 'ದೆವ್ವದ ಜೊತೆ ಮಾತುಕತೆ'...
‘ಕಾಜಾಣ’ ಸಿಕ್ಕಿತು
ಈ ಕಾಜಾಣ ಜೋಡಿ ಕನ್ನಡಿಗರಿಗೆ ಚಿರಪರಿಚಿತ.. ಇದನ್ನು ಚಿತ್ರಿಸಿದವರ ಕುತೂಹಲಕರ ಮಾಹಿತಿ 'ನೆನಪಿನ ದೋಣಿಯಲ್ಲಿ' ಸಿಕ್ಕಿತು.. ಕತೆಗಾರ 'ಆನಂದ'(ನಾನು ಕೊಂದ ಹುಡುಗಿ) ಇದನ್ನು ರಚಿಸಿದವರಂತೆ..ಬೇರೆ ಕೆಲವು ಕುವೆಂಪು ಪುಸ್ತಕಗಳಿಗೂ 'ಆನಂದ' ಅವರು ಮುಖಪುಟ ಚಿತ್ರ ಬರೆದುಕೊಟ್ಟಿದ್ದಾರಂತೆ! -ಪಿ ಮಹಮದ್ ಮಹಮ್ಮದ್, ಕುವೆಂಪು...
'ಕಾಜಾಣ' ಸಿಕ್ಕಿತು
ಈ ಕಾಜಾಣ ಜೋಡಿ ಕನ್ನಡಿಗರಿಗೆ ಚಿರಪರಿಚಿತ.. ಇದನ್ನು ಚಿತ್ರಿಸಿದವರ ಕುತೂಹಲಕರ ಮಾಹಿತಿ 'ನೆನಪಿನ ದೋಣಿಯಲ್ಲಿ' ಸಿಕ್ಕಿತು.. ಕತೆಗಾರ 'ಆನಂದ'(ನಾನು ಕೊಂದ ಹುಡುಗಿ) ಇದನ್ನು ರಚಿಸಿದವರಂತೆ..ಬೇರೆ ಕೆಲವು ಕುವೆಂಪು ಪುಸ್ತಕಗಳಿಗೂ 'ಆನಂದ' ಅವರು ಮುಖಪುಟ ಚಿತ್ರ ಬರೆದುಕೊಟ್ಟಿದ್ದಾರಂತೆ! -ಪಿ ಮಹಮದ್ ಮಹಮ್ಮದ್, ಕುವೆಂಪು...
ಮದರಿಯವರಿಗೆ ಧನ್ಯವಾದ ಎಂದು ಹೇಳಿದರೆ ಏನೂ ಹೇಳಿದಂತಲ್ಲ
ಟಿ ಕೆ ಗಂಗಾಧರ ಪತ್ತಾರ ತಮ್ಮ ‘ಗೊಂದಲಿಗ್ಯಾ’ ಕೃತಿಯ ಕಾಂಪ್ಲಿಮೆಂಟರಿ ಪ್ರತಿಯನ್ನು ಶ್ರೀ ಎ.ಎಂ.ಮದರಿಯವರು ಭಾನಾಪುರದಲ್ಲಿ ನಮ್ಮ ಅಣ್ಣ ಶಂಕರ ಪತ್ತಾರರವರಿಗೆ ಕೊಟ್ಟು ಹೋಗಿದ್ದರು. 30 ವರುಷಗಳಿಂದ ಬಳ್ಳಾರಿ ನಿವಾಸಿಯಾಗಿರುವ ನಾನು ಭಾನಾಪುರಕ್ಕೆ ಹೋದಾಗ ಇದನ್ನು ಕಂಡ ನಾನು ಶೀರ್ಷಿಕೆ ನೋಡಿಯೇ ವಿಸ್ಮಿತನಾದೆ. ಆಗ ಅಲ್ಲೇ ಇದ್ದ...
ಕತ್ತಲ ಬಗೆಯುತ್ತಾ..
ರಾಘವೇಂದ್ರ ಎಲ್ ಇದೆಲ್ಲ ಶುರುವಾದ ದಿನ ನನಗೆ ಸ್ಪಷ್ಟವಾಗಿ ನೆನಪಿದೆ.. ಅ೦ದು ಹೊರಗೆ ಸಣ್ಣಗೆ ಮಳೆ.. ಬೆ೦ಗಳೂರಿನತ್ತ ಹೊರಟಿದ್ದೆ. ಸುಮಾರು ನೂರಿಪ್ಪತ್ತು ಮೈಲಿ ದೂರ ನಮ್ಮ ಊರಿನಿ೦ದ... ತೋಟದಲ್ಲಿ ಕುಣಿದು ಸುಸ್ತಾಗಿ ಸಿರಿ ಮತ್ತು ಹರಿ ಹಿ೦ದಿನ ಸೀಟಿನಲ್ಲಿ ಮಲಗಿಬಿಟ್ಟಿದ್ದರು.. ಅವರಿಗೆ ಊರಿಗೆ ಬರಲು ಬಹಳ ಇಷ್ಟ.. ಯಾವುದೇ...
