ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಗುಟುಕಿಸುವ ಚಹಾದೊಳಗೂ ನಿನ್ನ ನೆನಪು!
ಹೀಗಿಷ್ಟು ಸಾಲುಗಳು. ಶೀಲಾ ಭಂಡಾರ್ಕರ್ ಇರುವಿಕೆಯ ಗಮನಿಸಬಹುದು ಆದರೆ ಮುಟ್ಟಲಾಗದು ಇರುವುದುಂಟು ಕೆಲವರು ಹೂ-ಪರಿಮಳದವರು! ನಿಂತಿದ್ದರೆ ನೀನಾ ಬದುಕಿನಾ ತಿರುವಿನಲ್ಲಿ ಮುಂದೆ ಸಾಗಬಹುದಿತ್ತು ಜೊತೆಯಾಗಿ! ನೀನಿರದೆಯೇ ಕಳೆಯಬೇಕಾದ ಒಂಟಿತನ ನೀನಿರದ ಕಳೆದು ಹೋದ ಕಡೆಯ ಕ್ಷಣ! ಇಬ್ಬನಿ ಮುಸುಕಿದ ನನ್ನೂರು ಗುಟುಕಿಸುವ ಚಹಾದೊಳಗೂ ನಿನ್ನ...
ಕನ್ನಡಕ್ಕೆ ಬಂದ ‘ಜಮೀಲಾ’
ಕಥೆಗಾರ ಎಸ್ ಗಂಗಾಧರಯ್ಯ ಅವರ ಹೊಸ ಅನುವಾದಿತ ಕೃತಿ ಜಮೀಲಾ. ಐತ್ಮತೋವ್ ಅವರ ಕಾದಂಬರಿ ಸಾಕಷ್ಟು ಹೆಸರು ಗಳಿಸಿದೆ. ಇದನ್ನು ಗಂಗಾಧರಯ್ಯ ತಮ್ಮದೇ ಶೈಲಿಯಲ್ಲಿ ಕನ್ನಡಕ್ಕೆ ಕರೆತಂದಿದ್ದಾರೆ. ಅಪ್ಪಟ ಹಳ್ಳಿಯೊಂದರ ಮೇಲೆ, ಅಲ್ಲಿನ ಮನಸುಗಳ ಮೇಲೆ, ಕೌಟುಂಬಿಕ ವ್ಯವಸ್ಥೆಯ ಮೇಲೆ, ಅದರಲ್ಲೂ ಹೆಣ್ಣು ಕುಲದ ಮೇಲೆ, ಸಾಮಾಜಿಕ ಸಂಬಂಧಗಳ ಮೇಲೆ,...
ಕನ್ನಡಕ್ಕೆ ಬಂದ 'ಜಮೀಲಾ'
ಕಥೆಗಾರ ಎಸ್ ಗಂಗಾಧರಯ್ಯ ಅವರ ಹೊಸ ಅನುವಾದಿತ ಕೃತಿ ಜಮೀಲಾ. ಐತ್ಮತೋವ್ ಅವರ ಕಾದಂಬರಿ ಸಾಕಷ್ಟು ಹೆಸರು ಗಳಿಸಿದೆ. ಇದನ್ನು ಗಂಗಾಧರಯ್ಯ ತಮ್ಮದೇ ಶೈಲಿಯಲ್ಲಿ ಕನ್ನಡಕ್ಕೆ ಕರೆತಂದಿದ್ದಾರೆ. ಅಪ್ಪಟ ಹಳ್ಳಿಯೊಂದರ ಮೇಲೆ, ಅಲ್ಲಿನ ಮನಸುಗಳ ಮೇಲೆ, ಕೌಟುಂಬಿಕ ವ್ಯವಸ್ಥೆಯ ಮೇಲೆ, ಅದರಲ್ಲೂ ಹೆಣ್ಣು ಕುಲದ ಮೇಲೆ, ಸಾಮಾಜಿಕ ಸಂಬಂಧಗಳ ಮೇಲೆ,...
ಮಧುಸೂಧನ್ ಹಾಗೂ ಯಶಸ್ವಿನಿಗೆ ‘ಈ ಹೊತ್ತಿಗೆ’ ಪ್ರಶಸ್ತಿ
ಕಥಾ ಪ್ರಶಸ್ತಿ ಮಧುಸೂದನ ವೈ. ಎನ್ ಅವರ ಅಪ್ರಕಟಿತ ಕಥಾ ಸಂಕಲನ ‘ಕಾರೇಹಣ್ಣು’, ೨೦೧೯ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಗೆ ಆಯ್ಕೆಯಾಗಿದೆ. ಈ ಹೊತ್ತಿಗೆ ಕಥಾ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಯಶಸ್ವಿನಿ ಅವರ ಬರೆದ ಕಥೆ ‘ಜಲಜಗಂಧಿನಿ’ ಪ್ರಥಮ ಬಹುಮಾನ ಪಡೆದಿದೆ ಎಂದು ಈ ಹೊತ್ತಿಗೆಯ ಮ್ಯಾನೇಜಿಂಗ್ ಟ್ರಸ್ಟಿ ಜಯಲಕ್ಷ್ಮಿ...
ಮಧುಸೂಧನ್ ಹಾಗೂ ಯಶಸ್ವಿನಿಗೆ 'ಈ ಹೊತ್ತಿಗೆ' ಪ್ರಶಸ್ತಿ
ಕಥಾ ಪ್ರಶಸ್ತಿ ಮಧುಸೂದನ ವೈ. ಎನ್ ಅವರ ಅಪ್ರಕಟಿತ ಕಥಾ ಸಂಕಲನ ‘ಕಾರೇಹಣ್ಣು’, ೨೦೧೯ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಗೆ ಆಯ್ಕೆಯಾಗಿದೆ. ಈ ಹೊತ್ತಿಗೆ ಕಥಾ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಯಶಸ್ವಿನಿ ಅವರ ಬರೆದ ಕಥೆ ‘ಜಲಜಗಂಧಿನಿ’ ಪ್ರಥಮ ಬಹುಮಾನ ಪಡೆದಿದೆ ಎಂದು ಈ ಹೊತ್ತಿಗೆಯ ಮ್ಯಾನೇಜಿಂಗ್ ಟ್ರಸ್ಟಿ ಜಯಲಕ್ಷ್ಮಿ...
ಕೇಸರಿಯಾಗದಿದ್ದರೂ ಕೆಂಪಾಗಿ ಉಳಿಯಲಿಲ್ಲ
ಸ್ಮರಣಾರ್ಹ ನಾಯಕನಿಗೊಂದು ಸಲಾಂ- ನಾ ದಿವಾಕರ ಸುದೀರ್ಘ ಹೋರಾಟದ ನಂತರ ಇಂದು ನಿಧನರಾದ ಜಾರ್ಜ್ ಫರ್ನಾಂಡಿಸ್ ತಮ್ಮ ವಿಭಿನ್ನ ರಾಜಕೀಯ ನಿಲುವುಗಳ ಹೊರತಾಗಿಯೂ ಹಲವು ಕಾರಣಗಳಿಗೆ ಸ್ಮರಣಾರ್ಹರಾಗುತ್ತಾರೆ. ಇಂದಿನ ರಾಜಕೀಯ ಪರಿಭಾಷೆಯಲ್ಲೇ ಹೇಳುವುದಾದರೆ 1970ರ ದಶಕದ ಆರಂಭದ ನಗರ ನಕ್ಸಲ್, ತುರ್ತುಪರಿಸ್ಥಿತಿಯ ದೇಶದ್ರೋಹಿ, ...
ಒಂದು ಒಂಟಿ ಸಾಲಿನ ಸ್ವಗತ ಮತ್ತು ಮೌನ ಬೆಳಕು..
ಲಕ್ಷ್ಮಣ ವಿ ಎ ಸತ್ಯ ಯಾವೊತ್ತಿಗೂ ಜೋರು ದನಿಯಲ್ಲಿ ಕಿರುಚುವುದಿಲ್ಲ ಗೋಡೆ ಬರಹದ ಘೋಷಣೆಯಾಗುವುದಿಲ್ಲ,ಕಾನೂನಾಗುವುದಿ ಲ್ಲ ಅದು ಬಯಲು ಭೂಮಿಯಲ್ಲಿ ಹರಿಯುವ ನದಿಯಂತೆ ತಣ್ಣಗಿನ ನಮ್ಮೊಳಗಿನ ಪ್ರವಾಹ ದೂರ ನಿಂತು ನೋಡುವವರಿಗೆ ನದಿ ನಿಂತಂತೆ ತೋರಿದರೂ ಅದರ ಒಳಹರಿವಿನ ಒಡಲು ವಿದ್ಯುತ್ತಿನ ಬೆಂಕಿ ಬೆಳಕನ್ನಿಟ್ಟುಕೊಂಡೇ ಚಲಿಸುವುದು...
ಮೂರು ಕೋತಿಗಳು
ಹಂದಲಗೆರೆ ಗಿರೀಶ್ ನೇತಾರ ಕಾಲ ಚರಕದಲ್ಲಿ ಅಹಿಂಸೆಯ ನೂಲಿದ ಹಿಂಸೆಗಾಗಿ, ಸ್ವರಾಜ್ಯದ ಹಾದಿಗೆ ತನ್ನ ತಾ ತೇದುಕೊಂಡ ಸ್ವಾರ್ಥಕ್ಕಾಗಿ, ಸನಾತನ ಧರ್ಮ ಪರಿಷ್ಕಾರಕ್ಕಿಳಿದ ಫಕೀರ ಪೋಷಾಕಿಗಾಗಿ, ಆಶ್ರಮ ಜೀವನಕ್ರಮ ಮಹಾತ್ಮ ಬಿರುದಿಗೆ ಮಲಬಾಚಿದ ನಾಟಕಕ್ಕೆ ಉಳಿದ ಅಸ್ಪೃಶ್ಯತೆಗೆ ಒಡೆದ ದೇಶಕ್ಕೆ ಬಹುತ್ವಕ್ಕೆ ಅಸಹಿಷ್ಣುತೆಗೆ,...
ಇವು ಬರೀ ನನ್ನ ಮಾತುಗಳಲ್ಲ !
ನಮ್ಮ ಸೀಮೆ ಕತೆಗೆ ಹೆಸರಾದದ್ದು. ಕರಿಭಂಟನ ಕಾಳಗ, ಶ್ರೀದೇವಿ ಮಹಾತ್ಮೆ, ಶನಿ ಮಹಾತ್ಮೆ, ಶಿವ ಜಲಂಧರ, ದಶಕಂಠ ರಾವಣ, ಮುಂತಾದ ಸುಮಾರು ಇಪ್ಪತ್ತೇಳು ಬಯಲಾಟಗಳನ್ನು ಎದೆಯಲ್ಲಿಟ್ಟುಕೊಂಡು ಬೆಳೆಸಿದ ಭಾಗವತರು ಇದ್ದಾರೆ. ಹೊಸ ಪೀಳಿಗೆ ಕತೆಗಾರರೇನೂ ಕಮ್ಮಿ ಇಲ್ಲ. ಆದರೆ ಓದುಗರ ಮಕ ಸರಿಯಾಗಿ ಕಾಣುತ್ತಿಲ್ಲ. ಆ ಮಕಗಳು ಸ್ಪಷ್ಟವಾಗಿ...
ಇಂದು ಸಂಜೆ..
ಪ್ರೊ ಕೆ ಜಿ ನಾಗರಾಜಪ್ಪ ಅವರಿಗೆ ಪ್ರಶಸ್ತಿ ಪ್ರದಾನ
ಪ್ರೊ ಕೆ ಜಿ ನಾಗರಾಜಪ್ಪ ಅವರ 'ಅನುಶ್ರೇಣಿ-ಯಜಮಾನಿಕೆ' ಕೃತಿಗೆ ಇಂದು ದೆಹಲಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ...
ಸಿರಿಗೆರೆ ಯರಿಸ್ವಾಮಿ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ
ಇವರು ಜಾರ್ಜ್ ಫರ್ನಾಂಡಿಸ್
ಕೆ ನಲ್ಲತಂಬಿ ಅವರ ಮೂಲಕ ಹೆಚ್ಎಸ್ಕೆ ಬರಹ ಸುಧಾ, ೧೯೭೭
ಓಡಿಹೋದ ಹುಡುಗಿಯ ಡೈರಿಯಿಂದ…
ಅಪ್ಪನಿಗೆ ಬೋನಸ್ ಬಂತು ! ತನ್ನ ಮೂವರು ಮಕ್ಕಳನ್ನು ಕರೆದು 'ನನಗೆ ಬಂದ ಬೋನಸ್ಸನ್ನು ನಿಮಗೆ ಸಮನಾಗಿ ಹಂಚುತ್ತೇನೆ. ನಿಮ್ಮ ಇಷ್ಟಬಂದ ಹಾಗೆ ಅದನ್ನು ಬಳಸಿಕೊಳ್ಳಬಹುದು' ಎಂದು ಹೇಳಿ ಒಬ್ಬೊಬ್ಬರಿಗೂ ಮೂರು ಸಾವಿರ ರೂಪಾಯಿ ಕೊಟ್ಟು ಉಳಿದ ಒಂದು ಸಾವಿರವನ್ನು ತನ್ನ ಹೆಂಡತಿಗೆ ನೀಡಿ, "ನೋಡು ಅವರು ಈ ಹಣವನ್ನು ಖರ್ಚು ಮಾಡುವುದರ ಬಗ್ಗೆ...
ಮನದಲ್ಲಿಯೇ ಒಂದೈವತ್ತು ಬಾರಿ ರಿಹರ್ಸ್ ಮಾಡಿದ್ದ ಭಾಷಣ..
ನನ್ನ ಅಂಕಣ ಬರಹಗಳ ಸಂಗ್ರಹ 'ಬಾಳ್ಕಟ್ಟೆ' ಪುಸ್ತಕದ ಔಪಚಾರಿಕ ಬಿಡುಗಡೆ ಕಾರ್ಯಕ್ರಮದಲ್ಲಿ ಆಡಬೇಕೆಂದು ಮನದಲ್ಲಿಯೇ ಒಂದೈವತ್ತು ಬಾರಿ ರಿಹರ್ಸ್ ಮಾಡಿದ್ದ ಭಾಷಣ, ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ಅಘೋಷಿತವಾಗಿ ಬಂದು ಆವರಿಸಿದ ಆತಂಕದ ಕಾಲಡಿಗೆ ಸಿಕ್ಕಿ ನಜ್ಜುಗುಜ್ಜಾದ ಭಾಷಣ, ಚಿತ್ರವಿಚಿತ್ರವಾಗಿ ಅರ್ಧಂಬರ್ಧ ಮಾತ್ರ...
ಈ ಸಂಜೆ ಅವನು ಬರಲಿದ್ದಾನೆ..
ಶೋಭಾ ದಿನೇಶ್ ಈ ಸಂಜೆ ಅವನು ಬರಲಿದ್ದಾನೆ. ಹಾಗಂತ ಖುದ್ದು ಅವನೇ ಹೇಳಿ ಕಳಿಸಿದ್ದಾನೆ. ಹೀಗೆ ಭೇಟಿ ದಿಢೀರ್ ಸಿಕ್ಕಿಯಾದರೆ ನಿಕ್ಕಿಯಾದರೆ ಅದೆಂಥಾ ಗಡಿಬಿಡಿ ದೇಹದ ಕಸುವೆಲ್ಲಾ ಸೋರುತ್ತಿರುವಂತೆ ಧಾವಂತದ ಚಡಪಡಿಕೆ ಮೊನ್ನೆ ಗಾಂಧೀ ಬಜಾರಿನಲ್ಲಿ ಕೊಂಡ ಕಡು ನೀಲಿ ಜುಮುಕಿಗೆ ತಿಳಿ ನೀಲಿ ಸೀರೆ ಹೊಂದಿಸಿಟ್ಟಿದ್ದೇನೆ ನನ್ನದೇ...
ವಿಜಯ್ ಹೂಗಾರ್ ‘ಟಾಪ್ 10’
“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ ಓದಿನ ಪಟ್ಟಿ...
ವಿಜಯ್ ಹೂಗಾರ್ 'ಟಾಪ್ 10'
“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ ಓದಿನ ಪಟ್ಟಿ...
ಕುಮಾರಣ್ಣ ಬೇಕಾಗಿದ್ದಾರೆ!
2006 ಅವತ್ತಿನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಹೆಚ್. ಡಿ ಕುಮಾರಸ್ವಾಮಿ ರಾಜ್ಯದ ಮನೆ ಮಾತಾಗಿದ್ದರು. ಎಲ್ಲೆಲ್ಲೂ ‘ಕುಮಾರಣ್ಣ. ಕುಮಾರಣ್ಣ.. ಕುಮಾರಣ್ಣ..’ ಎಂಬ ಘೋಷಣೆಗಳು ರಾರಾಜಿಸುತ್ತಿದ್ದವು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ದಿನ ಬೆಳಗಾಗುವುದರೊಳಗೆ ಕ್ಷಿಪ್ರ ರಾಜಕೀಯ ಬಂಡಾಯದಿಂದಾಗಿ ಕೆಡವಿ ಬಿಜೆಪಿ ಜೊತೆ...
ಪುಕ್ಕ ಹೆಕ್ಕಿದೆವು..
ಹೀಗೊಂದು ಪ್ರಾಜೆಕ್ಟ್ ವರ್ಕ್ ಪ್ರಿಯದರ್ಶಿನಿ ಶೆಟ್ಟರ ನಾವು ಶಾಲೆಯಲ್ಲಿದ್ದಾಗ, ನಮ್ಮ ಶಿಕ್ಷಕರು ನಮಗೆ ಆಗೊಮ್ಮೆ ಈಗೊಮ್ಮೆ ಪ್ರಾಜೆಕ್ಟ್ ವರ್ಕ್ ಕೊಟ್ಟು ನಾವು ಒಬ್ಬೊಬ್ಬರಾಗಿಯೋ ಅಥವಾ ಒಂದು ಗುಂಪಾಗಿಯೋ ಕೊಟ್ಟ ಕಾರ್ಯವನ್ನು ಮಾಡಿ ಮುಗಿಸುವಂತೆ ಪ್ರೋತ್ಸಾಹಿಸುತ್ತಿದ್ದರು. ನಾವೂ ಸಹ 'ಆಟದೊಂದಿಗೆ ಪಾಠ' ಎಂಬಂತೆ ಬಣ್ಣದ ಹಾಳೆ,...
ಶೂ ಲೇಸು ಕಟ್ಟುವ ನೆಪದಲ್ಲಿ. . . .
ಜಯಂತ ಕಾಯ್ಕಿಣಿಯವರ “ಇದ್ದಾಗ ಇದ್ಧಾಂಗ” ಕತೆಯ ಪಬ್ಬೂ ಬಹಳ ವಿಚಿತ್ರವಾದವನು. ಇಡೀ ಕತೆಯ ಉದ್ದಕ್ಕೂ ವಿಶೇಷ ಮನೋಧರ್ಮದಲ್ಲಿ ವರ್ತಿಸುವ ಅವನು, ಕತೆ ಮುಗಿದ ನಂತರವೂ ಓದುಗನೊಳಗೆ ಬೆಳೆಯುತ್ತಲೇ ಇರುತ್ತಾನೆ. ಅವನ ಪ್ರಶ್ನೆ, ಅನುಮಾನ, ಸಂಕಟ ಹಾಗೂ ದಿಗ್ಬ್ರಮೆಗಳನ್ನು ನಮ್ಮ ಎದುರಿಟ್ಟು ಅಲ್ಲೆಲ್ಲೋ ದೂರದಲ್ಲಿ ನಿಂತು ಕಣ್ಣನ್ನು...


















