ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗಜಲ್
ಗಜಲ್

ಅಕ್ಷತಾ ಕೃಷ್ಣಮೂರ್ತಿ ಮಾತೆಲ್ಲ ಕತ್ತಲರಮನೆಯಲಿ ಬೆಳಕು ಹುಡುತ್ತಿದ್ದರೂ ನೀ ನನ್ನ ಮರೆತಂತಿದೆಕೂಡಿಡುತ್ತಾ ಬಂದ ಸಿಟ್ಟು ಗಂಟಾಗಿ ಕಾಡುತ್ತಿದ್ದರೂ ನೀ ನನ್ನ ಮರೆತಂತಿದೆ ಒಲವೆಂದರೆ ತನ್ನ ತಾನು ಅರಿಯುವುದು ಬೆರೆಯುವುದು ನಿನ್ನೊಳಗೊಂದಾಗುವುದುಎಂದೆಲ್ಲ ಉಸುರಿ ಖುಷಿಯಲಿ ಜೀವ ಒಂದಾದರೂ ನೀ ನನ್ನ ಮರೆತಂತಿದೆ ಕಾರಣವಿಲ್ಲದೆ ನಿನ್ನೆದೆ...

read more
ಅವಳಂತೆ ಅದೆಷ್ಟೋ ….ಹೆಣ್ಣುಗಳು..
ಅವಳಂತೆ ಅದೆಷ್ಟೋ ….ಹೆಣ್ಣುಗಳು..

ಮಂಜುಳಾ ಕಿರುಗಾವಲು ಒಂದೇ ಸಮನೇ ಅಳುತ್ತಾಳೆ ಅವಳು ಜೊತೆಗೆ ನಾನೂ ಕೂಡ!ಒಡಲೊಳಗಿನ ನೋವು, ಯಾತನೆಹೊರಗೆ ಹೇಳಲಾಗುತ್ತಿಲ್ಲ. ನಾಲಗೆ ತುಂಡರಿಸಿ, ಬೆನ್ನು ಮೂಳೆ ಮುರಿದು ನುಜ್ಜಾಗಿದೆಬೆಚ್ಚಿಬಿದ್ದ ಎದೆಯೊಳಗೆ ಎಲ್ಲವೂ ಹೆಪ್ಪುಗಟ್ಟಿದೆ. ಹೆಣ್ತನವ ಹೊತ್ತ ನತದೃಷ್ಟ ದೇಹ ವ್ಯಾಘ್ರಪುಂಡರ ಬಯಲಾಟಕ್ಕೆಬಳಲಿ ಬೆಂಡಾಗಿದೆಅಳಿದುಳಿದ ಜೀವ...

read more
ಕನ್ನಡ- ರಾಜ್ಯ ರಾಜ್ಯೋತ್ಸವ ಮತ್ತು ಕರ್ನಾಟಕ
ಕನ್ನಡ- ರಾಜ್ಯ ರಾಜ್ಯೋತ್ಸವ ಮತ್ತು ಕರ್ನಾಟಕ

ನಾ ದಿವಾಕರ “ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ” ಈ ಕವಿವಾಣಿ ಸದಾ ನಮ್ಮ ನಡುವೆ ಗುನುಗುನಿಸುತ್ತಿರುತ್ತದೆ.  ಕನ್ನಡ ನಾಡು ಎನ್ನುವ ಅಮೂರ್ತ ಕಲ್ಪನೆಗೆ ಶತಮಾನಗಳ ಇತಿಹಾಸಿದೆ. ಮೂರ್ತ ರೂಪದ ಕನ್ನಡ ನಾಡು ಅಥವಾ ಕರ್ನಾಟಕ 64 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಈ ಬಾರಿ ರಾಜ್ಯೋತ್ಸವದ ಉತ್ಸಾಹ ಮತ್ತು ಆಡಂಬರಕ್ಕೆ...

read more
ನಿಮ್ಮ ಪ್ರೀತಿಗೆ.. ಅದರ ರೀತಿಗೆ..
ನಿಮ್ಮ ಪ್ರೀತಿಗೆ.. ಅದರ ರೀತಿಗೆ..

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು....

read more
ಝುಣಕಾ, ಝುಣಕದೊಡಿ, ಉದುರು ಪಿಟ್ಲಾ.. ಪಿಟ್ಲಾ..
ಝುಣಕಾ, ಝುಣಕದೊಡಿ, ಉದುರು ಪಿಟ್ಲಾ.. ಪಿಟ್ಲಾ..

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...

read more
ಬೃಂದಾವನದಲಿ ಒಂದು ದಿನ: ಎಲ್ಲವಳು ರಾಧೇ ರಾಧೇ..!
ಬೃಂದಾವನದಲಿ ಒಂದು ದಿನ: ಎಲ್ಲವಳು ರಾಧೇ ರಾಧೇ..!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ....

read more
ಬಿದಲೋಟಿ ರಂಗನಾಥ್, ಶೋಭಾ ನಾಯಕ್ ಗೆ ಗವಿಸಿದ್ಧ ಬಳ್ಳಾರಿ ಪ್ರಶಸ್ತಿ
ಬಿದಲೋಟಿ ರಂಗನಾಥ್, ಶೋಭಾ ನಾಯಕ್ ಗೆ ಗವಿಸಿದ್ಧ ಬಳ್ಳಾರಿ ಪ್ರಶಸ್ತಿ

ಪ್ರತಿಷ್ಠಿತ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಡಾ. ಶೋಭಾ ನಾಯಕ್ ಮತ್ತು ಬಿದಲೋಟಿ ರಂಗನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ ನಲ್ಲಿ ಕೊಪ್ಪಳದಲ್ಲಿ ನಡೆಯುವ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು ಎಂದು ವೇದಿಕೆ ಮತ್ತು ತಳಮಳ ಪ್ರಕಾಶನದ ಪರವಾಗಿ ಮಹೇಶ ಬಳ್ಳಾರಿ...

read more
‘ಬೀದಿರಂಗ’ವೆಂಬ ಭೂಮಿಯ ಹಾಡು
‘ಬೀದಿರಂಗ’ವೆಂಬ ಭೂಮಿಯ ಹಾಡು

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ...

read more
ಬದಲಾಗುತ್ತಿರುವ ಮಾನವೀಯ ಸಂಬಂಧಗಳು
ಬದಲಾಗುತ್ತಿರುವ ಮಾನವೀಯ ಸಂಬಂಧಗಳು

ಡಾ.ಎಂ.ಎಸ್. ವಿದ್ಯಾ ಮಾನವ, ಮನುಜ, ಮನುಷ್ಯ, ಮೊದಲಾದ ಪದಗಳು ಉದ್ಭವಿಸಿರುವುದು ‘ಮನು’ವಿನಿಂದ ಎನ್ನಬಹುದಾದರೂ ‘ಮನಸ್ಸು’ ಇರುವುದರಿಂದ ಮಾನವ ಎನ್ನುವುದು ಹೆಚ್ಚು ಸಮರ್ಪಕ. ‘ಮನಸ್ಸು’ ಇನ್ನೊಬ್ಬರ ಜೊತೆ ಸ್ನೇಹ ಸಂಬಂಧ ಬೆಳೆಸಲು ಹಾತೊರೆಯುತ್ತದೆ. ತತ್ವಜ್ಞಾನಿ ಅರಿಸ್ಟಾಟಲ್ ಶತಮಾನಗಳ ಹಿಂದೆಯೇ ‘ಮನುಷ್ಯ ಸಾಮಾಜಿಕ ಜೀವಿ’ ಎಂದು...

read more
12 ಚಾಪ್ಟರ್ ಪುಸ್ತಕದಲ್ಲಿ ಬಾರ್ಸಿಲೋನಾದ 3 ವರ್ಷಗಳ ಚರಿತ್ರೆ ಅಡಗಿದೆ
12 ಚಾಪ್ಟರ್ ಪುಸ್ತಕದಲ್ಲಿ ಬಾರ್ಸಿಲೋನಾದ 3 ವರ್ಷಗಳ ಚರಿತ್ರೆ ಅಡಗಿದೆ

ಈಕೆ ‘ಜಯನಗರದ ಹುಡುಗಿ’.ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...

read more
‘ಹೆಣ್ಣು’ ( ಔರತ್)
‘ಹೆಣ್ಣು’ ( ಔರತ್)

ಖ್ಯಾತ ರಂಗಕರ್ಮಿ ಸಫ್ದರ್ ಹಷ್ಮಿ ಬದುಕಿನ ಗಾಥೆ 'ಹಲ್ಲಾ ಬೋಲ್ 'ನಿನ್ನೆ ಬಿಡುಗಡೆಯಾಗಿದೆ. ಜನಮ್ ತಂಡ ನಾಟಕ ಪ್ರದರ್ಶಿಸುತ್ತಿದ್ದಾಗಲೇ ದಾಳಿ ಮಾಡಿದ ರಾಜಕೀಯ ಗೂಂಡಾಗಳು ಸಫ್ದರ್ ಹಷ್ಮಿಯ ಸಾವಿಗೆ ಕಾರಣರಾದರು. 'ಜನಮ್'ನ ಅತ್ಯಂತ ಜನಪ್ರಿಯ ನಾಟಕ 'ಔರತ್' ಅನ್ನು ಇನ್ನೊಬ್ಬ ರಂಗಕರ್ಮಿ ಕಿರಣ್ ಭಟ್ ಕನ್ನಡಕ್ಕೆ ತಂದಿದ್ದಾರೆ....

read more
ಚಹಾ ಮತ್ತು ನಿನ್ನ ನೆನಪು
ಚಹಾ ಮತ್ತು ನಿನ್ನ ನೆನಪು

ಹೇಮಾ ಸದಾನಂದ್ ಅಮೀನ್ ಬೆಳಗಿನ ಚಹಾ ಕುಡಿಯಬೇಕೆಂದರೆಜೊತೆಗೆ ನಿನ್ನ ನೆನಪಿರಬೇಕುಚಿತ್ತದಲಿ ಮುತ್ತಿದ ಹಬೆ ಮತ್ತೆಜೀವ ತುಂಬಿಸಿ ನನ್ನೆದುರು ತಂದಚಿತ್ರಗಳ ಮೇಲಿದ್ದ ಹನಿಗಳ ಮೇಲೆನವಿರಾಗಿ ಬೆರಳಾಡಿಸಿದಾಗಇಣುಕುವ ನೆನಪುಗಳಿಗೆನಿತ್ಯ ಜೀವ ಪಡೆವ ಸುಖ ಮೊದಲ ಭೇಟಿಗಿಂತ ಮೊದಲ ತೊದಲುಮಾತುಗಳ ಸರವುಕಳವಾದ್ದೆಲ್ಲಿ ಹೃದಯ ಶುರುವಾದದ್ದೆಲ್ಲಿ...

read more
ಮಾಯಕಾರನಿಗೆ….
ಮಾಯಕಾರನಿಗೆ….

ಡಾ. ಪದ್ಮಿನಿ ನಾಗರಾಜು ಅಪರಿಚಿತ ಪರಿಚಿತನಾಗುವಪರಿಚಿತ ಅಪರಿಚಿತನಾಗುವಕಂಡೂ ಕಾಣದಂತೆನೋಡಿಯೂ ನೋಡದಂತೆಮಾತು ಮೌನವಾದಂತೆಮೌನ ಮಾತಾಗುವುದೇಮೈದಾನದಲಿ? ಅಪ್ಪನ ಪಿಂಡದನಾಲ್ಕು ಅಗಳಿಗೆಕಾಕಾ ಎಂದದ್ದುಹೋದ ವರುಷದ್ದೇಅದೇ ಕಾಗೆಯಾ?ಬೇರೆಯಾ? ನಕ್ಕರೆ ನಗುವನ್ನುಬಯಸುವುದು ಸಹಜಾಸೆನಗುವುದದೆಷ್ಟು ಕಷ್ಟ?ಹೃದಯ ತಟ್ಟದಿದ್ದರೂತಟ್ಟಿದಂತೆ...

read more
ಔದ್ಯೋಗಿಕ ವಲಸೆ ಮತ್ತು ಭಾಷಾ ಸಂಸ್ಕ್ರತಿಯ ಅಸ್ತಿತ್ವ
ಔದ್ಯೋಗಿಕ ವಲಸೆ ಮತ್ತು ಭಾಷಾ ಸಂಸ್ಕ್ರತಿಯ ಅಸ್ತಿತ್ವ

ಸತೀಶ್ ಶೆಟ್ಟಿ ವಕ್ವಾಡಿ ತೊಂಬತ್ತರ ದಶಕದ ಉದಾರೀಕರಣ ಮತ್ತು ಜಾಗತೀಕರಣದ ಪರಿಣಾಮ ದೇಶದಲ್ಲಿ ಉದ್ಯೋಗ ಸೃಷ್ಟಿ ಗರಿಗೆದರಿದ ಬೆನ್ನಲ್ಲೆ ಉದ್ಯೋಗಕ್ಕಾಗಿ ಅಂತರರಾಜ್ಯ ವಲಸೆ ಅಪರಿಮಿತವಾಗಿ ಜಾಸ್ತಿಯಾಗಿದ್ದು ಸುಳ್ಳಲ್ಲ . ಹೀಗೆ  ವಲಸೆ ಬಂದವರಲ್ಲಿ ಬಹುತೇಕ ಜನ ಅಲ್ಲೆ ತಮ್ಮ ಶಾಶ್ವತ ನೆಲೆ ಕಂಡುಕೊಂಡು ಅಷ್ಟೇ ನಿಜ. ಆದರೆ ಇಲ್ಲಿ...

read more
ರಾಮತೀರ್ಥದ ಕಲ್ಲುಸಾರ
ರಾಮತೀರ್ಥದ ಕಲ್ಲುಸಾರ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯ ಮತ್ತು ತುಂಗೆಯ ಹರಿವನ್ನು ಕಣ್ತುಂಬಿಕೊಂಡ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ವಾರದಿಂದ । ನನ್ನ ­ಅದೃಷ್ಟಕ್ಕೆ ­ಕಳೆದ ­ಕೆಲವು ವರ್ಷಗ­ಳಿಂದ ­ಇಲ್ಲದ ಬಿರುಮಳೆ ­ಈ ­ವರ್ಷ ­ಸುರಿಯಿತು....

read more
ನಾಸಿರುದ್ದೀನ್ ಶಾ ರಿಂದ ‘ಹಲ್ಲಾ ಬೋಲ್’ ಬಿಡುಗಡೆ
ನಾಸಿರುದ್ದೀನ್ ಶಾ ರಿಂದ ‘ಹಲ್ಲಾ ಬೋಲ್’ ಬಿಡುಗಡೆ

ಮಹತ್ವದ ರಂಗಕರ್ಮಿ, ಜನಪರ ಹೋರಾಟಗಳ ಮುಂಚೂಣಿಯಲ್ಲಿದ್ದ, ಆಳುವವರ ಕೆಂಗಣ್ಣಿಗೆ ತುತ್ತಾಗಿ ನಾಟಕ ಪ್ರದರ್ಶನವಾಗುತ್ತಿರುವಾಗಲೇ ಕೊಲೆಯಾಗಿ ಹೋದ ಸಫ್ದರ್ ಹಷ್ಮಿ ಅವರ ಕುರಿತ ಕೃತಿಯನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಬೆಂಗಳೂರು, ದೆಹಲಿ, ಮುಂಬೈ ಒಂದು ಕೊಂಡಿಯಾಗಿ ಬೆಸೆದುಕೊಂಡು ಜಾಲತಾಣದಲ್ಲಿ ಪುಸ್ತಕವನ್ನು ಬಿಡುಗಡೆ...

read more
‘ಕಾಪಿರೈಟ್’‌ ಸ್ವಯಂಚಾಲಿತವಾದದ್ದು
‘ಕಾಪಿರೈಟ್’‌ ಸ್ವಯಂಚಾಲಿತವಾದದ್ದು

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....

read more
ತಪ್ಪು
ತಪ್ಪು

ಅಂಜನಾ ಗಾಂವ್ಕರ್ ಸುತ್ತ ಹಸುರಿನ ಹುಲ್ಲು ಹಾಸು. ಸಂಜೆಯ ವಾಕಿಂಗ್ ಮುಗಿಸಿ ಕಲ್ಲುಬೆಂಚಿನ ಮೇಲೆ ಕುಳಿತಿದ್ದೆ. ಮನದಲ್ಲಿ ಮಾತ್ರ ಆ ಹಸುರು, ಹಕ್ಕಿಗಳ ಕಲರವ ಯಾವುದೂ ಹಿತವೆನಿಸುತ್ತಿಲ್ಲ. ಸಂಜೆ ನಾಲ್ಕಕ್ಕೆ ಬಂದು ಇಲ್ಲಿ ಕುಳಿತರೆ ಐದುವರೆಯ ತನಕ  ಕುಳಿತರೂ  ಮನಕ್ಕೆ ಸಮಾಧಾನವಿಲ್ಲ. ನನ್ನದೇ  ವಯಸ್ಸಿನ ಹೆಂಗಸರು...

read more
ಆನಂದ ಬೋವಿಯವರ ‘ಮಾತಂಗಿ’
ಆನಂದ ಬೋವಿಯವರ ‘ಮಾತಂಗಿ’

ವೈ.ಎಂ.ಯಾಕೊಳ್ಳಿ ನಮ್ಮ ನಡುವಿನ ಸಶಕ್ತ ಕವಿ, ಕಥೆಗಾರ ಆನಂದ ಭೋವಿಯವರು ‘ಮಾತಂಗಿ’ ಎಂಬ ಹೆಸರಿನ ಕಾದಂಬರಿಯ ಮೂಲಕ ಕನ್ನಡ ಕಾದಂಬರಿ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ. ಅವರು ಏಳುಕೊಳ್ಳದ ಯಲ್ಲಮ್ಮ ನೆಲೆಸಿರುವ ಯಲ್ಲಮ್ಮನ ಗುಡ್ಡದ ಪೂಜಾರಿಗಳ ಊರಾದ ಉಗರಗೋಳದವರು ಅವರಿಗೆ ಯಲ್ಲಮ್ಮನ ಕಥೆಯ ಪುರಾಣ ಮತ್ತು ಪಾವಿತ್ರತೆ ಎರಡೂ ಸರಳಕ್ಕೆ...

read more

Pin It on Pinterest

Share This