ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಗೆದ್ದ ನಿರ್ದಿಗಂತ ರಂಗಪಯಣದ ‘ಗಾಯಗಳು’
ಈ ನಾಟಕದ ಪ್ರದರ್ಶನ ನಾಳೆ ಬೆಂಗಳೂರಿನ ರಂಗ ಶಂಕರದಲ್ಲಿದೆ ರಂಗ ಸಂಪ್ರದಾಯಗಳನ್ನು ಡಿ- ಫೆಮಿಲಿಯರೈಸ್ ಮಾಡುವ ಪ್ರತಿಮಾ ನಾಟಕ ಡಾ.ಎಂ.ಜಿ. ಹೆಗಡೆ ಪ್ರಕಾಶ ರಾಜ್ ಅರ್ಪಿಸುವ ನಿರ್ದಿಗಂತ ರಂಗಪಯಣದಕವನ,ಕತೆ,ಕಾದಂಬರಿಗಳನ್ನು ಆಧರಿಸಿದ ನಾಟಕ'ಗಾಯಗಳು' ಪರಿಕಲ್ಪನೆ, ವಿನ್ಯಾಸ,ನಿರ್ದೇಶನ: ಡಾ. ಶ್ರೀಪಾದ ಭಟ್ಸಹ ನಿರ್ದೇಶನ: ಶ್ವೇತಾರಾಣಿ...
ರಾಕೇಶ್ ಬಂಡೋಳ್ ಹೊಸ ಕವಿತೆ- ಈ ಬದುಕು ಬುದ್ಧನದ್ದಲ್ಲ
ಹಾಗೆಲ್ಲ ನೀ ಹೇಳಿದೊಡನೆಕೇಳುವವರಲ್ಲ ನಾವು!ಎಲ್ಲ ಮಾಯೆ ಎಂದೊಡನೆಒಪ್ಪಿ ತಬ್ಬಬೇಕಿತ್ತೇನು!!?ನಾವೇ ಬೀಳಬೇಕು ಹಗಲಲ್ಲಿಇರುಳಲ್ಲಿ ಕಂಡ ಬಾವಿಯಲ್ಲಿಇಣುಕುವ ಮೊಲೆಗಳನ್ನೂಬಿಟ್ಟವರಲ್ಲ ನಾವುಕಣ್ಣಲ್ಲಿ ಕಾಮದ ಚೂರಿ ಹಿಡಿದುಚುಚ್ಚಿ ಚುಚ್ಚಿ ಗಾಯಗೊಳಿಸಿದ್ದೇವೆಅರ್ಧದಲ್ಲಿಅರ್ಥವಾದರೆ ನಿಲ್ಲಿಸಲಾದೀತೆ!ಮೂಲೆಗೆಸೆಯಲ್ಪಟ್ಟ...
ಸಿರಾಜ್ ಅಹಮದ್ ಅನುವಾದಿತ ಕವಿತೆ – ಮೋಡಗಳು ಹನಿಗಟ್ಟಿ ದಟ್ಟವಾಗಲಿ
ಉರ್ದು ಮೂಲ: ಫೈಜ್ ಅಹಮದ್ ಫೈಜ್ ‘ಆಯೆ ಕುಛ್ ಅಬ್ರ್ ಕುಛ್ ಶರಾಬ್ ಆಯೇ’ ಕನ್ನಡಕ್ಕೆ: ಸಿರಾಜ್ ಅಹಮದ್ ಮೋಡಗಳು ಹನಿಗಟ್ಟಿ ದಟ್ಟವಾಗಲಿ ಹಾಗೆಯೇ ಮಧುಪಾತ್ರೆಯೂ ಜೊತೆಗಿರಲಿ ಇದಾದ ಮೇಲೆ ನಿಗದಿಯಾಗುವ ಎಲ್ಲ ಶಿಕ್ಷೆಗಳೂ ನನಗಿರಲಿ ಜೀವನದಲ್ಲಿ ನಾನುಂಡ ನೋವುಗಳ ಒಂದೊಂದೇ ಲೆಕ್ಕ ಹಾಕುತ್ತಿದ್ದೆ ಲೆಕ್ಕವಿಲ್ಲದಷ್ಟು...
ಶ್ರೀನಿವಾಸ ಪ್ರಭು ಅಂಕಣ: ಕಾನೂರು ಹೆಗ್ಗಡಿತಿಯೊಂದಿಗೆ
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸಾಹಿತಿಗಳಿಗಾಗಿ ವಿಶಿಷ್ಟ ‘ಕೆಫೆ’
ಇದೊಂದು ವಿಶೇಷವಾದ ಕೆಫೆಯಾಗಿದೆ. ಇಲ್ಲಿ ಕಲೆ, ಸಾಹಿತ್ಯ ಮತ್ತು ಸಂಗೀತಪ್ರೇಮಿಗಳಿಗಾಗಿ ವೇದಿಕೆಯನ್ನು ಸೃಷ್ಟಿಸಲಾಗಿದೆ. ನಾಡಿನ ಕಲಾವಿದರಿಗೆ, ಗೃಹಿಣಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಕಲಾಪ್ರದರ್ಶನಕ್ಕೆ ಈ ವೇದಿಕೆಯು ಉಚಿತವಾಗಿ ಲಭ್ಯವಾಗಲಿದೆ. ಸಾಹಿತ್ಯ, ಕಾವ್ಯ ವಲಯದ ಬಳಗವು ಕೂಡ ಇಲ್ಲಿ ತಮ್ಮ ಸಾಹಿತ್ಯ ಚಟುವಟಿಕೆಗಳನ್ನು...
ಪಂಜು ಗಂಗೊಳ್ಳಿಗೆ ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ
ನಿಘಂಟು ಬ್ರಹ್ಮ, ಭಾಷಾ ತಜ್ಞ ಜಿ. ವೆಂಕಟಸುಬ್ಬಯ್ಯ ಅವರ ಸ್ಮರಣಾರ್ಥ, ಅವರ ಹೆಸರಿನಲ್ಲಿ 'ಕಥೆಕೂಟ' ಪ್ರಶಸ್ತಿಯೊಂದನ್ನು ಆರಂಭಿಸಿದ್ದು ಮೊದಲ ಪ್ರಶಸ್ತಿಯನ್ನು `ಕುಂದಾಪ್ರ ಕನ್ನಡ' ನಿಘಂಟು ಸಂಪಾದಕ ಶ್ರೀ ಪಂಜು ಗಂಗೊಳ್ಳಿ ಅವರಿಗೆ ಘೋಷಿಸಲಾಗಿದೆ. ಭಾಷೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ, ಭಾಷೆಗೆ ಸೃಜನಶೀಲ ಕೊಡುಗೆ ನೀಡಿದ...
ಅವರು ಹಾಗೆಯೇ ವಾಪಸು ಹೋಗದೆ ‘ಶಿವಸ್ವಾಮಿ’ ಎನ್ನುವ ಪಾತ್ರವನ್ನು ನನ್ನೊಳಗೆ ಸೃಷ್ಟಿಸಿಹೋದರು..
'ಬುಕ್ ಬ್ರಹ್ಮ' ಹಮ್ಮಿಕೊಂಡಿದ್ದ ಕಥೆ ಹಾಗೂ ಕಾದಂಬರಿ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಿನ್ನೆ ಜರುಗಿತು. ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಎಂ ಆರ್ ದತ್ತಾತ್ರಿ ಅವರ 'ಒಂದೊಂದು ತಲೆಗೂ ಒಂದೊಂದು ಬೆಲೆ' ಪಡೆದಿದೆ. ಅಂಕಿತ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಕಥಾ ಸ್ಪರ್ಧೆಯ ಮೊದಲ ಬಹುಮಾನವನ್ನು ಇಂದ್ರಕುಮಾರ್...
ಸತ್ಯಪ್ರಕಾಶ್ ರಾಮಯ್ಯ ಹೊಸ ಕವಿತೆ-ಸರಳ ರೇಖೆ
ಸತ್ಯಪ್ರಕಾಶ್ ರಾಮಯ್ಯ ನಿರ್ದಿಗಂತದ ಬಯಲ ಕಪ್ಪು ರಂದ್ರದೊಳಗೆ ಮಹಾಸ್ಪೋಟವೊಂದನು ಕಂಡು ಕುರುಡಾಯಿತು ಒಳಗಣ್ಣು ಆ ಕಣ್ಣ ಒಳಗಿನ ಅಗಣಿತ ವಿಸ್ಮೃತಿಗಳ ಕಂಡು ಸಾವರಿಸಿಕೊಳ್ಳದೆ ಘಾಸಿಗೊಂಡಿತು ಹುಸಿಕನಸು ನಡುರಾತ್ರಿಯ ಕನಸು ಮೈಸವರಿ ಹೋದ ಕ್ಷಣ ಗಾಳಿಯಲಿ ಬೆರೆತು ಹೋಯಿತು ಬೆವರ ಘಮಲು ಯಾವ ನೋವೋ ಏನೋ ಹೊಕ್ಕುಳ ಹೂವ ಹುಡುಕಾಟದಲಿ...
ಕಡಲಾಚೆಯಲ್ಲಿ ‘ಅವಳ ಕಾಗದ’
ವಿಶ್ವೇಶ್ವರ ದೀಕ್ಷಿತ, ಲಾಸ್ ಏಂಜಲೀಸ್ ಚಿತ್ರಗಳು: ದಿನೇಶ್ ಹಾರ್ಯಾಡಿ. ಸಮುದ್ರದ ಅಲೆಗಳು ಒಂದಾದ ನಂತರ ಒಂದು ದಂಡೆಗೆ ಅಪ್ಪಳಿಸುತ್ತಿವೆ. ಕಿವಿ ಗಡಚಿಕ್ಕುವ ಶಬ್ದ. ಅಲ್ಲಿ ಅವಳುಕೂತಿದ್ದಾಳೆ. ಮರಳಿನಲ್ಲಿ ಕೈಯಾಡಿಸುತಿದ್ದಾಳೆ. ಮನಸ್ಸಿನಲ್ಲಿ ನೂರು ಮುಳ್ಳುಗಳು ಚುಚ್ಚುತಿವೆ. ಸಮಾಜವೆಂಬ ಸಮುದ್ರದ ಅಲೆಗಳ ಆಘಾತಕ್ಕೆ ಮತ್ತು...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಕಾಣಿಸುವ ಚಿತ್ರಗಳು ನಮ್ಮನ್ನು ವಂಚಿಸುತ್ತಲೇ ಇರುತ್ತವೆ.
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಅವರು ಗಾಂಧಿಯನ್ನು ಕಂಡರು..
'ನನ್ನ ತಂದೆ ಗಾಂಧೀಜಿಯನ್ನು ಭೇಟಿ ಮಾಡಿದ ಸಂದರ್ಭ' ಎನ್ ಎಸ್ ಶಂಕರ್ ʻ1929 - 30ರ ಕಾಲ. ಮಹಾತ್ಮ ಗಾಂಧಿಯವರು ಹೊನ್ನಾಳಿ ಗ್ರಾಮಕ್ಕೆ ಬರುವರೆಂಬ ವರ್ತಮಾನ ಗೊತ್ತಾಯಿತು. ನಾವೆಲ್ಲ ಗಾಂಧೀಜಿಯವರ ದರ್ಶನಕ್ಕೆ ಕಾತರರಾಗಿದ್ದೇವೆಂದು ನಮ್ಮ ಮುಖ್ಯೋಪಾಧ್ಯಾಯ ಶ್ರೀ ಮಂಜುನಾಥಯ್ಯನವರಿಗೆ ದುಂಬಾಲು ಬಿದ್ದೆವು. ನಮ್ಮ ತರಗತಿಯಲ್ಲಿ...
ಪ್ರಕಾಶ್ ಕೊಡಗನೂರ್ ಹೊಸ ಕವಿತೆ – ಗ್ರೀನಿಂಕಿನ ಮಸಲತ್ತುಗಳು
ಪ್ರಕಾಶ್ ಕೊಡಗನೂರ್ ೧ ಹಲೋ ನಿಲ್ಲಿ… ಹಾಗೆಲ್ಲ ಅಪ್ಪಣೆಯಿಲ್ಲದೆ ಸಾಹೇಬರ ಚೇಂಬರಿಗೆ ಹೋಗುವ ಹಾಗಿಲ್ಲ ಯಾರು ನೀವು? ಏನಾಗಬೇಕಿತ್ತು? ಐಡೆಂಟಿಟಿ ಕಾರ್ಡ್ ಇದೆಯಾ? ಮೊದಲು ಅವರ ಆಪ್ತ ಸಹಾಯಕರನ್ನು ಕಾಣಿ ಪ್ರಮುಖ ಗಂಭೀರ ವಿಷಯವಿದ್ದರಷ್ಟೆ ಭೇಟಿಯ ದಿನಾಂಕ ಸಮಯವನ್ನು ಅವರು ನಿರ್ಧರಿಸುತ್ತಾರೆ; ಇಲ್ಲದಿದ್ದರೆ ಇಲ್ಲ ಇಲ್ಲೇನಿದ್ದರೂ...
ಸರೋಜಿನಿ ಪಡಸಲಗಿ ಅನುವಾದಿಸಿದ- ‘ಆ ರಾಟೆ’
ಇಂಗ್ಲಿಷ್ ಮೂಲ: ಜಾರ್ಜ್ ಹರ್ಬರ್ಟ್ ಕನ್ನಡಕ್ಕೆ : ಸರೋಜಿನಿ ಪಡಸಲಗಿ ತಾನೇ ಸೃಷ್ಟಿಸಿದ ಮಾನವನ ಕಂಡು ಹೆಮ್ಮೆ ದೇವಗೆ ತನ್ನಲಿದ್ದ ಅಮೂಲ್ಯ ದೇಣಿಗೆಯ ಕಲಶವನ್ನೇ ಅವನಿಗಾಗಿ ಹಿಡಿದು ನಿಂತು ತನ್ನಲ್ಲೇ ಹಾಕಿದ ಲೆಕ್ಕ ಆತ "ನನ್ನಲಿರುವುದನೆಲ್ಲಾ ಧಾರೆ ಎರೆದು ಬಿಡುವೆ ನನ್ನವನೇ ಆದ ಅವಗೆ ವ್ಯರ್ಥವಾಗಿ ಬಿದ್ದುದನೆಲ್ಲ ಒಟ್ಟುಗೂಡಿಸಿ...
ನಾ ದಿವಾಕರ ಓದಿದ ‘ಬರಿ ಕತೆಯಲ್ಲ’
ಇದು ಬರಿ ಕಥನವೂ ಅಲ್ಲ ಒಂದು ಜೀವನ ದರ್ಶನ ನಾ ದಿವಾಕರ ಕೆ.ಎಸ್. ಸುಚೇತ ಅವರ “ಬರಿ ಕತೆಯಲ್ಲ ಅಗ್ರಹಾರದ ಕಥನ” ಕೃತಿಯನ್ನು ಓದುತ್ತಾ ಹೋದಂತೆ ಮನದಾಳಕ್ಕೆ ಇಳಿಯುವ ಪಾತ್ರಗಳು, ಸನ್ನಿವೇಶಗಳು ಹಾಗೂ ಆ ಪಾತ್ರಗಳೊಳಗಿನ ವ್ಯಕ್ತಿಚಿತ್ರಣಗಳು ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತಲೇ ಹೋಗುತ್ತವೆ. ಹಾಗೆಯೇ ಇದೇನು ಕಾದಂಬರಿಯೋ,...
ಚ ಹ ರಘುನಾಥ್, ಜೋಗಿಗೆ ನರಹಳ್ಳಿ ಪ್ರತಿಷ್ಠಾನ ಪ್ರಶಸ್ತಿ
ನರಹಳ್ಳಿ ಪ್ರತಿಷ್ಠಾನ ನೀಡುವ ೨೦೨೩ನೆಯ ಸಾಲಿನ ಪ್ರತಿಷ್ಠಿತ ಪ್ರಶಸ್ತಿಗೆ ಚ. ಹ ರಘುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿಗಳ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ. ಡಾ. ಎಚ್. ಎಸ್. ವೆಂಕಟೇಶಮೂರ್ತಿ, ಬಿ. ಆರ್. ಲಕ್ಷಣರಾವ್, ಸಿ. ಕೆ. ರಾಮೇಗೌಡ, ನ. ರವಿಕುಮಾರ್, ರಜನಿ ನರಹಳ್ಳಿ...
ನಾಗಸಾಕಿಯಲ್ಲಿ ಮಳೆ
9 ಆಗಸ್ಟ್- ನಾಗಸಾಕಿಯಲ್ಲಿ ಅಣುಬಾಂಬ್ ಹಾಕಿ ಲಕ್ಷಾಂತರ ಜನರನ್ನು ಕೊಂದ ಕ್ರೌರ್ಯದ ದಿನ. ಅದರ ನೆನಪಿನಲ್ಲಿ ಪ್ರಸಿದ್ಧ ಕವಯತ್ರಿ ಇಲ್ಯಾ ಎಹ್ರೆನ್ಬರ್ಗ್ (ಇಂಗ್ಲಿಷ್ ಅನುವಾದ: ಇವಾ ಸ್ಟ್ರಾಸ್) ಕವನ ಇದು. ಕನ್ನಡಾನುವಾದ : ಜಿ. ಎನ್. ನಾಗರಾಜ್ ನಾಗಸಾಕಿಯ ಸುತ್ತ ಸುತ್ತುತ್ತದೆ ಎಚ್ಚೆತ್ತ ಮಳೆ, ಕೋಪದಿಂದ ಬಾಲೆಯೊಬ್ಬಳು ಆತಂಕದಿಂದ...
ಗುಂಡುರಾವ್ ದೇಸಾಯಿ ಓದಿದ ʻನನ್ನ ಪ್ರಯಾಸದ ಕಥನಗಳುʼ
ಪ್ರಬಂಧ ಸಾಹಿತ್ಯ ಇಂಗ್ಲಿಷ್ ಮೂಲದ್ದಲ್ಲ. ಫ್ರಾನ್ಸಿನ ಖ್ಯಾತ ಲೇಖಕ ಮಾಂಟೇನ ಇದರ ಹುಟ್ಟುಹಾಕಿದನು. ಬೇಕನ್‌ಗೂ ಹಿಡಿಸಿತು. ಆ ಮೂಲಕ ಇಂಗ್ಲಿಷ್ ಭಾಷೆಯಲ್ಲಿ ಮೈತಳೆಯಲು ಕಾರಣವಾಯಿತು. ʻಪ್ರಬಂಧʼ ಪದ ಕನ್ನಡಕ್ಕೂ ಹೊಸದಲ್ಲ. ನಮ್ಮ ಪ್ರಾಚೀನ ಕಾವ್ಯಗಳಲ್ಲೂ ಉಲ್ಲೇಖಗೊಂಡಿರುವಂತದ್ದು. ʻನಾಟಕʼ ಪದದೊಳಗೆ ಎಲ್ಲಾ ಸಾಹಿತ್ಯ ಪ್ರಕಾರಗಳು...
ನಮ್ಮೂರಿನಕ್ಕರೆಯ ಸಕ್ಕರೆಯ ಗೊಂಬೆಯನು ನೋಡಬೇಕೇ ಇಂಥ ಕಪ್ಪು ಗಂಡು?
ಇವತ್ತೊಂದು ಸುದ್ದಿಯನ್ನು ಓದಿದೆ. ʻಪತಿಯನ್ನು ಕಪ್ಪು ಚರ್ಮದವನು ಎಂದು ಜರೆಯುತ್ತಿದ್ದ ಪತ್ನಿಯ ಧೋರಣೆಯನ್ನು ʻಕ್ರೌರ್ಯʼ ಎಂದು ಪರಿಗಣಿಸಿರುವ ಹೈಕೋರ್ಟ್ ದಂಪತಿಯ ಮದುವೆಯನ್ನು ಅಸಿಂಧುಗೊಳಿಸಿ, ವಿಚ್ಛೇದನ ಮಂಜೂರು ಮಾಡಿದೆʼ. ಇದು ನಿಸ್ಸಂದೇಹವಾಗಿ ಕ್ರೌರ್ಯವೇ ಸರಿ. ನಾನು ಕಳೆದ ತಿಂಗಳು ತಂಜಾವೂರು, ಚಿದಂಬರಂ, ಕುಂಭಕೋಣಂ ಮುಂತಾದ...
ಜೆ ವಿ ಕಾರ್ಲೊ ಅನುವಾದಿಸಿದ ‘ಕೊಡಲಿ ಮತ್ತು ಗರಗಸ’
ಇಂಗ್ಲಿಷ್ ಮೂಲ : ರೊಆಲ್ಡ್ ದಾಹ್ಲ್ ಕನ್ನಡಕ್ಕೆ: ಜೆ.ವಿ. ಕಾರ್ಲೊ ಎಂಟು ವರ್ಷಗಳ ಹಿಂದೆ ಸರ್ ವಿಲಿಯಂ ಟರ್ಟನ್ ತೀರಿಕೊಂಡರು. ಅವರ ʻದಿ ಟರ್ಟನ್ ಪ್ರೆಸ್ʼ, ಅವರ ರಾಜಪದವಿ ʻಸರ್ʼನೊಂದಿಗೆ ಮಗ ಬೇಸಿಲನಿಗೆ ಹಸ್ತಾಂತರವಾಯಿತು. ಲಂಡನಿನ ಫ್ಲೀಟ್ ಸ್ಟ್ರೀಟಿನಲ್ಲಿ (ಪತ್ರಿಕೋದ್ಯಮದ ಮುಖ್ಯ ಕೇಂದ್ರ) ಎಲ್ಲರ ಬಾಯಲ್ಲೂ ಒಂದೇ ವಿಷಯ: ಯಾವಾಗ...
ಶ್ರೀವಿಭಾವನ ಹೊಸ ಕವಿತೆ- ದಯವಿಟ್ಟು, ಸುಮ್ಮನೆ ಸಾಯಲು ಬಿಡು
ಶ್ರೀವಿಭಾವನ 1ಪ್ರೀತಿಯ ಕವಿಗೆ,ನಿನಗೇಕೆ ಕೊಂಬೆಯಿಂದ ಕಳಚಿದಹೂವಿನ ಮೋಹ?2ನೆಲಕ್ಕೆ ಬಿದ್ದು,ಮುದುಡಿ, ಇನ್ನೇನುಸಾಯುವ ಹೂವಿನ ಉಸಾಬರಿ ನಿನಗೇಕೆ?ಸಾಯಲಿ ಬಿಡು!ನಿನ್ನ ಕವಿತೆಯ ಭಾರ ಅದಕ್ಕೆ ಬೇಕಿಲ್ಲ.ಸಾವಿನ ಜೊತೆಗೆ,ಅಪರಾಧಿಪ್ರಜ್ಞೆಯ ಹೊರೆ ಏರಿಸಬೇಡ!3ನೀನು ಆರೋಪಿಸುವಪ್ರೀತಿಯ ಘಮಲು,ಕೃಷ್ಟ-ಸತ್ಯಭಾಮೆಯರ ನೆನಪು,ಹೂವಿನೊಂದಿಗೆ...
‘ಅವ್ವ ಪ್ರಶಸ್ತಿ’ಗೆ ಆಹ್ವಾನ
ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ಇವರ ವತಿಯಿಂದ ಪ್ರತೀ ವರ್ಷದಂತೆ "ಶ್ರೀಮಾನ್ ಲೇ. ನರಸಯ್ಯ" ಅವರ ಸ್ಮರಣಾರ್ಥ ಕೊಡಮಾಡುವ "ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ" ಗಾಗಿ 2022 ಮತ್ತು 2023 ರಲ್ಲಿ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. * ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ...





















