ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಒಡೆದುದು ಜಡದ ಕನ್ನಡಿಯಷ್ಟೆ..
ಒಡೆದುದು ಜಡದ ಕನ್ನಡಿಯಷ್ಟೆ..

ಶ್ರೀಕಾಂತ ಪತ್ರೆಮರ ಒಡೆದುದು ಕನ್ನಡಿಯಷ್ಟೆ ಹೋದರೆ ಮತ್ತೊಂದು ಕೊಂಡು ತರಬಹುದು..! ಚೆಂದಗಾಣುವುದು ಮುಖ.! ಕದಡಿದುದು ಕೆನೆ ಕಟ್ಟಿದ ಮೃದುಮನದ ಬನಿಯಷ್ಟೆ ತನುವ ತಮವಿರದೆ ತಿಳಿದರೆ ತಿಳಿಯಾಗದೆ ಇರುವುದೇನದು? ಹುಳಿಯಾದ, ಹೆಪ್ಪುಗಟ್ಟಿದ, ಬಹು ದಿನಗಳಿಂದ ಹಳಸಿದ, ಬಳಸಲಾಗದ ಕಹಿ ನೆನಪುಗಳ ಮನೋಭಾವದ ಬಟ್ಟಲಿಂದ ಬಿಸುಟಿ ತೊಳೆದು...

read more
ಲವ್ ಲೋಕಕ್ಕೆ ಹೊಸತನ : ಲವ್ ಮಾಕ್ ಟೇಲ್
ಲವ್ ಲೋಕಕ್ಕೆ ಹೊಸತನ : ಲವ್ ಮಾಕ್ ಟೇಲ್

ಲವರ್ ಬಾಯನ ಪ್ರೇಮ ಪಯಣ ಗೊರೂರು ಶಿವೇಶ್  'ಅಪಾಯಿಂಟ್ಮೆಂಟ್  ವಿತ್ ಲವ್' ಇಂಗ್ಲೀಷ್ ನ ಪ್ರಸಿದ್ಧ ಕಥೆ. ಸೇನೆಯ ವಾಯುಪಡೆಯಲ್ಲಿ ಇರುವ ನಾಯಕನಿಗೆ ಗ್ರಂಥಾಲಯದಲ್ಲಿ ಅನಿರೀಕ್ಷಿತವಾಗಿ ದೊರಕುವ ಕಾದಂಬರಿ ಒಂದರಲ್ಲಿ ಒಬ್ಬಾಕೆ ಒಂದು ಪುಸ್ತಕದ ಕುರಿತಾಗಿ ಬರೆದ ವಿಮರ್ಶೆಯಿಂದ ಆಕರ್ಷಿತನಾಗಿ ಆಕೆಯ ಪರಿಚಯ ಬಯಸಿ ಪತ್ರ ಬರೆಯುತ್ತಾನೆ....

read more
ಇನ್ಫೊಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರಕಟ: ವಿ ಗಾಯತ್ರಿ, ಜಯಶ್ರೀ ಕಾಸರವಳ್ಳಿ, ಮಮತಾ ಅವರಿಗೆ ಪ್ರಶಸ್ತಿ
ಇನ್ಫೊಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರಕಟ: ವಿ ಗಾಯತ್ರಿ, ಜಯಶ್ರೀ ಕಾಸರವಳ್ಳಿ, ಮಮತಾ ಅವರಿಗೆ ಪ್ರಶಸ್ತಿ

ಉತ್ತರ ಕರ್ನಾಟಕ ಲೇಖಕಿಯರ ಸಂಘ, ಹುಬ್ಬಳ್ಳಿ-ಧಾರವಾಡ ಇನ್ಫೊಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರಕಟಣೆ ಉತ್ತರ ಕರ್ನಾಟಕ ಲೇಖಕಿಯರ ಸಂಘವು ಇನ್ಫೊಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಕೊಡಮಾಡುವ ಮೂರು ವರ್ಷದ ಪ್ರಶಸ್ತಿಗಳು ಪ್ರಕಟಗೊಂಡಿವೆ. ೨೦೧೬ನೇ ಸಾಲಿಗಾಗಿ ವಿ. ಗಾಯತ್ರಿಯವರ 'ಬದುಕು...

read more
ಮೇಘನಾ ಸುಧೀಂದ್ರ ಅಂಕಣ: ಆ ರಾತ್ರಿ ಹುಡುಗಿಗೆ ನಿದ್ದೆಯೇ ಬರಲಿಲ್ಲ..
ಮೇಘನಾ ಸುಧೀಂದ್ರ ಅಂಕಣ: ಆ ರಾತ್ರಿ ಹುಡುಗಿಗೆ ನಿದ್ದೆಯೇ ಬರಲಿಲ್ಲ..

ಆ ರಾತ್ರಿ ಹುಡುಗಿಗೆ ನಿದ್ದೆಯೇ ಬರಲಿಲ್ಲ. ಎಲೆನಾಗೆ ತನ್ನ ದೇಶದ ದೊಡ್ಡ ಮನುಷ್ಯನ ಸಾವು ಎಷ್ಟು ಬಾಧಿಸುತ್ತಿದೆ, ಆತನ ಆತ್ಮಕ್ಕೆ ಶಾಂತಿ ಸಿಗಲು ಇಷ್ಟೆಲ್ಲಾ ಹೋರಾಟ ಅವಳೂ ಮಾಡುತ್ತಿದ್ದಾಳೆ ಅಂದರೆ ಅವಳಿಗೆ ಅವಳ ದೇಶದ ಚರಿತ್ರೆ ಎಷ್ಟು ಗೊತ್ತಿದೆ, ಅದರಲ್ಲಿ ಅವಳೆಷ್ಟು ತಲ್ಲೀನಳಾಗಿದ್ದಾಳೆ. ೪೦ನೇ ದಶಕದಲ್ಲಿ ಆದ ಸಾವು ಅವಳನ್ನು...

read more
ರೇಣುಕಾ ರಮಾನಂದ ಕವಿತೆ: ಒಂದು ಸಿಗುರು ಪ್ಲೈ ಉಡ್ ಪೀಸು
ರೇಣುಕಾ ರಮಾನಂದ ಕವಿತೆ: ಒಂದು ಸಿಗುರು ಪ್ಲೈ ಉಡ್ ಪೀಸು

ರೇಣುಕಾ ರಮಾನಂದ ಬಹಳ ವರ್ಷದ ಹಿಂದೆ ಮುಚ್ಚಿಹೋದ ಅಂಗಡಿಯ ಗಲ್ಲಾಪೆಟ್ಟಿಗೆ ಯಿಂದೆದ್ದು ಎಸೆಯಲ್ಪಟ್ಟ ಒಂದು ಸಿಗುರು ಫ್ಲೈ ಉಡ್ ಪೀಸು ಯಾವ ಕೆಲಸಕ್ಕೆ ಬರುತ್ತದೆ ಹೇಳಿ ನೋಡುವಾ ಎಂದರೆ ಯಾರಾದರೂ ನಕ್ಕಾರು ಅದನ್ನೆಂಥ ಕೇಳುವುದು ಒಲೆಗೆ ದೂಡಿಬಿಡಿ ಒಬ್ಬರು ಮೀಯಲು ಎರಡು ಚೊಂಬು ಬಿಸಿನೀರು ಕಾಯ್ದೀತು ಎಂದು ಹೇಳಿ ಮುಂದೆ ಹೋದಾರು ಅಂಡು...

read more
‘ಈ ಹೊತ್ತಿಗೆ’ ಕಥಾ ಸ್ಪರ್ಧೆ: ಬಿಸಿಲು
‘ಈ ಹೊತ್ತಿಗೆ’ ಕಥಾ ಸ್ಪರ್ಧೆ: ಬಿಸಿಲು

‘ಈ ಹೊತ್ತಿಗೆ’ಯ ಪ್ರತಿಷ್ಠಿತ ಕಥಾ ಸ್ಪರ್ಧೆಯ ಬಹುಮಾನ ವಿಜೇತ ಎಲ್ಲಾ ಕಥೆಗಳನ್ನೂ ‘ಅವಧಿ’ ಪ್ರಕಟಿಸುತ್ತಿದೆ. ಈ ನಿಟ್ಟಿನಲ್ಲಿ ಎರಡನೆಯ ಬಹುಮಾನ ಪಡೆದ ಕಥೆ ‘ಬಿಸಿಲು’ ಇಲ್ಲಿದೆ. ಈ ಕಥೆಯನ್ನು ಬರೆದವರು ಕಲಬುರ್ಗಿ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕನ್ನಡ ವಿಭಾಗದ ವಿದ್ಯಾರ್ಥಿ ಕಪಿಲಾ ಪಿ ಹುಮನಾಬಾದೆ  ಕಪಿಲಾ ಪಿ ಹುಮನಾಬಾದೆ ...

read more
ತೇಜೋ ತುಂಗಭದ್ರಾ: ‘ಇದನ್ನು ಈ ಚಾಳೀಸು ಹಾಕಿಯೇ ಓದಬೇಕು’ ಅಂತ ನಿರ್ಧರಿಸಿ ಓದಿದಂತೆ ಕಾಣುತ್ತಿದೆ..
ತೇಜೋ ತುಂಗಭದ್ರಾ: ‘ಇದನ್ನು ಈ ಚಾಳೀಸು ಹಾಕಿಯೇ ಓದಬೇಕು’ ಅಂತ ನಿರ್ಧರಿಸಿ ಓದಿದಂತೆ ಕಾಣುತ್ತಿದೆ..

ಖ್ಯಾತ ಲೇಖಕ ವಸುಧೇಂದ್ರ ಅವರ ಇತ್ತೀಚಿನ ಕೃತಿ ‘ತೇಜೋ ತುಂಗಭದ್ರಾ’  ಈ ಕೃತಿಯನ್ನು ವಸುಧೇಂದ್ರ ವಿಭಿನ್ನವಾಗಿ ಓದುಗರ ಬಳಿ ಕೊಂಡೊಯ್ದಿದ್ದರು. ಅದು ಇಲ್ಲಿದೆ. ಈ ಕೃತಿಯ ಓದಿನ ಸಂಭ್ರಮವನ್ನು ಅವಧಿ ಈಗಾಗಲೇ ಹಂಚಿಕೊಂಡಿತ್ತು. ಅದು ಇಲ್ಲಿದೆ. ವಿಮರ್ಶಕ ಎಚ್ ಎಸ್ ರೇಣುಕಾರಾಧ್ಯ ಅವರು ತೇಜೋ ತುಂಗಭದ್ರಾದ ಬಗ್ಗೆ ತಮ್ಮ ವಿವರ...

read more
ತೇಜೋ ತುಂಗಭದ್ರಾ: 'ಇದನ್ನು ಈ ಚಾಳೀಸು ಹಾಕಿಯೇ ಓದಬೇಕು' ಅಂತ ನಿರ್ಧರಿಸಿ ಓದಿದಂತೆ ಕಾಣುತ್ತಿದೆ..

Pin It on Pinterest

Share This