ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜೋಗಿ ಕತೆಗಳ ಸುತ್ತ ಸುಬ್ರಾಯ ಚೊಕ್ಕಾಡಿ
ಜೋಗಿ ಕತೆಗಳ ಸುತ್ತ ಸುಬ್ರಾಯ ಚೊಕ್ಕಾಡಿ

ಸುಬ್ರಾಯ ಚೊಕ್ಕಾಡಿ ಅವರು ನನಗೆ ಮೊದಲಿಗೆ ಸಿಕ್ಕಿದ್ದು 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರ್ತಿದ್ದ 'ಜಾನಕಿ ಕಾಲಂ' ಮೂಲಕ. ಯಾರೀ ಜಾನಕಿ? ಇವರು ವೈದೇಹಿಯಂತೂ ಅಲ್ಲ, ಯಾಕೆಂದರೆ ಇದು ಮಹಿಳೆಯ ಬರೆಹದಂತಿಲ್ಲ. ಇದು ಯಾರೋ ಪುರುಷರೇ ಇರಬೇಕು ಅಂತ ಪತ್ತೆ ಮಾಡ ಹೊರಟಾಗ ಗೊತ್ತಾದದ್ದು: ಇವರು ಜೋತಿ ಪತಿ 'ಜೋಗಿ' ಯಾನೆ 'ಗಿರೀಶರಾವ್...

read more
ಸಂಘಮಿತ್ರೆ ನಾಗರಘಟ್ಟ​​ ಹೊಸ ಕವಿತೆ- ಅಸ್ಪೃಶ್ಯ ಶವ
ಸಂಘಮಿತ್ರೆ ನಾಗರಘಟ್ಟ​​ ಹೊಸ ಕವಿತೆ- ಅಸ್ಪೃಶ್ಯ ಶವ

ಸಂಘಮಿತ್ರೆ ನಾಗರಘಟ್ಟ ಎಷ್ಟೇ ಕಾಲ ಮಾಸಿದರುನಿಮ್ಮ‌ ಮನದ ಕೊಳೆ ಮಾತ್ರಹಾಗೇ ಉಳಿದಿದೆ-ಅಳಿಸಲಾಗದ ಬರೆಯಂತೆಅದನ್ನು ಉಜ್ಜಿ ಉಜ್ಜಿ ತೊಳೆದಷ್ಟುಹೊಳಪು ಹೆಚ್ಚಾಗುತ್ತಿದೆ…ಪಾಪದ ಮಕ್ಕಳುಕಣ್ ಅರಳಿಸಿ ನಿಮ್ಮತ್ತ ನೋಡುತ್ತಿದ್ದರೆ..ನೀವು ಅವುಗಳತ್ತ ಒಮ್ಮೆ ಎಸೆವ ಬಿಸ್ಕತ್ತುಅವರ ಕ್ಷಣದ ಹಸಿವ ನೀಗಿಸಬಹುದುಆ ಕೃತಜ್ಞತೆಯ ಕುರುಹಿಗೆ...

read more
ಮಕ್ಕಳ ಹಕ್ಕುಗಳಿಗಾಗಿ ಶಾಸಕರು..
ಮಕ್ಕಳ ಹಕ್ಕುಗಳಿಗಾಗಿ ಶಾಸಕರು..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಮೋಹಿಸುವಂತಿದೆ ‘ವರ್ಜಿನ್ ಮೊಹಿತೊ’
ಮೋಹಿಸುವಂತಿದೆ ‘ವರ್ಜಿನ್ ಮೊಹಿತೊ’

ಸಂತೋಷ್ ಅನಂತಪುರ ಹದಿನೆಂಟು ವರ್ಷಗಳ ವನವಾಸದ ಬಳಿಕ ಬರಹಗಾರನೊಬ್ಬನಿಗೆ ಪುಟಿದೇಳುವುದು ಸುಲಭದ ವಿಚಾರವಲ್ಲ. ಬರೆಯಲಾಗದ ಬದುಕಿನ ಕ್ಷಣಗಳಲ್ಲಿ ಸತ್ತೇ ಹೋಗಬಾರದೇಕೆಂದು ಅನಿಸುವಷ್ಟು ಜಿಗುಪ್ಸೆ, ವೇದನೆಗಳು ಹೊಮ್ಮುವುದೂ ಉಂಟು. ಅದೆಲ್ಲವನ್ನೂ ಮೀರಿ ಸತೀಶ್ ಚಪ್ಪರಿಕೆ ಅವರು ಎಂಟು ಉತ್ತಮ ಕತೆಗಳ ಗುಚ್ಚ- 'ವರ್ಜಿನ್...

read more
ಮೋಸ ಹೋದ ಅವಮಾನವೂ ಸೇರಿಕೊಂಡಿತು..
ಮೋಸ ಹೋದ ಅವಮಾನವೂ ಸೇರಿಕೊಂಡಿತು..

ಡಾ ಎಸ್ ಬಿ ರವಿಕುಮಾರ್ ಆಸ್ಪತ್ರೆಗೆ ಜಾನುವಾರುಗಳನ್ನು ತಂದು ಚಿಕಿತ್ಸೆ ಕೊಡಿಸಿಕೊಂಡು ಹೋಗುವುದು ಸಾಮಾನ್ಯ ರೂಢಿಯಾದರೂ ಕೆಲವೊಂದು ಬಾರಿ ಜಾನುವಾರು ಬರಲಾರದಷ್ಟು ಸುಸ್ತಾಗಿದೆಯೆಂದು ರೈತರು ನಮ್ಮನ್ನೇ ಹಳ್ಳಿಗಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವುದುಂಟು. ಅಧಿಕೃತವಾಗಿ ಆ ಆಸ್ಪತ್ರೆಯ ವ್ಯಾಪ್ತಿಗೆ ಹನ್ನೆರಡು ಹಳ್ಳಿಗಳು...

read more
ಪುಣ್ಯಕೋಟಿ ನಾಡಿನಲ್ಲಿ
ಪುಣ್ಯಕೋಟಿ ನಾಡಿನಲ್ಲಿ

ಶ್ವೇತಾ ಮಂಡ್ಯ ಹೊನಲೆಂಬ ಮದುವೆಗೆಹೂ ಮನದ ದಿಬ್ಬಣಹರಿವ ನೀರ ಸಲ್ಲಾಪಪೈರು ಪಚ್ಚೆಯ ತೋರಣಧ್ಯಾನಸ್ಥ ನಿಂತ ಗಿರಿ ಪಂಕ್ತಿಹೊಸ ಬದುಕಿನ ಹೂರಣ ಜೋಡಿ ಕೂಡಿ ಬಾಳ ಬಂಡಿನೂರು ಕನಸು ನೂರು ಚಿಂತೆಬಯಸಿದಂತ ಬದುಕು ಎಂದುಎಲ್ಲರಿಗೂ ಸಿಗುವುದೆಂತುಸಾಗಬೇಕು ಈ ಬಾಳುಮುಂದೆ ನರಕದಂತೆ ಕಂಡರೂ ದೇಹ ಮಾಂಸ ಆಸೆಪಟ್ಟುಗಂಡು ಹದ್ದು ಕಾದಿದೆದೇಹ...

read more
ಈಚಲುಹುಳದ (ಈಸುಳ್ಳಿ) ವರ್ಮಿ ಚಾಟ್ಸ್!
ಈಚಲುಹುಳದ (ಈಸುಳ್ಳಿ) ವರ್ಮಿ ಚಾಟ್ಸ್!

ಡಾ ವಡ್ಡಗೆರೆ ನಾಗರಾಜಯ್ಯ ನಮ್ಮ ಗ್ರಾಮೀಣ ತಳಸ್ತರ ಜನರು ಸಸ್ಯಾಹಾರದೊಂದಿಗೆ, ಬೇಟೆಯಾಡಿ ಅಟ್ಟುಣ್ಣುವ ಮೊಲ, ಮುಂಗುಸಿ, ಆಮೆ, ಅಳಿಲು, ಉಡ, ಕಮ್ಮಾರ ಕಾಗೆ, ಸರ್ಲೆ ಹಕ್ಕಿ, ಕೊಕ್ಕರೆ, ನೀರುಕೋಳಿ, ಕಾಡುಕೋಳಿ, ಬುಲ್ಡೆಮುಳುಗ ಪಕ್ಷಿ, ಮೀನು, ಸೀಗಡಿ, ಕೆಂಜುಗ, ಏಡಿಕಾಯಿ, ಮಳೆಗಾಲದಲ್ಲಿ ಹುತ್ತದಿಂದ ಉಕ್ಕಿ ಬರುವ ಈಚಲು ಹುಳು...

read more
ಕನಕ – ಕೃಷ್ಣ
ಕನಕ – ಕೃಷ್ಣ

ಉದಯಕುಮಾರ ಹಬ್ಬು ಕನಕ ಕಪ್ಪುಕೃಷ್ಣ ಕಪ್ಪುಅಂತರಏನಿದೆ?ಕೃಷ್ಣ ಒಳಗೆಕನಕ ಹೊರಗೆಇದು ಸಹಜ ಎಂದುಎಲ್ಲಿ ಹೇಳಿದೆ? ಅವ ದನ ಕಾದಇವ ಕುರಿ ಕಾದಕಾಯುವುದೇ ವೃತ್ತಿ. ಅವನು ಹಾಡಿದಇವನು ಕೊಳಲನೂದಿದ ಕನಕನ ಮನೆಗೆ ಕೃಷ್ಣ ಹೋದಅಲ್ಲಿ ತಿಂದ ರಾಗಿ ರೊಟ್ಟಿಕೃಷ್ಣ ತಂದ ಬೆಣ್ಣೆ ಮುದ್ದೆರೊಟ್ಟಿಯ ಮೇಲೆ ತಟ್ಟಿ ಕೃಷ್ಣನ ಮನೆಗೆ ಕನಕ ಹೋದರಾಗಿ ಮುದ್ದೆ...

read more
ನಂದಿನಿ ಹೆದ್ದುರ್ಗ ಕಂಡಂತೆ ‘ಕಥೆ ಕಥಾನಕ ಪ್ರಸಂಗ’
ನಂದಿನಿ ಹೆದ್ದುರ್ಗ ಕಂಡಂತೆ ‘ಕಥೆ ಕಥಾನಕ ಪ್ರಸಂಗ’

ನಂದಿನಿ ಹೆದ್ದುರ್ಗ ವರ್ತಮಾನ ಎದುರಿಸುತ್ತಿರುವ ತಲ್ಲಣಗಳನ್ನು ಸಮರ್ಥವಾಗಿ ಕತೆಯ ಕಸುಬಿನೊಳಗೆ ಇಳಿಸಿ ಅವರಿವರ ವಿಚಾರಗಳೆಲ್ಲವೂ ನಮ್ಮದೂ ಆಗಬಹುದಾದಂತೆ ಭಾವಗಳನ್ನು ಪೋಣಿಸುವುದರಲ್ಲಿ ನಮ್ಮ ನಡುವಿನ ಹಿರಿಯ ಕವಿ ಕೆ ಸತ್ಯನಾರಾಯಣ ಸರ್ ಪ್ರಮುಖರು. ಇಲ್ಲೀವರೆಗೆ ಬಿಡಿಬಿಡಿಯಾಗಿ ಓದುತ್ತಿದ್ದ ಅವರ ಕಥೆ ಮತ್ತು ಲೇಖನಗಳಲ್ಲಿ ಅವರ...

read more
ಯುಗಾದಿ ಬೆಲ್ಲದ ಆಸೆ…
ಯುಗಾದಿ ಬೆಲ್ಲದ ಆಸೆ…

ಮಾಲಾ ಅಕ್ಕಿಶೆಟ್ಟಿ  ವಿಶಾಲ ಆಕಾಶ ಯುಗಾದಿಆದಿ ಅಂತ್ಯಗಳಾಚೆ ನಿರಂತರಸಂಭ್ರಮಾಚರಣೆ ಸಸ್ಯ, ಗಿಡ, ಪ್ರಾಣಿ, ಪಕ್ಷಿಮಾನವನೋ ಹೊಸದರ ನಿರೀಕ್ಷೆಯಲ್ಲಿ ಹೊಸ ವರ್ಷ ತೆರೆಯುವಬೇವು ಬೆಲ್ಲದ ಸ್ನೇಹಕಷ್ಟ ಸುಖಗಳ ಸಮಾಗಮಮಿಶ್ರಿತ ಸಂವೇದನೆಗಳ ನೋಟ ಕಷ್ಟಗಳೆಂದಿರೆ ಜೀವನ ಕಹಿಸುಖವೆಂದಿರೆ ಬೆಲ್ಲದ ಹೂರಣಸಮತೋಲನವೇನೋ ಸರಿಬರದಿರೆ,...

read more
ಯುಗ ಯುಗಾದಿ ಕಳೆದರೂ…
ಯುಗ ಯುಗಾದಿ ಕಳೆದರೂ…

ಗೊರುರು ಶಿವೇಶ್ ಈ ಹಬ್ಬಗಳು ಜನಪದ ಕಾವ್ಯಗಳು ಹೊಸ ವರುಷ ಕಾಲಿರಿಸುತ್ತಿದೆ. ಬಡವ-ಬಲ್ಲಿದರೆನ್ನದೆ ಎಲ್ಲರೂ ಸಂಭ್ರಮದಿಂದ ಆಚರಿಸುವ ಹಬ್ಬ ಯುಗಾದಿ. ಕೃತ ಯುಗದ ಚೈತ್ರ ಶುದ್ಧ ಪಾಡ್ಯಮಿಯೇ ಸೃಷ್ಟಿಯ ಪ್ರಾರಂಭದ ದಿನ ಎಂದು ಪುರಾಣಗಳು ಹೇಳುತ್ತವೆ. ಚತುರ್ವೇದಗಳನ್ನು ಕಳ್ಳತನಮಾಡಿದ ಸೋಮಕಾಸುರನನ್ನು ಸಂಹರಿಸಲು ಶ್ರೀ ಮಹಾವಿಷ್ಣು...

read more
ಕೋಗಿಲೆಯ ಕೂಗು
ಕೋಗಿಲೆಯ ಕೂಗು

ರಾಜು ಚೈತ್ರದಾಗಮನ ವಸಂತಗಾನತರಗೆಲೆಗಳೆಲ್ಲ ಉದುರಿಹೊಸ ಚಿಗುರು ಪಡೆದುಹೂ ಬಿಟ್ಟಿದೆ ಮಾಮರ! ಅಲ್ಲೊಂದು ಯಾವುದೋ ಹಕ್ಕಿ ಅಳುವ ಶಬ್ದಕುತುಹಲ ಹೆಚ್ಚಾಯಿತು!ಮಾಮರದ ಹತ್ತಿರ ಹೋದೆಓ! ಅದೇ ಚೈತ್ರದಾಗಮನ ಸೂಚಿಸಿವಸಂತಗಾನ ಹಾಡುವ ಕೋಗಿಲೆ! ಬಣ್ಣದಿಂದ ಕಪ್ಪಾದರೂಕಂಠದಿಂದ ಸುಂದರ ಸೃಷ್ಠಿಪ್ರತಿ ವಸಂತದಾಗಮನಕ್ಕೆ ಕಾದುಸಂಭ್ರಮಿಸುವ ಪುಟ್ಟ...

read more
ಕಾಡುವ ‘ವಿಚಿತ್ರಸೇನನ ವೈಖರಿ’
ಕಾಡುವ ‘ವಿಚಿತ್ರಸೇನನ ವೈಖರಿ’

ಎಚ್ ಆರ್ ರಮೇಶ ಕವಿತೆಗಳ ಕುರಿತು ಆಡಿರುವ ಜನರಲ್ ಮಾತುಗಳು ಕವಿತೆಗಳೇ ಆಗಿವೆ, ಆದರೆ, ಕವಿತೆಗಳು ಮೌನದಲ್ಲಿದ್ದೇವೆಂದು ತೋರಿಸಿಕೊಳ್ಳುತ್ತ ಮಾತಿನ ಕಡೆ ಹೊರಳುವಂತೆ ತೋರುತ್ತಿವೆ, of course ಹೀಗೇಳಿದ್ದು ಸಂಕಲನದ ಇಡೀ ಕವಿತೆಗಳನ್ನು ಸುಮ್ಮನೆ ಗ್ಲ್ಯಾನ್ಸ್ಮಾಡಿದಾಗ, ಹಾಗಾಗಿ it is not a judgment or opinion. Poems run...

read more
ದಿನಿ ತೀರ್ಥಹಳ್ಳಿಯ ‘ನಿಗೂಢ ಶಿಕಾರಿ’
ದಿನಿ ತೀರ್ಥಹಳ್ಳಿಯ ‘ನಿಗೂಢ ಶಿಕಾರಿ’

ದಿನಿ ತೀರ್ಥಹಳ್ಳಿ ಕಗ್ಗತ್ತಲಿನ ಕಪ್ಪು ಮೋಡಗಳು ಆವರಿಸಿದ್ದ ಅಮವಾಸ್ಯೆಯ ಹಿಂದಿನ ರಾತ್ರಿ ಅದು. ಕಾಣದ ದಾರಿಯಲ್ಲೇ ಎಡವುತ್ತ ಗರಗ ಗುಡ್ಡದ ಕಾಡಿನ ಕೊನೆಯ ಅಂಚಿನಲ್ಲಿದ್ದ ‘ಸೀನು’ ಊರಿನ ದಾರಿಯನ್ನು ತಪ್ಪಿಸಿಕೊಂಡಿದ್ದ. ಶಿಕಾರಿಗೆಂದು ಬಂದ ತಾನೇ ಶಿಕಾರಿ ಆಗುತ್ತೇನೆಂದು ಬಹುಶಃ ಕನಸಿನಲ್ಲಿಯೂ ಕೂಡ ಅವನು ಎಣಿಸಿರಲಿಲ್ಲ..! ಇದು ತನ್ನ...

read more
ಪಾಪಿಗಳ ಲೋಕದಲ್ಲಿ!
ಪಾಪಿಗಳ ಲೋಕದಲ್ಲಿ!

ಕು ಸ ಮಧುಸೂದನ ರಂಗೇನಹಳ್ಳಿ ಸುತ್ತಿದಷ್ಟೂ ಗುಡಿಗುಂಡಾರಮುಚ್ಚಿಕೊಳ್ಳುವುದು ಸ್ವರ್ಗದ ಬಾಗಿಲುತೆರೆದಿಟ್ಟ ನರಕದ ಬಾಗಿಲಲ್ಲೋನೂಕು ನುಗ್ಗಲು ನಾನು ತೀರಾ ಚಿಕ್ಕವನುಲೋಕದೊಳಗಿನದೊಡ್ಡವರ ಮುಂದೆಹಾಗಂತಲೇ ಅವರು ಹೇಳಿದ್ದನ್ನುಶಿರಸಾವಹಿಸಿ ಮಾಡುತ್ತೇನೆಪೂಜೆ ಪ್ರಾರ್ಥನೆ ನಮಾಜುನಿಷಿದ್ದಗಳ ಬಗ್ಗೆ ಮಾತಾಡಿದಾಗಲೂನಾನುಕೇಳುವುದಿಲ್ಲ...

read more

Pin It on Pinterest

Share This