ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಟಾಪಟಿಯಲ್ಲ, ಮಾಫಿಯಾ ಕೈವಾಡ..
ಜಟಾಪಟಿಯಲ್ಲ, ಮಾಫಿಯಾ ಕೈವಾಡ..

ಜಿ ಪಿ ಬಸವರಾಜು ಮೈಸೂರು ಎರಡು ಕಾರಣಗಳಿಗಾಗಿ ಇಡೀ ರಾಷ್ಟ್ರದಲ್ಲಿ ಸುದ್ದಿ ಮಾಡಿದೆ. ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚಿನ ಕೋವಿಡ್‍ ಪ್ರಕರಣಗಳು ಮತ್ತು ಸಾವುಗಳು ಆದದ್ದು ಮೈಸೂರಿನಲ್ಲಿಯೇ. ಕೋವಿಡ್‍ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿ ಮಾಧ್ಯಮಗಳ ಗಮನವನ್ನು ಸೆಳೆಯಿತು. ಮೈಸೂರು...

read more
‘ಕವಿತೆ ಬಂಚ್’ನಲ್ಲಿ ಅಶ್ವಿನಿ ಬಿ ಬಿ
‘ಕವಿತೆ ಬಂಚ್’ನಲ್ಲಿ ಅಶ್ವಿನಿ ಬಿ ಬಿ

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 16
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 16

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ಡಾ ಬಿ ಎ ವಿವೇಕ ರೈ ಸಂತಾಪ- ಈಗ ನನ್ನಲ್ಲಿ ಉಳಿದಿರುವುದು ಕಣ್ಣೀರು ಮಾತ್ರ..
ಡಾ ಬಿ ಎ ವಿವೇಕ ರೈ ಸಂತಾಪ- ಈಗ ನನ್ನಲ್ಲಿ ಉಳಿದಿರುವುದು ಕಣ್ಣೀರು ಮಾತ್ರ..

ಡಾ ಬಿ ಎ ವಿವೇಕ ರೈ ಕಳೆದ ಸುಮಾರು ನಲುವತ್ತು ದಿನಗಳಿಂದ ಪ್ರತೀದಿನ ಕಾತರದಿಂದ ಆಶಾಭಾವನೆಯಿಂದ ಕಾಯುತ್ತಿದ್ದ ಹಾರೈಕೆಯ ಬೆಳಕು ನಿನ್ನೆ ನಂದಿಹೋಯಿತು, ಗೆಳೆಯ ಶ್ರೀನಿವಾಸ ಕಪ್ಪಣ್ಣ ಮೇ ೫ ರಿಂದ ನಿರಂತರ ನನಗೆ ಖಾಸಗಿಯಾಗಿ ಎಲ್ಲ ಸೂಕ್ಷ್ಮ ಬೆಳವಣಿಗೆಗಳನ್ನು ತಿಳಿಸುತ್ತಿದ್ದರು . ಅದು ನನ್ನ ಪಾಲಿನ ದಿನದಿನದ ನನ್ನೊಳಗೆಯೇ...

read more
ಜೋಗಿ ಅಂಕಣ – ‘ಊರುಕೇರಿ’ಯ ಸಿದ್ಧಸಾಧಕನ ಕಣ್ಮರೆ
ಜೋಗಿ ಅಂಕಣ – ‘ಊರುಕೇರಿ’ಯ ಸಿದ್ಧಸಾಧಕನ ಕಣ್ಮರೆ

‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು. ಜೋಗಿ ಬಗ್ಗೆ ಸವಿವರ ಬೇಕಾದರೆ  ಈ ವಿಡಿಯೋ ನೋಡಿ ಈಗ ಜೋಗಿ ‘ಅವಧಿ’ಯ ಮೇಲಿನ...

read more
ಚೌಸಟ್‌ ಯೋಗಿನಿ ಮಂದಿರವೂ, ನಮ್ಮ ಸಂಸದ್‌ ಭವನವೂ
ಚೌಸಟ್‌ ಯೋಗಿನಿ ಮಂದಿರವೂ, ನಮ್ಮ ಸಂಸದ್‌ ಭವನವೂ

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಮರಾಠಿ ಸಭೆಯಲ್ಲಿ ಕನ್ನಡದಲ್ಲಿ ಮಾತಾಡಿ ಮನಗೆದ್ದ ಸಿದ್ದಲಿಂಗಯ್ಯ
ಮರಾಠಿ ಸಭೆಯಲ್ಲಿ ಕನ್ನಡದಲ್ಲಿ ಮಾತಾಡಿ ಮನಗೆದ್ದ ಸಿದ್ದಲಿಂಗಯ್ಯ

ಮಮತಾ ರಾವ್ ಡಾ.ಸಿದ್ಧಲಿಂಗಯ್ಯನವರನ್ನು ನಾನು ಮೊತ್ತಮೊದಲ ಬಾರಿ ಕಂಡದ್ದು ಮುಂಬಯಿಯ ಸಭಾಂಗಣವೊಂದರಲ್ಲಿ; ಮೇ, ೨೦೧೫ ರಂದು ಮರಾಠಿ ದಲಿತ ಕವಿ ನಾಮದೇವ ಢಸಾಳೆಯ ಹೆಸರಿನಲ್ಲಿ ಶಬ್ಧ ಪ್ರಕಾಶನ ಸಂಸ್ಥೆಯು ನೀಡುವ ‘ಶಬ್ಧ ಸಾಹಿತ್ಯ ಪುರಸ್ಕಾರ-೨೦೧೫’ ಸ್ವೀಕರಿಸಲು ಆಗಮಿಸಿದ್ದಾಗ. ತುಂಡು ತೋಳಿನ ಸಾಧಾರಣ ಶರ್ಟು ಹಾಗು ಕಪ್ಪು...

read more
ಆಡು ಕಾಯೋ ಹುಡುಗನ ದಿನಚರಿ
ಆಡು ಕಾಯೋ ಹುಡುಗನ ದಿನಚರಿ

ಪುನೀತ್ ಕುಮಾರ್ ಬಾಲ್ಯ ಅಂದರೇನೆ ಒಂದುರೀತಿ ಬೆರಗು. ಯಾರೇ ಆದರೂ ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡಾಗ, ಮತ್ತೆಮತ್ತೆ ಮೆಲುಕು ಹಾಕುವಾಗ ಅನಾಯಾಸವಾಗಿ ಆನಂದದ ಹಾಲ್ಗಡಲಲ್ಲಿ ತೇಲಾಡುತ್ತಾರೆ. ಎಲ್ಲವನ್ನೂ ಅಚ್ಚರಿಗಣ್ಣುಗಳಿಂದ ನೋಡುತ್ತಾ, ಆಸ್ವಾದಿಸುತ್ತ, ಯಾವುದೇ ಪೂರ್ವಗ್ರಹವಿಲ್ಲದೆ, ನಿಷ್ಕಲ್ಮಷ ಮನದಿಂದ ಜಗತ್ತನ್ನು...

read more
‘ಕಲಾಗ್ರಾಮ’ ಸ್ಮಶಾನದ ಜಾಗ ಅಲ್ಲ
‘ಕಲಾಗ್ರಾಮ’ ಸ್ಮಶಾನದ ಜಾಗ ಅಲ್ಲ

ಆರ್ ಜಿ ಹಳ್ಳಿ ನಾಗರಾಜ ಮಾನ್ಯರೆ,'ಕಲಾಗ್ರಾಮ' ಕಲೆಯ ತವರು ಆಗದೇ ಇರುವುದಕ್ಕೆ 'ಸಾಹಿತಿಗಳ ಸ್ಮಶಾನ' ಜಾಗ ಆಗಿ ಪರಿವರ್ತನೆ ಆಗಿದೆ ಎಂಬುದು ನನ್ನ ಅಭಿಪ್ರಾಯ. ಸರ್ಕಾರದ ಬೇಜವಾಬ್ದಾರಿಯಿಂದ ಇದ್ದೊಂದು ಮಿನಿ ರಂಗಮಂದಿವೂ ಮುಚ್ಚಿ ಹೋಯಿತು. ಯಾವುದೇ ಚಟುವಟಿಕೆ ಇಲ್ಲದೆ ಕನ್ನಡ ಸಂಸ್ಕೃತಿ ಇಲಾಖೆಯ ಒಂದೆರಡು ಕಚೇರಿ, NSD ರೆಪರ್ಟರಿ...

read more
ಕವೀಶ್ವರರ ‘ಗೋರಿಯೊಳಗಿನ ಉಸಿರು’
ಕವೀಶ್ವರರ ‘ಗೋರಿಯೊಳಗಿನ ಉಸಿರು’

ಅಶ್ಫಾಕ್ ಪೀರಜಾದೆ 'ವಯಸ್ಸಾಗಿದೆ ಈಗ ಅವ್ವಳ ಜೊತೆ ತಾನೊಬ್ಬನೆ ಏಕಾಂತ/ಮೊಮ್ಮಕ್ಕಳ ಕಂಡಾಗಲೆಲ್ಲ ಅಪ್ಪಿ ಮುದ್ದಿಸುತ್ತಿದ್ದಾನೆ ನನ್ನಪ್ಪ//... ಈಶ್ವರನ ಅನುಗ್ರಹದಿಂದ ಇಂದಿಗೂ ಸಧೃಢ ಸ್ವಾಭಿಮಾನಿ/ಭೇಟಿಯಾದಾಗಲೊಮ್ಮೆ ಅದೇ ಪ್ರೀತಿಯೊರತೆಯಲ್ಲಿ ಎತ್ತಿಕೊಳ್ಳುತ್ತಿದ್ದಾನೆ ನನ್ನಪ್ಪ//' ಎಂದು ಕಳೆದ ವರ್ಷವಷ್ಟೆ ತನ್ನ ತಂದೆಯ ಬಗ್ಗೆ...

read more
ದಲಿತ ಚಳವಳಿಯ ಗೀತೆಗಳಾಗಿವೆ…
ದಲಿತ ಚಳವಳಿಯ ಗೀತೆಗಳಾಗಿವೆ…

ಸಿ ಎಸ್ ಭೀಮರಾಯ ಸಿದ್ಧಲಿಂಗಯ್ಯವರನ್ನು ನಾನು ಕಳೆದ ಇಪ್ಪತ್ತು ವರ್ಷಗಳಿಂದ ಬಲ್ಲೆ. ಅವರ ಪ್ರೀತಿ, ಸ್ನೇಹ, ವಿಶ್ವಾಸಗಳಿಗಾಗಿ ನನ್ನ ಮನಸ್ಸು ಹಾತೊರೆಯುತ್ತಿತ್ತು. ನಾನು ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿಯಾಗುತ್ತಿದ್ದೆ. ಅವರೊಂದಿಗೆ ಸಾಹಿತ್ಯದ ಕುರಿತು ನಾನು ಚರ್ಚಿಸುತ್ತಿದ್ದೆ. ನನ್ನ ಬರವಣಿಗೆಯ ಬಗ್ಗೆ ಅವರಿಗೆ ತುಂಬಾ...

read more
ಅವರಿಲ್ಲ‌ ಎನ್ನುವುದು ತಿಳಿದು..
ಅವರಿಲ್ಲ‌ ಎನ್ನುವುದು ತಿಳಿದು..

ಫಣಿಕುಮಾರ್ ಅವರಿಲ್ಲ‌ ಎನ್ನುವುದು ತಿಳಿದು ಮನಸ್ಸು ವಿಹ್ವಲವಾಯಿತು. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅವರು ಸಾಕಷ್ಟು ಬಾರಿ ನನ್ನ ಬಳಿ ಬರುತ್ತಿದ್ದರು. ತೀರಾ ಇತ್ತೀಚಿನವರೆಗೂ ಅವರು ನನ್ನೊಂದಿಗೆ ಮಾತನಾಡಿದ್ದರು. ಅವರ ಪ್ರತಿಮಾತಿನಲ್ಲಿಯೂ ಇರುತ್ತಿದ್ದ,  ಅಂತಃಕರಣ. ಸಂಕಟವನ್ನು...

read more
ಹೋರಾಟದ ಬೆಳಕು..
ಹೋರಾಟದ ಬೆಳಕು..

ಬಿದಲೋಟಿ ರಂಗನಾಥ್ ಎದೆಯ ಹಾಡಿನ ಕಾವುಹಾರಿ ಹೋದ ಈ ಹೊತ್ತುಬಂಡಾಯದ ಕೊಂಡಿ ಕಳಚಿಬಡವಾಯಿತು ನಾಡು ಅಸ್ಪೃಶ್ಯತೆಯ ನಡು ಮುರಿದುಗುಡಿಗೋಪುರಗಳ ಮೈಲಿಗೆ ಕಳಚಿಸೆಟೆದು ನಿಂತ ಅಣ್ಣನೋ ನೀನು ನೀನು ಹಚ್ಚಿದ ಹೋರಾಟದ ಕಿಚ್ಚುದಲಿತ ಕೇರಿಗಳಲ್ಲಿ ದೀಪವಾಗಿ ಬೆಳಗಿಗುಡಿಸಲುಗಳು ಉಸಿರಾಡಿಗುಳಿಬಿದ್ದ ಕಣ್ಣುಗಳುಕಣ್ಣೀರನು ಆತುಕೊಂಡೇಬದುಕು...

read more
ದಲಿತ ಲೋಕದ ಅರಿವು..
ದಲಿತ ಲೋಕದ ಅರಿವು..

ಸತಿಶ ಕುಲಕರ್ಣಿ ಖ್ಯಾತ ಕವಿ ಸಿದ್ಧಲಿಂಗಯ್ಯ ಇನ್ನಿಲ್ಲ ಎಂದು ಕೇಳಿದಾಗ ತಟ್ಟನೆ ಕಣ್‌ಹನಿ ಒಡೆದವು. ೧೯೭೯ ರಿಂದ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಚಳವಳಿಯ ಮೂಲಕ ಕೂಡಿ ಬೆಳೆದ ನನ್ನಂಥವರಿಗೆ ಇದೊಂದು ದೊಡ್ಡ ಆಗಾತ. ಸತತ ನಾಲ್ಕು ದಶಕಗಳ ಕಾಲದ ಸ್ನೇಹ ಇಷ್ಟು ಬೇಗನೆ ಮುಗಿದದ್ದು ಬೇಸರ ತಂದಿತು. ಯಾರೇ ಕವಿಗಳೇ ಎಂದು ಹೇಳಿದಾಗ...

read more
ಪುಟ್ಟಣ್ಣ ಕಣಗಾಲ್ ಸಿನೆಮಾಗೆ ಹಾಡು ಬರೆದಾಗ….
ಪುಟ್ಟಣ್ಣ ಕಣಗಾಲ್ ಸಿನೆಮಾಗೆ ಹಾಡು ಬರೆದಾಗ….

ಎನ್ ಎಸ್ ಶ್ರೀಧರ ಮೂರ್ತಿ ನಾನು ನಿನ್ನೆ ನಮ್ಮನ್ನು ಅಗಲಿದ ಕವಿ ಸಿದ್ದಲಿಂಗಯ್ಯ ಅವರನ್ನು ಕೊನೆ ಸಲ ಭೇಟಿ ಮಾಡಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೀಟಿಂಗ್ ನಲ್ಲಿ.. ಆಗ ಅವರು ನನ್ನ ಕವಿ ಗೀತ ಸಂಪುಟದಲ್ಲಿ ನನ್ನ ಕುರಿತು ಇಲ್ಲ ಎಂಬ ಪ್ರಶ್ನೆ ಕೇಳಿದ್ದರು.. ಅದು ಕನ್ನಡ ಚಿತ್ರರಂಗದಲ್ಲಿ ಕವಿಗಳು ಬರೆದ ಅಳವಡಿಸಿದ ಚಿತ್ರಗೀತೆಗಳ...

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 15
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 15

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ಕೇಸರಿ ಹರವೂ ನೆನಪು- ‘ಮೇ ದಿನವು ಇದು ಶುಭದಿನವು’
ಕೇಸರಿ ಹರವೂ ನೆನಪು- ‘ಮೇ ದಿನವು ಇದು ಶುಭದಿನವು’

ಕೇಸರಿ ಹರವೂ ಅಬ್ಬಾಯಿ ನಾಯ್ಡು ನಿರ್ಮಾಣದ ಒಂದು ಚಿತ್ರಕ್ಕೆ ನಾನು ಸಹ ನಿರ್ದೇಶಕ. ಆ ಚಿತ್ರದಲ್ಲಿ ಮೇ ದಿನದ ಆಚರಣೆಯ ಒಂದು ಹಾಡಿನ ಸನ್ನಿವೇಶ ಇದೆ. ಅಬ್ಬಾಯಿ ನಾಯ್ಡು ಅವರಿಗೆ ನಮ್ಮ ಸಿದ್ದಲಿಂಗಯ್ಯನವರಿಂದ ಈ ಹಾಡು ಬರೆಸಬೇಕು ಎನ್ನುವ ಹುಕಿ ಬಂತು. ಅವರಿಗೆ ಕವಿಯ ಪರಿಚಯ ಇರಲಿಲ್ಲ. 79 ರಿಂದ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೇ...

read more
ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಕಾಡುವ ಅಂಕಣ – ಹೆಜ್ಜೆಯ ಜೊತೆ ಹೆಜ್ಜೆ ಇಟ್ಟು..
ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಕಾಡುವ ಅಂಕಣ – ಹೆಜ್ಜೆಯ ಜೊತೆ ಹೆಜ್ಜೆ ಇಟ್ಟು..

ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ....

read more
ಎಸ್ ಜಿ ಸಿದ್ದರಾಮಯ್ಯ ಕವಿತೆ- ಕವಿಯ ನೆನೆದು..
ಎಸ್ ಜಿ ಸಿದ್ದರಾಮಯ್ಯ ಕವಿತೆ- ಕವಿಯ ನೆನೆದು..

ಎಸ್ ಜಿ ಸಿದ್ದರಾಮಯ್ಯ ಹೀಗೆ ಒಬ್ಬೊಬ್ಬರಾಗಿ ಸಾಲುಗಟ್ಟಿ ಹೋಗಿಬಿಟ್ಟರೆಯಾರಿಗೆ ದೂರಲಿ? ಏನೆಂದು ಅಳಲಿ?ಕಣ್ಣನೀರು ಬತ್ತಿ ಹೋಗಿವೆ ಕವಿಗಳೇ. ಮೊನ್ನೆ ಚುಟುಕುದನಿ ಜರಗನಹಳ್ಳಿನಿನ್ನೆ ಕಥೆಗಾರ ಯೋಗಪ್ಪನವರ್ಅದಕ್ಕೂ ಮುನ್ನ ಕೋವೆಂ,ಎಲ್ಲರಿಗೂ ಮುನ್ನ ರಂಗ ಕರ್ಮಿ ಇಂದು ಬಂದಿದೆ ಸುದ್ದಿ ಕವಿಗಳು ಇನ್ನಿಲ್ಲಕುಂತ ಕಡೆಯೇ ಸಂತೆ ಗದ್ದಲ...

read more

Pin It on Pinterest

Share This