ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸದಾಶಿವ ಸೊರಟೂರು ಓದಿದ ‘ಅಕ್ಕಡಿ’
ಸದಾಶಿವ ಸೊರಟೂರು ** ಸಾಹಿತಿ ಅರಬಗಟ್ಟೆ ಅಣ್ಣಪ್ಪ ಅವರ ಹೊಸ ಕೃತಿ 'ಅಕ್ಕಡಿ'. ಈ ಕೃತಿಯ ಕುರಿತು ಕವಿ ಸದಾಶಿವ ಸೊರಟೂರು ಅವರು ಬರೆದ ಬರಹ ಇಲ್ಲಿದೆ. ** ನಾನು ಶೇಂಗಾ ಕೀಳುತ್ತಾ ಮುಂಬು ತಲುಪುವ ಹೊತ್ತಿಗೆ ಅತ್ತ ತುದಿಯ ಜಮೀನಲ್ಲಿ ರಾಗಿ ಕೊಯ್ಯುತ್ತಾ ಬರುವ ಅಣ್ಣಪ್ಪ ಎದುರಾಗುತ್ತಿದ್ದ. ನನ್ನ ಮತ್ತು ಅವನ ಊರಿನ ಮಧ್ಯೆ ಒಂದು...
ಜಿ ಪಿ ಬಸವರಾಜು ಹಕ್ಕೊತ್ತಾಯ: ಸ್ವಾಯತ್ತ ಸಂಸ್ಥೆಗಳ ಮೇಲೆ ಅಧಿಕಾರದ ಲಗಾಮು ಹೇರಬಾರದು..
ಜಿ ಪಿ ಬಸವರಾಜು ** ರಾಜ್ಯದಲ್ಲಿರುವ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳೇ? ಇದು ಚರ್ಚಿಸಬೇಕಾದ ವಿಚಾರವೇ ಅಲ್ಲ ಎನ್ನುವ ರೀತಿಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ಶಿವಕುಮಾರ್ ಈ ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿದ್ದಾರೆ ಎಂಬುದನ್ನು...
ಸಾಂಸ್ಕೃತಿಕ ಸಂಸ್ಥೆಗಳ ರಾಜಕೀಕರಣದಲ್ಲಿ ತೊಡಗಿದ ಪ್ರಭುತ್ವ!
ನಾ ದಿವಾಕರ ** ಅಧಿಕಾರದ ರಾಜಕಾರಣದ ಜಗತ್ತಿನಲ್ಲಿ ಸಾಂಸ್ಕೃತಿಕ ಸಂಸ್ಥೆಗಳು ಬಳಕೆಯ ನೆಲೆಗಳಾಗಿಯೇ ಪರಿಣಮಿಸುತ್ತಿವೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳ್ವಿಕೆಯ ಕೇಂದ್ರಗಳನ್ನು ಕಾಡುತ್ತಿರುವ ಒಂದು ಗಾಢ ವ್ಯಸನ ಎಂದರೆ ಅಧಿಕಾರ ವ್ಯಾಮೋಹ ಹಾಗೂ ತತ್ಸಂಬಂಧಿ ಯಜಮಾನಿಕೆಯ ಧೋರಣೆ. ಇದು ಪಾರಂಪರಿಕವಾಗಿ ಬಂದಿರುವ...
ಕನಸುಗಳು ಮೆರವಣಿಗೆ ಹೊರಟಿವೆ..
ನಾಗರಾಜ ಹರಪನಹಳ್ಳಿ ** ಸಮುದ್ರ ಮೊದಲ ಸ್ನಾನ ಮಾಡಿದೆ ಥೇಟ್ ನೀ ಮಿಂದು ಬಂದ ಕ್ಷಣದ ಹಾಗೆ ಇಡೀ ನಗರ ನಿನ್ನೆ ಮೊದಲ ಮಳೆಗೆ ಮಿಂದೆದ್ದಿತು; ಈಗ ತೊಳೆದಿಟ್ಟ ಹಣ್ಣಿನಂತೆ ಹೊಳೆಯುತ್ತಿದೆ ಬಿಸಿಲ ಬೇಗೆ ಝಳಕ್ಕೆ ಭೂಮಿ ಬಿಟ್ಟ ನಿಟ್ಟುಸಿರು ಬೆವರ ಸ್ನಾನ ಮಾಡಿತು; ಇನ್ನು ತಡೆಯಲಾಗದು ಎಂದ ಘಳಿಗೆ ಕಾದು...
‘ಕನ್ನಂಬಾಡಿ’ಯ ಒಡಲಲ್ಲಿ ಅರಳಿದ ‘ಒರೆಗಲ್ಲು’
ಎನ್.ಆರ್. ವಿಶುಕುಮಾರ್ ಡಾ. ಬೆಸಗರಹಳ್ಳಿ ರಾಮಣ್ಣನವರ 'ಒರೆಗಲ್ಲು' ಅಂಕಣ ಪುಸ್ತಕ ಮಂಡ್ಯದಲ್ಲಿ ಬಿಡುಗಡೆಯಾಗಿದೆ. ಈ ಪುಸ್ತಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಶ್ರಾಂತ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಬರೆದ ಮುನ್ನುಡಿ ಇಲ್ಲಿದೆ- ಡಾ. ಬೆಸಗರಹಳ್ಳಿ ರಾಮಣ್ಣನವರ...
ನಾಳೆ ಹಾಸನದಲ್ಲಿ ‘ಗೋರ್ ಮಾಟಿ’
ಚಲಂ ಹಾಡ್ಲಹಳ್ಳಿ ** ದೇಶಪ್ರೇಮಕ್ಕೆ ಪ್ರತಿಯಾಗಿ ಕ್ರಿಮಿನಲ್ ಪಟ್ಟ ಪಡೆದ 'ಗೋರ್ ಮಾಟಿ'. ಇದೇ ಬುಧವಾರ ಸಂಜೆ ಕಲಾಭವನದಲ್ಲಿ ಪ್ರದರ್ಶನವಾಗುವ ಈ ಚಂದದ ನಾಟಕ ಯಾಕೆ ನೋಡಬೇಕಂದ್ರೆ... ನೋಡಲು ಚಂದವಿರುವ ಕಾರಣಕ್ಕೆ ನಮ್ಮನ್ನು "ಗೋರ್" ಅಂತಾರೆ. ನಮ್ಮ ಸಮುದಾಯದ ಜನ ಎತ್ತರಕ್ಕೆ, ಎಣ್ಣೆಗಂಪು ಬಣ್ಣದ ಸುಂದರ ಜನಗಳು. ಹಾಗಾಗಿ ನಾವು...
ಅಮೃತ ಸೋಮೇಶ್ವರರ ನೆನಪಿನ ತುಳು ನಾಟಕ ಕಾರ್ಯಾಗಾರ..
**
ಜಗಕ್ಕೆಲ್ಲ ಕ್ರಾಂತಿ ಹುಚ್ಚು ಹಚ್ಚಿಸಿದ ಜಂಗಮ..
ಕೆ ಮಹಾಂತೇಶ್ ** ಅವನೊಬ್ಬ ಹುಚ್ಚು ಮನಸ್ಸಿನ ಕನಸುಗಾರ ಸದಾ ಕವಿತೆಯೇ ಅವರ ಜತೆಗಾರ ಮಾತ್ರವಲ್ಲ ಅವನು ಕ್ರಾಂತಿಯ ಗೆದ್ದ ನನಸುಗಾರ ನೋಡಲು ಬಡಕಲು ದೇಹದ ಹುಡುಗ ಆದರೆ ಅವನ ಹೊಳೆವ ಕಣ್ಗಳ ತುಂಬೆಲ್ಲ ಸದಾ ಕನಸುಗಳದ್ದೆ ರಾಜ್ಯಭಾರ ಹುಟ್ಟುವಾಗಲೇ "ಅಸ್ತಮಾ" ವ ಬೆನ್ನಿಗಂಟಿಸಿಕೊಂಡ ರೋಗಿ ಆದರೆ ಬಡವರನ್ನು ಗುಣಪಡಿಸಲೇಬೇಕೆಂದು...
ಕಣ್ಣ ನೋಟ ಕಂತುವ ತನಕ ನೋಡಿದೆ..
ಡಾ. ನಾ. ಮೊಗಸಾಲೆ ** ಅರಬ್ಬೀ ಸಮುದ್ರವನ್ನೇ ಹೊತ್ತು ಮೇಲೆದ್ದು ಬಂದಂತೆ ಆಕಾಶದಲ್ಲಿ ಮೋಡ ಮಿಂಚು ಗುಡುಗು!ಇಷ್ಟು ದಿನ ಇಲ್ಲದಿದ್ದುದನು ಒಂದೇ ಬಾರಿ ಕೊಡುವಂತೆಬಂತೇ ಮಳೆ? ಎಲ್ಲಿತ್ತು ಇದು ಎನ್ನುವಷ್ಟು! ಸೂರು ಹರಿದು ಹೋಗುವ ಹಾಗೆ ಸುರಿದ ಮಳೆಯಲ್ಲಿರಸ್ತೆ ಚರಂಡಿ ಒಂದಾಯಿತು, ಕುಸಿದುವು ಕಟ್ಟಡಗಳುಮರಗಿಡ ಬಳ್ಳಿಗಳೆಲ್ಲ ತಲೆಬಾಗಿ...
ಶ್ರೀನಿವಾಸ ಪ್ರಭು ಅಂಕಣ: ಅರಳಬಹುದೇ ಬ್ರಹ್ಮಕಮಲಗಳು ಹಗಲಿನಲ್ಲಿ?
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...
ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Congrats! ಶ್ರುತಿ
ಕನಸು cut ಆಗ್ದೆ ಇರೊ ಹಾಗೆ ಕಾಪಾಡೊ ನಾಟಕ..
ಪ್ರಸಾದ್ ಬಾಗೂರು ** 'ಕನ್ಸ್ cut ಆದ್ರೆ' sidewing ತಂಡದಿಂದ ಇತ್ತೀಚೆಗೆ ಪ್ರಯೋಗಿಸಲ್ಪಟ್ಟ ಪ್ರಹಸನ. ತಂಡದ ರೂವಾರಿ ಶ್ರೀ ಶೈಲೇಶ್ ಅವರ ದಿಗ್ಧರ್ಶನ, ಹೊಸ ಚಿಗುರು ಹಳೇ ಬೇರಿನ ನಡುವಿನ ತಾತ್ವಿಕ ಹಾಗೂ ಸಿದ್ಧಾಂತಗಳ ನಡುವಿನ ತಾಕಲಾಟದ, ತುಮುಲದ, ಸಂಘರ್ಷದ ಸೂಕ್ಷ್ಮ ಕಥಾ ಹಂದರ. ತಿಳಿಹಾಸ್ಯ, ಯುವಪೀಳಿಗೆಯ ಭ್ರಮಾಲೋಕದ ಹಸಿ ಬಿಸಿ...
ಎಚ್ ವಿ ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ..
'ಕರ್ನಾಟಕ ಲೇಖಕಿಯರ ಸಂಘ' ಕೊಡಮಾಡುವ ಹಿರಿಯ ಲೇಖಕಿ ಎಚ್.ವಿ. ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ** ಪ್ರಶಸ್ತಿಯ ವಿವರಗಳು: 2020 ನೇ ಸಾಲಿಗೆ ಕಥಾ ಸಂಕಲನ, 2021ನೇ ಸಾಲಿಗೆ ಅನುವಾದ ಸಾಹಿತ್ಯ (ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರಬೇಕು), 2022ನೇ ಸಾಲಿಗೆ ಕಾದಂಬರಿ ಹಾಗೂ...
ಸರೋದ್ ರೋದಿಸುತ್ತಿದೇ, ಒಡೆಯನಿಲ್ಲದೆ..
ಬಿ ಕೆ ಸುಮತಿ ** "ನಮ್ಮ ಹೃದಯ ತಂತಿ ಮಿಡಿಯುತಿದೆ.. ನೆನಪಿನ ತಾನ.." ಡಾ ರಾಜೀವ್ ತಾರಾನಾಥ ನೋಡಲು ಗಂಭೀರ. ಹೆಚ್ಚು ಮಾತಾಡಿದರೆ disturb ಆಗಬಹುದು ಅನ್ನಿಸುವ, ರಾಗವೇ ಶರೀರವಾಗಿದೆಯೇನೋ ಎನಿಸುವ ಭಾವದ ಮೂರ್ತಿ. ಅಕಾಶವಾಣಿ ಧ್ವನಿಮುದ್ರಣದಲ್ಲಿ ನೇರಪ್ರಸಾರದ ಕಾರ್ಯಕ್ರಮ ಗಳಿಗೆ ಉದ್ಘೋಷಣೆ ನೀಡಿ ವಿಸ್ಮಯದಿಂದ ಅವರ ಸಂಗೀತ...
ರಾಜೀವ್ ತಾರಾನಾಥ್ ಇನ್ನಿಲ್ಲ…
ಹಿರಿಯ ಸರೋದ್ ವಾದಕರು, ಸಂಸ್ಕೃತಿ ಚಿಂತಕರು ಪ್ರೊಫೆಸರ್ ರಾಜೀವ್ ತಾರಾನಾಥ್ ಇನ್ನಿಲ್ಲ... ನಾಳೆ ಅವರ ಮೈಸೂರಿನ ಮನೆಯಲ್ಲಿ ಬೆಳಗ್ಗೆ 9:00 ರಿಂದ 12 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮನೆಯ ವಿಳಾಸ #853 ಪಂಚಮಂತ್ರ ರಸ್ತೆ ಕುವೆಂಪು ನಗರ...
ಬಾತ್ ರೂಮ್ ಬಾಗಿಲು ಎತ್ತರ ಮಾಡ್ಸು ಆಂದ್ರು ರಾಜೀವ್ ತಾರಾನಾಥ್
ಖ್ಯಾತ ರಂಗ ನಿರ್ದೇಶಕ ನಟರಾಜ ಹೊನ್ನವಳ್ಳಿ ಅವರು ತಮ್ಮ ನೆನಪೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ ನಟರಾಜ ಹೊನ್ನವಳ್ಳಿ ಪ್ರಸಿದ್ಧ ಸರೋದ್ ವಾದಕರಾದ ಶ್ರೀ ರಾಜೀವ ತಾರಾನಾಥರು ತುಮಕೂರಿನ ನನ್ನ ಮನೆಗೆ ಬಂದಿದ್ದರು. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯ ಮದುವೆಗೆ. ಅದು ಅಂತರ್ಜಾತೀಯ ಮದುವೆ. ಅದಕ್ಕೂ ಮುಂಚೆ ಅವರು ಕಡಿದಾಳ್...
ಪಂಡಿತ್ ರಾಜೀವ್ ತಾರಾನಾಥ್ ಒಂದು ಅಚ್ಚರಿ ..
ಪಂಡಿತ್ ರಾಜೀವ್ ತಾರಾನಾಥ್ ಅವರನ್ನು ಹತ್ತಿರದಿಂದ ಕಂಡ, ಅವರ ಬಗ್ಗೆ ಮಹತ್ವದ ಸಾಕ್ಷ್ಯಚಿತ್ರ ರೂಪುಗೊಳ್ಳಲು ಕಾರಣರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಎನ್ ಆರ್ ವಿಶುಕುಮಾರ್ ಅವರು ಬರೆದ ಲೇಖನ ಇಲ್ಲಿದೆ- ಎನ್ ಆರ್ ವಿಶುಕುಮಾರ್ ----- ಸರೋದ್ ಎಂದರೆ ಥಟ್ಟನೆ ಪಂಡಿತ್ ರಾಜೀವ್ ತಾರಾನಾಥ್ ನೆನಪಾಗುತ್ತಾರೆ....
ರಾಜೀವ್ ತಾರಾನಾಥ್ ಬಗ್ಗೆ ರಶ್ಮಿ ಲೇಖನ: ಮೂರು ಬೆರಳುಗಳ ಮ್ಯಾಜಿಕ್ ನೂರು…
ರಶ್ಮಿ ಎಸ್ ಚಿತ್ರ: ಕೇದಾರನಾಥ್ ರೇಖಾಚಿತ್ರ: ನಂಜುಂಡಸ್ವಾಮಿ ------ ಮಾತು, ಕತೆಗಳಾದ ಕ್ಷಣಗಳಿಂದಾಚೆ ಬರಲಾಗದ ಗುಂಗು. ಮಾತು, ಅಲ್ಲಗಳೆಯುವುದು, ಅಹುದೆನ್ನುವುದು, ಸಾರಾಸಗಟಾಗಿ ತಿರಸ್ಕರಿಸುವುದು, ಪ್ರೀತಿಯ ಭಾಷ್ಯಕ್ಕೆ ಅನುನಯಿಸುವುದು.. ನಲ್ವತ್ತು ನಿಮಿಷಗಳು ಕಳೆದುಹೋದವು... ನೆನಪಿನಕೋಶದಲ್ಲಿ ತಮ್ಮ ಛಾಪನ್ನೊತ್ತಿ! ಎಲ್ಲವೂ...
ಹೊಸ ಸಂಶೋಧನಾ ಪತ್ರಿಕೆ ‘ಆರಯ್’ ಬರುತ್ತಿದೆ..
** ಬಂಡಾರ ಪ್ರಕಾಶನ, ಮಸ್ಕಿ ಅವರು ಹೊಸ ಸಂಶೋಧನಾ ಪತ್ರಿಕೆ 'ಆರಯ್' ಆರಂಭಿಸಿದ್ದಾರೆ. ಈ ಪತ್ರಿಕೆ ಕುರಿತು ಸಂಪಾದಕ ಹಾಗೂ ಪ್ರಕಾಶಕರಾದ ಬಸವರಾಜ ಕೋಡಗುಂಟಿ ಹಾಗೂ ಪರಶುರಾಮ ಕೋಡಗುಂಟಿ ಅವರ ಕೋರಿಕೆ ಹೀಗಿದೆ. ** ಕಾಲವು ಕಾಲದ ಬೆಳವಣಿಗೆಯಲ್ಲಿ ನಿರಂತರ ಪ್ರಭಾವವನ್ನು ಬೀರುತ್ತಿರುತ್ತದೆ. ಭಾರತೀಯ ಸಂದರ್ಭದಲ್ಲಿ ಇತಿಹಾಸದ ಉದ್ದಕ್ಕೂ...
ಸ್ವರ್ಗಾರೋಹಣದ ಬಾಗಿಲು ತೆರೆದಿದೆ..
ಶೋಭಾ ಹಿರೇಕೈ ಕಂಡ್ರಾಜಿ ** ಮಳೆಯಿಲ್ಲದ ಮಳೆಗಾಲದ ಸುಡು ಬಿಸಿಲ, ನಡು ಹಗಲಲ್ಲಿ ತಿಳಿ ನೀಲಿಯ ಅಚ್ಚ ಬಿಳಿ ಮೊಗದ ಮುಗಿಲಿನೊಂದಿಗೆ ಮಾತಿಗಿಳಿದಿದ್ದೇನೆ. ಮುಗಿಲೋ.. ಸುಳ್ಳು ಸುಳ್ಳೇ ಭ್ರಮೆ ಹುಟ್ಟಿಸುತ್ತದೆ ತಾನೇ ನೀಲಿ ಕಡಲು ಎಂಬಂತೆ ಕಡಲಿನಾಳಕ್ಕೂ ಕರೆದೊಯ್ದಂತೆ ಸಾಗರ, ಸರೋವರ, ಕೊಳ ನದಿಗಳೆಲ್ಲ ತನ್ನ ಅಂಗಳದಲ್ಲೇ...





















