ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶಬ್ದಶಿಲ್ಪ
ಶಬ್ದಶಿಲ್ಪ

ಗೀತಯೋಗಿ ಹಕ್ಕಿಯ ರೆಕ್ಕೆಯಂತಹ ಮರದ ರೆಂಬೆಗೆತೂಗುವ ಬಾಗಿಲಿರದ ಗೂಡೊಂದು ಕಡೆ;ಗಡಿಯಿಲ್ಲದ ಪ್ರಜ್ಞೆಗೆ ಗುಡಿಕಟ್ಟಿಮುಚ್ಚಿದ ಬಾಗಿಲೊಂದು ಕಡೆ;ನಡುವೆ ನಾನೊಬ್ಬಒಮ್ಮೆ ಅತ್ತ …..ಒಮ್ಮೆ ಇತ್ತ …..ಹೊಯ್ದಾಡುತಿದ್ದೆ.ನಿತ್ಯವೂ ಅಸಂಖ್ಯ ಇಬ್ಬದಿಯಇಕ್ಕಟ್ಟಿನಲಿತೆವಳುವ ನನಗೆಸೋಜಿಗವಾಗಿತ್ತು, ಆ ಸಂಜೆ!ಮಂಪರು ಕಣ್ಣಾಲಿದುಂಬಿಮಾಲ್ಗಂಬ ಮೇಲೆ...

read more
ಮುಂಬೈ ಆಕಾಶವಾಣಿಯಿಂದ ಕನ್ನಡ ಕಾರ್ಯಕ್ರಮಗಳು ‘ಔಟ್!’
ಮುಂಬೈ ಆಕಾಶವಾಣಿಯಿಂದ ಕನ್ನಡ ಕಾರ್ಯಕ್ರಮಗಳು ‘ಔಟ್!’

ಶ್ರೀನಿವಾಸ ಜೋಕಟ್ಟೆ ಮುಂಬೈ ಆಕಾಶವಾಣಿ ಸಂವಾದಿತ ವಾಹಿನಿ 'ಎ' ಯಲ್ಲಿ ಪ್ರತಿ ಶನಿವಾರ 12:30 ರಿಂದ 1.00 ಗಂಟೆಯ ತನಕ ವಾರಕ್ಕೆ ಅರ್ಧಗಂಟೆ ಸಮಯ  ಪ್ರಸಾರವಾಗುತ್ತಿದ್ದ ಕನ್ನಡ ಕಾರ್ಯಕ್ರಮವನ್ನೂ ನವೆಂಬರ್ 2020 ರಿಂದ  ನಿಲ್ಲಿಸಲಾಗಿದೆ. ಕೊರೊನಾ ಲಾಕ್ ಡೌನ್ ಘೋಷಿಸಿದ (ಏಪ್ರಿಲ್ ತಿಂಗಳಿನಿಂದ) ನಂತರ...

read more
ಗಂಗಮ್ಮಜ್ಜಿಯ ಆಡೂ ದೌಲತ್‌ಳ ಪಾಡೂ
ಗಂಗಮ್ಮಜ್ಜಿಯ ಆಡೂ ದೌಲತ್‌ಳ ಪಾಡೂ

ಶ್ಯಾಮಲಾ ಮಾಧವ ಗಂಗ ನಿವಾಸ್ ನಮ್ಮ ಗಂಗಮ್ಮಜ್ಜಿಯ ಮನೆ. ಮಂಗಳೂರ ಬೆಂದೂರ್ ವೆಲ್ ಬಳಿಯಲ್ಲಿ ನಮ್ಮ ಬಂಧು ನಿವಾಸಗಳಾದ ತುಳಸೀ ವಿಲಾಸ, ಲೇನ್ ಕಾಟೇಜ್‍ಗಳ ನಡುವೆ ಇದ್ದ ಗಂಗ ನಿವಾಸಕ್ಕೆ ಗಂಗಮ್ಮಜ್ಜಿ ಸಂಸಾರ ಬಂದುದು ಧಾರವಾಡದಿಂದ. ರಸ್ತೆಯ ಪಕ್ಕಕ್ಕಿದ್ದ ಈ ನಿವಾಸದ ಔಟ್‍ಹೌಸ್‍ಗೆ ನಾವು ವಾಸಕ್ಕೆ ಬಂದಾಗ ನಾನು...

read more
ಜೋಗಿಯವರ ಹೊಸ ಕೃತಿ ‘ನಾನು ಬಡವ’
ಜೋಗಿಯವರ ಹೊಸ ಕೃತಿ ‘ನಾನು ಬಡವ’

ಎಸ್ಕೆ ಶಾಮಸುಂದರ ನನ್ನ ಹಲವು ಪುಸ್ತಕಗಳಿಗೆ ಮುನ್ನುಡಿ ಬರೆಯಲು ನಿರಾಕರಿಸಿದ ಕಟುಮಧುರ ಆಖ್ಯಾನದ S K Shama Sundar ನನ್ನ ಹೊಸ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಅದೇ ಈ ಕೃತಿಗೆ ಬಂದಿರುವ ಮೊದಲ ಪ್ರಶಸ್ತಿ. ಅಮ್ಮ ಎಂಬ ಶಬ್ದ ಕೇಳಿದ ತಕ್ಷಣ ಬೆಚ್ಚಗೆ ಬೆಚ್ಚಿಬೀಳುವ ನನಗೆ ಅವಳ ಕುರಿತ ಅನುಭಾವದ ಒಂದು ಇಡೀ ಪುಸ್ತಕ ಓದು...

read more
ರೊಟ್ಟಿ ಕಸ್ತೂರಿ ಮತ್ತು ಮದುವೆಮನೆ ಊಟ
ರೊಟ್ಟಿ ಕಸ್ತೂರಿ ಮತ್ತು ಮದುವೆಮನೆ ಊಟ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...

read more
ಶೃತಿ ಹರಿಹರನ್ ಹೆಸರು ಕೇಳಿ ಒಂದೆಡೆ ಖುಶಿ, ಮತ್ತೊಂದೆಡೆ ಆತಂಕ
ಶೃತಿ ಹರಿಹರನ್ ಹೆಸರು ಕೇಳಿ ಒಂದೆಡೆ ಖುಶಿ, ಮತ್ತೊಂದೆಡೆ ಆತಂಕ

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.  ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...

read more
ಖಾಸಗಿ ತಂತ್ರಾಂಶಗಳ ಸುತ್ತಲೇ ಗಿರಕಿ ಹೊಡೆದದ್ದು…
ಖಾಸಗಿ ತಂತ್ರಾಂಶಗಳ ಸುತ್ತಲೇ ಗಿರಕಿ ಹೊಡೆದದ್ದು…

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....

read more
ʼನವಕರ್ನಾಟಕ ಪಬ್ಲಿಕೇಶನ್ಸ್’ ಸಂವಾದ ಫೋಟೋ ಆಲ್ಬಂ
ʼನವಕರ್ನಾಟಕ ಪಬ್ಲಿಕೇಶನ್ಸ್’ ಸಂವಾದ ಫೋಟೋ ಆಲ್ಬಂ

ʼಬಹುರೂಪಿʼ ರಾಜ್ಯೋತ್ಸವ ಹಬ್ಬದ ಅಂಗವಾಗಿ, ʼನವಕರ್ನಾಟಕ ಪಬ್ಲಿಕೇಶನ್ಸ್ ಬಿತ್ತಿದ ಅರಿವಿನ ಬೀಜʼ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನವಕರ್ನಾಟಕ ಪಬ್ಲಿಕೇಶನ್ಸ್ ಮುಖ್ಯಸ್ಥರಾದ ರಮೇಶ್ ಉಡುಪ ಅವರು ಸಂವಾದ ಕಾರ್ಯಕ್ರಮದ ಅತಿಥಿಯಾಗಿದ್ದರು. ಕಾರ್ಯಕ್ರಮದ ಫೋಟೋ ಆಲ್ಬಂ...

read more
‘ಪ್ರಜಾವಾಣಿ’ ಸಂಪಾದಕೀಯ ಖಾಲಿ ಬಿಟ್ಟೆವು..
‘ಪ್ರಜಾವಾಣಿ’ ಸಂಪಾದಕೀಯ ಖಾಲಿ ಬಿಟ್ಟೆವು..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...

read more
ಎಂ ಜಿ ರೋಡಿನಲ್ಲಿ ಹಾರ್ಲಿಕ್ಸು ಕೊಡುವ ಹೋಟೆಲ್‌ಗಳು ಇವೆಯಾ?
ಎಂ ಜಿ ರೋಡಿನಲ್ಲಿ ಹಾರ್ಲಿಕ್ಸು ಕೊಡುವ ಹೋಟೆಲ್‌ಗಳು ಇವೆಯಾ?

‘ಬಾಲ ಒಂದಿಲ್ಲ ಅಷ್ಟೇ...’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡಿನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರತಿಷ್ಠಿತ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕಿಯಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

read more
ಗ್ರಾಮಸಭೆಗೆ ಬಂತು ಮಕ್ಕಳ ಹಕ್ಕುಗಳ ವಿಚಾರಗಳು
ಗ್ರಾಮಸಭೆಗೆ ಬಂತು ಮಕ್ಕಳ ಹಕ್ಕುಗಳ ವಿಚಾರಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.  ಸಾಮಾಜಿಕ ವಿಷಯಗಳ ಬಗ್ಗೆ...

read more
ʼಕುಪ್ಪಳಿ ಡೈರಿʼ ಪುಸ್ತಕ ಬಿಡುಗಡೆ ಆಲ್ಬಂ
ʼಕುಪ್ಪಳಿ ಡೈರಿʼ ಪುಸ್ತಕ ಬಿಡುಗಡೆ ಆಲ್ಬಂ

ʼಬಹುರೂಪಿʼ ಪ್ರಕಾಶನ ರಾಜ್ಯೋತ್ಸವ ಅಂಗವಾಗಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರ ʼಕುಪ್ಪಳಿ ಡೈರಿʼ ಪುಸ್ತಕವನ್ನು ಬಿಡುಗಡೆ ಮಾಡಿತು. ಸಮಾರಂಭದಲ್ಲಿ ಕೆ. ಪುಟ್ಟಸ್ವಾಮಿ, ಕೆ.ವೈ. ನಾರಾಯಣಸ್ವಾಮಿ ಹಾಗೂ ವತ್ಸಲಾ ಮೋಹನ್ ಅವರು ಪಾಲ್ಗೊಂಡಿದ್ದರು. ಪುಸ್ತಕ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ...

read more
ಅಜ್ಞಾತ
ಅಜ್ಞಾತ

ವಿವೇಕಾನಂದ ಕಾಮತ್ ಹೊಸ ಕಾದಂಬರಿಯೊಂದಿಗೆ ಓದುಗರ ಮುಂದೆ ಬಂದಿದ್ದಾರೆ. 'ಅಜ್ಞಾತ' ಅವರ ಹೊಸ ಕೃತಿ ವಂಶಿ ಪಬ್ಲಿಕೇಷನ್ಸ್ ನ ಈ ಕೃತಿಯ ಪ್ರಕಾಶಕರು ಕೃತಿಯ ಆಯ್ದ ಭಾಗ ಇಲ್ಲಿದೆ- ವಿವೇಕಾನಂದ ಕಾಮತ್ ಅಜ್ಞಾತ ಕಾದಂಬರಿ ಕೊಳ್ಳಲು.. ವಂಶಿ ಪಬ್ಲಿಕೇಷನ್ಸ್, ನೆಲಮಂಗಲ, ಬೆಂಗಳೂರು - 562123 ಮೊಬೈಲ್ : 9916595916 ಕಾಯಕನಾಥನಿಗೆ ಎಷ್ಟು...

read more
ಸಧ್ಯಕ್ಕೆ ಯಾರೂ ಬೇಕಿಲ್ಲ
ಸಧ್ಯಕ್ಕೆ ಯಾರೂ ಬೇಕಿಲ್ಲ

-ಆಶಾ ಜಗದೀಶ್ ಒಂದಿಡೀ ದಿನನಿನ್ನ ನೆನಪಿನ ಸೋನೆಸುರಿಸುತ್ತಾ ಹೊಸಿಲ ಬದಿಯಲ್ಲಿಕಾದು ಕುಳಿತವಳಿಗೆಮೆಟ್ಟಿಲ ತುಳಿದಹೆಜ್ಜೆಗುರುತುಗಳೆಷ್ಟೋಸಾಂತ್ವನ ತುಂಬಲುಪ್ರಯತ್ನಪಟ್ಟವು ಪಾ…ಪಎನಿಸಿಬಿಟ್ಟಿತು ನನಗೆಇದು ನನ್ನ ನಿತ್ಯದ ಕಾಯಕಮತ್ತು ನಾನೇ ಅದನ್ನುಬಯಸಿದ್ದೇನೆ ಸಾಂತ್ವನ ಎನ್ನುವಎಲ್ಲವನ್ನೂ...

read more
ಸುಗ್ಗಿ ಮತ್ತು ಕಾತಗಿ
ಸುಗ್ಗಿ ಮತ್ತು ಕಾತಗಿ

ಸುಧಾ ಆಡುಕಳ ಅಮ್ಮನಿಗೂ ಇತ್ತುಸುಗ್ಗಿ ಮಾಡುವ ಬಯಕೆ ನಮ್ಮೂರ ಗದ್ದೆಯಲ್ಲಿ ಎರಡು ಬೆಳೆಸುಗ್ಗಿ, ಕಾತಗೆಹದವಾಗಿ ನೀರ ಹರಿಸಿ, ಅಗೆಹಾಕಿ,ನೆಟ್ಟಿ ಮಾಡಿ ಬೆಳೆವ ಬೆಳೆ ಸುಗ್ಗಿಕಾಟಾಚಾರಕೊಂದಿಷ್ಟು ಕಾಳನೆರಚಿನೆಗಸಲ್ಲಿ ಮುಳುಗದೇ ಉಳಿದಷ್ಟಮೊಗೆವ ಬೆಳೆ ಕಾತಗಿ ಉತ್ತು, ಬಿತ್ತುವುದಕ್ಕೆ ಅಪ್ಪನೇ ಸೈಪ್ರತಿಬೀಜವೂ ಮೊಳಕೆ, ಪಳಗಿದ ಕೈನೆಟ್ಟಿ...

read more
ಮಬ್ಬು ಬೆಳಕಿನಲ್ಲಿ ತೌಸಂಡ್ ವೋಲ್ಟ್  ವ್ಯಾಪಾರ
ಮಬ್ಬು ಬೆಳಕಿನಲ್ಲಿ ತೌಸಂಡ್ ವೋಲ್ಟ್ ವ್ಯಾಪಾರ

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...

read more

Pin It on Pinterest

Share This