ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಏನಾಗುತ್ತದೆ ಕೆಲವೊಮ್ಮೆ ನಮಗೆ.?
ಜಗದ ತಂದೆತಾಯಿಗಳು ನಾವು -ನಂದಿನಿ ವಿಶ್ವನಾಥ ಹೆದ್ದುರ್ಗ ನಾನು ಮಾತ್ರವಲ್ಲ..ಇವನಿಗೂ ಉಪವಾಸ ಹಾಕಿದ್ದೆ ನಿನ್ನೆ ರಾತ್ರಿ.. ಇಡೀ ರಾತ್ರಿ ನನ್ನ ಕೋಣೆ ಕಿಟಿಕಿಯ ಬಳಿ ನಿಂತು,ಕುಂತು ಕುಯ್ಯಂಗುಟ್ಟ..ಯಾಕೋ ಎಲ್ಲವನ್ನೂ ಎಲ್ಲರನ್ನೂ ಪನಿಷ್ ಮಾಡಬೇಕು ಅನಿಸ್ತು.. ನೀನು ನಿರ್ಲಕ್ಷಿಸಿದ ದಿವಸ ನಿನ್ನೆ. ಎಂದೂ ಆಡದ ಅಸೂಯೆಯ...
ಅನಾಮಿಕಾ @ ಹ್ಯಾಂಡ್ ಪೋಸ್ಟ್: ‘ರಂಗ’ನ್ನು ನಾನು ಬದುಕಿಗೆ ಅಳವಡಿಸಿಕೊಂಡೆ!
ಮಣ್ಣಿನೆದೆಯಲಿ ಬಣ್ಣ ಕಂಡೆನು... ನಮ್ಮೂರಲ್ಲಿ ಹೋಳಿ ಹುಣ್ಣಿಮೆ ದಿನ ಓಕುಳಿಯಾಡುವುದಿಲ್ಲ. ಹುಣ್ಣಿಮೆಯಾದ ಐದನೆಯ ದಿನ ರಂಗಪಂಚಮಿ. ಆವತ್ತೆ ಬಣ್ಣ. ಈ ಓಕುಳಿ, ಬಣ್ಣ, ಕಾಮನ ಹಬ್ಬಕ್ಕಿಂತ ನನಗೆ ರಂಗಪಂಚಮಿ ತುಂಬ ಇಷ್ಟವಾಗುವ ಪದ. ಈ ಪದಕ್ಕೆ ಒಂದು ವಿಶೇಷತೆಯಿದೆ. ಸೂಫಿ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಎರಡು ರಚನೆಗಳನ್ನು ಹಾಡಿಯೇ...
ಅನಾಮಿಕಾ @ ಹ್ಯಾಂಡ್ ಪೋಸ್ಟ್: 'ರಂಗ'ನ್ನು ನಾನು ಬದುಕಿಗೆ ಅಳವಡಿಸಿಕೊಂಡೆ!
ಮಣ್ಣಿನೆದೆಯಲಿ ಬಣ್ಣ ಕಂಡೆನು... ನಮ್ಮೂರಲ್ಲಿ ಹೋಳಿ ಹುಣ್ಣಿಮೆ ದಿನ ಓಕುಳಿಯಾಡುವುದಿಲ್ಲ. ಹುಣ್ಣಿಮೆಯಾದ ಐದನೆಯ ದಿನ ರಂಗಪಂಚಮಿ. ಆವತ್ತೆ ಬಣ್ಣ. ಈ ಓಕುಳಿ, ಬಣ್ಣ, ಕಾಮನ ಹಬ್ಬಕ್ಕಿಂತ ನನಗೆ ರಂಗಪಂಚಮಿ ತುಂಬ ಇಷ್ಟವಾಗುವ ಪದ. ಈ ಪದಕ್ಕೆ ಒಂದು ವಿಶೇಷತೆಯಿದೆ. ಸೂಫಿ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಎರಡು ರಚನೆಗಳನ್ನು ಹಾಡಿಯೇ...
ರಾಜಾರಾಮ್ ತಲ್ಲೂರು ಹಾಗೂ ಚಂದ್ರಿಕಾಗೆ ಕಾರಂತ ಪುರಸ್ಕಾರ ಪ್ರದಾನ
ಮೂಡಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ 19ನೇ ವರ್ಷದ ಪ್ರಶಸ್ತಿ ಮತ್ತು ಪುರಸ್ಕಾರ ಕಾರ್ಯಕ್ರಮ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ಕಲಾಭವನದಲ್ಲಿ ಶನಿವಾರ ನಡೆಯಿತು. ಕಥೆಗಾರ ಟಿ. ಎಂ ಸುಬ್ಬರಾವ್ ಅವರು ಶಿವರಾಮ ಕಾರಂತ ಪ್ರಶಸ್ತಿಯನ್ನು ಸ್ವೀಕರಿಸಿದರು. “ಮೋದಾಳಿ” ನಾಟಕ ಕೃತಿಗಾಗಿ ಪಿ ಚಂದ್ರಿಕಾ ಮತ್ತು...
ಹಾಲ್ಕುರಿಕೆ ಶಿವಶಂಕರ್ ‘ಆ ನಗು’
ಹಾಲ್ಕುರಿಕೆ ಶಿವಶಂಕರ್ 'ಆ ನಗು'
ಸೈಡ್ ವಿಂಗ್ ‘ದಶಾನನ’
ಸೈಡ್ ವಿಂಗ್ 'ದಶಾನನ'
ಕಾಣುತಿಹ ತನ್ನನ್ನೆ ತಾನು!
ಮನವೆಂಬ ಮೃಗಜಲ ಪೋಲೇನಹಳ್ಳಿ ರಮೇಶ್ ಮಹಡಿ ಮನೆ ಗೋಡೆ ಚಿನ್ನದಿಟ್ಟಿಗೆ ತುತ್ತ ತುದಿ ಕೋಣೆ ಸಿರಿತನದ ಸೂರೆ ಸ್ವಯಂಚಾಲಿತ ಬಾಗಿಲುಗಳ ನಡುವೆ ತೇಲುತಾ ಹೋಗುವ ಅವನು ನೆಡೆದೆಡೆ ಬೆಳಕು ಹೆಜ್ಜೆ ಇಟ್ಟೆಡೆ ರೆಡ್ ಕಾರ್ಪೆಟ್ಟು ಸುಖದ ಮದವಪ್ಪಿ ರೇಶಿಮೆ ಮೆತ್ತನೆಯ ಮೇಲೆ ಒರಗಿದವನ ಕೈಯಲ್ಲೆ ಎಲ್ಲವನು ನಿಯಂತ್ರಿಸುವ ಕಿರು ಯಂತ್ರ!...
ಮಿಂಗ್ ಮಿಂಗ್ ಕರಡಿಯ ಟೊಂಯ್ ಕೂದಲು…
ಪ್ರಥಮ್ ಬುಕ್ಸ್ ಚಿತ್ರಗಳು: ವಿಷ್ಣು ಎಂ.ನಾಯರ್ ತುಂಟತನ ಮನುಷ್ಯರ ಮಕ್ಕಳಿಗಷ್ಟೆ ಸೀಮಿತವೆ? ಪ್ರಾಣಿಗಳ ಮಕ್ಕಳೂ ತುಂಟತನ ಮಾಡಬಹುದಲ್ಲವೆ? ಕರಡಿ ಮರಿಗಳು ತುಂಟತನ ಮಾಡಿದರೆ ಹೇಗಿರುತ್ತದೆ? ಈ ಮಿಂಗ್ ಮಿಂಗ್ ಎಂಬ ಕರಡಿ ಮರಿ ಒಂದು ದಿನ ಬೆಳಗ್ಗೆ ಎದ್ದು ನೋಡಿದರೆ ತಲೆಯ ಮೇಲೆ ಒಂದು ಕೂದಲು ಟೊಂಯ್ ಎಂದು ನೆಟ್ಟಗೆ ನಿಂತಿದೆ. ಅದಕ್ಕೆ...
ಇದು ‘ಕಾಡಿನ ಬೆಂಕಿ’
ಪ್ರಜ್ವಲಿಸುವ ಮುತ್ತುಗದ ಹತ್ತಾರು ಮುಖಗಳು ಮಲ್ಲಿಕಾರ್ಜುನ ಹೊಸಪಾಳ್ಯ ಇದು ಮುತ್ತುಗದ ಹೂವಿನ ಕಾಲ. ರಸ್ತೆ ಮಗ್ಗುಲು, ಕಾಡಿನ ನಡುವೆ ಅಡ್ಡಾಡುತ್ತಿದರೆ ಫಕ್ಕನೆ ಬೆಂಕಿನ ನಾಲಗೆಗಳಂತೆ ಕಾಣುವ ಹೂ ಹೊತ್ತ ಮರಗಳು ಕಣ್ಣಿಗೆ ಬೀಳುತ್ತವೆ. “ಫ್ಲೇಮ್ ಆಫ್ ದಿ ಫಾರೆಸ್ಟ್” ಎಂಬುದು ಅದರ ಹೂವಿನ ರಂಗಿನಿಂದಾಗಿಯೇ ಬಂದಿರುವ ಹೆಸರು. ಮುತ್ತುಗದ...
ಇದು 'ಕಾಡಿನ ಬೆಂಕಿ'

ಮೇಘನಾ ಸುಧೀಂದ್ರ ಅಂಕಣ: ಅಂಕಲ್ ಅದು ನಮ್ಮ ಇಂಟರ್ನಲ್ ಮ್ಯಾಟರ್..
"ಓಹ್ ಮೈ ನಿನಾ, ಜೀಸಸ್ ಸೇವ್ ಹರ್" ಎಂದು ಹುಡುಗಿ ಮನೆಗೆ ಕಾಲಿಡುತ್ತಲೇ ಅವಳ ಮನೆಯೊಡತಿ ಕಿರುಚಲು ಶುರು ಮಾಡಿದಳು. ಇನ್ನೇನೋ ಹೊಸ ನಾಟಕ, ಪರಮ ನಾಸ್ತಿಕಳಾದ ತನ್ನನ್ನ ಮುನ್ನೂರಮೂವತ್ತುಮೂರು ಕೋಟಿ ದೇವತೆಗಳನ್ನ ನಂಬದವಳಿಗೆ ಹೊಸ ದೇವರನ್ನ ಕಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದಾಳಾ ಎಂದು ಕೊಂಚ ವಾರೆನೋಟದಿಂದ ನೋಡುತ್ತಿರುವಾಗಲೇ,...
‘ಆಮ್ಚಿ ಮುಂಬೈ’ ಸದಾ ಮುಂದಿದೆ
ರಾಜೀವ ನಾರಾಯಣ ನಾಯಕ ಸಾಂಸ್ಕೃತಿಕವಾಗಿ ಹರುಷ ತರುವ ನಾಡಿನ ಹಬ್ಬಗಳನ್ನು ಸಾಹಿತ್ಯಿಕ ಸಂಭ್ರಮವಾಗಿಸುವ ಪ್ರಯತ್ನವನ್ನು ಕನ್ನಡ ಪತ್ರಿಕೆಗಳು ಮಾಡುತ್ತಿವೆ. ಅದರಲ್ಲೂ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ ಮತ್ತು ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಗಳು ತಮ್ಮದೇ ಆದ ವಿಶಿಷ್ಟತೆ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿವೆ. ನಿನ್ನೆ ಸುಧಾ...
'ಆಮ್ಚಿ ಮುಂಬೈ' ಸದಾ ಮುಂದಿದೆ

ಶಿವರಾಂ ಪೈಲೂರು ಹೊಸ ಪುಸ್ತಕ ಬಂದಿದೆ
ಸ್ವಾತಿ ಕೆ ಎಚ್ ಅಡಿಗೆಮನೆಯ ಸ್ವಿಚ್ ಬೋರ್ಡಿನಲ್ಲಿ ಆಗಾಗ ಗುಂಯ್ ಎನ್ನುವ ಶಬ್ದ ಬರುತ್ತಿತ್ತು. ಅಲ್ಲಿಗೆ ಹಾಕಿದ ಪ್ಲಗ್ ಕೂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೊನೆಗೊಮ್ಮೆ ರಿಪೇರಿ ಮಾಡೋಣವೆಂದು ತೆಗೆದು ನೋಡಿದರೆ ಕಪ್ಪಗೆ ನೊಣಕ್ಕಿಂತ ಕೊಂಚ ಸಣ್ಣ ಗಾತ್ರದ ಹುಳುಗಳ ಗುಂಪೊಂದು ವೈರಿನ ಮೇಲೆ ಗೂಡು ಕಟ್ಟಿದ್ದವು. ಗೂಡನ್ನು...
ಸೃಜನಿ ಕೊಟ್ಟ ಬೆರಗು
ರಾಜೇಂದ್ರಪ್ರಸಾದ್ ಮಂಡ್ಯದ ಕಲಾವಿದ ಸೋಮವರದ ಅವರ ಮೂರು ವರ್ಷದ ಮಗಳು ಸೃಜನಿ ಬಿಡಿಸಿದ ಚಿತ್ರಗಳ ಪ್ರದರ್ಶನ.. ಆಕೆ ಈ ವಯಸ್ಸನಲ್ಲೇ ಬಣ್ಣ ಬಳಸುವ ಕ್ರಮ, ಅವುಗಳ ಮಿಶ್ರಣ, ರೇಖೆಗಳಲ್ಲಿ ಮೂಡಿರುವ ಅಸಂಗತ ಆಕೃತಿಗಳು ಭಾಳ ಭರವಸೆಯನ್ನು ಹುಟ್ಟಿಸುತ್ತವೆ.. ಸೃಜನಿಗೆ ಶುಭ ಹಾರೈಸುವೆನು 😍😍 'ಸಂಕಥನ'ದ ಲೋಗೋ ಮತ್ತು...
ಏಳು ಮರಗಳ transplantation ಕಥೆಯು..
ಮಂಜುನಾಥ್ ಚಾಂದ್ ಇಲ್ಲಿರುವ ಇಬ್ಬರು ಹುಡುಗರ ಹೆಸರು ಚಿರಂಜನ್ ಕುಮಾರ್ ಮತ್ತು ಕೌಸ್ತುಭ್ ಹೆಬ್ಳೀಕರ್. ಇಬ್ಬರೂ ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು. ಇವರ ಕಾಲೇಜಿನ ಪಾಸಲೆಯಲ್ಲಿರುವ ಏಳು ಬೃಹತ್ ಮರಗಳನ್ನು ತೆಗೆಯಬೇಕಾದ ಅನಿವಾರ್ಯ ಪ್ರಸಂಗ ಬಂದಾಗ ಈ ಹುಡುಗರು ಮಾಡಿದ ಯೋಚನೆ ಮರಗಳ...
ಮೈಸೂರಿನಲ್ಲಿ ಜಾನಪದ ಉತ್ಸವ
ಹಗುರ ಈಗ ಬಲು ಹಗುರ
ಭಾರ - ಹಗುರ ಸರೋಜಿನಿ ಪಡಸಲಗಿ ಸುಳಿಗಾಳಿಯಲೆಯ ಬೆನ್ನೇರಿ ತೇಲಿ ಬಂತೊಂದು ಸಣ್ಣ ಉಲಿವು ಭಾರ ಭಾರ ಆ ಗಾಳಿಯಲೆಯಲಿ ಸಣ್ಣಗೆ ಒಂದು ಮಾರ್ದನಿಯ ಪಿಸು ನುಡಿ ಹಗುರ ಹಗುರ ಭಾರ ಹಗುರಗಳ ಕಣ್ಣು ಮುಚ್ಚಾಲೆಯಾಟ ಮನತುಂಬ ಮುಸಿ ಮುಸಿ ನಗುವಿನಾಟ ಮೆಲ್ಲಗ್ಹಾಸುತಿಹ ತಿಮಿರ ಮೆತ್ತೆಯಲಿ ತಿಂಗಳನ ಹಾಲಹೊಳೆಯ ದಡದಲಿ ಚುಕ್ಕಿಗಳ ಮಿಣುಕುವ...
ಯಾವ ರೀತಿಯ ಗಂಟೆ ಬಾರಿಸುತ್ತಿದೆ..
ಲಯ ರಾಘವೇಂದ್ರ ದೇಶಪಾಂಡೆ ನಾನು ಯಾರು ಎಲ್ಲಿಂದ ಬಂದವನು ನಾನು ಈ ಪ್ರಶ್ನೆಗಳಲ್ಲಿಯೇ ಇದೆ ನನ್ನ ಅಸ್ತಿತ್ವ ಖಚಿತಪಡಿಸಿಕೊಳ್ಳುವೆ ನನ್ನ ಇರುವಿಕೆಯನ್ನು ಕೆಲವೊಮ್ಮೆ ದೂರದಿಂದ ಒಮ್ಮೊಮ್ಮೆ ಸಮೀಪದಿಂದ ನಿಷ್ಠೆಯಿಂದ ಇರುವದಾದರೆ ಇರು ಅನ್ಯಾಯದಿಂದ ಆದರೂ ಸರಿಯೇ ನನ್ನ ಆತ್ಮಸಾಕ್ಷಿ ಮಾತ್ರ ನನ್ನೊಂದಿಗಿದೆ ಆದರೇನಾಯಿತು ಈಗ...