ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನೂರುಲ್ಲಾ ತ್ಯಾಮಗೊಂಡ್ಲು’ ಗಝಲ್
ನೂರುಲ್ಲಾ ತ್ಯಾಮಗೊಂಡ್ಲು ಕಣ್ಣ ಚಿಟ್ಟೆಯ ನೋವನು ಕಡೆದ ಭಾವದಲಿ ಬಣ್ಣಿಸಲಾರೆ ಇನ್ನು ಸ್ವರ್ಗಕ್ಕೂ ಹಾರುವ ಗಂಧರ್ವದ ಕಲ್ಪನೆಯ ಶೋಧದಲಿ ಹಾರಲಾರೆ ಇನ್ನು ಮಣ್ಣ ಗರ್ಭದಲಿ ಪಿಸು ನುಡಿಯೊಂದು ಹೊರಳುತಿದೆ ಆಕಾಶ ತುತ್ತ ತುದಿಯಲಿ ನಿಂತು ಪೀಚಿನ ದನಿಯನ್ನು ಆಲಿಸಲಾರೆ ಇನ್ನು ಹೃದಯಕ್ಕಿಂತ ಮನಸ್ಸಿನ ವಾಸನೆ...
ʼಚಾಕ್ ಸರ್ಕಲ್ʼ ನಲ್ಲಿ ಹೆಚ್.ಎನ್. ನಾಗಮೋಹನ್ ದಾಸ್
ಅಳಿಯನ ತಳಕ್ಕೆ ಹೇಳಿಮಾಡಿಸಿದ ಮೆಟ್ಟುಗತ್ತಿ
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ಬರಗೂರು ರಾಮಚಂದ್ರಪ್ಪ ಅವರ ʼಕಸ್ತೂರ್ ಬಾ v/s ಗಾಂಧಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ
ʼಅವಧಿʼ ಅಂಗಳದಲ್ಲಿ ʼಕಸ್ತೂರ್ ಬಾ v/s ಗಾಂಧಿʼ ಕೃತಿ ಬಿಡುಗಡೆ ಬರಗೂರು ರಾಮಚಂದ್ರಪ್ಪ ಅವರ ʼಕಸ್ತೂರ್ ಬಾ v/s ಗಾಂಧಿʼ ಕೃತಿಯನ್ನು ನಾಡೋಜ ಕಮಲಾ ಹಂಪನಾ ಅವರು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಯಾಗಿ ಡಾ. ಬಸವರಾಜ ಕಲ್ಗುಡಿ ಭಾಗವಹಿಸಿದರು ಕಾರ್ಯಕ್ರಮವನ್ನು ರಂಗಾರೆಡ್ಡಿ ಕೋಡಿರಾಂಪುರ ಅವರು ನಿರ್ವಹಿಸಿದರು. ಅಭಿರುಚಿ...
ಕನ್ನಡ ಭಾಷೆಯ ತಾಂತ್ರಿಕ ಬೆಳವಣಿಗೆ
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
ಸಂತಾ ಎಂಬ ಪ್ರೀತಿ…
ಜಿ ಎನ್ ಮೋಹನ್ ಅದು ಹೀಗಾಯ್ತು.. ಕ್ರಿಸ್ಮಸ್ ಗೊತ್ತಿಲ್ಲದಂತೆ ನನ್ನನ್ನು ಸವರಿಕೊಂಡು ಹೋಗಿತ್ತು. ಯಾವಾಗಲೋ ಆರ್ಡರ್ ಮಾಡಿದ್ದ ಪ್ರೀತಿಯ ಪುಸ್ತಕವೊಂದು ಬೆಳ್ಳಂ ಬೆಳಗ್ಗೆ ಕೊರಿಯರ್ ನವ ಕೈಗಿತ್ತು ಹೊಗಿದ್ದ. ಯಾಕೋ ಸಂತಾ ನೆನಪಾದ. ನಂತರ ಮತ್ತದೇ ದಿನ . ಹಾಗಂದುಕೊಂಡಿದ್ದೆ. ಆದರೆ ಆ ಹುಡುಗರಿದ್ದಾರಲ್ಲಾ.. ಒಂದು ಕಾಲಕ್ಕೆ...
ರಂಗಾಯಣದಲ್ಲಿ ‘ಬೇಂದ್ರೆ ಬೆರಗು’
‘ಧಣೇರ ಬಾವಿ’ ಕೃತಿ ಬಿಡುಗಡೆ
ಸೋಂಬೇರಿ ನಾನು ಅಪ್ಪಟ ಸೊಂಬೇರಿ..
ಎಂ ಪ್ರಸನ್ನಕುಮಾರ್ ಹುಟ್ಟಾ ಸೋಂಬೇರಿಯಾದ ನನ್ನಂತಹವನಿಗೆ ಒಂದೇ ಗುಟುಕಿಗೆ ಇಷ್ಟವಾಗಿದ್ದು ಈ ಮಲೆನಾಡು ಅನ್ನೋ ರಮಣೀಯ ಜಾಗ. ಅದರಲ್ಲೂ ಈ ಚಳಿಗಾಲದಲ್ಲಿ ಬೇಗ ಏಳುವುದ ತಪ್ಪಿಸಿಕೊಳ್ಳಲು ಆ ಮಹಾನ್ಮಾತೆ ನನಗೆ ದಯಪಾಲಿಸಿರೋ ವಾತಾವರಣ. ಬೇಗ ಏದ್ದು ಕೆಲಸಕ್ಕೆ ಹೊರಡು ಅನ್ನುವವರಿಗೆ ಸಲೀಸಾಗಿ ಚಳಿಯೆಂಬ ದೃಷ್ಟಾಂತ ಕಾರಣ ಕೊಟ್ಟು...
ಹಳ್ಳಿಯ ಸಾಮ್ರಾಜ್ಯವೂ ಮತ್ತು ಗ್ರಾಮ ಸ್ವರಾಜ್ಯವೂ
ಬಾಲಾಜಿ ಕುಂಬಾರ ರಾಜ್ಯದಲ್ಲಿ ಪಂಚಾಯ್ತಿ ಚುನಾವಣೆಯ ಕಾವು ಬಿರುಸಾಗಿ ನಡೆಯುತ್ತಿದೆ. ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಪ್ರಚಾರದ ಗುಂಗಿನಲ್ಲಿದ್ದಾರೆ. ಹಳ್ಳಿಗಳು ಈಗ ರಾಜಕೀಯ ಚುಟುವಟಿಕೆಗಳ ಕೇಂದ್ರಗಳಾಗಿ ಬದಲಾಗಿವೆ. ಹಳ್ಳಿ ಗಾದಿಗಾಗಿ 'ಮಾಡು ಇಲ್ಲವೇ ಮಡಿ' ಎನ್ನುವ ರಾಜಕೀಯ ಸಮರ ಎಲ್ಲೆಡೆ ಮೊಳಗುತ್ತಿದೆ. ಎಲ್ಲಾ...
ಸುಧಾಮೂರ್ತಿ ಅವರ ಅನುಮತಿ ಇಲ್ಲದೇ ಸಿನೆಮಾ ಮಾಡೋದಿಲ್ಲ
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ...
ಇಂದಿಗೂ ಪ್ರಸ್ತುತವಾಗಿರುವ ಕುವೆಂಪು
ಸುಮಾವೀಣಾ ವಿಶ್ವಪ್ರಜ್ಞೆಯ ಲೇಖಕರಾಗಿ ಕನ್ನಡದಲ್ಲಿ ವಿಶ್ವ ಸಮಸ್ತವನ್ನೂ ಅಭಿವ್ಯಕ್ತಗೊಳಿಸಬೇಕೆನ್ನುವ ಮಹಾಕನಸನ್ನು ಹೊಂದಿದ್ದವರು ಕುವೆಂಪು. ತನ್ನಿಮಿತ್ತ ಕನ್ನಡ ಭಾಷಾ ಪರಿಸರವನ್ನು ಸಂವೇದನಶೀಲಗೊಳಿಸಿ ಕನ್ನಡ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯನ್ನಾಗಿಸಲು ಶ್ರಮಿಸಿದ ಕುವೆಂಪು...
‘ಪ್ರಜಾವಾಣಿ’ಯಲ್ಲಿ ಸಣ್ಣ ಕಥೆಗಳ ಕಂಪು
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ಎಲ್ಲ ಮುಗಿಯುವುದು…
ಅಶ್ಫಾಕ್ ಪೀರಜಾದೆ ಅದೊಂದು ಕೂಗುಅದೊಂದು ಕೊನೆ ಚಿತ್ಕಾರಅಲ್ಲಿಗೆ ಎಲ್ಲ ಮುಗಿಯುವುದು ಅದೊಂದು ಕಂಬನಿಅದೊಂದು ಆಘಾತಅಲ್ಲಿಗೆ ಎಲ್ಲ ಮುಗಿಯುವುದು ಅದೊಂದು ಮೌನಅದೊಂದು ಸಾಂತ್ವನಅಲ್ಲಿಗೆ ಎಲ್ಲ ಮುಗಿಯುವುದು ಅದೊಂದು ಹಸಿವುಅದೊಂದು ಉಪವಾಸಅಲ್ಲಿಗೆ ಎಲ್ಲ ಮುಗಿಯವುದು ಅದೊಂದು ಅಪಘಾತಅದೊಂದು ವಿನಾಶಅಲ್ಲಿಗೆ ಎಲ್ಲ ಮುಗಿಯವುದು ಅದೊಂದು...
ನವಕರ್ನಾಟಕ ʼಅವಧಿʼ ಟಾಪ್ ಟೆನ್
ಮೌಲ್ಯ ಸ್ವಾಮಿ ಅವರ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’.
ಕವಯತ್ರಿ ಮೌಲ್ಯ ಸ್ವಾಮಿ ಅವರ ಮೊದಲ ಕವನ ಸಂಕಲನ 'ಸುಮ್ಮನೆ ಬಿದ್ದಿರುವ ಬಿಕ್ಕುಗಳು'. ಈ ಸಂಕಲನಕ್ಕೆ ಹಿರಿಯ ಸಾಹಿತಿ ಜಿ ಪಿ ಬಸವರಾಜು ಅವರು ಬರೆದ ಮುನ್ನುಡಿ ಇಲ್ಲಿದೆ- ಜಿ ಪಿ ಬಸವರಾಜು ನನ್ನ ಕಣ್ಮುಂದೆಯೇ ಬೆಳೆದ ಹುಡುಗಿ ಮೌಲ್ಯ. ಹೀಗೆ ಹೇಳಿದರೂ, ನಾನು ಈವರೆಗೆ ಇವಳನ್ನು ನೋಡಿರುವುದು ನಾಲ್ಕಾರು ಬಾರಿ ಮಾತ್ರ. ಪಿಯುಸಿಯ...
ತಪ್ಪಾಗಿರುವುದನ್ನು ನೋಡಿದ್ದೇನೆ… ಆದರೆ ತಡೆಯಲಿಲ್ಲ,
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
‘ಯುವರಂಗ’ ನಾಟಕೋತ್ಸವ’ 2021
ಎಸ್ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’
ಎಸ್ ಜಿ ಸಿದ್ದರಾಮಯ್ಯ 1. ಬಡೇಸಾಬು ಅಲಿಯಾಸ್ ಬುಡಾಣು ಸಾಬುನಮ್ಮೂರಲ್ಲಿ ಕಿರಾಣಿ ಅಂಗಡಿ ಇಟ್ಟಿದ್ದ ಅವನಮ್ಮೂರವನಲ್ಲ ಪಕ್ಕದೂರಿನ ಪೈಲುವಾನಸಾಬು ಹೋಗಿ ಬಂದು ಅಂಗಡಿ ಮಾಡುತಿದ್ದ. ತಡವಾದ ದಿನ ಇಲ್ಲೆ ಉಳಿಯುತಿದ್ದ. ಇಲ್ಲೆಅಂದರೆ ಅಂಗಡಿಮನೆಯಲ್ಲೇ. ಮನೆಯೆಂದರೆಅದು ಮನೆಯಲ್ಲ ಅಂಗಡಿಗಾಗಿ ಕಟ್ಟಿದಗುಡಿಸಲು ನೆಲಬಾಡಿಗೆ ಇಲ್ಲದ ತಡಸಲು....
ಸುಗತಕುಮಾರಿ ಟೀಚರ್ ಇನ್ನಿಲ್ಲ
ಮಲಯಾಳದ ಸುಪ್ರಸಿದ್ಧ ಕವಯತ್ರಿ, ಪರಿಸರವಾದಿಸುಗತಕುಮಾರಿ ಟೀಚರ್ ಇಂದು ನಿಧನರಾದರು ಏನೂಬೇಡದಾದಾಗಲಲ್ಲವೇನಮಗೆ ಹಿಂದೊಮ್ಮೆಬಯಸಿದ್ದೆಲ್ಲ ದೊರಕುವುದು,ಸಿಗುವುದೆಂದಾದಾಗಅದರ ಮೌಲ್ಯ ಕುಂದುವುದುಅಲ್ಲದಿದ್ದರೂ ಕಾಲ ನಂದಿಸದಬೆಂಕಿ ಯಾವುದಿದೆ! -ಸುಗತಕುಮಾರಿ ಕನ್ನಡಕ್ಕೆ: ನಾ ದಾಮೋದರ...




















