ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಹಮತ್ ತರೀಕೆರೆ ಕಂಡ ‘ಜೆರುಸಲೆಮಿನ ಗೋಡೆಗಳು’
ರಹಮತ್ ತರೀಕೆರೆ ಜೆರುಸಲೆಂ ನಗರವನ್ನು ಪ್ರವೇಶಿಸುವಾಗ ಮುಸ್ಸಂಜೆ ಮುಗಿದು ಕತ್ತಲಾಗುತ್ತಿತ್ತು. ಪುಟ್ಟಪುಟ್ಟ ಬೆಟ್ಟಗಳ ಹೆಗಲ ಮೇಲೆ ನೆಲೆಸಿರುವ ಅದು, ದೀಪದ ಗೊಂಚಲನ್ನು ಹೊತ್ತುಕೊಂಡಂತೆ, ಒಮ್ಮೆ ಕಣಿವೆಯ ಮತ್ತೊಮ್ಮೆ ಕೋಡಿನ ಮಗ್ಗುಲುಗಳನ್ನು ತೋರುತ್ತ ಝಗಝಗಿಸುತ್ತಿತ್ತು. ಜಗತ್ತಿನ ಅತಿ ಪ್ರಾಚೀನವೂ ಚಾರಿತ್ರಿಕ ಮಹತ್ವವೂ ಇರುವ...
ಅಮ್ಮನ ಪೆಟ್ಟಿಗೆ
ನಿರುಪಮಾ ಉಚ್ಚಿಲ್ ಸುಮಾರು ಎಪ್ಪತ್ತರ ದಶಕದಲ್ಲಿ ನಾವು ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವಾಗ ಹಿಂದಿ ಪಠ್ಯ ಪುಸ್ತಕದಲ್ಲಿ ಒಂದು ಕವಿತೆ ಇತ್ತು....
‘ರಂಗ ಶಂಕರ’ದಲ್ಲಿ ಗುಂಡಾಯಣ…
‘ಸುಚಿತ್ರಾ’ದಿಂದ…
ಜೆರುಸಲೇಮಿನ ಸಮಾಧಿಗಳಿಂದ…
ಅಜಯ್ ರಾಜ್ ಮಲಗಿದ್ದೇವೆ ನಾವುಸೌಲ, ದಾವೀದ, ಸಲೋಮೋನನಾದಿಯಾಗಿಅನ್ನ-ಕಾಯಿಫಾಸರು ನಮ್ಮೊಡನಿದ್ದಾರೆಇತರ ಪ್ರವಾದಿಗಳೂ…ಪಳಿಯುಳಿಕೆಗಳಿಗೂ ಆಸ್ಪದ ಕೊಡದೆಮಣ್ಣಲ್ಲಿ ಮಣ್ಣಾಗಿದ್ದೇವೆಕಲ್ಲು ಬಂಡೆಗಳ ಸಮಾಧಿಯೊಳಗೆನಮ್ಮದೊಂದು ಕತ್ತಲ ಸಾಮ್ರಾಜ್ಯ! ಜೆರುಸಲೇಮಿನ ವೈಭವದಲಿ ಮಿಂದೆದ್ದದಂತಕಥೆಗಳು; ಓದಿಕೊಂಡಷ್ಟೂಮುಗಿಯದ ವೃತ್ತಾಂತಗಳುಅರಸ,...
ನನ್ನ ಒಳಗಿನ ‘ನಾನು’
ಅಕ್ಷಯ ಆರ್ ಶೆಟ್ಟಿ ನಿರೂಪಣೆ – 1 ಮನದೊಳಗೇ ಭಯ... ಜೊತೆ ಜೊತೆಗೇ ಸಂಭ್ರಮ... ಒಂಥರಾ ಕಸಿವಿಸಿ... ಸ್ಕ್ಯಾನಿಂಗ್ ಆವರಣದೊಳಗೆ ಕಂಪ್ಯೂಟರ್ ಸ್ಕ್ರೀನಿನ ಮೇಲೆ ನನ್ನೊಳಗೊಂದು ಜೀವ ಉಸುರುತ್ತಿರುವ ಪಿಸು ಧ್ವನಿ... ವ್ಹಾವ್... ಜೀವನದ ಮದುರಕ್ಷಣ! ಬದುಕಿನ ಸಾರ್ಥಕದ ಕ್ಷಣ ಎನ್ನುವುದು ಅತಿಶಯವಾದರೂ ಒಂದು ಬಗೆಯ ತೃಪ್ತಭಾವ ಇದ್ದದ್ದಂತು...
ಕೆ ನೀಲಾ ಕವಿತೆ- ಕಾಮ್ರೇಡ್ ಬಸವ
ಕೆ ನೀಲಾ ಹೀಗೆ ನೆನಪಾದೆ ಬಸವ;ನೀಲಮ್ಮಗೆ ಶಿಶುವಾಗಿ,ಮಡದಿ ಎಂಬ ಶಬ್ದ ನಿಶ್ಯಬ್ದವಾಗಿಸಿ ನೆನಪಾದೆ.ಎನ್ನಪ್ಪನ ಕರದೊಳರಳಿದಚೆಮ್ಮಾವುಗೆಯ ಶಿರಕೆ ಧರಿಸಿಎದೆಗೆ ಬಿಗಿದಪ್ಪಿ ಕಣ್ಣೀರಾಗಿ ನೆನಪಾದೆಅವ್ವನಂತೆ ಬಸವನೆ.ಮತ್ತೂ ನೆನಪಾದೆಎಲೆ ಬಸವ ಬಸವಣ್ಣ ಬಸವಪ್ಪನೆಶರಣರಿಗೆ ತೋರಲು ಪ್ರತಿಯಿಲ್ಲವೆಂದವನೆಆಪತ್ತು ಸುಖ ದುಃಖಗಳಿಗೆಶರಣ...
ಯುದ್ಧ ಕಾಲವಾದ್ದರಿಂದ ಈ ಪೋಸ್ಟ್…
ಇಸ್ರೇಲ್ ಗೆ ರಕ್ತ ದಾಹ. ಪ್ಯಾಲೆಸ್ತೀನ್ ಅನ್ನು ನಿರ್ನಾಮ ಮಾಡಲು ಸಜ್ಜಾಗಿದೆ. ಈ ಯುದ್ಧ ಮಕ್ಕಳ ಮೇಲೆ ಉಂಟುಮಾಡುವ ಪರಿಣಾಮ ಅಗಾಧ. netflix ನಲ್ಲಿರುವ ಸಿನೆಮಾದ ಬಗ್ಗೆ ಒಂದು ಲೇಖನ ಪ್ರಸಾದ್ ನಾಯ್ಕ್ ಯುದ್ಧವು ಯಾವುದೇ ಬಗೆಯದ್ದಾಗಿರಲಿ. ಲಕ್ಷ-ಕೋಟಿಗಳ ಸಂಖ್ಯೆಯಲ್ಲಿ ರೆಫ್ಯೂಜಿಗಳು ಸೃಷ್ಟಿಯಾಗಲೇಬೇಕು. ಹೀಗೆ ಹಲವು ಕಡೆಯಿಂದ...
ಪುಸ್ತಕಗಳ ಸಾಂಗತ್ಯ ತೊರೆದ ಅಶ್ವತ್ಥಪ್ಪ…
ಕೆ ರಾಜಕುಮಾರ್ ಅಶ್ವತ್ಥಪ್ಪ ಅಸ್ವಸ್ಥನಾದದ್ದನ್ನು ನಾನು ಕಂಡೇ ಇಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಾರಾಟ ವಿಭಾಗದ ಮುಖ್ಯಸ್ಥನಾಗಿದ್ದರು. ಸದಾ ಪುಸ್ತಕಗಳ ಸಾಂಗತ್ಯದಲ್ಲಿ ಇರುವವರು ಸ್ವಸ್ಥರಾಗಿಯೇ ಇರುತ್ತಾರೆ ಎಂಬ ನಂಬಿಕೆ ನನ್ನದು. ಆದರೆ ಆ ಭಾವನಾತ್ಮಕ ನಂಬಿಕೆಗೆ ಕೊಡಲಿಪೆಟ್ಟು ಬಿದ್ದಿದೆ. ಇದೀಗ ಅವರು ಇಹ ತೊರೆದು,...
ಮತ್ತೆ ಮಳೆ ಹೊಯ್ಯುತಿದೆ..!
ರಾಜೇಶ್ ಹೆಬ್ಬಾರ್ ಈ ಮಳೆಗೂ ನಿನಗೂ ಅದೇನೊ ಗಾಢವಾದ ನಂಟು.ಉರಿವ ಎದೆ ಕಾವಲಿ ಮೇಲೆ ತುಂತುರು ಬಿದ್ದಾಗಹಳೆಯ ನೆನಪುಗಳೆಲ್ಲ ಸಿಡಿದ್ದೆದ್ದು ಆರ್ಭಟಿಸುತ್ತವೆ.ಹೊಸ ಮಳೆ ಜಾಡಿಸಿ ಒದ್ದದುಗುಡ ದುಮ್ಮಾನ ಗಳೆಲ್ಲಮೂಲೆ ಮೂಲೆಗಳಿಂದ ಹರಿ ಬಂದು ಹಳ್ಳವಾಗುತ್ತದೆ. ಎಲ್ಲಿತ್ತು ಈ ಮಡುಗಟ್ಟಿದ ರಾಡಿಕೊಚ್ಚೆ, ಸಂದಿ ಗುಂದಿ ಕಾಲುವೆ ಎಲ್ಲು...
ಶ್ರೀನಿವಾಸ ಕಕ್ಕಿಲಾಯ ಅವರಿಂದ ʼಕೊರೋನ ಹೆದರದಿರೋಣʼ
ಪಾಲಹಳ್ಳಿ ವಿಶ್ವನಾಥ್ ಕಣ್ಣಲ್ಲಿ ಅರಳಿದ ಬಸವನಗುಡಿ
1950-60 ರಲ್ಲಿ ಬಸವನಗುಡಿ ಹೇಗಿತ್ತು?. ಈ ಕುತೂಹಲವನ್ನು ಪಾಲಹಳ್ಳಿ ವಿಶ್ವನಾಥ್ ಅವರು ಈ ಲೇಖನದಲ್ಲಿ ತಣಿಸಿದ್ದಾರೆ. ಶೀಘ್ರದಲ್ಲೆ ಹೊರಬರಲಿರುವ ಅವರ ‘ಹೀಗೊಂದು ಕುಟುಂಬದ ಕಥೆ’ಯ ಭಾಗ ಇದು ಪಾಲಹಳ್ಳಿ ವಿಶ್ವನಾಥ್ ನಮ್ಮ ರಸ್ತೆ (ಕಾಳಪ್ಪ ಬ್ಲಾಕ್) ಗೆ ಲಂಬವಾಗಿದ್ದ ಪೋಲೀಸ್ ಸ್ಟೇಷನ್ ರಸ್ತೆ ಸುಂದರವಾದ ರಸ್ತೆಯಾಗಿತ್ತು; ಎರಡೂ ಕಡೆ...
ಕಟ್ಟಿದ ರೆಕ್ಕೆಗಳ ಬಿಚ್ಚಲೇಬೇಕು
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
Art by Victoria Ball
‘ವಾಗ್ಮಿ 2021’ ಆನ್ಲೈನ್ ಭಾಷಣ ಸ್ಪರ್ಧೆ…
ಮೆಟ್ಟಿಗೂ ನೋವಿತ್ತು..!
ಆಮಿರ್ ಬನ್ನೂರು ನೀನು ಹೊರಟ ಮೇಲೆನಿನ್ನ ಮೆಟ್ಟಿನ ಅಚ್ಚನ್ನು ಭೇಟಿಯಾದೆ..ಬೆಟ್ಟದಷ್ಟು ನೋವು ಹೇಳಬಯಸಿತ್ತು,ಆದರೆ ಹೇಳುವಷ್ಟು ಸಮಯವಿರಲಿಲ್ಲ..ಆ ದಿನ ಮೆಟ್ಟುಗಳು ನಿನ್ನನ್ನು ಹೊತ್ತುಬಲು ಬೇಗನೆ ಹೊರಡಬೇಕಿತ್ತುಈ ಹೃದಯಕ್ಕೆ ಮಸಿ ಬಳಿದವನನ್ನುಭೇಟಿ ಮಾಡಲು, ಪ್ರೀತಿ ಹೇಳಲುಈ ಹೃದಯವನ್ನೇ ದಾಟಿಕೊಂಡು.. ನೀನು ತೋರಿದ...
ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ!
ನಾವಿರಬೇಕಾದುದು ಪ್ಯಾಲೇಸ್ತಿನಿಯರ ನೋವಿನೊಂದಿಗೆ, ಇಸ್ರೇಲಿಗರ ದಬ್ಬಾಳಿಕೆಯೊಂದಿಗಲ್ಲ! ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ! (ತಾಯ್ನಾಡಿಗಾಗಿ ತುಡಿಯುತ್ತಲೇ ಪ್ಯಾಲೇಸ್ತಿನ್‌ನಿಂದ ದೇಶಭ್ರಷ್ಟನಾಗಿದ್ದ ಕವಿ ಮೊಹಮ್ಮದ್ ದರ್ವಿಶ್ ೨೦೦೮ರಲ್ಲಿ ತೀರಿಕೊಂಡರು. ಅವರು ೨೦೦೪ರಲ್ಲಿ ಪ್ರಕಟಿಸಿದ್ದ ‘ಅನ್‌ಫಾರ್ಚುನೆಟ್ಲಿ, ಇಟ್...
ಓತಿಯ ಬೆನ್ನೇರಿ…
ಸಿದ್ಧರಾಮ ಕೂಡ್ಲಿಗಿ ನಿನ್ನೆ ಮನೆಯೊಳಗೆ ಕಂಪ್ಯೂಟರ್ ನಲ್ಲಿ ಕವನಗಳನ್ನು ನೋಡುತ್ತಿರುವಾಗ ಮನೆಯಾಕೆ ಹೊರಗಿನಿಂದ ಕೂಗಿದಳು. ವಿಷಯ ಗಂಭೀರವಾದುದೇ ಇರಬೇಕೆಂದು ಹೊರಗೆ ಓಡಿದೆ. 'ಅಲ್ನೋಡ್ರಿ ಓತಿಕ್ಯಾತ' ಎಂದಳು. 'ಎಲ್ಲೈತೆ?' ಎಂದು ಮನೆಯಾಕೆ ತೋರಿಸಿದ ಜಾಗದಲ್ಲೆಲ್ಲ ಹುಡುಕಾಡಿದೆ. ದಾಳಿಂಬೆ ಗಿಡದಲ್ಲಿ ಬರೀ ಕಾಯಿ, ಹಣ್ಣು,...
ಕೊರೋನ ಪಾಪ ಪುಣ್ಯಗಳ ಲೆಕ್ಕದಲ್ಲಿ ಬರುವುದಿಲ್ಲ…
ಶಿವಕುಮಾರ ಮಾವಲಿ ತನಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ತಿಳಿದು ಎಲ್ಲಿ ಅದು ಮನೆಯವರಿಗೆಲ್ಲ ವ್ಯಾಪಿಸಿಬಿಡುತ್ತದೇನೋ ಎಂಬ ಕಾರಣಕ್ಕೆ ಮನನೊಂದು ಒಬ್ಬ ಉಪ ತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ನೋಡಿದೆ. ಇದು ನಿಜಕ್ಕೂ ದುರಂತ ಮತ್ತು ಅತಾರ್ಕಿಕವಾದುದು ಕೂಡ. ಒಂದೇ ಕುಟುಂಬದ ಹದಿನೇಳು ಜನಕ್ಕೆ ಪಾಸಿಟಿವ್ ಬಂದು ಅವರೆಲ್ಲ...
ವಿಕ್ರಂ ಕಾಂತಿಕೆರೆ ಓದಿದ ‘ದೇರಪ್ಪನ್’
ವಿಕ್ರಂ ಕಾಂತಿಕೆರೆ ಪ್ರಶಾಂತ್ ಬಾಬು ಕೈದಪ್ರಂ ಯುವ ಲೇಖಕ. ‘ದೇರಪ್ಪನ್’ ಕಾದಂಬರಿ ದೇರಪ್ಪನ್ (ರಯರಪ್ಪನ್ ಎಂಬುದು ನಿಜವಾದ ಹೆಸರು) ಎಂಬ ವ್ಯಕ್ತಿಯ ಸುತ್ತ ಹೆಣೆದ ಕಥೆ. ಸ್ವಾತಂತ್ರ್ಯಪೂರ್ವದ ಒಂದೆರಡು ವರ್ಷಗಳ ಹಿಂದಿನಿಂದ ಸ್ವಾತಂತ್ರ್ಯಾನಂತರದ ಅನೇಕ ವರ್ಷಗಳ ವರೆಗೆ ಅಂದರೆ ದೇರಪ್ಪ ಬಾಲಕ...
ತಮ್ಮನಂಥ ನೀನು…
ಕಿರಣ ಭಟ್ ಆರ್.ವಿ ಸರ್ ನೆರಳಿನಿಂದಕಂದೀಲು ಹಿಡಿದು ಬಂದವನುನನ್ನ ಜೊತೆಯಾದವನುಅಂಟಿಕೊಂಡವನುನೀನು ಅಜ್ಜನ ಮನೆಯ ಅಟ್ಟದಲ್ಲಿ'ಹೆಣದ ಬಟ್ಟೆ'ಯ ತಾಲೀಮಿನಲ್ಲಿನಾಟಕದ ಪಾತ್ರವಾದವನುನಟನಾದವನುನೀನು ಸಾಕ್ಷರತೆಯ ಕನಸಿನಲ್ಲಿಬೀದಿ ಬದಿಯ ನಾಟಕಗಳಲ್ಲಿ.ಹೊರಳು ಹೊರಳಿ ಹೊರಳಾಡಿದವನುಧೂಳಾದವನುನೀನು ಶಿರಸಿಯ ಅಡುಗೆಯ ಮನೆಯಲ್ಲಿಆಯಿಯ ದೋಸೆಯ...




















