ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಅಪರಂಜಿ’ ಹಾಗೂ ‘ಆನಂದ’
‘ಅಪರಂಜಿ’ ಹಾಗೂ ‘ಆನಂದ’

ಚಿತ್ರ: ಖ್ಯಾತ ಕಲಾವಿದ ಚಂದ್ರನಾಥ ಆಚಾರ್ಯ ಅವರು ಕಂಡಂತೆ ಎಚ್ ಎನ್ ಆನಂದ ಎಚ್ ಎನ್ ಆನಂದ ಹೆಸರು ಕೇಳಿದ ತಕ್ಷಣ ಅವರ ಸಂಪರ್ಕದಲ್ಲಿರುವ ಎಲ್ಲರ ಮುಖದಲ್ಲೂ ಇಂದು ಮುಗುಳ್ನಗೆ ಮೂಡುತ್ತದೆ. ಎಚ್ ಎನ್ ಆನಂದ ಎಂದರೆ ಹಾಗೆ.  ನ್ಯೂಸ್ ರೂಮ್ ನ ಒಳಗೆ ಬೆತ್ತ ಹಿಡಿದ ಸ್ಕೂಲ್ ಮಾಸ್ಟರ್ ರಂತೆ ಗಂಭೀರವಾಗಿ ಪತ್ರಿಕೋದ್ಯಮದ 'ಆ ಆ ಇ ಈ' ಕಲಿಸುವ...

read more
ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ
ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಗೋದಾವರಿ ನದೀ ತೀರದಲ್ಲಿ ಒಂದು ಆಲದಮರ ಇತ್ತು. ಆ ಮರದಲ್ಲಿ ಗಿಳಿಗಳು ಗೂಡನ್ನು ಕಟ್ಟಿಕೊಂಡು ತಮ್ಮ ಮರಿಗಳೊಡನೆ ಬಹಳ ದಿನಗಳಿಂದ ವಾಸಮಾಡಿಕೊಂಡಿದ್ದವು. ಹೀಗಿರುವಾಗ ಕಾರ್ತೀಕಮಾಸದಲ್ಲಿ ಒಂದು ದಿನ ಬಹಳ ಮಳೆಯು ಬಂದಿತು. ಆಗ ಆ ನದೀ ತೀರದಲ್ಲಿರುವ ಎಲ್ಲ ಕಪಿಗಳೂ ಶೀತವನ್ನು ತಡೆಯಲಾರದೇ ಆ ಮರದ ಬುಡದಲ್ಲಿ ಬಂದವು. ಆಗ ಆ ಮರದಲ್ಲಿನ...

read more
ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’
ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ಕುವೆಂಪುರವರ ಶೈಲಿಯಲ್ಲಿಅಣಕು ಬರಹ ರಚನೆ : ಶಿವು ಧನುರ್ವಿದ್ಯಾ ಚತುರ ಗುಡಾಕೇಶನಿಗೆ ದ್ವಾಪರ ಯುಗದಲ್ಲಿ ಗೀತೆಯನ್ನು ಬೋಧಿಸಿದ ಶ್ರೀ ಕೃಷ್ಣ ಪರಮಾತ್ಮನ ಪರಮ ಭಕ್ತ ಶ್ರೀ ಚೈತನ್ಯ ಮಹಾಪ್ರಭು ಮಿಂದು ಹರ್ಷಿಸಿದ, ಪಾವನ ಗಂಗೆಯ ತಂಗಿಯೆಂದೇ ಹೇಳಬಹುದಾದ ಗೋದಾವರಿ ನದಿ, ಆ ಕಾನನದ ಸೆರಗಿನಲ್ಲಿ ನಳನಳಿಸುತ್ತ ಹರಿಯುತ್ತಿರುವ ದೃಶ್ಯ ನೋಡಲು...

read more
ಬೇಂದ್ರೆ ಶೈಲಿಯಲ್ಲಿ ‘ಶ್ರಾವಣದ ಮಂಗ್ಯಾನ ಆಟ’
ಬೇಂದ್ರೆ ಶೈಲಿಯಲ್ಲಿ ‘ಶ್ರಾವಣದ ಮಂಗ್ಯಾನ ಆಟ’

ಬೇಂದ್ರೆಯವರ ಶೈಲಿಯಲ್ಲಿಅಣಕು ಬರಹ ರಚನೆ : ಕೆ. ಎಸ್. ನಾಗರತ್ನ ಭಟ್ ಏ ಭಾಳಾ ಬಾ ನಿಂಗೊಂದು ಛಲೋ ಕಥಿ ಹೇಳ್ಬೇಕಂತಿದೀನಿಬ್ಯಾಡಪ್ಪ ನಾ ಆಡ್ಲಿಕ್ ಹೊಂಟೀನಿಬಾರೋ ಈ ಕಥೀ ಸಣ್ಣದಾದ್ರೂ ಭಾಳ ಮಜಾ ಐತಿ ಕೇಳಾರ್ ಕೇಳುಹಾ. ಹಂಗಾರ ಹೇಳು. ನಾ ಬ್ಯಾಗ ಆಡ್ಲಿಕ್ ಹೋಗ್ಬೇಕು ಮತ್ತಹಂಗಲ್ಲೋ, ಮಕ್ಳಿಗೆ ಆಟ ಬೇಕು ಹಾಂಗೇ ಪಾಠನೂ ಬೇಕು...

read more
ಬೀಚಿ ಶೈಲಿಯಲ್ಲಿ ‘ತಿಂಮನ ತಲೆ’
ಬೀಚಿ ಶೈಲಿಯಲ್ಲಿ ‘ತಿಂಮನ ತಲೆ’

ಬೀಚಿಯವರ ಶೈಲಿಯಲ್ಲಿಅಣಕು ಬರಹ ರಚನೆ : ಎನ್.ರಾಮನಾಥ್ ‘ತಿಂಮಾ…’‘ಬುದ್ಧೀ…?’ತಿಂಮನೇ ಹಾಗೆ. ಯಾರಲ್ಲಿ ಯಾವುದಿಲ್ಲವೋ ಅದನ್ನು ಗುರುತಿಸಿ ಹಾಗೆಯೇ ಕರೆಯುತ್ತಾನೆ. ಹಿಂದೆ ಅವನಿಗೆ ಮಾಲಿಕರಾಗಿದ್ದ ಮಹಾನ್ ಆಲಸಿಯನ್ನು ‘ದಣೀ…’ ಎಂದು ಕೂಗುತ್ತಿದ್ದನಂತೆ. ಅವರು ದಣಿಯಲಿಲ್ಲ, ನನಗೆ….‘ಗೋದಾವರಿ ಗೊತ್ತೇನೋ?’‘ನನಗೆ ಗೊತ್ತಿಲ್ದೇಯೇನು…....

read more
ಟಿ.ಪಿ. ಕೈಲಾಸಂ ಶೈಲಿಯಲ್ಲಿ ‘ಮಂಕಿಗೆ ಮಾರಲ್ಸ್ ಇಲ್ಲ’
ಟಿ.ಪಿ. ಕೈಲಾಸಂ ಶೈಲಿಯಲ್ಲಿ ‘ಮಂಕಿಗೆ ಮಾರಲ್ಸ್ ಇಲ್ಲ’

ಟಿ.ಪಿ.ಕೈಲಾಸಂರವವರ ಶೈಲಿಯಲ್ಲಿಅಣಕು ಬರಹ ರಚನೆ : ಎಂ. ಎಸ್. ನರಸಿಂಹ ಮೂರ್ತಿ ಒನ್ಸ್ ದೇರ್ ವಾಸ್ ಎ ರಿವರ್ ಗೋದಾವರಿ! ಒನ್ಸ್ ಅಂತ ಟೆನ್ಸ್ ಆಗಬೇಡಿ, ಈಗಲೂ ರಿವರ್ ಇದೆ. ಒಂದು ಕಾಲಕ್ಕೆ ಪನ್ನೀರು ಥರ ಇದ್ದ ವಾಟರು ಈಗ ಹಿನ್ನೀರು ಆಗಿದೆ. ಗಾಡ್ ಮೇಡ್ ಸ್ವೀಟ್ ರಿವರ್ ಅಂಡ್ ಮ್ಯಾನ್ ಮೇಡ್ ಇಟ್ ಸವರ್! ಗೋದಾವರಿ ರಿವರ್ ದಡದಲ್ಲಿ...

read more
ಡಿ.ವಿ.ಜಿ. ಶೈಲಿಯಲ್ಲಿ
ಡಿ.ವಿ.ಜಿ. ಶೈಲಿಯಲ್ಲಿ

ಮಂಕಿಲ್ಲದ ತಿಮ್ಮನ ಕಗ್ಗ ಡಿ.ವಿ.ಜಿ.ಯವರ ಶೈಲಿಯಲ್ಲಿಅಣಕು ಬರಹ ರಚನೆ : ಚಿತ್ರಾ ರಾಮಚಂದ್ರನ್ ಪರಬೊಮ್ಮನಿಗೆ ನಮನ ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲದೇವ ಸರ್ವೇಶ ಪರಬೊಮ್ಮನ ನಮಿಸಿ ,ಪೂಜ್ಯ ಶ್ರೀ ಡಿ.ವಿ.ಜಿ.ಯವರ ಕ್ಷಮೆ ಯಾಚಿಸಿ ,ಅಪರಂಜಿಗೆ ಸಲ್ಲಿಸುತ್ತಿರುವ 'ಮಂಕಿಲ್ಲದ ತಿಮ್ಮನ ಕಗ್ಗ'. ಪ್ರಕೃತಿ ರಸ ಸೌಂದರ್ಯ ತೆರೆಯುರುಳಿ...

read more
ಎಸ್.ಎಲ್.ಭೈರಪ್ಪ ಶೈಲಿಯಲ್ಲಿ
ಎಸ್.ಎಲ್.ಭೈರಪ್ಪ ಶೈಲಿಯಲ್ಲಿ

ವಾನರ ಪರ್ವ ಎಸ್.ಎಲ್.ಭೈರಪ್ಪನವರ ಶೈಲಿಯಲ್ಲಿಅಣಕು ಬರಹ ರಚನೆ : ಬೇಲೂರು ಒಂದು ಊರು. ಅದು ಇತ್ಲಾಗೆ ಬಯಲು ಸೀಮೆಯೂ ಅಲ್ಲ ಅತ್ಲಾಗೆ ಮಲೆನಾಡೂ ಅಲ್ಲ ಅನ್ನುವಂಥದ್ದು. ಆದರೆ ಅಲ್ಲಿ ಸುತ್ತಮುತ್ತ ಮಳೆ ಮಾತ್ರ ತುಂಬಾ ಇರ‍್ತಿತ್ತು. ಆಗಿನ ಕಾಲದಲ್ಲಿ ಎಲ್ಲಾ ಊರಿನಲ್ಲೂ ಇರೋಹಾಗೆ ಆ ಊರಲ್ಲೂ ಒಂದು ಕೆರೆ, ಒಂದು ದೇವರ ಗುಡಿ...

read more
ದೇವನೂರು ಮಹಾದೇವ ಅವರ ಶೈಲಿಯಲ್ಲಿ
ದೇವನೂರು ಮಹಾದೇವ ಅವರ ಶೈಲಿಯಲ್ಲಿ

ಮರ ಹೆತ್ತ ನಗರ (ದೇವನೂರು ಮಹಾದೇವರ ಕ್ಷಮೆ ಕೋರಿ) ದೇವನೂರು ಮಹಾದೇವರ ಶೈಲಿಯಲ್ಲಿಅಣಕು ಬರಹ ರಚನೆ : ಗೌತಮ ಆಕಾಸದಾಗಿನ ಕೋಟಿ ಕೋಟಿ ನಕ್ಸತ್ರಗಳೋಪಾದೀಲಿಬೂಮಿ ಮೇಲಿನ ಈ ರುಕ್ಸಗಳು.ಆ ಕೋಟಿ ಕೋಟಿ ರುಕ್ಸಗಳಾಗೆ ನಮ್ದೂ ಒಂದು ಮರ. ಆಲ್ದ ಮರ.ಅದೂ ಗೋದಾರೀ ತೀರದಲ್ಲೇ.ಸಅಸ್ರಾರು ರೆಂಬೆ ಕೊಂಬೆಗಳ ಚಾಚಿಕೊಂಡುಅತ್ತೆಕರೆಗೆ ಅರಡಿಕೊಂಡಿದ್ದ...

read more
ಎಚ್ಚೆಸ್ಕೆ ಶೈಲಿಯಲ್ಲಿ
ಎಚ್ಚೆಸ್ಕೆ ಶೈಲಿಯಲ್ಲಿ

ಗಿಣಿ - ಕಪಿ ಎಚ್ಚೆಸ್ಕೆರವರ ಶೈಲಿಯಲ್ಲಿಅಣಕು ಬರಹ ರಚನೆ : ಆನಂದ ಗೋದಾವರಿ. ಜೀವ ನದಿ.ತೀರದಲ್ಲೊಂದು ಆಲದ ಮರ. ಅದರಲ್ಲಿ ಗಿಳಿಗಳ ವಾಸ.ಚೊಕ್ಕನೆ ಗೂಡು. ಮರಿಗಳ ಕಲರವ. ಎಲ್ಲವೂ ಚೆನ್ನಿತ್ತು. ಗಿಳಿಗಳು ಮರಿಗಳೊಂದಿಗೆ ಸುಖವಾಗಿದ್ದವು.ಕಾರ್ತಿಕ ಮಾಸದ ಒಂದು ದಿನ. ಮಳೆಯೋ ಮಳೆ. ಧಾರಾಕಾರ. ಗಡ ಗಡ ಚಳಿ.ಸುತ್ತಮುತ್ತಲಿದ್ದ ಕಪಿಗಳಿಗೆ...

read more
‘ಅಪರಂಜಿ’ಗೆ ಚಂದಾ ಆಗಲು..
‘ಅಪರಂಜಿ’ಗೆ ಚಂದಾ ಆಗಲು..

ಅಪರಂಜಿತಿಳಿನಗೆಯ ಕಾರಂಜಿ ಚಂದಾ ವಿವರ:ಬಿಡಿ ಪ್ರತಿ : ರೂ. ೧೦/-ವಾರ್ಷಿಕ ಚಂದಾ :ರೂ. ೧೦೦/-ಹತ್ತು ವರ್ಷದ ಚಂದಾ : ರೂ. ೭೫೦/- ಚಂದಾ ಹಣದ ಚೆಕ್ / ಡ್ರಾಫ್ಟ್ಗಳನ್ನು "ಕೊರವಂಜಿ ಅಪರಂಜಿ ಟ್ರಸ್ಟ್'ಹೆಸರಿಗೆ ನಮೂದಿಸಿ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ :ಮನಿ ಆರ್ಡರ್ ಸ್ವೀಕರಿಸಲಾಗುವುದಿಲ್ಲ. ಸಂಪರ್ಕ ವಿಳಾಸ: ಶ್ರೀ ಬೇಲೂರು...

read more
ಸುಮಾ ಆನಂದರಾವ್ ಸರಣಿ: ಕಣ್ಣಿಗೆ ಕಟ್ಟಿದ ಹಾಗಿದೆ..
ಸುಮಾ ಆನಂದರಾವ್ ಸರಣಿ: ಕಣ್ಣಿಗೆ ಕಟ್ಟಿದ ಹಾಗಿದೆ..

। ನಿನ್ನೆಯಿಂದ । ನೆನಪಿನಾಗಸದಿ ನವಿರಾದ ನಕ್ಷತ್ರ ಮನಸಿನಾಳದಿ ಪ್ರಜ್ವಲಿಸುತಲಿದೆ, ಮಸುಕಾಗದಿರುವುದೇ ಸೋಜಿಗದ ಸಂಗತಿ. ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ಮುತುವರ್ಜಿಯಾಗಿ ಓದಿ ಬರೆದರೆ ಮಾತ್ರ ನಾಗಸಮುದ್ರದ ರಂಬಳಿ ಎಂಬ ಅಪ್ಪನ ಗಂಭೀರವಾದ ಧ್ವನಿ ಇಂದಿಗೂ ಕಿವಿಯಲ್ಲಿ ಕೇಳಿಸಿದಂತಿದೆ, ಅಪ್ಪ ಹೇಳಿದ್ದೆಲ್ಲ ನನಗೆ ವೇದವಾಕ್ಯ. ವಿದ್ಯೆಯ...

read more
ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತ..
ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತ..

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...

read more
ಬಿಸಿ ­ಕಡುಬು ­ಮತ್ತು ­ಕೋಳಿ ­ಸಾರಿನ ­ಊಟ…
ಬಿಸಿ ­ಕಡುಬು ­ಮತ್ತು ­ಕೋಳಿ ­ಸಾರಿನ ­ಊಟ…

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯಲ್ಲಿ ಕುವೆಂಪು ­ಸಮಗ್ರ ­ಕಾವ್ಯದಲ್ಲಿನ ಮಳೆಗಾ­ಲದ ಮರ್ಮವನ್ನು, ವೈಭ­ವವನ್ನು ಸಾರುವ ಕವಿತೆಗಳನ್ನು ಓದಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಬಿಸಿ ­ಕಡುಬು ­ಮತ್ತು ­ಕೋಳಿ ­ಸಾರಿನ ­ಊಟ... |ಕಳೆದ...

read more
“ನಾನು ಮುಂಚೆ ಹುಡುಗನಾಗಿದ್ದೆ, ಈಗ ಹುಡುಗಿ..”
“ನಾನು ಮುಂಚೆ ಹುಡುಗನಾಗಿದ್ದೆ, ಈಗ ಹುಡುಗಿ..”

ಈಕೆ ‘ಜಯನಗರದ ಹುಡುಗಿ’.ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...

read more
ಎರಡು ಬೆಳಗಿನ ಹಾಡು ಒಂದು ಇರುಳಿನ ಪಾಡು
ಎರಡು ಬೆಳಗಿನ ಹಾಡು ಒಂದು ಇರುಳಿನ ಪಾಡು

ನಂದಿನಿ ಹೆದ್ದುರ್ಗ ಒಂದು ಇರುಳನ್ನುಮಲಗಿಸುವುದೆಂದರೆಸುಮ್ಮನೆ ಅಲ್ಲ. ಇನ್ನಿಲ್ಲದಂತೆ ಕಾದಾಡಿಇವನ ಆಚೆಗಟ್ಟಬೇಕು ಎದೆಗಿಷ್ಟು ದಿಗಿಲು ಹೊದ್ದುಮರಕೆ ಹಕ್ಕಿಯಾಗುವ ಕನಸುಣಿಸಿಗೆಜ್ಜೆ ಹುಳುವಿಗೆ ಹಾಡು ಎನಬೇಕು. ಬೆಳದಿಂಗಳ ತೊಳೆದು ಹಾಸಿತುದಿ ಚಿವುಟಿ ಚುಕ್ಕಿಗಳ ಚೆಲ್ಲಿಮುಗಿಲಿಗೆ ಮೌನ ಹಚ್ಚಬೇಕು. ಕೂಸೆಬ್ಬಿಸಿ ರಚ್ಚೆ...

read more
ಹೇಗೆ ಪಾರಾಗಲಿ?
ಹೇಗೆ ಪಾರಾಗಲಿ?

 ರತ್ನಾ ಮೂರ್ತಿ 1993 ರವರೆಗೂ ನಾವು ಮುಂಬಯಿಯಲ್ಲಿದ್ದೆವು. ‌ಮುಂಬಯಿಯ‌ ಮಾತುಂಗಾ‌ ಪಶ್ಚಿಮದಲ್ಲಿರುವ ಕರ್ನಾಟಕ ಸಂಘದ ಹೆಚ್ಚೂ ಕಡಿಮೆ ಎದುರಿಗೇ ಅಂದರೆ diagnoly opposite ನಮ್ಮ OCS ಕ್ವಾರ್ಟರ್ಸ್.  ಕರ್ನಾಟಕದ ಸಂಸ್ಕೃತಿ, ಸಾಹಿತ್ಯ‌, ಸಂಗೀತ ಕಲೆಗಳನ್ನು ಪೋಷಿಸಿಕೊಂಡು, ಕನ್ನಡ ಮರಾಠಿ ಸಾಮರಸ್ಯಕ್ಕೆ ಶ್ರಮಿಸುತ್ತಿರುವ ...

read more
ನಿನಗೆ ನೀನೇ ಗೆಳೆಯ, ನಿನಗೆ ನೀನೇ

ಗೊರೂರು ಶಿವೇಶ್ High noon  ಅಥವಾ ಮಟಮಟ ಮಧ್ಯಾಹ್ನ ಒಂದು ವೆಸ್ಟರ್ನ್ ಕ್ಲಾಸಿಕಲ್ ಚಿತ್ರ . ಪ್ರಸಿದ್ಧ ನಿರ್ದೇಶಕ  ಫ್ರೆಡ್ ಜಿನೆಮನ್ ನಿರ್ದೇಶನದ ಚಿತ್ರ.ನಾಯಕ ನಟ ಗ್ಯಾರಿ ಕೂಪರ್ ಹಾಗೂ ಚಿತ್ರಸಂಗೀತಕ್ಕೆ  ಸೇರಿದಂತೆ 4 ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಈ ಚಿತ್ರದ ಘಟನಾವಳಿಗಳ ಅವಧಿ ನೂರು ನಿಮಿಷ. ಘಟನೆಯ ಸ್ಥಳ...

read more
ಸುಮಾ ಆನಂದರಾವ್ ಸರಣಿ: ಎತ್ತಿನ ಗಾಡಿಯ ಪಯಣ
ಸುಮಾ ಆನಂದರಾವ್ ಸರಣಿ: ಎತ್ತಿನ ಗಾಡಿಯ ಪಯಣ

ಅದಾಗಲೇ ತಾತನ ಮನೆಯ ಮೇಲಿನ ಕಟ್ಟೆಗೆ ಐದು ಗಂಟೆಯಿಂದ  ಬಾವಿ ನೀರನ್ನು ಸೇದಿ ಸುರಿದು ತಂಪಾಗಿಸಲು ಪ್ರಯತ್ನಿಸಿದ್ದರು .  ಕಾದ ಬಂಡೆಗಳು ಕಾವನ್ನು ತಮ್ಮೊಳಗೆ ಹುದುಗಿಸಲು ಹೋರಾಟ ನಡೆಸಿದ್ದವು .   ಮನೆಯ ಹಿಂದಿನ ಆಲದ ಮರದಲ್ಲಿ ಪಕ್ಷಿಸಂಕುಲಗಳು ಚಿಲಿ ಪಿಲಿ ಸದ್ದು ಮಾಡುತ್ತ ಗೂಡನ್ನು ಸೇರಲು ತವಕಿಸುತ್ತಿದ್ದವು ....

read more
ಬಯಲಿಗೆ ಬಿದ್ದು ಗದ್ದೆಗೆ ಹೊರಟೆ
ಬಯಲಿಗೆ ಬಿದ್ದು ಗದ್ದೆಗೆ ಹೊರಟೆ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...

read more
ನಿರ್ಮಾಪಕರ ಹುಡುಕಾಟ…!???
ನಿರ್ಮಾಪಕರ ಹುಡುಕಾಟ…!???

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...

read more

Pin It on Pinterest

Share This