ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ನಿರ್ಭಯವಾಗಿ ಬದುಕುವುದೆಂದರೆ..
ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ನಿರ್ಭಯವಾಗಿ ಬದುಕುವುದೆಂದರೆ..

ಚೈತ್ರಾ ಶಿವಯೋಗಿಮಠ ನಿರ್ಭಯವಾಗಿ ಬದುಕುವುದೆಂದರೆಮತ್ತೊಬ್ಬರನ್ನು ಚುಚ್ಚಿ ಇರಿದುಸಮರ್ಥಿಸಿಕೊಳ್ಳುವುದಲ್ಲಪ್ರತಿ ವಾದದಲ್ಲೂ ಗೆಲ್ಲುವುದಲ್ಲತನ್ನ ಇಷ್ಟ ಕಷ್ಟಗಳನ್ನು ಸದಾಹೇರುವುದೂ ಅಲ್ಲ ಮುಂಜಾನೆ ಮೆಲ್ಲಗೆ ಅರಳಿ ಸಂಜೆಗೇಸಾಯುವುದೆಂದು ಗೊತ್ತಿದ್ದರೂಇರುವಷ್ಟೂ ಹೊತ್ತು ಬಾಯ್ತುಂಬಾ ನಕ್ಕುಕಂಡವರಿಗೆಲ್ಲಾ...

read more
ಪುಟ್ಟಾರಾಧ್ಯ ಎಸ್ ಹೊಸ ಕಥೆ- ಕುತೂಹಲ!
ಪುಟ್ಟಾರಾಧ್ಯ ಎಸ್ ಹೊಸ ಕಥೆ- ಕುತೂಹಲ!

ಪುಟ್ಟಾರಾಧ್ಯ ಎಸ್ ಆಗಿನ್ನ ಪೇಟೆಗಳಲ್ಲಿ ಮಾತ್ರ ಕಾರುಗಳು ಓಡಾಡಲು ಶುರು ಮಾಡಿದ್ದು ಬಿಟ್ಟರೆ, ಹಳ್ಳಿಗಳಲ್ಲಿ ಕಾರನ್ನು ಕಂಡಿರದ ಕಾಲ. ಅಂದಿನ ಗ್ರಾಮಸಭೆಗೆ ಜಿಲ್ಲಾಧಿಕಾರಿಗಳು ಬರುತ್ತಿದ್ದರಿಂದ ಊರಿನ ಪ್ರಮುಖರು ತರಾವರಿ ತಯಾರಿಯಲ್ಲಿ ನಿರತರಾಗಿದ್ದರು. ಶಾಲೆಯೆಂದರೆ ಇಷ್ಟವಿರದ ಎಂಟು ವರ್ಷದ ರವಿಗೆ ಬಸ್ಸು, ಮೋಟಾರನ್ನು ಹಿಡಿದು...

read more
ಒಂದು ನೇಗಿಲಿನ ಕಣ್ಮರೆ ಮತ್ತು ಹದಿನೈದು ಕನ್ನಡ ಪದಗಳ ಸಾವು
ಒಂದು ನೇಗಿಲಿನ ಕಣ್ಮರೆ ಮತ್ತು ಹದಿನೈದು ಕನ್ನಡ ಪದಗಳ ಸಾವು

ಮಲ್ಲಿಕಾರ್ಜುನ ಹೊಸಪಾಳ್ಯ ನೇಗಿಲು ಹೊಲ ಉಳುವ ಸಾಧನ. ಅದರಲ್ಲಿ ಮೋಟು ನೇಗಿಲು, ದೊಡ್ಡ ನೇಗಿಲು ಇತ್ಯಾದಿ ವಿಧಗಳಿವೆ. ಸುಮಾರು 20 ವರ್ಷಗಳ ಹಿಂದೆ ಮರದ ನೇಗಿಲುಗಳು ವ್ಯಾಪಕ ಬಳಕೆಯಲ್ಲಿದ್ದವು. ನಂತರ ಸ್ವಲ್ಪ ವರ್ಷ ಕಬ್ಬಿಣದ ನೇಗಿಲು ಬಂದವು, ಆನಂತರ ಟ್ರ್ಯಾಕ್ಟರ್ ಹಾಗೂ ಟಿಲ್ಲರುಗಳ ಆಗಮನವಾಗಿದೆ. ಈಗಲೂ ತೀರಾ ಅಪರೂಪಕ್ಕೆ ಮರದ...

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕಾಲಗೆಜ್ಜೆ ಸಪ್ಪಳ ಕೇಳ್ತಾ ಇರ್ಲಿ…
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕಾಲಗೆಜ್ಜೆ ಸಪ್ಪಳ ಕೇಳ್ತಾ ಇರ್ಲಿ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ಮಹಾಮನೆ ಅಂಕಣ- ಆಗ… ಆಗಸದಲಿ ಚಂದ್ರ ನಗುತ್ತಿದ್ದನು… ನನ್ನ ನೋಡಿ ಅವಳೂ ನಕ್ಕಳು…
ಮಹಾಮನೆ ಅಂಕಣ- ಆಗ… ಆಗಸದಲಿ ಚಂದ್ರ ನಗುತ್ತಿದ್ದನು… ನನ್ನ ನೋಡಿ ಅವಳೂ ನಕ್ಕಳು…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

read more
ಜಿ ಎನ್ ನಾಗರಾಜ್ ಅಂಕಣ- ನಿಸಾರ್ ಅಹಮದ್‌ರವರ ಒಂದು ಕವನ ‘ಅ’
ಜಿ ಎನ್ ನಾಗರಾಜ್ ಅಂಕಣ- ನಿಸಾರ್ ಅಹಮದ್‌ರವರ ಒಂದು ಕವನ ‘ಅ’

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ರೇಶ್ಮಾ ಗುಳೇದಗುಡ್ಡಾಕರ್ ಕವಿತೆ- ಅಪರಾಜಿತೆ
ರೇಶ್ಮಾ ಗುಳೇದಗುಡ್ಡಾಕರ್ ಕವಿತೆ- ಅಪರಾಜಿತೆ

ರೇಶ್ಮಾ ಗುಳೇದಗುಡ್ಡಾಕರ್  ಕತ್ತಿಗಿಂತಲು ಹರಿತಮಾತಿನ ಮೊನಚುತಿರಸ್ಕರಿಸಿದ ನೋಟಹೃದಯವ ಕೊಚ್ಚಿಹಾಕಲು ಸಮಯವೇಬೇಡ! ಎನ್ನುತ್ತಿದೆ. ಬಯಲ ದೀಪದಂತಹಬದುಕಿಗೆ ಗಾಳಿಗೆ ತೋರಿಬಂದ ಮಾತುಗಳುಎದೆಯಲ್ಲೇ ಮುತ್ತಾಗಿಕನಸುಗಳ ಕಾಲಿಗೆ ಚುಚ್ಚುವವುಮುಳ್ಳುಗಳಿಗಿಂತ ಆಳವಾಗಿ… ಒಡಲ ಬೆಂಕಿ ಹೊತ್ತುಕಡಲಿಗೆ ಹೊಕ್ಕರು ಆರದು !ಬಣ್ಣದ ಬಯಕೆಯಅಲೆಗೆ...

read more
ಸಂಧ್ಯಾ ಹೊನಗುಂಟಿಕರ್ ಹೊಸ ಕವಿತೆ- ಉತ್ತರ ಯಾವ ಪ್ರಶ್ನೆಯೊಳಗಿಡಲಿ..
ಸಂಧ್ಯಾ ಹೊನಗುಂಟಿಕರ್ ಹೊಸ ಕವಿತೆ- ಉತ್ತರ ಯಾವ ಪ್ರಶ್ನೆಯೊಳಗಿಡಲಿ..

ಸಂಧ್ಯಾ ಹೊನಗುಂಟಿಕರ್ ಕೊರಳ ಮರೆಯಲಿ ನೀನೊತ್ತಿರುವಪಲ್ಲವಿ ಎಲ್ಲಿ ಹಾಡಲಿ ಎದೆಮುಗುಳು ಬಿರಿವಂತೆ ಕುರುಳ ನೇವರಿಸಿದಆ ಮರುಳು ಇರುಳ ಎಲ್ಲಿ ಬಚ್ಚಿಡಲಿ. ಲಯತಪ್ಪಿದ ಎದೆಬಡಿತ ನಶೆ ತುಂಬಿದ ಹಿಡಿತಯಾರ ಕನಸಿಗೆ ಬಿಟ್ಟು ಬರಲಿ ಲಜ್ಜೆಗೆಟ್ಟ ಪ್ರೀತಿ ನಗು ಚೆಲ್ಲಿದ ಪಿಚಕಾರಿಎಲ್ಲಿ ಅಡಗಿಸಲಿ ಒಂದೊಂದೆ ನಕ್ಷತ್ರ...

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಗೌರಿಯ ಖಿಲ್ ಖಿಲ್ ನಗುವ ಸದ್ದು…
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಗೌರಿಯ ಖಿಲ್ ಖಿಲ್ ನಗುವ ಸದ್ದು…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ವಿನಯಾ ಒಕ್ಕುಂದ ಓದಿದ ʼಶಯ್ಯಾಗೃಹದ ಸುದ್ದಿಗಳುʼ
ವಿನಯಾ ಒಕ್ಕುಂದ ಓದಿದ ʼಶಯ್ಯಾಗೃಹದ ಸುದ್ದಿಗಳುʼ

ಶೋಭಾ ನಾಯಕ ಅವರ ಇತ್ತೀಚಿನ ಕವನಸಂಕಲನ- ʼಶಯ್ಯಾಗೃಹದ ಸುದ್ದಿಗಳುʼ. ಈ ಸಂಕಲನಕ್ಕೆ ಖ್ಯಾತ ಕವಯತ್ರಿ ವಿನಯಾ ಒಕ್ಕುಂದ ಬರೆದಿರುವ ಮುನ್ನುಡಿ ಇಲ್ಲಿದೆ. ವಿನಯಾ ಒಕ್ಕುಂದ 'ಶಯ್ಯಾಗೃಹದ ಸುದ್ದಿಗಳು' ಎಂಬ ಸಂಕಲನದ ಕವಿತೆಗಳು ನನ್ನಿಂದ ಮರಳಿ ಮರಳಿ ಓದಿಸಿಕೊಂಡಿವೆ. ಕನ್ನಡದ ಮಹಿಳಾ ಸಂವೇದನೆಯ ಪರಂಪರೆಯನ್ನು ನನ್ನ...

read more
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಕಾಣದ ಕಡಲಿಗೆ..
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಕಾಣದ ಕಡಲಿಗೆ..

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...

read more
ಪಿ ಚಂದ್ರಿಕಾ ಅಂಕಣ- ಸಿನಿಮಾ ಅಂದ್ರೆ ಸಿನಿಮಾ ಅಲ್ಲವಾ?…
ಪಿ ಚಂದ್ರಿಕಾ ಅಂಕಣ- ಸಿನಿಮಾ ಅಂದ್ರೆ ಸಿನಿಮಾ ಅಲ್ಲವಾ?…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಸ್ಪೂರ್ತಿ ಗಿರೀಶ್ ಹೊಸ ಕವಿತೆ- ಕನಸಿನ ಕಣ್ಣು
ಸ್ಪೂರ್ತಿ ಗಿರೀಶ್ ಹೊಸ ಕವಿತೆ- ಕನಸಿನ ಕಣ್ಣು

ಸ್ಪೂರ್ತಿ ಗಿರೀಶ್ ೧.ರಕ್ತ ಹೆಪ್ಪುಗಟ್ಟಿದಖಾಲಿರಸ್ತೆಯಲಿಇರುವೆ ಸೈನ್ಯದ ಗಸ್ತು ೨.ಸಂಜೆ ಐದರಗಡಿಯಾರದ ಮುಳ್ಳುಮುರಿದುಇರುಳು ಕಳೆಯದ ಹೆಣಭಾರ ೩.ಮಳೆ ಸುರಿದು ನದಿ ಹರಿದುಅವನ ಮಕ್ಕಳು ನನ್ನ ಮಕ್ಕಳುಗಂಜಿಕೇಂದ್ರದಲ್ಲಿಕಾಗದದ ದೋಣಿ ಆಟವಾಡಿಕೊಂಡವು ೪.ಮುರಿದ ಕೀಲು ಕಳಚಿದ ನೊಗಸವೆದ ಗಾಲಿಪಯಣ ಮಲಗಿದೆ ೫.ಮರಳಲ್ಲಿ ಬರೆದ ನದಿಯ...

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಗಂಗೊಳ್ಳಿ ಹೊಳೆ ಉಕ್ಕಿ ಉಕ್ಕಿ ಹರಿದಂತೆ…
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಗಂಗೊಳ್ಳಿ ಹೊಳೆ ಉಕ್ಕಿ ಉಕ್ಕಿ ಹರಿದಂತೆ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
‘ಅಕ್ಕಯ್’ ಎಂಬ ‘ಅವಳ’ ಕಥೆ
‘ಅಕ್ಕಯ್’ ಎಂಬ ‘ಅವಳ’ ಕಥೆ

ಶಿವಕುಮಾರ ಮಾವಲಿ ಈ ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ-bahuroopi.in 'Everyone is handicapped in some way' ತನ್ನ ಎಂಟನೇ ವಯಸ್ಸಿನಲ್ಲಿ ಬಹಳ ಇಷ್ಟಪಟ್ಟು ಹುಡುಗಿಯರೊಂದಿಗೆ ಕುಂಟೆಬಿಲ್ಲೆ ಆಡುತ್ತಿದ್ದ ಜಗದೀಶ (ಅಕ್ಕಯ್) ಎಂಬ ಹುಡುಗನನ್ನು ಅವರ ಅಪ್ಪ ಕೋಪದಿಂದ ಧರಧರನೆ ಮನೆಗೆ ಎಳೆದೊಯ್ದು ದಂಡಿಸಿ, ಒಲೆಯ ಮೇಲೆ...

read more

Pin It on Pinterest

Share This