ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಕಾಪಿರೈಟ್’ ಸ್ವಯಂಚಾಲಿತವಾದದ್ದು
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
ತಪ್ಪು
ಅಂಜನಾ ಗಾಂವ್ಕರ್ ಸುತ್ತ ಹಸುರಿನ ಹುಲ್ಲು ಹಾಸು. ಸಂಜೆಯ ವಾಕಿಂಗ್ ಮುಗಿಸಿ ಕಲ್ಲುಬೆಂಚಿನ ಮೇಲೆ ಕುಳಿತಿದ್ದೆ. ಮನದಲ್ಲಿ ಮಾತ್ರ ಆ ಹಸುರು, ಹಕ್ಕಿಗಳ ಕಲರವ ಯಾವುದೂ ಹಿತವೆನಿಸುತ್ತಿಲ್ಲ. ಸಂಜೆ ನಾಲ್ಕಕ್ಕೆ ಬಂದು ಇಲ್ಲಿ ಕುಳಿತರೆ ಐದುವರೆಯ ತನಕ ಕುಳಿತರೂ ಮನಕ್ಕೆ ಸಮಾಧಾನವಿಲ್ಲ. ನನ್ನದೇ ವಯಸ್ಸಿನ ಹೆಂಗಸರು...
ಆನಂದ ಬೋವಿಯವರ ‘ಮಾತಂಗಿ’
ವೈ.ಎಂ.ಯಾಕೊಳ್ಳಿ ನಮ್ಮ ನಡುವಿನ ಸಶಕ್ತ ಕವಿ, ಕಥೆಗಾರ ಆನಂದ ಭೋವಿಯವರು ‘ಮಾತಂಗಿ’ ಎಂಬ ಹೆಸರಿನ ಕಾದಂಬರಿಯ ಮೂಲಕ ಕನ್ನಡ ಕಾದಂಬರಿ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ. ಅವರು ಏಳುಕೊಳ್ಳದ ಯಲ್ಲಮ್ಮ ನೆಲೆಸಿರುವ ಯಲ್ಲಮ್ಮನ ಗುಡ್ಡದ ಪೂಜಾರಿಗಳ ಊರಾದ ಉಗರಗೋಳದವರು ಅವರಿಗೆ ಯಲ್ಲಮ್ಮನ ಕಥೆಯ ಪುರಾಣ ಮತ್ತು ಪಾವಿತ್ರತೆ ಎರಡೂ ಸರಳಕ್ಕೆ...
ಕವಿತೆ -ನೂರಾರು ಕನಸುಗಳು
ದೀಪಾ ಜಿ.ಎಸ್ ನನ್ನದೆ ಕನಸಿನ ಅಂಗಳದಲ್ಲಿನೂರಾರು ಕನಸಿನ ಪುಟಗಳುಯಾವುದೋ ಒಂದು ದೊಡ್ಡ ಕನಸಿನ ಕಥೆಯಲ್ಲಿಒಂದಿಷ್ಟು ಚಿಕ್ಕ ಚಿಕ್ಕ ಆಸೆಗಳುಈ ಕನಸಿನ ಅಂಗಳದಲ್ಲಿ. ನಿನ್ನೀ ಈ ಕನಸನ್ನ ಸಾಧಿಸು ತೋರಿಸು ಗೆಳತಿಕನಸಿನ ಬಾಗಿಲನ್ನ ತೆರೆಯೇನಿನ್ನ ಭಾವನೆಗಳ ಮನೆಯಲ್ಲಿಕನಸಿನ ಪಯಣವ ಬೆಳಸೇಈ ಕನಸಿನ ಅಂಗಳದಲ್ಲಿ. ಈ ಕನಸಿನ ಹಾದಿಯನ್ನ...
ಮಹಾತ್ಮಾ ಗಾಂಧಿ ಭೇಟಿಗೆ ಶತಮಾನ
ಡಾ. ಎಸ್.ಬಿ. ಬಸೆಟ್ಟಿ ಒಂದು ಶತಮಾನದ ಹಿಂದಿನ ಕಾಲ ಬ್ರಿಟಿಷ್ ಆಳ್ವಿಕೆಯ ಅತಿರೇಖಗಳಿಂದ ಇಡೀ ಭಾರತವೇ ರೋಸಿಹೋಗಿತ್ತು. ಕಳೆದ ಶತಮಾನದ ಪೂರ್ವಾಅರ್ಧದಲ್ಲಿ ಪ್ಲೇಗ್, ಕಾಲರಾ, ಸಿಡುಬು, ಸ್ಪ್ಯಾನಿಷ್ ಪ್ಲ್ಯೂಇತ್ಯಾದಿ ಸಾಂಕ್ರಮಿಕ ಸೋಂಕುಗಳು ಜಗತ್ತನ್ನು ಕಂಗೆಡಿಸಿದ್ದವು. ಪ್ಲೇಗ್, ಕಾಲರಾ, ಸಿಡುಬು ಆಗಾಗ ಬರುತ್ತಲೇ ಇದ್ದರೂ...
ಗುಡಕಾಗಾಲದ ಬಾಗ್ಲುವಿನ ಬೈನೆಬೆಲ್ಲ
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
ಆ ನಟಿಗಾಗಿ ಹುಡುಕಾಟ
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
‘ಪೊಲೀಸ್ ಲಹರಿ’
Pic by Ruchee Goyal
ವಿಜಯಭಾಸ್ಕರ ರೆಡ್ಡಿ, ಕಪಿಲ ಹುಮನಾಬಾದೆ, ಮಲ್ಲಿಕಾರ್ಜುನ ಕಡಕೋಳಗೆ ಕಲ್ಯಾಣ ಕರ್ನಾಟಕ ಪ್ರಶಸ್ತಿ
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಬುರ್ಗಿ ವಿಶ್ವವಿದ್ಯಾಲಯ ನೀಡುವ ಕಲ್ಯಾಣ ಕರ್ನಾಟಕ ಪ್ರದೇಶದ ಪುಸ್ತಕ ಬಹುಮಾನ ಹಾಗೂ ಲೇಖಕ/ ಪ್ರಕಾಶಕರ ಗೌರವ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. 'ಅವಧಿ'ಯ ಲೇಖಕ ವಿಜಯಭಾಸ್ಕರ ರೆಡ್ಡಿ ಅವರ 'ನೆನಪಿನ ಪಡಸಾಲೆ' ಕವನ ಸಂಕಲನ ಕಪಿಲ ಪಿ ಹುಮನಾಬಾದೆ ಅವರ 'ಹಾಣಾದಿ' ಕಾದಂಬರಿ, ಮಲ್ಲಿಕಾರ್ಜುನ ಕಡಕೋಳ...
ಚ ಹ ರಘುನಾಥ್, ರೇಣುಕಾ ರಮಾನಂದ, ಕನಕರಾಜ್ ಗೆ ಕಥಾ ಪ್ರಶಸ್ತಿ
ಕಲಬುರ್ಗಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಥಾ ಸ್ಪರ್ಧೆಯಲ್ಲಿ 'ಸುಧಾ' ವಾರಪತ್ರಿಕೆಯ ಸಂಪಾದಕರಾದ ಚ ಹ ರಘುನಾಥ್ ಅವರಿಗೆ ಚಿನ್ನದ ಪದಕವನ್ನು ಘೋಷಿಸಲಾಗಿದೆ. 'ಅವಧಿ'ಯ ಅಂಕಣಕಾರರಾದ ರೇಣುಕಾ ರಮಾನಂದ ಅವರಿಗೆ ಬೆಳ್ಳಿ ಪದಕ...
ಮಿಷಿಗನ್ ಡೈರಿ: ಕೋವಿಡ್ ಭಯದ ನೆರಳಿನಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ
ಡಾ.ಡಿ. ಮಂಗಳಾ ಪ್ರಿಯದರ್ಶಿನಿ ಚುನಾವಣೆಗಳೆಂದರೆ ನಮ್ಮೂರಿನ ಬಾಲ್ಯಕಾಲದ ಚುನಾವಣಾ ಸಂಭ್ರಮದ ನೆನಪುಗಳಲ್ಲೇ ಮನಸ್ಸು ಸುತ್ತುತ್ತದೆ . ತುರ್ತು ಪರಿಸ್ಥಿತಿಯ ನಂತರದ ಚುನಾವಣೆಯಲ್ಲೇ ನಾನು ನನ್ನ ಮೊದಲ ಮತದಾನ ಮಾಡಿದ್ದು . ಚುನಾವಣೆಯೆಂದರೆ ರಾಜಕೀಯ ನಾಯಕರ ಕೆಸರೆರೆಚಾಟದ ಭಾಷಣಗಳು , ಆಟೋಗಳಲ್ಲಿ ಮೈಕಿನ ಮೂಲಕ ನಡೆಸುವ ಉದ್ಘೋಷಗಳು ,...
ಸಾಣೇಹಳ್ಳಿ ಅಂತರ್ಜಾಲ ನಾಟಕೋತ್ಸವ
ಅಪ್ಪ ಅಂದ್ರೆ ವಿಲ್ಲನ್ನಾ..
ಬೇಲೂರು ರಾಮಮೂರ್ತಿ ಈ ಪ್ರಶ್ನೆ ಸುಂದರರಾಯರನ್ನು ಈಚೆಗೆ ಕಾಡೋಕೆ ಶುರು ಮಾಡಿದೆ. ಅವರಿಗೆ ಸ್ನೇಹ ಬಳಗ ಹೆಚ್ಚು. ಆದರೆ ಅಲ್ಲಿ ಈ ಪ್ರೆಶ್ನೆಗೆ ಉತ್ತರ ಪಡ್ಕೊಳೋದು ಅವರಿಗೆ ಇಷ್ಟ ಇಲ್ಲ. ಒಂದು ವೇಳೆ ಪ್ರಶ್ನೆ ಕೇಳಿದರೂ ಇದು ಯಾರ ಮನೆ ವಿಚಾರ ಅಂತ ಸ್ನೇಹಿತರು ಕೇಳುತ್ತಾರೆ. ಆಗ ಇದು ತಮ್ಮ ಮನೆಯ ವಿಚಾರ ಅನ್ನಬೇಕು. ಆಗ ಸ್ನೇಹಿತರು...
ಸಾವಿತ್ರಮ್ಮತ್ತೆಯ ಕಥಾನಕ
ಟಿ.ಎಸ್. ಶ್ರವಣ ಕುಮಾರಿ ನಾವು ಚಿಕ್ಕವರಿದ್ದಾಗ ಪ್ರತಿ ಬೇಸಗೆ ರಜದಲ್ಲೂ, ರಜ ಶುರುವಾದ ಮರುದಿನವೇ ನಮ್ಮ ಪಯಣ ತಾತನ ಊರು ಚಿತ್ರದುರ್ಗಕ್ಕೆ. ನಮ್ಮಂತೆಯೇ ಮಿಕ್ಕ ಎಲ್ಲ ದೊಡ್ಡಮ್ಮಂದಿರೂ, ಚಿಕ್ಕಮ್ಮಂದಿರೂ ಕೂಡಾ ಮಕ್ಕಳೊಡನೆ ಬಂದು ಸೇರಿಕೊಂಡು ತಾತನ ಮನೆಯೆಲ್ಲಾ ನಗು, ಗದ್ದಲದಿಂದ ತುಂಬಿ ಹಬ್ಬದ ವಾತಾವರಣ ಮೂಡುತ್ತಿತ್ತು. ಅಷ್ಟೊಂದು...
ಕವಿತೆ -“ಕನ್ನೆ ಒಲಿದಾಗ ಕವಿತೆ”
ನಂದಿನಿ ಹೆದ್ದುರ್ಗ ಇನ್ನೇನು ಇವಳ ಕನ್ನೆತನ ತನ್ನಪಾಲಾಯಿತೆಂದುಕಿವಿ ಮೂಗು ನೀವಿಕತ್ತುನೇವರಿಸಿ ಮುತ್ತಿಕ್ಕಿತೋಳು ಸೆಳೆದುಬಲವಂತದಲಿ ಬಳಸಿಬೊಗಸೆ ಕಣ್ಣಿನಒಳಸೊಗಸ ಕುಡಿಯುತ್ತೇನೆ.ಸೆಟೆದ ಹೆಣ್ಣಿನ ಒಲುಮೆಗೆ ಹಾತೊರೆದುಮೊಲೆ ಮೈ ತಡಕಿಬೆರಳ ತುದಿ ಹಿಸುಕಿಬಯಲು ಬಾನಿಗೆಲ್ಲಾ ಬಾಯೊಡ್ಡಿತೃಷೆಗೆ ಪಶುವಾಗುತ್ತೇನೆ.ಕೆರಳಿ...
ಬರ್ಖಾಸ್ತು ಯೋಚನೆಗಳ ದರ್ಬಾರ
ಸರೋಜಿನಿ ಪಡಸಲಗಿ ಖಾಲಿ ಶೂನ್ಯಬಯಲಲಿಬಿರುಗಾಳಿಯದೇ ಆವಾಂತರಮೌನ ಮನದ ನೆರಳಿನಲಿಯೋಚನೆಗಳ ದರ್ಬಾರ ಮೊಗ್ಗು ಹೂವು ತುಂಬಿ ನಿಂದಬಳ್ಳಿ ತುಂಬ ಚಿಟ್ಟೆಗಳ ಸಂಚಾರಅತ್ತಿತ್ತ ತೊನೆಯದೆ ಅಲುಗದಅದರ ಗಮನ ಬಲು ಗಂಭೀರಖಾಲಿ ಖಾಲಿ ಬೇಲಿ ಬಳ್ಳಿಯಹಾರಾಟ ಏರಾಟ ಬಲು ಸದರಎದ್ದೆದ್ದು ಬಿದ್ದು ಬಡಿಯುವಅರ್ಥವಿಲ್ಲದ ಗೊಂದಲದ ಸರಭರ ಫಲದುಂಬಿದ ಕೊಂಬೆ...
‘ಅರಸು’ಗಳಿಗಿದು ವೀರ.. ಪತ್ರಕರ್ತರಿಗೆ ತತ್ವ ವಿಚಾರ
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ಬಾಳಿ ಬದುಕಲಿ ನನ್ನ ಕನ್ನಡ…
‘ಬಾಲ ಒಂದಿಲ್ಲ ಅಷ್ಟೇ…’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡಿನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಮಕ್ಕಳ ಕೇಂದ್ರಿತ ಪುಸ್ತಕಗಳ ಪ್ರತಿಷ್ಠಿತ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ....
ರೇಷ್ಮೆ ಎಳೆಗಳ ಮಧ್ಯೆ..
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು...
ನವಕರ್ನಾಟಕ ~ ಅವಧಿ ಟಾಪ್ ಟೆನ್





















