ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬೆಳಕಿಲ್ಲದ ಏರ್ ಪೋರ್ಟ್ ರೋಡ್ ನಲ್ಲಿ..
ಬೆಳಕಿಲ್ಲದ ಏರ್ ಪೋರ್ಟ್ ರೋಡ್ ನಲ್ಲಿ..

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...

read more
ಚಿನ್ನೆಕೋಲು, ದಸ್ಯ ಒಂದಾಗಿ
ಚಿನ್ನೆಕೋಲು, ದಸ್ಯ ಒಂದಾಗಿ

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.  ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

read more
ದಿನೇಶ್ ಮಡಗಾಂವ್ಕರ್ ಜೊತೆ ‘ಫಟಾ ಫಟ್’
ದಿನೇಶ್ ಮಡಗಾಂವ್ಕರ್ ಜೊತೆ ‘ಫಟಾ ಫಟ್’

ಪತ್ರಕರ್ತ ದಿನೇಶ್ ಮಡಗಾಂವ್ಕರ್ ಹೊಸ ಕಥಾ ಸಂಕಲನದೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. ಅವರ ‘ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು’ ಸಾಕಷ್ಟು ಸುದ್ದಿ ಮಾಡಿದೆ. ಈ ಕೃತಿಯ ಸಂಭ್ರಮದಲ್ಲಿದ್ದ ಅವರನ್ನು ‘ಅವಧಿ’ ಫಟಾ ಫಟ್ ಮಾತಿಗೆಳೆಯಿತು. ಗೆಂಡೆಹಳ್ಳಿ ರಾಮ ವನವಾಸಕ್ಕೆ ಏಕೆ ಹೋಗಿದ್ದು ?  ಈಗಿರೋ ಪರಿಸ್ಥಿತಿಯಲ್ಲಿ ನಾಡನಲ್ಲಿ...

read more
ಕಾರಂತರು ನಲುಗಬಾರದಿತ್ತು..

ಬಾಬುಕೋಡಿ ವೆಂಕಟರಮಣ ಕಾರಂತ ನನಗೆ ಸದಾ ನೆನಪಿನಲ್ಲಿ ಇರಲೇಬೇಕು. ಏಕೆಂದರೆ ಅವರ ನಿರ್ದೇಶನದ 'ಇಸ್ಪೀಟ್ ರಾಜ್ಯ' ನೋಡಲೆಂದೇ ನಾನು ಕಲಾಕ್ಷೇತ್ರದ ಮೆಟ್ಟಿಲು ಹತ್ತಿದ್ದು. ಅವರ ನಿರ್ದೇಶನದ ನಾಟಕಗಳಿಗಾಗಿಯೇ ನಾನು ಕಲಾಕ್ಷೇತ್ರದ ಬಯಲು ರಂಗಮಂದಿರದಲ್ಲಿ ಕುಳಿತವನು. ಇವರ ನಾಟಕಕ್ಕಾಗಿಯೇ ಕೈಲಾಸಂ ಕಲಾಕ್ಷೇತ್ರ ಹೊಕ್ಕವನು. ಹೀಗಾಗಿ ಬಿ...

read more
ಎದಿಯ ಗೂಡಿನ ಸಂದಿಯೊಳಗ..
ಎದಿಯ ಗೂಡಿನ ಸಂದಿಯೊಳಗ..

ಸರೋಜಿನಿ ಪಡಸಲಗಿ ಮುಗಿಲಿನ ಬಯಲಾಗ ಬಣ್ಣದ ಓಕುಳಿ ಸುರಿsದು ಹರಡಿತ್ತ ಎದಿಯ ಗೂಡಿನ ಸಂದಿಯೊಳಗ ಜೀಕಳಿ ತಾ ಛಲ್ಲಂತ ಚಿಮ್ಮಿತ್ತs|| ಬಾನ ರಂಗಿನ ಗುಂಗಿನ್ಯಾಗ ಮತ್ತ ಸಂಜಿಯ ಮಬ್ಬಿನ್ಯಾಗ ಅತ್ತ ಇತ್ತ ಹಾರಿ ಜಿಗಿದು ಮನ ಸಂsಚಾsರ ಹೊರಟಿತ್ತು || ನೆನಪು ಕನಸು ಹೊದ್ದು ಕೊಂಡು ಸವಿ ಸವಿ ಮಾತು ನೆsನಸಿಕೊಂಡು ಬೆಳಕಿನ ಗದ್ದಲ ದೂರ ಸರಿಸಿ...

read more
ವಧುವಾಗಿ ತಲೆಬಾಗಿ…
ವಧುವಾಗಿ ತಲೆಬಾಗಿ…

ಶ್ಯಾಮಲಾ ಮಾಧವ ಬಿ.ಎಸ್ ಸಿ. ಮೊದಲ ವರ್ಷದ ಫೈನಲ್  ಪರೀಕ್ಷಾ ದಿನಗಳು ಸಮೀಪಿಸುತ್ತಿದ್ದುವು. ಒಂದು ರವಿವಾರ ಬೆಳಿಗ್ಗೆ ಮಗು ಮಾಮ ಮನೆಗೆ ಬಂದರು. ನಾವು ಮಕ್ಕಳನ್ನೆಲ್ಲ ಪ್ರೀತಿಯಿಂದ ಮಗೂ, ಎಂದೇ ಸಂಬೋಧಿಸುತ್ತಿದ್ದ ಅವರನ್ನು ನಾವು ಮಗು ಮಾಮ ಎಂದೇ ಅನ್ನುತ್ತಿದ್ದೆವು. ನಾನು ಮಾಡಿ ಕೊಟ್ಟ ಶರಬತ್ ಕುಡಿದು ಹೋದ ಅವರು,...

read more
ಮೂರು ಮಾದರಿಗಳು ಎರಡು ಪುಸ್ತಕಗಳು ಹಾಗೂ ಒಂದು ಸತ್ಯ
ಮೂರು ಮಾದರಿಗಳು ಎರಡು ಪುಸ್ತಕಗಳು ಹಾಗೂ ಒಂದು ಸತ್ಯ

ಶ್ವೇತಾ ಹೊಸಬಾಳೆ ಇತ್ತೀಚೆಗೆ ಓದಿದ ಎರಡು ಪುಸ್ತಕಗಳು, ಮಕ್ಕಳ ಮನೋಲೋಕವನ್ನು ನಮ್ಮೆದುರು ತೆರೆದಿಡುವ ‘ತುಂಗಾ’, ಮತ್ತು ಮಣ್ಣು-ಕೃಷಿ-ನಾವಿರುವ ಜಾಗದೊಂದಿಗೆ ಬೆಸೆದುಕೊಳ್ಳುವುದರಲ್ಲಿನ ಖುಷಿ, ಸಿಗುವ ಸಂತೃಪ್ತಿಯ ಬಗ್ಗೆ ಹೇಳುವ ‘ITಯಿಂದ ಮೇಟಿಗೆ’ ನನ್ನ ಮನಸ್ಸನ್ನು ತುಂಬಾ ಉಲ್ಲಸಿತಗೊಳಿಸಿದವು. ಹೊಸಾ ವಿಷಯಗಳನ್ನು ತಿಳಿಸುವುದರ...

read more
ಹಿಟ್ಲರ್‌ನ ಕಾಲುಗುಣ ಸರಿಯಿಲ್ಲ ಕಣ್ರೀ!
ಹಿಟ್ಲರ್‌ನ ಕಾಲುಗುಣ ಸರಿಯಿಲ್ಲ ಕಣ್ರೀ!

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಧ್ಯರಾತ್ರಿ 3 ಘಂಟೆಗೆ ವಿಮಾನ. ನಡುರಾತ್ರಿ 11ಕ್ಕೆ ಎರಡು ಟ್ಯಾಕ್ಸಿ ಹೇಳಿದ್ದ ನನ್ನ ಗಂಡ. ಸೂಟ್‌ಕೇಸ್‌ಗಳು ದೊಡ್ಡವಿರುತ್ತವಾದ್ದರಿಂದ ಒಂದರಲ್ಲಿ ಎಲ್ಲವೂ ಹಿಡಿಯುವುದಿಲ್ಲವಲ್ಲ ಹಾಗಾಗಿ....

read more
ಮಣ್ಣಪಳ್ಳದಲ್ಲೊಂದು ಮೃದು ಕನಸಿದೆ..
ಮಣ್ಣಪಳ್ಳದಲ್ಲೊಂದು ಮೃದು ಕನಸಿದೆ..

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

read more
ಟಿ ಎಸ್ ಗೊರವರರ ‘ಆಡು ಕಾಯೋ ಹುಡುಗನ ದಿನಚರಿ’
ಟಿ ಎಸ್ ಗೊರವರರ ‘ಆಡು ಕಾಯೋ ಹುಡುಗನ ದಿನಚರಿ’

ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ. ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದ 'ಬೊಂಬಾಟ್ ಪುಸ್ತಕ'ವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ- ಕನ್ನಡ ಸಾಹಿತ್ಯದಲ್ಲಿ 'ಅನುಭವ ಕಥನ'ಗಳು 'ಆತ್ಮಕಥನ'ಗಳು ತುಂಬಾ ಬಂದಿವೆ. ಅದರಲ್ಲಿ ಕಾರಂತರ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಜೊತೆಗೆ ಅವರ ಹಲವು ಕಾದಂಬರಿಗಳು,...

read more
ಬಿ ಆರ್ ಎಲ್ ‌ʼನವೋನ್ಮೇಷʼ
ಬಿ ಆರ್ ಎಲ್ ‌ʼನವೋನ್ಮೇಷʼ

ಕನ್ನಡದ ಮುಖ್ಯ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಹೊಸ ಸಂಕಲನ ಮಾರುಕಟ್ಟೆಯಲ್ಲಿದೆ. ನವೋನ್ಮೇಷಕ್ಕೆ ವಿಮರ್ಶಕ, ಕವಿ ಚಿಂತಾಮಣಿ ಕೊಡ್ಲೆಕೆರೆ ಬರೆದ ಮುನ್ನುಡಿ ಇಲ್ಲಿದೆ. ಅಂಕಿತ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ.                 ಚಿಂತಾಮಣಿ ಕೊಡ್ಲೆಕೆರೆ  ಕನ್ನಡದ ಮಹತ್ವದ ಕವಿಗಳಲ್ಲೊಬ್ಬರಾದ ಶ್ರೀ ಬಿ.ಆರ್. ಲಕ್ಷ್ಮಣರಾವ್...

read more
‘ಹಾವು’ ಗುರುರಾಜ ಸನಿಲ್ ಅವರೊಂದಿಗೆ ‘ಫಟಾ ಫಟ್’
‘ಹಾವು’ ಗುರುರಾಜ ಸನಿಲ್ ಅವರೊಂದಿಗೆ ‘ಫಟಾ ಫಟ್’

 'ಹಾವು ತುಳಿದೇನೆ ಮಾನಿನಿ, ಹಾವು ತುಳಿದೇನೆ?' ಎಂದು ಕೇಳಲು ಯಾರಿಗಾದರೂ ಅರ್ಹತೆ ಇದ್ದರೆ ಅದು ಗುರುರಾಜ್ ಸನಿಲ್ ಅವರಿಗೆ. ಹಾವಿನಂತೆ ಸಾಹಿತ್ಯವೂ ಅವರನ್ನು ಕಂಡು ಬುಸುಗುಟ್ಟಿದೆ. ಆದರೂ ಹಾವು ಸಾಹಿತ್ಯ ಎರಡನ್ನೂ ಹಿಡಿದು ತಮ್ಮ ಬಗಲಿಗೆ ಹಾಕಿಕೊಂಡಿರುವ ಖ್ಯಾತ ಉರಗ ತಜ್ಞ ಸನಿಲ್ ಅವರೊಂದಿಗೆ ‘ಅವಧಿ’ ನಡೆಸಿದ ಫಟಾ ಫಟ್ ಸಂದರ್ಶನ...

read more
ಅಮೇರಿಕಾದಲ್ಲಿ ಆಹಾ! ಪುಸ್ತಕ ಪ್ರೀತಿ..
ಅಮೇರಿಕಾದಲ್ಲಿ ಆಹಾ! ಪುಸ್ತಕ ಪ್ರೀತಿ..

ವಿಜಯಲಕ್ಷ್ಮಿ ಕೆ.ಎಂ. ಮನುಷ್ಯನ ಮಿದುಳಿನಲ್ಲಿನ ಚಿಂತನೆಗಳು ಚಾಲನೆಯಲ್ಲಿರಬೇಕೆಂದರೆ, ಅವು ಇನ್ನಷ್ಟು ಪ್ರಖರಗೊಳ್ಳಬೇಕೆಂದರೆ, ಆ ಚಿಂತನೆಗಳು ಮಾತಾಗಬೇಕು. ಮಾತಾಡಲು ಮತ್ತೊಬ್ಬರಿರಬೇಕು. ಮತ್ತೊಬ್ಬರ ಮಾತಿಗೆ ತಮ್ಮ ಚಿಂತನೆಗಳನ್ನು ಬೆಸೆಸಬೇಕು, ಬೆಸೆಸಿ ಒರೆ ಹಚ್ಚಬೇಕು. ಆದರೆ ಈ ಅಮೇರಿಕಾ ದೇಶದಲ್ಲಿ ಮನೆಯಲ್ಲಿರುವವರಿಗೆ...

read more
ಪುರವಣಿಗಳು ಕಣ್ಣು ಮುಚ್ಚುತ್ತಿರುವ ಈ ಕಾಲದಲ್ಲಿ..

ಸಾಹಿತ್ಯಕ್ಕೂ ಪತ್ರಿಕೆಯೇ? ಎನ್ನುವುದು ಈಗ ಹುಬ್ಬೇರಿಸುವ ಸಂಗತಿ. ಸಾಪ್ತಾಹಿಕ ಪುರವಣಿಗಳ ಮೂಲಕವೇ ತಮ್ಮ ಹಿರಿಮೆಯನ್ನು ಹೆಚ್ಚಿಸಿಕೊಂಡಿದ್ದ ಪತ್ರಿಕೆಗಳೇ ಈಗ ಅದನ್ನು ನಿರ್ದಾಕ್ಷಿಣ್ಯವಾಗಿ ಬದಿಗೆ ಸರಿಸುತ್ತಿರುವಾಗ ‘ಅವಧಿ’ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರುತ್ತಿದೆ.

ಸಾಹಿತ್ಯ ಎನ್ನುವುದು ಲಾಭ ತಂದುಕೊಡುವ ಪ್ರಾಡಕ್ಟ್ ಅಲ್ಲ ಎನ್ನುವುದು ಟಿವಿ ಚಾನಲ್ ಗಳಿಗೆ ಈ ಮೊದಲೇ ಗೊತ್ತಿತ್ತು. ಪತ್ರಿಕೆಗಳು ಈಗ ಅರಿತುಕೊಂಡಿವೆ. ತಮ್ಮ ಕಿರೀಟಕ್ಕೆ ಒಂದು ಗರಿ ಇರಲಿ ಎನ್ನುವಂತೆ, ಗಾಳಿಪಟಕ್ಕೊಂದು ಬಾಲಂಗೋಚಿ ಎನ್ನುವಂತಾಗಿ ಹೋಗಿದ್ದ ಪುರವಣಿಗಳು ಕೋವಿಡ್ ಬಂದದ್ದನ್ನೇ ನೆಪವಾಗಿಸಿಕೊಂಡು ಅದರ ಉಸಿರನ್ನು ತಣ್ಣಗಾಗಿಸಿದೆ.

read more
ಹೆಸರಿಲ್ಲದ ಹೂವುಗಳು
ಹೆಸರಿಲ್ಲದ ಹೂವುಗಳು

ದಾದಾಪೀರ್ ಜೈಮನ್ ಹೆಸರಿಲ್ಲದ ಹೂವುಗಳು ಬಿಕರಿಯಾಗುವ ಜಾಗೆಗಳ ಗಮನಿಸಿದ್ದಿರೇನು? ದಿಂಬಿನ ಕವರಿನ ಮೇಲೆ ಬಾಗಿಲ ಪರದೆಯ ಮೇಲೆ ಬಣ್ಣದ ಸೀರೆಗಳ ಮೇಲೆ ಗೂಡು ಹುಡುಕುವ ಬಣ್ಣದ ಹೂಗಳು  ಬೇರಾವುದೋ ಊರುಗಳಿಂದ  ಇಲ್ಲಿಗೆ ಬೇರಾಗಿ ಬಂದರೂ; ಹುಟ್ಟುಹಬ್ಬದ ಶುಭಾಶಯ ಹೇಳುತ್ತವೆ ಹೂದಾನಿಗಳಲ್ಲಿ ಸೆಡವಿಲ್ಲದೆ ಕೂರುತ್ತವೆ...

read more
ಅಪ್ಜೀ… ಇಡ್ಲಿ ಬೇಕು…
ಅಪ್ಜೀ… ಇಡ್ಲಿ ಬೇಕು…

ಪಿ.ಎಸ್. ಅಮರದೀಪ್ “ಅಪ್ಪಜೀ, ಇಡ್ಲಿ ಬೇಕು” ಅಂದ ಅಭಿ. ಸಮಯ ನೋಡುತ್ತೇನೆ. ರಾತ್ರಿ ಹತ್ತು ಗಂಟೆಯಾಗಿದೆ. ಈಗ್ಯಾವ ಹೋಟಲ್ಲು, ತಳ್ಳುಗಾಡಿ ಅಂಗಡಿ ನೋಡಿ, ಹುಡುಕಿ ಇಡ್ಲಿ ತರಲಿ? ಸುಮ್ಮನೇ ಮಗನನ್ನು ನೋಡಿದೆ.   ಹತ್ತು ಸೆಕೆಂಡ್ ಸೀರಿಯಸ್ಸಾಗಿದ್ದವನಂತೆ ಗುಮ್ಮನಿದ್ದಂತೆ ನೋಡಿದೆ, ಖಿಲ್ಲನೆ ನಕ್ಕ.  ನಿರಾಳವಾಗಿ ನಾನೂ “ ಲೇ ಮಗನೇ”...

read more
ನಿಮ್ಮಂತೆ ಬರೆಯಲಾಗುವುದಿಲ್ಲ..
ನಿಮ್ಮಂತೆ ಬರೆಯಲಾಗುವುದಿಲ್ಲ..

ವಿ.ಎಸ್.‌ ಶ್ಯಾನ‌ಬಾಗ್‌ ನನಗೆ ನಿಮ್ಮ ಹಾಗೆ ಬರೆಯಲಾಗುದಿಲ್ಲನಿಮ್ಮ ಬಗ್ಗೆ ನೀವು ಬರೆದ ಹಾಗೆನನ್ನ ಬಗ್ಗೆ ನನಗೆ ಬರೆಯಲಾಗುವುದಿಲ್ಲನೀವು ಹೇಳಿದಹಾಗೆನಿಮ್ಮ ಸ್ನೇಹಕ್ಕೆ ಬರೆದಿದ್ದನೆಲ್ಲಒರೆಸಿ ಹಾಕಿದೆ ಎಲ್ಲ ಅವನು ಅವಳ ಹಳೆಯ ಪ್ರೀತಿಒಂದಾಗಿ ಮತ್ತೆ ಮತ್ತೆ ಬೇರೆಯಾದ ರೀತಿಎಲ್ಲ ಅನುರಾಗಕ್ಕೆಅವಳನ್ನು ಕೂಡಲಾಗುವುದಿಲ್ಲಅವನನ್ನು...

read more
‘ಪಹಾಡ್ ಗಂಜ್’ ಎಂಬ ನಿಗೂಢ ದುನಿಯಾ
‘ಪಹಾಡ್ ಗಂಜ್’ ಎಂಬ ನಿಗೂಢ ದುನಿಯಾ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ 'ಹಾಯ್ ಅಂಗೋಲಾ' ಬರೆದರು. ಈಗ 'ಚಲೋ ದಿಲ್ಲಿ..' ‌ಅಪರಾತ್ರಿಯ ಹೊತ್ತಿನಲ್ಲಿ ಅಲೆದಾಡುತ್ತಿದ್ದ ನಾನಂದು ದಿಲ್ಲಿಯ ‘ಪಹಾಡ್ ಗಂಜ್’ ಏರಿಯಾದಲ್ಲಿದ್ದೆ. ದೇಶದ ರಾಜಕೀಯ ಶಕ್ತಿಕೇಂದ್ರವಾಗಿರುವ ದೆಹಲಿಯಲ್ಲಿ ಸಾಮಾನ್ಯವಾಗಿ ಎಲ್ಲಾ ಪ್ರವಾಸಿಗರು ನೋಡ ಬಯಸುವ...

read more
ಎಸ್ ನಿಜಲಿಂಗಪ್ಪ ಅವರ ಪಾಲಿನ ಆಂಜನೇಯ ಯಾರು ಗೊತ್ತಾ?
ಎಸ್ ನಿಜಲಿಂಗಪ್ಪ ಅವರ ಪಾಲಿನ ಆಂಜನೇಯ ಯಾರು ಗೊತ್ತಾ?

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ವಿಠ್ಠಲಮೂರ್ತಿ, ನಿಜಲಿಂಗಪ್ಪ ಅವರ ಪಾಲಿನ ಲವ-ಕುಶ ಯಾರು ಅಂತ ನಿಮಗೆ ಗೊತ್ತು. ಆದರೆ ಅವರ ಅಂತರಂಗಕ್ಕೆ ಅಂಟಿಕೊಂಡಿದ್ದ ಆಂಜನೇಯ ಯಾರು ಅಂತ ನಿಮಗೆ ಗೊತ್ತಾ? ಹಾಗಂತ ಅವತ್ತು ಬೆಂಗಳೂರಿನ ಸದಾಶಿವನಗರದ...

read more

Pin It on Pinterest

Share This