ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನೆಲದೊಡಲನ್ನು ನಿರಂತರ ತೋಯಿಸುವ ಮಳೆ…
ನೆಲದೊಡಲನ್ನು ನಿರಂತರ ತೋಯಿಸುವ ಮಳೆ…

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯ ಅನುಭವವನ್ನು ಹಂಚಿಕೊಂಡಿದ್ದಾರೆ. । ಕಳೆದ ವಾರದಿಂದ । ನಾನು ಕುಳಿತಿದ್ದ ಅಂಗಳ ಚಿಲ್ಲನೆ ಚಿಮ್ಮುವ ಹನಿಗಳ ಆಟಕ್ಕೆ ನೀರಾಗಿ ಹೋಗುತ್ತಿತ್ತು. ಕೆಲವೇ ಮಾರುಗಳ ಹತ್ತಿರದಲ್ಲಿರುವ ಹೇಮಾಂಗಣದ...

read more
ರಾಜೇಂದ್ರ ಚೆನ್ನಿಯವರ ‘ಧಾರವಾಡದ ಪಡ್ಡೆದಿನಗಳು’
ರಾಜೇಂದ್ರ ಚೆನ್ನಿಯವರ ‘ಧಾರವಾಡದ ಪಡ್ಡೆದಿನಗಳು’

ಪ್ರಸನ್ನ ಸಂತೇಕಡೂರು ಧಾರವಾಡ ಅಂದ ತಕ್ಷಣ ನಿಮಗೆ ಏನು ಜ್ಞಾಪಕ ಬರುವುದು? ಧಾರವಾಡ ಅಂದರೆ ಪೇಡ, ಖಾನಾವಳಿಗಳು, ಬೇಂದ್ರೆಯವರ ಸಾಧನ ಕೇರಿ, ಕರ್ನಾಟಕ ವಿಶ್ವವಿದ್ಯಾನಿಲಯ, ಹಿಂದುಸ್ತಾನಿ ಸಂಗೀತದ ಅತಿರಥ ಮಹಾರಥರಾದ ಪಂಡಿತ್ ಭೀಮಸೇನ್ ಜೋಷಿ, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಕುಮಾರ...

read more
ನಂಬಿ ಕರೆದರೆ..
ನಂಬಿ ಕರೆದರೆ..

ಡಾ. ದಾಕ್ಷಾಯಣಿ. ಯಡಹಳ್ಳಿ ನನ್ನ ತಂದೆಗೆ ರುದ್ರಪ್ಪ ಎಂಬ ಒಬ್ಬನೆ ತಮ್ಮ. ಅಕ್ಕ ತಂಗಿಯರಿರಲಿಲ್ಲ. ಆತ ಎಷ್ಟು ಕಲಿತಿದ್ದನೊ ಏನೊ, ಓದು ಬರಹ ಗೊತ್ತಿದ್ದವು. ಓದುವ ರುಚಿ ಇರಲಿಲ್ಲ. ಆತ ಪುಸ್ತಕ ಹಿಡಿದು ಓದಿದ್ದು ನಾವೆಂದೂ ನೋಡಲಿಲ್ಲ. ಅಣ್ಣ ತಮ್ಮಂದಿರ ಸ್ವಭಾವದಲ್ಲಿ ಬಹಳಷ್ಟು ಅಂತರವಿತ್ತು.  ನನ್ನ ತಂದೆಗೆ 24 ತಾಸೂ ದುಡಿಯುವ...

read more
ಒಂದು ಕುಕ್ಕುಟ ಪುರಾಣ
ಒಂದು ಕುಕ್ಕುಟ ಪುರಾಣ

ನಿರುಪಮಾ ಉಚ್ಚಿಲ್ ಒಂದು ದಿನ ಹೊರಗೆ ಹೋದ ನನ್ನ ಪತಿಯವರು ಮನೆಗೆ ಹಿಂದಿರುಗಿ ಬರುವಾಗ ಎರಡು ಬಣ್ಣ ಹಚ್ಚಿದ ಕೋಳಿಮರಿಗಳನ್ನು ಹಿಡಿದುಕೊಂಡು ಬಂದರು. ಇದು ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಾತು. ಆಗ ಕೋಳಿ ಮರಿಗಳನ್ನು ಮಾರಾಟ ಮಾಡುವವರು ಅವುಗಳನ್ನು ವಿವಿಧ ಬಣ್ಣದ ನೀರಿನಲ್ಲಿ ಅದ್ದಿ ತೆಗೆದು ಒಂದು ದೊಡ್ಡ ಮುಚ್ಚಿದ...

read more
ನಿಂತು ಕೇಳುವ ಕಿವಿಗಳಿಗೆ ಕಾಲು ನೋಯಬಾರದಷ್ಟೇ..
ನಿಂತು ಕೇಳುವ ಕಿವಿಗಳಿಗೆ ಕಾಲು ನೋಯಬಾರದಷ್ಟೇ..

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...

read more
ಅವನೇ ನನ್ನ ‘ಸುರೇಶ’..
ಅವನೇ ನನ್ನ ‘ಸುರೇಶ’..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...

read more
ಅಸ್ಸಾಮಿನಿಂದ ಬಂದ ಕವಿತೆಗಳು
ಅಸ್ಸಾಮಿನಿಂದ ಬಂದ ಕವಿತೆಗಳು

ಮೂಲ ಅಸ್ಸಾಮಿ: ಕಮಲ್ ಕುಮಾರ ತಂತಿಇಂಗ್ಲೀಷಿಗೆ: ದಿವ್ಯಜ್ಯೋತಿ ಶರ್ಮಾ ಕನ್ನಡಕ್ಕೆ: ಉದಯ ಇಟಗಿ ನೆನಪುಗಳ ದೀರ್ಘ ನೆರಳುಗಳು 1 ಮುಂಗಾರು ಹನಿಗಳ ಮೊದಲ ಸಿಂಚನಭೂಮಿ ಮತ್ತು ಆಗಸ ಪರಿಶುದ್ಧಗೊಂಡಿವೆನೆರೆಯುಕ್ಕಿ ಬಂದಿದೆ, ಎಲ್ಲೆಡೆ ಹಸಿರುನಾನೂ ಹಸಿರು, ನನ್ನ ಲೋಕವೂ ಹಸಿರುನನ್ನ ಜನರೂ ಹಸಿರು . ನಾನ್ಯಾರು? ನಾವ್ಯಾರು?ನನ್ನನ್ನು...

read more
ನಿತ್ಯ ಸೀತೆಯರು
ನಿತ್ಯ ಸೀತೆಯರು

ವಸುಂಧರಾ ಕದಲೂರು ಹೆಸರಿಗೆ ಅಲ್ಲಿ ಜ್ವಾಲಾಗ್ನಿ ಇರುವುದಿಲ್ಲಆದರೂ ಉರಿದು ಬೂದಿಯಾಗುತ್ತಾಮತ್ತೆ ಫೀನಿಕ್ಸಿನಂತೆ ಹುಟ್ಟಿ ಬರುತ್ತೇವೆ ನಾಳೆಗೆ.ಈ ಅವತಾರ ಹೊಸದು; ಶರ್ಮಿಷ್ಠೆಯ ಉಡುಗೆದೇವಯಾನಿ ಉಟ್ಟಂತೆ ದಿನಬೆಳಗಾದರೆಪಾತ್ರವೂ ಬದಲು… ದಾರಿಹೋಕ ಕಾಮುಕ ಕಣ್ಣುಗಳಿಗೆನಿತ್ಯವೂ ಬತ್ತಲಾಗುತ್ತಾ, ಮಡದಿಯರಾಗುತ್ತಾದ್ರೌಪದಿಗೆ ಸೈಡು...

read more
ಈಕೆ ‘ಅನಘಾ’
ಈಕೆ ‘ಅನಘಾ’

ರಘುನಾಥ್‌ ಕೃಷ್ಣಮಾಚಾರ್ ಅನಘಾ ರಮೇಶ್ ಹದಿಮೂರರ ಹರೆಯದ ಬಾಲೆ. ಬೆಂಗಳೂರಿನ ಪ್ರೌಢಶಾಲೆಯೊಂದರಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಸಂವೇದನಾ ಶೀಲ ಕವಿಯಾಗುವ ದಾರಿಯಲ್ಲಿ ಇರುವ ಇವಳು ತನ್ನ ಅಮ್ಮನ ಬಗ್ಗೆ ಬರೆದಿರುವ ಪದ್ಯವನ್ನು ಇಲ್ಲಿ ಕೊಡಲಾಗಿದೆ. ಅದರಲ್ಲಿ ಅವರಿಬ್ಬರ ಆತ್ಮೀಯ ಬಾಂಧವ್ಯವನ್ನು, ಸುಂದರವಾದ ಉಪಮೆ ಮತ್ತು...

read more
‘ಈ ಹೊತ್ತಿಗೆ’ ನವರಾತ್ರಿ ಕಾವ್ಯೋತ್ಸವ
‘ಈ ಹೊತ್ತಿಗೆ’ ನವರಾತ್ರಿ ಕಾವ್ಯೋತ್ಸವ

ಕಳೆದೇಳು ವರ್ಷಗಳಿಂದ ಸತತವಾಗಿ ಅನೇಕ ಬಗೆಯ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಈ ಹೊತ್ತಿಗೆ ಟ್ರಸ್ಟ್, ಈ ಶನಿವಾರದಿಂದ ಅಂದರೆ, ಅಕ್ಟೋಬರ್ ೧೭ರಿಂದ ೨೫ರವರೆಗೆ ಆನ್‌ಲೈನ್‌ ನೇರ ಪ್ರಸಾರದ ಮೂಲಕ ಒಟ್ಟು ಹದಿನೇಳು ಕವಿ ಗೋಷ್ಠಿಗಳನ್ನು ಹಮ್ಮಿಕೊಂಡಿದೆ. ಎಲೆಮರೆಯ ಕಾಯಿಯಂತಿರುವ ಅನೇಕ ಪ್ರತಿಭಾವಂತರಿಗೆ...

read more
ಮಕ್ಕಳ ಕಥಾಸ್ಪರ್ಧೆಗೆ ಆಹ್ವಾನ
ಮಕ್ಕಳ ಕಥಾಸ್ಪರ್ಧೆಗೆ ಆಹ್ವಾನ

ಕಥೆ ಕಳಿಸುವ ಕೊನೆಯ ದಿನಾಂಕ ೩೦/ಅಕ್ಟೋಬರ್/೨೦೨೦ ಕಥೆ ಕಳುಗಿಸಬೇಕಾದ ಮೇಲ್ ಐಡಿ: chinnarachavani@gamil.com ಸ್ಪರ್ಧೆಯ ಆಯೋಜಕರು ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಲಿಂಗಸಗೂರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಸೂಗುರೇಶ ಹಿರೇಮಠ -9980454200, ಸುರೇಶ ರಾಜಮಾನೆ...

read more
`ಆಕ್ರಾಂತ್’ ಎಂಬ ನಾನು..
`ಆಕ್ರಾಂತ್’ ಎಂಬ ನಾನು..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

read more
ಜಗತ್ತು ಒಂದೇ ಕತೆಯನ್ನು ಪುನಃ ಪುನಃ ಜೀವಿಸುತ್ತದೆಯಲ್ಲ!
ಜಗತ್ತು ಒಂದೇ ಕತೆಯನ್ನು ಪುನಃ ಪುನಃ ಜೀವಿಸುತ್ತದೆಯಲ್ಲ!

‌ ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ....

read more
ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿರುವಾಗ. . .
ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿರುವಾಗ. . .

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು...

read more
ಹೀಗೊಂದು ಮರೆಯಲಾಗದ ದಿನ
ಹೀಗೊಂದು ಮರೆಯಲಾಗದ ದಿನ

ಶಶಿಕಿರಣ್ ಇವತ್ತು ದಿನ ಆರಂಬಿಸಿದ್ದೆ ತಾಜಾ ತಿಂಡಿ ಮಸಾಲೆ ದೋಸೆ,ಕಾಫಿಯಿಂದ. ಅನಂತರ ನನ್ನ ಪಯಣ ಜಯನಗರದ ಪುಸ್ತಕ ಮಳಿಗೆಗಳಲ್ಲಿ ಶುರುವಾಗಿ ರಾಜಾಜಿನಗರಲ್ಲಿ ಮುಗಿಯಿತು. ಒಂದು ಪುಸ್ತಕ ಹುಡುಕಿಕೊಂಡು ಟೋಟಲ್ ಕನ್ನಡಕ್ಕೆ,ನಾಗಶ್ರೀ ಬುಕ್ ಹೌಸ್,ಸಪ್ನಾ ಬುಕ್ ಹೌಸ್ ಜಯನಗರ ಎಲ್ಲಾ ಕಡೆ ಹುಡುಕಿದೆ‌ ಸಿಗಲಿಲ್ಲ,ಅಂಕಿತಾಗೆ ಹೋದೆ‌ ಅಲ್ಲೂ...

read more
ಜ್ಯೋತಿಷ್ಯ ಫಲ
ಜ್ಯೋತಿಷ್ಯ ಫಲ

ಟಿ. ಎಸ್.‌ ಶ್ರವಣ ಕುಮಾರಿ ಹೊಸಹಳ್ಳಿಯ ಕಂಠೀಜೋಯಿಸರು ಅವರ ಊರಲಲ್ಲದೆ ಸುತ್ತಮುತ್ತಲ ಐವತ್ತು ಮೈಲು ಫಾಸಲೆಯಲ್ಲೇ ಹೆಸರುವಾಸಿ. ಹುಟ್ಟಿದ ಮಗುವಿನ ಜಾತಕ ಬರೆಸುವುದರಿಂದ ಹಿಡಿದು ಸತ್ತ ಘಳಿಗೆಯ ನಕ್ಷತ್ರ ಕೇಳುವವರೆಗೂ ಬಹಳಷ್ಟು ಜನರಿಗೆ ಅವರ ಶಂಖದಿಂದ ಬಂದಾಗಲೇ ತೀರ್ಥ. ಬರೀ ಜಾತಕ, ನಕ್ಷತ್ರಗಳಲ್ಲದೆ ದನ, ಧನ-ಕನಕ ಇಂತಹ...

read more
ಗದ್ಯಗಂಧಿ ಎಂಬ ನೆನಪುಗಳ ಗಂಧವಾಹ
ಗದ್ಯಗಂಧಿ ಎಂಬ ನೆನಪುಗಳ ಗಂಧವಾಹ

ಬಿ.ಕೆ. ಮೀನಾಕ್ಷಿ ಮೋಹನರಾಗವಿನ್ನೂ ಇರಬೇಕಿತ್ತು ಎಂದುಕೊಳ್ಳುವಾಗಲೇ.....ಮೃದಂಗದ ನುಡಿಸುವಿಕೆ ಬದುಕನ್ನು ಯಾವ ಹಾದಿಗೆ ಕೊಂಡೊಯ್ಯುವುದೋ.. ಎಂಬ ತುಮುಲದಲ್ಲೇ ಮನ ವಿಸ್ಮಂತಿಗೊಳಗಾಗದಂತೆ ಕಾಪಾಡಿಕೊಳ್ಳುವ ತವಕದಲ್ಲಿ ನೆನೆಪಿನ ನಕ್ಷತ್ರಗಳ ಬೆಳಕ ಬಿತ್ತಿ, ಒಳಗ ಬೆಳಗಿಸಿಕೊಳ್ಳಲಿ ಎನ್ನುತ್ತಲೇ.... ಹೆಣ್ಣೆಂಬ ಹೂವಿನ ಬದುಕಿನ...

read more

Pin It on Pinterest

Share This