ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸುಕೃತ ಪೌಲ್ ಕುಮಾರ್  ಅವರ ಉಕ್ರೇನ್ ಕವನಗಳು
ಸುಕೃತ ಪೌಲ್ ಕುಮಾರ್  ಅವರ ಉಕ್ರೇನ್ ಕವನಗಳು

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ** ಯುದ್ಧ ಮುಂಚೂಣಿಯಲ್ಲಿ ಟೆಡ್ಡಿ ಬೇರ್ (ಇರ್ಪಿನ್, ಉಕ್ರೇನ್) ಬದುಕುಳಿದ ಟೆಡ್ಡಿ ಬೇರ್ ಅಧ್ಯಕ್ಷತೆ ವಹಿಸಿತ್ತು ನಾಗರಿಕತೆಯ ಸಹಾನುಭೂತಿಯ ಮಾನವೀಯತೆಯ ಅವಶೇಷಗಳ ಮೇಲೆ ಕೂತು ವಿನೋದ ಮತ್ತು ಆಟದ ಭಗ್ನಾವಶೇಷ ಕೂತಿತ್ತು ಟೆಡ್ಡಿ ಬೆಕ್ಕಿನ ಅಸ್ಥಿಪಂಜರದ ಮೇಲೆ ಅವಳ ಮೂಳೆಗಳು ಮುದುರಿದ ಶವದ...

read more
ಸೂಜಿ-ನೂಲುಗಳನ್ನು ಹುಡುಕುತ್ತಿರುವ ನನ್ನ ಅವ್ವಂದಿರು
ಸೂಜಿ-ನೂಲುಗಳನ್ನು ಹುಡುಕುತ್ತಿರುವ ನನ್ನ ಅವ್ವಂದಿರು

ಮಂಜುನಾಥ್ ಲತಾ ** ಮೊದಲಿಗೇ ಹೇಳಿಬಿಡುವೆ;ಈ ಬಯಕೆ ಈಗಾಗಲೇ ಸ್ವರ್ಗಸ್ಥರಾದವರ ಮೇಲಿನವಿರೋಧವೇನೂ ಅಲ್ಲ;ಅಲ್ಲಿ ಇರಬಹುದಾದವರ ಮೇಲೆ ನನಗೆ ತಕರಾರೂ ಇಲ್ಲ. ಏನೇ ಇರಲಿ, ನಾನು ನರಕಸ್ಥನಾಗಲು ಇಚ್ಛಿಸುವೆ.ಅಲ್ಲಿನ ಬಡಬಗ್ಗರು, ಕಳ್ಳರು, ಭಿಕ್ಷುಕರು, ಕೊಲೆಗಡುಕರು,ಕೊಳಕರನ್ನು ಭೇಟಿಯಾಗಬಯಸುವೆ.ಪಾಪಿಗಳು, ಪಾತಕಿಗಳು, ಹೃದಯಹೀನರು,...

read more
ಮಲ್ಸೀಮೆ ಹೆಣ್ಮಗಳ ನೆನಪಿನ ಬುತ್ತಿ..
ಮಲ್ಸೀಮೆ ಹೆಣ್ಮಗಳ ನೆನಪಿನ ಬುತ್ತಿ..

 ರಾಜೇಶ್ವರಿ ಹುಲ್ಲೇನಹಳ್ಳಿ ** ಸಾಹಿತಿ ಸ ವೆಂ ಪೂರ್ಣಿಮಾ ಅವರ ಹೊಸ ಕೃತಿ 'ಒಂದೆಲೆ ಮೇಲಿನ ಕಾಡು.' ಈ ಕೃತಿಯನ್ನು 'ಹಾಡ್ಲಹಳ್ಳಿ ಪಬ್ಲಿಕೇಷನ್ಸ್' ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ರಾಜೇಶ್ವರಿ ಹುಲ್ಲೇನಹಳ್ಳಿ ಅವರು ಬರೆದ ಬರಹ ಇಲ್ಲಿದೆ. ** ಗೆಳತಿ ಪೂರ್ಣಿಮಾ, ನನ್ನ ಬಾಯಲ್ಲಿ ಅವಳು 'ಹುಣ್ಣಮೆ' ಎಂದೇ...

read more
ಶ್ರೀನಿವಾಸ ಪ್ರಭು ಅಂಕಣ: ಒಬ್ಬ ಪರಿಪೂರ್ಣ ನರ್ತಕಿಯಂತೆ ಕಂಡಳು ಆ ರಾಧಿಕೆ!
ಶ್ರೀನಿವಾಸ ಪ್ರಭು ಅಂಕಣ: ಒಬ್ಬ ಪರಿಪೂರ್ಣ ನರ್ತಕಿಯಂತೆ ಕಂಡಳು ಆ ರಾಧಿಕೆ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...

read more
ಅಪರ್ಣಾ ಇನ್ನಿಲ್ಲ..
ಅಪರ್ಣಾ ಇನ್ನಿಲ್ಲ..

ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್ ನಿಂದ ನರಳುತ್ತಿದ್ದ ಖ್ಯಾತ ನಟಿ, ನಿರೂಪಾಕಿ ಅಪರ್ಣಯ ವಸ್ತಾ ರೆ ಇನ್ನಿಲ್ಲ. ಇಂದು ರಾತ್ರಿ ಅವರು ನಿಧನ ಹೊಂದಿದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಖ್ಯಾತ ಸಾಹಿತಿ ನಾಗರಾಜ ವಸ್ತಾರೆ ಅವರು ಬರೆದ ನೋವಿನ ಅಂತಿಮ ನಮನದ ಕವಿತೆ ಇಲ್ಲಿದೆ- ಬೆಳಗಿಕೊಂಡಿರೆಂದುಕಿಡಿ ತಾಕಿಸಿ...

read more
ಕನಸ್ಸಿನ ರೊಟ್ಟಿಯಲ್ಲಿ ನಮಗೂ ಪಾಲು ದೊರೆಯುತ್ತದೆ..
ಕನಸ್ಸಿನ ರೊಟ್ಟಿಯಲ್ಲಿ ನಮಗೂ ಪಾಲು ದೊರೆಯುತ್ತದೆ..

ಸುನೀಲ್ ನಾಗರಾಜ್ ** ಅಂದು ೨೦೧೮ನೇ ಇಸವಿಯಲ್ಲಿ ಬೆಂಗಳೂರಿನ ಒಂದು ಖಾಸಗೀ ವಿದ್ಯಾಸಂಸ್ಥೆಯಲ್ಲಿ ಎಂ.ಬಿ.ಎ ಪದವಿ ಪಡೆದಿದ್ದ ನಾನು ಹೇಗಾದರೂ ಮಾಡಿ ಬೆಂಗಳೂರಿನಲ್ಲಿ ಜೀವನವನ್ನು ಕಟ್ಟಿಕೊಳ್ಳಬೇಕೆಂಬ ಮಹದಾಸೆಯಿಂದ ಅಲ್ಲಿಯೇ ಒಂದು ಖಾಸಗಿ ಕಂಪೆನಿಯಲ್ಲಿ ಕಸ್ಟಮರ್ ರಿಲೇಶನ್ ಶಿಪ್ ಮ್ಯಾನೇಜ್ಮೆಂಟ್ ಹುದ್ದೆಗೆ ಸೇರಿಕೊಳ್ಳುತ್ತೇನೆ....

read more
ಹಾದಿಯಿರದ ಬಾನಿನಲ್ಲಿ ಹಾರುತಿರುವ ಹಕ್ಕಿಯೇ..
ಹಾದಿಯಿರದ ಬಾನಿನಲ್ಲಿ ಹಾರುತಿರುವ ಹಕ್ಕಿಯೇ..

ಚಿಂತಾಮಣಿ ಕೊಡ್ಲೆಕೆರೆ ** ನೀಲಗಗನದಲ್ಲಿ ಹಾರಿಹೋಗು ನನ್ನ ಹಕ್ಕಿಯೇ  ತೇಲಿಬಿಡುವೆನಿದೋ ಕಂದ  ತೆರೆದ ನನ್ನ ಕರಗಳಿಂದ  ಹಾಡು ಬರಲಿ ಬಾನ ಹೃದಯದಿಂದ ಹರುಷ ಉಕ್ಕಿಯೇ  ಹಾದಿಯಿರದ ಬಾನಿನಲ್ಲಿ ಹಾರುತಿರುವ ಹಕ್ಕಿಯೇ  ಹುರುಪಿನಿಂದ ಹೊಸತು ಹಾಡ ಹುಡುಕಿ ಹಾರುತಿರುವೆಯೇ? ಹಾರು ಹಾರು ನನ್ನ ಹಕ್ಕಿ ...

read more
ಟಿಪಿಕಲ್ ಕುಂವೀ ಶೈಲಿಯ ‘ಸಾಮಾಜಿಕ ಪೋಸ್ಟ್ ಮಾರ್ಟಮ್’
ಟಿಪಿಕಲ್ ಕುಂವೀ ಶೈಲಿಯ ‘ಸಾಮಾಜಿಕ ಪೋಸ್ಟ್ ಮಾರ್ಟಮ್’

ಮೆಹಬೂಬ್ ಮಠದ ** ನಾಡಿನ ಪ್ರಖ್ಯಾತ ಹಿರಿಯ ಸಾಹಿತಿ ಕುಂವೀ ಅವರ ಹೊಸ ಕಾದಂಬರಿ 'ಲ್ಯಾಟರೀನಾ' ಬಿಡುಗಡೆಗೆ ಸಿದ್ಧವಾಗಿದೆ. ಸಪ್ನ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ. ಸಾಹಿತಿ ಮೆಹಬೂಬ್ ಮಠದ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** ಹುಬ್ಬಳ್ಳಿ ಕನ್ನಡ, ಕಲ್ಬುರ್ಗಿ ಕನ್ನಡ, ಕುಂದಾಪ್ರ ಕನ್ನಡ, ಬೆಂಗಳೂರು ಕನ್ನಡ,...

read more
ಕೊಲುವ ನೀತಿ ಕೈ ಬಿಡು ಒಲಿವ ದಾರಿ ಹುಡುಕು..
ಕೊಲುವ ನೀತಿ ಕೈ ಬಿಡು ಒಲಿವ ದಾರಿ ಹುಡುಕು..

ಡಾ. ದಿನಮಣಿ ಬಿ.ಎಸ್. ** ಸುರಿವ ಮಳೆಗೆ ಹರಿವ ಹೊಳೆಗೆಯಾವ ಗಡಿನೀನೇ ಸೃಷ್ಟಿಸಿಕೊಂಡದ್ದಲ್ಲವೇಮೈಲಿಗೆ - ಮಡಿ ಪೊರೆವ ಬುವಿಗೆ ಬೆಳೆವ ಪೈರಿಗೆಯಾವ ದೇಶಹುಟ್ಟು ಹಾಕಿಕೊಂಡದ್ದು ನೀನಲ್ಲವೇಜಾತಿ - ಧರ್ಮಗಳ ದ್ವೇಷ ಗುರಿಯಾಗಿಸಿಕೋ ನನ್ನನೆಂದುಕರೆದಿದೆ ಆಕಾಶಅಸಮಾನತೆಯನೆ ಬೇರಾಗಿಸಿಕೊಂಡ ಮೇಲೆ ಎತ್ತರಕ್ಕೇರಲು ಬಿಟ್ಟು ಕೊಡುವುದೇ ಪಾಷ?...

read more
ಕೆಲವು ಪದಗಳ ಹಂಗು ನನಗೆ ಬೇಕಿಲ್ಲ..
ಕೆಲವು ಪದಗಳ ಹಂಗು ನನಗೆ ಬೇಕಿಲ್ಲ..

ಪದಗಳನ್ನು ನಾನೇ  ಹೆಕ್ಕಿ  ಹೆಕ್ಕಿ ಬರೆಯುತ್ತೇನೆ: ಸೂಚಿಸುವ ಉಸಾಬರಿ ನಿನಗೆ ಬೇಡ  ಶ್ರೀವಿಭಾವನ ** ಟೈಪಿಸುವಾಗಲೆಲ್ಲನಾನು ಬರೆಯಬೇಕಾದುದನ್ನುಊಹಿಸುವ ಕಷ್ಟ ನಿನಗೆ ಬೇಕಿಲ್ಲಸಲಹೆಯಂತೂ ಮೊದಲೇ ಬೇಡತಪ್ಪೋ, ಸರಿಯೋನಾನು ಬರೆಯಬೇಕಾದುದನ್ನು ಬರೆಯಲು ನನಗೆ ಬಿಡು.  ಏಕೆಂದರೆ ನಿನ್ನಂತೆ ಅಕ್ಷರಗಳು ನನಗೆ ಕೇವಲ ಆಯ್ಕೆಯಲ್ಲ ನೀನು...

read more
‘ಪ್ರಥಮ್‌ ಬುಕ್ಸ್‌’ನಲ್ಲಿ ಎಸ್ಥರ್‌ ದುಫ್ಲೋ ಪುಸ್ತಕಗಳ ಬಿಡುಗಡೆ
‘ಪ್ರಥಮ್‌ ಬುಕ್ಸ್‌’ನಲ್ಲಿ ಎಸ್ಥರ್‌ ದುಫ್ಲೋ ಪುಸ್ತಕಗಳ ಬಿಡುಗಡೆ

ಪ್ರಥಮ್‌ ಬುಕ್ಸ್‌ನಿಂದ ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞೆ ಎಸ್ಥರ್‌ ದುಫ್ಲೋ ಪುಸ್ತಕಗಳ ಬಿಡುಗಡೆ ಮೂಲಭೂತ ಅಧಿಕಾರಗಳ ಬಗ್ಗೆ ಮಕ್ಕಳಿಗಾಗಿ ಚಿತ್ರಪುಸ್ತಕಗಳ ಸರಣಿ ಕನ್ನಡದಲ್ಲಿ ನೊಬೆಲ್‌ ಪುರಸ್ಕೃತರೊಬ್ಬರು ಮಕ್ಕಳಿಗಾಗಿ ಬರೆಯುವುದು ಎಂದರೆ ಅಪರೂಪವೇ, ಅದೂ ಚಿತ್ರಪುಸ್ತಕ. ‘ಮೂಲಭೂತ ವಿಚಾರಗಳ ಬಗ್ಗೆ’ ಎಂಬ ಶೀರ್ಷಿಕೆಯಡಿ...

read more
ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ!
ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ!

ಕೇಶವ ಮಳಗಿ ** ಯುದ್ಧಪೀಡಿತ ಪ್ಯಾಲೇಸ್ಟೀನ್ ದೇಶದ ನತದೃಷ್ಟ ಜನರಿಗೆ ಖ್ಯಾತ ಸಾಹಿತಿ ಕೇಶವ ಮಳಗಿ ಅವರು ತಮ್ಮ ಹಳೆಯ ಬರಹದ ಮೂಲಕ 'ಈ ದೇಶವಿಲ್ಲದ ಜನರಿಗೆ' ಮತ್ತೊಮ್ಮೆ ಸಾಂತ್ವನ ಹೇಳುತ್ತಿದ್ದಾರೆ. ** ನಮ್ಮ ಅನುಕಂಪ ಪ್ಯಾಲೇಸ್ತಿನಿಯರ ಸಂಕಟದೊಂದಿಗೆ; ಇಸ್ರೇಲಿಗರ ದುಂಡಾವರ್ತನೆಯೊಂದಿಗಲ್ಲ! ಎಲ್ಲರ ಕೈಗಳೂ ಇಲ್ಲೀಗ ರಕ್ತಸಿಕ್ತ....

read more
ಕತೆಗಳು ಮೆಟಫರಿಕ್ ಆಗಿ ನಿರೂಪಿತಗೊಂಡಿವೆ‌‌.‌.
ಕತೆಗಳು ಮೆಟಫರಿಕ್ ಆಗಿ ನಿರೂಪಿತಗೊಂಡಿವೆ‌‌.‌.

ಉದಯಕುಮಾರ ಹಬ್ಬು ** ಹೆಸರಾಂತ ಸಾಹಿತಿ ಸ್ವಾಮಿ ಪೊನ್ನಾಚಿ ಅವರ ಹೊಸ ಕಥಾ ಸಂಕಲನ 'ದಾರಿ ತಪ್ಪಿಸುವ ಗಿಡ'. ಈ ಕೃತಿಯನ್ನು ವೈಷ್ಣವಿ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ಹಿರಿಯ ಸಾಹಿತಿ ಉದಯಕುಮಾರ ಹಬ್ಬು ಅವರು ಬರೆದ ಬರಹ ಇಲ್ಲಿದೆ. ** ಪೊನ್ನಾಚಿ ಇದು ಮಲೆಯ ಮಹದೇಶ್ವರ ದಟ್ಟ ಅರಣ್ಯ ಪ್ರದೇಶದ ಒಂದು ಪುಟ್ಟ ಹಳ್ಳಿ....

read more
ಕಲೆ ಕಲೆಗಾಗಿಯಲ್ಲ! ಜನತೆಗಾಗಿ!
ಕಲೆ ಕಲೆಗಾಗಿಯಲ್ಲ! ಜನತೆಗಾಗಿ!

ಐ ಕೆ ಬೊಳುವಾರು ** ಹಿರಿಯ ರಂಗಕರ್ಮಿ ಐ ಕೆ ಬೊಳುವಾರು ಅವರು ನಾಡಿನ ಪ್ರಸಿದ್ಧ ಸಾಹಿತಿ ದಿ. ನಿರಂಜನ (ಕುಳಕುಂದ ಶಿವರಾಯರು) ಅವರ ಲೇಖನವೊಂದನ್ನು 'ಅವಧಿ' ಓದುಗರಿಗಾಗಿ ಹಂಚಿಕೊಂಡಿದ್ದಾರೆ. ** 1943 ರಲ್ಲಿಮಂಗಳೂರಿನ ರಾಷ್ಟ್ರ ಬಂಧು ಪತ್ರಿಕೆಯಲ್ಲಿ ಉದ್ಯೋಗಿಯಾಗಿದ್ದ ಕುಳಕುಂದ ಶಿವರಾಯರು (ನಿರಂಜನ ) ಆ ವರ್ಷದ ಮೇ ತಿಂಗಳಲ್ಲಿ...

read more
ಕಾಡುತ್ತಾರೆ ವಸಂತ್ ಮೊಕಾಶಿ..
ಕಾಡುತ್ತಾರೆ ವಸಂತ್ ಮೊಕಾಶಿ..

ವಸಂತ್ ಮೊಕಾಶಿ ಅವರು ನಿರ್ದೇಶಿಸಿದ ಚೊಚ್ಚಲ ಚಿತ್ರ “ಗಂಗವ್ವ ಗಂಗಾಮಾಯಿ” ಜೈನ್ ಮೂವೀಸ್ ಬ್ಯಾನರ್ನ ಅಡಿಯಲ್ಲಿ ೧೯೯೪ರಲ್ಲಿ ನಿರ್ಮಾಣಗೊಂಡಿತ್ತು, ಆದರೆ ಆ ಚಿತ್ರ ಬಿಡುಗಡೆಯ ಭಾಗ್ಯವನ್ನು ಕಾಣಲೇ ಇಲ್ಲ. ಖ್ಯಾತ ಸಾಹಿತಿ, ತಂದೆ ಶಂಕರ ಮೊಕಾಶಿ ಪುಣೇಕರರಂತೆಯೇ ವಸಂತ್ ಚಲನಚಿತ್ರ ಕ್ಷೇತ್ರದಲ್ಲಿ ಪ್ರತಿಭಾವಂತರು, ಅದಕ್ಕೆ ಶಂಕರ್ ನಾಗ್...

read more
ತುಂಬಿಕೊಳ್ಳುತ್ತಿರುವುದು ಭಕ್ತಿಯಾ ಪ್ರೇಮವಾ?
ತುಂಬಿಕೊಳ್ಳುತ್ತಿರುವುದು ಭಕ್ತಿಯಾ ಪ್ರೇಮವಾ?

ನಂದಿನಿ ಹೆದ್ದುರ್ಗ ….. ಅಂಗೈ ಮೇಲೆ ಇಷ್ಟಲಿಂಗವಿದೆ. ವಿಭೂತಿ ಧರಿಸಿ ಗಂಧ ಅಕ್ಷತೆ ಕುಂಕುಮವಿಟ್ಟು ತುಂಬೆ ಹೂವಿರಿಸಿದರೆ ಭಕ್ತಿಗಿಂತಲೂ ಹೆಚ್ಚಿಗೆ ಅಕ್ಕರೆ ಹರಿಯುತ್ತದೆ. ನಾನು ನಿನಗೂ ಅಮ್ಮನೇ ನನ್ನ ಶಿವನೆ? ತುಂಬಿಕೊಳ್ಳುತ್ತಿರುವುದು ಭಕ್ತಿಯಾ ಪ್ರೇಮವಾ? ಸ್ಪಷ್ಟವಾಗುವುದಿಲ್ಲ ಎಂದಿನಂತೆ. ಎದುರಿಗೆ ಕಳಶ.ಇನ್ನು ಅಲಂಕರಿಸಲು...

read more
ವಿಶ್ವ ದಾಖಲೆ ಸೇರಿದ ತುಳಸಿ ಹೆಗಡೆ
ವಿಶ್ವ ದಾಖಲೆ ಸೇರಿದ ತುಳಸಿ ಹೆಗಡೆ

ಇಂಥದೊಂದು ಗುರುತು ಸಿಕ್ಕಿದ್ದು ಖುಷಿ, ಸಂಭ್ರಮ. ಯಕ್ಷಗಾನದಿಂದಲೇ ಈ ಅವಕಾಶ ಸಿಕ್ಕಿದ್ದು ಅದಕ್ಕೇ ಇದನ್ನು ಅರ್ಪಿಸುವೆ. ಈ ದಾರಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಪ್ರೀತಿಯ ಕೃತಜ್ಞತೆ.-ತುಳಸಿ ಹೆಗಡೆ ಅತ್ಯಂತ‌ ಕಿರಿಯ ವಯಸ್ಸಿನಲ್ಲೇ ವಿಶ್ವಶಾಂತಿಗೆ ಯಕ್ಷ ನೃತ್ಯ ಮೂಲಕ ಕೊಡುಗೆ ನೀಡುತ್ತಿರುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ...

read more
ದುಃಖದ ಕಡಲಲ್ಲಿ ಮುಳುಗಿದವರಿಗೆ ಹಾಯಿದೋಣಿ..
ದುಃಖದ ಕಡಲಲ್ಲಿ ಮುಳುಗಿದವರಿಗೆ ಹಾಯಿದೋಣಿ..

ಸುಧಾ ಆಡುಕಳ ** ಹಿರಿಯ ಸಾಹಿತಿ ಗಿರಿಜಾ ಶಾಸ್ತ್ರಿ ಅವರ ಕವನ ಸಂಕಲನ 'ಉರಿಯ ಉಯ್ಲು'. ಈ ಕೃತಿಯ ಕುರಿತು ಪ್ರಸಿದ್ದ ಸಾಹಿತಿ ಸುಧಾ ಆಡುಕಳ ಅವರು ಬರೆದ ಬರಹ ಇಲ್ಲಿದೆ. ** ಗಿರಿಜಾ ಶಾಸ್ತ್ರಿಯವರು ನನಗೆ ಪರಿಚಯವಾದದ್ದು ಅವರ ಅನುವಾದಿತ ಕೃತಿಯೊಂದರ ಮೂಲಕ. ಅವರು ಮರಾಠಿಯಿಂದ ಅನುವಾದಿಸಿದ ಪು.ಶಿ. ರೇಗೆಯವರ 'ಸಾವಿತ್ರಿ' ಎಂಬ ಪುಟ್ಟ...

read more
‘ಅಹಲ್ಯೆಯ ಅಂತರಂಗದ ಹಂಸಾ’ ಇನ್ನು ನೆನಪು ಮಾತ್ರ..
‘ಅಹಲ್ಯೆಯ ಅಂತರಂಗದ ಹಂಸಾ’ ಇನ್ನು ನೆನಪು ಮಾತ್ರ..

ಕೆರೆಮನೆ ಶಿವಾನಂದ ಹೆಗಡೆ ** ವಿದುಷಿ ಹಂಸಾ ಮೊಯ್ಲಿ ನಿನ್ನೆ ನಿಧನರಾದ ತೀವ್ರ ವಿಷಾದನೀಯ ಸುದ್ದಿ ಬಂತು. ಅವರು ತಮ್ಮ ತಂದೆಯವರಾದ ಮಾನ್ಯ ವೀರಪ್ಪ ಮೊಯ್ಲಿ ಯವರು ಬರೆದ “ರಾಮಾಯಣ ಮಹಾನ್ವೇಷಣ” ದ ಒಂದು ಭಾಗ 'ಅಹಲ್ಯಾಂತರಂಗ' ಯಕ್ಷಗಾನ ಮತ್ತು ಭರತನಾಟ್ಯ ಈ ಎರಡು ನಾಟ್ಯ ಪ್ರಕಾರದಲ್ಲಿ ನಿರ್ದೇಶಿಸಲು 2001 ರಲ್ಲಿ ನಮ್ಮ ಯಕ್ಷಗಾನ...

read more
ಮುತ್ತಿಕ್ಕುವುದು ಟೂಬಿನ ಎಲೆಗಳಿಗೆ..
ಮುತ್ತಿಕ್ಕುವುದು ಟೂಬಿನ ಎಲೆಗಳಿಗೆ..

ವೆಂಕಟೇಶ್ ಪಿ ಮರಂಕದಿನ್ನಿ ** ಪ್ರಶ್ನೆಗಳು! 1 ಹಾರಿಹೋದವು ಬಗಲಲಿದ್ದ ಹಕ್ಕಿಗಳೆಲ್ಲ ಒಂಟಿ ಗೂಬೆಯೊಂದೇ ಉಳಿದದ್ದು ಕೊನೆಗೆ ಈಗ ನೀವೇ ಹೇಳಿ ಈ ಸಂಗಾತನನ್ನು ಶಕುನಿ ಅಂತ ಹೇಗೆ ಕರೆಯಲಿ? ನಾನು ವಿಕ್ರಮನಲ್ಲದಿದ್ದರೂ ಹಿಂಬರುವ ಬೇತಾಳನ ಹೇಗೆ ಕಳಿಸಲಿ ಹೊರಗೆ? ಸತ್ತುಹೋದವು ಕನಸುಗಳೆಲ್ಲ ಕಟ್ಟಿಗೆಗಳಿಲ್ಲ ಸುಡುವುದಕ್ಕೆ ಹೂಳುವ ಪದ್ಧತಿ...

read more
ನವ ಉದಾರವಾದ ಹಾಗೂ ಬಲಪಂಥೀಯ ದಾಳಿಯಲ್ಲಿ ನಲುಗಿದೆ ಮಾಧ್ಯಮ
ನವ ಉದಾರವಾದ ಹಾಗೂ ಬಲಪಂಥೀಯ ದಾಳಿಯಲ್ಲಿ ನಲುಗಿದೆ ಮಾಧ್ಯಮ

ನಾ ದಿವಾಕರ ** ಪತ್ರಿಕಾ ಜಗತ್ತಿನ ಮಿತ್ರರೆಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು ಭಾರತದಲ್ಲಿ ಪತ್ರಿಕಾ ಜಗತ್ತಿಗೆ ಒಂದು ಸುದೀರ್ಘ-ಭವ್ಯ ಚರಿತ್ರೆ ಇದೆ. ಸ್ವಾತಂತ್ರ್ಯಪೂರ್ವದಲ್ಲಿ ತಿಲಕ್‌, ಗಾಂಧಿ, ಅಂಬೇಡ್ಕರ್‌, ಪೆರಿಯಾರ್‌ ಮುಂತಾದ ದಾರ್ಶನಿಕ ಚಿಂತಕರು ವಸಾಹತುಶಾಹಿಯ ವಿರುದ್ಧ ಹೋರಾಟದಲ್ಲಿ ಪತ್ರಿಕೆಗಳನ್ನು ಒಂದು ಪ್ರಬಲ...

read more

Pin It on Pinterest

Share This