ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 14
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ನಾಗರಾಜ್ ಹರಪನಹಳ್ಳಿ ಹೊಸ ಕವಿತೆ- ಬೆರೆಯುವುದೆಂದರೆ
ನಾಗರಾಜ್ ಹರಪನಹಳ್ಳಿ ಮೋಡ ಆಕಾಶದ ಬಯಲಲಿ ಸಾಗಿತುಅದ ತಡೆದ ಗುಡ್ಡದ ಬಳಿ ಮಳೆ ಸುರಿಯಿತು;ಬೆರೆಯುವುದೆಂದರೆ ಹಾಗೆಭೂಮಿ ಮಳೆಯುಂಡು ನಕ್ಕಂತೆ ಬಳ್ಳಿಯಲಿ ಮೊಗ್ಗಾಗಿ ಸೂರ್ಯನ ಶಾಖಕೆ ಅರಳಿತುಅದರ ಪರಿಮಳ ಊರ ತುಂಬಿತುಬೆರೆಯುವುದೆಂದರೆ ಹಾಗೆ;ಬಯಲ ತುಂಬಾ ಗಂಧ ಹರಡಿದಂತೆ ಎಲ್ಲೋ ಮಳೆಯಾದರೆನನ್ನ ಮನ ಅರಳುವುದುನೀ ಅಲ್ಲಿ, ಆ ಊರಲ್ಲಿ...
ದಕ್ಕುವನೇ ಚಂದಿರ..?
ಚಂದ್ರಪ್ರಭ ಕಠಾರಿ ಮುಗುದೆ ಅವಳುಕಂಕುಳಲ್ಲಿ ಬಿಂದಿಗೆ ಹೊತ್ತುಬಾವಿಗೆ ಹೊರಟಿದ್ದಾಳೆಚಂದಿರನ ಹಿಡಿಯಲು ಬೆಕ್ಕಿನೆಜ್ಜೆಯಿಟ್ಟುಪಾವಟಿಗೆಗಳನ್ನತ್ತಿಬಾವಿಕಟ್ಟೆ ಹಿಡಿದುಬಾಗಿ ಆಳ ಇಣುಕಿದರೆನೀರಿನ ಹಾಸಿಗೆ ಮೇಲೆಚಂದಿರನ ತೂಕಡಿಕೆ. ಕೊಡದ ಕಂಠಕೆಸರಸರ ಬಿಗಿದುಹಗ್ಗದ ಕುಣಿಕೆಗರಗರ ಸುತ್ತಿ ರಾಟೆ ಬಾವಿಗಿಳಿಸಿದಳುಬಿಂದಿಗೆ ಮೆಲ್ಲಗೆಮಲಗಿಹ...
Pic by Ganesh Vanare
ಲೇಖಕಿಯರ ಸಂಘದಿಂದ..
https://meet.google.com/jbp-ayem-cbn ಕರ್ನಾಟಕ ಲೇಖಕಿಯರ ಸಂಘದಿಂದ ಹಿರಿಯ ಲೇಖಕಿ ಮಲ್ಲಿಕಾ ಕಡಿದಾಳ್ ಜನ್ಮ ಶತಮಾನೋತ್ಸವಸ್ಮರಣೆ ಮತ್ತು ವಿಚಾರ ಗೋಷ್ಠಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ ಮೇಲಿನ ಕೊಂಡಿಯ ಮುಖಾಂತರ ಸಭೆಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ- ಮಸುಕಾಗಿಯೇ ಉಳಿದ ‘ಅಣ್ಣ’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 13
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ತೂತು ಕಾಸು to ಡಿಜಿಟಲ್ ಮನಿ!
ಕೇಶವ್ ರೆಡ್ಡಿ ಹಂದ್ರಾಳ ಗಾಳಿಯಲ್ಲೂ ಓಡಾಡುತ್ತಿದೆ ದುಡ್ಡು !! ವಾರದ ಹಿಂದೆ ಊರಿನಿಂದ ನಮ್ಮಣ್ಣ ಫೋನ್ ಮಾಡಿ 'ಒಳ್ಳೆ ಮಳೆ ಬಂದೈತೆ ಒಂದೈದ್ ಸಾವ್ರ ದುಡ್ ಕಳ್ಸೊ ಕೇಶ್ವಣ್ಣ ತುಂಬಾ ತಾಪತ್ರಯ ಆಗೈತೆ' ಎಂದಿದ್ದ. ಮಳೆ, ಹಬ್ಬ, ಮದುವೆ, ಜಾತ್ರೆ, ತಿಥಿ, ಹೆರಿಗೆ ಮುಂತಾದವುಗಳು ಸದಾ ನಮ್ಮ ರೈತ ಸಮುದಾಯಕ್ಕೆ ತಾಪತ್ರಯಗಳನ್ನು...
ನೀನು ಪ್ರೀತಿಸುವುದಾದರೆ..
ನಾಗರಾಜ್ ಕಾಂಬಳೆ ನೀನು ಪ್ರೀತಿಸುವುದಾದರೆಹೂದೋಟವನ್ನು ಪ್ರೀತಿಸು;ಬಣ್ಣ-ಬಣ್ಣದ ಹೂಗಳುನಿನ್ನ ಮುಡಿ ಏರಿ ನಿನಗೆ ಮೆರಗು ಕೊಡಬಹುದು ನೀನು ಪ್ರೀತಿಸುವುದಾದರೆಕಾಡಿಗೆಯನ್ನು ಪ್ರೀತಿಸು;ನಿನ್ನ ಕಣ್ಣ ಸೇರಿ ಕಾಂತಿ ಹೆಚ್ಚಿಸಬಹುದು ನೀನು ಪ್ರೀತಿಸುವುದಾದರೆನಿನ್ನ ಮುಗುಳುನಗೆಯನ್ನು ಪ್ರೀತಿಸು;ನಿನ್ನ ಮುಗುಳುನಗೆ ನಿನ್ನ ಸೌಂದರ್ಯ...
ಹೋಗುವ ಜರೂರಾದರು ಏನಿತ್ತು?
ವಿದ್ಯಾಸಾಗರ್ ಸಮರ್ಥ್ ಕೋವಿಡ್ ವರದಿ ಪಾಸಿಟಿವ್ ಬಂದ ದಿನವೇ ತೀವ್ರ ಆಘಾತಕ್ಕೊಳಗಾಗಿ ನನಗೆ ಫೋನ್ ಮಾಡಿದ್ದಳು, ಸುಮಾರು ಒಂದೂವರೆ ತಾಸು ಮಾತನಾಡಿ ಅವಳಿಗೆ ಸಂತೈಸಿದ್ದೆ. ಲೆಕ್ಕವಿಲ್ಲದಷ್ಟು ಸಮಸ್ಯೆ, ಸಂದರ್ಭಗಳಲ್ಲಿ ನನ್ನನ್ನು ಸಂತೈಸುತ್ತಿದ್ದವಳಿಗೆ ಕೋವಿಡ್ ನ ಫೋಬಿಯಾ ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು. ...
ನನ್ನೂರಿನ ‘ಬಾಬಾ’
ವಿನೋದ ರಾ ಪಾಟೀಲ ಆಗ ನಾನಿನ್ನೂ ಚಿಕ್ಕವ. ಕನ್ನಡ ಸಾಲಿ. ಖಾಕಿ ಚಡ್ಡಿ ಹಾಕಿಕೊಂಡು ಸೈಕಲ್ ಗಾಲಿ ಉರಳಿಸುತ್ತಾ ನಮ್ಮೂರಿಗೆ ಬರುತ್ತಿದ್ದ ರೈತ ಸಂಘದ ಗಾಡಿಗಳ ಹಿಂದೆ ಹುಡುಗರೆಲ್ಲಾ ಓಡುತ್ತಿದ್ದೆವು. ನಮ್ಮೂರಿನ ಮಧ್ಯೆ ರೈತ ಸಂಘದ ಆಫೀಸ್ ಇತ್ತು. ರಾಡಿಯಿಂದ ಸಾರಿಸಿದ ಗೋಡೆಯ ಮೇಲೆ ಹಸಿರು ಬಣ್ಣದಿಂದ ಬರೆದ ರೈತಹೋರಾಟದ ಚಿಹ್ನೆಗಳು...
ಮಗು ಬೇಕು ಮಗೂ…
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಏಣಗಿ ಬಾಳಪ್ಪ ಸ್ಮರಣೆ
Short film, profound message
Kannada short film ‘Dear Bhargava’ has won ‘The best LGBTQ short’ (film award) in the Zero Degree Film Contest announced on May 17th. The film was recently screened at the Chhatrapati Shivaji International Film Festival (CSIFF) where it won the Special Jury...
‘ಕವಿತೆ ಬಂಚ್’ ವಿಮರ್ಶೆ – ಓದುಗರ ಎದೆಗೂ ತಾಕಬೇಕು ಈ ಮಾತು
ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ.. ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ...
ರಾಜೇಂದ್ರ ಚೆನ್ನಿ ಕಂಡಂತೆ ಸಿ ಎಸ್ ದ್ವಾರಕಾನಾಥರ ‘ಸಾಕ್ರೆಟಿಸ್’
ಸಿ ಎಸ್ ದ್ವಾರಕಾನಾಥ್ ಅವರ ಹೊಸ ಕಥಾ ಸಂಕಲನ ಈಗ ಓದುಗರ ಮುಂದಿದೆ. ಸಾಕ್ರೆಟಿಸ್ ಮತ್ತು ಇತರ ಕಥೆಗಳು ಪಾಂಚಾಲಿ ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ. ಬೆಲೆ ೧೪೦ ರೂ ಈ ಕೃತಿಯನ್ನು ಕೊಳ್ಳಲು 'ಬಹುರೂಪಿ ಬುಕ್ ಹಬ್' ನ ವಾಟ್ಸ್ ಅಪ್ ಸಂಖ್ಯೆ 70191 82729 ಗೆ ಮೆಸೇಜ್ ಮಾಡಿ ಕೃತಿಗೆ ನಾಡಿನ ಖ್ಯಾತ ಚಿಂತಕರಾದ ರಾಜೇಂದ್ರ...
ಮಂಗಳೂರು ವಿವಿ ಇತಿಹಾಸದಲ್ಲಿ ‘ಸವದತ್ತಿ ಯುಗ’
ಡಾ ಬಿ ಎ ವಿವೇಕ ರೈ ಪ್ರೊ.ಎಂ .ಐ.ಸವದತ್ತಿ ಅವರು ೧೯೮೯ ರಿಂದ ೧೯೯೫ರವರೆಗೆ ಆರು ವರ್ಷಗಳ ಕಾಲ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಆಗಿದ್ದರು. ಅವರು ಮಂಗಳೂರು ವಿವಿಯ ಮೂರನೆಯ ಕುಲಪತಿ. ೧೯೮೯ ರ ವೇಳೆಗೆ ಮಂಗಳೂರು ವಿವಿ ಆವರಣದಲ್ಲಿ ಹೆಚ್ಚು ಭೌತಿಕ ಸೌಕರ್ಯಗಳು ಇರಲಿಲ್ಲ. ಆಡಳಿತ ಕಟ್ಟಡ, ಗ್ರಂಥಾಲಯ ಇತ್ಯಾದಿ ಅನುಕೂಲಗಳು...
ಗ್ರಾಮ ಭಾರತದ ಕಥನ- ವೇದಾವತಿ ತೀರದಲ್ಲಿ
ಸಿ ಎಸ್ ಭೀಮರಾಯ ಡಾ. ಸಂಪಿಗೆ ನಾಗರಾಜ ಹೊಸ ತಲೆಮಾರಿನ ಪ್ರಮುಖ ಕಥೆಗಾರರಾಗಿ ಮತ್ತು ವಿಮರ್ಶಕರಾಗಿ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ. ಕಳೆದ ಹದಿನೆಂಟು ವರ್ಷಗಳಿಂದ ಕಥೆಗಳನ್ನು ಬರೆಯುತ್ತಾ ಬಂದಿರುವ ಅವರು ಉತ್ತರ ಕರ್ನಾಟಕದ ಬದುಕಿನ ರೂಕ್ಷಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ, ಸರಾಗವಾಗಿ ಕಥೆ ಹೇಳುವ ಕಲೆಗಾರಿಕೆಯನ್ನು...
ಹಾರುವ ಎಲೆ ಆಕಾಶ ಸೇರಿತು…
ಪೂರ್ಣೇಶ್ ಮತ್ತಾವರ ಗೋಡೆಯ ಮೇಲೆ ಎಲೆಯೊಂದು ಅಂಟಿರುವುದನ್ನು ಕಂಡವನಿಗೇಕೋ 'ಅದು ಹಾರುವ ಎಲೆ ಇರಬಹುದೇ?' ಎನಿಸಿತು. ಒಡನೆಯೇ ಕ್ಯಾಮೆರಾ ಹಿಡಿದು ತಂದು, ದೂರದಿಂದಲೇ ಫೋಟೋ ಕ್ಲಿಕ್ಕಿಸಿ ನೋಡಿದೆ. ಅದು ಹಾರುವ ಎಲೆಯೇ ಆಗಿತ್ತು! ಅದರ ಹತ್ತಿರ ಸಾಗಿ ನೋಡಿದೆ. ಯಾವ ಪ್ರತಿಕ್ರಿಯೆಯೂ ಇಲ್ಲ. ಅದರ ಕೆಲ ಭಾಗಗಳೋ...
ಪ್ರತಿಭಾ ಕೊಕ್ಕರ್ಣೆ ಕಂಡಂತೆ ನಾ ಮೊಗಸಾಲೆಯವರ ಶಬರಿ
ಪ್ರತಿಭಾ ಕೊಕ್ಕರ್ಣೆ ನನ್ನ ನೆಚ್ಚಿನ ಸಾಹಿತಿಗಳಲ್ಲಿ ಓರ್ವರಾದ ಡಾ. ನಾ. ಮೊಗಸಾಲೆಯವರ 'ಶಬರಿ' ಕವನವು ವಿಶೇಷವಾಗಿ ನನ್ನ ಗಮನವನ್ನು ಸೆಳೆದು, ಮತ್ತೆ ಮತ್ತೆ ಅದನ್ನು ಓದಿ ಆನಂದಿಸುವಂತೆ ಮಾಡಿದೆ. ಈ ಹಿಂದೆ ವಿ. ಸೀತಾರಾಮಯ್ಯ, ಸು ರಂ ಎಕ್ಕುಂಡಿ, ಸೇಡಿಯಾಪು ಕೃಷ್ಣ ಭಟ್ ಮೊದಲಾದವರು ಶಬರಿಯ ಬಗ್ಗೆ ಅದ್ಭುತ ಕವನಗಳನ್ನು ಕನ್ನಡ...
ಇದು ದೇವಮಾನವರ ಲೋಕ..
ಆಹಾ.. ಮಾನವ ದೇವ ಮಾನವನಾಗುವುದೆಂದರೆ ಹೀಗೇ ... ಯಕ್ಷಗಾನದ ಹೊಸ ತಾರೆಗಳಲ್ಲೊಬ್ಬರಾದ ಅಶ್ವಿನಿ ಕೊಂಡದಕುಳಿ ಅವರ ಫೇಸ್ ಬುಕ್ ಪೇಜ್ ನಲ್ಲಿ ಅವರು ಮುಖವರ್ಣಿಕೆ ಮಾಡಿಕೊಳ್ಳುತ್ತಿರುವ ಈ ಸರಣಿ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಪ್ರಜ್ವಲ್ ಹೆಗಡೆ ಅವರ ಕ್ಯಾಮೆರಾ ಕಣ್ಣು ಅದ್ಭುತವಾಗಿ ಇದನ್ನು ಸೆರೆ ಹಿಡಿದಿದೆ. ರಂಗವೆಂದರೆ,...




















