ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೇಳಬಯಸಿದ ಅದೆಷ್ಟು ಪದ್ಯಗಳಿದ್ದವು?
ಹೇಳಬಯಸಿದ ಅದೆಷ್ಟು ಪದ್ಯಗಳಿದ್ದವು?

ಮಹಾಮೌನ! ನಳಿನ ಡಿ ಕ್ಷಣದಗಣನೆ ಹೇಗೆ ಕಳೆದು, ನೀವು ದೂರವಾದಿರಿ ಹೀಗೆ? ತಾಯಿಯಂತೆ ಕರುಳ ತಬ್ಬಿ, ಮೊಲ್ಲೆಬಳ್ಳಿಯಂತೆ ಹಬ್ಬಿ, ಎದೆಯಲಿ ಕಾವ್ಯಕುಸುಮವ ನೆಟ್ಟು ನಡೆಸಿದಿರಿ, 'ಬಿರುದು' 'ಬರಿದು' ಎಂದು ನೀವು ನಡೆದೇ ಬಂದಿಲ್ಲಿ ಸೇರಿದಿರಿ, ನಾನು ನೀವು ಅದೆಂತು ಸೇರಿ ಕಟ್ಟಿದೆವು ಕಾವ್ಯ ಹೊಸತು, ಬೆಟ್ಟದಷ್ಟು ಅನುಭವ ಹೊತ್ತ ಅನುಭವಿಯ...

read more
ಪಾಂಚಜನ್ಯವ ಊದಲಾರದೆ..
ಪಾಂಚಜನ್ಯವ ಊದಲಾರದೆ..

ಗುಳೆ ಡಾ. ಗೀತಾ ವಸಂತ ಮಹಾನಗರಗಳೆಂಬ ಗುಳ್ಳೆಗಳೊಡೆದು ಗುಳೆಹೊರಟಿದ್ದಾರೆ ಹಸಿದ ಅವತಾರ ಪುರುಷರು. ಸೊಂಟಬಳಸಿದ ಕಪ್ಪು ಹೈವೇಗಳ ಕಾಳಿಂಗ ಸರ್ಪದಂಥ ಬಿಗಿತದಲಿ ಉಸಿರುಗಟ್ಟಿದ್ದ ಕೃಷ್ಣ ಮಾಯದ ನಿದ್ದೆ ಮುಗಿಸಿ ಎಚ್ಚರಾಗಿದ್ದಾನೆ. ತುತ್ತಿನ ಚೀಲ ತುಂಬುವ ನಿತ್ಯ ಯುದ್ಧಗಳಲ್ಲಿ ಸೋತು ಸುಣ್ಣವಾದವರ ಮುಂದೆ ಪಾಂಚಜನ್ಯವ ಊದಲಾರದೆ...

read more
ನಿಸಾರ್ ಸರ್: ಸಾವು ಒಂದು ಲೆಕ್ಕ ಮಾತ್ರ.. 
ನಿಸಾರ್ ಸರ್: ಸಾವು ಒಂದು ಲೆಕ್ಕ ಮಾತ್ರ.. 

ವಸುಂಧರಾ ಕದಲೂರು ಕನ್ನಡ ಪಠ್ಯದಲ್ಲಿದ್ದ ‘ಅಮ್ಮ, ಆಚಾರ, ನಾನು’ ಕವನದ ಅದರ ಕಡೆಯ ಟ್ವಿಸ್ಟ್ ಓದಿ ಮನಸಾರೆ ಗೆಳತಿಯರೊಡನೆ ನಕ್ಕಿದ್ದು ಮರೆಯಲಾಗದು. ‘ಮತ್ತದೇ ಬೇಸರ.., ಅದೇ ಸಂಜೆ...’ ಹಾಡಿಗೆ ನನ್ನ ಏಕಾಂತದ ನೋವಿನ ಭಾರ ಹೇರಿದ್ದು, ತುಂಟಕಳ್ಳ ಕೃಷ್ಣ ಬೆಣ್ಣೆ ಕದ್ದುದನ್ನು ನೋಡಿ ಕಂಡವರಂತೆ ‘ಬೆಣ್ಣೆ ಕದ್ದ ನಮ್ಮ ಕೃಷ್ಣಾ ಬೆಣ್ಣೆ...

read more
ನಿಸಾರ್ ಸರ್ : ಇವರು ‘ಸೀಮಾತೀತ ಸಿರಿವಂತ’
ನಿಸಾರ್ ಸರ್ : ಇವರು ‘ಸೀಮಾತೀತ ಸಿರಿವಂತ’

ನಿಮ್ಮ ಮುದ್ರಣಾಲಯ ನೋಡಲೇಬೇಕು ಒಮ್ಮೆ ಬಂದೇ ಬರುತ್ತೇನೆ ಎಂದಿದ್ದರು... 'ನಿತ್ಯೋತ್ಸವ'ದ ಮೂಲಕ ಕನ್ನಡಿಗರ ಮನದಲ್ಲಿ ಹಚ್ಚಹಸಿರಾಗಿದ್ದ ಹಿರಿಯ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಆಗಾಗ ನಮ್ಮ ಮುದ್ರಣದ ಪುಸ್ತಕಗಳನ್ನು ಬಿಡುಗಡೆ ಮಾಡಿ ಮೆಚ್ಚುಗೆ ಸೂಚಿಸುತ್ತಲೇ ಇದ್ದರು. ಒಂದು ದಿನ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ...

read more
ನಿಸಾರ್ ಸರ್ : ಇವರು 'ಸೀಮಾತೀತ ಸಿರಿವಂತ'
ನಿಸಾರ್ ಸರ್ : ಇವರು 'ಸೀಮಾತೀತ ಸಿರಿವಂತ'

ನಿಮ್ಮ ಮುದ್ರಣಾಲಯ ನೋಡಲೇಬೇಕು ಒಮ್ಮೆ ಬಂದೇ ಬರುತ್ತೇನೆ ಎಂದಿದ್ದರು... 'ನಿತ್ಯೋತ್ಸವ'ದ ಮೂಲಕ ಕನ್ನಡಿಗರ ಮನದಲ್ಲಿ ಹಚ್ಚಹಸಿರಾಗಿದ್ದ ಹಿರಿಯ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಆಗಾಗ ನಮ್ಮ ಮುದ್ರಣದ ಪುಸ್ತಕಗಳನ್ನು ಬಿಡುಗಡೆ ಮಾಡಿ ಮೆಚ್ಚುಗೆ ಸೂಚಿಸುತ್ತಲೇ ಇದ್ದರು. ಒಂದು ದಿನ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ...

read more
ನಿಸಾರ್ ಸರ್ : ‘ಭಾಗವತರು’ ನೆನಪಿಸಿದ 80
ನಿಸಾರ್ ಸರ್ : ‘ಭಾಗವತರು’ ನೆನಪಿಸಿದ 80

- ರೇವಣ್ಣ ಮಾಳಿಗೆ, ಭಾಗವತರು ನಿಸಾರ್ ಸಾರ್ ಕಳೆದ 20 ವರ್ಷಗಳಿಂದ ಪರಿಚಯ. ಅವರ 80ನೇ ವರ್ಷದ ಒಂದು ಒಳ್ಳೆಯ ಕಾರ್ಯಕ್ರಮ ಮಾಡುವ ಅವಕಾಶ ನನಗೆ ಕೊಟ್ಟಿದ್ದರು. ಅನಂತರ ನಾನು ಕರೆದ ಎಲ್ಲಾ ಕಾರ್ಯಕ್ರಮಗಳಿಗೆ ಬಂದಿದ್ದಾರೆ. 15/12/2019 ರಂದು ಭಾಗವತರು ನಡಿಸಿದ 'ಯು.ಆರ್.ಅನಂತಮೂರ್ತಿ ಅವರ ಮರು ಓದಿನ ನೆಲೆಗಳು' ಕಾರ್ಯಕ್ರಮ...

read more
ನಿಸಾರ್ ಸರ್ : 'ಭಾಗವತರು' ನೆನಪಿಸಿದ 80
ನಿಸಾರ್ ಸರ್ : 'ಭಾಗವತರು' ನೆನಪಿಸಿದ 80

- ರೇವಣ್ಣ ಮಾಳಿಗೆ, ಭಾಗವತರು ನಿಸಾರ್ ಸಾರ್ ಕಳೆದ 20 ವರ್ಷಗಳಿಂದ ಪರಿಚಯ. ಅವರ 80ನೇ ವರ್ಷದ ಒಂದು ಒಳ್ಳೆಯ ಕಾರ್ಯಕ್ರಮ ಮಾಡುವ ಅವಕಾಶ ನನಗೆ ಕೊಟ್ಟಿದ್ದರು. ಅನಂತರ ನಾನು ಕರೆದ ಎಲ್ಲಾ ಕಾರ್ಯಕ್ರಮಗಳಿಗೆ ಬಂದಿದ್ದಾರೆ. 15/12/2019 ರಂದು ಭಾಗವತರು ನಡಿಸಿದ 'ಯು.ಆರ್.ಅನಂತಮೂರ್ತಿ ಅವರ ಮರು ಓದಿನ ನೆಲೆಗಳು' ಕಾರ್ಯಕ್ರಮ...

read more
ನಿಸಾರ್ ಸರ್ : ಶಿಲುಬೆ ಏರಿದ್ದಾನೆ ಜೀಸಸ್..
ನಿಸಾರ್ ಸರ್ : ಶಿಲುಬೆ ಏರಿದ್ದಾನೆ ಜೀಸಸ್..

ಕೆ ಎಸ್ ನಿಸಾರ್ ಅಹಮದ್ ರೇಖೆ: ಪ ಸ ಕುಮಾರ್ ಶಿಲುಬೆ ಏರಿದ್ದಾನೆ ಜೀಸಸ್ ಗೋಡೆಯಲ್ಲಿ ಬಾಗಿದ ಶಿರ ಕುತ್ತಿಗೆಯಲಿ ಉಬ್ಬಿದೊಂದು ನರ ಯಾತನೆಗೂ ನಲ್ವಾತನೇ ನುಡಿವ ಮುಖ ಮುದ್ರೆ ತೆರೆದೆದೆ ಎನ್ನುವಂತಿದೆ ಕೊಲೆಗಡುಕ ಬರಬ್ಬನ ವಕಾಲತ್ತು ನಡೆಸಿದವರೇ ಎಡಕ್ಕೊಬ್ಬ ಬಲಕ್ಕೊಬ್ಬ ಕಳ್ಳನ ತೂಗಿ ಸನ್ಮಾನಿಸಿದವರೇ ಮನ್ನಿಸಲಿ ನಿಮ್ಮನ್ನ ಆ ದೇವರೇ !...

read more
ನಿಸಾರ್ ಸರ್: ರಾಜ್ ಮತ್ತು ಬಿರಿಯಾನಿಯ ಘಮ
ನಿಸಾರ್ ಸರ್: ರಾಜ್ ಮತ್ತು ಬಿರಿಯಾನಿಯ ಘಮ

ರಾಜ್ ಗೆ ನಿಸಾರ್ ಮನೆಯ ಬಿರಿಯಾನಿ ಊಟ ಗೋಪಿನಾಥ ರಾವ್, ಬೆಂಗಳೂರು ರಾಜ್ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡವರು ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹಮದ್. ಹಾಗೇ ರಾಜ್ ಗೆ ನಿಸಾರ್ ಬಗ್ಗೆ ಎಲ್ಲಿಲ್ಲದ ಪ್ರೀತಿ. ಕವಿ, ಕಲಾವಿದರ ಬಗ್ಗೆ ರಾಜ್ ಗೆ ಅಪಾರ ಗೌರವ. ಪರಸ್ಪರ ಇಬ್ಬರಲ್ಲೂ ಅಂಥ ನಿರ್ಮಲ ಸ್ನೇಹಭಾವ ಇತ್ತು. ರಾಜ್ ಕುಮಾರ್...

read more
ನಿಸಾರ್ ಸರ್: ಅಲ್ಲಿಯೂ ಪಕ್ಕಾ ಜಿಯಾಲಜಿಸ್ಟ್ ಹಾಗೆ..
ನಿಸಾರ್ ಸರ್: ಅಲ್ಲಿಯೂ ಪಕ್ಕಾ ಜಿಯಾಲಜಿಸ್ಟ್ ಹಾಗೆ..

ಮೇಘನಾ ಸುಧೀಂದ್ರ  ನನ್ನ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಜಮೀಲ್ ಸರ್ "ಒಂದು ಸರ್ಪ್ರೈಸ್ ಇದೆ ನೋಡಿ" ಅಂದರು. ನಾನು ಏನು ಎಂದು ಯೋಚಿಸಿಕೊಂಡೇ ಸಾವಣ್ಣ ಪ್ರಕಾಶನದ ಆಫೀಸಿಗೆ ಹೋದೆ, ಅಲ್ಲಿ ನೋಡಿದರೆ ನಿಮ್ಮ, ಭಾರತಿ ಮತ್ತು ರಂಜರಾಜರ ಪುಸ್ತಕ ಬಿಡುಗಡೆಯನ್ನು ಮಾಡುವವರು ನಿಸಾರ್ ಅಹಮದ್ ಅಂದರು. ನಾನು ಒಂದು ನಿಮಿಷ ಅವಕ್ಕಾದೆ. ಅಷ್ಟು...

read more
ನಿಸಾರ್ ಸರ್: ಎಚ್ಚೆಸ್ವಿ ಕಂಡ ‘ನಿಸಾರೆಂಬ ಸೂಟಾಂಬರಧಾರಿ’
ನಿಸಾರ್ ಸರ್: ಎಚ್ಚೆಸ್ವಿ ಕಂಡ ‘ನಿಸಾರೆಂಬ ಸೂಟಾಂಬರಧಾರಿ’

ಎಚ್.ಎಸ್.ವೆಂಕಟೇಶಮೂರ್ತಿ ೧೯೬೦. ನಾನು ಚಿತ್ರದುರ್ಗದಲ್ಲಿ ಪಿ.ಯು.ಸಿ ವಿದ್ಯಾರ್ಥಿ. ಆಗ ನನಗೆ ಬರೋಬ್ಬರಿ ಹದಿನಾರರ ಹರಯ. ಅದು ಆ ಬಂಡೆಗಾಡಿನ ಊರಲ್ಲೂ ಎಲ್ಲೆಲ್ಲೂ ಹಸಿರನ್ನೇ ಕಾಣುವ ವಯಸ್ಸು! ಚಿತ್ರದುರ್ಗದ ಕೋಟೆ ಎಂದರೆ ನನಗೆ ವಿಚಿತ್ರ ಆಕರ್ಷಣೆ! ಸಂಜೆ ಕಾಲೇಜಿಂದ ಬಂದವನೇ ಕೋಟೆಗೆ ಹೋಗುತ್ತಿದ್ದೆ. ಸೂರ್ಯಾಸ್ತಮವನ್ನು...

read more
ನಿಸಾರ್ ಸರ್ : ಬಂದುಬಿಡು ಬೇಗ ನೀ
ನಿಸಾರ್ ಸರ್ : ಬಂದುಬಿಡು ಬೇಗ ನೀ

ನಿಸ್ಸೀಮ ‘ನಿಸಾರ್’ ಮುಕುಂದಾ ಬೃಂದಾ  ರೇಖೆ: ಸತೀಶ್ ಆಚಾರ್ಯ  ಯಾವ ಭಾವದಲಿ ಬೀಳ್ಕೊಡಲೋ ಭಾವದೊರೆಯೇ ನಿನ್ನ ಆ ಭಾವ ಈ ಭಾವವೆಲ್ಲ ಅಭಾವವಾಗಿಹವೋ ಭವಪಾಶ ತೊರೆದಿರಲು ನೀ ಬಾನ ಬೆಳ್ಳಿಚುಕ್ಕಿಗಳೂ ಮಿನುಗದೇ ಮುಳುಗಿ ಕುಳಿತಿರಲು ಕಾರ್ಮೋಡದಲಿ ಬರೆಯಲೇನೋ ನಿನ್ನ ಸಂಚಲನವಿಲ್ಲದೀ ಸಂಜೆ ಬರಿ ಟೊಳ್ಳು ಜೊಳ್ಳು ಜೊಳ್ಳೋ ಕಳ್ಳ ಕೃಷ್ಣನ ಪಾಡಿ...

read more
ನಿಸಾರ್ ಸರ್: ಜೀವ ವಿಜ್ಞಾನಿಯ ತುಂಬು ನೆನಪು
ನಿಸಾರ್ ಸರ್: ಜೀವ ವಿಜ್ಞಾನಿಯ ತುಂಬು ನೆನಪು

ಡಾ. ಪ್ರಶಾಂತ ನಾಯ್ಕ ಜೀವವಿಜ್ಞಾನ ವಿಭಾಗ । ಮಂಗಳೂರು ವಿಶ್ವವಿದ್ಯಾನಿಲಯ ತಮ್ಮ ಅದ್ಭುತವಾದ ಕಾವ್ಯ, ವಿಮರ್ಶೆ, ಅನುವಾದಿತ ಕೃತಿ,  ಪ್ರಬಂಧ, ಮಕ್ಕಳ ಸಾಹಿತ್ಯದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆಯನ್ನು ನೀಡಿ ಜಗತ್ತಿನಾದ್ಯಂತ ಕನ್ನಡಿಗರೆಲ್ಲರ  ಹೃದಯದಲ್ಲಿ ನೆಲೆಸಿರುವ  ಅಚ್ಚುಮೆಚ್ಚಿನ  ಕವಿ, ಸಾಹಿತಿ  ಪ್ರೊ....

read more
ನಿಸಾರ್ ಸರ್: ಲಲಿತಾ ಸಿದ್ಧಬಸವಯ್ಯ ಕವಿತೆ ಶ್ರದ್ಧಾಂಜಲಿ
ನಿಸಾರ್ ಸರ್: ಲಲಿತಾ ಸಿದ್ಧಬಸವಯ್ಯ ಕವಿತೆ ಶ್ರದ್ಧಾಂಜಲಿ

ನಾವೂ ನಿಮ್ತರಾನೇ.. ಲಲಿತಾ ಸಿದ್ಧಬಸವಯ್ಯ ರೇಖೆ: ಎಂ ಎಸ್ ಪ್ರಕಾಶ್ ಬಾಬು  ಆವೊತ್ತು ರಾಮನ್ ಸತ್ತ ಸುದ್ದಿ ಕವನ ಮಾಡಿದಿರಿ ಈವೊತ್ತು ನೀವು ಹಳೆಯ ಕೋಟು ಕಳಚಿದ್ದು ನನಗೆ ಸುದ್ದಿಯಲ್ಲ ಕವನವಲ್ಲ ಮೂಕಸಂಕಟ ನಿಮ್ಮ ಕವಿತೆ ಗಳನ್ನೆಲ್ಲ ಪ್ರೀತಿಸಿದ್ದೆ ಪದೇಪದೇ ನಾವೂ ನಿಮ್ತರಾನೇ ಎಂಬುದ ಸಾಬೀತಾಗಿಸಲು ಒದ್ದಾಡುವ ಗೆಳತಿಯ ಮೆಸೇಜುಗಳ...

read more
ಚಿಕ್ ಚಿಕ್ ಸಂಗತಿ: ನಿಸಾರ್ ಅಹ್ಮದ್ ಯಾಕೆ ಸುಳ್ಳು ಹೇಳ್ತೀರಾ..!!
ಚಿಕ್ ಚಿಕ್ ಸಂಗತಿ: ನಿಸಾರ್ ಅಹ್ಮದ್ ಯಾಕೆ ಸುಳ್ಳು ಹೇಳ್ತೀರಾ..!!

  ಈ ಬರಹದಲ್ಲಿ ನಿಸಾರ್ ಅಹ್ಮದ್ ಇಲ್ಲ. ಆದರೆ ನಿಸಾರ್ ಅಹ್ಮದ್ ಇದ್ದಾರೆ  ನಿಸಾರ್ ಅಹ್ಮದ್ ಅವರ ಅತ್ಯಂತ ಜನಪ್ರಿಯ ಕವಿತೆಗಳಲ್ಲಿ ಒಂದಾದ 'ನಿಮ್ಮೊಡನಿದ್ದೂ ನಿಮ್ಮಂತಾಗದೆ' ಕವಿತೆ ನನ್ನನ್ನು ತುಂಬಾ ಕಾಡಿತ್ತು. ಅದರ ನೆನಪಲ್ಲೇ ಹುಟ್ಟಿದ್ದು ಈ ಬರಹ  ನನ್ನ ಚಿಕ್ ಚಿಕ್ ಸಂಗತಿ ಸರಣಿಯಲ್ಲಿ ಈ ಹಿಂದೆ ಪ್ರಕಟವಾಗಿತ್ತು.  ...

read more
ಕೆ ಎಸ್  ನಿಸಾರ್ ಅಹ್ಮದ್ ಇನ್ನಿಲ್ಲ
ಕೆ ಎಸ್ ನಿಸಾರ್ ಅಹ್ಮದ್ ಇನ್ನಿಲ್ಲ

ಕೆ. ಎಸ್. ನಿಸಾರ್ ಅಹಮದ್ https://kn.wikipedia.org/s/21zx Jump to navigationJump to search ಪ್ರೊ. ಕೆ.ಎಸ್.ನಿಸಾರ್ ಅಹಮದ್ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಜನನ 5 ಫೆಬ್ರುವರಿ 1936 ದೇವನಹಳ್ಳಿ, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ ವೃತ್ತಿ ಸಾಹಿತಿ, ಪ್ರೊಫೆಸರ್ ಭಾಷೆ ಕನ್ನಡ ರಾಷ್ಟ್ರೀಯತೆ ಭಾರತ ಪ್ರಕಾರ/ಶೈಲಿ...

read more
ಲಂಗರು ಕಚ್ಚಿದ ದೋಣಿ
ಲಂಗರು ಕಚ್ಚಿದ ದೋಣಿ

ಶ್ರೀಕಾಂತ ಪ್ರಭು  ಮರಳ ಮೇಲೆಲ್ಲ ಹಾಯ್ದು ತೋಯಿಸಿ ಮೆತ್ತಾಗಾಗಿಸಿ ಮತ್ತೆ ಮತ್ತೆ ಮರಳುವ ಅಲೆ ಬೆಚ್ಚನೆಯ ಪಿಸು ಮಾತು ನಿನ್ನದು ಒಮ್ಮೆ ಮತ್ತೊಮ್ಮೆ ಕರೆದು ನೋಡು ಎಷ್ಟಾದರೂ ನೆಪಕ್ಕೆ ಲಂಗರು ಕಚ್ಚಿದ ದೋಣಿಗೆ ಹುಚ್ಚೆದ್ದು ಮತ್ತೆ ಅಲೆ ಅಲೆಯ ಜೊತೆ ಒಂದಾಗಿ ಒದ್ದೆ ಮುದ್ದೆಯಾಗಿ ಹಿಂತಿರುಗಲೊಂದು ನೆಪ ಬೇಕು ಹೊಯ್ದಾಡುವ ಅತಂತ್ರ ದೋಣಿ...

read more
ಅನಾಮಿಕಾ @ ಹ್ಯಾಂಡ್ ಪೋಸ್ಟ್: ಮಾತು ಮರೆತ ಗಳಿಗೆಯಲ್ಲಿ..
ಅನಾಮಿಕಾ @ ಹ್ಯಾಂಡ್ ಪೋಸ್ಟ್: ಮಾತು ಮರೆತ ಗಳಿಗೆಯಲ್ಲಿ..

ಕಾಲಿಗೆ ಬೇರು ಚಿಗುರುತ್ತಿವೆ.. ಏನನ್ನ ಬರೆಯಲಿ? ನನಗೆ ಬರವಣಿಗೆ ಎನ್ನುವುದು ನನ್ನ ಅಂತರಂಗದೊಡನೆ ನಾನೆ ಸಂವಹನ ನಡೆಸುವ ಕ್ರಿಯೆ. ಆದರೆ ಈ ಒಳನಾಡಿಯ ಮಿಡಿತಕ್ಕೆ ಹೊರಗಿನ ಜಗತ್ತು ಅನುಭವಗಳನ್ನು ಕೊಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಎಂದಿಗೆ ಸಾಧ್ಯ? ಅದಕ್ಕು ಉತ್ತರವಿಲ್ಲ. ‘ಒಂದು ಜನ್ಮಕ್ಕಾಗುವಷ್ಟು...

read more
ಠಮಿ ಎಂಬ ಗುಬ್ಬಿ! ಚಂಬು ಎಂಬ ನಾಯಿ!!
ಠಮಿ ಎಂಬ ಗುಬ್ಬಿ! ಚಂಬು ಎಂಬ ನಾಯಿ!!

ಪ್ರಥಮ್ ಬುಕ್ಸ್ ಗುಡಿಸಿ, ಸಾರಿಸಿದ ಮನೆ ಅಂಗಳ ಗಲೀಜಾದರೆ ನಾವು, ನೀವೆಲ್ಲ ಜಗಳ ಕಾಯುವುದು ಸಾಮಾನ್ಯ. ಪಾಪ ನಮ್ಮ ಠಮಿಗೆ ಈಗ ಅದರ ಅಂಗಳದಲ್ಲಿ ಗಲೀಜು ಮಾಡಿದ್ದು ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕಾಗಿ ಠಮಿ ಒಂದೊಂದೆ ಪ್ರಾಣಿಯ ಶೀ ಮತ್ತು ಪಕ್ಷಿಗಳ ಹಿಕ್ಕೆಗಳನ್ನು ನೋಡುತ್ತ, ಇದು ಅದೇನಾ ಅಂತ ಗುರುತಿಸುವ...

read more

Pin It on Pinterest

Share This