ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಪಾಪು’ ಮತ್ತು ‘ಚನ್ನಬಸವಣ್ಣ’
‘ಪಾಪು’ ಮತ್ತು ‘ಚನ್ನಬಸವಣ್ಣ’

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. । ಕಳೆದ ವಾರದಿಂದ । ಕೋಪದಿಂದ ಗದರಿದರೂ ಅಂದವಾಗಿ ಮುದ್ರಣವಾದ ಪುಸ್ತಕ ನೋಡಿ ಸಂತೋಷಪಟ್ಟು ರಾಜ್ಯಪಾಲರೊಂದಿಗೆ...

read more
ಬದುಕಿದು ಜಟಕಾಬಂಡಿ..
ಬದುಕಿದು ಜಟಕಾಬಂಡಿ..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಅತ್ತಿತ್ತ ಒಂದು ದಶಕದ ಹಿಂದೆ ನಾನು ಮೊದಲ ಬಾರಿ ದಿಲ್ಲಿಗೆ ಬಂದಿಳಿದಾಗ ನನ್ನನ್ನು ಸ್ವಾಗತಿಸಿದ್ದು ಸೈಕಲ್ ರಿಕ್ಷಾಗಳು. ಇಂದಿಗೂ ದಿಲ್ಲಿಯ ಗಲ್ಲಿಗಳ ಕೋರ್ ಅನುಭವಗಳನ್ನು ಪಡೆಯಲು ನಾನು ಅವಲಂಬಿಸುವುದು ಈ...

read more
ಅದುರುತ್ತಿದ್ದ ಬಂಗಾರಪ್ಪ ಅವರ ಖುರ್ಚಿ ಆ ಸಂದರ್ಶನದಿಂದ ರಪ್ಪನೆ ಉರುಳಿತು
ಅದುರುತ್ತಿದ್ದ ಬಂಗಾರಪ್ಪ ಅವರ ಖುರ್ಚಿ ಆ ಸಂದರ್ಶನದಿಂದ ರಪ್ಪನೆ ಉರುಳಿತು

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಅವತ್ತು ಬೆಂಗಳೂರಿನ ಹೈಗ್ರೌಂಡ್ಸ್‌ನಲ್ಲಿರುವ ಕಾವೇರಿ ಬಂಗಲೆಯಲ್ಲಿ ಕುಳಿತ ಮುಖ್ಯಮಂತ್ರಿ ಬಂಗಾರಪ್ಪ ಕೋಪದಿಂದ ಕುದಿಯುತ್ತಿದ್ದರು. ಅಷ್ಟೇ ಅಲ್ಲ, ಅದೇ ಕೋಪದ ಭರದಲ್ಲಿ ತಮ್ಮೆದುರು ಸಂದರ್ಶನಕ್ಕೆ ಕುಳಿತಿದ್ದ...

read more
ಹೌದು ಅದು ಅವಳೇ.. ದಿಯಾ ಪಾಲಕ್ಕಲ್
ಹೌದು ಅದು ಅವಳೇ.. ದಿಯಾ ಪಾಲಕ್ಕಲ್

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...

read more
ಪಾರ್ವತಿಯ ಮಡಿಲಲ್ಲಿ ಆ ಕಾಡಹಾದಿಯ ಕಥೆಗೆ ಕಿವಿಗೊಟ್ಟಾಗ!
ಪಾರ್ವತಿಯ ಮಡಿಲಲ್ಲಿ ಆ ಕಾಡಹಾದಿಯ ಕಥೆಗೆ ಕಿವಿಗೊಟ್ಟಾಗ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಪೂರಿ ಜೊತೆಗೆ ಸವಿಪಾಯಸ
ಪೂರಿ ಜೊತೆಗೆ ಸವಿಪಾಯಸ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...

read more
ಚ ಹ ರಘುನಾಥ್ ಅವಲೋಕನ
ಚ ಹ ರಘುನಾಥ್ ಅವಲೋಕನ

ವಿನಾಶದ ಪರಂಪರೆಗೆ ವಿವೇಕದ ಪ್ರತಿಕ್ರಿಯೆ ರಘುನಾಥ ಚ.ಹ.ಫೋಟೊ-ಕಲಾಕೃತಿ ನೋಡಿ ಕಥೆ-ಕವಿತೆ ಬರೆಯುವುದು; ಅಪೂರ್ಣಕಥೆಯನ್ನು ಪೂರ್ಣಗೊಳಿಸುವುದು; ನಿರ್ದಿಷ್ಟ ವಿಷಯ ಒಳಗೊಂಡು ಕಥೆ-ಕವಿತೆ ರಚಿಸುವುದು, ಈ ಬಗೆಯ ಹಲವು ಪ್ರಯೋಗಗಳನ್ನು ಕನ್ನಡದ ಪತ್ರಿಕೆಗಳು ನಿರಂತರವಾಗಿ ಮಾಡುತ್ತಲೇ ಬಂದಿವೆ. ಈ ಪ್ರಯೋಗ ಪರಂಪರೆಯ ಭಾಗವಾಗಿ ‘ಅಪರಂಜಿ’...

read more
‘ಅಪರಂಜಿ’ ಹಾಗೂ ‘ಆನಂದ’
‘ಅಪರಂಜಿ’ ಹಾಗೂ ‘ಆನಂದ’

ಚಿತ್ರ: ಖ್ಯಾತ ಕಲಾವಿದ ಚಂದ್ರನಾಥ ಆಚಾರ್ಯ ಅವರು ಕಂಡಂತೆ ಎಚ್ ಎನ್ ಆನಂದ ಎಚ್ ಎನ್ ಆನಂದ ಹೆಸರು ಕೇಳಿದ ತಕ್ಷಣ ಅವರ ಸಂಪರ್ಕದಲ್ಲಿರುವ ಎಲ್ಲರ ಮುಖದಲ್ಲೂ ಇಂದು ಮುಗುಳ್ನಗೆ ಮೂಡುತ್ತದೆ. ಎಚ್ ಎನ್ ಆನಂದ ಎಂದರೆ ಹಾಗೆ.  ನ್ಯೂಸ್ ರೂಮ್ ನ ಒಳಗೆ ಬೆತ್ತ ಹಿಡಿದ ಸ್ಕೂಲ್ ಮಾಸ್ಟರ್ ರಂತೆ ಗಂಭೀರವಾಗಿ ಪತ್ರಿಕೋದ್ಯಮದ 'ಆ ಆ ಇ ಈ' ಕಲಿಸುವ...

read more
ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ
ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಗೋದಾವರಿ ನದೀ ತೀರದಲ್ಲಿ ಒಂದು ಆಲದಮರ ಇತ್ತು. ಆ ಮರದಲ್ಲಿ ಗಿಳಿಗಳು ಗೂಡನ್ನು ಕಟ್ಟಿಕೊಂಡು ತಮ್ಮ ಮರಿಗಳೊಡನೆ ಬಹಳ ದಿನಗಳಿಂದ ವಾಸಮಾಡಿಕೊಂಡಿದ್ದವು. ಹೀಗಿರುವಾಗ ಕಾರ್ತೀಕಮಾಸದಲ್ಲಿ ಒಂದು ದಿನ ಬಹಳ ಮಳೆಯು ಬಂದಿತು. ಆಗ ಆ ನದೀ ತೀರದಲ್ಲಿರುವ ಎಲ್ಲ ಕಪಿಗಳೂ ಶೀತವನ್ನು ತಡೆಯಲಾರದೇ ಆ ಮರದ ಬುಡದಲ್ಲಿ ಬಂದವು. ಆಗ ಆ ಮರದಲ್ಲಿನ...

read more
ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’
ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ಕುವೆಂಪುರವರ ಶೈಲಿಯಲ್ಲಿಅಣಕು ಬರಹ ರಚನೆ : ಶಿವು ಧನುರ್ವಿದ್ಯಾ ಚತುರ ಗುಡಾಕೇಶನಿಗೆ ದ್ವಾಪರ ಯುಗದಲ್ಲಿ ಗೀತೆಯನ್ನು ಬೋಧಿಸಿದ ಶ್ರೀ ಕೃಷ್ಣ ಪರಮಾತ್ಮನ ಪರಮ ಭಕ್ತ ಶ್ರೀ ಚೈತನ್ಯ ಮಹಾಪ್ರಭು ಮಿಂದು ಹರ್ಷಿಸಿದ, ಪಾವನ ಗಂಗೆಯ ತಂಗಿಯೆಂದೇ ಹೇಳಬಹುದಾದ ಗೋದಾವರಿ ನದಿ, ಆ ಕಾನನದ ಸೆರಗಿನಲ್ಲಿ ನಳನಳಿಸುತ್ತ ಹರಿಯುತ್ತಿರುವ ದೃಶ್ಯ ನೋಡಲು...

read more
ಬೇಂದ್ರೆ ಶೈಲಿಯಲ್ಲಿ ‘ಶ್ರಾವಣದ ಮಂಗ್ಯಾನ ಆಟ’
ಬೇಂದ್ರೆ ಶೈಲಿಯಲ್ಲಿ ‘ಶ್ರಾವಣದ ಮಂಗ್ಯಾನ ಆಟ’

ಬೇಂದ್ರೆಯವರ ಶೈಲಿಯಲ್ಲಿಅಣಕು ಬರಹ ರಚನೆ : ಕೆ. ಎಸ್. ನಾಗರತ್ನ ಭಟ್ ಏ ಭಾಳಾ ಬಾ ನಿಂಗೊಂದು ಛಲೋ ಕಥಿ ಹೇಳ್ಬೇಕಂತಿದೀನಿಬ್ಯಾಡಪ್ಪ ನಾ ಆಡ್ಲಿಕ್ ಹೊಂಟೀನಿಬಾರೋ ಈ ಕಥೀ ಸಣ್ಣದಾದ್ರೂ ಭಾಳ ಮಜಾ ಐತಿ ಕೇಳಾರ್ ಕೇಳುಹಾ. ಹಂಗಾರ ಹೇಳು. ನಾ ಬ್ಯಾಗ ಆಡ್ಲಿಕ್ ಹೋಗ್ಬೇಕು ಮತ್ತಹಂಗಲ್ಲೋ, ಮಕ್ಳಿಗೆ ಆಟ ಬೇಕು ಹಾಂಗೇ ಪಾಠನೂ ಬೇಕು...

read more
ಬೀಚಿ ಶೈಲಿಯಲ್ಲಿ ‘ತಿಂಮನ ತಲೆ’
ಬೀಚಿ ಶೈಲಿಯಲ್ಲಿ ‘ತಿಂಮನ ತಲೆ’

ಬೀಚಿಯವರ ಶೈಲಿಯಲ್ಲಿಅಣಕು ಬರಹ ರಚನೆ : ಎನ್.ರಾಮನಾಥ್ ‘ತಿಂಮಾ…’‘ಬುದ್ಧೀ…?’ತಿಂಮನೇ ಹಾಗೆ. ಯಾರಲ್ಲಿ ಯಾವುದಿಲ್ಲವೋ ಅದನ್ನು ಗುರುತಿಸಿ ಹಾಗೆಯೇ ಕರೆಯುತ್ತಾನೆ. ಹಿಂದೆ ಅವನಿಗೆ ಮಾಲಿಕರಾಗಿದ್ದ ಮಹಾನ್ ಆಲಸಿಯನ್ನು ‘ದಣೀ…’ ಎಂದು ಕೂಗುತ್ತಿದ್ದನಂತೆ. ಅವರು ದಣಿಯಲಿಲ್ಲ, ನನಗೆ….‘ಗೋದಾವರಿ ಗೊತ್ತೇನೋ?’‘ನನಗೆ ಗೊತ್ತಿಲ್ದೇಯೇನು…....

read more
ಟಿ.ಪಿ. ಕೈಲಾಸಂ ಶೈಲಿಯಲ್ಲಿ ‘ಮಂಕಿಗೆ ಮಾರಲ್ಸ್ ಇಲ್ಲ’
ಟಿ.ಪಿ. ಕೈಲಾಸಂ ಶೈಲಿಯಲ್ಲಿ ‘ಮಂಕಿಗೆ ಮಾರಲ್ಸ್ ಇಲ್ಲ’

ಟಿ.ಪಿ.ಕೈಲಾಸಂರವವರ ಶೈಲಿಯಲ್ಲಿಅಣಕು ಬರಹ ರಚನೆ : ಎಂ. ಎಸ್. ನರಸಿಂಹ ಮೂರ್ತಿ ಒನ್ಸ್ ದೇರ್ ವಾಸ್ ಎ ರಿವರ್ ಗೋದಾವರಿ! ಒನ್ಸ್ ಅಂತ ಟೆನ್ಸ್ ಆಗಬೇಡಿ, ಈಗಲೂ ರಿವರ್ ಇದೆ. ಒಂದು ಕಾಲಕ್ಕೆ ಪನ್ನೀರು ಥರ ಇದ್ದ ವಾಟರು ಈಗ ಹಿನ್ನೀರು ಆಗಿದೆ. ಗಾಡ್ ಮೇಡ್ ಸ್ವೀಟ್ ರಿವರ್ ಅಂಡ್ ಮ್ಯಾನ್ ಮೇಡ್ ಇಟ್ ಸವರ್! ಗೋದಾವರಿ ರಿವರ್ ದಡದಲ್ಲಿ...

read more
ಡಿ.ವಿ.ಜಿ. ಶೈಲಿಯಲ್ಲಿ
ಡಿ.ವಿ.ಜಿ. ಶೈಲಿಯಲ್ಲಿ

ಮಂಕಿಲ್ಲದ ತಿಮ್ಮನ ಕಗ್ಗ ಡಿ.ವಿ.ಜಿ.ಯವರ ಶೈಲಿಯಲ್ಲಿಅಣಕು ಬರಹ ರಚನೆ : ಚಿತ್ರಾ ರಾಮಚಂದ್ರನ್ ಪರಬೊಮ್ಮನಿಗೆ ನಮನ ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲದೇವ ಸರ್ವೇಶ ಪರಬೊಮ್ಮನ ನಮಿಸಿ ,ಪೂಜ್ಯ ಶ್ರೀ ಡಿ.ವಿ.ಜಿ.ಯವರ ಕ್ಷಮೆ ಯಾಚಿಸಿ ,ಅಪರಂಜಿಗೆ ಸಲ್ಲಿಸುತ್ತಿರುವ 'ಮಂಕಿಲ್ಲದ ತಿಮ್ಮನ ಕಗ್ಗ'. ಪ್ರಕೃತಿ ರಸ ಸೌಂದರ್ಯ ತೆರೆಯುರುಳಿ...

read more
ಎಸ್.ಎಲ್.ಭೈರಪ್ಪ ಶೈಲಿಯಲ್ಲಿ
ಎಸ್.ಎಲ್.ಭೈರಪ್ಪ ಶೈಲಿಯಲ್ಲಿ

ವಾನರ ಪರ್ವ ಎಸ್.ಎಲ್.ಭೈರಪ್ಪನವರ ಶೈಲಿಯಲ್ಲಿಅಣಕು ಬರಹ ರಚನೆ : ಬೇಲೂರು ಒಂದು ಊರು. ಅದು ಇತ್ಲಾಗೆ ಬಯಲು ಸೀಮೆಯೂ ಅಲ್ಲ ಅತ್ಲಾಗೆ ಮಲೆನಾಡೂ ಅಲ್ಲ ಅನ್ನುವಂಥದ್ದು. ಆದರೆ ಅಲ್ಲಿ ಸುತ್ತಮುತ್ತ ಮಳೆ ಮಾತ್ರ ತುಂಬಾ ಇರ‍್ತಿತ್ತು. ಆಗಿನ ಕಾಲದಲ್ಲಿ ಎಲ್ಲಾ ಊರಿನಲ್ಲೂ ಇರೋಹಾಗೆ ಆ ಊರಲ್ಲೂ ಒಂದು ಕೆರೆ, ಒಂದು ದೇವರ ಗುಡಿ...

read more
ದೇವನೂರು ಮಹಾದೇವ ಅವರ ಶೈಲಿಯಲ್ಲಿ
ದೇವನೂರು ಮಹಾದೇವ ಅವರ ಶೈಲಿಯಲ್ಲಿ

ಮರ ಹೆತ್ತ ನಗರ (ದೇವನೂರು ಮಹಾದೇವರ ಕ್ಷಮೆ ಕೋರಿ) ದೇವನೂರು ಮಹಾದೇವರ ಶೈಲಿಯಲ್ಲಿಅಣಕು ಬರಹ ರಚನೆ : ಗೌತಮ ಆಕಾಸದಾಗಿನ ಕೋಟಿ ಕೋಟಿ ನಕ್ಸತ್ರಗಳೋಪಾದೀಲಿಬೂಮಿ ಮೇಲಿನ ಈ ರುಕ್ಸಗಳು.ಆ ಕೋಟಿ ಕೋಟಿ ರುಕ್ಸಗಳಾಗೆ ನಮ್ದೂ ಒಂದು ಮರ. ಆಲ್ದ ಮರ.ಅದೂ ಗೋದಾರೀ ತೀರದಲ್ಲೇ.ಸಅಸ್ರಾರು ರೆಂಬೆ ಕೊಂಬೆಗಳ ಚಾಚಿಕೊಂಡುಅತ್ತೆಕರೆಗೆ ಅರಡಿಕೊಂಡಿದ್ದ...

read more
ಎಚ್ಚೆಸ್ಕೆ ಶೈಲಿಯಲ್ಲಿ
ಎಚ್ಚೆಸ್ಕೆ ಶೈಲಿಯಲ್ಲಿ

ಗಿಣಿ - ಕಪಿ ಎಚ್ಚೆಸ್ಕೆರವರ ಶೈಲಿಯಲ್ಲಿಅಣಕು ಬರಹ ರಚನೆ : ಆನಂದ ಗೋದಾವರಿ. ಜೀವ ನದಿ.ತೀರದಲ್ಲೊಂದು ಆಲದ ಮರ. ಅದರಲ್ಲಿ ಗಿಳಿಗಳ ವಾಸ.ಚೊಕ್ಕನೆ ಗೂಡು. ಮರಿಗಳ ಕಲರವ. ಎಲ್ಲವೂ ಚೆನ್ನಿತ್ತು. ಗಿಳಿಗಳು ಮರಿಗಳೊಂದಿಗೆ ಸುಖವಾಗಿದ್ದವು.ಕಾರ್ತಿಕ ಮಾಸದ ಒಂದು ದಿನ. ಮಳೆಯೋ ಮಳೆ. ಧಾರಾಕಾರ. ಗಡ ಗಡ ಚಳಿ.ಸುತ್ತಮುತ್ತಲಿದ್ದ ಕಪಿಗಳಿಗೆ...

read more
‘ಅಪರಂಜಿ’ಗೆ ಚಂದಾ ಆಗಲು..
‘ಅಪರಂಜಿ’ಗೆ ಚಂದಾ ಆಗಲು..

ಅಪರಂಜಿತಿಳಿನಗೆಯ ಕಾರಂಜಿ ಚಂದಾ ವಿವರ:ಬಿಡಿ ಪ್ರತಿ : ರೂ. ೧೦/-ವಾರ್ಷಿಕ ಚಂದಾ :ರೂ. ೧೦೦/-ಹತ್ತು ವರ್ಷದ ಚಂದಾ : ರೂ. ೭೫೦/- ಚಂದಾ ಹಣದ ಚೆಕ್ / ಡ್ರಾಫ್ಟ್ಗಳನ್ನು "ಕೊರವಂಜಿ ಅಪರಂಜಿ ಟ್ರಸ್ಟ್'ಹೆಸರಿಗೆ ನಮೂದಿಸಿ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ :ಮನಿ ಆರ್ಡರ್ ಸ್ವೀಕರಿಸಲಾಗುವುದಿಲ್ಲ. ಸಂಪರ್ಕ ವಿಳಾಸ: ಶ್ರೀ ಬೇಲೂರು...

read more
ಸುಮಾ ಆನಂದರಾವ್ ಸರಣಿ: ಕಣ್ಣಿಗೆ ಕಟ್ಟಿದ ಹಾಗಿದೆ..
ಸುಮಾ ಆನಂದರಾವ್ ಸರಣಿ: ಕಣ್ಣಿಗೆ ಕಟ್ಟಿದ ಹಾಗಿದೆ..

। ನಿನ್ನೆಯಿಂದ । ನೆನಪಿನಾಗಸದಿ ನವಿರಾದ ನಕ್ಷತ್ರ ಮನಸಿನಾಳದಿ ಪ್ರಜ್ವಲಿಸುತಲಿದೆ, ಮಸುಕಾಗದಿರುವುದೇ ಸೋಜಿಗದ ಸಂಗತಿ. ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ಮುತುವರ್ಜಿಯಾಗಿ ಓದಿ ಬರೆದರೆ ಮಾತ್ರ ನಾಗಸಮುದ್ರದ ರಂಬಳಿ ಎಂಬ ಅಪ್ಪನ ಗಂಭೀರವಾದ ಧ್ವನಿ ಇಂದಿಗೂ ಕಿವಿಯಲ್ಲಿ ಕೇಳಿಸಿದಂತಿದೆ, ಅಪ್ಪ ಹೇಳಿದ್ದೆಲ್ಲ ನನಗೆ ವೇದವಾಕ್ಯ. ವಿದ್ಯೆಯ...

read more
ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತ..
ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತ..

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...

read more

Pin It on Pinterest

Share This