ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಈತ ಸಮಾಜದ ಸ್ವಾಸ್ಥ್ಯದ ಕನಸುಗಾರ..
ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಸಿರಿಧಾನ್ಯ ಮೇಳ ಜರುಗುತ್ತಿದೆ. 'ಗ್ರಾಮೀಣ ಕುಟುಂಬ' ನಡೆಸುತ್ತಿರುವ ೬ ನೆಯ ಮೇಳ ಇದು. ಇದರ ರೂವಾರಿ ಎಂ ಎಚ್ ಶ್ರೀಧರ ಮೂರ್ತಿ ಅವರು ಈ ಸಂದರ್ಭಕ್ಕಾಗಿ 'ಭವಿಷ್ಯದ ಆಹಾರ ಸಿರಿಧಾನ್ಯ' ಎನ್ನುವ ಕೃತಿ ರಚಿಸಿದ್ದಾರೆ. ಈ ಕೃತಿಗೆ ಜಿ ಎನ್ ಮೋಹನ್ ಅವರು ಬರೆದಿರುವ ಮುನ್ನುಡಿ...
ದೇವನೂರರಿಗೆ ಸಿಕ್ಕ ‘ಅಮೃತ’
ಅವಳು “ಅಮೃತ” ಪ್ರಸಾದ್ ರಕ್ಷಿದಿ ಎರಡು ವರ್ಷಗಳಿಂದ ಮಾದೇವ ಅಮೃತಾಳನ್ನು ಒಮ್ಮೆ ನೋಡಬೇಕು ಎಂದು ಹಲವು ಬಾರಿ ಹೇಳಿದ್ದರು. ಆದರೆ ಸಂದರ್ಭವಾಗಿರಲಿಲ್ಲ. ಮಾದೇವರಿಗೆ ಅಮೃತಾಳ ಆರೋಗ್ಯದ ಸಮಸ್ಯೆ ತಿಳಿದಿತ್ತು. ಕಳೆದ ಜುಲೈಯ ಕೊನೆಯಭಾಗದಲ್ಲಿ ಅಮೃತಾಳ ಬಯಕೆಯಂತೆ ನಾವು ಕೊಯಮತ್ತೂರಿಗೆ ಹೋಗಿದ್ದೆವು. ವಾಪಸ್ ಬರುವಾಗ, ಮೈಸೂರಿನಲ್ಲಿ,...
ದೇವನೂರರಿಗೆ ಸಿಕ್ಕ 'ಅಮೃತ'
ಅವಳು “ಅಮೃತ” ಪ್ರಸಾದ್ ರಕ್ಷಿದಿ ಎರಡು ವರ್ಷಗಳಿಂದ ಮಾದೇವ ಅಮೃತಾಳನ್ನು ಒಮ್ಮೆ ನೋಡಬೇಕು ಎಂದು ಹಲವು ಬಾರಿ ಹೇಳಿದ್ದರು. ಆದರೆ ಸಂದರ್ಭವಾಗಿರಲಿಲ್ಲ. ಮಾದೇವರಿಗೆ ಅಮೃತಾಳ ಆರೋಗ್ಯದ ಸಮಸ್ಯೆ ತಿಳಿದಿತ್ತು. ಕಳೆದ ಜುಲೈಯ ಕೊನೆಯಭಾಗದಲ್ಲಿ ಅಮೃತಾಳ ಬಯಕೆಯಂತೆ ನಾವು ಕೊಯಮತ್ತೂರಿಗೆ ಹೋಗಿದ್ದೆವು. ವಾಪಸ್ ಬರುವಾಗ, ಮೈಸೂರಿನಲ್ಲಿ,...
ಬಾರಪ್ಪ ಬಂಟಮಲೆಗೂ..
ಈ ಜೇಡನ್ ಸ್ಮಿತ್ ಯಾರು? ಹಾಗಂತ ನಾವು ನೇರವಾಗಿ ಕೇಳಿದ್ದು ದಿನೇಶ್ ಕುಕ್ಕುಜಡ್ಕರಿಗೆ. ಅಯ್ಯೋ ಆ ಸ್ಮಿತ್ ಮಹಾಶಯ ಗೊತ್ತಿಲ್ವಾ ಎನ್ನುತ್ತಾ ನಗಾಡುತ್ತಲೇ ಆತನ ಜಾತಕ ಕೊಟ್ಟರು. ಈ ಒಂದು ವಾರದಿಂದ ಎಲ್ಲರ ಮೆಸೆಂಜರ್ ನಲ್ಲಿ ಒಂದೇ ಸುದ್ದಿ. ಜೇಡನ್ ಸ್ಮಿತ್ ಎನ್ನುವವನಿದ್ದಾನೆ. ಅವನು ಫ್ರೆಂಡ್ ರಿಕ್ವೆಸ್ಟ್ ಕಳಿಸ್ತಾನೆ. ಅದನ್ನ...
ಆ ತಾಯಿ..
ಚಂದ್ರಶೇಖರ ಮಂಡೆಕೋಲು ಕಳೆದ ಶನಿವಾರ ಬೆಳಗ್ಗೆ ಬೆಂಗಳೂರು ಹೊರವಲಯ ದೊಡ್ಡತೋಗೂರಿನ ಸೆಲಬ್ರಿಟಿ ಲೇಔಟ್ನ ನಿರ್ಮಾಣ ಹಂತದ ಕಟ್ಟಡದ ಬಳಿ ಪೊದೆಯೊಂದರಲ್ಲಿ ಪುಟ್ಟ ಮಗು ಎಡೆಬಿಡದೆ ಅಳುವ ಸದ್ದು ಕೇಳಿಸಿತ್ತು... ಅದೇ ಹಾದಿಯಲ್ಲಿ ಚಿಂದಿ ಆಯುತ್ತ ಹೋಗುತ್ತಿದ್ದ ಅನಾಮಿಕನೊಬ್ಬ ಆ ಅಳು ಕೇಳಿ ಮಗುವನ್ನು ಎತ್ತಿಕೊಂಡ... ಸುತ್ತಲಿನ ಜನರಿಗೆ...
ನಿನ್ನ ನಿಘಂಟಿನಲ್ಲಿ ನನ್ನುಸಿರಿನ ಕೆಲವು ಶಬ್ದಗಳಿವೆ..
ಸುಗತ ಒಂದು ಮಳೆಯರಾತ್ರಿ... ಅರ್ಥವಾಗದ ನಿನ್ನ ನಿಘಂಟಿನಲ್ಲಿ ನನ್ನುಸಿರಿನ ಕೆಲವು ಶಬ್ದಗಳಿವೆ ತೂಕದ ದಲ್ಲಾಳಿ ಮೂಟೆಕಟ್ಟುವ ಮುನ್ನ ಒಂದೆರೆಡನ್ನಾದರೂ ಅರ್ಥೈಸಿಕೊ ಯಾರಿಗೆ ಗೊತ್ತು ಮರುವ್ಯಾಖ್ಯಾನದ ವಿಲೇವಾರಿಯಲ್ಲಿ ನನ್ನ ಕಣ್ಣೀರಿಗೆ ಆನಂದಭಾಷ್ಪವೆಂಬ ಅರ್ಥ ಬರಬಹುದು ಪ್ರತಿಬಾರಿ ನೀನು ನನ್ನಮುಂದೆ ಹಾಯ್ದಾಗಲೆಲ್ಲಾ ಗಾಳಿ...
ಹೊಂಗೇನಹಳ್ಳಿಯಾಗೆ..
ಜಿ ಎನ್ ನಾಗರಾಜ್ ನಿನ್ನೆ ಮಾಸ್ತಿಯವರು ಹುಟ್ಟಿದ ದಿನ - ಅವರ ಕೊಡುಗೆಯ ಬಗ್ಗೆ ಅವಲೋಕನ ಮಾಸ್ತಿ ಹುಟ್ಟಿದ ಊರು ಮಾಲೂರು ತಾಲ್ಲೂಕಿನ ಹೊಂಗೇನಹಳ್ಳಿಯಲ್ಲಿ ನಾನು ಕೆಲ ವರ್ಷ ಇದ್ದವನು. ಅಲ್ಲಿಂದ ಶಿವಾರಪಟ್ಟಣಕ್ಕೆ ನಾಲ್ಕು ಕಿಮಿ ನಡೆದುಕೊಂಡು ಹೋಗಿ ಅವರು ಓದಿದ ಪ್ರಾಥಮಿಕ ಶಾಲೆಯಲ್ಲಿ ಓದಿದವನು. ನಾನು ಅವರ ಬಹುತೇಕ ಬರಹಗಳನ್ನು...
ನಾನೇನು ವೆಲ್ಕಮ್ ಬೋರ್ಡು ಹಾಕಿಲ್ಲ..
ಅಶ್ವಿನಿ ಶ್ರೀಪಾದ್ ಒಮ್ಮೊಮ್ಮೆ ಹಾಗೆ ಇದ್ದು ಬಿಡುವಾಸೆ ಕೆಲಸ ಬಂಡಿಯಷ್ಟಿದ್ದರು , ಮರೆತುಬಿಟ್ಟು ಹಾಯಾದ ಸುಖದ ಕ್ಷಣ ! ಕೈ ತುಂಬಾ ಸಾಲ ಮಾಡಿ ಪಾಯಸ ತಿಂದಂತೆ ತಿಂಗಳ ಕೊನೆಯಲ್ಲಿ ಓಲಾ ಉಬರ್ ಓಡಾಟದಂತೆ , ಬ್ಯಾಟರಿ ಕಡಿಮೆ ಇದ್ದರೂ ಯೂಟ್ಯೂಬಿನಲ್ಲಿ ಸಿನಿಮಾ ನೋಡುವಂತೆ , ಹೊಟ್ಟೆಗೆ ಹಿಟ್ಟು ಇರದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವಂತೆ...
ಗೋಣಿಚೀಲಗಳನ್ನು ಮಾರ್ಪಡಿಸಿ, ಭಯಾನಕ ಮುಖವಾಡ ಧರಿಸಿ ಕುಣಿಯುತ್ತಾರಲ್ಲವೇ?
ಪೆಡ್ರೋ ಮಕಾಂದಾರ ಪಾಂಡೋರಾ ಡಬ್ಬದೊಳಗೆ 2 ನನ್ನ ಅವಸರಕ್ಕೆ ಸರಿಯಾಗಿ ಮುಂದಿನವಾರವು ಬಲು ವೇಗದಲ್ಲೇ ಬಂದುಬಿಟ್ಟಿತ್ತು. ನಾನು ಮತ್ತು ದುಭಾಷಿ ಮತ್ತೆ ಪೆಡ್ರೋ ಮಕಾಂದಾರ ಬಿಲದಂತಹ ಕಾರ್ಯಾಲಯದಲ್ಲಿದೆವು. ಈ ಬಾರಿ ದೆಹಲಿಯಿಂದ ಆಗಮಿಸಿದ್ದ ಸಮಾಜಶಾಸ್ತ್ರಜ್ಞರಾದ ಡಾ. ಗೌರ್ ಬೇರೆ ನಮ್ಮ ಜೊತೆಗಿದ್ದರು. ಹೀಗಾಗಿ ಮತ್ತೊಬ್ಬ ಹೆಚ್ಚುವರಿ...
ಈತ ‘ಜಲಗಾರ’
ಮನ್ಸೂರ್ ಎಂಬ ಸಮಾಜ ವಿಜ್ಞಾನಿ ಹೆಗಲ ಮೇಲೊಂದು ಮಾಸಿದ ಉದ್ದನೆ ಚೀಲ, ಕೆದರಿದ ಕೂದಲು, ಕೊಳಕಾದ ಬಟ್ಟೆ, ಹತ್ತಿರ ಹೋದರೆ ಗಪ್ಪಂತ ಮೂಗಿಗೆ ಅಡರುವ ವಾಸನೆ- ಇದು ಕಸ ಆಯುವವರ ಚಿತ್ರಣ. ಅಂತಹವರ ಪಕ್ಕ ನಿಲ್ಲುವುದಕ್ಕೂ ಜನ ಹಿಂಜರಿಯುತ್ತೇವೆ. ದೂರದಿಂದಲೇ ಕಸ ಎಸೆದು ಏಕವಚನದಲ್ಲಿ ಸಂಭೋದಿಸುತ್ತೇವೆ ಅಥವಾ ಮಾತೇ ಆಡದೆ ಎಸೆದು...
ಈತ 'ಜಲಗಾರ'
ಮನ್ಸೂರ್ ಎಂಬ ಸಮಾಜ ವಿಜ್ಞಾನಿ ಹೆಗಲ ಮೇಲೊಂದು ಮಾಸಿದ ಉದ್ದನೆ ಚೀಲ, ಕೆದರಿದ ಕೂದಲು, ಕೊಳಕಾದ ಬಟ್ಟೆ, ಹತ್ತಿರ ಹೋದರೆ ಗಪ್ಪಂತ ಮೂಗಿಗೆ ಅಡರುವ ವಾಸನೆ- ಇದು ಕಸ ಆಯುವವರ ಚಿತ್ರಣ. ಅಂತಹವರ ಪಕ್ಕ ನಿಲ್ಲುವುದಕ್ಕೂ ಜನ ಹಿಂಜರಿಯುತ್ತೇವೆ. ದೂರದಿಂದಲೇ ಕಸ ಎಸೆದು ಏಕವಚನದಲ್ಲಿ ಸಂಭೋದಿಸುತ್ತೇವೆ ಅಥವಾ ಮಾತೇ ಆಡದೆ ಎಸೆದು...
ಅಮ್ಮ ಏಕೋ ಬಹಳ ನೆನಪಾಗ್ತಾಳಲ್ಲಾ..
ನಾ ದಿವಾಕರ ಜೂನ್ 5 1990 ನನ್ನ ಅಮ್ಮ ತೀರಿಕೊಂಡ ದಿನ ಅವಳ ನೆನಪಿನಲ್ಲಿ ಈ ಅಕ್ಷರದ ನಮನ ಅಮ್ಮ ನೆನಪಾಗ್ತಾಳೆ ಎನ್ನುವುದು ಅವಾಸ್ತವಿಕ ಎನಿಸುತ್ತದೆ. ಆದರೂ ನೆನಪಾಗ್ತಾಳೆ. ಏಕೆಂದರೆ ನಿತ್ಯ ಮನದಾಳದಲ್ಲಿ ಅವಳ ಕರೆ ಮಾರ್ದನಿಸುತ್ತಲೇ ಇದ್ದರೂ ಅಮ್ಮ ಕೆಲವೊಮ್ಮೆ ಸ್ಮೃತಿಯಿಂದ ಮರೆಯಾಗುತ್ತಿರುತ್ತಾಳೆ. ಕೆಲಸದ ಒತ್ತಡಗಳ ನಡುವೆ,...
ಎದೆಯಗೂಡಿಗೆ ನಿನ್ನಾತ್ಮ ಸಾಂಗತ್ಯದ ಕುರುಹಗಳು
ಆತ್ಮ ಸಂಗಾತ ಪರಿಮಳ ಕಮತಾರ್ ಹೇಳಕೇಳದೆ ವಿದಾಯವನು ತಿಳಿಸದೆ ಹಾಡುಹಗಲೇ ಹೊರಟುಹೋದ ನಿನ್ನ ಕಿರುಬೆರಳ ಹುಡುಕಹೊರಟೆ ಕಂಡಕಂಡಲ್ಲೆ ನಿನ್ನಾತ್ಮ ತಡೆದು ನಿಲ್ಲಿಸಿದೆ ಹೇಳುತ್ತಲೇ ಇದೆ ಸಾರಿ ಸಾರಿ – ನಾವಿಬ್ಬರೂ ಒಂದೇ ರಪರಪನೇ ಹುಯ್ಯುವ ಮಳೆಯ ಈ ಇಳಿಸಂಜೆಯಲಿ ಒಳಗೊಳಗೆ ಕುದಿಯುತ್ತವೆ ನೆನಪುಗಳು ಬಿಗಿದಪ್ಪಿ ನೀಡಿದ...
ಆತ ಕೇವಲ ಕಟಿಂಗ್ ಮಾತ್ರ ಮಾಡಲಿಲ್ಲ..
ಅಮೃತವಾಹಿನಿಯೊಂದು.. ಡಾ. ಬಿ.ಆರ್. ಸತ್ಯನಾರಾಯಣ ಕೆಲವು ದಿನಗಳಿಂದ ನಮ್ಮ ತಂದೆಗೆ ಅನಾರೋಗ್ಯವಿದ್ದುದರಿಂದ ಶೇವಿಂಗಿಗೆ ಕರೆದುಕೊಂಡು ಹೋಗಲಾಗಿರಲಿಲ್ಲ. ಶನಿವಾರ ಸಂಜೆ ಮಳೆ ಗಾಳಿಯ ಭಯವಿದ್ದುದರಿಂದ ಮಧ್ಯಾಹ್ನವೇ ಕರೆದುಕೊಂಡು ಹೋಗಲು ನಿರ್ಧರಿಸಿದ್ದೆ. ನನಗೆ ಪರಿಚಯವರುವ ಶಾಪಿನ ಮಾಲೀಕ ಮಧ್ಯಾಹ್ನ ಅಂಗಡಿಯಲ್ಲಿ ಇರುತ್ತಿರಲಿಲ್ಲ. ಆತನ...
ಕಾವೇರಿಗೂ, ‘ಕಾಲ’ನಿಗೂ ಎತ್ತಣ ಸಂಬಂಧ??
ಕಾವೇರಿಗೂ, 'ಕಾಲ'ನಿಗೂ ಎತ್ತಣ ಸಂಬಂಧ??
Quiz: ಈ ಜಾಗ ಗೊತ್ತಿದ್ದವರು ತಿಳಿಸಿ
ಬೆಂಗಳೂರಿನ ಮಂದಿಗೆ ಗೊತ್ತೆ ? ಈ ದಾರಿ ಬದಿಯ ತುಪ್ಪದ ದೋಸೆ ಅಂಗಡಿ ಎಲ್ಲಿದೆ? ಯಾರದ್ದು? ಎಂದು... ನಾ ಬೆಂಗಳೂರಿನಲ್ಲಿ ಇದ್ದ ಅಷ್ಟೂ ವರ್ಷಗಳಲ್ಲಿ ಗೆಳೆಯರ ಜೊತೆ, ಸಮರಾತ್ರಿಯಲ್ಲಿ ಹದಿನೈದು ದಿನಕ್ಕೆ ಒಮ್ಮೆಯಾದರೂ ಇಲ್ಲಿಗೆ ಹೋಗಿ ಎರಡು ಇಡ್ಲಿ, ಒಂದು ದೋಸೆ, ಅರ್ಧ ಚಿತ್ರಾನ್ನ ತಿಂದು, ಪಕ್ಕದಲ್ಲೇ ಸಿಗುವ ಬಾಂಬೆ ಮಲೈ ಮಿಲ್ಕನ್ನು...
ಸಾಲ ಮನ್ನಾ ಎಂಬ ತುಟಿತುಪ್ಪ!
ಅಪ್ಪ ಯಾವುದೋ ಕಾಲದಲ್ಲಿ ಎರಡೆಕರೆ ಬಗರ್ ಹುಕುಂ ಜಮೀನು ಹಸನು ಮಾಡಿ ಗೇಯಲು ಆಗದೆ ಪೇಟೆ ಸೇರಿಕೊಂಡಿದ್ದ. ಪಲ್ಲ ರಾಗಿಗೆ ಗುತ್ತಿಗೆ ಕೊಟ್ಟು ಪೇಟೆಯಲ್ಲಿ ಗುತ್ತಿಗೆ ಜಾಡುಮಾಲಿಯಾಗಿ ದುಡಿಯುತ್ತಿದ್ದ ಅಪ್ಪ ಸತ್ತು ೧೦ ವರ್ಷಗಳ ನಂತರ ಒಂದು ಸುತ್ತು ಜಮೀನು ನೋಡಿಕೊಂಡು ಬಂದ ನನ್ನಣ್ಣ ಜಮೀನು ಮಾಡುವ ಆಸೆ ಗೆ ಬಿದ್ದು ಗುತ್ತಿಗೆ...
ಲವ್ ಯು ಜಿಂದಗಿ..
30-35 ವರ್ಷದ ಹಿಂದಿನ ಮಾತು.. ನನ್ನದೊಂದು ಗಾರ್ಮೆಂಟ್ ಶಾಪ್ ಇತ್ತು. ಮಹಿಳೆಯರ ಒಳ ಉಡುಪು ಹಾಗೂ ನೈಟಿಗಳ ಸಣ್ಣ ಅಂಗಡಿ. ಬಾಳಿಕೆ ಹಾಗೂ ಬೆಲೆಗೆ ಹೆಸರೂ ಮಾಡಿದ್ದೆ. ಒಮ್ಮೆ ಬಂದವರು ಬೇರೆ ಕಡೆ ಹೋಗುವ ಮಾತೇ ಇಲ್ಲ. ಸ್ನೇಹಿತರನ್ನೂ ಶಿಫಾರಸು ಮಾಡಿ ಕಳುಹಿಸುತಿದ್ದರು. ಎಲ್ಲರನ್ನೂ ಪ್ರೀತಿ ವಿಶ್ವಾಸ ದಿಂದ ಅಟೆಂಡ್ ಮಾಡ್ತಿದ್ದೆ....
ಕಥೆ ಯಾವಾಗ್ಲೂ ಮುಗೀತು ಅಂತಿಲ್ಲ. ಕೇಳೋರು ಇರೋವರ್ಗೂ ನಡೆತಾನೇ ಇರ್ತದೆ..
ಸುಮಾರು ನಾಲ್ಕೈದು ವರ್ಷಗಳ ಹಿಂದಿನ ಮಾತು. ಯಾರೋ ಸಂಬಂಧಿಗಳ ಮನೆಗೆ ಹೋಗಿದ್ದೆ. ಅವರ ಮನೆಯ ಅಕ್ವೇರಿಯಂ ತುಂಬಾ ಚೆನ್ನಾಗಿತ್ತು. ಮೀನು ತಿನ್ನುವುದಷ್ಟೇ ಅಲ್ಲ, ಮೀನು ಸಾಕಾಣಿಕೆಯೂ ನನಗೆ ತುಂಬಾ ಇಷ್ಟವಾದ ಕೆಲಸವಾದ್ದರಿಂದ ಅವರ ಮನೆಗೆ ಹೋದವಳೇ ಆ ದೊಡ್ಡ ಅಕ್ವೇರಿಯಂ ಬಳಿ ಧಾವಿಸಿದ್ದೆ. ನನ್ನ ಆಶ್ಚರ್ಯಕ್ಕೆ ಅಲ್ಲಿ ಮೀನುಗಳಿರಲಿಲ್ಲ....
ಸಪ್ಪೆ ಮಾಡಿಕೊಂಡು ‘ಎಷ್ಟು ಮಾರ್ಕ್ಸು’ ಎಂದರು. ‘93.8 ಪರ್ಸೆಂಟ್’ಎಂದುತ್ತರಿಸಿದ ಸೂರ್ಯ
ಜ್ಯೋತಿ ಅನಂತಸುಬ್ಬರಾವ್ ಮಗನನ್ನು ಕಾಲೇಜಿಗೆ ಸೇರಿಸಲೆಂದು ಹೋದೆ. ಅಲ್ಲಿ ನಮ್ಮನ್ನು ವಿಚಿತ್ರವಾಗಿ ನೋಡಲಾಗುತ್ತಿತ್ತು. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಪ್ರಾಂಶುಪಾಲರ ಬಳಿ ಹೋದೆವು. ನನ್ನನ್ನು ಕುಳ್ಳಿರಿಸಿ ದಾಖಲೆಗಳನ್ನು ಪರಿಶೀಲಿಸಲು ಆರಂಭಿಸಿದರು. ಅಂಕಪಟ್ಟಿಯನ್ನು ಗಮನಿಸುತ್ತಾ ಯಾವ ವಿಭಾಗವಮ್ಮ ಎಂದರು? ನಾನು, ಕಲಾ...


















