ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪುಸ್ತಕದ ಈ ಸಾಲು ಬಹಳ ಕಾಡಿತು: ಕೆ ನಲ್ಲತಂಬಿ
ಕೆ ನಲ್ಲತಂಬಿ ನಿನ್ನೆ ಮಧ್ಯಾಹ್ನ ಊಟ ಮಾಡುತ್ತಿದ್ದಾಗ ಮೇಲಿನ ಪುಸ್ತಕ ಕೊರಿಯರ್ ಮೂಲಕ ಬಂದು ಸೇರಿತು. ಊಟ ಮುಗಿಸಿ ಸುಮಾರು 2 ಗಂಟೆಗೆ ಓದಲು ಕುಳಿತವನು, ಒಂದೇ ಗುಟುಗಿಗೆ ಓದಿ ಮುಗಿಸಿದಾಗ ರಾತ್ರಿ ಸಮಯ ಹತ್ತು. ಸುಮಾರು, 260 ಪುಟಗಳು ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ. ಮೊದಲ ಸುಮಾರು 90 ಪುಟಗಳು ನಗಿನಗಿಸುತ್ತಾ ಸಾಗುವ...
Pic by Amin Nazari
ಅರ್ಥವಾಗಲು ಬೆಳಕೇ ಬೇಕು!
ನಾಗರಾಜ್ ಹರಪನಹಳ್ಳಿ ಖಾಲಿ ಕೋಣೆಖಾಲಿ ಖಾಲಿಯಾಗಿಲ್ಲಶೋನುಅಲ್ಲಿ ಪಿಸುಮಾತುಗಳುಜೀವಂತವಾಗಿವೆ ಮುಗಿಲು ನೆಲಈಗ ಒಬ್ಬರನ್ನೊಬ್ಬರು ದಿಟ್ಟಿಸುತ್ತಿವೆನಮ್ಮ ವಿರಹ ಅವಕ್ಕೂ ತಟ್ಟಿದೆ ಮರ ಅಳುತ್ತಿದೆಬೇರಿಗೆ ನೀರೆರೆದುಬದುಕಿಸು ಎಂದು ನನಗೆ ಗೊತ್ತಿತ್ತುಹೀಗೆ ಹಠಾತ್ಮಾತು ನಿಲ್ಲಿಸುವೆ ಎಂದುಅದಕ್ಕೆ ಕಾರಣ ನೀನಲ್ಲವೆಂದು ಒಂದು ವರ್ಷಎರಡು...
‘ಕೋವಿಗೊಂದು ಕನ್ನಡಕ’ ವಿಶಿಷ್ಟ ರಂಗಪ್ರಯೋಗ
ಸುಷ್ಮ ಕನ್ನಡ ನಾಟಕ : ಕೋವಿಗೊಂದು ಕನ್ನಡಕ ಸ್ಲಾವೋಮಿರ್ ಮ್ರೋಜೆಕ್ ರ ‘ಚಾರ್ಲಿ’ ಆಧಾರಿತ 23 ಜನವರಿ | 60 ನಿ | 3.30 ಮತ್ತು 7.30 | ರಂಗ ಶಂಕರ, ಜೆ ಪಿ ನಗರ, ಬೆಂಗಳೂರು 24 ಜನವರಿ | ಸಂಜೆ 7 ಕ್ಕೆ | ಸಂಚಾರಿ ಥಿಯೇಟರ್ ‘Empty Space’ ಉತ್ತರಹಳ್ಳಿ ರಸ್ತೆ, ಶಾಂತಿ ಸಾಗರ್ ಬಳಿ ಟಿಕೆಟ್ ಗಳಿಗೆ ಸಂಪರ್ಕಿಸಿ - 990012400 /...
22ನೇ ವರ್ಷಕ್ಕೆ ಕಾಲಿಟ್ಟ ‘ಹೊಸತು’: ನೆಮ್ಮದಿಯ ನಾಳೆಗಾಗಿ ಪ್ರತಿರೋಧದ ಅಲೆಗಳು
ಸಿದ್ದನಗೌಡ ಪಾಟೀಲ ಆತ್ಮೀಯ ‘ಹೊಸತು’ ಓದುಗರೆ, ತಮ್ಮ ಸಹಕಾರದಿಂದ ಪತ್ರಿಕೆ 22ನೇ ವರ್ಷಕ್ಕೆ ಕಾಲಿಟ್ಟಿದೆ. ವೈಚಾರಿಕ ನೆಲೆಗಟ್ಟಿನಿಂದ ಪ್ರಕಟವಾಗುತ್ತಿರುವ ‘ಹೊಸತು’ ಕಳೆದ ಎರಡು ದಶಕಗಳಲ್ಲಿ ಜನಪರ ಚಿಂತಕರ ಮಾಧ್ಯಮವಾಗಿ, ಒಂದು ವೇದಿಕೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇಂಥ ಮಹತ್ತರ ಕೆಲಸಕ್ಕೆ ತಮ್ಮ ಅಮೂಲ್ಯವಾದ ಲೇಖನ, ಕಥೆ,...
‘ದಣಿವರಿಯದ ಪಯಣʼ ಲೋಕಾರ್ಪಣೆ
ARTPARK @ RANGA SHANKARA
Pic by Shaz Jung
‘ಪ್ರಿಂಟ್ ಆನ್ ಡಿಮ್ಯಾಂಡ್’ ಶುರುವಾಗಿದ್ದು…
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
ಏಡಿ ಕಾಲಿಗೆ ‘ಚಾವಿ ಹಾಕುವ’ ಸಾಣಿಕಟ್ಟೆ ಗಣಪಣ್ಣ!
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ಸಿನೆಮಾಗಳು ತಯಾರಾಗುವುದೇ ಹೀಗೆ…
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
ಕೈಗಳೆರಡೂ ಬೆಸೆದು…
ಡಾ. ಪ್ರೀತಿ ಕೆ ಎ ನಿನ್ನ ಒಲವ ದೀಪವೊಂದುಸದಾ ಉರಿದಿದೆಬದುಕು ಪೂರ್ತಿ ನನ್ನನ್ನುಬಿಡದೆ ಪೊರೆದಿದೆ ಪ್ರೀತಿ, ಪ್ರಣಯ, ಪ್ರೇಮ, ಕಾಮಗಳಾಚೆಯೂನಮ್ಮಿಬ್ಬರನ್ನು ಬಂಧಿಸಿಟ್ಟಿದೆಮನಸ ಹಕ್ಕಿ ಎಲ್ಲೋ ಹಾರದಂತೆನನ್ನ ತಡೆದಿದೆ ಸುಂಯ್ಯನೆಂದು ಬೀಸಿದ ಹೊಸ ಗಾಳಿಗೆಚೂರೂ ಬಳುಕದೆಧೋ ಎಂದು ಸುರಿದ ಮಳೆಗೆಒಂದಿನಿತೂ ಅಳುಕದೆ ಬತ್ತಿಯೆಂದೂ...
ನೀನೆಂದರೆ ನೀ ಅಷ್ಟೇ
ಶಿಲ್ಪ ಮೋಹನ್ ಛೇ ಎಂತ ರಣ ಬಿಸಿಲೆಂದು ಮೂಗು ಮುರಿಯಬೇಡ ನಿನ್ನ ನೆರಳಿಗೂ ಅಸ್ತಿತ್ವವಿದೆಯೆಂದು ಸಾರಿದ್ದು ಆ ಉರಿ ಬಿಸಿಲೆ ಮರದಿಂದ ಒಣ ಎಲೆ ಬೀಳುವುದ ನೋಡಿ ಮರುಕ ಪಡದಿರುಕಾಲಚಕ್ರದಲ್ಲಿ ತನ್ನದೇ ಚಿಗುರಿಗೆ ಹಾದಿ ಮಾಡಿಕೊಟ್ಟ ಅದರ ನಿಸ್ವಾರ್ಥ ಜೀವನ ಅರ್ಥೈಸಿಕೊಂಡರೆ...ನೀ ಒಂದು ಕ್ಷಣ ದೇವರಾಗುವೆಗುಡಿ ಗುಡಿಗೆ ಹೂ ಬತ್ತಿ ಹೊತ್ತು...
‘ಮೂಚಿಮ್ಮ’ ಇಬುಕ್, ಆಡಿಯೋ, ಪ್ರಿಂಟ್ ಆವೃತ್ತಿ ಬಿಡುಗಡೆ
Fri, 22 Jan at 11:00-Mon, 21 Dec at 01:30 GMT+05:30 Online event https://fb.me/e/19BbnTGrd?ti=wa
DVG’s LECTURES ON THE BHAGAVADGITA Book Launch
ನವಕರ್ನಾಟಕ ‘ಅವಧಿ’ ಟಾಪ್ ಟೆನ್
ಮಾಲತೇಶ ಅಂಗೂರರ ‘ಹಾವೇರಿಯಾಂವ್’
ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ ವಿಡಂಬನೆಗಳಂತೂ ಸುಪ್ರಸಿದ್ಧ. ಸಿಟ್ಟು, ತಾತ್ಸಾರ, ಹಾಸ್ಯ, ಲೇವಡಿ, ಕಚಗುಳಿಗಳನ್ನೆಲ್ಲ ಕೂಡಿಸಿದರೆ ಒಂದು ಅದ್ಭುತ ಭಾಷೆ ಹುಟ್ಟುತ್ತದೆ. ಉದಾಹರಣೆ ಬೇಕೆಂದರೆ ಈ ನೆಲದ ಪಾಪು, ಚಂಪಾ,...
ಮೂರು ಮಕ್ಕಳು ಒಬ್ಬರನ್ನೊಬ್ಬರು ಭೇಟಿಯಾದ ಆ ಕ್ಷಣ!
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಕಾಗದ ಸಾಂಗತ್ಯ ಕಲಾ ಪುರಸ್ಕಾರ
ನಮ್ಮ ಬುದ್ಧ
ಎಚ್ ವಿ ಶ್ರೀನಿಧಿ ಈಗೀಗನನಗೆ ಎಲ್ಲೆಡೆ ಕಾಣುವುದುಅರೆ ನಿಮೀಲಿತ ನೇತ್ರದ,ಪದ್ಮಾಸನದಲ್ಲಿ ಕೂತ,ಗುಂಗುರು ಕೂದಲ ಬುದ್ಧ. ಅಂತಸ್ತಿಗೆ ತಕ್ಕ ಆಕಾರ,ಬಣ್ಣಕೊಪ್ಪುವ ಪರಿಸರ;ಬುದ್ಧನಿಗೆ ಕೊಳ್ಳುಬಾಕ ಸಂಸ್ಕೃತಿಯಆಕರ್ಷಕ ಸರಕು. ಆಧುನಿಕರ ಹೊಸ ಸೂತ್ರಆಸೆಯೆ ದುಃಖಕ್ಕೆ ಮೂಲಮನೆ ಕಟ್ಟುವುದು ಖಚಿತ, ಸಿಕ್ಕಿದರೆ ಮಾತ್ರಕಡಿಮೆ ಬಡ್ಡಿ ದರದ...
‘ಪ್ರವಾ’ ಪ್ರಸರಣ ಹೆಚ್ಚಾಗಿದ್ದು…
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....




















